alex Certify Latest News | Kannada Dunia | Kannada News | Karnataka News | India News - Part 84
ಕನ್ನಡ ದುನಿಯಾ
    Dailyhunt JioNews

Kannada Duniya

ಉದ್ಯೋಗದ ಮೊದಲ ದಿನವೇ ಸಾವಿಗೀಡಾದ ಯುವತಿ; ಕಣ್ಣಂಚನ್ನು ತೇವಗೊಳಿಸುತ್ತೆ ಈ ಹೃದಯವಿದ್ರಾವಕ ಕಥೆ

ಮುಂಬೈನ ಕುರ್ಲಾದಲ್ಲಿ ಸೋಮವಾರ ಚಾಲಕನ ನಿಯಂತ್ರಣ ತಪ್ಪಿದ ‌ʼಬೆಸ್ಟ್ʼ ಎಲೆಕ್ಟ್ರಿಕ್ ಬಸ್ ಪಾದಚಾರಿಗಳು ಮತ್ತು ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಮೃತಪಟ್ಟ ಯುವತಿಯೊಬ್ಬರ ಕಥೆ ನಿಜಕ್ಕೂ ಕಣ್ಣೀರು Read more…

BIG NEWS: ರಾಜ್ಯಪಾಲರ ಅಧಿಕಾರ ಮೊಟಕು ಸೇರಿ ವಿಧಾನಸಭೆಯಲ್ಲಿ 11 ಮಸೂದೆ ಮಂಡನೆ

ಬೆಳಗಾವಿ(ಸುವರ್ಣಸೌಧ): ರಾಜ್ಯಪಾಲರ ಅಧಿಕಾರಕ್ಕೆ ಹಿಂದಕ್ಕೆ ಪಡೆದು ಮುಖ್ಯಮಂತ್ರಿಯವರಿಗೆ ಕುಲಾಧಿಪತಿ ಅಧಿಕಾರ ನೀಡುವ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ ತಿದ್ದುಪಡಿ ಮಸೂದೆ ಸೇರಿದಂತೆ ವಿಧಾನಸಭೆಯಲ್ಲಿ 11 Read more…

BREAKING : ಬೆಳ್ಳಂ ಬೆಳಗ್ಗೆ ದೆಹಲಿಯ 4 ಶಾಲೆಗಳಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ |Bomb Threat

ನವದೆಹಲಿ: ದೆಹಲಿಯ ನಾಲ್ಕು ಶಾಲೆಗಳಿಗೆ ಶುಕ್ರವಾರ ಮುಂಜಾನೆ ಬಾಂಬ್ ಬೆದರಿಕೆಗಳು ಇಮೇಲ್ ಬಂದಿದ್ದು, ಶೋಧ ಕಾರ್ಯ ನಡೆಸಲಾಗಿದೆ. ಡಿಸೆಂಬರ್ 9 ರಂದು ಕನಿಷ್ಠ 44 ಶಾಲೆಗಳಿಗೆ ಬಾಂಬ್ ಬೆದರಿಕೆ Read more…

BIG NEWS : ‘ನಮ್ಮ ಮೆಟ್ರೋ’ ಪ್ರಯಾಣಿಕರಿಗೆ ಬಿಗ್ ಶಾಕ್ : ಹೊಸ ವರ್ಷದಿಂದ ಟಿಕೆಟ್ ದರ ಹೆಚ್ಚಳ |Namma Metro

ಬೆಂಗಳೂರು : ‘ನಮ್ಮ ಮೆಟ್ರೋ’ ಪ್ರಯಾಣಿಕರಿಗೆ ಬಿಗ್ ಶಾಕ್ ಎದುರಾಗಿದ್ದು, ಹೊಸ ವರ್ಷದಿಂದ ಟಿಕೆಟ್ ದರ  ಹೆಚ್ಚಳವಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಹೌದು, ಬೆಂಗಳೂರಿಗರ ಜೀವನಾಡಿಯಾಗಿರುವ ನಮ್ಮ ಮೆಟ್ರೋದಲ್ಲಿ ಪ್ರತಿನಿತ್ಯ Read more…

ಪತಿ ವಿರುದ್ಧ ದೂರು ನೀಡಲು ಬಂದ ಮಹಿಳೆ ಮೇಲೆ ಪೊಲೀಸರಿಂದ ಅತ್ಯಾಚಾರ

ಬಳ್ಳಾರಿ: ಅತ್ಯಾಚಾರ ಆರೋಪದ ಮೇಲೆ ಬಳ್ಳಾರಿಯಲ್ಲಿ ಇಬ್ಬರು ಪೊಲೀಸರನ್ನು ಅಮಾನತು ಮಾಡಲಾಗಿದೆ. ಪತಿಯ ಕಿರುಕುಳದ ವಿರುದ್ಧ ದೂರು ನೀಡಲು ಪೊಲೀಸ್ ಠಾಣೆಗೆ ಬಂದಿದ್ದ ಮಹಿಳೆಯನ್ನು ಲೈಂಗಿಕವಾಗಿ ಬಳಸಿಕೊಂಡ ಆರೋಪದ Read more…

ವೇದಿಕೆಯಲ್ಲಿ ಇದ್ದಕ್ಕಿದ್ದಂತೆ ಬಿಕ್ಕಿಬಿಕ್ಕಿ ಅತ್ತ ವಧು; ಸೋಷಿಯಲ್‌ ಮೀಡಿಯಾದಲ್ಲಿ ಬಿರುಗಾಳಿ ಎಬ್ಬಿಸಿದೆ ವಿಡಿಯೋ….!

ವಿವಾಹ ಸಮಾರಂಭದ ಹೃದಯ ವಿದ್ರಾವಕ ವೀಡಿಯೊ ಒಂದು ಸೋಷಿಯಲ್‌ ಮೀಡಿಯಾದಲ್ಲಿ ಬಿರುಗಾಳಿ ಎಬ್ಬಿಸಿದೆ, ಈಗಾಗಲೇ ಈ ವಿಡಿಯೋ ಕೋಟ್ಯಾಂತರ ವೀಕ್ಷಣೆಗಳನ್ನು ಪಡೆದುಕೊಂಡಿರುವುದಲ್ಲದೇ ಸಾವಿರಾರು ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ. tv1indialive ಖಾತೆಯಿಂದ Read more…

Rain alert Karnataka : ವಾಯುಭಾರ ಕುಸಿತ : ಮುಂದಿನ 5 ದಿನ ರಾಜ್ಯದ ಹಲವೆಡೆ ಭಾರಿ ‘ಮಳೆ’ ಮುನ್ಸೂಚನೆ.!

ವಾಯುಭಾರ ಕುಸಿತದ ಹಿನ್ನೆಲೆ ರಾಜ್ಯಾದ್ಯಂತ ಮತ್ತೆ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಅಂತೆಯೇ ರಾಜ್ಯದ ಹಲವು ಕಡೆ ಮೋಡ ಕವಿದ ವಾತಾವರಣವಿದ್ದು, ಹಲವು ಕಡೆ ತುಂತುರು ಮಳೆಯಾಗುತ್ತಿದೆ. Read more…

‘ಸಿಲಿಕಾನ್ ಸಿಟಿ’ಗೆ ಮತ್ತೊಂದು ಕುಖ್ಯಾತಿ : ‘ರಸ್ತೆ ಅಪಘಾತ’ಗಳ ಸಾವಿನ ಸಂಖ್ಯೆಯಲ್ಲಿ ಬೆಂಗಳೂರಿಗೆ 2 ನೇ ಸ್ಥಾನ

ರಾಜ್ಯ ರಾಜಧಾನಿ ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ರಸ್ತೆ ಅಪಘಾತಗಳಲ್ಲಿ ಸಂಭವಿಸುವ ಸಾವಿನ ಸಂಖ್ಯೆಯಲ್ಲೂ ಸಿಲಿಕಾನ್ ಸಿಟಿ, ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ ಎಂಬ ಆಘಾತಕಾರಿ Read more…

BREAKING : ‘ಹೌಸ್ ಫುಲ್ 5’ ಚಿತ್ರದ ಶೂಟಿಂಗ್ ವೇಳೆ ಬಾಲಿವುಡ್ ನಟ ‘ಅಕ್ಷಯ್ ಕುಮಾರ್’ ಕಣ್ಣಿಗೆ ಗಾಯ.!

ಮುಂಬೈನಲ್ಲಿ ‘ಹೌಸ್ ಫುಲ್ 5’ ಚಿತ್ರದ ಚಿತ್ರೀಕರಣದಲ್ಲಿ ತೊಡಗಿರುವ ಬಾಲಿವುಡ್ ನಟ ಅಕ್ಷಯ್ ಕುಮಾರ್ ಕಣ್ಣಿಗೆ ಪೆಟ್ಟು ಮಾಡಿಕೊಂಡಿದ್ದಾರೆ. ಅಕ್ಷಯ್ ಕುಮಾರ್ ಅವರು ಚಿತ್ರದ ಸ್ಟಂಟ್ ಮಾಡುವಾಗ ಕಣ್ಣಿಗೆ Read more…

ಸರ್ಕಾರದಿಂದ 4.18 ಕೋಟಿ ರೂ.ಗೆ ಮಾಜಿ ಸಿಎಂ ಎಸ್. ನಿಜಲಿಂಗಪ್ಪ ಮನೆ ಖರೀದಿ

ಚಿತ್ರದುರ್ಗ: ಮಾಜಿ ಮುಖ್ಯಮಂತ್ರಿ ದಿ.ಎಸ್.ನಿಜಲಿಂಗಪ್ಪ ಅವರು ವಾಸವಿದ್ದ ಮನೆಯನ್ನು ಸರ್ಕಾರದ ವತಿಯಿಂದ ಖರೀದಿ ಮಾಡಿ ಸಂರಕ್ಷಣೆ ಮಾಡುವ ಸಂಬಂಧ ಹಿಂದೆ ಸರ್ಕಾರದಿಂದ ಬಿಡುಗಡೆಯಾಗಿರುವ ಅನುದಾನದ ಮೊತ್ತ 4,18,49,016 ರೂ.ಗಳಿಗೆ Read more…

BREAKING : ಕಲಬುರಗಿಯಲ್ಲಿ ದಾರುಣ ಘಟನೆ : ವಿದ್ಯುತ್ ಪ್ರವಹಿಸಿ ಬಾಲಕ ದುರ್ಮರಣ.!

ಕಲಬುರಗಿ : ಕಲಬುರಗಿಯಲ್ಲಿ ಘೋರ ಘಟನೆ ನಡೆದಿದ್ದು, ವಿದ್ಯುತ್ ಪ್ರವಹಿಸಿ ಬಾಲಕ ಮೃತಪಟ್ಟಿದ್ದಾನೆ.ಮೃತ ಬಾಲಕನನ್ನು ಬಸವನಗರ ನಿವಾಸಿ ಕಮಲ್ ರಾಜ್ (14) ಎಂದು ಗುರುತಿಸಲಾಗಿದೆ.  ಬಸ್ ನಿಲ್ದಾಣದ ಬಳಿ Read more…

ಉದ್ಯೋಗಾಂಕ್ಷಿಗಳೇ ಗಮನಿಸಿ : ಡಿ.18 ರಂದು ಈ ಹುದ್ದೆಗಳಿಗೆ ನೇರ ಸಂದರ್ಶನ

ಮಡಿಕೇರಿ : ಕೊಡಗು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಮಡಿಕೇರಿಯಲ್ಲಿ ಒಂದು ಗ್ರೂಪ್-ಡಿ ಹುದ್ದೆ ಖಾಲಿ ಇದ್ದು, ಹೊರಗುತ್ತಿಗೆ ಆಧಾರದ ಮೇಲೆ ನೇರ ನೇಮಕಾತಿ ಮಾಡಿಕೊಳ್ಳಲು ಆಹ್ವಾನಿಸಲಾಗಿದೆ. Read more…

ಹುಡುಗಿಗೆ ಮೆಸೇಜ್ ಕಳಿಸಿದ ವಿಚಾರಕ್ಕೆ ವಿದ್ಯಾರ್ಥಿ ಗುಂಪುಗಳ ನಡುವೆ ಹೊಡೆದಾಟ

ಕಲಬುರಗಿ: ಕಲಬುರಗಿಯ ಸಂಗಮೇಶ್ವರ ಕಾಲೋನಿಯಲ್ಲಿ ಹುಡುಗಿಗೆ ಮೆಸೇಜ್ ಕಳಿಸಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಅಪ್ರಾಪ್ತ ವಿದ್ಯಾರ್ಥಿಗಳ ಎರಡು ಗ್ಯಾಂಗ್ ನಡುವೆ ಗಲಾಟೆಯಾಗಿದೆ. ಮೂರು ದಿನಗಳ ಹಿಂದೆ ಘಟನೆ ನಡೆದಿದ್ದು, ವಿಡಿಯೋ Read more…

BIG NEWS : ‘ವ್ಯಾಜ್ಯ’ ಬಗೆಹರಿಸಿಕೊಳ್ಳಲು ಮತ್ತೊಂದು ಅವಕಾಶ ; ನಾಳೆ ‘ರಾಷ್ಟ್ರೀಯ ಲೋಕ ಅದಾಲತ್’ |Loka Adalat

ಡಿ.14 ರಂದು ತಾಲ್ಲೂಕು, ಜಿಲ್ಲಾ, ರಾಜ್ಯ ಸೇರಿದಂತೆ ರಾಷ್ಟ್ರಾದ್ಯಂತ ರಾಷ್ಟ್ರೀಯ ಲೋಕ ಅದಾಲತ್ ಮೂಲಕ ರಾಜೀಯಾಗಬಲ್ಲ ಎಲ್ಲ ಪ್ರಕರಣಗಳನ್ನು ಸಂಧಾನದ ಮೂಲಕ ಶೀಘ್ರವಾಗಿಇತ್ಯರ್ಥಪಡಿಸಿಕೊಳ್ಳಬಹುದಾಗಿದ್ದು ಸಾರ್ವಜನಿಕರು ಇದರ ಸದುಪಯೋಗ ಮಾಡಿಕೊಳ್ಳಲು Read more…

BREAKING : ರಾಜ್ಯದ ಶಾಲೆಗಳ 2024-25 ನೇ ಸಾಲಿನ ‘ಶೈಕ್ಷಣಿಕ ಪ್ರವಾಸ’ ರದ್ದು ವಿಚಾರ : ‘ಶಿಕ್ಷಣ ಇಲಾಖೆ’ ಸ್ಪಷ್ಟನೆ.!

ಬೆಂಗಳೂರು : ರಾಜ್ಯದ ಶಾಲೆಗಳ 2024-25 ನೇ ಸಾಲಿನ ಶೈಕ್ಷಣಿಕ ಪ್ರವಾಸ ರದ್ದಾಗಿದೆ ಎಂಬ ಸಂದೇಶ ಹರಿದಾಡುತ್ತಿದ್ದು, ಈ ಹಿನ್ನೆಲೆ ಶಿಕ್ಷಣ ಇಲಾಖೆ ಸ್ಪಷ್ಟನೆ ನೀಡಿದೆ. ಶಾಲಾ ಶಿಕ್ಷಣ Read more…

ವಿದ್ಯಾರ್ಥಿಯಿಂದಲೇ ಘೋರ ಕೃತ್ಯ: ಕ್ಲಾಸ್ ರೂಂನಲ್ಲಿ ಮೊಬೈಲ್ ವಶಕ್ಕೆ ಪಡೆದ ಶಿಕ್ಷಕನಿಗೆ ಚಾಕು ಇರಿತ

ಲಖನೌ: ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯ ಮಿಹಿನ್‌ ಪುರವಾದಲ್ಲಿರುವ ನವಯುಗ್ ಇಂಟರ್ ಕಾಲೇಜಿನಲ್ಲಿ ಓದುತ್ತಿರುವ 11 ನೇ ತರಗತಿಯ ವಿದ್ಯಾರ್ಥಿ ಗುರುವಾರ ತರಗತಿಯಲ್ಲಿ ತನ್ನ ಮೊಬೈಲ್ ಫೋನ್ ಜಪ್ತಿ Read more…

BREAKING: ಅನೈತಿಕ ಸಂಬಂಧ ಶಂಕೆ, ಬೇಕರಿ ಮಾಲೀಕನ ಬರ್ಬರ ಹತ್ಯೆ

ಮಂಡ್ಯ: ಅನೈತಿಕ ಸಂಬಂಧ ಶಂಕೆ ಹಿನ್ನೆಲೆಯಲ್ಲಿ ವ್ಯಕ್ತಿಯನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ಕೆಆರ್‌ಎಸ್‌ ಗ್ರಾಮದಲ್ಲಿ ನಡೆದಿದೆ. ಬೇಕರಿ ಮಾಲೀಕ ಚೇತನ್(40) ಕೊಲೆಯಾದ ವ್ಯಕ್ತಿ ಎಂದು ಹೇಳಲಾಗಿದೆ. ಮಂಡ್ಯ Read more…

ʼಸೌಂದರ್ಯʼ ವೃದ್ಧಿಗೆ ಬಳಸಿ ಗುಲಾಬಿ ದಳ

ವಿವಿಧ ಬಗೆಯ ಫೇಸ್ ಪ್ಯಾಕ್ ಗಳನ್ನು ಮಾಡಿಕೊಳ್ಳುವಾಗ ರೋಸ್ ವಾಟರ್ ಅನ್ನು ಬಳಸುತ್ತೇವೆ. ಆದರೆ ನಮ್ಮ ಮನೆಯಲ್ಲೇ ಬೆಳೆದ ಗುಲಾಬಿ ಹೂವಿನ ಎಸಳುಗಳು ಮುಖಕ್ಕೆ ಕಾಂತಿ ಹಾಗೂ ಹೊಳಪನ್ನು Read more…

ಬಿಪಿಎಲ್ ಕಾರ್ಡ್ ಹೊಂದಿದ ಅನರ್ಹರಿಗೆ ಬಿಗ್ ಶಾಕ್: ಗ್ರಾಮ, ವಾರ್ಡ್ ಮಟ್ಟದಲ್ಲಿ ಪರಿಶೀಲಿಸಿ ಪಟ್ಟಿಯಿಂದ ಹೊರಕ್ಕೆ

ಬೆಳಗಾವಿ: ಶೀಘ್ರವೇ ಬಿಪಿಎಲ್ ಕಾರ್ಡ್ ಗೆ ಸಂಬಂಧಿಸಿದಂತೆ ಗ್ರಾಮ, ವಾರ್ಡ್ ಮಟ್ಟದಲ್ಲಿ ಪರಿಶೀಲನೆ ನಡೆಸಿ ಯಾರಿಗೂ ತೊಂದರೆಯಾಗದಂತೆ ಅನರ್ಹರನ್ನು ಪಟ್ಟಿಯಿಂದ ಹೊರಹಾಕಲಾಗುವುದು ಎಂದು ಆಹಾರ ಇಲಾಖೆ ಸಚಿವ ಕೆ.ಹೆಚ್. Read more…

ಬಿಸಿ ನೀರು ಕುಡಿಯುವುದರಿಂದ ಇಳಿಸಬಹುದಾ ತೂಕ ? ಇಲ್ಲಿದೆ ಉತ್ತರ

ತೂಕ ಕಡಿಮೆ ಮಾಡುವುದು ಬಹಳ ಕಠಿಣ ಸವಾಲು. ಡಯಟ್‌, ವ್ಯಾಯಾಮ ಹೀಗೆ ನಾನಾರೀತಿಯಲ್ಲಿ ಪ್ರಯತ್ನಪಟ್ಟರೂ ಕೆಲವೊಮ್ಮೆ ತೂಕ ಇಳಿಸುವುದು ಕಷ್ಟವಾಗುತ್ತದೆ. ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಅತ್ಯಂತ ಸುಲಭ Read more…

ಗ್ರಾಹಕರಿಗೆ ಬಿಗ್ ಶಾಕ್: 500 ರೂ. ಏರಿಕೆ ಕಂಡು 80,900 ರೂ.ಗೆ ತಲುಪಿದ ಚಿನ್ನದ ದರ: 3 ದಿನದಲ್ಲಿ 2 ಸಾವಿರ ರೂ. ಹೆಚ್ಚಳ

ನವದೆಹಲಿ: ಚಿನ್ನಾಭರಣ ವರ್ತಕರು, ಖರೀದಿದಾರರು, ಗ್ರಾಹಕರಿಂದ ಬೇಡಿಕೆ ಹೆಚ್ಚಿದ ಪರಿಣಾಮ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಚಿನ್ನದ ದರ 500 ರೂಪಾಯಿ ಏರಿಕೆ ಕಂಡಿದೆ. ಗುರುವಾರ ದೆಹಲಿಯಲ್ಲಿ ಶೇಕಡ 99.9ರಷ್ಟು Read more…

ಸ್ವರ್ಗವೇ ಧರೆಗಿಳಿದ ಅನುಭವ ನೀಡುವ ಪ್ರವಾಸಿ ತಾಣ ‘ಜಮ್ಮು’

ಬೆಳ್ಳಿ ಬೆಟ್ಟದ ದಾರಿ, ಹಸಿರು ಕಣಿವೆ. ಝರಿಗಳು ಉದ್ಯಾನ ಹೀಗೆ ನೋಡಿದ ಕೂಡಲೇ ಸ್ವರ್ಗವೇ ಧರೆಗಿಳಿದಂತಿದೆ ಎಂಬ ಅನುಭವವನ್ನು ನೀಡುತ್ತದೆ ಜಮ್ಮು. ಜಮ್ಮು ಕಾಶ್ಮೀರ ಎಂದ ಕೂಡಲೇ ಸೇನೆ, Read more…

ಇಯರ್‌ಫೋನ್ ವೈರ್‌ಗಳು ಒಂದಕ್ಕೊಂದು ಗಂಟು ಬೀಳುವುದ್ಯಾಕೆ……? ಇದರ ಹಿಂದಿದೆ ಈ ಕಾರಣ….!

ಸಾಮಾನ್ಯವಾಗಿ ಎಲ್ಲರ ಬಳಿಯೂ ಈಗ ಇಯರ್‌ ಫೋನ್‌ ಇದ್ದೇ ಇರುತ್ತದೆ. ಮೊಬೈಲ್‌, ಟ್ಯಾಬ್‌, ಲ್ಯಾಪ್‌ಟಾಪ್‌ ಏನೇ ಬಳಸುವುದಾದ್ರೂ ಇಯರ್‌ ಫೋನ್‌ ಕೂಡ ಜೊತೆಗಿಟ್ಟುಕೊಳ್ತಾರೆ. ಈ ಇಯರ್‌ಫೋನ್‌ಗಳ ಸಾಮಾನ್ಯ ಸಮಸ್ಯೆ Read more…

ಪತಿ ಬಿಟ್ಟು ಬರಲು ಒಪ್ಪದ ಪ್ರಿಯತಮೆ ಕೊಲೆಗೈದ ಪ್ರಿಯಕರ ಆತ್ಮಹತ್ಯೆ

ಬೆಂಗಳೂರು: ಪತಿಯನ್ನು ಬಿಟ್ಟು ತನ್ನೊಂದಿಗೆ ಬರಲು ಒಪ್ಪದ ಕಾರಣ ಮಹಿಳೆಯನ್ನು ಕೊಲೆ ಮಾಡಿ ಪ್ರಿಯಕರ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ನಲ್ಲೂರಹಳ್ಳಿಯಲ್ಲಿ ನಡೆದಿದೆ. ಮೊಹುವಾ ಮಂಡಲ್(26) ಕೊಲೆಯಾದ ಮಹಿಳೆ. Read more…

ತಲೆ ಕೂದಲು ಉದುರುವ ಸಮಸ್ಯೆಗೆ ಮಾಡಿ ಈ ಪರಿಹಾರ

ತಲೆಯಲ್ಲಿ ಸುಮ್ಮನೆ ಕೈಯಾಡಿಸಿದರೆ ಸಾಕು, ಒಂದಷ್ಟು ಕೂದಲು ಕೈಗೆ ಬಂದು ಬಿಡುತ್ತದೆ. ಈ ರೀತಿಯಾಗುವಾಗ ಯಾರಿಗಾದರೂ ಟೆನ್ಷನ್‌ ಆಗುವುದು ಸಹಜ. ಕೂದಲು ಉದುರುವುದಕ್ಕೆ ಹಲವಾರು ಕಾರಣಗಳಿವೆ. ಲೈಫ್‌ ಸ್ಟೈಲ್‌ Read more…

ಪ್ರಯಾಣ ದರ ಹೆಚ್ಚಳ ಮಾಡದ ಕಾರಣ ಬಿಎಂಟಿಸಿಗೆ 650 ಕೋಟಿ ರೂ. ಆದಾಯ ಖೋತಾ

ಬೆಳಗಾವಿ: ಪ್ರಯಾಣದರ ಹೆಚ್ಚಳ ಮಾಡಿದ ಕಾರಣ ಬಿಎಂಟಿಸಿ ಆರ್ಥಿಕ ಪರಿಸ್ಥಿತಿ ಸುಧಾರಿಸಿಲ್ಲ. 650 ಕೋಟಿ ರೂಪಾಯಿ ಆದಾಯ ಖೋತಾ ಆಗಿದೆ ಎಂದು 2024ನೇ ಸಾಲಿನ ಲೆಕ್ಕಪರಿಶೋಧನಾ ವರದಿಯಲ್ಲಿ ತಿಳಿಸಲಾಗಿದೆ. Read more…

ಹಲವು ಕಾಯಿಲೆಗಳಿಗೆ ರಾಮಬಾಣ ಈ ತರಕಾರಿ

ಉತ್ತಮ ಆರೋಗ್ಯಕ್ಕಾಗಿ ಹಸಿರು ತರಕಾರಿ ಸೇವಿಸುವಂತೆ ವೈದ್ಯರು ಸೂಚಿಸ್ತಾರೆ. ಹಸಿರು ತರಕಾರಿಗಳ ಪ್ರಯೋಜನಗಳ ಬಗ್ಗೆ ಎಲ್ಲರಿಗೂ ಗೊತ್ತಿದೆ. ಇವುಗಳಲ್ಲಿ ಬಹು ಉಪಯೋಗಿ ತರಕಾರಿಗಳಲ್ಲೊಂದು ನುಗ್ಗೇಕಾಯಿ. ನುಗ್ಗೇಕಾಯಿ ಎಲೆಗಳು ಹಾಗೂ Read more…

SHOCKING NEWS: ತಮಿಳುನಾಡಿನ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ಅವಘಡ: ಮಗು ಸೇರಿ 7 ಮಂದಿ ಸಾವು

ಚೆನ್ನೈ: ತಮಿಳುನಾಡಿನ ದಿಂಡಿಗಲ್ ನಗರದ ಖಾಸಗಿ ಆಸ್ಪತ್ರೆಯಲ್ಲಿ ಸಂಭವಿಸಿದ ಭಾರೀ ಅಗ್ನಿ ಅವಘಡದಲ್ಲಿ ಒಂದು ಮಗು ಸೇರಿದಂತೆ ಕನಿಷ್ಠ 7 ಮಂದಿ ಸಾವನ್ನಪ್ಪಿದ್ದಾರೆ. ಬೆಂಕಿ ಅವಘಡದ ಬಗ್ಗೆ ಮಾಹಿತಿ Read more…

ಬಿಪಿಎಲ್, ಆಧಾರ್ ಕಾರ್ಡ್ ಹೊಂದಿದ ನಿರುದ್ಯೋಗಿ ಯುವಕರು, ಯುವತಿಯರಿಗೆ ಗುಡ್ ನ್ಯೂಸ್

ಬೆಂಗಳೂರು: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್ ಮತ್ತು ಕೆನರಾ ಬ್ಯಾಂಕ್ ನ  ಸಹಯೋಗದಲ್ಲಿ  ನಡೆಸುತ್ತಿರುವ  ರುಡ್ ಸೆಟ್ ಸಂಸ್ಥೆಯ ವತಿಯಿಂದ ಹಮ್ಮಿಕೊಂಡಿರುವ  ಕಂಪ್ಯೂಟರ್ ಡಿಟಿಪಿ  ಕುರಿತ 45 Read more…

ʼಮರದ ಚಮಚʼಗಳನ್ನು ಬಹುಕಾಲದವರೆಗೂ ಬಾಳಿಕೆ ಬರುವಂತೆ ಸ್ವಚ್ಚಗೊಳಿಸೋದು ಹೇಗೆ……?

ಮರದ ಸ್ಪೂನ್‌ಗಳು ಅಡುಗೆ ಮನೆಯ ಉಪಯುಕ್ತ ಹಾಗೂ ಸುಂದರ ಸಾಧನಗಳಾಗಿವೆ. ಅವುಗಳನ್ನು ಸರಿಯಾಗಿ ಸ್ವಚ್ಚಗೊಳಿಸಿದರೆ ಅವುಗಳಲ್ಲಿ ಬ್ಯಾಕ್ಟೀರಿಯಾ ಸಂಗ್ರಹವಾಗುವುದನ್ನು ತಡೆಯಬಹುದು ಹಾಗೂ ಬಹುಕಾಲದವರೆಗೂ ಬಾಳಿಕೆ ಬರುವಂತೆ ನೋಡಿಕೊಳ್ಳಬಹುದು. ಅದು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...