ಸರೋವರದಲ್ಲಿ ಸಂಭವಿಸಿತು ಬೃಹತ್ ವಾಟರ್ ಸ್ಪೌಟ್; ವಿಸ್ಮಯಕಾರಿ ವಿಡಿಯೋ ವೈರಲ್
ಪ್ರಕೃತಿಯು ಹಲವು ವಿಸ್ಮಯಗಳ ಕೌತುಕವಾಗಿದೆ. ಇಂತಹ ಹಲವಾರು ವಿಸ್ಮಯಗಳನ್ನು ನೀವು ನೋಡಿರಬಹುದು. ಇದೀಗ ದಕ್ಷಿಣ ಕೆರೊಲಿನಾದಲ್ಲಿ…
ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಬಿದ್ದ ಕಾರ್: ನಾಲ್ವರು ಪ್ರವಾಸಿಗರಿಗೆ ಗಾಯ
ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆ ಮುಳ್ಳಯ್ಯನಗಿರಿಯಲ್ಲಿ ಪ್ರವಾಸಿಗರು ಇದ್ದ ಕಾರ್ ಪ್ರಪಾತಕ್ಕೆ ಬಿದ್ದಿದೆ. ಚಾಲಕನ ನಿಯಂತ್ರಣ ತಪ್ಪಿದ…
ಅತಿಕ್ರಮಣ ವಿರುದ್ಧ ಕಾರ್ಯಾಚರಣೆ ವೇಳೆ ಅಧಿಕಾರಿ ದರ್ಪ; ವ್ಯಾಪಾರಿಗಳ ಅಂಗಡಿ, ಪಾತ್ರೆಗೆ ಒದ್ದು ದುರ್ವರ್ತನೆ
ಪುಣೆ ಮಹಾನಗರ ಪಾಲಿಕೆಯಲ್ಲಿನ ಅಧಿಕಾರಿಯೊಬ್ಬರು ಅತಿಕ್ರಮಣ ವಿರುದ್ಧದ ಕಾರ್ಯಾಚರಣೆಯಲ್ಲಿ ನಡೆದುಕೊಂಡ ರೀತಿ ವ್ಯಾಪಕ ಟೀಕೆಗೆ ಗುರಿಯಾಗಿದೆ.…
ಗುಜರಾತ್: ವೈದ್ಯರ ಆತ್ಮಹತ್ಯೆ ಪ್ರಕರಣದಲ್ಲಿ ಬಿಜೆಪಿ ಸಂಸದ ಮತ್ತು ಆತನ ತಂದೆ ವಿರುದ್ಧ ಎಫ್ಐಆರ್
ವೈದ್ಯರೊಬ್ಬರ ಆತ್ಮಹತ್ಯೆ ಪ್ರಕರಣದಲ್ಲಿ ಗುಜರಾತ್ನ ಜುನಾಘಡದ ಸಂಸದ ರಾಜೇಶ್ ಚುದಾಸ್ಮಾ ಹಾಗೂ ಅವರ ತಂದೆ ವಿರುದ್ಧ…
ಸಿದ್ಧರಾಮಯ್ಯ ಸಿಎಂ ಎಂದ ಇಬ್ಬರು ಕಾಂಗ್ರೆಸ್ ನಾಯಕರಿಗೆ ಶಾಕ್
ನವದೆಹಲಿ: ಸಿದ್ದರಾಮಯ್ಯ ಮುಖ್ಯಮಂತ್ರಿ ಎಂದು ಹೇಳಿದ ಕಾಂಗ್ರೆಸ್ ನಾಯಕರಿಬ್ಬರಿಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್…
ಪೊಲೀಸ್ ಠಾಣೆಯೊಳಗೆ ಗಣಿಗಾರಿಕೆ ಮಾಫಿಯಾದ 2 ಗುಂಪುಗಳ ಹೊಡೆದಾಟ; 10 ಜನರ ವಿರುದ್ಧ ಬಿತ್ತು ಕೇಸ್
ಗಣಿಗಾರಿಕೆ ಮಾಫಿಯಾದ ಎರಡು ಗುಂಪುಗಳು ಪೊಲೀಸ್ ಠಾಣೆಯಲ್ಲಿ ಹೊಡೆದಾಡಿಕೊಂಡ ಪ್ರಕರಣ ಸಂಬಂಧ ಒಟ್ಟು 10 ಜನರ…
BIG NEWS: ಮಾಧ್ಯಮಗಳ ವಿರುದ್ಧ ಗರಂ ಆದ ಡಿ.ಕೆ.ಶಿವಕುಮಾರ್; ಎಲ್ಲಾ ಬೋಗಸ್ ಸುದ್ದಿ ಹಾಕುತ್ತಿದ್ದೀರಾ ಎಂದು ಕಿಡಿ
ನವದೆಹಲಿ: ನೂತನ ಸಿಎಂ ಅಯ್ಕೆ ಹಗ್ಗಜಗ್ಗಾಟ ಮುಂದುವರೆದಿದ್ದು, ಈ ಮಧ್ಯೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ…
ಕೊನೇ ಕ್ಷಣದಲ್ಲಿ ರೋಚಕ ತಿರುವು ಪಡೆದ ರಾಜ್ಯ ರಾಜಕೀಯ; ಅಧಿಕಾರ ಹಂಚಿಕೆಗೆ ಒಪ್ಪದ ಡಿ.ಕೆ.ಶಿವಕುಮಾರ್; ಮುಂದುವರೆದ ಸಿಎಂ ಆಯ್ಕೆ ಹಗ್ಗಜಗ್ಗಾಟ
ನವದೆಹಲಿ: ಕರ್ನಾಟಕ ನೂತನ ಮುಖ್ಯಮಂತ್ರಿ ಆಯ್ಕೆ ವಿಚಾರ ಕೊನೇ ಕ್ಷಣದಲ್ಲಿ ರೋಚಕ ತಿರುವು ಪಡೆಯುತ್ತಿದ್ದು, ಇನ್ನೇನು…
ಸಿಎಂ ಆಯ್ಕೆ ಬಗ್ಗೆ ಅಂತಿಮ ನಿರ್ಧಾರವಾಗಿಲ್ಲ; ಸುಳ್ಳು ಸುದ್ದಿ ಹರಡಿಸಬೇಡಿ ಎಂದ ರಣದೀಪ್ ಸುರ್ಜೇವಾಲ
ನವದೆಹಲಿ: ಕರ್ನಾಟಕ ಮುಖ್ಯಮಂತ್ರಿ ಆಯ್ಕೆ ಇನ್ನು ಅಂತಿಮವಾಗಿ ನಿರ್ಧಾರ ಮಾಡಲಾಗಿಲ್ಲ, ಸುಳ್ಳು ಸುದ್ದಿಗಳಿಂದ ದೂರವಿರಿ ಎಂದು…
ಕೇರಳದಲ್ಲಿ ಯುವವೈದ್ಯೆಯ ಹತ್ಯೆ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತೆಯರಿಂದ ಉಪವಾಸ ಸತ್ಯಾಗ್ರಹ
ಕೇರಳದ ಕೊಟ್ಟಾರಕ್ಕರ ತಾಲೂಕು ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಯುವವೈದ್ಯೆ ವಂದನಾ ದಾಸ್ ಹತ್ಯೆ ಖಂಡಿಸಿ…