alex Certify Latest News | Kannada Dunia | Kannada News | Karnataka News | India News - Part 301
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕಾರವಾರ ನೌಕಾನೆಲೆ ಬಳಿ ಅಪರಿಚಿತ ಡ್ರೋನ್ ಹಾರಾಟ: ಆತಂಕ ಸೃಷ್ಟಿ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಅರಗಾದ ವಕ್ಕನಳ್ಳಿ ಬಳಿಯ ಕದಂಬ ನೌಕಾನೆಲೆ ಬಳಿ ಅಪರಿಚ ಡ್ರೋನ್ ಹಾರಾಟ ನಡೆಸಿದ್ದು, ಆತಂಕಕ್ಕೆ ಕಾರಣವಾಗಿದೆ. ವಕ್ಕನಳ್ಳಿಯ ಐಎನ್ ಎಸ್ Read more…

SHOCKING VIDEO : 4 ಅಂತಸ್ತಿನ ಕಟ್ಟಡ ಕುಸಿತ, ಕೂದಲೆಳೆ ಅಂತರದಲ್ಲಿ ಪಾರಾದ ತಾಯಿ-ಮಗು..!

ಲುಧಿಯಾನ: ಪಂಜಾಬ್ ಲುಧಿಯಾನದಲ್ಲಿ ನಾಲ್ಕು ಅಂತಸ್ತಿನ ಕಟ್ಟಡ ಕುಸಿದು ಮಹಿಳೆಯೊಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇಡೀ ಘಟನೆಯನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದ್ದು, ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಕಟ್ಟಡ ಕುಸಿಯುತ್ತಿದ್ದಂತೆ Read more…

ಗ್ರಾಪಂ ಅಧ್ಯಕ್ಷರ ಸಹಿ ನಕಲು ಮಾಡಿ ಪಿಡಿಒ 27 ಲಕ್ಷ ರೂ. ವಂಚನೆ

ದಾವಣಗೆರೆ: ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಬಿಳಿಚೋಡು ಗ್ರಾಮ ಪಂಚಾಯಿತಿಯಲ್ಲಿ ಕೆರೆ ಅಭಿವೃದ್ಧಿಗೆ ಮೀಸಲಾಗಿದ್ದ ಹಣವನ್ನು ಈ ಹಿಂದಿನ ಪಿಡಿಒ ಟಿ. ತಿಮ್ಮಪ್ಪ ನಿಯಮಭಾಹಿಯವಾಗಿ ದುರುಪಯೋಗಪಡಿಸಿಕೊಂಡು 27.51 ಲಕ್ಷ Read more…

‘ಪಾರಿವಾಳ’ ಬಳಸಿ 50ಕ್ಕೂ ಅಧಿಕ ಮನೆಗಳಲ್ಲಿ ಕಳ್ಳತನ; ದಂಗಾಗಿಸುವಂತಿದೆ ಈತನ ಕಾರ್ಯವಿಧಾನ…!

ಪಾರಿವಾಳಗಳನ್ನು ಬಳಸಿ 50ಕ್ಕೂ ಅಧಿಕ ಮನೆಗಳಲ್ಲಿ ಕಳ್ಳತನ ಮಾಡಿದ್ದ ಆರೋಪಿಯೊಬ್ಬನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಈತ ಕಳ್ಳತನ ಮಾಡಲು ಪಾರಿವಾಳಗಳನ್ನು ಬಳಸಿಕೊಂಡಿರುವ ವಿಧಾನ ದಂಗಾಗಿಸುವಂತಿದೆ. ಹೊಸೂರಿನ 38 ವರ್ಷದ Read more…

HEALTH TIPS : ಪಪ್ಪಾಯಿ ಎಲೆಯ ರಸವನ್ನು ಸೇವಿಸಿದರೆ ಈ ಎಲ್ಲಾ ರೋಗಗಳಿಂದ ಸಿಗುವುದು ಮುಕ್ತಿ.!

ಪಪ್ಪಾಯಿ ಎಲೆಯ ರಸವನ್ನು ವಾರಕ್ಕೆ 3 ಬಾರಿ ಕುಡಿಯುವುದರಿಂದ ಡೆಂಗ್ಯೂ, ಕ್ಯಾನ್ಸರ್, ಮಧುಮೇಹ ಮುಂತಾದ ಪ್ರಮುಖ ಕಾಯಿಲೆಗಳನ್ನು ಕಡಿಮೆ ಮಾಡಬಹುದು. ಪಪ್ಪಾಯಿ ಹಣ್ಣು ಹೊಟ್ಟೆಗೆ ಒಳ್ಳೆಯದು ಎಂದು ಪರಿಗಣಿಸಲಾಗಿದೆ. Read more…

ಶುಭಸುದ್ದಿ: ಗ್ರಾಮ ಲೆಕ್ಕಿಗರು, ಎಡಿಎಲ್ಆರ್, ಸರ್ವೇಯರ್ ಹುದ್ದೆಗಳಿಗೆ ನೇಮಕಾತಿ

ಕಾರವಾರ: ರಾಜ್ಯದಲ್ಲಿ 34 ಸರ್ವೆ ಎಡಿಎಲ್ಆರ್ ಹುದ್ದೆಗಳ ಭರ್ತಿಗೆ ಚಾಲನೆ ನೀಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 364 ಸರ್ವೆಯರ್ Read more…

ಕರೆಂಟ್ ಹೋಗಿದ್ದನ್ನೇ ದುರ್ಬಳಕೆ ಮಾಡಿಕೊಂಡ ನೆರೆಮನೆಯಾತ; ಗೃಹಿಣಿ ಮೇಲೆ ಅತ್ಯಾಚಾರ

ಕರೆಂಟ್ ಹೋದ ಸಂದರ್ಭದಲ್ಲಿ ಲೈಟ್ ಆಫ್ ಆಗಿ ಕತ್ತಲು ಆವರಿಸಿಕೊಂಡಿದ್ದನ್ನು ದುರ್ಬಳಕೆ ಮಾಡಿಕೊಂಡ ವ್ಯಕ್ತಿಯೊಬ್ಬ ಗೃಹಿಣಿ ಮೇಲೆ ಆಕೆಯ ಮನೆಯಲ್ಲೇ ಅತ್ಯಾಚಾರವೆಸಗಿರುವ ಹೀನ ಕೃತ್ಯ ಉತ್ತರ ಪ್ರದೇಶದ ಬದೋಯಿ Read more…

WATCH VIDEO : ರಜೆಗಾಗಿ ಮಕ್ಕಳೆದುರೇ ಕಿತ್ತಾಡಿದ ಶಿಕ್ಷಕ-ಶಿಕ್ಷಕಿ : ವಿಡಿಯೋ ವೈರಲ್

ರಜೆಗಾಗಿ ಮಕ್ಕಳೆದುರೇ ಶಿಕ್ಷಕ-ಶಿಕ್ಷಕಿ ಕಿತ್ತಾಡಿದ ಘಟನೆ ಬಿಹಾರದಲ್ಲಿ ನಡೆದಿದೆ.ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಶಿಕ್ಷಕಿಯೊಬ್ಬಳು ಶಿಕ್ಷಕನ ಕೊರಳ ಪಟ್ಟಿ ಹಿಡಿದುಕೊಂಡು ಜಗಳವಾಡುತ್ತಿರುವುದನ್ನು ನೀವು ನೋಡಬಹುದು. Read more…

ಗಮನಿಸಿ: ವ್ಯಕ್ತಿಗೆ ಗೊತ್ತೇ ಆಗದಂತೆ ಪಾನ್ ನಂಬರ್ ಬಳಸಿ 7 ನಕಲಿ ಕಂಪನಿ ಸ್ಥಾಪನೆ

ಶಿವಮೊಗ್ಗ: ವ್ಯಕ್ತಿಯೊಬ್ಬರ ಪಾನ್ ನಂಬರ್ ದುರ್ಬಳಕೆ ಮಾಡಿಕೊಂಡು 7 ನಕಲಿ ಕಂಪನಿಗಳನ್ನು ಸ್ಥಾಪಿಸಿ ಜಿಎಸ್‌ಟಿ ವಂಚಿಸಿದ ಘಟನೆ ಬೆಳಕಿಗೆ ಬಂದಿದೆ. ಶಿವಮೊಗ್ಗದ ಅಕೌಂಟೆಂಟ್ ಒಬ್ಬರು ತಮ್ಮ ಸ್ನೇಹಿತನಿಗೆ ಫೋನ್ Read more…

‘ಕೃಷಿ ಕಾಯ್ದೆ’ ತಿದ್ದುಪಡಿ ವಿರೋಧಿ ಹೋರಾಟದ ಮುಂಚೂಣಿ ರೈತ ನಾಯಕನಿಗೆ ಸಿಕ್ಕಿದ್ದು ಕೇವಲ 1,170 ಮತ….!

ಇತ್ತೀಚೆಗೆ ನಡೆದ ಹರಿಯಾಣ ಮತ್ತು ಜಮ್ಮು ಕಾಶ್ಮೀರ ವಿಧಾನಸಭಾ ಚುನಾವಣೆಯ ಫಲಿತಾಂಶ ಮಂಗಳವಾರ ಪ್ರಕಟಗೊಂಡಿದ್ದು, ಹರಿಯಾಣದಲ್ಲಿ ಬಿಜೆಪಿ ‘ಹ್ಯಾಟ್ರಿಕ್’ ಜಯ ಸಾಧಿಸಿದ್ದರೆ, ಜಮ್ಮು ಕಾಶ್ಮೀರದಲ್ಲಿ ಕಾಂಗ್ರೆಸ್ ಮೈತ್ರಿಕೂಟ ಅಧಿಕಾರದ Read more…

JOB ALERT : ‘SSLC’ ಪಾಸಾದವರಿಗೆ ಭರ್ಜರಿ ಗುಡ್ ನ್ಯೂಸ್ : 39,481 ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ |SSC recruitment 2024

ಎಸ್ಎಸ್ಸಿ 10 ನೇ ತರಗತಿ ತೇರ್ಗಡೆಯಾದ 39,000 ಹುದ್ದೆಗಳನ್ನು ಭರ್ತಿ ಮಾಡಲಿದೆ. ಇದಕ್ಕಾಗಿ, ಸ್ಟಾಫ್ ಸೆಲೆಕ್ಷನ್ ಕಮಿಷನ್ ಆನ್ಲೈನ್ ಅರ್ಜಿಯನ್ನು ಪ್ರಾರಂಭಿಸಿದೆ. ನೀವು ಆಯೋಗದ ಅಧಿಕೃತ ವೆಬ್ಸೈಟ್ಗೆ ಹೋಗಿ Read more…

ರಾಜ್ಯದ ರೈತರಿಗೆ ಗುಡ್ ನ್ಯೂಸ್: ಪೌತಿ ಖಾತೆ ಅಭಿಯಾನ, ವ್ಯಾಜ್ಯ ಇದ್ದರೆ ಇ-ಕೆವೈಸಿ ಮೂಲಕ ಅರ್ಜಿ ಹಾಕಲು ಸೂಚನೆ

ಕಾರವಾರ: ರಾಜ್ಯದಲ್ಲಿ 48 ಲಕ್ಷ ಜಮೀನುಗಳು ನಿಧನವಾಗಿರುವ ಮಾಲೀಕರ ಹೆಸರಿನಲ್ಲಿದ್ದು, ಇವೆಲ್ಲವನ್ನೂ ಪೌತಿ ಖಾತೆ ಮೂಲಕ ಸರಿಪಡಿಸುವ ಅಭಿಯಾನ ಆರಂಭಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. Read more…

ಈ ಬಾರಿ ‘ದೀಪಾವಳಿ’ ಹಬ್ಬ ಯಾವಾಗ..? ದಿನಾಂಕ, ಇತಿಹಾಸ, ಮಹತ್ವ ತಿಳಿಯಿರಿ |Deepavali

ದೀಪಾವಳಿ ಮಕ್ಕಳು ಮತ್ತು ವಯಸ್ಕರು ಸಂತೋಷದಿಂದ ಆಚರಿಸುವ ಹಬ್ಬಗಳಲ್ಲಿ ಒಂದಾಗಿದೆ. ದಸರಾ ಹಬ್ಬದ (ದಸರಾ 2024) ನಂತರ ಬರುವ ಈ ದೀಪಗಳ ಹಬ್ಬವನ್ನು ದೇಶಾದ್ಯಂತ ಜನರು ಸಂತೋಷದಿಂದ ಆಚರಿಸುತ್ತಾರೆ. Read more…

ಬೆಲ್ಲ ಅಸಲಿಯೋ ನಕಲಿಯೋ ಹೀಗೆ ಪತ್ತೆ ಮಾಡಿ

ಬೆಲ್ಲ ಅತ್ಯಂತ ಆರೋಗ್ಯಕರ ಸಿಹಿ ಅನ್ನೋದು ನಮಗೆಲ್ಲಾ ಗೊತ್ತೇ ಇದೆ. ಸಕ್ಕರೆಯ ಬದಲು ಬೆಲ್ಲವನ್ನು ಬಳಸುವಂತೆ ವೈದ್ಯರು ಕೂಡ ಸಲಹೆ ಕೊಡ್ತಾರೆ. ಬೆಲ್ಲದಲ್ಲಿ ಕ್ಯಾಲ್ಸಿಯಂ, ಸತು, ಕಬ್ಬಿಣ, ಪೊಟ್ಯಾಸಿಯಮ್, Read more…

‘ಇನ್ಫೋಸಿಸ್’ ಕಂಪನಿಯಿಂದ ಮಹತ್ವದ ನಿರ್ಧಾರ : ‘ಜಾಬ್ ಆಫರ್ ಲೆಟರ್’ ವಿತರಣೆಯಲ್ಲಿ ಬದಲಾವಣೆ..!

ದೇಶೀಯ ಐಟಿ ಸೇವಾ ಸಂಸ್ಥೆ ಇನ್ಫೋಸಿಸ್ ತನ್ನ ಆನ್ಬೋರ್ಡಿಂಗ್ ಪ್ರಕ್ರಿಯೆಯಲ್ಲಿ ಪ್ರಮುಖ ಸುಧಾರಣೆಯನ್ನು ಘೋಷಿಸಿದೆ. ಇಮೇಲ್ ಗಳ ಮೂಲಕ ಜಾಬ್ ಆಫರ್ ಲೆಟರ್ ಗಳ ವಿತರಣೆಯನ್ನು ನಿಲ್ಲಿಸಲು ನಿರ್ಧರಿಸಿದೆ. Read more…

Rain alert Karnataka : ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ 2 ದಿನ ಭಾರಿ ‘ಮಳೆ’ : ‘ಯೆಲ್ಲೋ ಅಲರ್ಟ್’ ಘೋಷಣೆ.!

ಬೆಂಗಳೂರು : ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ 2 ದಿನ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದ್ದು, ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ. ಇಂದು ದಕ್ಷಿಣ Read more…

BIG NEWS : ರಾಜ್ಯದಲ್ಲಿ ‘ಜಾತಿ ಗಣತಿ’ ವರದಿ ಅನುಷ್ಟಾನ ಮಾಡುತ್ತೇವೆ : CM ಸಿದ್ದರಾಮಯ್ಯ ಪುನರುಚ್ಚಾರ..!

ಬೆಂಗಳೂರು : ಜಾತಿ ಗಣತಿ ಬಗ್ಗೆ ತಕರಾರು ಇಲ್ಲ ಎಂದು ಹೇಳುತ್ತಿರುವ ಆರ್. ಅಶೋಕ್ ಅವರೇ ನೀವು ಇದೇ ಮಾತನ್ನು ಪ್ರಧಾನಿ ಮೋದಿ ಅವರಿಗೆ ಹೇಳಿ ಎಂದು ಸಿಎಂ Read more…

ದಸರಾ ಹಬ್ಬಕ್ಕೆ ಊರಿಗೆ ಹೊರಟವರಿಗೆ ಗುಡ್ ನ್ಯೂಸ್: ವಿಶೇಷ ರೈಲು ಸಂಚಾರ

ಹುಬ್ಬಳ್ಳಿ: ದಸರಾ ಹಬ್ಬದ ಹಿನ್ನೆಲೆಯಲ್ಲಿ ಪ್ರಯಾಣಿಕರ ದಟ್ಟಣೆ ನಿಯಂತ್ರಿಸುವ ಉದ್ದೇಶದಿಂದ ವಿಶೇಷ ರೈಲುಗಳ ಸಂಚಾರಕ್ಕೆ ನೈರುತ್ಯ ರೈಲ್ವೆ ವ್ಯವಸ್ಥೆ ಮಾಡಿದೆ. ಹುಬ್ಬಳ್ಳಿ -ಯಶವಂತಪುರ -ಬೆಳಗಾವಿ ವಿಶೇಷ ಎಕ್ಸ್ಪ್ರೆಸ್ ರೈಲು Read more…

ನಿರುದ್ಯೋಗಿಗಳಿಗೆ ಗುಡ್ ನ್ಯೂಸ್ : ಉಚಿತ ಹೊಲಿಗೆ, ವೀಡಿಯೋಗ್ರಾಫಿ ತರಬೇತಿಗೆ ಅರ್ಜಿ ಆಹ್ವಾನ

ದಾವಣಗೆರೆ : ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆಯಿಂದ ವಿಶೇಷ ಘಟಕ ಯೋಜನೆಯಡಿ ಪರಿಶಿಷ್ಟ ಜಾತಿ ಯುವಕ, ಯುವತಿಯರಿಗೆ ಹೊಲಿಗೆ ಹಾಗೂ ವಿಡಿಯೋಗ್ರಾಫಿ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ. Read more…

ರಾಜ್ಯದ ರೈತರಿಗೆ ಗುಡ್ ನ್ಯೂಸ್ ; ‘ಕೃಷಿ ಭಾಗ್ಯ’ ಯೋಜನೆಗೆ ಅರ್ಜಿ ಆಹ್ವಾನ

2024-25 ನೇ ಸಾಲಿನಲ್ಲಿ ಕೃಷಿ ಭಾಗ್ಯ ಯೋಜನೆಯಡಿ ಕ್ಷೇತ್ರ ಬದು ನಿರ್ಮಾಣ, ಕೃಷಿ ಹೊಂಡ, ಪಾಲಿಥೀನ್ ಹೊದಿಕೆ, ಡೀಸೆಲ್, ಪೆಟ್ರೋಲ್ ಪಂಪಸೆಟ್ (ಗರಿಷ್ಠ 10 ಎಚ್ಪಿ), ಲಘು ನೀರಾವರಿ Read more…

ರೈತರ ಎಲ್ಲಾ ಸಾಲ ಸಂಪೂರ್ಣ ಮನ್ನಾ, ಮಾಸಿಕ 10 ಸಾವಿರ ರೂ. ಪಿಂಚಣಿ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಬೃಹತ್ ಹೋರಾಟ

ಬೆಂಗಳೂರು: ದೇಶಾದ್ಯಂತ ರೈತರು, ಕಾರ್ಮಿಕರನ್ನು ಒಗ್ಗೂಡಿಸಿ ಸಂಘಟನೆ ಬಲಪಡಿಸಲು ಸಂಯುಕ್ತ ಕಿಸಾನ್ ಮೋರ್ಚಾ ಮುಂದಾಗಿದೆ. ರೈತರ ಎಲ್ಲಾ ಸಾಲ ಸಂಪೂರ್ಣ ಮನ್ನಾ ಮಾಡಬೇಕು. ರೈತರಿಗೆ ಮಾಸಿಕ 10 ಸಾವಿರ Read more…

ಅತ್ಯಾಚಾರ ಆರೋಪ : ಶಾಸಕ ‘ವಿನಯ್ ಕುಲಕರ್ಣಿ’ ವಿರುದ್ಧ ಪ್ರಕರಣ ದಾಖಲು |Vinay Kulakarni

ಬೆಂಗಳೂರು : ಅತ್ಯಾಚಾರ ಆರೋಪದ ಹಿನ್ನೆಲೆ ಶಾಸಕ ‘ವಿನಯ್ ಕುಲಕರ್ಣಿ’ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಸಾಮಾಜಿಕ ಕಾರ್ಯಕರ್ತೆ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂಬ ದೂರು ಆಧರಿಸಿ Read more…

ಮಕ್ಕಳ ಬೆರಳು ಚೀಪುವ ಅಭ್ಯಾಸ ಬಿಡಿಸಲು ಯೋಚಿಸುತ್ತಿದ್ದೀರಾ ? ಇಲ್ಲಿದೆ ಪರಿಹಾರ

ತಾಯಿಯ ಹಾಲು ಕುಡಿಯುವುದನ್ನು ಸಂಪೂರ್ಣವಾಗಿ ನಿಲ್ಲಿಸಿದ ಮೇಲೆ ಕೆಲವು ಮಕ್ಕಳಿಗೆ ಬೆರಳು ಚೀಪುವ ಅಭ್ಯಾಸ ಶುರುವಾಗಿಬಿಡುತ್ತೆ. ಇಂತಹ ಮಕ್ಕಳು ತಾತ್ಕಾಲಿಕವಾಗಿ ಬೆರಳು ಚೀಪುವಾಗ ಸುಮ್ಮನೆ ಕೂರುತ್ತಾರಾದರೂ, ಕ್ರಮೇಣ ಇದೊಂದು Read more…

ʼಕೋಟ್ಯಾಧಿಪತಿʼಯಾಗುವ ಕನಸು ಕಂಡವರು ಮಾಡದಿರಿ ಈ ತಪ್ಪು

ಖರ್ಚು ಜಾಸ್ತಿ, ಗಳಿಕೆ ಕಡಿಮೆಯಾದಾಗ ತಿಂಗಳ ಕೊನೆ ಕಷ್ಟವಾಗುತ್ತದೆ. ಬೇರೆಯವರಿಂದ ಸಾಲ ಪಡೆಯುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಕೋಟ್ಯಾಧಿಪತಿಯಾಗಬೇಕೆಂದು ಅನೇಕರು ಕನಸು ಕಾಣ್ತಾರೆ. ಆದ್ರೆ ನಾವು ಮಾಡುವ ಕೆಲ ತಪ್ಪುಗಳು Read more…

BIG NEWS : ನಾಳೆಯಿಂದ 2 ದಿನ ‘ಪ್ರಧಾನಿ ಮೋದಿ’ ಲಾವೋಸ್ ವಿದೇಶ ಪ್ರವಾಸ ; ಶೃಂಗಸಭೆಯಲ್ಲಿ ಭಾಗಿ |P.M Modi

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಟೋಬರ್ 10 ಮತ್ತು 11 ರಂದು ಎರಡು ದಿನಗಳ ಲಾವೋಸ್ ಪ್ರವಾಸದಲ್ಲಿದ್ದು, ಈ ಸಂದರ್ಭದಲ್ಲಿ ಅವರು 21 ನೇ ಆಸಿಯಾನ್-ಭಾರತ Read more…

BREAKING: ಅಪರಿಚಿತ ವಾಹನ ಡಿಕ್ಕಿಯಾಗಿ ತಾಯಿ, ಮಗ ಸಾವು

ಕೋಲಾರ: ಅಪರಿಚಿತ ವಾಹನ ಡಿಕ್ಕಿಯಾಗಿ ಬೈಕ್ ನಲ್ಲಿದ್ದ ತಾಯಿ, ಮಗ ಸಾವನ್ನಪ್ಪಿದ್ದಾರೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಹೊಗಳಗೆರೆ ಕ್ರಾಸ್ ಬಳಿ ಅಪಘಾತ ಸಂಭವಿಸಿದೆ. ಕೇತಗಾನಹಳ್ಳಿ ನಿವಾಸಿಗಳಾದ ಪದ್ಮಮ್ಮ(48) Read more…

BREAKING : ಬೆಳ್ಳಂ ಬೆಳಗ್ಗೆ ಬೆಂಗಳೂರಿನಲ್ಲಿ ಹಿಟ್ & ರನ್ ಗೆ ಓರ್ವ ವ್ಯಕ್ತಿ ಬಲಿ..!

ಬೆಂಗಳೂರು : ಹಿಟ್ & ರನ್ ಗೆ ಓರ್ವ ವ್ಯಕ್ತಿ ಬಲಿಯಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸಹಕಾರ ನಗರದ ರೈಲ್ವೇ ಅಂಡರ್ ಪಾಸ್ ಬಳಿ ಈ ಘಟನೆ ನಡೆದಿದೆ. Read more…

ತೂಕ ಇಳಿಕೆಗೆ ಬೇಕು ಅಧಿಕ ‘ಕ್ಯಾಲೋರಿ’ ಇರುವ ಈ ಆಹಾರ

ಡಯಟ್ ಅಂದ ತಕ್ಷಣ ಮೊದಲು ನಮ್ಮ ಮನಸ್ಸಿಗೆ ಬರೋದು ಕ್ಯಾಲೋರಿ. ಜಾಸ್ತಿ ಕ್ಯಾಲೋರಿ ಇರೋ ಪದಾರ್ಥಗಳನ್ನು ತಿಂದ್ರೆ ದಪ್ಪಗಾಗ್ತೀವಿ ಅನ್ನೋ ಆತಂಕ. ಹಾಗಾಗಿ ಡಯಟ್ ಚಕ್ಕರ್ ನಲ್ಲಿ ಎಲ್ರೂ Read more…

BIG NEWS: ವಾಹನ ಎಫ್.ಸಿ., ಲೈಸೆನ್ಸ್ ಇಲ್ಲದಿದ್ದರೂ ಪರಿಹಾರ ನೀಡಬೇಕು: ಹೈಕೋರ್ಟ್ ಮಹತ್ವದ ಆದೇಶ

ಬೆಂಗಳೂರು: ಅಪಘಾತದ ಸಂದರ್ಭದಲ್ಲಿ ವಾಹನಕ್ಕೆ ಪರವಾನಿಗೆ ಮತ್ತು ಫಿಟ್ನೆಸ್ ಸರ್ಟಿಫಿಕೇಟ್ ಇಲ್ಲದಿದ್ದರೂ ವಿಮಾ ಕಂಪನಿ ಅಪಘಾತದ ಸಂತ್ರಸ್ತರಿಗೆ ಪರಿಹಾರ ನೀಡಬೇಕು ಎಂದು ಹೈಕೋರ್ಟ್ ಆದೇಶಿಸಿದೆ. ಪರಿಹಾರದ ಮೊತ್ತವನ್ನು ನಂತರ Read more…

ಬೆಂಗಳೂರಿನ ವಿಜ್ಞಾನ ಗ್ಯಾಲರಿಯಲ್ಲಿ ಸೈ 560 ಪ್ರದರ್ಶನದ ಆಕರ್ಷಣೆ : ವಿಜ್ಞಾನ ಮಾದರಿಗಳ ಪ್ರದರ್ಶನ

ಬೆಂಗಳೂರು : ವಿಜ್ಞಾನದ ಹಲವು ಕುತೂಹಲಕಾರಿ ಸಂಗತಿಗಳು ಬೆಂಗಳೂರಿನ ವಿಜ್ಞಾನ ಗ್ಯಾಲರಿಯಲ್ಲಿ ಅನಾವರಣಗೊಂಡಿದೆ. ಏಷ್ಯಾದ ಅತಿ ದೊಡ್ಡ ಸೈನ್ಸ್ ಗ್ಯಾಲರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಗ್ಯಾಲರಿ ವೀಕ್ಷಕರನ್ನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...