Latest News

ಗರಿ ಗರಿ ಸಿಹಿ – ಖಾರ ಶಂಕರ ಪೋಳಿ ಮಾಡುವ ಸಿಂಪಲ್ ರೆಸಿಪಿ ಇಲ್ಲಿದೆ

ಕೇವಲ 15 ನಿಮಿಷದಲ್ಲಿ ಮಾಡಬಹುದಾದ ಹೋಂ ಮೇಡ್ ಬಿಸ್ಕಟ್ ಶಂಕರ ಪೋಳಿ ಮಾಡುವ ಸಿಂಪಲ್ ರೆಸಿಪಿ…

ಅಚ್ಚರಿ ಹುಟ್ಟಿಸುವಂತಿದೆ ವಯಸ್ಸಾದಂತೆ ನಿದ್ದೆ ಕಡಿಮೆಯಾಗುವುದರ ಹಿಂದಿನ ಕಾರಣ…!

ವಯಸ್ಸಾದಂತೆ ನಮ್ಮ ನಿದ್ದೆಯ ಅವಧಿ ಕಡಿಮೆಯಾಗುತ್ತಾ ಹೋಗುತ್ತದೆ. ವೃದ್ಧರು ಬೆಳಗ್ಗೆ ಬಹಳ ಬೇಗನೆ ಎದ್ದೇಳುತ್ತಾರೆ. ಕೆಲವೊಮ್ಮೆ…

ಸ್ಲೀವ್ ಲೆಸ್ ಡ್ರೆಸ್ ಧರಿಸಲು‌ ಅನುಸರಿಸಿ ಈ ಟಿಪ್ಸ್

ಸ್ಲೀವ್ ಲೆಸ್ ಉಡುಪು ನಿಮಗೆ ಬಹಳ ಇಷ್ಟವೇ, ಆದರೆ ಅದನ್ನು ಧರಿಸಲು ಮುಜುಗರ ಪಡುತ್ತೀರಾ, ಹಾಗಾದರೆ…

ಮಲಗುವಾಗ ದಿಂಬಿನ ಬಳಿ ಈ 4 ವಸ್ತುಗಳನ್ನು ಇಟ್ಟುಕೊಳ್ಳುವುದರಿಂದ ಆಗಬಹುದು ಕೋಟ್ಯಾಧಿಪತಿ…..!

ವಾಸ್ತು ಶಾಸ್ತ್ರದಲ್ಲಿ ಕೆಲವು ವಿಷಯಗಳನ್ನು ಹೇಳಲಾಗಿದೆ, ಇದು ಜೀವನದಲ್ಲಿ ನಕಾರಾತ್ಮಕ ಶಕ್ತಿಯನ್ನು ನಾಶಪಡಿಸುತ್ತದೆ ಮತ್ತು ಧನಾತ್ಮಕ…

ಶೌಚಾಲಯಕ್ಕೆ ಹೋಗಲು ಅನುಮತಿ ಕೇಳಿದ್ದಕ್ಕೆ ಹಿಗ್ಗಾಮುಗ್ಗಾ ಥಳಿಸಿದ ಶಿಕ್ಷಕಿ: ವಿದ್ಯಾರ್ಥಿ ಮೂರ್ಛೆ ಹೋಗುತ್ತಿದ್ದಂತೆ ಪರಾರಿ…!

ಚಾಮರಾಜನಗರ: ಶಾಲೆಯಲ್ಲಿ ಶೌಚಾಲಯಕ್ಕೆ ತೆರಳಲು ಅನುಮತಿ ಕೇಳಿದ್ದಕ್ಕೆ ವಿದ್ಯಾರ್ಥಿಗೆ ಶಿಕ್ಷಕಿ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಚಾಮರಾಜನಗರ…

BREAKING: ರಾಜ್ಯದಲ್ಲಿ ಮತ್ತೊಂದು ಬ್ಯಾಂಕ್ ದರೋಡೆ: ಚಡಚಣದಲ್ಲಿ SBI ಬ್ಯಾಂಕ್ ಮ್ಯಾನೇಜರ್, ಸಿಬ್ಬಂದಿ ಕಟ್ಟಿ ಹಾಕಿ ಅಪಾರ ನಗದು, ಚಿನ್ನ ಲೂಟಿ

ವಿಜಯಪುರ: ರಾಜ್ಯದಲ್ಲಿ ಮತ್ತೊಂದು ಬ್ಯಾಂಕ್ ನಲ್ಲಿ ದರೋಡೆ ನಡೆದಿದೆ. ವಿಜಯಪುರ ಜಿಲ್ಲೆ ಚಡಚಣದಲ್ಲಿ ಎಸ್.ಬಿ.ಐ. ಬ್ಯಾಂಕ್…

BREAKING NEWS: ವಿಜಯಪುರದಲ್ಲಿ ಆಘಾತಕಾರಿ ಘಟನೆ: SBI ಬ್ಯಾಂಕ್ ಮ್ಯಾನೇಜರ್, ಸಿಬ್ಬಂದಿ ಕಟ್ಟಿ ಹಾಕಿ ಅಪಾರ ನಗದು, ಚಿನ್ನ ದರೋಡೆ

ವಿಜಯಪುರ: ಬ್ಯಾಂಕ್ ಮ್ಯಾನೇಜರ್ ಮತ್ತು ಸಿಬ್ಬಂದಿಯ ಕೈಕಾಲು ಕಟ್ಟಿ ಹಾಕಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ…

ಗದಗದಲ್ಲಿ ಭಾರಿ ಮಳೆ ಅವಾಂತರ: ಹಳ್ಳದ ನೀರಲ್ಲಿ ಕೊಚ್ಚಿ ಹೋದ ಆರೋಗ್ಯ ಇಲಾಖೆ ಸಿಬ್ಬಂದಿ: ಇಬ್ಬರ ರಕ್ಷಣೆ, ಒಬ್ಬರಿಗೆ ಹುಡುಕಾಟ

ಗದಗ: ಗದಗ ಜಿಲ್ಲೆಯಲ್ಲಿ ಭಾರಿ ಮಳೆಯಿಂದ ಅವಾಂತರ ಉಂಟಾಗಿದೆ. ಆರೋಗ್ಯ ಇಲಾಖೆ ಸಿಬ್ಬಂದಿ ಹಳ್ಳದಲ್ಲಿ ಕೊಚ್ಚಿ…

ಬೆಂಗಳೂರಲ್ಲಿ ಅಗ್ನಿ ಅವಘಡ: ಪೊಲೀಸರ ಸಮಯಪ್ರಜ್ಞೆಯಿಂದ ತಪ್ಪಿದ ಭಾರೀ ದುರಂತ

ಬೆಂಗಳೂರು: ಬೆಂಗಳೂರಿನಲ್ಲಿ ನಿನ್ನೆ ರಾತ್ರಿ ಅಗ್ನಿ ಅವಘಡ ಸಂಭವಿಸಿದೆ. ಪೊಲೀಸರ ಸಮಯ ಪ್ರಜ್ಞೆಯಿಂದ ಭಾರಿ ದುರಂತ…

BREAKING: ಒಂದೇ ಮನೆಯಲ್ಲಿ 4,271 ಮತದಾರರ ನೋಂದಣಿ: ‘ಮತ ಕಳವು’ ಅಕ್ರಮ ರಹಸ್ಯ ಬಿಚ್ಚಿಟ್ಟ ಎಎಪಿ ಸಂಸದ ಸಂಜಯ್ ಸಿಂಗ್

ಲಕ್ನೋ: ಉತ್ತರ ಪ್ರದೇಶದ ಮತದಾರರ ಪಟ್ಟಿಯಲ್ಲಿ ದೊಡ್ಡ ಪ್ರಮಾಣದ ಅಕ್ರಮಗಳು ನಡೆದಿವೆ ಎಂದು ಎಎಪಿ ರಾಜ್ಯಸಭಾ…