ಈ ಮಸಾಲೆಗಳನ್ನು ನಿಯಮಿತವಾಗಿ ಬಳಸಿದ್ರೆ ಕರಗಿ ಹೋಗುತ್ತೆ ಹೊಟ್ಟೆಯ ಬೊಜ್ಜು…!
ತೂಕವನ್ನು ಕಡಿಮೆ ಮಾಡಲು ಸಾಧ್ಯವಿರುವ ಎಲ್ಲಾ ವಿಧಾನಗಳನ್ನೂ ನಾವು ಅಳವಡಿಸಿಕೊಳ್ಳುತ್ತೇವೆ. ಕಟ್ಟುನಿಟ್ಟಾದ ಆಹಾರ, ಭಾರೀ ವ್ಯಾಯಾಮ…
ವರ್ಗಾವಣೆ ನಿರೀಕ್ಷೆಯಲ್ಲಿದ್ದ ಶಿಕ್ಷಕರಿಗೆ ಮುಖ್ಯ ಮಾಹಿತಿ: ಶಿಕ್ಷಕ ಮಿತ್ರ ಆಪ್ ಮೂಲಕ ಮಾಹಿತಿ ಸಲ್ಲಿಕೆಗೆ ಸೂಚನೆ
ಬೆಂಗಳೂರು: ಶಿಕ್ಷಕರ ವರ್ಗಾವಣೆಗೆ ಅನುಮತಿ ದೊರೆತಿದ್ದು, ಈ ಹಿನ್ನೆಲೆಯಲ್ಲಿ ಶಿಕ್ಷಕರ ಇತ್ತೀಚಿನ ಸೇವಾ ವಿವರಗಳನ್ನು ಪರಿಶೀಲಿಸಿ…
ಗೃಹಜ್ಯೋತಿ ಯೋಜನೆಯಡಿ ಫ್ರೀ ವಿದ್ಯುತ್: 200 ಯೂನಿಟ್ ದಾಟಿದರೆ ಪೂರ್ಣ ಬಿಲ್…?
ಬೆಂಗಳೂರು: ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಜಾರಿ ಬಗ್ಗೆ ಇಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ…
60ರ ಅಣ್ಣನಿಗೆ ಭಾವಪೂರ್ಣ ಹಾಡಿನೊಂದಿಗೆ ಹುಟ್ಟುಹಬ್ಬದ ಶುಭ ಕೋರಿದ ಸಹೋದರಿಯರು
ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ತಮ್ಮ 60 ವರ್ಷ ವಯಸ್ಸಿನ ಸಹೋದರನ ಹುಟ್ಟುಹಬ್ಬದ ಪ್ರಯುಕ್ತ ನಾಲ್ವರು ಸಹೋದರಿಯರು…
ಎಲೆಕ್ಟ್ರಿಕ್ ಕಾರಿಗೆ ಹೊಸ ಸೇರ್ಪಡೆ ಮಾಡಿದ ಟೊಪೊಲಿನೊ ಫಿಯೆಟ್
ನವದೆಹಲಿ: ಫಿಯೆಟ್ 500 - ಸಾಮಾನ್ಯವಾಗಿ "ಟೊಪೊಲಿನೊ" ಎಂದು ಕರೆಯಲ್ಪಡುತ್ತದೆ. ಇದು ಮೋಟಾರು ವಾಹನದ ಉದ್ಯಮದಲ್ಲಿ…
ಮಹಿಳೆಯರಿಗೆ ಮಾಸಿಕ 5,100 ರೂ. ನೀಡುತ್ತಿದೆಯೇ ಕೇಂದ್ರ ಸರ್ಕಾರ ? ಇಲ್ಲಿದೆ ವದಂತಿ ಹಿಂದಿನ ಅಸಲಿ ಸತ್ಯ
ಕೇಂದ್ರ ಸರ್ಕಾರವು ’ಶ್ರಮಿಕ ಸಮ್ಮಾನ್ ಯೋಜನೆ’ ಅಡಿ ಪ್ರತಿ ತಿಂಗಳು ಮಹಿಳೆಯರಿಗೆ 5,100ರೂ. ಗಳ ಸಹಾಯ…
ಜವಾನ ವೃತ್ತಿಯಿಂದ ಜನನಾಯಕ: ಬೆಲ್ ಬಾರಿಸಿ ಕೆಲಸ ಆರಂಭಿಸಿದ ಶಾಸಕ
ದಾವಣಗೆರೆ: 32 ವರ್ಷ ಜವಾನರಾಗಿ ಕರ್ತವ್ಯ ನಿರ್ವಹಿಸಿ ಪ್ರಸ್ತುತ ಜಗಳೂರು ಕ್ಷೇತ್ರದ ಶಾಸಕರಾಗಿರುವ ಬಿ. ದೇವೇಂದ್ರಪ್ಪ…
ಬೀದಿ ಬದಿ ವ್ಯಾಪಾರಿ ಮೊಗದಲ್ಲಿ ಸಂತಸ ತಂದ ಚಿತ್ರ ಕಲಾವಿದ
ಬೆಂಗಳೂರು: ಕೆಲವರಿಗೆ ಇತರರ ಮೊಗದಲ್ಲಿ ನಗು ತರಿಸುವುದು ಎಂದರೆ ತುಂಬಾ ಖುಷಿಯ ವಿಷಯ. ಕಷ್ಟಪಟ್ಟು ದುಡಿಯುವ…
ಕೋವಿಡ್ 2 ನೇ ಅಲೆ ವೇಳೆ ಹುತಾತ್ಮರಾದ ನರ್ಸ್ ಕುಟುಂಬಕ್ಕೆ ಕೋಟಿ ರೂ. ಪರಿಹಾರ
ಕೋವಿಡ್-19 ಸಂದರ್ಭದಲ್ಲಿ ತಮ್ಮ ಜೀವವನ್ನೂ ಲೆಕ್ಕಿಸದೇ ಸಾರ್ವಜನಿಕ ಸ್ವಾಸ್ಥ್ಯ ಕಾಪಾಡಲು ಶ್ರಮಿಸಿ ಹುತಾತ್ಮರಾದ ಗಾಯತ್ರಿ ಶರ್ಮಾ…
ಜಾಲತಾಣದಲ್ಲಿ ಗೃಹ ಸಚಿವರ ಅವಹೇಳನ: ಅರೆಸ್ಟ್
ಮಂಡ್ಯ: ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ ಸಾಮಾಜಿಕ ಜಾಲತಾಣದಲ್ಲಿ…