alex Certify Latest News | Kannada Dunia | Kannada News | Karnataka News | India News - Part 246
ಕನ್ನಡ ದುನಿಯಾ
    Dailyhunt JioNews

Kannada Duniya

ಸರ್ಕಾರಿ ಕೆಲಸ ಕೊಡಿಸುವುದಾಗಿ 2 ಕೋಟಿ ರೂ.ಗೂ ಅಧಿಕ ವಂಚನೆ: ಶಿಕ್ಷಕಿ ಅರೆಸ್ಟ್

ಮಂಗಳೂರು: ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ಎರಡು ಕೋಟಿ ರೂ.ಗೂ ಅಧಿಕ ಮೊತ್ತ ವಂಚಿಸಿದ ಆರೋಪದ ಮೇಲೆ ಕಾಸರಗೋಡಿನ ಶಾಲಾ ಶಿಕ್ಷಕಿ, ಡಿವೈಎಫ್ಐ ಮಾಜಿ ನಾಯಕಿ ಸಚಿತಾ ರೈ ಅವರನ್ನು Read more…

ಫಿಟ್ನೆಸ್ಗಾಗಿ ಮಾಡಿ ಈ ʼವ್ಯಾಯಾಮʼ

ವ್ಯಾಯಾಮ ಆರೋಗ್ಯಕ್ಕೆ ಒಳ್ಳೆಯದು. ಇಂದಿನ ದಿನಮಾನದಲ್ಲಿ ವ್ಯಾಯಾಮ ಮಾಡಬೇಕಾದದ್ದು ಆರೋಗ್ಯದ ದೃಷ್ಟಿಯಿಂದ ಅನಿವಾರ್ಯ ಕೂಡ. 5 ಬೆಸ್ಟ್ ವ್ಯಾಯಾಮಗಳು ಯಾವವು ಅನ್ನೋದ್ರ ಬಗ್ಗೆ ಹಾರ್ವರ್ಡ್ ಆರೋಗ್ಯ ವಿದ್ಯಾಲಯದ ವೈದ್ಯರು Read more…

ಜಾತಿ ವ್ಯವಸ್ಥೆ, ಮೌಢ್ಯ, ಕಂದಾಚಾರಗಳನ್ನು ತಿರಸ್ಕರಿಸಲು ಸಿಎಂ ಸಿದ್ಧರಾಮಯ್ಯ ಕರೆ

ಬೆಳಗಾವಿ(ಚನ್ನಮ್ಮನ ಕಿತ್ತೂರು): ಎಲ್ಲರಿಗೂ ಆರ್ಥಿಕ ಸ್ವಾತಂತ್ರ್ಯ ಹಾಗೂ ಸಮಾನತೆ ದೊರೆತಾಗ ಮಾತ್ರ ಜಾತಿ ವ್ಯವಸ್ಥೆ ವಿನಾಶಗೊಳಿಸುವುದು ಸಾಧ್ಯ. ಜಾತಿ ವ್ಯವಸ್ಥೆ ವಿರುದ್ಧ 12 ನೇ ಶತಮಾನದಲ್ಲಿಯೇ ಕ್ರಾಂತಿ ಆರಂಭಿಸಿದ್ದರೂ Read more…

ಈ ಪದಾರ್ಥಗಳನ್ನು ತಿಂದರೆ ನಿಮಗೆ ಬರುತ್ತೆ ಕೆಂಡದಂಥ ಕೋಪ…! ಕೋಪಿಷ್ಠರು ದೂರವಿಡಬೇಕಾದ ʼಆಹಾರʼ ಗಳಿವು

ಕೆಲವರಿಗೆ ಚಿಕ್ಕ ಪುಟ್ಟ ವಿಚಾರಕ್ಕೆಲ್ಲ ವಿಪರೀತ ಕೋಪ. ಇನ್ನು ಕೆಲವರು ಎಂಥಾ ಕಷ್ಟದ ಸಂದರ್ಭದಲ್ಲೂ ಸಹನೆ ಕಳೆದುಕೊಳ್ಳುವುದಿಲ್ಲ, ಕೋಪ ಮಾಡಿಕೊಳ್ಳುವುದಿಲ್ಲ. ಕೋಪಕ್ಕೆ ಕಾರಣಗಳು ಹಲವು ಇರಬಹುದು. ಹಣಕಾಸಿನ ಸಮಸ್ಯೆ, Read more…

ಈ ಚಿಕ್ಕ ಎಲೆ ಮಾಡುತ್ತೆ ಅಗಾಧ ಕೆಲಸ

ನಮ್ಮ ಅಡುಗೆ ಮನೆಗಳಲ್ಲಿ ಕರಿಬೇವು ಎಂಬ ಎಲೆ ಇದ್ದೇ ಇರುತ್ತದೆ. ಇದಿಲ್ಲದೆ ಅಡುಗೆ ಪರಿಪೂರ್ಣ ಆಗುವುದಿಲ್ಲ ಎಂಬುದು ಗೊತ್ತಿರುವ ವಿಚಾರವೇ. ಹಾಗೆಯೇ ಈ ಕರಿಬೇವಿನ ಎಲೆ ಚಿಕ್ಕದರಾದರೂ ಇದರ Read more…

ಉಪ್ಪು ಮತ್ತು ನಿಂಬೆರಸದೊಂದಿಗೆ ಇದನ್ನು ಸೇರಿಸಿ ಬಳಸಿದ್ರೆ ಮಾಯವಾಗುತ್ತೆ ಹಲ್ಲು ನೋವು….!

ಹಲ್ಲು ನೋವು ಅತ್ಯಂತ ಯಾತನಾಮಯವಾಗಿರುತ್ತದೆ. ಹಲ್ಲು ನೋವು ಶುರುವಾಯ್ತು ಅಂದ್ರೆ ಊಟ ತಿಂಡಿ ಮಾಡೋದು ಕೂಡ ಬಹಳ ಕಷ್ಟ. ಬ್ಯಾಕ್ಟೀರಿಯಾ ಸೋಂಕು, ಕ್ಯಾಲ್ಸಿಯಂ ಕೊರತೆ ಅಥವಾ ಹಲ್ಲುಗಳನ್ನು ಸರಿಯಾಗಿ Read more…

ರಾಜ್ಯಕ್ಕೆ ಪ್ರತ್ಯೇಕ ಧ್ವಜ: ಹೈಕೋರ್ಟ್ ನಿಂದ ಅರ್ಜಿ ವಜಾ

ಬೆಂಗಳೂರು: ಕರ್ನಾಟಕ ರಾಜ್ಯವು ಪ್ರತ್ಯೇಕ ಧ್ವಜ ಹೊಂದಲು ರಾಜ್ಯ ಸರ್ಕಾರ ಸಂಬಂಧಪಟ್ಟ ಪ್ರಾಧಿಕಾರಗಳಿಗೆ ನಿರ್ದೇಶಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಬೆಳಗಾವಿಯ ಸಾಮಾಜಿಕ ಕಾರ್ಯಕರ್ತ ಭೀಮಪ್ಪ Read more…

ಆಸ್ಟ್ರೇಲಿಯಾ ಟೆಸ್ಟ್ ಸರಣಿಗೆ ಭಾರತ ತಂಡ ಪ್ರಕಟ: ಕುಲದೀಪ್ ಯಾದವ್ ಕೈಬಿಟ್ಟ ಬಿಸಿಸಿಐ

ನವದೆಹಲಿ: 2024-25ರ ಬಾರ್ಡರ್-ಗವಾಸ್ಕರ್ ಟ್ರೋಫಿಗಾಗಿ ಆಸ್ಟ್ರೇಲಿಯಾ ಟೆಸ್ಟ್ ಸರಣಿಗೆ ಬಿಸಿಸಿಐ ಶುಕ್ರವಾರ ಭಾರತ ತಂಡವನ್ನು ಪ್ರಕಟಿಸಿದ್ದು, ಪ್ರಸ್ತುತ ವ್ಯವಸ್ಥೆಯಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಿದೆ. ಕುಲದೀಪ್ ಯಾದವ್ ಅವರನ್ನು 18 Read more…

ದೇಶದಲ್ಲೇ ಪ್ರಪ್ರಥಮ ಬಾರಿಗೆ ರಾಜ್ಯದಲ್ಲಿ ಆಹಾರ ಗುಣಮಟ್ಟ ಪರೀಕ್ಷೆಗೆ ‘ಮ್ಯಾಜಿಕ್ ಬಾಕ್ಸ್’ ಸ್ಪಾಟ್ ಟೆಸ್ಟ್ ಕಿಯಾಸ್ಕ್

ಬೆಂಗಳೂರು: ಮಾರುಕಟ್ಟೆಯಲ್ಲಿ ಖರೀದಿಸುವ ವಿವಿಧ ಆಹಾರ ಪದಾರ್ಥಗಳ ಗುಣಮಟ್ಟದಲ್ಲಿ ಪಾರದರ್ಶಕತೆ ಹಾಗೂ ಉತ್ತರದಾಯಿತ್ವ ಅಳವಡಿಸಿಕೊಳ್ಳಲು ಮ್ಯಾಜಿಕ್ ಬಾಕ್ಸ್ ಆಹಾರ ಪರೀಕ್ಷಾ ಕಿಯಾಸ್ಕ್ ಗಳು ಸಹಕಾರಿಯಾಗಲಿವೆ ಎಂದು ಆರೋಗ್ಯ ಮತ್ತು Read more…

ʼದೀಪಾವಳಿʼ ಹಬ್ಬಕ್ಕೆ ಮಾಡಿ ಸವಿಯಿರಿ ಬಾಂಬೆ ಹಲ್ವಾ

ಬಾಂಬೆ ಹಲ್ವಾ ಕಾರ್ನ್ ಫ್ಲೋರ್ ನಿಂದ ಮಾಡುವ ಸ್ವೀಟ್ ಡಿಶ್. ಇದನ್ನು ಜಗಿದು ಜಗಿದು ತಿನ್ನೋದ್ರಲ್ಲಿ ಇರೋ ಮಜಾನೇ ಬೇರೆ. ದೀಪಾವಳಿ ಮತ್ತು ನವರಾತ್ರಿಯಲ್ಲಿ ಹೆಚ್ಚಾಗಿ ಬಾಂಬೆ ಹಲ್ವಾ Read more…

ಚಳಿಗಾಲದಲ್ಲಿ ಮದ್ಯ ಸೇವನೆಯಿಂದ ಉಂಟಾಗಬಹುದು ಹೃದಯಾಘಾತ…….! ಇಲ್ಲಿದೆ ಮಹತ್ವದ ಮಾಹಿತಿ

ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡಬೇಕು ಅಂತಾ ಅತಿಯಾದ ದೈಹಿಕ ಚಟುವಟಿಕೆ ಹಾಗೂ ಮಿತಿಮೀರಿ ಮದ್ಯಪಾನವನ್ನು ಮಾಡುವುದರಿಂದ ಹೃದಯವು ದುರ್ಬಲಗೊಳ್ಳಲಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಹೃದಯದ ಸ್ನಾಯುವಿನ ಮೇಲೆ ಮದ್ಯಪಾನವು Read more…

ಮನೆ ಬಿಡುವ ಮೊದಲು ಈ ʼಉಪಾಯʼ ಅನುಸರಿಸಿದ್ರೆ ಈಡೇರಲಿದೆ ಹೋದ ಕೆಲಸ

ಕೆಲವೊಂದು ದಿನ ಏನೇ ಕೆಲಸ ಮಾಡಿದ್ರೂ ಫಲ ಸಿಗೋದಿಲ್ಲ. ದಿನವಿಡಿ ಹೊರಗೆ ಕಳೆದ್ರೂ ಹೋದ ಕೆಲಸ ಆಗೋದಿಲ್ಲ. ಆಗ ಎಲ್ಲರ ಬಾಯಲ್ಲಿ ಬರುವ ಒಂದೇ ಮಾತು ಇಂದಿನ ದಿನ Read more…

ʼಜಪ ಮಾಲೆʼ ಹಿಡಿದು ಮಂತ್ರ ಪಠಿಸುವುದರ ಹಿಂದಿದೆ ಈ ಲಾಭ

ಸನಾತನ ಧರ್ಮದಲ್ಲಿ ದೇವರ ಆರಾಧನೆಗೆ ಅನೇಕ ಆಚರಣೆಗಳಿವೆ. ದೇವಸ್ಥಾನ ಭೇಟಿ, ಪೂಜೆ, ಆರತಿ, ಮಂತ್ರ ಪಠಣ ಬಹುಮುಖ್ಯವಾದದ್ದು. ಮಂತ್ರ ಪಠಿಸಿ ಬಹುಬೇಗ ದೇವರನ್ನು ಒಲಿಸಿಕೊಳ್ಳಬಹುದೆಂದು ನಂಬಲಾಗಿದೆ. ಮಂತ್ರ ಜಪಿಸುವ Read more…

ಲೋಕಾಯುಕ್ತ ದಾಳಿ: ಲಂಚ ಸ್ವೀಕರಿಸುತ್ತಿದ್ದ ಕಂದಾಯ ಅಧಿಕಾರಿ ಸೇರಿ ಇಬ್ಬರು ವಶಕ್ಕೆ

ದಾವಣಗೆರೆ: ಲಂಚ ಸ್ವೀಕರಿಸುತ್ತಿದ್ದ ಹರಿಹರ ನಗರಸಭೆಯ ಕಂದಾಯ ಅಧಿಕಾರಿ, ಪ್ರಥಮ ದರ್ಜೆ ಸಹಾಯಕ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ದಾವಣಗೆರೆ ಜಿಲ್ಲೆಯ ಹರಿಹರ ನಗರಸಭೆ ಕಚೇರಿಯಲ್ಲಿ ಲೋಕಾಯುಕ್ತ ಪೊಲೀಸರು ದಾಳಿ Read more…

ಅ.28 ರಂದು ಕರ್ನಾಟಕ ʼಕಲಾಶ್ರೀʼ ಪ್ರಶಸ್ತಿ ಪ್ರದಾನ ಸಮಾರಂಭ; ಇಲ್ಲಿದೆ ಪುರಸ್ಕೃತರ‌ ಸಂಪೂರ್ಣ ಲಿಸ್ಟ್

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ಬೆಂಗಳೂರು ವತಿಯಿಂದ 2023-24 ಮತ್ತು 2024-25ನೇ ಸಾಲಿನ ಸಂಗೀತ ಮತ್ತು ನೃತ್ಯ ಕ್ಷೇತ್ರಗಳಲ್ಲಿ ಅನುಪಮ ಸೇವೆ ಸಲ್ಲಿಸಿದ ಹಿರಿಯ ಕಲಾವಿದರಿಗೆ “ಕರ್ನಾಟಕ ಕಲಾಶ್ರೀ Read more…

ನ. 15 ರೊಳಗೆ ರಾಜಕಾಲುವೆ, ಕೆರೆಗಳ ಒತ್ತುವರಿ ಮಾಡಿ ನಿರ್ಮಿಸಿದ ಎಲ್ಲಾ ಕಟ್ಟಡಗಳ ತೆರವಿಗೆ ಖಡಕ್ ಸೂಚನೆ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ರಾಜಕಾಲುವೆ ಮತ್ತು ಕೆರೆಗಳನ್ನು ಒತ್ತುವರಿ ಮಾಡಿದ ಜಾಗದಲ್ಲಿ ನಿರ್ಮಾಣ ಮಾಡಿರುವ ಎಲ್ಲಾ ಕಟ್ಟಡಗಳನ್ನು ನವೆಂಬರ್ 15ರೊಳಗೆ ತೆರವುಗೊಳಿಸುವಂತೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ Read more…

ರಾಜ್ಯದ ರೈತರಿಗೆ ಮತ್ತೊಂದು ಗುಡ್ ನ್ಯೂಸ್: ಕನಿಷ್ಠ ಬೆಂಬಲ ಬೆಲೆಯಡಿ ಶೇಂಗಾ ಖರೀದಿ: ಇದೇ ಮೊದಲ ಬಾರಿಗೆ 8 ಕೃಷಿ ಉತ್ಪನ್ನಗಳಿಗೆ MSP ಅಡಿ ಖರೀದಿಗೆ ಅನುಮತಿ

ಬೆಂಗಳೂರು: ಕೊಬ್ಬರಿ, ಹೆಸರುಕಾಳು, ಉದ್ದಿನಕಾಳು, ಸೋಯಾಬಿನ್, ಸೂರ್ಯಕಾಂತಿ, ಹತ್ತಿ ನಂತರ ಬೆಂಬಲ ಬೆಲೆ ಯೋಜನೆಯಡಿ ಶೇಂಗಾ ಖರೀದಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ರಾಜ್ಯದಲ್ಲಿ ಕನಿಷ್ಠ ಬೆಂಬಲ ಬೆಲೆಯಲ್ಲಿ Read more…

BREAKING: ಬಿಎಂಟಿಸಿ ಬಸ್ ನಲ್ಲಿ ಅಗ್ನಿ ಅವಘಡ: ಅದೃಷ್ಟವಶಾತ್ ಪ್ರಯಾಣಿಕರು ಪಾರು

ಬೆಂಗಳೂರು: ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ನಲ್ಲಿ ಅಗ್ನಿ ಅವಘಡ ಉಂಟಾಗಿದೆ. ಬೊಮ್ಮನಹಳ್ಳಿ – ಹೊಸೂರು ಮುಖ್ಯ ರಸ್ತೆಯಲ್ಲಿ ಘಟನೆ ನಡೆದಿದೆ. ಏಕಾಏಕಿ ಬಿಎಂಟಿಸಿ ಬಸ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, Read more…

ಹಬ್ಬದ ಹೊತ್ತಲ್ಲಿ ಟಿಕೆಟ್ ದರ ಹೆಚ್ಚಳ ಮಾಡಿದ್ರೆ ಖಾಸಗಿ ಬಸ್ ಲೈಸೆನ್ಸ್ ಅಮಾನತು: ಪ್ರಯಾಣಿಕರೂ ದೂರು ನೀಡಬಹುದು

ಬೆಂಗಳೂರು: ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಬಸ್ ಟಿಕೆಟ್ ದರ ಹೆಚ್ಚಳ ಮಾಡದಂತೆ ಖಾಸಗಿ ಬಸ್ ಮಾಲೀಕರಿಗೆ ಸಾರಿಗೆ ಇಲಾಖೆ ಎಚ್ಚರಿಕೆ ನೀಡಿದೆ. ಖಾಸಗಿ ಬಸ್ ಪ್ರಯಾಣ ದರ ಹೆಚ್ಚಳ Read more…

Shocking: ಕನಸಿನಲ್ಲಿ ಬಂದ ಸಂಗತಿ ನಂಬಿ ಸ್ವಂತ ಕಂದನನ್ನೇ ಕೊಂದ ತಾಯಿ…!

ಮೌಢ್ಯಕ್ಕೆ ಒಳಗಾಗಿದ್ದ ಮಹಿಳೆಯೊಬ್ಬಳು ಘೋರ ಕೃತ್ಯ ಎಸಗಿದ್ದಾಳೆ. ಕನಸಿನಲ್ಲಿ ಬಂದ ಸಂಗತಿ ನಂಬಿ ತನ್ನ ಸ್ವಂತ ಮಗುವನ್ನೇ ಹತ್ಯೆ ಮಾಡಿದ್ದಾಳೆ. ರಾಜಸ್ಥಾನದ ಸಿಕಾರ್‌ನಲ್ಲಿ ನಡೆದ ನವಜಾತ ಶಿಶುವಿನ ಸಂಚಲನಕಾರಿ Read more…

ಹಬ್ಬದ ಹೊತ್ತಲ್ಲಿ ಚಿನ್ನಾಭರಣ ಖರೀದಿಸುವವರಿಗೆ ಭರ್ಜರಿ ಸುದ್ದಿ: ಚಿನ್ನದ ದರ ಭಾರೀ ಇಳಿಕೆ

ನವದೆಹಲಿ: ಧನ್ ತೇರಾಸ್‌ ಗೆ ಸ್ವಲ್ಪ ಮುಂಚಿತವಾಗಿ ಚಿನ್ನದ ಬೆಲೆ 1,150 ರೂ.ಗಳ ಗಣನೀಯ ಕುಸಿತ ಕಂಡಿದೆ. ಶುಕ್ರವಾರ ಪ್ರತಿ 10 ಗ್ರಾಂ ಚಿನ್ನ 80,050 ರೂ.ಗೆ ಮಾರಾಟವಾಗಿದೆ. Read more…

ʼಪಿಕ್ನಿಕ್‌ʼ ಗೆ ಹೋದ ದಂಪತಿಗೆ ಶಾಕ್; ಪತಿಯನ್ನು ಕಟ್ಟಿ ಪತ್ನಿ ಮೇಲೆ ಅತ್ಯಾಚಾರವೆಸಗಿ ಚಿತ್ರೀಕರಿಸಿದ ಕಾಮುಕರು

ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ, ದೇವಸ್ಥಾನದ ಸಮೀಪದ ಪ್ರವಾಸಿ ಸ್ಥಳದ ಪಿಕ್ನಿಕ್ ಸ್ಪಾಟ್‌ನಲ್ಲಿದ್ದ ದಂಪತಿಗಳ ಮೇಲೆ ದಾಳಿ ನಡೆದಿದೆ. ಪತಿಯನ್ನು ಮರಕ್ಕೆ ಕಟ್ಟಿ ಹಾಕಲಾಗಿದ್ದು, ಪತ್ನಿಯ ಮೇಲೆ ಸಾಮೂಹಿಕ ಅತ್ಯಾಚಾರ Read more…

ಶಾಸಕ ಸತೀಶ್‌ ಸೈಲ್‌ ಬಂಧನ, ಸಿಎಂ ಸಿದ್ದರಾಮಯ್ಯ ಬಂಧನಕ್ಕೆ ಮುನ್ನುಡಿ; BJP ಭವಿಷ್ಯ

ಅಕ್ರಮ ಅದಿರು ಸಾಗಾಟ ಪ್ರಕರಣದಲ್ಲಿ ಕಾರವಾರ ಕಾಂಗ್ರೆಸ್‌ ಶಾಸಕ ಸತೀಶ್‌ ಸೈಲ್‌ ಅವರ ಬಂಧನವಾಗಿದ್ದು, ಇದನ್ನೇ ಅಸ್ತ್ರವನ್ನಾಗಿಸಿಕೊಂಡಿರುವ ರಾಜ್ಯ ಬಿಜೆಪಿ ಕಾಂಗ್ರೆಸ್‌ ಸರ್ಕಾರದ ವಿರುದ್ದ ಕಿಡಿ ಕಾರಿದೆ. ಈ Read more…

BREAKING: ಗೂಡ್ಸ್ ವಾಹನ ಡಿಕ್ಕಿ: ದ್ವಿಚಕ್ರ ವಾಹನದಲ್ಲಿದ್ದ ಇಬ್ಬರ ದುರ್ಮರಣ

ಶಿವಮೊಗ್ಗ: ಗೂಡ್ಸ್ ವಾಹನ ಹಾಗೂ ಟಿವಿಎಸ್ ಎಕ್ಸ್ ಎಲ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಆನಂದಪುರ ಸಮೀಪದ Read more…

ವಿಜಯಪುರದಲ್ಲಿ 1200 ಎಕರೆ ವಕ್ಫ್ ಬೋರ್ಡ್ ಗೆ ಸೇರ್ಪಡೆ: ರಾಜ್ಯವನ್ನು ಪಾಕಿಸ್ತಾನ ಮಾಡಲು ಹೊರಟಿದ್ದೀರಾ ಎಂದು ಸಂಸದ ತೇಜಸ್ವಿ ಸೂರ್ಯ ಆಕ್ರೋಶ

ಬೆಂಗಳೂರು: ವಿಜಯಪುರ ಜಿಲ್ಲೆಯಲ್ಲಿ 1200 ಎಕರೆ ಭೂಮಿಯನ್ನು ವಕ್ಪ್ ಬೋರ್ಡ್ ಗೆ ಸೇರಿಸಲು ಹುನ್ನಾರ ನಡೆಸಲಾಗಿದೆ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಆರೋಪಿಸಿದ್ದಾರೆ. ಕರ್ನಾಟಕವನ್ನು ಪಾಕಿಸ್ತಾನ ಮಾಡಲು Read more…

ಉದ್ಯೋಗಾವಕಾಶ, ವೇತನ ವೃದ್ಧಿಯಲ್ಲಿ ದೇಶದಲ್ಲೇ ಬೆಂಗಳೂರು ನಂಬರ್ ಒನ್

ಬೆಂಗಳೂರು: ಉದ್ಯೋಗಾವಕಾಶ, ವೇತನ ವೃದ್ಧಿಯಲ್ಲಿ ದೇಶದಲ್ಲೇ ಬೆಂಗಳೂರು ನಂಬರ್ ಒನ್ ಸ್ಥಾನದಲ್ಲಿದೆ. ಕರ್ನಾಟಕ ಅಭಿವೃದ್ಧಿ ಮಾದರಿ ಆಡಳಿತದ ಇನ್ನೊಂದು ಮೈಲುಗಲ್ಲಾಗಿದೆ ಎಂದು ಸಿಎಂ ಸಿದ್ಧರಾಮಯ್ಯ ತಿಳಿಸಿದ್ದಾರೆ. ರಾಜ್ಯವನ್ನು ಬಂಡವಾಳ Read more…

BREAKING: ರೈತರಿಗೆ ಗುಡ್ ನ್ಯೂಸ್: ಖಾತೆಗೆ ಬೆಳೆ ನಷ್ಟ ಪರಿಹಾರ ಪಾವತಿ: ಮನೆ ಹಾನಿಯಾದವರಿಗೆ ಪರಿಹಾರದ ಜತೆ ಹೊಸ ಮನೆ: ಸಚಿವ ಕೃಷ್ಣ ಬೈರೇಗೌಡ ಮಾಹಿತಿ

ದಾವಣಗೆರೆ: ರಾಜ್ಯದಲ್ಲಿ ಹಿಂಗಾರು ಹಂಗಾಮಿನ ಅಕ್ಟೋಬರ್ ತಿಂಗಳಲ್ಲಿಯೇ ಶೇ. 66 ರಷ್ಟು ಸುರಿದ ಅಧಿಕ ಮಳೆಯಿಂದ ರಾಜ್ಯದಲ್ಲಿ ಈವರೆಗೆ 56993 ಹೆಕ್ಟೇರ್ ಪ್ರದೇಶಕ್ಕೂ ಹೆಚ್ಚು ಪ್ರದೇಶದಲ್ಲಿ ಬೆಳೆಹಾನಿ ಉಂಟಾದ Read more…

ಕ್ಷುಲ್ಲಕ ಕಾರಣಕ್ಕೆ ವೃದ್ದ ದಂಪತಿ ಕೆನ್ನೆಗೆ ಹೊಡೆದ ದುರಂಹಕಾರಿ ಯುವತಿ; ಶಾಕಿಂಗ್‌ ʼವಿಡಿಯೋ ವೈರಲ್ʼ

ಕ್ಷುಲ್ಲಕ ಕಾರಣಕ್ಕೆ ಯುವತಿಯೊಬ್ಬಳು ವೃದ್ದ ದಂಪತಿಗಳ ಕೆನ್ನೆಗೆ ಹೊಡೆದಿರುವ ಆಘಾತಕಾರಿ ಘಟನೆ ನೋಯ್ಡಾದಲ್ಲಿ ನಡೆದಿದೆ. ನೋಯ್ಡಾದ ಪ್ರತಿಷ್ಟಿತ ಸೊಸೈಟಿಯಲ್ಲಿ ಈ ಘಟನೆ ನಡೆದಿದ್ದು, ಇಬ್ಬರು ಯುವತಿಯರು ಮತ್ತು ವೃದ್ಧ Read more…

Photo: ಆಸ್ಟ್ರೇಲಿಯಾ ಕಡಲಿನಲ್ಲಿ ಸಿಕ್ಕಿಬಿದ್ದ ಬೃಹತ್ ಗಾತ್ರದ ವಿಚಿತ್ರ ಮೀನು…! ಪ್ರಳಯದ ಮುನ್ಸೂಚನೆ ಎಂದ ನೆಟ್ಟಿಗ

ಆಸ್ಟ್ರೇಲಿಯಾದ ಮೀನುಗಾರ ಜೋಡಿಯೊಂದು  ಭಯಾನಕ ವೈಶಿಷ್ಟ್ಯ ಮತ್ತು ವಿಲಕ್ಷಣ ತಲೆಯ ರಚನೆ ಹೊಂದಿರುವ “ಡೂಮ್ಸ್‌ ಡೇ ಫಿಶ್” ಅನ್ನು ಹಿಡಿದಿದ್ದಾರೆ. ಕರ್ಟಿಸ್ ಪೀಟರ್ಸನ್ ತಾವು ಹಿಡಿದ ಮೀನಿನ ಫೋಟೋವನ್ನು Read more…

ಬಸ್ಸಿನಲ್ಲಿ ಪ್ರಯಾಣಿಸುವಾಗ ಬ್ಯಾಗ್‌ನಲ್ಲಿ ಎಷ್ಟು ಮದ್ಯದ ಬಾಟಲಿ ಇಡಬಹುದು ? ಇಲ್ಲಿದೆ ಉತ್ತರ

ಬಸ್ಸಿನಲ್ಲಿ ಪ್ರಯಾಣಿಸುವಾಗ ಬ್ಯಾಗ್‌ನಲ್ಲಿ ಎಷ್ಟು ಮದ್ಯದ ಬಾಟಲಿಗಳನ್ನು ಇಡಬಹುದು ಎಂಬ ಗೊಂದಲ ಕೆಲವೊಮ್ಮೆ ಮದ್ಯಪ್ರಿಯರನ್ನು ಕಾಡುತ್ತದೆ. ಇದಕ್ಕೆ ನಿಯಮಗಳೇನು ? ತಿಳಿಯೋಣಾ ಬನ್ನಿ. ಬಸ್ ಪ್ರಯಾಣದ ಮದ್ಯದ ನಿಯಮಗಳು: ಭಾರತದಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...