alex Certify Latest News | Kannada Dunia | Kannada News | Karnataka News | India News - Part 61
ಕನ್ನಡ ದುನಿಯಾ
    Dailyhunt JioNews

Kannada Duniya

Chat GPT ಬಳಸಿದ ಅಜ್ಜಿ: ಕೇಳಿದ ಪ್ರಶ್ನೆ ತಿಳಿದ್ರೆ ಬಿದ್ದುಬಿದ್ದು ನಗ್ತೀರಾ | Viral Video

ತಿರುವನಂತಪುರ: ಕೇರಳದ 88 ವರ್ಷದ ಅಜ್ಜಿಯೊಬ್ಬರು ಚಾಟ್‌ಜಿಪಿಟಿಯೊಂದಿಗೆ ಸಂವಹನ ನಡೆಸುತ್ತಿರುವ ಹೃದಯಸ್ಪರ್ಶಿ ವೀಡಿಯೊ ವೈರಲ್ ಆಗಿದೆ. ಎಐ ಜೊತೆಗಿನ ಅವರ ಮುದ್ದಾದ ಚಾಟ್ ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ನಗುವಂತೆ Read more…

BREAKING NEWS: 11 ಕೆಎಎಸ್ ಅಧಿಕಾರಿಗಳ ದಿಢೀರ್ ವರ್ಗಾವಣೆ

ಬೆಂಗಳೂರು: ಐಎಎಸ್ ಅಧಿಕಾರಿಗಳ ವರ್ಗಾವಣೆ ಬೆನ್ನಲ್ಲೇ ರಾಜ್ಯ ಸರ್ಕಾರ ಕೆಎಎಸ್ ಅಧಿಕಾರಿಗಳನ್ನು ದಿಢೀರ್ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. 11 ಕೆಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ Read more…

ವೈರಲ್‌ ಆಗಿದೆ ʼಪ್ರೇಮಿಗಳ ದಿನʼ ದ ದಂಪತಿ ಒಪ್ಪಂದ; ನಿಬಂಧನೆಗಳನ್ನು ನೋಡಿ ನೀವು ಮೆಚ್ಚಿಕೊಳ್ಳದೆ ಇರಲಾರಿರಿ…!

ಪಶ್ಚಿಮ ಬಂಗಾಳದ ದಂಪತಿ ತಮ್ಮ ವಿಶಿಷ್ಟ “ಪ್ರೇಮಿಗಳ ದಿನದ ಒಪ್ಪಂದ”ದಿಂದ ಇಂಟರ್ನೆಟ್‌ನ ಗಮನ ಸೆಳೆದಿದ್ದಾರೆ. ದಾಂಪತ್ಯ ಕಲಹಗಳನ್ನು ಕಡಿಮೆಗೊಳಿಸಿ, ಸಂಬಂಧವನ್ನು ಬಲಪಡಿಸುವ ಉದ್ದೇಶದಿಂದ ಈ ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ. ಅನನ್ಯ Read more…

BREAKING NEWS: ಪಂಜಾಬ್ ನ ಪಟಿಯಾಲದಲ್ಲಿ ಭೀಕರ ಅಪಘಾತ: ರೈತ ಮುಖಂಡ ಕುರುಬೂರು ಶಾಂತಕುಮಾರ್ ಗೆ ಗಂಭೀರ ಗಾಯ

ನವದೆಹಲಿ: ರೈತ ಮುಖಂಡ ಕುರುಬೂರು ಶಾಂತಕುಮಾರ್ ಪ್ರಯಾಣಿಸುತ್ತಿದ್ದ ಕಾರು ಭೀಕರ ಅಪಘಾತಕ್ಕೀಡಾಗಿದ್ದು, ಶಾಂತಕುಮಾರ್ ಗಂಭೀರವಾಗಿ ಗಾಯಗೊಂಡಿರುವ ಘಟನೆ ಪಂಜಾಬ್ ನ ಪಟಿಯಾಲ ಬಳಿ ನಡೆದಿದೆ. ದೆಹಲಿಹಲಿಯ ಕನೋಲಿ ಬಾರ್ಡರ್ Read more…

ಇದು ವಿಶ್ವದ ಅತಿ ಭಯಾನಕ ಸಿನಿಮಾ ; ವೀಕ್ಷಿಸಿದ ಬಹುತೇಕರು ನಿಗೂಢವಾಗಿ ಸಾವು….!

ಇಂದು ಚಲನಚಿತ್ರಗಳು ಪ್ರೇಕ್ಷಕರನ್ನು ರಂಜಿಸಲು, ನಗಿಸಲು, ಭಾವನಾತ್ಮಕವಾಗಿ ಸ್ಪಂದಿಸಲು ಮತ್ತು ಹೊಸ ದೃಷ್ಟಿಕೋನವನ್ನು ನೀಡಲು ತಯಾರಿಸಲಾಗುತ್ತವೆ. ಆದರೆ, ಭಯಾನಕ ಚಲನಚಿತ್ರಗಳ ಬಗ್ಗೆ ಮಾತನಾಡಿದರೆ, ಚಲನಚಿತ್ರ ನಿರ್ಮಾಪಕರು ಪ್ರೇಕ್ಷಕರನ್ನು ಕುರ್ಚಿಯ Read more…

BIG NEWS: ಯತ್ನಾಳ್ ರನ್ನು ಉಚ್ಛಾಟನೆ ಮಾಡ್ತಾರಾ? ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದ್ದೇನು?

ದಾವಣಗೆರೆ: ಬಿ.ವೈ.ವಿಜಯೇಂದ್ರ ಹಾಗೂ ಮಾಜಿ ಸಿಎಂ ಯಡಿಯೂರಪ್ಪ ಬಗ್ಗೆ ಬಹಿರಂಗವಾಗಿ ವಾಗ್ದಾಳಿ ನಡೆಸುವ ಮೂಲಕ ಪಕ್ಷದ ಕೆಂಗಣ್ಣಿಗೆ ಗುರಿಯಾಗಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗೆ ಶೋಕಾಸ್ Read more…

ಪತ್ನಿಯನ್ನು ಕೊಂದು ಬಾವಿಗೆ ಎಸೆದನಾ ಪತಿ? ಮೃತ ಮಹಿಳೆಯ ಪೋಷಕರ ಗಂಭೀರ ಆರೋಪ

ಮಂಡ್ಯ: ಗೃಹಿಣಿಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಮಂಡ್ಯ ತಾಲೂಕಿನ ಕೆ.ಗೌಡಗೆರೆ ಗ್ರಾಮದಲ್ಲಿ ನಡೆದಿದೆ. 26 ವರ್ಷದ ಜಾಹ್ನವಿ ಮೃತ ಮಹಿಳೆ. ಪತಿ ಯಶ್ವಂತ್ ವಿರುದ್ಧ ಜಾಹ್ನವಿ ಪೋಷಕರು ಕೊಲೆ Read more…

BREAKING: ಉದಯಗಿರಿ ಠಾಣೆಯ ಮೇಲೆ ಕಲ್ಲು ತೂರಾಟ ಪ್ರಕರಣ: ವಿವಾದಿತ ಪೋಸ್ಟ್ ಮಾಡಿದ್ದ ಆರೋಪಿ ಪೊಲೀಸ್ ಕಸ್ಟಡಿಗೆ

ಮೈಸೂರು: ಮೈಸೂರಿನ ಉದಯಗಿರಿ ಪೊಲೀಸ್ ಠಾಣೆಯ ಮೇಲೆ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವಿವಾದಿತ ಪೋಸ್ಟ್ ಮಾಡಿದ್ದ ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ನೀಡಿ ನ್ಯಾಯಾಲಯ ಆದೇಶ Read more…

ಕಾಳಿ ನದಿ ಸೇತುವೆಯ ಪಿಲ್ಲರ್ ದಿಢೀರ್ ಕುಸಿತ: ಸ್ವಲ್ಪದರಲ್ಲಿ ತಪ್ಪಿದ ಅನಾಹುತ

ಕಾರವಾರ: ಕಾಳಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆಯ ಪಿಲ್ಲರ್ ಏಕಾಏಕಿ ಕುಸಿದು ಬಿದ್ದಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 66ಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ Read more…

ಅಣ್ಣನಿಂದಲೇ ತಂಗಿಯ ಮೇಲೆ ಅತ್ಯಾಚಾರ: ಗರ್ಭಪಾತ ಮಾಡಿಸಲು ಮುಂದಾಗಿದ್ದ ಸಹೋದರ ಸೇರಿ ಇಬ್ಬರು ಆರೆಸ್ಟ್

ಪಾಲ್ಘಡ: ಅಣ್ಣನೇ ತಂಗಿಯ ಮೇಲೆ ಅತ್ಯಾಚಾರವೆಸಗಿ, ಆಕೆ ಗರ್ಭಿಣಿಯಾಗುತ್ತಿದ್ದಂತೆ ಗರ್ಭಪಾತ ಮಾಡಿಸಲು ಮುಂದಾಗಿರುವ ಘಟನೆ ಮಹಾರಾಷ್ಟ್ರದ ಪಾಲ್ಘದದಲ್ಲಿ ನಡೆದಿದೆ. ಪ್ರಕರಣ ಸಂಬಂಧ ಅಪ್ರಾಪ್ತ ಸಂತ್ರಸ್ತೆ ನೀಡಿದ ದೂರಿನ ಹಿನ್ನೆಲೆಯಲ್ಲಿ Read more…

ಕಿವಿ ಒಳಗೆ ಇರುವೆ, ಯಾವುದೇ ಕೀಟ ಹೋದರೆ ಈ ರೀತಿ ಮಾಡಿ ಹೊರಗೆ ಬರುತ್ತದೆ.!

ಕೆಲವೊಮ್ಮೆ ಕೀಟ ಅಥವಾ ಇರುವೆ ಕಿವಿಯನ್ನು ಪ್ರವೇಶಿಸಿ ಸಾಕಷ್ಟು ಕಿರಿಕಿರಿಯನ್ನು ಉಂಟುಮಾಡುತ್ತದೆ. ಕಿವಿ ಸೂಕ್ಷ್ಮ ಅಂಗವಾಗಿರುವುದರಿಂದ, ಏನಾದರೂ ಒಳಗೆ ಹೋದರೆ ಏನಾಗುತ್ತದೆ ಎಂಬ ಭಯವೂ ಇದೆ. ಒಂದು ಸಣ್ಣ Read more…

ಅಪಘಾತದಲ್ಲಿ ಗಾಯಗೊಂಡಿದ್ದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಂಪೂರ್ಣ ಗುಣಮುಖ: 2 ವಾರಗಳಲ್ಲಿ ಕೆಲಸಕ್ಕೆ ಹಿಂದಿರುಗುವೆ ಎಂದ ಸಚಿವರು

ಬೆಳಗಾವಿ: ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಂಪೂರ್ಣ ಗುಣಮುಖರಾಗಿದ್ದು, ಇನ್ನೆರಡು ವಾರಗಳಲ್ಲಿ ಸಾರ್ವಜನಿಕ ಜೀವನಕ್ಕೆ ಮರಳುವುದಾಗಿ ತಿಳಿಸಿದ್ದಾರೆ. ಬೆಳಗಾವಿಯ ನಿವಾಸದಲ್ಲಿ ಸುದ್ದಿಗಾರರೊಂದಿಗೆ Read more…

BIG NEWS : ‘ಇನ್ಫೋಸಿಸ್ʼ ಉದ್ಯೋಗಿಗಳ ವಜಾ : ಕ್ರಮ ಕೈಗೊಳ್ಳುವಂತೆ ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಸೂಚನೆ.!

ತಾಂತ್ರಿಕ ದೈತ್ಯ ಇನ್ಫೋಸಿಸ್ ತನ್ನ ಮೈಸೂರು ತರಬೇತಿ ಕೇಂದ್ರದಿಂದ ಅಂದಾಜು 400 ತರಬೇತಿ ಉದ್ಯೋಗಿಗಳನ್ನು ಫೆಬ್ರವರಿ 7 ರಂದು ವಜಾಗೊಳಿಸಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರ Read more…

BREAKING : ಅಶ್ಲೀಲ ಹೇಳಿಕೆ ವಿವಾದ : ಯೂಟ್ಯೂಬರ್ ‘ರಣವೀರ್ ಅಲ್ಲಾಬಾಡಿಯಾ’ ಅರ್ಜಿ ತಿರಸ್ಕರಿಸಿದ ಸುಪ್ರೀಂಕೋರ್ಟ್

ನವದೆಹಲಿ: ರಿಯಾಲಿಟಿ ಶೋ ಇಂಡಿಯಾಸ್ ಗಾಟ್ ಲೇಟೆಂಟ್ನಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕಾಗಿ ತನ್ನ ವಿರುದ್ಧ ದಾಖಲಾದ ಅನೇಕ ಎಫ್ಐಆರ್ಗಳಿಂದ ರಕ್ಷಣೆ ಕೋರಿ ಯೂಟ್ಯೂಬರ್ ಮತ್ತು ಉದ್ಯಮಿ ರಣವೀರ್ ಅಲ್ಲಾಬಾಡಿಯಾ Read more…

BREAKING NEWS: ಪತಿಯ ಚಿತ್ರಹಿಂಸೆ ತಾಳಲಾರದೇ ಆತ್ಮಹತ್ಯೆಗೆ ಶರಣಾದ ನವವಿವಾಹಿತೆ: ಆರೋಪಿ ಅರೆಸ್ಟ್

ಹೈದರಾಬಾದ್: ಪತಿಯ ಚಿತ್ರಹಿಂಸೆ ತಾಳಲಾರದೇ ನವವಿವಾಹಿತೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣ ಜಿಲ್ಲೆಯ ಗೋಪಾಲಪಟ್ಟಣದ ನಂದಮೂರಿ ಕಾಲೋನಿಯಲ್ಲಿ ನಡೆದಿದೆ. ವಸಂತಾ ಆತ್ಮಹತ್ಯೆಗೆ ಶರಣಾಗಿರುವ ನವವಿವಾಹಿತೆ. ಕೆಲ ದಿನಗಳ Read more…

BIG NEWS : ಅಮೆರಿಕದಿಂದ ಮತ್ತೆ 119 ಅಕ್ರಮ ಭಾರತೀಯ ವಲಸೆಗಾರರ ಗಡಿಪಾರು.!

ನವದೆಹಲಿ: ಅಮೆರಿಕದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದ 119 ಭಾರತೀಯರನ್ನು ಹೊತ್ತ ವಿಮಾನವು ಫೆಬ್ರವರಿ 15 ರ ಶನಿವಾರ ಅಮೃತಸರ ವಿಮಾನ ನಿಲ್ದಾಣದಲ್ಲಿ ಇಳಿಯಲಿದೆ ಎಂದು ಮೂಲಗಳು ತಿಳಿಸಿವೆ. ವಿಮಾನವು ಶನಿವಾರ Read more…

BIG NEWS: ಉದಯಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ಪ್ರಕರಣ: ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ದೂರು

ಮೈಸೂರು: ಮೈಸೂರಿನ ಉದಯಗಿರಿ ಪೊಲೀಸ್ ಠಾಣೆಯ ಮೇಲೆ ಕಲ್ಲು ತೂರಾಟ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದ್ದು, ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಕಾಂಗ್ರೆಸ್ ದೂರು ದಾಖಲಿಸಿದೆ, ಉದಯಗಿರಿ Read more…

BIG NEWS : ಮಾ.2 ರಂದು ‘ಶೃಂಗೇರಿ ಕುಂಬಾರರ ಯುವ ವೇದಿಕೆ’ಯ ಸಾಮೂಹಿಕ ಸತ್ಯನಾರಾಯಣ ಪೂಜೆ, ಕ್ರೀಡೋತ್ಸವ

ಶೃಂಗೇರಿ : ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರ ಕೃಪಾಶೀರ್ವಾದದೊಂದಿಗೆ ಮತ್ತು ಶೃಂಗೇರಿ ಕುಂಬಾರ ಯುವ ವೇದಿಕೆ ಸಹಯೋಗದಲ್ಲಿ, ಹಾಗೂ ಕುಂಬಾರ ಯಾನೆ ಕುಲಾಲ ಸಂಘದ ಸಾರಥ್ಯದಲ್ಲಿ ಪ್ರಥಮ Read more…

ವರ್ಷಕ್ಕೆ ಕೋಟಿ ಗಳಿಸುತ್ತಿದ್ದರೂ ವೈಯಕ್ತಿಕ ಜೀವನ ಕಳೆದುಕೊಂಡೆ; ನೋವಿನ ಕತೆ ಹಂಚಿಕೊಂಡ ಟೆಕಿ…!

ಟೆಕ್ ಉದ್ಯೋಗಿಯೊಬ್ಬರು 7.5 ಕೋಟಿ ರೂಪಾಯಿ ಸಂಬಳದ ಬೆನ್ನತ್ತಿ ತಮ್ಮ ವೈಯಕ್ತಿಕ ಜೀವನ ಕಳೆದುಕೊಂಡಿದ್ದಾರೆ. ಬಹುಕಾಲದಿಂದ ಕಾಯುತ್ತಿದ್ದ ಪ್ರಮೋಷನ್ ಸಿಕ್ಕರೂ, ಉನ್ನತ ಹುದ್ದೆಯ ಬೇಡಿಕೆಗಳು ಅವರ ವೈಯಕ್ತಿಕ ಜೀವನವನ್ನು Read more…

BREAKING : ರಾಜ್ಯ ಸರ್ಕಾರದಿಂದ 3 ‘DySP’, 26 ಪೊಲೀಸ್ ಇನ್ಸ್ಪೆಕ್ಟರ್’ ಗಳ ವರ್ಗಾವಣೆ ಮಾಡಿ ಆದೇಶ

ಬೆಂಗಳೂರು : ರಾಜ್ಯ ಸರ್ಕಾರ ಮೂವರು ಡಿವೈಎಸ್’ಪಿ ಹಾಗೂ 26 ಮಂದಿ ಪೊಲೀಸ್ ಇನ್ಸ್ಪೆಕ್ಟರ್’ಗಳ (ಸಿವಿಲ್) ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಉಲ್ಲೇಖಿತ (4) ರ ದಿನಾಂಕದಂದು ನಡೆದ Read more…

ಕುಂಭಮೇಳಕ್ಕೆ ಹೋಗುವಾಗಲೇ ಗೆಳತಿ ಹತ್ಯೆ; ವಿಚಾರಣೆ ವೇಳೆ ಶಾಕಿಂಗ್‌ ಸತ್ಯ ಬಯಲು

ಮಹಾಕುಂಭ 2025ಕ್ಕೆ ಹೋಗುತ್ತಿದ್ದ ಜಾರ್ಖಂಡ್ ವ್ಯಕ್ತಿಯೊಬ್ಬ ದಾರಿ ಮಧ್ಯೆಯೇ ತನ್ನ ಗೆಳತಿಯನ್ನು ಕೊಲೆ ಮಾಡಿದ್ದಾನೆ. ಮೊದಲು ಗೆಳತಿಯನ್ನು ಉಸಿರುಗಟ್ಟಿಸಿ, ನಂತರ ಚಾಕುವಿನಿಂದ ಆಕೆಯ ಗಂಟಲನ್ನು ಸೀಳಿ ಭೀಕರವಾಗಿ ಕೊಲೆ Read more…

BIG NEWS: ಮುನಿರತ್ನ ತಲೆಗೆ ಮೊಟ್ಟೆ ಏಟು ಬಿದ್ದು ತಲೆಕೆಟ್ಟು ಹೋಗಿದೆ: ಮಾಜಿ ಸಂಸದ ಡಿ.ಕೆ. ಸುರೇಶ್ ವ್ಯಂಗ್ಯ

ಬೆಂಗಳೂರು: ಬಿಜೆಪಿ ಶಸಾಕ ಮುನಿರತ್ನ ತಲೆಗೆ ಮೊಟ್ಟೆ ಏಟು ಬಿದ್ದಿರುವುದರಿಂದ ತಲೆಕೆಟ್ಟು ಹೋಗಿದೆ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ವ್ಯಂಗ್ಯವಾಡಿದ್ದಾರೆ. ಬೆಂಗಳೂರುನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಸುರೇಶ್, ಶಾಸಕ ಮುನಿರತ್ನ Read more…

BIG NEWS : ಕರಾವಳಿ ಜಿಲ್ಲೆಯ ಭಕ್ತರಿಗೆ ಗುಡ್ ನ್ಯೂಸ್ : ಮಹಾಕುಂಭಮೇಳಕ್ಕೆ ವಿಶೇಷ ರೈಲು ಸೇವೆ ಆರಂಭ.!

ಉಡುಪಿ : ಕರಾವಳಿ ಭಾಗದ ಭಕ್ತರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಮಹಾಕುಂಭಮೇಳಕ್ಕೆ ತೆರಳಲು ವಿಶೇಷ ರೈಲು ಸೇವೆ ಆರಂಭಿಸಲಾಗಿದೆ. ಈ ಬಗ್ಗೆ ಸಚಿವ ವಿ.ಸೋಮಣ್ಣ ಟ್ವೀಟ್ ಮೂಲಕ ಮಾಹಿತಿ Read more…

ಕುಡಿದ ಮತ್ತಿನಲ್ಲಿ ಪೊಲೀಸರ ಜೊತೆ ಹುಡುಗಿ ಕಿರಿಕ್ | Watch Video

ನಾಸಿಕ್‌ನಲ್ಲಿ ತಡರಾತ್ರಿ ಪಾರ್ಟಿ ಮುಗಿಸಿ ಬೈಕ್‌ನಲ್ಲಿ ಹೋಗುತ್ತಿದ್ದ ಯುವತಿ ಮತ್ತು ಪೊಲೀಸರ ನಡುವೆ ವಾಗ್ವಾದ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆ ಫೆಬ್ರವರಿ Read more…

BIG NEWS : ಫೆ.19 ಅಥವಾ 20 ರಂದು ದೆಹಲಿ ನೂತನ ಸಿಎಂ ಪದಗ್ರಹಣ ಸಾಧ್ಯತೆ.!

ನವದೆಹಲಿ : ಫೆ.19 ಅಥವಾ 20 ರಂದು ದೆಹಲಿ ನೂತನ ಸಿಎಂ ಪದಗ್ರಹಣ ನಡೆಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ದೆಹಲಿ ನೂತನ ಸಿಎಂ ಯಾರು ಎಂಬ ಕುತೂಹಲಕ್ಕೆ ಫೆ.16 Read more…

72 ಕೋಟಿ ಮೌಲ್ಯದ ಆಸ್ತಿ ಸ್ವೀಕರಿಸದಿರಲು ನಿರ್ಧರಿಸಿದ ನಟ…! ಅಷ್ಟಕ್ಕೂ ಉಯಿಲು ಬರೆದ ಅಭಿಮಾನಿ‌ ಯಾರು ಗೊತ್ತಾ ? ಇಲ್ಲಿದೆ ಇಂಟ್ರಸ್ಟಿಂಗ್‌ ವಿವರ

ಬಾಲಿವುಡ್ ನಟ ಸಂಜಯ್ ದತ್ ಅವರಿಗೆ ಮಹಾರಾಷ್ಟ್ರದ ಮಹಿಳೆಯೊಬ್ಬರು ತಮ್ಮ 72 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಬರೆದಿರುವ ಅಚ್ಚರಿಯ ಘಟನೆ ಬೆಳಕಿಗೆ ಬಂದಿದೆ. ನಿಶಾ ಪಾಟೀಲ್ ಎಂಬ Read more…

ಅಪಘಾತದ ಬಳಿಕ ಹಾರಿಹೋದ ಬೈಕ್ ಸವಾರ;‌ ಭಯಾನಕ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ | Watch Video

ಲಕ್ನೋದ ಇಂದಿರಾ ನಗರದಲ್ಲಿ ನಡೆದ ಭೀಕರ ರಸ್ತೆ ಅಪಘಾತವೊಂದು ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ವೇಗವಾಗಿ ಚಲಿಸುತ್ತಿದ್ದ ಬೈಕ್ ಒಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಹಾರಿ ಹೋಗುವ Read more…

ಜಾತಿ ತಾರತಮ್ಯದಿಂದ ಬೇಸತ್ತು ಹಿಂದೂ ಧರ್ಮ ತೊರೆಯಲು ಮುಂದಾದ ಇನ್ಸ್‌ಪೆಕ್ಟರ್…!

ವಿವಾದಾತ್ಮಕ ನಡೆಯೊಂದರಲ್ಲಿ, ಅಮಾನತುಗೊಂಡಿರುವ ಪೊಲೀಸ್ ಇನ್ಸ್‌ಪೆಕ್ಟರ್ ಮೋಹಿತ್ ಯಾದವ್ ನಿನ್ನೆ ತಮ್ಮ ಮನೆಯಿಂದ ಎಲ್ಲಾ ದೇವರು ಮತ್ತು ದೇವತೆಗಳ ಚಿತ್ರಗಳು, ವಿಗ್ರಹಗಳು ಮತ್ತು ಪೂಜಾ ಸಾಮಗ್ರಿಗಳನ್ನು ಎಲೈಟ್ ಚೌಕ್‌ನಲ್ಲಿ Read more…

SHOCKING : ಪ್ರೇಮಿಗಳ ದಿನದಂದೇ ‘ಪಾಗಲ್ ಪ್ರೇಮಿ’ ಅಟ್ಟಹಾಸ ; ಯುವತಿ ಮೇಲೆ ಆ್ಯಸಿಡ್ ದಾಳಿ.!

ಜಗತ್ತಿನಾದ್ಯಂತ ಪ್ರೇಮಿಗಳ ದಿನವನ್ನು ಯುವಕರು ಬಹಳ ವಿಭಿನ್ನವಾಗಿ ಆಚರಿಸುತ್ತಿದ್ದಾರೆ. ಆದರೆ ಆಂಧ್ರಪ್ರದೇಶದಲ್ಲಿ ಒಬ್ಬ ಓರ್ವ ಯುವಕ ಯುವತಿ ಮೇಲೆ ಕತ್ತಿಯಿಂದ ದಾಳಿ ಮಾಡಿ ಆ್ಯಸಿಡ್ ಹಾಕಿದ ಘಟನೆ ನಡೆದಿದೆ. Read more…

Chanakya Niti: ಬುದ್ಧಿವಂತರು ಈ 4 ಸ್ಥಳಗಳಲ್ಲಿ ಎಂದಿಗೂ ಮಾತನಾಡಲ್ಲ

ಚಾಣಕ್ಯ ನೀತಿ ಕೇವಲ ಮನುಷ್ಯನ ಒಳ್ಳೆಯ ಗುಣಗಳನ್ನು ಮಾತ್ರವಲ್ಲದೆ ಅವನ ಕೆಟ್ಟ ಗುಣಗಳ ಬಗ್ಗೆಯೂ ಹೇಳುತ್ತದೆ. ಇದು ಮಾತ್ರವಲ್ಲ, ಮನುಷ್ಯ ಯಾವಾಗ ಮಾತನಾಡಬೇಕು ಮತ್ತು ಯಾವಾಗ ಮೌನವಾಗಿರಬೇಕು ಎಂಬುದರ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...