alex Certify Latest News | Kannada Dunia | Kannada News | Karnataka News | India News - Part 46
ಕನ್ನಡ ದುನಿಯಾ
    Dailyhunt JioNews

Kannada Duniya

ಹಠಾತ್‌ ಸಾವಿನ ಪ್ರಕರಣಕ್ಕೆ ಮತ್ತೊಂದು ಸೇರ್ಪಡೆ: ಗ್ರಾಹಕರಿಗೆ ಸಿಹಿ ನೀಡುವಾಗ ಕುಸಿದು ಬಿದ್ದು ಬೇಕರಿ ನೌಕರ ಸಾವು | Shocking Video

ಚಾಮರಾಜನಗರದ ಬೇಕರಿಯೊಂದರಲ್ಲಿ ಹೃದಯಾಘಾತದಿಂದ ನೌಕರರೊಬ್ಬರು ಸಾವನ್ನಪ್ಪಿರುವ ದುರಂತ ಘಟನೆ ನಡೆದಿದೆ. ಗ್ರಾಹಕರಿಗೆ ಸಿಹಿ ನೀಡುವಾಗ ಕುಸಿದು ಬಿದ್ದ ನೌಕರ ಸಾವನ್ನಪ್ಪಿದ್ದಾರೆ. ಫೆಬ್ರವರಿ 12 ರಂದು ಸಂಜೆ 7:30 ರ Read more…

BIG NEWS : ಬೆಂಗಳೂರು ವಕೀಲರ ಸಂಘದ ಅಧ್ಯಕ್ಷರಾಗಿ ‘ವಿವೇಕ್ ಸುಬ್ಬಾರೆಡ್ಡಿ’ ಮರು ಆಯ್ಕೆ.!

ಬೆಂಗಳೂರು: ಬೆಂಗಳೂರು ವಕೀಲರ ಸಂಘದ ಅಧ್ಯಕ್ಷರಾಗಿ ಹಿರಿಯ ವಕೀಲ ವಿವೇಕ್ ಸುಬ್ಬಾ ರೆಡ್ಡಿ ಅವರು ಸತತ ಎರಡನೇ ಅವಧಿಗೆ ಪುನರಾಯ್ಕೆಯಾಗಿದ್ದಾರೆ. ರೆಡ್ಡಿ ದಾಖಲೆಯ 6,820 ಮತಗಳನ್ನು ಪಡೆಯುವ ಮೂಲಕ Read more…

BREAKING : ದೆಹಲಿ ‘ನೂತನ ಸಿಎಂ’ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಮುಹೂರ್ತ ಫಿಕ್ಸ್.!

ನವದೆಹಲಿ : ದೆಹಲಿಯ ಹೊಸ ಮುಖ್ಯಮಂತ್ರಿಯ ಹೆಸರನ್ನು ಬುಧವಾರ ನಡೆಯಲಿರುವ ಪ್ರಮುಖ ಬಿಜೆಪಿ ಸಭೆಯಲ್ಲಿ ನಿರ್ಧರಿಸಲಾಗುವುದು ಎಂದು ಮೂಲಗಳು ತಿಳಿಸಿದೆ. ಫೆಬ್ರವರಿ 20 ರಂದು ರಾಮ್ ಲೀಲಾ ಮೈದಾನದಲ್ಲಿ Read more…

ಉದ್ಯೋಗ ವಾರ್ತೆ : ಭಾರತೀಯ ನೌಕಾಪಡೆಯಲ್ಲಿ 270 ಹುದ್ದೆಗಳಿಗೆ ಅರ್ಜಿ ಆಹ್ವಾನ |Indian Navy Recruitment 2025

ಭಾರತೀಯ ನೌಕಾಪಡೆಯು ವಿವಿಧ ವಿಭಾಗಗಳಲ್ಲಿ ಶಾರ್ಟ್ ಸರ್ವಿಸ್ ಕಮಿಷನ್ (ಎಸ್ಎಸ್ಸಿ) ಆಫೀಸರ್ ಹುದ್ದೆಗಳಿಗೆ ಆನ್ಲೈನ್ ಅರ್ಜಿ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಆಸಕ್ತ ಅಭ್ಯರ್ಥಿಗಳು joinindiannavy.gov.in ಅಧಿಕೃತ ವೆಬ್ಸೈಟ್ ಮೂಲಕ ಅರ್ಜಿ Read more…

BREAKING : ರಾತ್ರಿ ಒಟ್ಟಿಗೆ ಊಟ ಮಾಡಿ ಮಲಗಿದ್ದವರು ಚಿರನಿದ್ದೆಗೆ : ಧಾರವಾಡದಲ್ಲಿ ಸಾವಿನಲ್ಲೂ ಒಂದಾದ ವೃದ್ಧ ದಂಪತಿ.!

ಧಾರವಾಡ : ಧಾರವಾಡದಲ್ಲಿ ಮನ ಕಲುಕುವ ಘಟನೆ ನಡೆದಿದ್ದು, ರಾತ್ರಿ ಒಟ್ಟಿಗೆ ಊಟ ಮಾಡಿದ ವೃದ್ಧ ದಂಪತಿ ಬೆಳಗ್ಗೆ ಸಾವಿನಲ್ಲೂ ಒಂದಾಗಿದ್ದಾರೆ. ಧಾರವಾಡದ ದೇವರ ಹುಬ್ಬಳ್ಳಿ ಗ್ರಾಮದಲ್ಲಿ ಈ Read more…

SHOCKING : ಮದುವೆ ಆಗಿಲ್ಲ ಎಂದು ಮನನೊಂದು ಬಂದೂಕಿನಿಂದ ಗುಂಡು ಹಾರಿಸಿಕೊಂಡು ವ್ಯಕ್ತಿ ಆತ್ಮಹತ್ಯೆ.!

ಕೊಡಗು : ಮದುವೆ ಆಗಿಲ್ಲ ಎಂದು ಮನನೊಂದು ಬಂದೂಕಿನಿಂದ ಗುಂಡು ಹಾರಿಸಿಕೊಂಡು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಬೋಯಿಕೇರಿ ಗ್ರಾಮದಲ್ಲಿ ನಡೆದಿದೆ. ಮೃತನನ್ನು Read more…

ICC Champions Trophy : ಸ್ಟೇಡಿಯಂ’ನಲ್ಲಿ ಭಾರತದ ಧ್ವಜ ಹಾರಿಸದೇ ‘ನರಿಬುದ್ದಿ’ ತೋರಿಸಿದ ಪಾಕಿಸ್ತಾನ : ವಿಡಿಯೋ ವೈರಲ್ |WATCH VIDEO

ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಪಾಕಿಸ್ತಾನ ಭಾರತೀಯ ಕೆಂಗಣ್ಣಿಗೆ ಗುರಿಯಾಗಿದೆ. ಸ್ಟೇಡಿಯಂ’ನಲ್ಲಿ ಭಾರತದ ಧ್ವಜ ಹಾರಿಸದೇ ಪಾಕ್ ನರಿಬುದ್ದಿ ತೋರಿಸಿದೆ. ಐಸಿಸಿ ಚಾಂಪಿಯನ್ಸ್ ಟ್ರೋಫಿ ಆರಂಭಕ್ಕೂ ಮುನ್ನ ಕರಾಚಿಯ ರಾಷ್ಟ್ರೀಯ Read more…

ಬಿಡುಗಡೆಯಾಗುತ್ತಲೇ ಜೈಲಿನ ಮುಂದೆ ಖೈದಿ ಡಾನ್ಸ್ | Viral Video

ಉತ್ತರ ಪ್ರದೇಶದ ಕನ್ನೌಜ್ ಜಿಲ್ಲೆಯ ಜೈಲಿನಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಜೈಲಿನಿಂದ ಬಿಡುಗಡೆಯಾದ ಖೈದಿಯೊಬ್ಬ ಜೈಲಿನ ಗೇಟ್‌ನಲ್ಲೇ ಕುಣಿದು ಸಂಭ್ರಮಿಸಿದ್ದಾನೆ. ಈ ದೃಶ್ಯವನ್ನು ಕಂಡ ಜೈಲಿನ ಸಿಬ್ಬಂದಿ ಕೂಡಾ Read more…

ಚಲಿಸುತ್ತಿದ್ದ ರೈಲಿನಿಂದ ಬಿದ್ದ ವ್ಯಕ್ತಿ; ಸಮಯಪ್ರಜ್ಞೆ ಮೆರೆದು ರಕ್ಷಿಸಿದ RPF ಸಿಬ್ಬಂದಿ | Watch Video

ಮುಂಬೈ: ಮುಂಬೈನ ಅಂಧೇರಿ ರೈಲ್ವೆ ನಿಲ್ದಾಣದಲ್ಲಿ ಚಲಿಸುತ್ತಿದ್ದ ರೈಲಿನಿಂದ ಬಿದ್ದು ವ್ಯಕ್ತಿಯೊಬ್ಬರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಘಟನೆಯಲ್ಲಿ ಆರ್‌ಪಿಎಫ್ ಸಿಬ್ಬಂದಿಯ ಸಮಯೋಚಿತ ಮಧ್ಯಪ್ರವೇಶದಿಂದ ಸಂಭವನೀಯ ದುರಂತ ತಪ್ಪಿದೆ. Read more…

ಹೆದ್ದಾರಿಯಲ್ಲಿ ಉರುಳಿಬಿದ್ದ ಟ್ರಕ್; ಅದರಲ್ಲಿದ್ದ ಕೋಳಿ ಕದಿಯಲು ಮುಗಿಬಿದ್ದ ಜನ | Viral Video

ಉತ್ತರ ಪ್ರದೇಶದ ಕನ್ನೌಜ್ ಹೆದ್ದಾರಿಯಲ್ಲಿ ನಡೆದ ಒಂದು ವಿಚಿತ್ರ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕೋಳಿಗಳನ್ನು ಸಾಗಿಸುತ್ತಿದ್ದ ಪಿಕಪ್ ಟ್ರಕ್ ಒಂದು ಹೆದ್ದಾರಿಯಲ್ಲಿ ಉರುಳಿದ ನಂತರ, ಸ್ಥಳೀಯರು Read more…

ಹಾಡಹಗಲೇ ಸಾರ್ವಜನಿಕರ ಸಮ್ಮುಖದಲ್ಲಿ ಯುವಕನ ಬರ್ಬರ ಹತ್ಯೆ; ಆಘಾತಕಾರಿ ವಿಡಿಯೋ ವೈರಲ್‌ | Watch

ಹೈದರಾಬಾದ್: ಹೈದರಾಬಾದ್‌ನ ಮೆಡ್ಚಲ್ ಪ್ರದೇಶದಲ್ಲಿ ಭಾನುವಾರ ನಡೆದ ಭೀಕರ ಹತ್ಯೆಯೊಂದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. 25 ವರ್ಷದ ಯುವಕನೊಬ್ಬನನ್ನು ಹೆದ್ದಾರಿಯಲ್ಲೇ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಉಮೇಶ್ ಎಂಬ Read more…

BIG NEWS : ದೆಹಲಿಯಲ್ಲಿ 4.0 ತೀವ್ರತೆಯ ಭೂಕಂಪ : ‘ಸುರಕ್ಷತಾ ಮುನ್ನೆಚ್ಚರಿಕೆ’ ಅನುಸರಿಸಿ ಎಂದ ಪ್ರಧಾನಿ ಮೋದಿ.!

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ದೆಹಲಿ ಹಾಗೂ ಎನ್.ಸಿ.ಆರ್. ಪ್ರದೇಶದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 4.3ರಷ್ಟು ದಾಖಲಾಗಿದೆ. ಮುಂಜಾನೆ 5.36ಕ್ಕೆ Read more…

BREAKING : ಷೇರುಪೇಟೆಯಲ್ಲಿ ‘ಸೆನ್ಸೆಕ್ಸ್’ 400 ಅಂಕ ಕುಸಿತ, ಹೂಡಿಕೆದಾರರಿಗೆ ಭಾರಿ ನಷ್ಟ |Share Market

ಷೇರುಪೇಟೆಯಲ್ಲಿ ಸೆನ್ಸೆಕ್ಸ್ ಮತ್ತೆ 400 ಅಂಕ ಕುಸಿತಿದ್ದು, ಹೂಡಿಕೆದಾರರಿಗೆ ಭಾರಿ ನಷ್ಟದ ಭೀತಿ ಎದುರಾಗಿದೆ. ಭಾರತೀಯ ಮಾರುಕಟ್ಟೆಗಳ ಅನಿಶ್ಚಿತ ದೃಷ್ಟಿಕೋನದ ಮಧ್ಯೆ ಬೆಂಚ್ ಮಾರ್ಕ್ ಇಕ್ವಿಟಿ ಸೂಚ್ಯಂಕಗಳಾದ ಬಿಎಸ್ಇ Read more…

ಅಯ್ಯಪ್ಪ ಸ್ವಾಮಿ ಭಕ್ತರಿಗೆ ಸಿಹಿ ಸುದ್ದಿ: ಮಾ. 14ರಿಂದ ನೇರ ದರ್ಶನಕ್ಕೆ ಹೊಸ ವ್ಯವಸ್ಥೆ

ಪ್ರಸಿದ್ಧ ಯಾತ್ರಾ ಸ್ಥಳ ಕೇರಳದ ಶ್ರೀ ಕ್ಷೇತ್ರ ಶಬರಿಮಲೆಯಲ್ಲಿ ಮಾರ್ಚ್ 14 ರಿಂದ ಅಯ್ಯಪ್ಪ ಸ್ವಾಮಿಯ ನೇರ ದರ್ಶನಕ್ಕೆ ಹೊಸ ವ್ಯವಸ್ಥೆ ಕಲ್ಪಿಸಲಾಗಿದೆ. ಕನಿಷ್ಠ 30 ಸೆಕೆಂಡ್ ದರ್ಶನಕ್ಕೆ Read more…

BIG NEWS : ‘NPS’ ಗೆ ಪರ್ಯಾಯವಾಗಿ ‘UPS’ ಯೋಜನೆ ಜಾರಿ : ಕೇಂದ್ರ ಸರ್ಕಾರಿ ನೌಕರರಿಗೆ ಇಲ್ಲಿದೆ ಮುಖ್ಯ ಮಾಹಿತಿ.!

ಕೇಂದ್ರ ಸರ್ಕಾರವು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಗೆ (ಎನ್‌ಪಿಎಸ್) ಪರ್ಯಾಯವಾಗಿ ಏಕೀಕೃತ ಪಿಂಚಣಿ ಯೋಜನೆ (ಯುಪಿಎಸ್) ಅನ್ನು ಪರಿಚಯಿಸಿದೆ. ಜನವರಿ 24 ರಂದು ಅಧಿಕೃತ ಸರ್ಕಾರಿ ಘೋಷಣೆಯ ಪ್ರಕಾರ, ಈ Read more…

BREAKING : ದೆಹಲಿ ಬೆನ್ನಲ್ಲೇ ಬಿಹಾರದಲ್ಲೂ ಪ್ರಬಲ ಭೂಕಂಪ, 4.0 ತೀವ್ರತೆ ದಾಖಲು.!

ದೆಹಲಿ ಬೆನ್ನಲ್ಲೇ ಬಿಹಾರದಲ್ಲೂ ಪ್ರಬಲ ಭೂಕಂಪ ಸಂಭವಿಸಿದ್ದು, 4.0 ತೀವ್ರತೆ ದಾಖಲಾಗಿದೆ. ಸೋಮವಾರ ಬೆಳಿಗ್ಗೆ 08.02 ಕ್ಕೆ ಬಿಹಾರದಲ್ಲಿ 4.0 ತೀವ್ರತೆಯ ಭೂಕಂಪ ಸಂಭವಿಸಿದೆ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ Read more…

ಸುತ್ತಿಗೆಯಿಂದ ಹೊಡೆದು ಅತ್ತೆಯನ್ನೇ ಹತ್ಯೆಗೈದ ಅಳಿಯ

ಚಿಕ್ಕಮಗಳೂರು: ಸುತ್ತಿಗೆಯಿಂದ ಹೊಡೆದು ಅತ್ತೆಯನ್ನೇ ಅಳಿಯ ಕೊಲೆ ಮಾಡಿದ ಘಟನೆ ಚಿಕ್ಕಮಗಳೂರು ಜಿಲ್ಲೆ ಕೊಟ್ಟಿಗೆಹಾರದ ಬಣಕಲ್ ಹೋಬಳಿಯ ಭಾರತಿ ಬೈಲು ಗ್ರಾಮದಲ್ಲಿ ಭಾನುವಾರ ನಡೆದಿದೆ. ಯಮುನಾ(65) ಕೊಲೆಯಾದ ಮಹಿಳೆ. Read more…

ಸರ್ಕಾರಿ ನೌಕರರಿಗೆ ಬಂಪರ್: ಏಪ್ರಿಲ್‌ ನಲ್ಲಿ ಹೆಚ್ಚಾಗಲಿದೆ ʼಪಿಂಚಣಿʼ

ಕೇಂದ್ರ ಸರ್ಕಾರಿ ನೌಕರರಿಗೆ ಶೀಘ್ರದಲ್ಲೇ ಸಿಹಿ ಸುದ್ದಿ ಸಿಗುವ ಸಾಧ್ಯತೆಯಿದೆ. ಕೇಂದ್ರ ಸರ್ಕಾರವು ತನ್ನ ನೌಕರರ ಕಲ್ಯಾಣವನ್ನು ಗಮನದಲ್ಲಿಟ್ಟುಕೊಂಡು ಮಹತ್ವದ ನಿರ್ಧಾರ ಕೈಗೊಂಡಿದ್ದು, ಏಪ್ರಿಲ್‌ನಲ್ಲಿ ಡಿಎ ಹೆಚ್ಚಳಕ್ಕೂ ಮುನ್ನ Read more…

BIG NEWS : ಆಸ್ತಿ ಖರೀದಿದಾರರೇ ಗಮನಿಸಿ : ‘ನೋಂದಣಿ’ ಜೊತೆ ಈ ಕೆಲಸ ಮಾಡೋದು ಕಡ್ಡಾಯ.!

ನವದೆಹಲಿ: ಭೂಮಿ ಅಥವಾ ಆಸ್ತಿಯ ನೋಂದಣಿ ಒಂದು ಪ್ರಮುಖ ಪ್ರಕ್ರಿಯೆಯಾಗಿದೆ. ನೋಂದಣಿ ಭೂಮಿಯನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಂಡರೆ ಎಲ್ಲಾ ಹಕ್ಕುಗಳು ತಮ್ಮದಾಗಿವೆ ಎಂದು ಹಲವರು ಅಂದುಕೊಳ್ಳುತ್ತಾರೆ. ಆದರೆ, ಕೇವಲ Read more…

ಮಧ್ಯರಾತ್ರಿ ಮದ್ಯದ ಅಮಲಲ್ಲಿ ರಸ್ತೆ ಮೇಲೆ ಬಿದ್ದ ವ್ಯಕ್ತಿ ಬೀದಿ ನಾಯಿಗಳ ದಾಳಿಗೆ ಬಲಿ

ಬೆಳಗಾವಿ: ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಬಾವನ ಸೌಂದತ್ತಿ ಗ್ರಾಮದ ದಿಗ್ಗಜವಾಡಿ ರಸ್ತೆ ಸಮೀಪ ಬೀದಿ ನಾಯಿಗಳ ದಾಳಿಗೆ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಕಟ್ಟಡ ಕಾರ್ಮಿಕ ಶಿವಾನಂದ ಕುಂಬಾರ(35) ಮೃತಪಟ್ಟವರು. Read more…

ಬಿಪಿಎಲ್ ಕಾರ್ಡ್ ದಾರರಿಗೆ ಬಿಗ್ ಶಾಕ್: 5 ತಿಂಗಳಿಂದ ಹೆಚ್ಚುವರಿ ಅಕ್ಕಿ, ಹಣವೂ ಇಲ್ಲ: ‘ಗೃಹಲಕ್ಷ್ಮಿ’ಯರದೂ ಇದೇ ಪಾಡು

ಬೆಂಗಳೂರು: ಅನ್ನಭಾಗ್ಯ ಯೋಜನೆಯ ಹೆಚ್ಚುವರಿ ಅಕ್ಕಿ ಬದಲಿಗೆ ನೀಡುತ್ತಿದ್ದ ಹಣ ಕಳೆದ 5 ತಿಂಗಳಿಂದ ಫಲಾನುಭವಿಗಳ ಖಾತೆಗೆ ಜಮಾ ಆಗಿಲ್ಲ. ಬಿಪಿಎಲ್ ಕಾರ್ಡ್ ನ ಗರಿಷ್ಠ ನಾಲ್ಕು ಸಂಖ್ಯೆಯ Read more…

BIG NEWS : ಆಸ್ತಿ ಮಾಲೀಕರಿಗೆ ಗುಡ್ ನ್ಯೂಸ್ : ಇನ್ಮುಂದೆ ಮನೆ ಬಾಗಿಲಿಗೆ ಬರಲಿದೆ ‘ಇ- ಖಾತಾ’

ಬೆಂಗಳೂರು : ಆಸ್ತಿ ಮಾಲೀಕರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಇನ್ಮುಂದೆ ಮನೆ ಬಾಗಿಲಿಗೆ ಇ- ಖಾತಾ ಬರಲಿದೆ. ಹೌದು. ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಆಸ್ತಿ ಮಾಲೀಕರ ಮನೆ ಬಾಗಿಲಿಗೆ ಇ- Read more…

BREAKING : ಮಾಲಿಯಲ್ಲಿ ಘೋರ ದುರಂತ : ಚಿನ್ನದ ಗಣಿ ಕುಸಿದು 48 ಮಂದಿ ಕಾರ್ಮಿಕರು ಸಾವು.!

ಬಮಾಕೊ, ಮಾಲಿ : ಪಶ್ಚಿಮ ಮಾಲಿಯಲ್ಲಿ ಶನಿವಾರ ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿದ್ದ ಚಿನ್ನದ ಗಣಿ ಕುಸಿದು ಕನಿಷ್ಠ 48 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಮತ್ತು ಸ್ಥಳೀಯ ಮೂಲಗಳು ತಿಳಿಸಿವೆ. Read more…

ಸ್ವಲ್ಪದರಲ್ಲೇ ಸಾವಿನಿಂದ ಪಾರಾದ ವಾಹನ ಸವಾರರು ; ಎದೆ ನಡುಗಿಸುತ್ತೆ ವಿಡಿಯೋ | Watch Video

ಭಾರತೀಯ ರಸ್ತೆಗಳಲ್ಲಿನ ಅಪಾಯಕಾರಿ ಚಾಲನೆಗೆ ಸಾಕ್ಷಿಯಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ, ಮೂವರು ವ್ಯಕ್ತಿಗಳು ಒಂದೇ ಬೈಕ್‌ನಲ್ಲಿ ಅತಿವೇಗವಾಗಿ ಚಲಿಸುತ್ತಾ ಟ್ರಕ್‌ನಡಿ ಸಿಲುಕುವ ಅಪಾಯದಿಂದ Read more…

BIG NEWS: ಭಾರತದ ಆರ್ಥಿಕ ಭದ್ರತೆ ; 10 ವರ್ಷಗಳಿಗೆ ʼವಿದೇಶಿ ವಿನಿಮಯʼ ಮೀಸಲು

ವಿಶ್ವದ ಹಲವು ಪ್ರಮುಖ ರಾಷ್ಟ್ರಗಳು ವಿವಿಧ ಸವಾಲುಗಳನ್ನು ಎದುರಿಸುತ್ತಿರುವಾಗ, ಭಾರತ ತನ್ನ ಅಡಿಪಾಯವನ್ನು ಬಲಪಡಿಸಿಕೊಳ್ಳುತ್ತಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ. ಭಾರತದ Read more…

ʼಪ್ರೇಮಿಗಳ ದಿನʼ ದಂದು ಬೆಟ್ಟದಲ್ಲಿ ಪ್ರೇಮಿಗಳ ಕಲರವ | Viral Video

ಪ್ರೇಮಿಗಳ ದಿನದಂದು ಪ್ರೀತಿಯನ್ನು ವ್ಯಕ್ತಪಡಿಸುವ ವಿಷಯವು ಒಂದು ಕಡೆ ಸಂತೋಷವನ್ನು ತಂದರೂ, ಮತ್ತೊಂದೆಡೆ ವಿರೋಧ ಮತ್ತು ಪ್ರತಿಭಟನೆಗಳಿಗೆ ಕಾರಣವಾಗುತ್ತದೆ. ಈ ಮಧ್ಯೆ, ವ್ಯಾಲೆಂಟೈನ್ಸ್ ಡೇ ಸಂದರ್ಭದಲ್ಲಿ ಒಂದು ವಿಶೇಷ Read more…

BIG NEWS : ‘ಗೆಜೆಟೆಡ್ ಪ್ರೊಬೇಷನರಿ’ ಅರ್ಹ ಅಭ್ಯರ್ಥಿಗಳ ಆಯ್ಕೆಯಲ್ಲಿ ಕನ್ನಡಿಗರಿಗೆ ಅನ್ಯಾಯ ಆರೋಪ : ‘KPSC’ ಸ್ಪಷ್ಟನೆ.!

ಬೆಂಗಳೂರು : ಕೆಪಿಎಸ್ 2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ಸ್ ಮುಖ್ಯ ಪರೀಕ್ಷೆಗೆ ಅರ್ಹ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಗೆಜೆಟೆಡ್ ಪ್ರೊಬೇಷನರಿ ಅಭ್ಯರ್ಥಿಗಳ ಆಯ್ಕೆಯಲ್ಲಿ ಕನ್ನಡಿಗರಿಗೆ ಅನ್ಯಾಯವಾಗಿದೆ ಎಂಬ Read more…

ಕಾರಿನಲ್ಲಿ ಬಂದ ಕಿಡಿಗೇಡಿಗಳಿಂದ ದಂಪತಿಗೆ ಕಿರುಕುಳ; ಶಾಕಿಂಗ್‌ ವಿಡಿಯೋ ವೈರಲ್‌ | Watch Video

ಜೈಪುರದ ಮಾನಸರೋವರ ಪ್ರದೇಶದಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದೆ. ಥಾರ್ ಜೀಪ್‌ನಲ್ಲಿ ಬಂದ ಕಿಡಿಗೇಡಿಗಳು ದಂಪತಿಯೊಂದಿಗೆ ಅಸಭ್ಯವಾಗಿ ವರ್ತಿಸಿ, ಯುವಕನಿಗೆ ಥಳಿಸಿದ್ದಾರೆ. ಥಾರ್‌ನಲ್ಲಿ ಕುಳಿತಿದ್ದ ಕಿಡಿಗೇಡಿಗಳು ದಂಪತಿಗೆ ಅಸಭ್ಯ ಸೂಚನೆಗಳನ್ನು Read more…

ಬೆಂಗಳೂರು ಟೆಕ್ಕಿಯ ಕಷ್ಟದ ಕೂಗು: ಉದ್ಯೋಗಕ್ಕಾಗಿ ಪರಿತಪಿಸುತ್ತಿರುವ ಪದವೀಧರ

ಬೆಂಗಳೂರಿನ ಟೆಕ್ಕಿಯೊಬ್ಬರು ಉದ್ಯೋಗಕ್ಕಾಗಿ ರೆಡ್ಡಿಟ್‌ನಲ್ಲಿ ಸಹಾಯ ಕೋರಿ ಪೋಸ್ಟ್ ಹಾಕುವ ಮೂಲಕ ನಗರದ ನಿರುದ್ಯೋಗ ಬಿಕ್ಕಟ್ಟನ್ನು ಬೆಳಕಿಗೆ ತಂದಿದ್ದಾರೆ. 2023 ರಲ್ಲಿ ಪದವಿ ಪಡೆದ ಈ ಟೆಕ್ಕಿ, ಸುಮಾರು Read more…

ಪ್ರೀತಿಯ ಪ್ರತೀಕ: 84 ವರ್ಷಗಳ ದಾಂಪತ್ಯ ಜೀವನಕ್ಕೆ ʼಗಿನ್ನೆಸ್ʼ ದಾಖಲೆಯ ಗರಿ

ಬ್ರೆಜಿಲ್‌ನ ಮನೋಯೆಲ್ ಆಂಜೆಲಿಮ್ ಡಿನೋ ಮತ್ತು ಮರಿಯಾ ಡಿ ಸೌಸಾ ಡಿನೋ ದಂಪತಿ ತಮ್ಮ 84 ವರ್ಷಗಳ ದಾಂಪತ್ಯ ಜೀವನದ ಮೂಲಕ ಇಡೀ ವಿಶ್ವದ ಗಮನ ಸೆಳೆದಿದ್ದಾರೆ. ಈ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Získajte užitočné tipy a triky pre každodenný život, skvelé recepty a užitočné články o záhradkárstve. Objavte nové spôsoby, ako využiť svoj čas a zlepšiť svoj životný štýl s našimi informáciami. Buďte pripravení na všetky výzvy, ktoré vám prinesie každý deň a naučte sa, ako si uľahčiť každodenné povinnosti. So všetkými našimi tipmi budete mať vždy pod kontrolou svoj domáci a záhradkársky život. Největšina z Vtáka musíte Obrázkový test: Preukážte, že máte šiesty zmysel Hľadanie rozdielov: Úlohu zvládne len Šialená hádanka: iba géniovia dokážu nájsť muža Zábavná optická ilúzia: hľadanie ryby je skutočnou výzvou pre málokoho Hľadanie šikovných: Nájdete 4 mačky Obľúbené lifestylové tipy, kuchárske triky a užitočné články o záhradkárskej téme - to všetko nájdete na našej stránke plnej užitočných informácií. Urobte si život jednoduchším pomocou našich tipov a trikov, objavte nové recepty a naučte sa nové veci o pestovaní zeleniny na vašej záhrade. Buďte informovaní a inšpirovaní s naším obsahom!