Latest News

ಮಾವಿನ ಹಣ್ಣು ಸೇವಿಸಿದ ನಂತ್ರ ಈ ಆಹಾರ ಸೇವಿಸಿದ್ರೆ ಕಾಡಬಹುದು ಈ ಕಾಯಿಲೆ

ಹಣ್ಣುಗಳ ರಾಜ ಮಾವು. ಬೇಸಿಗೆ ಮಾವಿನ ಹಣ್ಣಿನ ಋತು. ಬಹುತೇಕ ಎಲ್ಲರೂ ಮಾವಿನ ಹಣ್ಣನ್ನು ಇಷ್ಟಪಡ್ತಾರೆ.…

ಬಿಜೆಪಿ 219, ಕಾಂಗ್ರೆಸ್ 218, ಜೆಡಿಎಸ್ 207 ಸೇರಿ 3044 ಅಭ್ಯರ್ಥಿಗಳ ನಾಮಪತ್ರ ಸ್ವೀಕೃತ: 5 ಕ್ಷೇತ್ರಗಳ ಪರಿಶೀಲನೆ ಬಾಕಿ

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ನಾಮಪತ್ರ ಪರಿಶೀಲನೆ ಕಾರ್ಯ ಪೂರ್ಣಗೊಂಡಿದ್ದು, ಕಣದಲ್ಲಿ 3044 ಅಭ್ಯರ್ಥಿಗಳ ಉಮೇದುಗಾರಿಕೆ…

ಟ್ರಕ್ ಚಾಲಕನಿಗೆ ಒಲಿದ ಬಂಪರ್ ಲಾಟರಿ; ರೂ. 80 ಲಕ್ಷಕ್ಕೂ ಹೆಚ್ಚು ಹಣ ಗೆದ್ದು ಜಾಕ್ ಪಾಟ್

ಹಲವರಿಗೆ ಲಾಟರಿ ಗೆಲ್ಲುವ ಕಲ್ಪನೆಯು ಕನಸಿನಂತೆ ತೋರುತ್ತದೆ. ಆದರೆ, ಕೆಲವರಿಗೆ ಈ ಆಸೆ ನಿಜವಾಗುತ್ತದೆ. ಲಾಟರಿಗಳಿಂದ…

ಕುರ್ಚಿಯಲ್ಲಿ ಕುಳಿತಿದ್ದ ವ್ಯಕ್ತಿ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಸಾವು; ಸಿಸಿ ಟಿವಿ ದೃಶ್ಯಾವಳಿ ವೈರಲ್

ಒತ್ತಡದ ಕೆಲಸ, ಜೀವನ ಶೈಲಿ ಮುಂತಾದವುಗಳಿಂದ ಇಂದು ಯುವ ಜನತೆಯಲ್ಲಿ ಹೃದಯಾಘಾತದಿಂದ ಮೃತಪಡುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ.…

ಯುವಕನ ಬೆನ್ನಟ್ಟಿ ಮಾರಕಾಸ್ತ್ರಗಳಿಂದ ಹಲ್ಲೆ: ಆಸ್ಪತ್ರೆಯಲ್ಲಿ ಸಾವು

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಭದ್ರಾವತಿ ಹೊಸಮನೆ ಬಡಾವಣೆಯ ಸಾಯಿನಗರದಲ್ಲಿ ಯುವಕನನ್ನು ಬೆನ್ನಟ್ಟಿ ಹೋದ ಮೂರ್ನಾಲ್ಕು ಮಂದಿ…

ಅಪಘಾತದ ದೃಶ್ಯ ನೋಡಿ ದಿಗ್ಭ್ರಮೆಗೊಂಡ ನೆಟ್ಟಿಗರು; ವಿಡಿಯೋ ವೀಕ್ಷಿಸಿದ್ದು ಬರೋಬ್ಬರಿ 5.2 ಮಿಲಿಯನ್ ಮಂದಿ….!

 ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಕಾರು ಅಪಘಾತದ ದೃಶ್ಯಗಳು ಬಳಕೆದಾರರನ್ನು ಸಂಪೂರ್ಣವಾಗಿ ದಿಗ್ಭ್ರಮೆಗೊಳಿಸಿದೆ. ರಸ್ತೆ…

ಪೋಷಕರಿಗೆ ಗುಡ್ ನ್ಯೂಸ್: ಮಕ್ಕಳಿಗೆ ಉಚಿತ ಶಿಕ್ಷಣ ಆರ್‌ಟಿಇ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

ಬೆಂಗಳೂರು: ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಆರ್.ಟಿ.ಇ. ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ ಮಾಡಲಾಗಿದೆ. ಈ…

ಆಟೋ ರಿಕ್ಷಾ ಓಡಿಸಿ ಜೀವನ ಸಾಗಿಸುತ್ತಿದ್ದಾರೆ ಅಂತಾರಾಷ್ಟ್ರೀಯ ಪುರಸ್ಕಾರದ ಕಲಾವಿದ

ಕಾಶ್ಮೀರದ ಪ್ರಶಸ್ತಿ ವಿಜೇತ ಕಲಾವಿದರೊಬ್ಬರು ಹಣಕಾಸಿನ ತೊಂದರೆಯಿಂದ ಆಟೋ ರಿಕ್ಷಾ ಓಡಿಸಿ ಜೀವನ ಸಾಗಿಸುತ್ತಿದ್ದಾರೆ. ಪೇಪರ್…

ಕ್ರಿಮಿನಲ್ ಹಿನ್ನೆಲೆ ಅಭ್ಯರ್ಥಿಗಳಿಗೆ ಬಿಗ್ ಶಾಕ್

ಬೆಂಗಳೂರು: ಕ್ರಿಮಿನಲ್ ಹಿನ್ನೆಲೆಯ ಅಭ್ಯರ್ಥಿಗಳು ತಮ್ಮ ಮೇಲೆ ಇರುವ ಪ್ರಕರಣಗಳು, ದೂರುಗಳ ಬಗ್ಗೆ ಪ್ರಚುರಪಡಿಸುವುದು ಕಡ್ಡಾಯವಾಗಿದೆ.…

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ತಾಯಿ, ಮಗಳು ಒಟ್ಟಿಗೆ ಪಾಸ್: ಮಗಳಿಗಿಂತ ತಾಯಿಗೆ ಹೆಚ್ಚು ಅಂಕ

ಮಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಸುಳ್ಯದಲ್ಲಿ ತಾಯಿ, ಮಗಳು ಒಟ್ಟಿಗೆ ಪರೀಕ್ಷೆ ಬರೆದು…