alex Certify Latest News | Kannada Dunia | Kannada News | Karnataka News | India News - Part 274
ಕನ್ನಡ ದುನಿಯಾ
    Dailyhunt JioNews

Kannada Duniya

ಈಶ್ವರಪ್ಪ ಸಮಾವೇಶದಲ್ಲಿ ಬಿರಿಯಾನಿ ಹಂಚಿಕೆಗೆ ಬ್ರೇಕ್

ಉಡುಪಿ: ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಉಡುಪಿ ಜಿಲ್ಲೆಯ ಬೈಂದೂರಿನ ಉಪ್ಪಂದದಲ್ಲಿ ಇಂದು ಬಿಜೆಪಿ ಬಂಡಾಯ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ ಕಾರ್ಯಕರ್ತರ ಸಮಾವೇಶ ನಡೆಸಿದ್ದಾರೆ. ಸಮಾವೇಶದಲ್ಲಿ ಕಾರ್ಯಕರ್ತರಿಗೆ ನೀಡಲು Read more…

BIG NEWS : ಮುನಿಸು ಮರೆತು ಸಂಸದೆ ಸುಮಲತಾ ಭೇಟಿಯಾದ ಮಾಜಿ ಸಿಎಂ HDK ; ಮಂಡ್ಯದಲ್ಲಿ ಬೆಂಬಲಿಸುವಂತೆ ಮನವಿ

ಬೆಂಗಳೂರು : ಮುನಿಸು ಮರೆತು ಮಾಜಿ ಸಿಎಂ ಕುಮಾರಸ್ವಾಮಿ ಅವರು ಇಂದು ಸಂಸದೆ ಸುಮಲತಾ ಅವರನ್ನು ಭೇಟಿ ಮಾಡಿ ಮಂಡ್ಯದಲ್ಲಿ ಬೆಂಬಲಿಸುವಂತೆ ಮನವಿ ಮಾಡಿದರು. ಬೆಂಗಳೂರಿನ ಜೆಪಿ ನಗರದಲ್ಲಿರುವ Read more…

ಬಿಜೆಪಿಗೆ ಮತ ನೀಡಿದ್ರೆ ‘ಗ್ಯಾರಂಟಿ ಯೋಜನೆ’ ಬಂದ್ : ಶಾಸಕ ಪ್ರದೀಪ್ ಈಶ್ವರ್ ಬಾಂಬ್..!

ಚಿಕ್ಕಬಳ್ಳಾಪುರ : ಬಿಜೆಪಿಗೆ ಮತ ನೀಡಿದ್ರೆ ‘ಗ್ಯಾರಂಟಿ ಯೋಜನೆ’ ಬಂದ್ ಆಗುತ್ತದೆ ಎಂದು ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಹೇಳಿಕೆ ನೀಡಿದ್ದಾರೆ. ಬಾಗೇಪಲ್ಲಿಯಲ್ಲಿ ಮಾತನಾಡಿದ ಅವರು ಯಾವುದೇ ಕಾರಣಕ್ಕೂ Read more…

ದುಬೈನಲ್ಲಿ ಕುದುರೆ ಸವಾರಿ ಮಾಡಿದ ‘ಡಿ ಬಾಸ್’ ಪುತ್ರ ; ವಿಡಿಯೋ ವೈರಲ್

ಇತ್ತೀಚೆಗೆ ನಟ ದರ್ಶನ್ ದುಬೈನಲ್ಲಿ ಹಾವು ಹಾಗೂ ಇನ್ನಿತರ ಪ್ರಾಣಿಗಳ ಜೊತೆ ಸರಸವಾಡಿದ ವಿಡಿಯೋ ವೈರಲ್ ಆಗಿತ್ತು. ಇದೀಗ ದು ಡಿ ಬಾಸ್ ದರ್ಶನ್ ಪುತ್ರ ದುಬೈನಲ್ಲಿ ಕುದುರೆ Read more…

ಹಿಂಡಲಗಾ ಜೈಲಿನ ಮೇಲೆ ದಾಳಿ ಪ್ರಕರಣ; ಮೊಬೈಲ್ ಚಾರ್ಜರ್, ಬ್ಲೂಟೂತ್ ಡಿವೈಸ್ ಸೇರಿ ಹಲವು ವಸ್ತುಗಳು ವಶಕ್ಕೆ

ಬೆಳಗಾವಿ: ಬೆಳಗಾವಿ ಹಿಂಡಲಗಾ ಕೇಂದ್ರ ಕಾರಾಗೃಹದ ಮೇಲೆ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಡಿಸಿಪಿ ರೋಹನ್ ಜಗದೀಶ್, 146 ಪೊಲೀಸ್ ಸಿಬ್ಬಂದಿ ಶ್ವಾನ ದಳದೊಂದಿಗೆ ಜೈಲಿನ ಮೇಲೆ ದಾಳಿ Read more…

OMG : ಪತಿಯನ್ನು ಕೊಲೆ ಮಾಡಿದ್ರೆ 50,000 ಬಹುಮಾನ ; ವಾಟ್ಸಾಪ್ ಸ್ಟೇಟಸ್ ಹಾಕಿ ಸುಫಾರಿ ಕೊಟ್ಟ ಪತ್ನಿ..!

ಆಗ್ರಾ : ಪತಿಯನ್ನು ಕೊಲೆ ಮಾಡಿದ್ರೆ 50,000 ರೂ. ಬಹುಮಾನವನ್ನು ನೀಡುತ್ತೇನೆ ಎಂದು ಪತ್ನಿ ವಾಟ್ಸಾಪ್ ಸ್ಟೇಟಸ್ ಹಾಕಿದ ಘಟನೆ ಆಗ್ರಾದ ಬಾಹ್ ಜಿಲ್ಲೆಯಲ್ಲಿ ನಡೆದಿದೆ. ದಂಪತಿಗಳ ನಡುವಿನ Read more…

ಕುಮಾರಸ್ವಾಮಿಗೆ ಆಧುನಿಕ ತಂತ್ರಜ್ಞಾನದಲ್ಲಿ ಆಪರೇಷನ್ ಮಾಡಲಾಗಿದೆ : ಡಾ. ಸಿ.ಎನ್ ಮಂಜುನಾಥ್

ಬೆಂಗಳೂರು : ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿಗೆ ಆಧುನಿಕ ತಂತ್ರಜ್ಞಾನದಲ್ಲಿ ಆಪರೇಷನ್ ಮಾಡಲಾಗಿದೆ ಎಂದು ಬಿಜೆಪಿ ಅಭ್ಯರ್ಥಿ ಡಾ. ಸಿ.ಎನ್ ಮಂಜುನಾಥ್ ಹೇಳಿದ್ದಾರೆ. ಈ ಬಗ್ಗೆ ಸುದ್ದಿಗಾರರ Read more…

ಬಿಜೆಪಿ 400 ಸ್ಥಾನ ಗಳಿಸಲು ಮೋದಿಯಿಂದ ‘ಮ್ಯಾಚ್ ಫಿಕ್ಸಿಂಗ್’, ಅಂಪೈರ್ ಗಳೂ ಆಯ್ಕೆ: ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಭಾನುವಾರ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಮ್ಯಾಚ್ ಫಿಕ್ಸಿಂಗ್ ಇಲ್ಲದೆ ಪಕ್ಷದ 400 ಪಾರ್ ಘೋಷಣೆ ಸಾಧ್ಯವಿಲ್ಲ. “400 ಪಾರ್” Read more…

BREAKING : ಸಂಸದೆ ಸುಮಲತಾ ಭೇಟಿಯಾದ ಮಾಜಿ ಸಿಎಂ ಕುಮಾರಸ್ವಾಮಿ ; 5 ವರ್ಷದ ಜಿದ್ದಾಜಿದ್ದಿಗೆ ಇತಿಶ್ರೀ.!

ಬೆಂಗಳೂರು : ಸಂಸದೆ ಸುಮಲತಾ ನಿವಾಸಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಭೇಟಿ ನೀಡಿದ್ದಾರೆ. ಬೆಂಗಳೂರಿನ ಜೆಪಿ ನಗರದಲ್ಲಿರುವ ಸಂಸದೆ ಸುಮಲತಾ ನಿವಾಸಕ್ಕೆ ಹೆಚ್ಡಿಕೆ ಆಗಮಿಸಿದ್ದು, ಮಾಜಿ ಸಿಎಂ ಗೆ Read more…

BREAKING : ‘ಜೆನ್ ವಿ’ ಚಿತ್ರ ಖ್ಯಾತಿಯ ನಟ ಚಾನ್ಸ್ ಪೆರ್ಡೊಮೊ ಬೈಕ್ ಅಪಘಾತದಲ್ಲಿ ಸಾವು

‘ದಿ ಚಿಲ್ಲಿಂಗ್ ಅಡ್ವೆಂಚರ್ಸ್ ಆಫ್ ಸಬ್ರಿನಾ’ ಮತ್ತು ‘ಜೆನ್ ವಿ’ ಚಿತ್ರಗಳಲ್ಲಿ ಕೆಲಸ ಮಾಡಿದ್ದ ನಟ ಚಾನ್ಸ್ ಪೆರ್ಡೊಮೊ ತಮ್ಮ 27 ನೇ ವಯಸ್ಸಿನಲ್ಲಿ ಬೈಕ್ ಅಪಘಾತದಲ್ಲಿ ನಿಧನರಾದರು.ಈ Read more…

BREAKING : ಬೆಂಗಳೂರಿನ ಕಾಡುಗೋಡಿ ಅರಣ್ಯ ಪ್ರದೇಶದಲ್ಲಿ ಅಗ್ನಿ ಅವಘಡ, ಬೆಂಕಿ ನಂದಿಸಲು ಹರಸಾಹಸ..!

ಬೆಂಗಳೂರು : ಬೆಂಗಳೂರಿನ ಕಾಡುಗೋಡಿ ಅರಣ್ಯ ಪ್ರದೇಶದಲ್ಲಿ ಅಗ್ನಿ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ. ವೈಟ್ ಫೀಲ್ಡ್ ಮುಳ್ಯ ರಸ್ತೆಯ ಐಟಿಪಿಎಲ್ ಮುಂಭಾಗ ಬೆಂಕಿ ಕಾಣಿಸಿಕೊಂಡಿದೆ. 700 Read more…

ಮೋದಿ, ಆದಿತ್ಯನಾಥ್ ನಿಂದಿಸಿದ ಪತ್ರಕರ್ತನಿಗೆ ಜಾಮೀನು ನಿರಾಕರಿಸಿದ ಹೈಕೋರ್ಟ್

ಅಲಹಾಬಾದ್: ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ದ್ವೇಷ ಕಾರಿದ ಮತ್ತು ಸುಲಿಗೆ ಆರೋಪ ಹೊತ್ತಿರುವ ಪತ್ರಕರ್ತನಿಗೆ ಅಲಹಾಬಾದ್ ಹೈಕೋರ್ಟ್ ಜಾಮೀನು Read more…

BREAKING : ಉತ್ತರಾಖಂಡದಲ್ಲಿ ಕಾರು ಕಂದಕಕ್ಕೆ ಉರುಳಿ ಮೂವರು ಸಾವು, 11 ಮಂದಿಗೆ ಗಾಯ

ಡೆಹ್ರಾಡೂನ್ : ಉತ್ತರಾಖಂಡದ ತೆಹ್ರಿಯಲ್ಲಿ ಭಾನುವಾರ ಕಾರು ಕಮರಿಗೆ ಬಿದ್ದ ಪರಿಣಾಮ ಮಹಿಳೆ ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ.ತೆಹ್ರಿ ಜಿಲ್ಲೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ಇತರ 11 ಜನರು ಗಾಯಗೊಂಡಿದ್ದಾರೆ ಎಂದು Read more…

SHOCKING: ರೋಹಿತ್ ಶರ್ಮಾ ವಿಕೆಟ್ ಬಿದ್ದಾಗ ಸಂಭ್ರಮಿಸಿದ ವ್ಯಕ್ತಿ ಕೊಲೆ

ರೋಹಿತ್ ಶರ್ಮಾ ವಿಕೆಟ್ ಬಿದ್ದಾಗ ಸಂಭ್ರಮಾಚರಣೆ ಮಾಡಿದ ವ್ಯಕ್ತಿಯನ್ನು ಹೊಡೆದು ಕೊಂದ ಘಟನೆ ಮಹಾರಾಷ್ಟ್ರದ ಕೊಲ್ಲಾಪುರದ ಹನ್ಮಂತವಾಡಿ ಪ್ರದೇಶದಲ್ಲಿ ನಡೆದಿದೆ. ಐಪಿಎಲ್ ಪಂದ್ಯದ ವೇಳೆ ನಡೆದ ತೀವ್ರ ವಾಗ್ವಾದವು Read more…

ಮುಂದಿನ 5 ವರ್ಷ ಇನ್ನೂ ಹಲವಾರು ಗ್ಯಾರಂಟಿಗಳನ್ನು ಕಾಂಗ್ರೆಸ್ ಘೋಷಿಸಲಿದೆ : ಸಚಿವ ಪ್ರಿಯಾಂಕ್ ಖರ್ಗೆ

ಕಲಬುರಗಿ : ಮುಂದಿನ 5 ವರ್ಷ ಇನ್ನೂ ಹಲವಾರು ಗ್ಯಾರಂಟಿಗಳನ್ನು ಕಾಂಗ್ರೆಸ್ ಘೋಷಿಸಲಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಕಲಬುರಗಿ ಲೋಕಸಭಾ ಕ್ಷೇತ್ರದ ಕಮಲಾಪುರದಲ್ಲಿ ನಡೆದ ಕಾಂಗ್ರೆಸ್ Read more…

ಧಾರ್ಮಿಕ ಕೇಂದ್ರಗಳಲ್ಲಿ ಚುನಾವಣಾ ಪ್ರಚಾರ; ಕೆ.ಎಸ್.ಈಶ್ವರಪ್ಪ ವಿರುದ್ಧ ಪ್ರಕರಣ ದಾಖಲು

ಶಿವಮೊಗ್ಗ: ಧಾರ್ಮಿಕ ಕೇಂದ್ರಗಳಲ್ಲಿ ಚುನಾವಣಾ ಪ್ರಚಾರ ಮಾಡಿದ ಆರೋಪದಲ್ಲಿ ಮಾಜಿ ಸಚಿವ, ಬಿಜೆಪಿ ಬಂಡಾಯ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ವಿರುದ್ಧ ದೂರು ದಾಖಲಾಗಿದೆ. ಶಿವಮೊಗ್ಗದ ಗೋಪಾಳದ ರಂಗನಾಥಸ್ವಾಮಿ ದೇವಾಲಯಕ್ಕೆ ತೆರಳಿದ್ದ Read more…

ಆತ್ಮಹತ್ಯೆ ಮಾಡಿಕೊಂಡ ರೈತರ ಮಕ್ಕಳಿಗೆ ‘RTI’ ಆಡಿ ಅರ್ಜಿ ಸಲ್ಲಿಸಲು ಅವಕಾಶ : ‘ಶಿಕ್ಷಣ ಇಲಾಖೆ’ ಮಹತ್ವದ ಸುತ್ತೋಲೆ

ಬೆಂಗಳೂರು : ಆತ್ಮಹತ್ಯೆ ಮಾಡಿಕೊಂಡ ರೈತರ ಮಕ್ಕಳಿಗೆ ಆರ್ಟಿ ಇ ಆಡಿ ಅರ್ಜಿ ಸಲ್ಲಿಸಲು ಅವಕಾಶ ನೀಡುವಂತೆ ಶಿಕ್ಷಣ ಇಲಾಖೆ ಮಹತ್ವದ ಸುತ್ತೋಲೆ ಹೊರಡಿಸಿದೆ. 2015ರ ನಂತರ ಬರಗಾಲದಲ್ಲಿ Read more…

ಪ್ರಥಮ ಪ್ರಜೆಗೇ ಈ ರೀತಿ ಆದ್ರೆ ಸಾಮಾನ್ಯ ಪ್ರಜೆಯ ಪಾಡೇನು..? ವಿವಾದಕ್ಕೆ ಕಾರಣವಾಯ್ತು ರಾಷ್ಟ್ರಪತಿ ಎದುರು ಕುಳಿತಿದ್ದ ಪ್ರಧಾನಿ ಮೋದಿ ನಡೆ

ಬಿಜೆಪಿ ಹಿರಿಯ ನಾಯಕ ಎಲ್.ಕೆ. ಅಡ್ವಾಣಿಯವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಇಂದು ಭಾರತರತ್ನ ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ಅನಾರೋಗ್ಯದ ಕಾರಣ ನವದೆಹಲಿಯ ಅಡ್ವಾಣಿ ನಿವಾಸಕ್ಕೆ ಭೇಟಿ ನೀಡಿದ ರಾಷ್ಟ್ರಪತಿಗಳು Read more…

SHOCKING : ಮೊಬೈಲ್ ನಲ್ಲಿ ಮಾತನಾಡುತ್ತಾ ಮಗುವನ್ನು ಫ್ರಿಡ್ಜ್ ನಲ್ಲಿಟ್ಟ ತಾಯಿ : ವಿಡಿಯೋ ವೈರಲ್

ಇತ್ತೀಚಿನ ಜನರು ಸ್ಮಾರ್ಟ್ ಫೋನ್ ಗಳಿಗೆ ವ್ಯಸನಿಯಾಗುತ್ತಿದ್ದಾರೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಜನರು ನೈಜ ಪ್ರಪಂಚದೊಂದಿಗೆ ಸಂವಹನ ನಡೆಸುವ ಬದಲು ತಮ್ಮ ಫೋನ್ ಗಳಲ್ಲಿ ಮಗ್ನರಾಗಿ ಸಮಯ ಕಳೆಯುತ್ತಿದ್ದಾರೆ.ಫೋನ್ Read more…

ಬ್ಲ್ಯಾಕ್ ಮನಿ ಇಟ್ಟುಕೊಂಡರೆ ಪ್ರಶ್ನಿಸಬಾರದೇ? ಕಾಂಗ್ರೆಸ್ 600 ಕೋಟಿ ರೂ.ತೆರಿಗೆ ವಂಚನೆ ಮಾಡಿದೆ; ಮಾಜಿ ಸಿಎಂ ಬೊಮ್ಮಾಯಿ ಕಿಡಿ

ಗದಗ: ಕಾಂಗ್ರೆಸ್ ಗೆ ಐಟಿ ನೋಟೀಸ್ ವಿಚಾರವಾಗಿ ಕೇಂದ್ರ ಬಿಜೆಪಿ ಸರ್ಕಾರ ತೆರಿಗೆ ಭಯೋತ್ಪಾದನೆ ಮಾಡುತ್ತಿದೆ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿರುವ ಮಾಜಿ ಸಿಎಂ ಬಸವರಾಜ್ Read more…

BREAKING : ನವೋದಯ 6,9 ನೇ ತರಗತಿ ಪ್ರವೇಶ ಪರೀಕ್ಷೆಯ ಫಲಿತಾಂಶ ಪ್ರಕಟ ; ಈ ರೀತಿ ಚೆಕ್ ಮಾಡಿ

ನವೋದಯ ವಿದ್ಯಾಲಯ ಸಮಿತಿಯು 6 ಮತ್ತು 9 ನೇ ತರಗತಿಯ ಜೆಎನ್ವಿಎಸ್ಟಿ ಫಲಿತಾಂಶವನ್ನು ಪ್ರಕಟಿಸಿದೆ. 6 ಮತ್ತು 9 ನೇ ತರಗತಿಗೆ ಜವಾಹರ್ ನವೋದಯ ವಿದ್ಯಾಲಯ ಆಯ್ಕೆ ಪರೀಕ್ಷೆಗೆ Read more…

BREAKING : ಚುನಾವಣೆ ಹೊತ್ತಲ್ಲೇ ಕಾಂಗ್ರೆಸ್ ಗೆ ಬಿಗ್ ಶಾಕ್ ; ‘IT’ ಇಲಾಖೆಯಿಂದ ಮತ್ತೊಂದು ನೋಟಿಸ್ ಜಾರಿ

ಲೋಕಸಭೆ ಚುನಾವಣೆ ಹೊತ್ತಲ್ಲೇ ಕಾಂಗ್ರೆಸ್ ಗೆ ಮತ್ತೊಂದು ಶಾಕ್ ಎದುರಾಗಿದ್ದು, ಐಟಿ ಇಲಾಖೆಯಿಂದ ಮತ್ತೊಂದು ನೋಟಿಸ್ ನೀಡಲಾಗಿದೆ. 2014-15ರಿಂದ 2016-17ರವರೆಗಿನ 1,745 ಕೋಟಿ ರೂ.ಗಳ ಆದಾಯ ತೆರಿಗೆ ಇಲಾಖೆಯಿಂದ Read more…

BIG NEWS: ಜೆಡಿಎಸ್ ಕಾರ್ಯಕರ್ತರು ಅತಂತ್ರ ಸ್ಥಿತಿ ತಲುಪಿದ್ದಾರೆ; ಬಿಜೆಪಿ-ಜೆಡಿಎಸ್ ಒಂದಾದ ತಕ್ಷಣ ಕಾರ್ಯಕರ್ತರು ಒಂದಾಗುತ್ತಾರಾ?; ಡಿಸಿಎಂ ಟಾಂಗ್

ಬೆಂಗಳೂರು: ಬಿಜೆಪಿ ಗೊಂದಲದ ಗೂಡಾಗಿದೆ. ಸದಾನಂದ ಗೌಡರು, ನಳೀನ್ ಕುಮಾರ್ ಕಟೀಲ್, ಪ್ರತಾಪ್ ಸಿಂಹ ಸೇರಿದಂತೆ ನಮ್ಮ ವಿರುದ್ಧ ಹೋರಾಟ ಮಾಡಿದವರನ್ನು ಏಕಾಏಕಿ ಕೈಬಿಟ್ಟಿದ್ದಾರೆ 40 ವರ್ಷ ರಾಜಕಾರಣ Read more…

BREAKING : ಕ್ರಷರ್ ಮಾಲೀಕನ ಮನೆ ಮೇಲೆ ‘IT’ ದಾಳಿ : 1 ಕೋಟಿ ಹಣ, 800 ಗ್ರಾಂ ಚಿನ್ನಾಭರಣ ಜಪ್ತಿ.!

ಬೆಂಗಳೂರು : ಕ್ರಷರ್ ಮಾಲೀಕನ ಮನೆ ಮೇಲೆ ಐಟಿ ದಾಳಿ ನಡೆಸಿರುವ ಐಟಿ ಅಧಿಕಾರಿಗಳು ಬರೋಬ್ಬರಿ 1 ಕೋಟಿ ಹಣ, 800 ಗ್ರಾಂ ಚಿನ್ನಾಭರಣ ಜಪ್ತಿ ಮಾಡಿಕೊಂಡಿದ್ದಾರೆ. ಕ್ರಷರ್ Read more…

ಹಳೆಯ ವಿಷಯ: ಶ್ರೀಲಂಕಾಗೆ ‘ದ್ವೀಪ ಹಸ್ತಾಂತರ’ ಕುರಿತ ಮೋದಿ ಹೇಳಿಕೆಗೆ ಡಿಎಂಕೆ ತಿರುಗೇಟು

1974ರಲ್ಲಿ ಕಚ್ಚತೀವು ದ್ವೀಪವನ್ನು ಶ್ರೀಲಂಕಾಕ್ಕೆ ಕಾಂಗ್ರೆಸ್ ಹಸ್ತಾಂತರಿಸಿದೆ ಎಂದು ಆರೋಪಿಸಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಡಿಎಂಕೆ ರವಿವಾರ ತಿರುಗೇಟು ನೀಡಿದೆ. ಪ್ರತಿಪಕ್ಷಗಳ ಜೊತೆ ದೂಷಣೆಯಲ್ಲಿಯೇ ನಿರತವಾಗಿರುವ ಬಿಜೆಪಿಯು ತನ್ನ Read more…

ಡಾರ್ಕ್ ವೆಬ್ ನಲ್ಲಿ 73 ಮಿಲಿಯನ್ ಖಾತೆಗಳ ಡೇಟಾ ಸೋರಿಕೆ : ವರದಿ

ಡಾರ್ಕ್ ವೆಬ್ ನಲ್ಲಿ ಸುಮಾರು 7.6 ಮಿಲಿಯನ್ ಚಾಲ್ತಿ ಖಾತೆದಾರರು ಮತ್ತು 65.4 ಮಿಲಿಯನ್ ಮಾಜಿ ಗ್ರಾಹಕರ ವೈಯಕ್ತಿಕ ಡೇಟಾ ಸೋರಿಕೆ ಆಗಿದೆ ಎಂದು ವರದಿ ತಿಳಿಸಿದೆ. ಸುಮಾರು Read more…

ರೈಲ್ವೇ ಪ್ರಯಾಣಿಕರಿಗೆ ಗುಡ್ ನ್ಯೂಸ್ : ನಾಳೆಯಿಂದ ‘QR ಕೋಡ್’ ಸ್ಕ್ಯಾನಿಂಗ್ ವ್ಯವಸ್ಥೆ ಆರಂಭ

ಭಾರತೀಯ ರೈಲ್ವೆ ಕ್ಯೂಆರ್ ಕೋಡ್ ಗಳನ್ನು ಬಳಸಿಕೊಂಡು ಹೊಸ ಪಾವತಿ ವ್ಯವಸ್ಥೆಯನ್ನು ಜಾರಿಗೆ ತಂದಿದೆ, ಇದರ ಮೂಲಕ ಪ್ರಯಾಣಿಕರು ಈಗ ತಮ್ಮ ಫೋನ್ ನಲ್ಲಿ ಆನ್ಲೈನ್ ಪಾವತಿಗಳನ್ನು ಮಾಡಬಹುದು.ಪಾವತಿ Read more…

ವಾಹನ ಸವಾರರ ಜೇಬಿಗೆ ಕತ್ತರಿ ; ನಾಳೆಯಿಂದ ಈ ಟೋಲ್ ಗಳ ಶುಲ್ಕ ಹೆಚ್ಚಳ |Toll Price Hike

ವಾಹನ ಸವಾರರ ಜೇಬಿಗೆ ಕತ್ತರಿ ಬೀಳಲಿದ್ದು, ನಾಳೆಯಿಂದ ( ಏಪ್ರಿಲ್ 1) ಈ ಟೋಲ್ ಗಳ ಶುಲ್ಕ ಹೆಚ್ಚಳವಾಗಲಿದೆ. 1) ಮೈಸೂರು – ಬೆಂಗಳೂರು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ Read more…

ALERT : ‘ಸಾರ್ವಜನಿಕ ಸ್ಥಳ’ ಗಳಲ್ಲಿ ಮೊಬೈಲ್ ಚಾರ್ಜ್ ಗೆ ಹಾಕ್ತೀರಾ.? ತಪ್ಪದೇ ಈ ಸುದ್ದಿ ಓದಿ

ಎಲ್ಲಿಗೆ ಹೋಗುವುದಾದರೂ ನಮ್ಮ ಬಳಿ ಮೊಬೈಲ್ ಇರಬೇಕು, ಮೊಬೈಲ್ ಬ್ಯಾಟರಿ ಮುಗಿದ ನಂತರ, ಯುಎಸ್ಬಿ ಚಾರ್ಜಿಂಗ್ ಪೋರ್ಟ್ ಗಳನ್ನು ನಾವು ಎಲ್ಲಿ ನೋಡಿದರೂ ನಾವು ಚಾರ್ಜಿಂಗ್ ಹಾಕುತ್ತೇವೆ. ಬಸ್ Read more…

ಕತ್ತರಿಸಿದ ಕೂಡಲೇ ಮರದಿಂದ ಚಿಮ್ಮಿದ ಜಲಧಾರೆ: ವೈರಲ್ ಆಯ್ತು ಅಚ್ಚರಿ ವಿಡಿಯೋ

ಆಂಧ್ರಪ್ರದೇಶದ ಅಲ್ಲೂರಿ ಸೀತಾರಾಮ ರಾಜು ಜಿಲ್ಲೆಯ ಅರಣ್ಯ ಇಲಾಖೆ ಅಧಿಕಾರಿಗಳು ಭಾರತೀಯ ಲಾರೆಲ್ ಮರದ ತೊಗಟೆಯನ್ನು ಕತ್ತರಿಸಿದ್ದು, ಅದರಿಂದ ನೀರು ಚಿಮ್ಮುತ್ತಿರುವ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...