alex Certify Latest News | Kannada Dunia | Kannada News | Karnataka News | India News - Part 241
ಕನ್ನಡ ದುನಿಯಾ
    Dailyhunt JioNews

Kannada Duniya

GOOD NEWS : ‘ವಿಕಲಚೇತನ ಸರ್ಕಾರಿ’ ನೌಕರರಿಗೆ ಗುಡ್ ನ್ಯೂಸ್: ಜ.4ರಂದು ‘ಸಾಂದರ್ಭಿಕ ರಜೆ ಮಂಜೂರು |Govt Employee

ಬೆಂಗಳೂರು : ರಾಜ್ಯ ಸರ್ಕಾರದಿಂದ ‘ವಿಕಲಚೇತನ ಸರ್ಕಾರಿ ನೌಕರ’ರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಜ.4ರಂದು ‘ಸಾಂದರ್ಭಿಕ ರಜೆ ಮಂಜೂರು ಮಾಡಿ ಆದೇಶ ಹೊರಡಿಸಿದೆ. ದಿನಾಂಕ: 04.01.2025 ರಂದು ದಿವಂಗತ Read more…

ರಾಜ್ಯದ `ರೈತರೇ ಗಮನಿಸಿ’ : ಇನ್ಮುಂದೆ `ಮೊಬೈಲ್ ಆಪ್’ ಮೂಲಕವೇ `ಬೆಳೆ ಸಮೀಕ್ಷೆ’ ವಿವರ ದಾಖಲಿಸಬಹುದು.!

ಪ್ರಸಕ್ತ ಸಾಲಿನ ಹಿಂಗಾರು ಹಂಗಾಮಿನಲ್ಲಿ ರೈತರು ಬೆಳೆದ ಬೆಳೆಗಳ ಮಾಹಿತಿಯನ್ನು ಮೊಬೈಲ್ ಆಪ್ ಮೂಲಕ ಬೆಳೆ ಸಮೀಕ್ಷೆ ಮಾಹಿತಿ ನಮೂದಿಸಲು ಅವಕಾಶವಿದ್ದು, ರೈತರು ಮೊಬೈಲ್ ಆಪ್ ಮೂಲಕ ಬೆಳೆ Read more…

ಸಂಗಾತಿ ಸ್ವಭಾವ ಹೇಳುತ್ತೆ ಅವರಿಷ್ಟದ ʼಬಣ್ಣʼ…….!

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬಣ್ಣಗಳು ಹಾಗೂ ವ್ಯಕ್ತಿಯ ಸ್ವರೂಪದ ನಡುವೆ ಸಂಬಂಧವಿದೆ. ಬಣ್ಣಗಳು ಕ್ರೂರ ಗ್ರಹಗಳ ನಕ್ಷತ್ರ ಪುಂಜವನ್ನು ಸರಿಪಡಿಸುತ್ತದೆ. ವ್ಯಕ್ತಿ ಇಷ್ಟಪಡುವ ಬಣ್ಣದ ಮೂಲಕ ಆತನ ಸ್ವಭಾವವನ್ನು Read more…

ಮನೆಯ ಅಲಂಕಾರಕ್ಕಾಗಿ ಹಚ್ಚುವ ಮೇಣದಬತ್ತಿ ಯಾವ ದಿಕ್ಕಿನಲ್ಲಿ ಯಾವ ಬಣ್ಣವಿದ್ದರೆ ಒಳ್ಳೆಯದು ಗೊತ್ತಾ…?

ಮನೆಯಲ್ಲಿ ಅಲಂಕಾರಕ್ಕಾಗಿ ಬಣ್ಣ ಬಣ್ಣದ ಮೇಣದ ಬತ್ತಿಗಳನ್ನು ಹಚ್ಚುತ್ತಾರೆ. ಆದರೆ ಇದನ್ನು ಹಚ್ಚುವಾಗ ವಾಸ್ತು ಶಾಸ್ತ್ರದ ಪ್ರಕಾರ ಹಚ್ಚಿದರೆ ತುಂಬಾ ಒಳ್ಳೆಯದು. ಇಲ್ಲವಾದರೆ ದಾರಿದ್ರ್ಯಗಳು ಕಾಡುವುದು ಖಚಿತ. ಹಾಗಾದ್ರೆ Read more…

ವಾಸ್ತು ಶಾಸ್ತ್ರದ ಪ್ರಕಾರ ಶಿಶುವಿನ ಮೇಲೆ ಪ್ರಭಾವ ಬೀರುತ್ತೆ ಗರ್ಭಿಣಿ ಮಾಡುವ ಈ ಕೆಲಸ

ಗರ್ಭಿಣಿಯರು ಅನೇಕ ವಿಷ್ಯದ ಬಗ್ಗೆ ಗಮನ ನೀಡಬೇಕಾಗುತ್ತದೆ. ಶಾಸ್ತ್ರದ ಪ್ರಕಾರ ಗರ್ಭಿಣಿ ನಡವಳಿಕೆ ಆಕೆ ಮಗುವಿನ ಮೇಲೆ ಪ್ರಭಾವ ಬೀರುತ್ತದೆ. ಹಾಗಾಗಿಯೇ ಗರ್ಭಿಣಿಯರಿಗೆ ಒಳ್ಳೆ ವಿಷ್ಯದ ಬಗ್ಗೆ ಆಲೋಚನೆ Read more…

BREAKING: ಶಾಲೆಯಲ್ಲಿ ಬಿಸಿಯೂಟ ತಯಾರಿಸುವಾಗ ಕುಕ್ಕರ್ ಸ್ಪೋಟ: ಅಡುಗೆ ಸಹಾಯಕಿಯರಿಗೆ ಗಾಯ

ತುಮಕೂರು: ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಪುರವರ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಬಿಸಿಯೂಟ ತಯಾರಿಸುವಾಗ ಕುಕ್ಕರ್ ಸ್ಪೋಟವಾಗಿದೆ. ಅಡುಗೆ ಸಹಾಯಕಿಯರಿಬ್ಬರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಶಾಲೆಯಲ್ಲಿ ಮಧ್ಯಾಹ್ನ ಬಿಸಿಯೂಟ Read more…

BREAKING: ಹೊಸ ವರ್ಷದ ಮೊದಲ ದಿನವೇ ಘೋರ ದುರಂತ: ಕೃಷಿ ಹೊಂಡಕ್ಕೆ ಬಿದ್ದು ಐವರು ಸಾವು

ಬೆಂಗಳೂರು: ರಾಜ್ಯದಲ್ಲಿ ನಡೆದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಕೃಷಿ ಹೊಂಡಕ್ಕೆ ಬಿದ್ದು ಐವರು ಸಾವನ್ನಪ್ಪಿದ್ದಾರೆ. ವಿಜಯಪುರದಲ್ಲಿ ಮೂವರು ಮತ್ತು ಹಾಸನ ಜಿಲ್ಲೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ವಿಜಯಪುರ: ಕೃಷಿ ಹೊಂಡಕ್ಕೆ Read more…

BREAKING: ಹೊಸ ವರ್ಷದ ದಿನವೇ ಹೃದಯ ವಿದ್ರಾವಕ ಘಟನೆ: ಪ್ರೀತಿಸಿ ಮದುವೆಯಾದ ಪತಿ ಸಾವಿನಿಂದ ಮನನೊಂದು ಪತ್ನಿ ಆತ್ಮಹತ್ಯೆ

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಕಿಲ್ಲೆ ಕ್ಯಾತರ ಕ್ಯಾಂಪ್ ನಲ್ಲಿ ಪತಿ ಸಾವಿನಿಂದ ಮನನೊಂದು ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಂಜುನಾಥ್(25), ಅಮೃತಾ(21) ಮೃತಪಟ್ಟವರು ಎಂದು ಹೇಳಲಾಗಿದೆ. ಶಿಕಾರಿಪುರ Read more…

BIG BREAKING: ಬೋರ್ವೆಲ್ ಗೆ ಬಿದ್ದ 9 ದಿನಗಳ ನಂತರ ಸಾವನ್ನೇ ಗೆದ್ದು ಬಂದ ಬಾಲೆ

ರಾಜಸ್ತಾನದ ಕೊಟ್‌ಪುಟ್ಲಿಯಲ್ಲಿ ಬೋರ್‌ವೆಲ್‌ ನಲ್ಲಿ ಸಿಲುಕಿದ್ದ 3 ವರ್ಷದ ಚೇತನಾಳನ್ನು ಒಂಬತ್ತು ದಿನಗಳ ನಂತರ ಬುಧವಾರ ರಕ್ಷಿಸಲಾಗಿದೆ. ಡಿಸೆಂಬರ್ 23 ರಂದು ಬಾಲಕಿ ಬೋರ್‌ವೆಲ್‌ಗೆ ಬಿದ್ದಿದ್ದರಿಂದ ರಕ್ಷಣಾ ಕಾರ್ಯಾಚರಣೆಯು Read more…

BREAKING: ಅಮಿತ್ ಶಾ ಭೇಟಿಯಾದ ವಿಜಯೇಂದ್ರ: ‘ವಚನ’ ಕೃತಿ ನೀಡಿ ಹೊಸ ವರ್ಷದ ಶುಭಾಶಯ

ನವದೆಹಲಿ: ದೆಹಲಿಯಲ್ಲಿ ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾದ ಬಿಜೆಪಿ ರಾಜ್ಯಾಧ್ಯಕ್ಷ ಬಿಜೆಪಿ ವಿಜಯೇಂದ್ರ ವಚನಗಳ ಹಿಂದಿ ಅನುವಾದಿತ ಕೃತಿ ನೀಡಿ ಹೊಸ ವರ್ಷದ Read more…

ಪ್ರಿಯಾಂಕ್ ಖರ್ಗೆ ವಿರುದ್ಧ ಪೋಸ್ಟರ್ ಅಂಟಿಸಿದ 13 ಬಿಜೆಪಿ ನಾಯಕರ ವಿರುದ್ಧ ಕೇಸ್ ದಾಖಲು

ಬೆಂಗಳೂರು: ಬೀದರ್ ನಲ್ಲಿ ಗುತ್ತಿಗೆದಾರ ಸಚಿನ್ ಪಾಂಚಾಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ- ಕಾಂಗ್ರೆಸ್ ನಾಯಕರ ನಡುವೆ ಆರೋಪ -ಪ್ರತ್ಯಾರೋಪ ಮುಂದುವರೆದಿದೆ. ಈ ನಡುವೆ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ Read more…

ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ ಶಿಕ್ಷಕನಿಗೆ 111 ವರ್ಷ ಕಠಿಣ ಶಿಕ್ಷೆ, 1 ಲಕ್ಷ ರೂ. ದಂಡ

ತಿರುವನಂತಪುರಂ: ಐದು ವರ್ಷಗಳ ಹಿಂದೆ ಆಮಿಷವೊಡ್ಡಿ ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಟ್ಯೂಷನ್ ಶಿಕ್ಷಕನಿಗೆ 111 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು 1.05 Read more…

BIG NEWS: ಡಿಸೆಂಬರ್ ನಲ್ಲಿ 1.77 ಲಕ್ಷ ಕೋಟಿ ರೂ. GST ಸಂಗ್ರಹ

ನವದೆಹಲಿ: ಡಿಸೆಂಬರ್ ನಲ್ಲಿ 1.77 ಕೋಟಿ ರೂ. GST ಸಂಗ್ರಹವಾಗಿದೆ. ಕಳೆದ ವರ್ಷ ಇದೇ ತಿಂಗಳಿನಲ್ಲಿ ಸಂಗ್ರಹವಾಗಿದ್ದ 1.65 ಲಕ್ಷ ಕೋಟಿ ರೂ.ಗೆ ಹೋಲಿಸಿದರೆ ಇದು ವರ್ಷದಿಂದ ವರ್ಷಕ್ಕೆ Read more…

BREAKING: ಹಾಡಹಗಲೇ ಯುವಕನಿಗೆ ಚಾಕು ಇರಿತ, ಹೊಸ ವರ್ಷದ ದಿನವೇ ನಡೆದ ಕೃತ್ಯಕ್ಕೆ ಬೆಚ್ಚಿದ ಜನ

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಹಾಡಹಗಲೇ ಯುವಕನಿಗೆ ಚಾಕುವಿನಿಂದ ಇರಿಯಲಾಗಿದೆ. ಹುಬ್ಬಳ್ಳಿಯ ಅಯೋಧ್ಯೆ ನಗರದಲ್ಲಿ ಘಟನೆ ನಡೆದಿದೆ. ಮಾರುತಿ ಎಂಬುವನಿಗೆ ದುಷ್ಕರ್ಮಿಗಳು ಚಾಕುವಿನಿಂದ ಇರಿದಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ಮಾರುತಿಗೆ ದುಷ್ಕರ್ಮಿಗಳು ಚಾಕುವಿನಿಂದ Read more…

BREAKING: ಶೇ. 98.12ರಷ್ಟು 2000 ರೂ. ನೋಟು ವಾಪಸ್: ಇನ್ನೂ ಜನರ ಬಳಿ ಇದೆ 6691 ಕೋಟಿ ರೂ. ಮೌಲ್ಯದ ನೋಟು

ಮುಂಬೈ: 2000 ರೂ. ನೋಟುಗಳಲ್ಲಿ ಶೇ 98.12 ರಷ್ಟು ಬ್ಯಾಂಕಿಂಗ್ ವ್ಯವಸ್ಥೆಗೆ ಮರಳಿದೆ ಮತ್ತು 6,691 ಕೋಟಿ ರೂ. ಮೌಲ್ಯದ ನೋಟುಗಳು ಇನ್ನೂ ಸಾರ್ವಜನಿಕರ ಬಳಿ ಇವೆ ಎಂದು Read more…

BREAKING: ಅಮೆರಿಕದಲ್ಲಿ ಹೊಸ ವರ್ಷದ ದಿನವೇ ಘೋರ ಕೃತ್ಯ: ಜನಸಮೂಹದ ಮೇಲೆ ಕಾರ್ ನುಗ್ಗಿಸಿ 10 ಜನರ ಹತ್ಯೆ

ನ್ಯೂ ಓರ್ಲಿಯನ್ಸ್: ದಕ್ಷಿಣ ಅಮೆರಿಕ ನಗರವಾದ ನ್ಯೂ ಓರ್ಲಿಯನ್ಸ್‌ ನಲ್ಲಿ ಹೊಸ ವರ್ಷವನ್ನು ಆಚರಿಸುತ್ತಿದ್ದ ಜನರ ಮೇಲೆ ಕಾರ್ ಹರಿದು 10 ಜನರು ಸಾವನ್ನಪ್ಪಿದ್ದಾರೆ. 30 ಜನರು ಗಾಯಗೊಂಡಿದ್ದಾರೆ. Read more…

BIG NEWS : ರಾಜ್ಯದ ಜನರ ಆರ್ಥಿಕ ಶಕ್ತಿ ಹೆಚ್ಚಿಸಲು IAS/IPS ಅಧಿಕಾರಿಗಳ ಸಹಕಾರ ಹೆಚ್ಚು ಬೇಕು : CM ಸಿದ್ದರಾಮಯ್ಯ

ಬೆಂಗಳೂರು : ರಾಜ್ಯದ ಜನರ ಆರ್ಥಿಕ ಶಕ್ತಿ ಹೆಚ್ಚಿಸಲು ಐಎಎಸ್ , ಐಪಿಎಸ್ ಅಧಿಕಾರಿಗಳ ಸಹಕಾರ ಹೆಚ್ಚು ಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ Read more…

ರಾಜ್ಯದ ರೈತರೇ ಗಮನಿಸಿ : ‘ಮೊಬೈಲ್ ಆ್ಯಪ್’ ಮೂಲಕ ಬೆಳೆ ವಿವರ ದಾಖಲಿಸಲು ಅವಕಾಶ

ಪ್ರಸಕ್ತ ಸಾಲಿನ ಹಿಂಗಾರು ಹಂಗಾಮಿನಲ್ಲಿ ರೈತರು ಬೆಳೆದ ಬೆಳೆಗಳ ಮಾಹಿತಿಯನ್ನು ಮೊಬೈಲ್ ಆಪ್ ಮೂಲಕ ಬೆಳೆ ಸಮೀಕ್ಷೆ ಮಾಹಿತಿ ನಮೂದಿಸಲು ಅವಕಾಶವಿದ್ದು, ರೈತರು ಮೊಬೈಲ್ ಆಪ್ ಮೂಲಕ ಬೆಳೆ Read more…

SHOCKING : ಉತ್ತರಪ್ರದೇಶದಲ್ಲಿ ‘ಪೈಶಾಚಿಕ ಕೃತ್ಯ’ : ತಾಯಿ, ನಾಲ್ವರು ಸಹೋದರಿಯರನ್ನು ಕೊಂದು ವಿಡಿಯೋ ಮಾಡಿದ ರಾಕ್ಷಸ.!

ಲಕ್ನೋ : ಹೊಸ ವರ್ಷದ ಮುನ್ನಾದಿನದಂದು ಲಕ್ನೋವನ್ನು ಬೆಚ್ಚಿಬೀಳಿಸಿದ ಐದು ಜನರ ಭೀಕರ ಹತ್ಯೆಯ ಬಗ್ಗೆ ಭಯಾನಕ ಸಂಗತಿಗಳು ಹೊರಬರುತ್ತಿದೆ.ಆರೋಪಿ ತನ್ನ ತಾಯಿ, ನಾಲ್ವರು ಸಹೋದರಿಯರನ್ನು ಕೊಂದು ವೀಡಿಯೊವನ್ನು Read more…

ಸಾರ್ವಜನಿಕರೇ ಗಮನಿಸಿ : ‘ತುರ್ತು ಸಂದರ್ಭ’ದಲ್ಲಿ ಸಂಪರ್ಕಿಸಬೇಕಾದ ‘ದೂರವಾಣಿ ಸಂಖ್ಯೆ’ಗಳ ಪಟ್ಟಿ ಇಲ್ಲಿದೆ |Emergency helpline

ನಮ್ಮಲ್ಲಿ ಹೆಚ್ಚಿನವರು ಮೊಬೈಲ್ ಫೋನ್ ಗಳನ್ನು ಹೊಂದಿದ್ದಾರೆ. ಅದರ ಆಗಮನದ ನಂತರ, ನಮ್ಮ ಅನೇಕ ಕೆಲಸಗಳು ಹೆಚ್ಚು ಸುಲಭವಾಗಿವೆ. ಇಂದು ನಾವು ಮನೆಯಲ್ಲಿ ಕುಳಿತು ಸ್ಮಾರ್ಟ್ಫೋನ್ಗಳ ಸಹಾಯದಿಂದ ಆನ್ಲೈನ್ನಲ್ಲಿ Read more…

BREAKING : ಅನೈತಿಕ ಸಂಬಂಧಕ್ಕೆ ಯಾದಗಿರಿಯಲ್ಲಿ ಹರಿದ ನೆತ್ತರು : ಕತ್ತು ಕೊಯ್ದು ವ್ಯಕ್ತಿಯ ಬರ್ಬರ ಹತ್ಯೆ.!

ಯಾದಗಿರಿ : ಯಾದಗಿರಿಯಲ್ಲಿ ಹೊಸ ವರ್ಷದ ದಿನವೇ ನೆತ್ತರು ಹರಿದಿದ್ದು, ಕತ್ತು ಕೊಯ್ದು ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಮಾಚಗಿಂಡಾಳ್ ಎಂಬಲ್ಲಿ ಈ Read more…

BREAKING : ಕನಕಪುರದ ಸಂಗಮ ಘಾಟ್’ ನಲ್ಲಿ ‘KSRTC’ ಬಸ್ ಬ್ರೇಕ್ ಫೇಲ್, 110 ಪ್ರಯಾಣಿಕರು ಜಸ್ಟ್ ಮಿಸ್.!

ಕನಕಪುರ : ತಡೆಗೋಡೆಗೆ ಕೆಎಸ್ ಆರ್ ಟಿಸಿ ಬಸ್ ಡಿಕ್ಕಿಯಾಗಿದ್ದು, ಕೂದಲೆಳೆ ಅಂತರದಲ್ಲಿ ಭಾರಿ ಅನಾಹುತವೊಂದು ತಪ್ಪಿದೆ. ಬಸ್ ನಲ್ಲಿ 110 ಪ್ರಯಾಣಿಕರು ಜಸ್ಟ್ ಮಿಸ್ ಆಗಿದ್ದಾರೆ. ಕನಕಪುರದ Read more…

BREAKING : ರಾಜ್ಯದಲ್ಲಿ ನಿಲ್ಲದ ಬಾಣಂತಿಯರ ಸರಣಿ ಸಾವು ; ರಾಯಚೂರಿನಲ್ಲಿ ತಾಯಿ-ಮಗು ಸಾವು.!

ರಾಯಚೂರಿನಲ್ಲಿ ಬಾಣಂತಿಯರ ಸರಣಿ ಸಾವು ಮುಂದುವರೆದಿದ್ದು, ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಮತ್ತೋರ್ವ ಬಾಣಂತಿ ಸಾವನ್ನಪ್ಪಿದ್ದಾರೆ. ಶಿವಲಿಂಗಮ್ಮ (21) ಎಂಬ ಮಹಿಳೆ ಮೃತಪಟ್ಟಿದ್ದು, ತಾಯಿ ಹಾಗೂ ಇಬ್ಬರು ಮೃತಪಟ್ಟಿದ್ದಾರೆ. ಡಿ.29 Read more…

ನಟ ರಾಮ್ ಚರಣ್ ಅಭಿನಯದ ಬಹು ನಿರೀಕ್ಷಿತ ‘ಗೇಮ್ ಚೇಂಜರ್’ ಚಿತ್ರದ ಟ್ರೇಲರ್ ನಾಳೆ ರಿಲೀಸ್.!

ಆರ್ಆರ್ಆರ್ ಚಿತ್ರದಲ್ಲಿನ ಅಭಿನಯದಿಂದ ಮೋಡಿ ಮಾಡಿದ ದಕ್ಷಿಣ ಭಾರತದ ಜನಪ್ರಿಯ ನಟ ರಾಮ್ ಚರಣ್ ಈ ವರ್ಷ ತಮ್ಮ ಇತ್ತೀಚಿನ ಚಿತ್ರ ‘ಗೇಮ್ ಚೇಂಜರ್’ ಮೂಲಕ ದೊಡ್ಡ ಪುನರಾಗಮನ Read more…

BREAKING : ಅಮೆರಿಕದಲ್ಲಿ ‘ಕ್ಯಾನ್ಸರ್’ ಗೆದ್ದ ನಟ ಶಿವರಾಜ್’ಕುಮಾರ್ : ಅಭಿಮಾನಿಗಳಿಗೆ ಭಾವುಕ ಸಂದೇಶ ರವಾನೆ |WATCH VIDEO

ಅಮೆರಿಕದಲ್ಲಿ ಕ್ಯಾನ್ಸರ್ ಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ನಟ ಶಿವರಾಜ್ ಕುಮಾರ್ ಕ್ಯಾನ್ಸರ್ ಗೆದ್ದಿದ್ದು, ಅಭಿಮಾನಿಗಳಿಗೆ ಭಾವುಕ ಸಂದೇಶ ರವಾನೆ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡ ಶಿವಣ್ಣ ನಿಮ್ಮ Read more…

BREAKING : ಬೆಂಗಳೂರಲ್ಲಿ ಪಬ್’ಗೆ ಹೋಗಿದ್ದ ಯುವತಿಗೆ ‘ಬ್ಯಾಡ್ ಟಚ್’ : ಯುವಕನ ವಿರುದ್ಧ FIR ದಾಖಲು.!

ಬೆಂಗಳೂರು : ಬೆಂಗಳೂರಲ್ಲಿ ಪಬ್’ಗೆ ಹೋಗಿದ್ದ ಯುವತಿ ಜೊತೆ ಯುವಕನೋರ್ವ ಅಸಭ್ಯವಾಗಿ ವರ್ತಿಸಿದ್ದು, ಆತನ ವಿರುದ್ಧ ವಿರುದ್ಧ FIR  ದಾಖಲಾಗಿದೆ. ಕಾಡುಬೀಸನಹಳ್ಳಿಯ ಸೋಷಿಯಲ್  ಪಬ್ ನಲ್ಲಿ ಈ ಘಟನೆ ನಡೆದಿದ್ದು, Read more…

SHOCKING : ರಾಜ್ಯದಲ್ಲಿ ಪತ್ನಿ ಕಿರುಕುಳಕ್ಕೆ ಮತ್ತೊಂದು ಬಲಿ : ನದಿಗೆ ಹಾರಿ ಪತಿ ‘ಇಂಜಿನಿಯರ್’ ಆತ್ಮಹತ್ಯೆ.!

ಹಾಸನ : ಪತ್ನಿ ಕಿರುಕುಳಕ್ಕೆ ರಾಜ್ಯದಲ್ಲಿ ಮತ್ತೊಂದು ಬಲಿಯಾಗಿದ್ದು, ನದಿಗೆ ಹಾರಿ ಇಂಜಿ ನಿಯರ್ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾಸನದಲ್ಲಿ ನಡೆದಿದೆ. ಹಾಸನ ತಾಲೂಕಿನ ಗೊರೂರು ಶೆಟ್ಟಿಹಳ್ಳಿಯಲ್ಲಿ ಘಟನೆ Read more…

BIG NEWS : ಪ್ರಯಾಣಿಕರಿಗೆ ಬಿಗ್ ಶಾಕ್ : ಶೀಘ್ರವೇ ‘KSRTC’ ಬಸ್ ಟಿಕೆಟ್ ದರ ಏರಿಕೆ ಸಾಧ್ಯತೆ.!

ಬೆಂಗಳೂರು : ಹೆಚ್ಚುತ್ತಿರುವ ಆರ್ಥಿಕ ಸವಾಲುಗಳನ್ನು ಎದುರಿಸಲು ಕರ್ನಾಟಕ ಸರ್ಕಾರವು ನಾಲ್ಕು ರಾಜ್ಯ ರಸ್ತೆ ಸಾರಿಗೆ ನಿಗಮಗಳಿಗೆ ಪ್ರಯಾಣ ದರವನ್ನು ಹೆಚ್ಚಿಸಲು ಪರಿಗಣಿಸುತ್ತಿದೆ ಎಂದು ಮೂಲಗಳು ಮಾಹಿತಿ ನೀಡಿದೆ. Read more…

BIG NEWS : ‘SBI’ ಕ್ಲರ್ಕ್ ನೇಮಕಾತಿ ಕಟ್ ಆಫ್ ದಿನಾಂಕಗಳ ಪರಿಷ್ಕರಣೆ, ಅಭ್ಯರ್ಥಿಗಳಿಗೆ ಇಲ್ಲಿದೆ ಮುಖ್ಯ ಮಾಹಿತಿ.!

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಕ್ಲರ್ಕ್ ನೇಮಕಾತಿ 2024 ರ ಕಟ್ ಆಫ್ ದಿನಾಂಕಗಳನ್ನು ಬದಲಾಯಿಸುವ ಬಗ್ಗೆ ಪ್ರಮುಖ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಮಾಜಿ ಸೈನಿಕರಿಗೆ ಕಟ್ Read more…

SHOCKING : ಅಯ್ಯೋ ದೇವ್ರೇ : ‘ಸಾಕು ನಾಯಿ’ ಸತ್ತಿದ್ದಕ್ಕೆ ಬೇಸತ್ತು ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ.!

ಬೆಂಗಳೂರು : ಸಾಕು ನಾಯಿ ಸತ್ತಿದ್ದಕ್ಕೆ ಬೇಸತ್ತು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರು ಉತ್ತರ ತಾಲೂಕಿನ ಹೆಗ್ಗಡದೇವಪುರದಲ್ಲಿ ಘಟನೆ ನಡೆದಿದೆ. ವ್ಯಕ್ತಿಯೊಬ್ಬರು ನಾಯಿ ಚೈನ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...