alex Certify Latest News | Kannada Dunia | Kannada News | Karnataka News | India News - Part 234
ಕನ್ನಡ ದುನಿಯಾ
    Dailyhunt JioNews

Kannada Duniya

ಕನ್ನಡದ ಕೋಟ್ಯಾಧಿಪತಿಯಲ್ಲಿ 50 ಲಕ್ಷ ಗೆದ್ದಿದ್ದ ಪಂಪಣ್ಣ ! ವಾಲ್ಮೀಕಿ ಹಗರಣದಲ್ಲಿ 50 ಲಕ್ಷ ಪಡೆದಿದ್ರಾ..?

ಬೆಂಗಳೂರು : ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಇಡಿ ವಶದಲ್ಲಿರುವ ಶಾಸಕ ದದ್ದಲ್ ಪಿಎ ಪಂಪಣ್ಣ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು ಎಂಬ ವಿಚಾರ ಕೆಲವರಿಗೆ ಗೊತ್ತಿಲ್ಲ. Read more…

‘ವಿಶ್ವದ ಅತ್ಯುತ್ತಮ ಹೋಟೆಲ್’ ಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ ಭಾರತದ ಈ ಹೋಟೆಲ್….!

ಜೈಪುರದ ಒಬೆರಾಯ್ ರಾಜವಿಲಾಸ್ ವಿಶ್ವದ ಅತ್ಯುತ್ತಮ ಹೋಟೆಲ್ ಪ್ರಶಸ್ತಿಯನ್ನು ಗೆದ್ದಿದೆ. ಟ್ರಾವೆಲ್ + ಲೀಸರ್, ಯುಎಸ್ ಎ 2024 ರ ವಿಶ್ವದ ಅತ್ಯುತ್ತಮ ಪ್ರಶಸ್ತಿಗಳಲ್ಲಿ,  ವಿಶ್ವದ ಅತ್ಯುತ್ತಮ ಹೋಟೆಲ್ Read more…

BREAKING : ದಾಖಲೆ ಸಮೇತ ಶಾಸಕ ದದ್ದಲ್ ಮಾಜಿ ಪಿಎ ‘ಪಂಪಣ್ಣ’ E.D ವಶಕ್ಕೆ..!

ಬೆಂಗಳೂರು : ಶಾಸಕ ಬಸನಗೌಡ ದದ್ದಲ್ ಮಾಜಿ ಪಿಎ ಪಂಪಣ್ಣ ರಾಥೋಡ್ ಮನೆ ಮೇಲೆ ಇ.ಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ಇದೀಗ ರಾಯಚೂರಿನಲ್ಲಿ ಅವರನ್ನು ಇಡಿ ಅಧಿಕಾರಿಗಳು ವಶಕ್ಕೆ Read more…

‘ಭಾರತ್ ದಿವಸ್’ ಪರೇಡ್ ನಲ್ಲಿ ರಾಮಮಂದಿರ ಟ್ಯಾಬ್ಲೋ; ಅಮೆರಿಕಾದಲ್ಲೂ ಸದ್ದು ಮಾಡಲಿದೆ ಅಯೋಧ್ಯಾ ನಗರಿ

ಭಾರತದ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಅಮೆರಿಕದಲ್ಲಿ ಪರೇಡ್ ನಡೆಯಲಿದೆ. ನ್ಯೂಯಾರ್ಕ್‌ ನಲ್ಲಿ  ಭಾರತ್‌  ದಿವಸ್‌ ಅಂಗವಾಗಿ ಆಗಸ್ಟ್ 18 ರಂದು ನಡೆಯಲಿರುವ ಮೆರವಣಿಗೆಯಲ್ಲಿ ಜನರು ವಿಶೇಷ ಟ್ಯಾಬ್ಲೋವನ್ನು ನೋಡಲಿದ್ದಾರೆ. Read more…

DA ನಿರೀಕ್ಷೆಯಲ್ಲಿದ್ದ ಕೇಂದ್ರ ಸರ್ಕಾರದ ನೌಕರರಿಗೆ ಇಲ್ಲಿದೆ ಮಹತ್ವದ ಮಾಹಿತಿ

ಕೇಂದ್ರ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರ ಖುಷಿ ಸುದ್ದಿಯೊಂದನ್ನು ನೀಡಿದೆ. ಈ ಬಾರಿ ಸರ್ಕಾರವು 18 ತಿಂಗಳ ಡಿಎ ಬಾಕಿ ಪ್ರಸ್ತಾಪವನ್ನು ಬಜೆಟ್‌ನಲ್ಲಿ ಘೋಷಿಸುವ ನಿರೀಕ್ಷೆ ಹೆಚ್ಚಿದೆ. ಕೋವಿಡ್-19 Read more…

ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಬಂಧನವಾಗಿ ಇಂದಿಗೆ 1 ತಿಂಗಳು |Actor Darshan Arrested

ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಬಂಧನವಾಗಿ ಇಂದಿಗೆ 1 ತಿಂಗಳು ಆಗಿದ್ದು, ಜೈಲಿನಲ್ಲಿ ದಾಸ ಚಡಪಡಿಸುತ್ತಿದ್ದಾರೆ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ Read more…

BIG NEWS : ರಾಜ್ಯದಲ್ಲಿ ಹೆಚ್ಚಳವಾಗುತ್ತಾ ‘ವಿದ್ಯುತ್ ದರ’ ..! ಇಂಧನ ಸಚಿವ ಕೆ.ಜೆ ಜಾರ್ಜ್ ಹೇಳಿದ್ದೇನು..?

ಬೆಂಗಳೂರು : ರಾಜ್ಯದಲ್ಲಿ ‘ವಿದ್ಯುತ್ ದರ’ ಹೆಚ್ಚಳವಾಗಲಿದೆ ಎಂಬ ವದಂತಿ ಹಬ್ಬಿತ್ತು. ಈ ಹಿನ್ನೆಲೆ ಇಂದು ಇಂಧನ ಸಚಿವ ಕೆ.ಜೆ ಜಾರ್ಜ್ ಸುದ್ದಿಗಾರರರಿಗೆ ಈ ಬಗ್ಗೆ ಸ್ಪಷ್ಟನೆ ನೀಡಿದರು. Read more…

BREAKING : ಚಿತ್ರದುರ್ಗದ ಮುರುಘಾ ಮಠದಲ್ಲಿ ಕಳ್ಳತನ ; 20 ಲಕ್ಷ ಮೌಲ್ಯದ ಬೆಳ್ಳಿ ಪುತ್ಹಳಿ ಕದ್ದೊಯ್ದ ಖದೀಮರು.!

ಚಿತ್ರದುರ್ಗ : ಚಿತ್ರದುರ್ಗದ ಮುರುಘಾ ಮಠದಲ್ಲಿ ಕಳ್ಳತನ ನಡೆದಿದ್ದು, 20 ಲಕ್ಷ ಮೌಲ್ಯದ ಬೆಳ್ಳಿ ಪುತ್ಹಳಿಯನ್ನು ಖದೀಮರು ಕದ್ದೊಯ್ದಿದ್ದಾರೆ. ಬೆಳಗ್ಗೆ ಪೂಜೆಗೆಂದು ಹೋದಾಗ ಪುತ್ಹಳಿ ಮೂರ್ತಿ ಕಳುವು ಆಗಿರುವುದು Read more…

ಮೈ ಕೈ ಮುಟ್ಟಿದ ಪ್ರಯಾಣಿಕ; ಗಾಬರಿಗೊಂಡು ರೈಲಿನಿಂದ ಹಾರಿದ ಶಿಕ್ಷಕಿ

ಏಕಾಂಗಿಯಾಗಿ ಪ್ರಯಾಣಿಸುತ್ತಿದ್ದ ಶಿಕ್ಷಕಿಯೊಬ್ಬರಿಗೆ ಸಹ ಪ್ರಯಾಣಿಕ ಮೈ ಕೈ ಮುಟ್ಟಿ ಅನುಚಿತವಾಗಿ ವರ್ತಿಸಿದ ಕಾರಣ ಗಾಬರಿಗೊಂಡು ಚಲಿಸುತ್ತಿರುವ ರೈಲಿನಿಂದ ಹಾರಿ ಗಾಯಗೊಂಡಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ಖಾಸಗಿ ಶಾಲೆಯಲ್ಲಿ Read more…

BIG NEWS: ಹೊರ ರಾಜ್ಯದ ಅಭ್ಯರ್ಥಿ – ಉತ್ತರ ಬರೆದಿದ್ದು ಗುಜರಾತಿಯಲ್ಲಿ; ಗೋದ್ರಾ NEET ಹಗರಣದ ಸ್ಪೋಟಕ ಮಾಹಿತಿ ಬಹಿರಂಗ….!

ಗುಜರಾತ್‌ನ ಗೋಧ್ರಾದಲ್ಲಿ ನಡೆದ ನೀಟ್ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಪ್ರಕರಣದ ತನಿಖೆಯ ಹೊಣೆಯನ್ನು ಸಿಬಿಐಗೆ ವಹಿಸಲಾಗಿದೆ. ಗುಜರಾತ್ ಪೊಲೀಸರ ತನಿಖೆಯ ನಂತರ ಇದೀಗ ಸಿಬಿಐ ಹೆಚ್ಚಿನ ತನಿಖೆ ನಡೆಸುತ್ತಿದೆ. Read more…

ಕ್ಯಾ. ಅಂಶುಮಾನ್ ಸಿಂಗ್ ಪತ್ನಿ ಬಗ್ಗೆ ಅಶ್ಲೀಲ ಕಮೆಂಟ್; ಆರೋಪಿ ಬಂಧನಕ್ಕೆ NCW ಒತ್ತಾಯ

ಕೀರ್ತಿ ಚಕ್ರ ವಿಜೇತ ಕ್ಯಾಪ್ಟನ್ ಅಂಶುಮಾನ್ ಸಿಂಗ್ ಅವರ ಪತ್ನಿ ಸ್ಮೃತಿ ಸಿಂಗ್ ಬಗ್ಗೆ ವ್ಯಕ್ತಿಯೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ. ಈ ಕೃತ್ಯ ಸಾಮಾಜಿಕ ಜಾಲತಾಣಗಳಲ್ಲಿ Read more…

BREAKING : ತುಮಕೂರಿನಲ್ಲಿ ಘೋರ ಘಟನೆ ; ವಿದ್ಯುತ್ ಮಗ್ಗಕ್ಕೆ ನೇಣು ಬಿಗಿದುಕೊಂಡು ನೇಕಾರ ದಂಪತಿ ಆತ್ಮಹತ್ಯೆ.!

ತುಮಕೂರು : ತುಮಕೂರಿನಲ್ಲಿ ಮನಕಲುಕುವ ಘಟನೆ ನಡೆದಿದ್ದು, ವಿದ್ಯುತ್ ಮಗ್ಗಕ್ಕೆ ನೇಣು ಬಿಗಿದುಕೊಂಡು ನೇಕಾರ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜಿಲ್ಲೆಯ ತಿಪಟೂರಿನಲ್ಲಿ ಈ ಘಟನೆ ನಡೆದಿದೆ. ಮೃತರನ್ನು ಮಧು Read more…

BREAKING : ರಾಜ್ಯದಲ್ಲಿ ‘ಡೆಂಗ್ಯೂ’ ಜ್ವರಕ್ಕೆ ಮತ್ತೊಂದು ಬಲಿ ; ಬೆಳಗಾವಿಯಲ್ಲಿ 11 ವರ್ಷದ ಬಾಲಕಿ ಸಾವು..!

ಬೆಳಗಾವಿ : ರಾಜ್ಯದಲ್ಲಿ ಡೆಂಗ್ಯೂ ಜ್ವರಕ್ಕೆ ಮತ್ತೊಂದು ಬಲಿಯಾಗಿದ್ದು, ಬೆಳಗಾವಿಯಲ್ಲಿ 11 ವರ್ಷದ ಬಾಲಕಿ ಸಾವನ್ನಪ್ಪಿದ್ದಾರೆ. ಮೃತ ಬಾಲಕಿಯನ್ನು 11 ವರ್ಷದ ಶ್ರೇಯಾ ಕೃಷ್ಣ ದೇವದಾತೆ ಎಂದು ಗುರುತಿಸಲಾಗಿದೆ. Read more…

VIDEO : ‘ಶಾಲೆಗೆ ಹೋದ ಹೆಣ್ಣು ಮಗಳು ವೇಶ್ಯೆಯಾಗುತ್ತಾಳೆ’ : ವಿವಾದ ಸೃಷ್ಟಿಸಿದ ಪಾಕಿಸ್ತಾನದ ಯೂಟ್ಯೂಬರ್ ಹಾಡು..!

ಹಸನ್ ಇಕ್ಬಾಲ್ ಚಿಸ್ತಿ ಎಂಬ ಪಾಕಿಸ್ತಾನಿ ಯೂಟ್ಯೂಬರ್ ಹೆಣ್ಣು ಶಿಕ್ಷಣವನ್ನು ಖಂಡಿಸಿ ಹಾಡನ್ನು ಬಿಡುಗಡೆ ಮಾಡಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ತನ್ನ ವೀಡಿಯೊದಲ್ಲಿ, ಗಾಯಕ ತಮ್ಮ ಹೆಣ್ಣುಮಕ್ಕಳನ್ನು ಶಾಲೆಯಿಂದ Read more…

BREAKING : ರಾಜ್ಯವೇ ಖುಷಿ ಪಡೋ ಸುದ್ದಿ ನೀಡಿದ್ದ ನಿರೂಪಕಿ ‘ದಿವ್ಯಾ ವಸಂತ’ ಅರೆಸ್ಟ್

ಬೆಂಗಳೂರು : ರಾಜ್ಯವೇ ಖುಷಿ ಪಡೋ ಸುದ್ದಿ ನೀಡಿದ್ದ ನಿರೂಪಕಿ ‘ದಿವ್ಯಾ ವಸಂತ’ ಕೊನೆಗೂ ಅರೆಸ್ಟ್ ಆಗಿದ್ದಾರೆ. ಬ್ಲ್ಯಾಕ್ ಮೇಲ್ , ಹಣ ಸುಲಿಗೆ ಮಾಡಿರುವ ಆರೋಪದ ಬಳಿಕ Read more…

BIG NEWS : ನನ್ನ ಪತ್ನಿಗೆ ‘ಸೈಟ್’ ನೀಡಿರುವ ವಿಚಾರ ಹಗರಣವೇ ಅಲ್ಲ : ಸಿಎಂ ಸಿದ್ದರಾಮಯ್ಯ

ಮೈಸೂರು : ನನ್ನ ಪತ್ನಿಗೆ ಸೈಟ್ ನೀಡಿರುವ ವಿಚಾರ ಹಗರಣವೇ ಅಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಇಂದು ಮೈಸೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ನನ್ನ Read more…

ಜು. 13 ರಂದು ಬೆಂಗಳೂರಿನಲ್ಲಿ ಡಾ. ಬಾಬು ಜಗಜೀವನ ರಾಮ್ ಭವನ, ಸಂಶೋಧನೆ- ತರಬೇತಿ ಕೇಂದ್ರ ಉದ್ಘಾಟನೆ

ಬೆಂಗಳೂರು : ಹಸಿರು ಕ್ರಾಂತಿಯ ಹರಿಕಾರ, ರಾಷ್ಟ್ರನಾಯಕ, ಭಾರತದ ಮಾಜಿ ಉಪ ಪ್ರಧಾನಿ ಡಾ, ಬಾಬು ಜಗಜೀವನ ರಾಮ್ ಇವರ ಸ್ಮರಣೆಗಾಗಿ ಬೆಂಗಳೂರಿನಲ್ಲಿ ಅತ್ಯಾಕರ್ಷಕವಾದ ಡಾ. ಬಾಬು ಜಗಜೀವನ Read more…

ಅಂಬೇಡ್ಕರ್ ಸಂವಿಧಾನ ಕೊಡದೇ ಹೋಗಿದ್ರೆ ನಾನು ಸಿಎಂ, ಮೋದಿ ಪ್ರಧಾನಿ ಆಗ್ತಿರಲಿಲ್ಲ ; CM ಸಿದ್ದರಾಮಯ್ಯ

ಬೆಂಗಳೂರು : ಅಂಬೇಡ್ಕರ್ ಸಂವಿಧಾನ ಕೊಡದೇ ಹೋಗಿದ್ರೆ ನಾನು ಸಿಎಂ, ಮೋದಿ ಪ್ರಧಾನಿ ಆಗ್ತಿರಲಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ನಂಜನಗೂಡಿನಲ್ಲಿ ದಲಿತ ಮತ್ತು ಸಾಮಾಜಿಕ ಹೋರಾಟಗಾರರು ಆಯೋಜಿಸಿದ್ದ Read more…

BREAKING : BBMP ಅಧಿಕಾರಿ ‘ಬಸವರಾಜ ಮಾಗಿ’ ನಿವಾಸದಲ್ಲಿ ಭಾರಿ ಚಿನ್ನಾಭರಣ, 2 ಹುಲಿ ಉಗುರು ಪತ್ತೆ..!

ಬೆಂಗಳೂರು : ಬಿಬಿಎಂಪಿ ಅಧಿಕಾರಿ ಬಸವರಾಜ ಮಾಗಿ ನಿವಾಸದಲ್ಲಿ ಭಾರಿ ಚಿನ್ನಾಭರಣ ಪತ್ತೆಯಾಗಿದ್ದು, ಇದರ ಜೊತೆಗೆ 2 ಹುಲಿ ಉಗುರು ಕೂಡ ಪತ್ತೆಯಾಗಿದೆ. ಇಂದು ಲೋಕಾಯುಕ್ತ ಅಧಿಕಾರಿಗಳು  ಬೆಂಗಳೂರಿನ  Read more…

RAIN ALERT : ಜು. 15 ರವರೆಗೆ ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಭಾರಿ ಮಳೆ ; IMD ಮುನ್ಸೂಚನೆ

ಳೆದ ಎರಡು ದಿನಗಳಿಂದ ರಾಷ್ಟ್ರ ರಾಜಧಾನಿಯಲ್ಲಿ ಭಾರಿ ಮಳೆಯಾಗುತ್ತಿದ್ದು, ಬಿಸಿಲಿನ ತಾಪದಿಂದ ದಣಿದ ಜನರಿಗೆ ಮಳೆರಾಯ ತಂಪೆರೆದಿದ್ದಾನೆ.  ಪ್ರಾದೇಶಿಕ ಹವಾಮಾನ ಕೇಂದ್ರದ ಪ್ರಕಾರ, ದೆಹಲಿ-ಎನ್ಸಿಆರ್ ಪ್ರದೇಶದಲ್ಲಿ ಇಂದು ಸಾಮಾನ್ಯವಾಗಿ Read more…

ಟ್ಯಾಕ್ಸಿ ಚಾಲಕನಿಗೆ ಅವಾಚ್ಯ ಶಬ್ಧದಿಂದ ಬೈದ ಯುವತಿ…… ಲೈಂಗಿಕ ಕಿರುಕುಳದ ಕೇಸ್ ಹಾಕುವುದಾಗಿ ಬೆದರಿಕೆ | Viral Video

ಸಾಮಾಜಿಕ ಜಾಲತಾಣದಲ್ಲಿ ಪ್ರತಿ ದಿನ ಒಂದಲ್ಲ ಒಂದು ವಿಡಿಯೋ ವೈರಲ್‌ ಆಗ್ತಿರುತ್ತದೆ. ಈಗ ಮಹಿಳೆಯೊಬ್ಬಳು, ವೃದ್ಧ ಟ್ಯಾಕ್ಸಿ ಡ್ರೈವರ್‌ ಮೇಲೆ ಕೂಗಾಡುತ್ತಿರುವ ವಿಡಿಯೋ ವೈರಲ್‌ ಆಗಿದೆ. ಘಟನೆ ಮುಂಬೈನಲ್ಲಿ Read more…

ಇಲ್ಲಿದೆ ಮಾರಾಟ ಸ್ಥಗಿತಗೊಂಡ ‘ಪತಂಜಲಿ’ ಯ 14 ಉತ್ಪನ್ನಗಳ ಸಂಪೂರ್ಣ ಪಟ್ಟಿ

ಈ ವರ್ಷದ ಏಪ್ರಿಲ್ ತಿಂಗಳಿನಲ್ಲಿ ಉತ್ತರಾಖಾಂಡ ಸರ್ಕಾರದ ಪರವಾನಗಿ ಪ್ರಾಧಿಕಾರ ಪತಂಜಲಿ ಸಂಸ್ಥೆಯ 14 ಉತ್ಪನ್ನಗಳನ್ನು ಅಮಾನತುಗೊಳಿಸಿದ್ದು, ಇವುಗಳ ಮಾರಾಟವನ್ನು ನಿಲ್ಲಿಸಲಾಗಿದೆ ಎಂದು ಪತಂಜಲಿ ಆಯುರ್ವೇದ ಲಿಮಿಟೆಡ್ ಸುಪ್ರೀಂ Read more…

ಉದ್ಯೋಗ ವಾರ್ತೆ : ‘ITBP’ ಯಿಂದ ಕಾನ್ಸ್ ಟೇಬಲ್, ಹೆಡ್ ಕಾನ್ಸ್ ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ನೇಮಕಾತಿ 2024: ಅಧಿಕೃತ ವೆಬ್ಸೈಟ್ itbpolice.nic.in ಮೂಲಕ ಉದ್ಯೋಗ ಅಧಿಸೂಚನೆಗಳನ್ನು ಬಿಡುಗಡೆ ಮಾಡಿದೆ. ಇತ್ತೀಚಿನ ಐಟಿಬಿಪಿ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಉದ್ಯೋಗಾಕಾಂಕ್ಷಿಗಳು, Read more…

BREAKING : ಕೋಲಾರದಲ್ಲಿ ಘೋರ ಘಟನೆ ; ಒಂದೇ ನೇಣಿಗೆ ಕೊರಳೊಡ್ಡಿ ದಂಪತಿ ಆತ್ಮಹತ್ಯೆ..!

ಕೋಲಾರ : ಒಂದೇ ನೇಣಿಗೆ ಕೊರಳೊಡ್ಡಿ ದಂಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೋಲಾರ ತಾಲೂಕಿನ ಕಲ್ವ ಮಂಜಲಿ ಗ್ರಾಮದಲ್ಲಿ ನಡೆದಿದೆ. ಮೃತರನ್ನು ಲಕ್ಷ್ಮಣ ಹಾಗೂ ಅವರ ಪತ್ನಿ ಮಾಲಾಶ್ರೀ Read more…

ALERT : ಪೋಷಕರೇ ಎಚ್ಚರ ; ಹುಬ್ಬಳ್ಳಿಯಲ್ಲಿ ‘ಆನ್ ಲೈನ್ ಗೇಮ್’ ವ್ಯಾಮೋಹಕ್ಕೆ ವಿದ್ಯಾರ್ಥಿ ಬಲಿ.!

ಹುಬ್ಬಳ್ಳಿ : ಆನ್ ಲೈನ್ ಗೇಮ್ ವ್ಯಾಮೋಹಕ್ಕೆ ವಿದ್ಯಾರ್ಥಿ ಬಲಿಯಾದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಮೃತ ವಿದ್ಯಾರ್ಥಿಯನ್ನು ರಾಕೇಶ್ ಶ್ರೀಶೈಲ ಜಂಬಲದಿನ್ನಿ ಎಂದು ಗುರುತಿಸಲಾಗಿದೆ. ಹುಬ್ಬಳ್ಳಿಯ ಶಿರಡಿ ನಗರದ Read more…

ಬೆಂಗಳೂರಿಗೆ ಮತ್ತೊಂದು ವಿಮಾನ ನಿಲ್ದಾಣ ಅತ್ಯಗತ್ಯವೆಂದು ಪ್ರತಿಪಾದಿಸಿದ ‘ಕ್ಯಾಪ್ಟನ್’ ಗೋಪಿನಾಥ್

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಯಾಣಿಕರಿಂದ ಕಿಕ್ಕಿರಿದಿರುತ್ತದೆ. ಸಂಚಾರ ದಟ್ಟಣೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಮತ್ತೊಂದು ವಿಮಾನ ನಿಲ್ದಾಣ ನಿರ್ಮಿಸಲು ಸರ್ಕಾರ ಚಿಂತನೆ ನಡೆಸಿದೆ. Read more…

BIG UPDATE : ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಕೆ ಆರಂಭ ; ಇಲ್ಲಿದೆ ವೈರಲ್ ಸುದ್ದಿಯ ಅಸಲಿಯತ್ತು..!

ಬೆಂಗಳೂರು : ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಕೆ ಆರಂಭವಾಗಿದೆ ಎಂಬ ಸುದ್ದಿ ಹಾಗೂ ವದಂತುಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಜನರು ರೇಷನ್ ಕಾರ್ಡ್ ನೋಂದಣಿ ಕೇಂದ್ರಗಳತ್ತ Read more…

World Population Day: 43 ನೇ ವಯಸ್ಸಿನಲ್ಲಿ 10ನೇ ಮಗುವಿಗೆ ಜನ್ಮ ನೀಡಿದ ಮಧ್ಯಪ್ರದೇಶ ಮಹಿಳೆ…!

ಇಂದು ವಿಶ್ವ ಜನಸಂಖ್ಯಾ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಇದಕ್ಕೂ ಎರಡು ದಿನ ಮುನ್ನ ಅಂದರೆ ಮಂಗಳವಾರದಂದು ಮಧ್ಯಪ್ರದೇಶದ ಬೈಗಾ ಬುಡಕಟ್ಟಿಗೆ ಸೇರಿದ ಮಹಿಳೆಯೊಬ್ಬರು ತಮ್ಮ 43ನೇ ವಯಸ್ಸಿನಲ್ಲಿ 10ನೇ ಮಗುವಿಗೆ Read more…

‘ಎ ನೈಟ್ ಆಫ್ STARS & JOSH ಆ್ಯಪ್’ : ಬೆಂಗಳೂರಿನಲ್ಲಿ ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ

ಬೆಂಗಳೂರು : ಬೆಂಗಳೂರಿನ ಪ್ರತಿಷ್ಠಿತ ಅರಮನೆ ಮೈದಾನದಲ್ಲಿ ನಡೆದ ‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ’ ಸಂಭ್ರಮ ಮತ್ತು ವೈಭವದ ಸಂಜೆಗೆ ಸಾಕ್ಷಿಯಾಯಿತು. ಕನ್ನಡ ಚಲನಚಿತ್ರೋದ್ಯಮದ ಎಲ್ಲಾ ಪ್ರಮುಖ ತಾರೆಯರನ್ನು Read more…

WATCH VIDEO : ರಾಮ ಸೇತುವಿನ ಅಚ್ಚರಿಯ ರಹಸ್ಯಗಳನ್ನು ಬಿಚ್ಚಿಟ್ಟ ಇಸ್ರೋ , ಬೃಹತ್ ಹೊಸ ನಕ್ಷೆ ಬಹಿರಂಗ..!

ಭಾರತೀಯ ವಿಜ್ಞಾನಿಗಳು ಅಮೆರಿಕದ ಉಪಗ್ರಹದ ದತ್ತಾಂಶವನ್ನು ಬಳಸಿಕೊಂಡು ರಾಮ ಸೇತು (ಆಡಮ್ಸ್ ಸೇತುವೆ) ನ ಅತ್ಯಂತ ವಿವರವಾದ ನಕ್ಷೆಯನ್ನು ರಚಿಸಿದ್ದಾರೆ. ಈ ನಕ್ಷೆಯು 29 ಕಿಲೋಮೀಟರ್ ಉದ್ದದ ರಾಮ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...