alex Certify Latest News | Kannada Dunia | Kannada News | Karnataka News | India News - Part 201
ಕನ್ನಡ ದುನಿಯಾ
    Dailyhunt JioNews

Kannada Duniya

ಖಾಸಗಿ ಶಾಲೆ ಮಾನ್ಯತೆ ನವೀಕರಣಕ್ಕೆ ಸುರಕ್ಷತೆ ಪ್ರಮಾಣ ಪತ್ರ ಕಡ್ಡಾಯ: ಸರ್ಕಾರದ ಆದೇಶ ಎತ್ತಿ ಹಿಡಿದ ಹೈಕೋರ್ಟ್

ಬೆಂಗಳೂರು: ಖಾಸಗಿ ಶಾಲೆಗಳ ಮಾನ್ಯತೆ ನವೀಕರಣಕ್ಕೆ ಸುರಕ್ಷತೆ ಪ್ರಮಾಣ ಪತ್ರ ಕಡ್ಡಾಯವೆಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಖಾಸಗಿ ಶಾಲೆಗಳ ಮಾನ್ಯತೆ ನವೀಕರಣಕ್ಕಾಗಿ ಶಾಲಾ ಕಟ್ಟಡ ಸುರಕ್ಷತೆ ಪ್ರಮಾಣ ಪತ್ರ, ನಕ್ಷೆ Read more…

ಥಟ್ಟಂತ ಮಾಡಿ ʼಬ್ರೆಡ್ ಹಲ್ವಾʼ

ಮನೆಗೆ ಯಾರಾದರೂ ಅತಿಥಿಗಳು ಬಂದಾಗ ಅಥವಾ ಸಂಜೆ ಸಮಯದಲ್ಲಿ ಏನಾದರೂ ಸಿಹಿ ತಿನ್ನಬೇಕು ಅನಿಸಿದಾಗ ಥಟ್ಟಂತ ಮಾಡಿ ಈ ಬ್ರೆಡ್ ಹಲ್ವಾ. ಒಂದು ಪ್ಯಾಕ್ ಬ್ರೆಡ್ ಮನೆಯಲ್ಲಿ ಇದ್ದರೆ Read more…

13 ಸಾವಿರ ನಕಲಿ ಮತದಾರರ ಬಗ್ಗೆ ಆಪ್ ದೂರು: ತಕ್ಷಣವೇ ತನಿಖೆಗೆ ಚುನಾವಣಾ ಆಯೋಗ ಆದೇಶ

ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ನಕಲಿ ಮತದಾರರ ಕುರಿತು ಎಎಪಿ ಸಲ್ಲಿಸಿರುವ ದೂರಿನ ತನಿಖೆಗೆ ಮುಖ್ಯ ಚುನಾವಣಾಧಿಕಾರಿಗೆ ನಿರ್ದೇಶನ ನೀಡಲಾಗಿದೆ. ದೆಹಲಿ ಮುಖ್ಯಮಂತ್ರಿ ಮತ್ತು ಎಎಪಿ ನಾಯಕಿ ಅತಿಶಿ Read more…

ದಂಪತಿಗಳ ಕಲಹ ಬಗೆಹರಿದು ಸಂಬಂಧ ಮತ್ತಷ್ಟು ಗಟ್ಟಿಯಾಗಲು ಇಲ್ಲಿದೆ ಟಿಪ್ಸ್

ದಂಪತಿಗಳು ಎಂದ ಬಳಿಕ ಸಣ್ಣ ಪುಟ್ಟ ವಿಷಯಕ್ಕೆ ಜಗಳಗಳಾಗುವುದು ಸಾಮಾನ್ಯ. ಇಬ್ಬರೂ ಪರಸ್ಪರ ಮಾತನಾಡದೆ ಸುಮ್ಮನಿದ್ದ ಮಾತ್ರಕ್ಕೆ ಸಿಟ್ಟು ತಣ್ಣಗಾಗುವುದೂ ಇಲ್ಲ. ಜಗಳಕ್ಕೆ ಮುಕ್ತಿ ಸಿಗುವುದೂ ಇಲ್ಲ. ಸಣ್ಣ Read more…

ಮಹಿಳೆಯರು ಖಾಸಗಿ ಅಂಗದ ಕೂದಲು ತೆಗೆಯೋದು ಎಷ್ಟು ಸರಿ….?

ದೇಹದ ಇತರ ಭಾಗಗಳಂತೆ ಜನನಾಂಗವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಬಹಳ ಮುಖ್ಯ. ಮಹಿಳೆಯರಿಗೆ ಇದ್ರ ಸ್ವಚ್ಛತೆ ಹಾಗೂ ಖಾಸಗಿ ಅಂಗದಲ್ಲಿ ಬೆಳೆಯುವ ಕೂದಲಿನ ಬಗ್ಗೆ ಅನೇಕ ತಪ್ಪು ಕಲ್ಪನೆಗಳಿವೆ. ನಮ್ಮ ಸಮಾಜದಲ್ಲಿ Read more…

ಬಾಕಿ ಕರ, ನೀರಿನ ಕಂದಾಯ ಪಾವತಿಸುವವರಿಗೆ ಗುಡ್ ನ್ಯೂಸ್

ಶಿವಮೊಗ್ಗ: ನಗರ ನೀರು ಸರಬರಾಜು ಮತ್ತು ಒಳಚರಂಡಿ ನಿರ್ವಹಣಾ ವಿಭಾಗ ಮತ್ತು ಉಪವಿಭಾಗ ವತಿಯಿಂದ 2024-25 ನೇ ಸಾಲಿನ ನೀರಿನ ಕಂದಾಯ ಮತ್ತು ಬಾಕಿ ಕರ ವಸೂಲಾತಿಗಾಗಿ ಜ.12 Read more…

ರೈತರಿಗೆ ಗುಡ್ ನ್ಯೂಸ್: ಖಾತೆಗೆ ಬೆಳೆ ಹಾನಿ ಪರಿಹಾರ ನೇರ ಜಮಾ

2024-25ನೇ ಸಾಲಿನಲ್ಲಿ ನೈಸರ್ಗಿಕ ವಿಕೋಪಗಳಾದ ಪ್ರವಾಹ, ಅತಿವೃಷ್ಠಿಯಿಂದ ಧಾರವಾಡ ಜಿಲ್ಲೆಯಲ್ಲಿ ಉಂಟಾದ ಬೆಳೆ ಹಾನಿ ಪರಿಹಾರವನ್ನು ಪಾವತಿಸುವ ಕುರಿತು ಬೆಳೆ ಸಮೀಕ್ಷೆ ದತ್ತಾಂಶ, ಫ್ರೂಟ್ಸ್ ಐಡಿ(FRUITS ID) ಹೊಂದಿರುವ Read more…

JOB ALERT : ‘SSLC’ ಪಾಸಾದವರಿಗೆ ಭರ್ಜರಿ ಗುಡ್ ನ್ಯೂಸ್ : ‘ಭಾರತೀಯ ಅಂಚೆ ಇಲಾಖೆ’ಯಲ್ಲಿ18,200 ಹುದ್ದೆಗಳಿಗೆ ಅರ್ಜಿ ಆಹ್ವಾನ |Post Office Recruitment 2025

ನವದೆಹಲಿ : ಭಾರತೀಯ ಅಂಚೆ ಇಲಾಖೆ ಎಂಟಿಎಸ್ (ಮಲ್ಟಿ-ಟಾಸ್ಕಿಂಗ್ ಸ್ಟಾಫ್), ಜಿಡಿಎಸ್ (ಗ್ರಾಮೀಣ ಡಾಕ್ ಸೇವಕ್) ಮತ್ತು ಜವಾನ ಸೇರಿದಂತೆ ಒಟ್ಟು 18,200 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಯ್ಕೆ Read more…

BIG NEWS : ‘ಮದ್ಯ’ ಪ್ರಿಯರಿಗೆ ಬಿಗ್ ಶಾಕ್ : ರಾಜ್ಯದಲ್ಲಿ ಶೀಘ್ರವೇ ‘ಬಿಯರ್‌’ ದರ ಭಾರಿ ಏರಿಕೆ |Alcohol Price hike

ಬೆಂಗಳೂರು : ಬಸ್ ಪಾಸ್, ತರಕಾರಿ ಸೇರಿದಂತೆ ವಿವಿಧ ವಸ್ತುಗಳ ಬೆಲೆ ಏರಿಕೆಗಳ ನಡುವೆ ಮದ್ಯಪ್ರಿಯರಿಗೆ ಬಿಗ್ ಶಾಕ್ ಎದುರಾಗಿದ್ದು, ಶೀಘ್ರವೇ ಬಿಯರ್ ದರ ಏರಿಕೆಯಾಗಲಿದೆ ಎಂದು ಮೂಲಗಳು Read more…

ಬೆಂಗಳೂರಿಗರೇ ಗಮನಿಸಿ : ನಗರದ ಈ ಪ್ರದೇಶಗಳಲ್ಲಿ ಇಂದು ಮತ್ತು ನಾಳೆ ವಿದ್ಯುತ್ ವ್ಯತ್ಯಯ |Power Cut

ಬೆಂಗಳೂರು : ಜನವರಿ 10 ರಂದು (ಶುಕ್ರವಾರ)  ಜ.11 ರಂದು  (ಶನಿವಾರ) ಬೆಳಿಗ್ಗೆಯಿಂದ ಸಂಜೆಯವರೆಗೆ ಉದ್ಯಾನ ನಗರಿಯ ಹಲವಾರು ಪ್ರದೇಶಗಳಲ್ಲಿ ವಿದ್ಯುತ್ ಕಡಿತವಾಗಲಿದೆ. ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ Read more…

SHOCKING: ಒಂದೇ ಕುಟುಂಬದ ಐವರ ಶವ ಪತ್ತೆ

ಉತ್ತರ ಪ್ರದೇಶದ ಮೀರತ್‌ ಜಿಲ್ಲೆಯಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ಲಿಸಾರಿ ಗೇಟ್ ಪ್ರದೇಶದ ಸೊಹೈಲ್ ಗಾರ್ಡನ್‌ ನಲ್ಲಿರುವ ಮನೆಯಲ್ಲಿ ಒಂದೇ ಕುಟುಂಬದ ಐವರ ಶವ ಪತ್ತೆಯಾಗಿವೆ. ಒಬ್ಬ ಪುರುಷ, Read more…

ಮೆದುಳಿನ ಆಘಾತ ತಡೆಯಲು ವಹಿಸಿ ಈ ಎಚ್ಚರ…..!

ಹೃದಯಾಘಾತದಂತೆ ಮೆದುಳಿನ ಆಘಾತವೂ ಹಲವು ಮಂದಿಯ ಪ್ರಾಣಕ್ಕೆ ಎರವಾಗುತ್ತದೆ. ಮೆದುಳಿಗೆ ರಕ್ತದ ಹರಿವು ಕಡಿಮೆಯಾದಾಗ ಅಥವಾ ಮೆದುಳಿಗೆ ರಕ್ತ ಸಾಗಿಸುವ ಕೊಳವೆಗಳು ಹಾಳಾಗುವುದರಿಂದ ಮೆದುಳಿನ ಆಘಾತ ಸಂಭವಿಸುತ್ತದೆ. ಇದರಿಂದ Read more…

ಪತ್ನಿಯನ್ನು ಎಷ್ಟೊತ್ತು ನೋಡ್ತೀರಿ, ಭಾನುವಾರವೂ ಸೇರಿ ವಾರಕ್ಕೆ 90 ಗಂಟೆ ಕೆಲಸ ಮಾಡಿ ಎಂಬ ಉದ್ಯಮಿ ಸಲಹೆಗೆ ನಟಿ ದೀಪಿಕಾ ಪಡುಕೋಣೆ ತಿರುಗೇಟು

ಭಾನುವಾರಗಳಂದು ಕೆಲಸ ಮಾಡುವಂತೆ ಎಲ್ & ಟಿ ಅಧ್ಯಕ್ಷರು ನೀಡಿದ ಕರೆಯನ್ನು ನಟಿ ದೀಪಿಕಾ ಪಡುಕೋಣೆ ಟೀಕಿಸಿದ್ದಾರೆ. ಲಾರ್ಸೆನ್ & ಟೂಬ್ರೊ(ಎಲ್ & ಟಿ) ಅಧ್ಯಕ್ಷ ಎಸ್.ಎನ್. ಸುಬ್ರಹ್ಮಣ್ಯನ್ Read more…

ತರಕಾರಿ ಸದಾ ಫ್ರೆಶ್ ಆಗಿರಲು ಹೀಗೆ ಮಾಡಿ

  ಕೆಲವೊಂದು ತರಕಾರಿ ಮತ್ತು ಹಣ್ಣುಗಳನ್ನು ನಾವು ಪ್ರತಿನಿತ್ಯ ತರಬೇಕೆಂದೇನಿಲ್ಲ. ಸರಿಯಾದ ಕ್ರಮದಲ್ಲಿ ಸಂರಕ್ಷಿಸಿ ಇಟ್ಟರೆ ಅವು ಒಂದು ತಿಂಗಳವರೆಗೂ ಫ್ರೆಶ್ ಆಗಿರುತ್ತವೆ. ಅದ್ಹೇಗೆ ಅನ್ನೋದನ್ನು ನೋಡೋಣ. ಈರುಳ್ಳಿಯನ್ನು Read more…

ಸಾಲದಿಂದ ಮುಕ್ತಿ ಬೇಕಾ……? ಅನುಸರಿಸಿ ಈ ಉಪಾಯ

ಕೆಲವೊಮ್ಮೆ ಕೈತುಂಬ ಹಣ ಸಂಪಾದನೆ ಮಾಡಿದ್ರೂ ಹಣ ಕೈನಲ್ಲಿ ನಿಲ್ಲುವುದಿಲ್ಲ. ಕೈಗೆ ಬಂದ ಹಣ ಖರ್ಚಾಗಿ ಹೋಗುತ್ತದೆ. ಇದಕ್ಕೆ ವಾಸ್ತು ದೋಷವೂ ಕಾರಣವಾಗುತ್ತದೆ. ಹಣ ಕೈನಲ್ಲಿ ಇರಬೇಕು, ಖರ್ಚು Read more…

ಮಗು ಯಾರ ರೀತಿ ಇದ್ದರೆ ಆರೋಗ್ಯವಾಗಿರುತ್ತೆ ಗೊತ್ತಾ…..?

ಮಗು ಹುಟ್ಟಿದೊಡನೆ ಯಾರ ಹಾಗಿದೆ ಅನ್ನೋದು ದೊಡ್ಡ ಕುತೂಹಲ. ಅಪ್ಪ, ಅಮ್ಮ, ಅಜ್ಜ, ಅಜ್ಜಿ ಹೀಗೆ ಕುಟುಂಬದವರೆಲ್ಲ ತನ್ನ ಹಾಗಿದೆಯಾ ಅಂತಾ ಹೋಲಿಕೆ ಮಾಡಿಕೊಳ್ಳುತ್ತಾರೆ. ಆದ್ರೆ ಇಲ್ಲೊಂದು ಇಂಟೆರೆಸ್ಟಿಂಗ್ Read more…

BREAKING: ‘ಒಲವಿನ ಉಡುಗೊರೆ ಕೊಡಲೇನು..’ ಗಾಯಕ ಪಿ. ಜಯಚಂದ್ರನ್ ವಿಧಿವಶ

ತಿರುವನಂತಪುರಂ: ಕನ್ನಡದ  ಒಲವಿನ ಉಡುಗೊರೆ ಕೊಡಲೇನು, ಹಿಂದೂಸ್ತಾನ ಎಂದು ಮರೆಯದ ಸೇರಿದಂತೆ ಕನ್ನಡ ಸೇರಿ ಹಲವು ಭಾಷೆ ಚಿತ್ರಗಳಲ್ಲಿ ಹಾಡಿದ್ದ ಖ್ಯಾತ ಹಿನ್ನೆಲೆ ಗಾಯಕ, ನಟ ಪಿ ಜಯಂದ್ರನ್ Read more…

BREAKING NEWS: ಸಲಿಂಗ ವಿವಾಹದ ತೀರ್ಪು ಪರಿಶೀಲಿಸುವ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್

ನವದೆಹಲಿ: ಸಲಿಂಗ ವಿವಾಹದ ತೀರ್ಪನ್ನು ಪರಿಶೀಲಿಸುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ದೋಷವಿಲ್ಲ ಎಂದು ಸಲಿಂಗ ವಿವಾಹದ ತೀರ್ಪಿನ ಪುನರ್ ಪರಿಶೀಲನೆ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಸಲಿಂಗ Read more…

BREAKING: ಹಿಂದೂ ಜಾಗರಣಾ ವೇದಿಕೆ ಅಧ್ಯಕ್ಷನ ಮೇಲೆ ಬಿಜೆಪಿ ಮಾಜಿ ಶಾಸಕ ಹಲ್ಲೆ, ದೂರು

ಬಾಗಲಕೋಟೆ: ಹಿಂದೂ ಜಾಗರಣಾ ವೇದಿಕೆ ಜಿಲ್ಲಾಧ್ಯಕ್ಷನ ಮೇಲೆ ಬಿಜೆಪಿ ಮಾಜಿ ಶಾಸಕ ಹಲ್ಲೆ ನಡೆಸಿದ ಆರೋಪ ಕೇಳಿ ಬಂದಿದೆ. ಬಾಗಲಕೋಟೆಯ ಮಾಜಿ ಶಾಸಕ ವೀರಣ್ಣ ಚರಂತಿ ಮಠ ವಿರುದ್ಧ Read more…

ಬಿಪಿಎಲ್ ಕಾರ್ಡ್ ಹೊಂದಿದ ಅನರ್ಹರಿಗೆ ಶಾಕ್: ಪಡಿತರ ಚೀಟಿ ರದ್ದುಪಡಿಸಲು ಸಿಎಂ ಖಡಕ್ ಸೂಚನೆ

ಬೆಂಗಳೂರು: ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಆಹಾರ ನಾಗರಿಕ ಸರಬರಾಜು, ಗ್ರಾಹಕ ವ್ಯವಹಾರಗಳು ಮತ್ತು ಕಾನೂನು ಮಾಪನ ಶಾಸ್ತ್ರ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಲಾಗಿದೆ. ಸಭೆಯಲ್ಲಿ ಮಾತನಾಡಿದ ಸಿಎಂ Read more…

BREAKING: ಸಾಲಗಾರರ ಕಿರುಕುಳ, ವಿಡಿಯೋ ಮಾಡಿ ಕೆರೆಗೆ ಹಾರಿ ಮಹಿಳೆ ಆತ್ಮಹತ್ಯೆ

ತುಮಕೂರು: ಸಾಲಗಾರರ ಕಿರುಕುಳಕ್ಕೆ ನೊಂದ ಮಹಿಳೆ ವಿಡಿಯೋ ಮಾಡಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿದ್ದಾರೆ. ಸಾದಿಕ್ ಬೇಗಂ(42) ಆತ್ಮಹತ್ಯೆ ಮಾಡಿಕೊಂಡವರು. ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಕಲ್ಲುಶೆಟ್ಟಿಹಳ್ಳಿ ಸಮೀಪದ Read more…

ನಕಲಿ ಚಿನ್ನ ಒತ್ತೆ ಇಟ್ಡು ಬ್ಯಾಂಕಿಗೆ ವಂಚನೆ, ದಂಪತಿ ಸೇರಿ ನಾಲ್ವರ ವಿರುದ್ಧ ಕೇಸ್

ಶಿವಮೊಗ್ಗ: ನಕಲಿ ಚಿನ್ನ ಒತ್ತೆ ಇಟ್ಟು ಬ್ಯಾಂಕಿಗೆ ವಂಚಿಸಿದ ದಂಪತಿ ಸೇರಿ ನಾಲ್ವರ ವಿರುದ್ಧ ಶಿವಮೊಗ್ಗದ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಿವಮೊಗ್ಗದ ಶೇಷಾದ್ರಿಪುರಂನಲ್ಲಿ ಶಾಖೆ ಹೊಂದಿರುವ Read more…

ಕೇಂದ್ರ ಸರ್ಕಾರಿ ನೌಕರರಿಗೆ 8ನೇ ವೇತನ ಆಯೋಗ ರಚನೆಗೆ ಒತ್ತಾಯ: ಕಾರ್ಯಕ್ಷಮತೆ ಆಧರಿಸಿ ಸ್ಯಾಲರಿ ನೀಡಲು ಸರ್ಕಾರ ಚಿಂತನೆ…?

ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರೊಂದಿಗಿನ ಬಜೆಟ್ ಪೂರ್ವ ಸಭೆಯಲ್ಲಿ ಮತ್ತಷ್ಟು ವಿಳಂಬ ಮಾಡದೆ 8ನೇ ವೇತನ ಆಯೋಗವನ್ನು ರಚಿಸುವಂತೆ 10 ಕೇಂದ್ರ ಕಾರ್ಮಿಕ ಸಂಘಗಳು ಮತ್ತು Read more…

ತನ್ನ ವಿದ್ಯಾರ್ಥಿನಿಯರಿಗೆ ರಷ್ಯಾದಿಂದ ಬಂಪರ್‌ ಆಫರ್;‌ ಆರೋಗ್ಯವಂತ ಮಗುವಿಗೆ ಜನ್ಮ ನೀಡಿದರೆ ನಗದು ಬಹುಮಾನ….!

ರಷ್ಯಾದಲ್ಲಿ ಜನಸಂಖ್ಯೆ ಕುಸಿತದ ತೀವ್ರ ಸಮಸ್ಯೆ ಎದುರಾಗಿದೆ. 2024 ರ ಮೊದಲಾರ್ಧದಲ್ಲಿ ರಷ್ಯಾದಲ್ಲಿ ಹುಟ್ಟಿದ ಮಕ್ಕಳ ಸಂಖ್ಯೆ ಕಳೆದ 25 ವರ್ಷಗಳಲ್ಲಿ ಕನಿಷ್ಠವಾಗಿ ದಾಖಲಾಗಿದೆ. ಈ ಸಮಸ್ಯೆಯನ್ನು ನಿಭಾಯಿಸಲು Read more…

ಮೊಸಳೆ ತಲೆ ಬುರುಡೆ ಸಾಗಿಸುತ್ತಿದ್ದ ಕೆನಡಾ ಪ್ರಜೆ ಅರೆಸ್ಟ್

ನವದೆಹಲಿ: ದೆಹಲಿಯ ಇಂದಿರಾ ಗಾಂಧಿಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮೊಸಳೆ ತಲೆ ಬುರುಡೆ ಕಳ್ಳ ಸಾಗಾಣಿಕೆಗೆ ಯತ್ನಿಸಿದ ಕೆನಡಾ ಮೂಲದ ವ್ಯಕ್ತಿಯನ್ನು ಬಂಧಿಸಲಾಗಿದೆ. ವಿಮಾನ ನಿಲ್ದಾಣದ ಟರ್ಮಿನಲ್ ಮೂರರಲ್ಲಿ Read more…

ಪತ್ನಿ ಮೇಲೆ ಅತ್ಯಾಚಾರವೆಸಗಲು ಪತಿಯಿಂದಲೇ ಕುಮ್ಮಕ್ಕು; ಕೃತ್ಯದ ವಿಡಿಯೋ ವೀಕ್ಷಿಸಿ ವಿಕೃತಿ…!

ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ಆಘಾತಕಾರಿ ಘಟನೆಐೊಂದು ನಡೆದಿದ್ದು, ಒಬ್ಬ ಮಹಿಳೆ ತನ್ನ ಪತಿ ಮತ್ತು ಅವನ ಇಬ್ಬರು ಸ್ನೇಹಿತರು ತನ್ನ ಮೇಲೆ ಕಳೆದ ಮೂರು ವರ್ಷಗಳಿಂದ ಅತ್ಯಾಚಾರ ಎಸಗುತ್ತಿದ್ದಾರೆ Read more…

ಉದ್ಯೋಗ ಮಾಹಿತಿ: ಲ್ಯಾಬ್ ಟೆಕ್ನಿಷಿಯನ್, ಕಾರ್ಡಿಯೋಗ್ರಾಫರ್ ಹುದ್ದೆಗೆ ಅರ್ಜಿ

ಶಿವಮೊಗ್ಗ: ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ವತಿಯಿಂದ ಖಾಲಿ ಇರುವ 04 ಕ್ಯಾಥ್ ಲ್ಯಾಬ್ ಟೆಕ್ನೀಷಿಯನ್/ಎಕೊ ಕಾರ್ಡಿಯೋಗ್ರಾಫರ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಬಿಎಸ್‌ಸಿ, ಸಿವಿಟಿ/ಸಿಟಿಟಿ ಮತ್ತು ಎಂಎಸ್‌ಸಿ ಸಿವಿಟಿ/ Read more…

ಅಕ್ಕ ಕೆಫೆ ಮಾದರಿಯಲ್ಲಿ ಮಹಿಳಾ ಸ್ವಸಹಾಯ ಸಂಘಗಳ ಮೂಲಕ ಇಂದಿರಾ ಕ್ಯಾಂಟೀನ್ ನಿರ್ವಹಣೆ

ಬೆಂಗಳೂರು: ಈ ವರ್ಷದ ಬಜೆಟ್‌ನಲ್ಲಿ ಘೋಷಿಸಲಾಗಿದ್ದ, ಸುಮಾರು 20 ಸಾವಿರ ಐಟಿಐ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಮತ್ತು ಕಮ್ಯುನಿಕೇಶನ್ ಕೌಶಲ್ಯ ತರಬೇತಿ ನೀಡುವ ಕಾರ್ಯಕ್ರಮವನ್ನು ಆದಷ್ಟು ಬೇಗನೆ ಅನುಷ್ಠಾನಗೊಳಿಸಬೇಕು ಎಂದು Read more…

BREAKING: ಕಬ್ಬಿಣ ಕಾರ್ಖಾನೆಯಲ್ಲಿ ಚಿಮಣಿ ಕುಸಿದು ಘೋರ ದುರಂತ: ಇಬ್ಬರು ಸಾವು, 30 ಕಾರ್ಮಿಕರು ಸಿಲುಕಿದ ಶಂಕೆ

ಛತ್ತೀಸ್‌ಗಢ: ಕಬ್ಬಿಣ ತಯಾರಿಸುವ ಕಾರ್ಖಾನೆಯ ಚಿಮಣಿ ಕುಸಿದು 30 ಕಾರ್ಮಿಕರು ಸಿಲುಕಿದ್ದು, ಹಲವರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಛತ್ತೀಸ್‌ಗಢದ ಮುಂಗೇಲಿಯ ಸರ್ಗಾಂವ್‌ನಲ್ಲಿ ಗುರುವಾರ ಕಂಪನಿಯ ಚಿಮಣಿ ಕುಸಿದು ಹಲವಾರು Read more…

16ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ: ನಟ ಕಿಶೋರ್ ರಾಯಭಾರಿಯಾಗಿ ಆಯ್ಕೆ

ಬೆಂಗಳೂರು: 16ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಖ್ಯಾತ ನಟ ಕಿಶೋರ್ ಕುಮಾರ್ ಅವರನ್ನು ರಾಯಭಾರಿಯನ್ನಾಗಿ ನೇಮಕ ಮಾಡಲಾಗಿದೆ. ಮಾರ್ಚ್ 1ರಿಂದ 8ರವರೆಗೆ ಬೆಂಗಳೂರಿನಲ್ಲಿ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯಲಿದ್ದು, ನಟ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...