alex Certify Latest News | Kannada Dunia | Kannada News | Karnataka News | India News - Part 220
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ‘ಸೆನ್ಸೆಕ್ಸ್’ ಆರಂಭಿಕ ವಹಿವಾಟಿನಲ್ಲಿ ಏರಿಕೆ ; ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದ ‘ನಿಫ್ಟಿ’.!

ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 185.55 ಪಾಯಿಂಟ್ ಏರಿಕೆ ಕಂಡು 80,850.41 ಕ್ಕೆ ತಲುಪಿದ್ದರೆ, ನಿಫ್ಟಿ 63.35 ಪಾಯಿಂಟ್ ಏರಿಕೆ ಕಂಡು 24,650.05 ಕ್ಕೆ ತಲುಪಿದೆ. 30 ಷೇರುಗಳ Read more…

JOB ALERT : ‘ಪದವಿ’ ಪಾಸಾದವರಿಗೆ ಗುಡ್ ನ್ಯೂಸ್ ; ‘ಇಂಡಿಯನ್ ಬ್ಯಾಂಕ್’ ನಲ್ಲಿ 1500 ಹುದ್ದೆಗಳಿಗೆ ಅರ್ಜಿ ಆಹ್ವಾನ

ಇಂಡಿಯನ್ ಬ್ಯಾಂಕ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಇಂಡಿಯನ್ ಬ್ಯಾಂಕ್ ಅಧಿಕೃತ ಅಧಿಸೂಚನೆಯ ಪ್ರಕಾರ, ಕೇವಲ 1500 ಹುದ್ದೆಗಳು ಖಾಲಿ ಇವೆ. ಆಸಕ್ತರು ನಿಗದಿತ ದಿನಾಂದೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. Read more…

Rain Alert : ಕರ್ನಾಟಕ ಸೇರಿ ಹಲವೆಡೆ ಭಾರಿ ‘ಮಳೆ’ ಮುನ್ಸೂಚನೆ ; ಮೂರು ರಾಜ್ಯಗಳಿಗೆ ‘ರೆಡ್ ಅಲರ್ಟ್’ ಘೋಷಿಸಿದ IMD

ನವದೆಹಲಿ: ಜುಲೈ 16 ರ ಮಂಗಳವಾರ ಕರ್ನಾಟಕ, ಮಹಾರಾಷ್ಟ್ರ, ಕೇರಳ ಮತ್ತು ಕೊಂಕಣ ಗೋವಾದ ಕೆಲವು ಭಾಗಗಳಲ್ಲಿ ಭಾರಿ ಮಳೆ ಮತ್ತು ಗುಡುಗು ಸಹಿತ ಮಳೆಯಾಗಲಿದೆ ಎಂದು ಭಾರತ Read more…

ಹೆಬ್ಬಾಳೆ ಸೇತುವೆ ಜಲಾವೃತ: ಹೊರನಾಡು-ಕಳಸ ಸಂಪರ್ಕ ಕಡಿತ

ಚಿಕ್ಕಮಗಳೂರು: ಧಾರಾಕಾರ ಮಳೆಯಿಂದಾಗಿ ಕರಾವಳಿ, ಮಲೆನಾಡು ಪ್ರದೇಶಗಳಲ್ಲಿ ಅವಾಂತರಗಳು ಸೃಷ್ಟಿಯಾಗಿವೆ. ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ಹಲವು ಪ್ರದೇಶಗಳು ಜಾಲಾವೃತಗೊಂಡಿವೆ. ಇನ್ನು ಹಲವೆಡೆ ಭೂಕುಸಿತ, ಗುಡ್ಡ ಕುಸಿತ ಸಂಭವಿಸಿ Read more…

ರಾಜ್ಯದಲ್ಲಿ ಡೆಂಗ್ಯೂ ಭೀತಿ ; ಗ್ರಾ. ಪಂ ಕಾರ್ಯಪಡೆ ಸದಸ್ಯರಿಗೆ ‘You Tube’ ಆಧಾರಿತ ತರಬೇತಿ.!

ಬೆಂಗಳೂರು : ರಾಜ್ಯದಲ್ಲಿ ಡೆಂಗ್ಯೂ ಭೀತಿ ಹಿನ್ನೆಲೆ ಗ್ರಾಮ ಪಂಚಾಯತ್ ಕಾರ್ಯಪಡೆ(GPTF) ಸದಸ್ಯರಿಗೆ ಸರ್ಕಾರ You Tube ಆಧಾರಿತ ತರಬೇತಿ ಆಯೋಜನೆ ಮಾಡಿದೆ. ರಾಜ್ಯದಲ್ಲಿ ಡೆಂಗ್ಯೂ ಪ್ರಕರಣ ವರದಿಯಾಗುತ್ತಿರುವ Read more…

BIG NEWS: ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತ: ಹೊನ್ನಾವರ-ಬೆಂಗಳೂರು ರಸ್ತೆ ಸಂಪೂರ್ಣ ಬಂದ್

ಕಾರವಾರ: ಕರಾವಳಿ ಜಿಲ್ಲೆಗಳಲ್ಲಿ ವರುಣಾರ್ಭಟ ಹೆಚ್ಚುತ್ತಿದ್ದು, ಮಳೆ ಅವಾಂತರಕ್ಕೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿದ ಪರಿಣಾಮ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ 15 Read more…

ನಗದು, ಚಿನ್ನಾಭರಣ ಇದ್ದ ಬ್ಯಾಗ್ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಸ್ವಚ್ಛತಾ ಸಿಬ್ಬಂದಿ

ಬಳ್ಳಾರಿ: ಪ್ರಯಾಣಿಕರೊಬ್ಬರು ಬಸ್ ನಲ್ಲಿ ಬಿಟ್ಟು ಹೋಗಿದ್ದ ನಗದು ಹಾಗೂ ಚಿನ್ನಾಭರಣ ಇದ್ದ ಬ್ಯಾಗ್ ಅನ್ನು ಹಿಂತಿರುಗಿಸುವ ಮೂಲಕ ಬಸ್ ನಿಲ್ದಾಣದ ಸ್ವಚ್ಛತಾ ಸಿಬ್ಬಂದಿ ಪ್ರಾಮಾಣಿಕತೆ ಮರೆದಿದ್ದಾರೆ. ಹಗರಿಬೊಮ್ಮನಹಳ್ಳಿ Read more…

ಮದ್ಯ ಸೇವಿಸಿ ಶಾಲೆಗೆ ಬರುತ್ತಿದ್ದ ಶಿಕ್ಷಕ ಸಸ್ಪೆಂಡ್

ವಿಜಯಪುರ: ಮದ್ಯಪಾನ ಮಾಡಿ ಶಾಲೆಗೆ ಬರುತ್ತಿದ್ದ ಶಿಕ್ಷಕನನ್ನು ಅಮಾನತು ಮಾಡಲಾಗಿದೆ. ಬಬಲೇಶ್ವರ ತಾಲೂಕು ಕಂಬಾಗಿ ತೋಟದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಎ.ಸಿ. ನಾರಾಯಣಪುರ ಅವರನ್ನು ಸೇವೆಯಿಂದ Read more…

BREAKING NEWS: ಪೆಟ್ರೋಲ್ ಸುರಿದು ಶೆಡ್ ಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು: ಇಬ್ಬರು ಮಹಿಳೆಯರು ಸಜೀವದಹನ

ಬಾಗಲಕೋಟೆ: ದುಷ್ಕರ್ಮಿಗಳ ಅಟ್ಟಹಾಸಕ್ಕೆ ಇಬ್ಬರು ಮಹಿಳೆಯರು ಸಜೀವದಹನವಾಗಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. ತಗಡಿನ ಶೆಡ್ ಗೆ ಪೆಟ್ರೋಲ್ ಸುರಿದು ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಪರಿಣಾಮ ಶೆಡ್ ನಲ್ಲಿದ್ದ ಇಬ್ಬರು Read more…

BREAKING: ಬಿಹಾರದಲ್ಲಿ ಮಾಜಿ ಸಚಿವನ ತಂದೆ ಬರ್ಬರ ಹತ್ಯೆ

ಪಾಟ್ನಾ: ಬಿಹಾರದ ಮಾಜಿ ಸಚಿವರ ತಂದೆಯ ಬರ್ಬರ ಕೊಲೆ ಮಾಡಲಾಗಿದೆ. ವಿಕಾಸಶೀಲ್ ಇನ್ಸಾನ್ ಪಾರ್ಟಿ(ವಿಐಪಿ) ಮುಖ್ಯಸ್ಥ ಮುಖೇಶ್ ಸಹಾನಿ ಅವರ ತಂದೆ ಜಿತನ್ ಸಹಾನಿ ಅವರನ್ನು ಅಪರಿಚಿತ ದುಷ್ಕರ್ಮಿಗಳು Read more…

ವಾಲ್ಮೀಕಿ ನಿಗಮ ಹಗರಣ: ಮತ್ತೊಬ್ಬ ಆರೋಪಿ ಅರೆಸ್ಟ್

ಬೆಂಗಳೂರು: ಮಹರ್ಷಿ ವಾಲ್ಮೀಕಿ ನಿಗಮದ ಬಹುಕೋಟಿ ಹಣ ಅಕ್ರಮ ವರ್ಗಾವಣೆ ಪ್ರಕರಣ ಸಂಬಂಧ ಹಣ ಸಾಗಾಣಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಬಿಎಸ್ಎನ್ಎಲ್ ಮಹಿಳಾ ಅಧಿಕಾರಿಯೊಬ್ಬರ ಪತಿಯನ್ನು ಎಸ್ಐಟಿ ಸೋಮವಾರ Read more…

BIG NEWS: ಜು. 16- 19ರ ನಡುವೆ ಭೂಮಿಗೆ ಅಪಾಯಕಾರಿ ಕ್ಷುದ್ರಗ್ರಹ ಅಪ್ಪಳಿಸುವ ಸಾಧ್ಯತೆ

ಚಿತ್ರದುರ್ಗ: ಜುಲೈ 16 ರಿಂದ 19ರ ನಡುವೆ ಅಪಾಯಕಾರಿ ಕ್ಷುದ್ರಗ್ರಹವೊಂದು ಭೂಮಿಗೆ ಅಪ್ಪಳಿಸುವ ಸಾಧ್ಯತೆ ಇದೆ. ಆದರೆ ಅದರ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದು ಹವ್ಯಾಸ ಖಗೋಳ Read more…

ಹೃದಯಾಘಾತವನ್ನು ತಪ್ಪಿಸಲು ಸುಲಭದ ಮಾರ್ಗ; ಪ್ರತಿದಿನ ಹತ್ತಬೇಕು ಮೆಟ್ಟಿಲು…!

ಆರೋಗ್ಯವಾಗಿರಲು ದೈಹಿಕವಾಗಿ ಸಕ್ರಿಯವಾಗಿರುವುದು ಬಹಳ ಮುಖ್ಯ. ನಿಯಮಿತವಾದ ವ್ಯಾಯಾಮ ಮತ್ತು ಯೋಗದ ಮೂಲಕ ಫಿಟ್‌ ಆಗಿರಬಹುದು. ಇದರ ಜೊತೆಜೊತೆಗೆ ಸಣ್ಣ-ಪುಟ್ಟ ದೈನಂದಿನ ಅಭ್ಯಾಸಗಳು ಸಹ ಪ್ರಮುಖ ಪಾತ್ರವನ್ನು ವಹಿಸುತ್ತವೆ. Read more…

ಶತಕೋಟಿ ಮೌಲ್ಯದ ಸಂಪತ್ತು…………..ಸೌಂದರ್ಯದಲ್ಲೂ ಕಮ್ಮಿಯಿಲ್ಲ ಅರಬ್ ರಾಜಕುಮಾರಿಯರು…..!

ರಾಜಮನೆತನಗಳು ಎಂದಾಕ್ಷಣ ಬ್ರಿಟನ್, ಗ್ರೀಸ್ ಅಥವಾ ಸ್ಪೇನ್ ನೆನಪಾಗುತ್ತದೆ. ಆದರೆ ಬ್ರಿಟನ್ ಮತ್ತು ಸ್ಪೇನ್‌ನ ರಾಜಮನೆತನಗಳಿಗಿಂತ ಹೆಚ್ಚು ಶ್ರೀಮಂತ ಮತ್ತು ಶಕ್ತಿಯುತವಾದ ಇತರ ರಾಜ ಕುಟುಂಬಗಳು ಜಗತ್ತಿನಲ್ಲಿವೆ. ಅಲ್ಲಿನ Read more…

BREAKING: ಉಗ್ರರೊಂದಿಗಿನ ಗುಂಡಿನ ಕಾಳಗದಲ್ಲಿ ನಾಲ್ವರು ಯೋಧರು ಹುತಾತ್ಮ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ವಿರುದ್ಧ ಕಾರ್ಯಾಚರಣೆಯಲ್ಲಿ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ. ಯೋಧರು ಉಗ್ರರ ನಡುವೆ ದೋಡಾದಲ್ಲಿ ಗುಂಡಿನ ಕಾಳಗ ನಡೆದಿದ್ದು, ಗುಂಡಿನ ಚಕಮುಕಿಯ ವೇಳೆ ನಾಲ್ವರು Read more…

ಭಾರತದಲ್ಲಿ ಲಾಂಚ್‌ ಆಗಿದೆ ಆಡಿ ಕ್ಯೂ5 ಬೋಲ್ಡ್‌ ಕಾರು; ಅದ್ಭುತವಾಗಿದೆ ವಿನ್ಯಾಸ ಮತ್ತು ಫೀಚರ್ಸ್‌…!

ಐಷಾರಾಮಿ ಕಾರು ತಯಾರಿಕಾ ಕಂಪನಿ ಆಡಿ ಇಂಡಿಯಾ, ಭಾರತದಲ್ಲಿ ಕ್ಯೂ5ನ ಬೋಲ್ಡ್ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಆಡಿ ಕ್ಯೂ5 ಅದ್ಭುತ ವೈಶಿಷ್ಟ್ಯಗಳನ್ನು ಮತ್ತು ಸುಂದರ ವಿನ್ಯಾಸವನ್ನು ಹೊಂದಿದೆ. ಕ್ಯೂ5 Read more…

1000 ಗ್ರಾಮ ಆಡಳಿತಾಧಿಕಾರಿಗಳು, 750 ಸರ್ಕಾರಿ ಸರ್ವೆಯರ್, 35 ಎಡಿಎಲ್ಆರ್ ಗಳ ನೇಮಕಾತಿ

ಬೆಂಗಳೂರು: ಸರ್ವೆ ಇಲಾಖೆಯಲ್ಲಿನ ಅನೇಕ ಸಮಸ್ಯೆಗಳಿಂದ ರೈತರು ಸಂಕಷ್ಟಕ್ಕೀಡಾಗಿರುವುದು ಸರ್ಕಾರ ಗಮನದಲ್ಲಿದೆ. ಒಂದು ಸಾವಿರ ಗ್ರಾಮ ಲೆಕ್ಕಗರು, 750 ಸರ್ವೆಯರ್ ಗಳನ್ನು ನೇಮಕ ಮಾಡುವ ಮೂಲಕ ಸಮಸ್ಯೆ ಬಗೆಹರಿಸಲು Read more…

ಪರ್ವತಗಳಲ್ಲೂ ನಯವಾಗಿ ಓಡಬಲ್ಲ ಅತ್ಯುತ್ತಮ ರೋಡ್‌ಸ್ಟರ್ ಬೈಕ್‌ಗಳು

ಭಾರತದ ರಸ್ತೆಗಳಿಗೆ ರೋಡ್‌ಸ್ಟರ್ ಬೈಕ್‌ಗಳು ಹೇಳಿಮಾಡಿಸಿದಂತಿರುತ್ತವೆ. ಈ ಬೈಕ್‌ಗಳು ಪರ್ವತಗಳಲ್ಲೂ ಆರಾಮಾಗಿ ಚಲಿಸಬಲ್ಲವು. ಈ ಬೈಕ್‌ಗಳ ಎಂಜಿನ್‌ಗಳು ಪವರ್‌ಫುಲ್ಲಾಗಿರುತ್ತವೆ. ವಿಶೇಷವಾಗಿ ಯುವಕರು ಈ ಬೈಕ್‌ಗಳನ್ನು ಇಷ್ಟಪಡುತ್ತಾರೆ. ಭಾರತದಲ್ಲಿ ಲಭ್ಯವಿರುವ Read more…

ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್: ರಾಜ್ಯದಿಂದಲೂ ಉಚಿತವಾಗಿ ಸಾರವರ್ಧಿತ ಅಕ್ಕಿ ವಿತರಣೆ

ಬೆಂಗಳೂರು: ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಕೇಂದ್ರ ಸರ್ಕಾರ ನೀಡುತ್ತಿರುವಂತೆ ಸಾರವರ್ಧಿತ ಅಕ್ಕಿಯನ್ನು ರಾಜ್ಯದಿಂದಲೂ ವಿತರಿಸುವ ಬಗ್ಗೆ ಪರಿಶೀಲನೆ ನಡೆಸುವುದಾಗಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಹೆಚ್. Read more…

ಖಾಸಗಿ ಭಾಗದ ತುರಿಕೆ ದೂರ ಮಾಡಲು ಇಲ್ಲಿದೆ ‘ಮನೆ ಮದ್ದು’

ಮಹಿಳೆಯರ ಖಾಸಗಿ ಭಾಗದಲ್ಲಿ ಸಮಸ್ಯೆ ಕಾಣಿಸಿಕೊಳ್ಳೋದು ಸಹಜ. ಅನೇಕ ಬಾರಿ ಈ ವಿಷ್ಯವನ್ನು ಮಹಿಳೆಯರು ಯಾರ ಬಳಿಯೂ ಹೇಳುವುದಿಲ್ಲ. ಹಾಗೆ ಮಾಡಿದಾಗ ಸಮಸ್ಯೆ ಜಾಸ್ತಿಯಾಗುತ್ತದೆ. ಮನೆಯಿಂದ ಹೊರಗೆ ಹೋದಾಗ Read more…

ರಾಜ್ಯದಲ್ಲಿ ಪ್ರತಿ ಜಿಲ್ಲೆಗೊಂದು ಸರ್ಕಾರಿ ಮೆಡಿಕಲ್ ಕಾಲೇಜು

ಬೆಂಗಳೂರು: ರಾಜ್ಯದಲ್ಲಿ ಪ್ರತಿ ಜಿಲ್ಲೆಗೊಂದು ಸರ್ಕಾರಿ ಮೆಡಿಕಲ್ ಕಾಲೇಜು ಆರಂಭಿಸಬೇಕೆಂಬುದು ಸರ್ಕಾರದ ನೀತಿಯಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ. ವಿಧಾನ ಪರಿಷತ್ Read more…

ನೀವೂ ʼಮಕ್ಕಳʼ ಮೇಲೆ ಕೂಗಾಡ್ತೀರಾ……? ಹಾಗಾದ್ರೆ ಇದನ್ನೊಮ್ಮೆ ಓದಿ

  ಸಾಮಾನ್ಯವಾಗಿ 14-15 ವರ್ಷದ ಮಕ್ಕಳದ್ದು ತುಂಬಾ ತುಂಟ ಸ್ವಭಾವ. ಈ ವಯಸ್ಸಿನಲ್ಲಿ ಹುಡುಗಾಟ ಹೆಚ್ಚು. ಓದಿನ ಕಡೆಗೂ ಗಮನ ಕಡಿಮೆಯಾಗಿರುತ್ತದೆ. ಅಂತಹ ಮಕ್ಕಳ ಮೇಲೆ ತಂದೆ-ತಾಯಿ ರೇಗಾಡುವುದು Read more…

ಅಮೆರಿಕ ಅಧ್ಯಕ್ಷೀಯ ಚುನಾವಣೆ: ರಿಪಬ್ಲಿಕನ್ ಅಭ್ಯರ್ಥಿಯಾಗಿ ಡೊನಾಲ್ಡ್ ಟ್ರಂಪ್ ಔಪಚಾರಿಕ ಘೋಷಣೆ

ವಾಷಿಂಗ್ಟನ್: ಇತ್ತೀಚೆಗೆ ಹತ್ಯೆ ಯತ್ನದಿಂದ ಬದುಕುಳಿದಿದ್ದ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಮಿಲ್ವಾಕಿಯಲ್ಲಿ ಪಕ್ಷದ ರಾಷ್ಟ್ರೀಯ ಸಮಾವೇಶದ ಆರಂಭದಲ್ಲಿ ಶ್ವೇತಭವನಕ್ಕೆ ಮತ್ತೊಮ್ಮೆ ಸ್ಪರ್ಧಿಸಲು ರಿಪಬ್ಲಿಕನ್ ಪಕ್ಷವು Read more…

ಹದಿಹರೆಯದಲ್ಲೇ ಕೂದಲು ಬೆಳ್ಳಗಾಗ್ತಿದ್ಯಾ…..? ಇಲ್ಲಿದೆ ಪರಿಹಾರ

ವೃದ್ಯಾಪ್ಯ ಬಂದ್ಮೇಲೆ ಕೂದಲು ಬೆಳ್ಳಗಾಗುವುದು ಸಹಜ. ಆದ್ರೆ ಕೆಲವರಿಗೆ ಚಿಕ್ಕ ವಯಸ್ಸಿನಲ್ಲೇ ಕೂದಲು ನೆರೆತು ಹೋಗಲಾರಂಭಿಸುತ್ತದೆ. ಆನುವಂಶೀಯತೆ, ಪೋಷಕಾಂಶಗಳ ಕೊರತೆ ಹಾಗೂ ಪರಿಸರ ಸಂಬಂಧಿ ಸಮಸ್ಯೆಗಳು ಈ ರೀತಿ Read more…

ಇದೇ ಮೊದಲ ಬಾರಿಗೆ ಲೋಕ ಅದಾಲತ್ ನಲ್ಲಿ ರಾಜೀ ಸಂಧಾನದ ಮೂಲಕ 40 ಲಕ್ಷ ಪ್ರಕರಣ ಇತ್ಯರ್ಥ: ಕಾನೂನು ಪ್ರಾಧಿಕಾರ ದಾಖಲೆ

ಬೆಂಗಳೂರು: ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರ ವತಿಯಿಂದ ರಾಜ್ಯಾದ್ಯಂತ ಜುಲೈ 13ರಂದು ಹಮ್ಮಿಕೊಂಡಿದ್ದ ಲೋಕ ಅದಾಲತ್ ನಲ್ಲಿ ನ್ಯಾಯಾಲಯದಲ್ಲಿ ಬಾಕಿ ಇದ್ದ ವಿವಾದ ಪೂರ್ವ ಪ್ರಕರಣಗಳು ಸೇರಿ 40 Read more…

ʼಬೆನ್ನುʼ ನೋವನ್ನು ನಿರ್ಲಕ್ಷಿಸಲೇಬೇಡಿ

ಇತ್ತೀಚೆಗೆ ಬೆನ್ನು ನೋವು ಸಾಮಾನ್ಯ ಎನ್ನುವಂತಾಗಿದೆ. ಅನೇಕರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದನ್ನು ನಿರ್ಲಕ್ಷ್ಯ ಮಾಡಿದ್ರೆ ಸಮಸ್ಯೆ ದೊಡ್ಡದಾಗುತ್ತದೆ. ಬೆನ್ನು ನೋವು ಮತ್ತು ಅದರಿಂದ ಉಂಟಾಗುವ ಗಂಭೀರ ಅಪಾಯಗಳ Read more…

ಈ ವಿಶಿಷ್ಟ ನೀರು ಕುಡಿಯುವುದರಿಂದ ಇದೆ ಸಾಕಷ್ಟು ಪ್ರಯೋಜನ

ಬೆಂಡೆಕಾಯಿ ಅತ್ಯಂತ ರುಚಿಕರವಾದ ತರಕಾರಿಗಳಲ್ಲೊಂದು. ಬಹುತೇಕ ಎಲ್ಲರ ಫೇವರಿಟ್‌ ಕೂಡ. ಬೆಂಡೆಕಾಯಿ ಸೇವನೆಯಿಂದ ಸಾಕಷ್ಟು ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ನಿಮ್ಮ ದೇಹದಲ್ಲೇನಾದ್ರೂ ರಕ್ತದ ಕೊರತೆಯಿದ್ರೆ ಇಂದಿನಿಂದ್ಲೇ Read more…

ಐದು ವರ್ಷಗಳಿಂದ ಒಂದೇ ಕಡೆ ಬೇರು ಬಿಟ್ಟ ಪೊಲೀಸರ ವರ್ಗಾವಣೆಗೆ ಸೂಚನೆ

ಬೆಂಗಳೂರು: ಕಳೆದ ಐದು ವರ್ಷಗಳಿಂದ ಒಂದೇ ಪೊಲೀಸ್ ಠಾಣೆ ಅಥವಾ ಘಟಕಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸರನ್ನು ಬೇರೆಡೆ ವರ್ಗಾಯಿಸುವಂತೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಮೋಹನ್ ಸೂಚಿಸಿದ್ದಾರೆ. ಎಲ್ಲಾ Read more…

ಸಿಹಿಯಾದ ಬ್ರೆಡ್ ಗುಲಾಬ್ ʼಜಾಮೂನ್ʼ ಮಾಡುವ ವಿಧಾನ

ಗುಲಾಬ್ ಜಾಮೂನ್ ಅಂದ ತಕ್ಷಣ ಎಲ್ಲರ ಬಾಯಲ್ಲೂ ನೀರೂರೋದು ಸಹಜ. ಮಕ್ಕಳಿಗಂತೂ ಇದು ಸಿಕ್ಕಾಪಟ್ಟೆ ಇಷ್ಟವಾದ ಸ್ವೀಟ್. ಸಾಮಾನ್ಯವಾಗಿ ಇನ್ ಸ್ಟಂಟ್ ಹಿಟ್ಟಿನಿಂದ ಜಾಮೂನು ಮಾಡೋದು ಎಲ್ರಿಗೂ ಗೊತ್ತಿದೆ. Read more…

ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದವರಿಗೆ ಗುಡ್ ನ್ಯೂಸ್: 1.73 ಲಕ್ಷ ರೇಷನ್ ಕಾರ್ಡ್ ವಿತರಣೆ

ಬೆಂಗಳೂರು: ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿರುವ ಅವರಿಗೆ ಸಿಹಿ ಸುದ್ದಿ ಸಿಕ್ಕಿದೆ. ಪಡಿತರ ಕಾರ್ಡ್ ಗೆ ಸಲ್ಲಿಕೆಯಾದ ಅರ್ಜಿಗಳ ಪೈಕಿ 1.73 ಲಕ್ಷ ಅರ್ಜಿದಾರರಿಗೆ ಶೀಘ್ರವೇ ಪಡಿತರ ಚೀಟಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...