alex Certify Latest News | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ‘ED’ ಸಮನ್ಸ್ ಪ್ರಶ್ನಿಸಿ CM ಸಿದ್ದರಾಮಯ್ಯ ಪತ್ನಿ ಪಾರ್ವತಿ , ಸಚಿವ ಭೈರತಿ ಸುರೇಶ್ ಹೈಕೋರ್ಟ್’ ಗೆ ಅರ್ಜಿ ಸಲ್ಲಿಕೆ.!

ಬೆಂಗಳೂರು : ಮುಡಾ ಕೇಸ್ ನಲ್ಲಿ ಇಡಿ ಸಮನ್ಸ್ ಪ್ರಶ್ನಿಸಿ ಹೈಕೋರ್ಟ್ ಗೆ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಹಾಗೂ ಸಚಿವ ಭೈರತಿ ಸುರೇಶ್ ಹೈಕೋರ್ಟ್ ಗೆ ಅರ್ಜಿ Read more…

ʼಹೆದ್ದಾರಿʼ ಗಾಗಿ ಮನೆ ಮಾರಲು ನಿರಾಕರಣೆ; ನಿವಾಸದ ಸುತ್ತಲೂ ರಸ್ತೆ ನಿರ್ಮಾಣ | Watch Video

ಚೀನಾದಲ್ಲಿ ಒಬ್ಬ ವೃದ್ದ, ಹೆದ್ದಾರಿ ನಿರ್ಮಾಣಕ್ಕಾಗಿ ತನ್ನ ಮನೆಯನ್ನು ಮಾರಲು ನಿರಾಕರಿಸಿದ ನಂತರ, ಈಗ ಅವರ ಮನೆಯ ಸುತ್ತಲೂ ಹೆದ್ದಾರಿ ನಿರ್ಮಾಣವಾಗಿದೆ. ಜಿನ್ಕ್ಸಿಯಲ್ಲಿರುವ ಹುವಾಂಗ್ ಪಿಂಗ್ ಅವರ ಎರಡು Read more…

ವಿವಾಹದಲ್ಲಿ ವರನೇ ಪುರೋಹಿತ; ಸ್ವತಃ ವೇದ ಮಂತ್ರಗಳ ಪಠಣೆ | Video

ಹರಿದ್ವಾರದ ಕುಂಜಾ ಬಹದ್ದೂರ್‌ಪುರದಲ್ಲಿ ನಡೆದ ಒಂದು ವಿವಾಹ ಮಹೋತ್ಸವ ಅತಿಥಿಗಳನ್ನು ಆಶ್ಚರ್ಯಗೊಳಿಸಿದೆ. ಸಹರಾನ್‌ಪುರದ ರಾಂಪುರ್ ಮನಿಹರನ್‌ನಿಂದ ಬಂದ ವರ ತನ್ನ ವಿವಾಹ ಸಮಾರಂಭದಲ್ಲಿ ಸ್ವತಃ ತಾನೇ ವೇದ ಮಂತ್ರಗಳನ್ನು Read more…

BREAKING : ‘ಮುಡಾ’ ಹಗರಣ ಕೇಸ್ : ಇಂದು ವಿಚಾರಣೆಗೆ ಹಾಜರಾಗುವಂತೆ CM ಸಿದ್ದರಾಮಯ್ಯ ಪತ್ನಿ ಪಾರ್ವತಿಗೆ ‘ED’ ನೋಟಿಸ್.!

ಬೆಂಗಳೂರು : ಮುಡಾ ಹಗರಣ ಸಂಬಂಧ ಇಂದು ವಿಚಾರಣೆಗೆ ಹಾಜರಾಗುವಂತೆ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿಗೆ ಇಡಿ ನೋಟಿಸ್  ನೀಡಿದೆ. ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಇಡಿ (ಜಾರಿ Read more…

BIG NEWS : ರಾಜ್ಯದಲ್ಲಿ ಹೆಚ್ಚುತ್ತಿದೆ ಮಗು ಮಾರಾಟ ದಂಧೆ : ಮೂವರು ಆರೋಪಿಗಳು ಅರೆಸ್ಟ್.!

ಬೆಳಗಾವಿ : ರಾಜ್ಯದಲ್ಲಿ ಮಗು ಮಾರಾಟ ದಂಧೆ ಜಾಲವೊಂದು ಪತ್ತೆಯಾಗಿದ್ದು, ಮೂವರು ಆರೋಪಿಗಳನ್ನು ಹುಕ್ಕೇರಿ ಪೊಲೀಸರು ಬಂಧಿಸಿದ್ದಾರೆ. ಹೌದು, ಹುಕ್ಕೇರಿ ತಾಲೂಕಿನ ಸುಲ್ತಾನ್ ಪುರದ ಅರ್ಚನಾ ಎಂಬುವವರ ಮಗುವನ್ನು Read more…

ಕೈದಿಯಾಗಿದ್ದಾಗ ಎದುರಿಸಿದ ಭೀಕರ ಅನುಭವ ಹಂಚಿಕೊಂಡ ಇಸ್ರೇಲಿ ಮಹಿಳೆಯರು

ಇಸ್ರೇಲ್ ಮತ್ತು ಹಮಾಸ್ ನಡುವಿನ ಗಾಜಾ ಕ್ಷೇತ್ರದಲ್ಲಿನ ಸಂಘರ್ಷದ ನಂತರ, ಇಸ್ರೇಲಿ ಮಹಿಳಾ ಕೈದಿಗಳನ್ನು ಬಿಡುಗಡೆ ಮಾಡಲಾಗಿದೆ. ಈ ಕೈದಿಗಳು ಹಮಾಸ್‌ನಲ್ಲಿ ಅನುಭವಿಸಿದ ಕಷ್ಟಕರವಾದ ಪರಿಸ್ಥಿತಿಗಳ ಬಗ್ಗೆ ಮಾಹಿತಿ Read more…

ಶಿಥಿಲಗೊಂಡ ಮನೆ ಗೋಡೆಯೊಳಗಿತ್ತು ನಿಧಿ | Watch Video

ಒಂದು ಹಳೆಯ, ಶಿಥಿಲಗೊಂಡ ಮನೆಯ ಗೋಡೆಯಲ್ಲಿ ಅಡಗಿದ್ದ ಅಮೂಲ್ಯವಾದ ನಿಧಿಯನ್ನು ಒಬ್ಬ ವ್ಯಕ್ತಿ ಕಂಡುಕೊಂಡ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಜ್ಯಾಕ್ ಚಾರ್ಲ್ಸ್ ಎಂಬ ಇನ್‌ಸ್ಟಾಗ್ರಾಂ ಬಳಕೆದಾರ Read more…

BREAKING : ‘ಮುಡಾ’ ಹಗರಣ ಕೇಸ್ : ಲೋಕಾಯಕ್ತ ಪೊಲೀಸರಿಂದ ಹೈಕೋರ್ಟ್’ಗೆ ತನಿಖಾ ವರದಿ ಸಲ್ಲಿಕೆ.!

ಬೆಂಗಳೂರು : ಮುಡಾ’ ಹಗರಣಕ್ಕೆ ಸಂಬಂಧಿಸಿದಂತೆ ಲೋಕಾಯಕ್ತ ಪೊಲೀಸರು ಹೈಕೋರ್ಟ್ ಗೆ ತನಿಖೆಯ ವರದಿ ಸಲ್ಲಿಕೆ ಮಾಡಿದ್ದಾರೆ. ‘ಮುಡಾ’ ಸೈಟ್ ಹಗರಣಕ್ಕೆ ಸಂಬಂಧಿಸಿದಂತೆ ಲೋಕಾಯಕ್ತ ಪೊಲೀಸರು ಇದುವರೆಗೆ ನಡೆಸಿದ Read more…

ಹೃದಯದ ರಕ್ತನಾಳಗಳಲ್ಲಿ ಅಡಚಣೆ: ಈ ಲಕ್ಷಣಗಳ ಕುರಿತು ಇರಲಿ ಎಚ್ಚರ

ಹೃದಯಾಘಾತಕ್ಕೆ ಕಾರಣವಾಗುವ ಮುಖ್ಯ ಕಾರಣಗಳಲ್ಲಿ ಹೃದಯದ ರಕ್ತನಾಳಗಳಲ್ಲಿ ಅಡಚಣೆಯಾಗುವುದು ಒಂದು. ಈ ಸಮಸ್ಯೆ ಗಂಭೀರವಾಗಬಹುದು ಮತ್ತು ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯದಿದ್ದರೆ ಜೀವಕ್ಕೆ ಅಪಾಯವಾಗಬಹುದು. ಆದ್ದರಿಂದ, ಈ ಸಮಸ್ಯೆಯ Read more…

Rain alert Karnataka : ಫೆ.1 ರಿಂದ ರಾಜ್ಯದ ಈ ಜಿಲ್ಲೆಗಳಲ್ಲಿ ಮತ್ತೆ ಮಳೆ : ಹವಾಮಾನ ಇಲಾಖೆ ಮುನ್ಸೂಚನೆ

ಬೆಂಗಳೂರು : ಫೆ.1 ರಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮತ್ತೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಫೆ.1 ರಿಂದ 2 ದಿನಗಳ ಕಾಲ ಕರ್ನಾಟಕದ ಹಲವು Read more…

ಇಲ್ಲಿದೆ ಗುಡಿಸಲಿನಲ್ಲಿದ್ದ ಯುವಕ ಸಿರಿವಂತನಾದ ಯಶಸ್ಸಿನ ಕಥೆ

ರೂರ್ಕೇಲಾದ ಸರಳವಾದ ಮನೆಯಿಂದ ದುಬೈನ ಐಷಾರಾಮಿ ಜೀವನಕ್ಕೆ ಏರಿದ ಸೌಮೇಂದ್ರ ಜೇನ ಅವರ ಕಥೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ತಮ್ಮ ಬಾಲ್ಯದ ದಿನಗಳನ್ನು ಕಳೆದ ಸಣ್ಣ ಮನೆಯ Read more…

BREAKING : ಬೆಳ್ಳಂ ಬೆಳಗ್ಗೆ ಬೆಂಗಳೂರಲ್ಲಿ ಕಬ್ಬಿಣದ ಪೈಪ್ ತುಂಬಿದ್ದ ಲಾರಿ ಪಲ್ಟಿ : ಭಾರಿ ಟ್ರಾಫಿಕ್ ಜಾಮ್.!

ಬೆಂಗಳೂರು : ಬೆಳ್ಳಂ ಬೆಳಗ್ಗೆ ಬೆಂಗಳೂರಲ್ಲಿ ಕಬ್ಬಿಣದ ಪೈಪ್ ತುಂಬಿದ್ದ ಲಾರಿ ಪಲ್ಟಿಯಾಗಿದ್ದು, ಭಾರಿ ಟ್ರಾಫಿಕ್ ಜಾಮ್ ಉಂಟಾಗಿದೆ. ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ. ಲಾರಿ Read more…

ಕರ್ತವ್ಯದ ವೇಳೆ ನಿದ್ರೆ‌ ಮಾಡಿದ ಆರೋಪ; ಶ್ವಾನದ ʼಬೋನಸ್‌ʼ ಕಡಿತಗೊಳಿಸಿದ ಚೀನಾ ಪೊಲೀಸ್…!

ಚೀನಾದ ಒಂದು ಪೊಲೀಸ್ ನಾಯಿಗೆ ಕರ್ತವ್ಯದಲ್ಲಿ ನಿದ್ದೆ ಮಾಡಿದ್ದಕ್ಕಾಗಿ ಮತ್ತು ತನ್ನ ಆಹಾರ ಪಾತ್ರೆಯಲ್ಲಿ ಮೂತ್ರ ವಿಸರ್ಜನೆ ಮಾಡಿದ್ದಕ್ಕಾಗಿ ವರ್ಷಾಂತ್ಯದ ಬೋನಸ್ ಕಡಿತಗೊಳಿಸಲಾಗಿದೆ ಎಂದು ದಕ್ಷಿಣ ಚೀನಾ ಮಾರ್ನಿಂಗ್ Read more…

SHOCKING : 13 ನೇ ಮಹಡಿಯಿಂದ ಬಿದ್ದರೂ ಬದುಕುಳಿದ 2 ವರ್ಷದ ಮಗು : ಆಘಾತಕಾರಿ ವಿಡಿಯೋ ವೈರಲ್ |WATCH VIDEO

ಥಾಣೆ : ಥಾಣೆಯ ಡೊಂಬಿವಲಿಯಲ್ಲಿರುವ ಬಹುಮಹಡಿ ಕಟ್ಟಡದ 13 ನೇ ಮಹಡಿಯಿಂದ ಬಿದ್ದು ಎರಡು ವರ್ಷದ ಮಗು ಬದುಕುಳಿದಿದೆ, ಈ ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. Read more…

ಮಾಂಸಹಾರದ ʼಡಯೆಟ್‌ʼ ಮಾಡ್ತೀರಾ ? ಹಾಗಾದ್ರೆ ಓದಲೇಬೇಕು ಈ ಸುದ್ದಿ

ಫ್ಲೋರಿಡಾದ ಒಬ್ಬ ವ್ಯಕ್ತಿಯು ತನ್ನ ದೇಹದಲ್ಲಿ ಕೊಲೆಸ್ಟ್ರಾಲ್ ಸೋರಿಕೆಯಾಗುತ್ತಿರುವ ಅಪರೂಪದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದಕ್ಕೆ ಕಾರಣ ಅವರು ಅನುಸರಿಸುತ್ತಿದ್ದ ಮಾಂಸಾಹಾರಿ ಆಹಾರಕ್ರಮ ಎಂದು ವೈದ್ಯರು ಹೇಳಿದ್ದಾರೆ. ಈ ವ್ಯಕ್ತಿ Read more…

BIG NEWS : ರಾಜ್ಯದ ವಿದ್ಯಾರ್ಥಿಗಳೇ ಗಮನಿಸಿ : ವಿದ್ಯಾರ್ಥಿ ವೇತನ ಸೇರಿ ವಿವಿಧ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಲು ಫೆ.15 ಕೊನೆಯ ದಿನ.!

ಬೆಂಗಳೂರು : 2024-25ನೇ ಸಾಲಿನಲ್ಲಿ ಮೆಟ್ರಿಕ್ ನಂತರದ ಕೋರ್ಸಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಹಾಗೂ ಪ್ರವರ್ಗ-1 ಅಲೆಮಾರಿ, ಅರೆ ಅಲೆಮಾರಿ ವಿದ್ಯಾರ್ಥಿಗಳಿಂದ ಸ್ನಾತಕೋತ್ತರ ಪದವಿ, Read more…

ʼರೀಚಾರ್ಜ್‌ʼ ನಿಯಮಗಳಲ್ಲಿ ಮಹತ್ವದ ಬದಲಾವಣೆ; ʼಮೊಬೈಲ್‌ʼ ಗ್ರಾಹಕರಿಗೆ ತಿಳಿದಿರಲಿ ಈ ಮಾಹಿತಿ

ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ತಮ್ಮ ಎರಡನೇ ಸಿಮ್ ಕಾರ್ಡ್‌ಗಳನ್ನು ಹೆಚ್ಚಾಗಿ ರಿಚಾರ್ಜ್ ಮಾಡಲು ಮರೆಯುವ ಗ್ರಾಹಕರಿಗೆ ನೆರವಾಗಲು ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಈ ಮಾರ್ಗಸೂಚಿಗಳು Read more…

ವೇಗವಾಗಿ ನಡೆಯುವುದೋ ? ಹೆಚ್ಚು ಹೊತ್ತು ನಡೆಯುವುದೋ ? ́ತೂಕʼ ಇಳಿಸಿಕೊಳ್ಳಲು ಯಾವುದು ಬೆಸ್ಟ್

ತೂಕ ಇಳಿಸಿಕೊಳ್ಳಲು ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಲು ನಡೆಯುವುದು ಒಂದು ಅತ್ಯುತ್ತಮ ಮಾರ್ಗವಾಗಿದೆ. ಆದರೆ, ವೇಗವಾಗಿ ನಡೆಯುವುದು ಉತ್ತಮವೋ ಅಥವಾ ಹೆಚ್ಚು ಹೊತ್ತು ನಡೆಯುವುದು ಉತ್ತಮವೋ ಎಂಬ ಪ್ರಶ್ನೆ ಹಲವರನ್ನು Read more…

BREAKING : ದೇಶದಲ್ಲಿ ಆತಂಕ ಮೂಡಿಸಿದ ಮತ್ತೊಂದು ವೈರಸ್ : ‘ಗಿಲ್ಲೈನ್-ಬರ್ರೆ ಸಿಂಡ್ರೋಮ್’ ಗೆ ಮಹಾರಾಷ್ಟ್ರದಲ್ಲಿ ಮೊದಲ ಬಲಿ.!

ಮಹಾರಾಷ್ಟ್ರದಲ್ಲಿ ಗಿಲ್ಲೆನ್-ಬ್ಯಾರಿ ಸಿಂಡ್ರೋಮ್ ಸೋಂಕಿಗೆ ತುತ್ತಾಗಿದ್ದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯಲ್ಲಿ ಗಿಲ್ಲೆನ್-ಬ್ಯಾರಿ ಸಿಂಡ್ರೋಮ್ (ಜಿಬಿಎಸ್) ಸೋಂಕಿಗೆ ಒಳಗಾಗಿದ್ದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. Read more…

BREAKING : ನೈಜೀರಿಯಾದಲ್ಲಿ ‘ತೈಲ ಟ್ಯಾಂಕರ್’ ಸ್ಪೋಟ : 18 ಮಂದಿ ಸಜೀವ ದಹನ

ನೈಜೀರಿಯಾ: ಆಗ್ನೇಯ ನೈಜೀರಿಯಾದಲ್ಲಿ ಸಂಭವಿಸಿದ ಟ್ರಕ್ ಅಪಘಾತದಲ್ಲಿ 18 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಟ್ರೋಲ್ ತುಂಬಿದ ಟ್ಯಾಂಕರ್ ನಿಯಂತ್ರಣ ತಪ್ಪಿ 17 ವಾಹನಗಳಿಗೆ ಡಿಕ್ಕಿ ಹೊಡೆದು Read more…

BIG NEWS: ಜೆಡಿಎಸ್ ಸಂಘಟನೆಗೆ ದೇವೇಗೌಡರ ರಾಜ್ಯ ಪ್ರವಾಸ

ಬೆಂಗಳೂರು: ರಾಜ್ಯದಲ್ಲಿ ಜೆಡಿಎಸ್ ಪಕ್ಷದ ಸಂಘಟನೆಗಾಗಿ ಮಾಋ೵ಛ೵ ನಿಂದ ರಾಜ್ಯ ಪ್ರವಾಸ ಕೈಗೊಳ್ಳುವುದಾಗಿ ಮಾಜಿ ಪ್ರಧಾನಿ ಹಾಗೂ ಪಕ್ಷದ ವರಿಷ್ಠರಾದ ಹೆಚ್‍.ಢೀ. ದೇವೇಗೌಡರು ಹೇಳಿದ್ದಾರೆ. ಜೆಡಿಎಸ್ ರಾಜ್ಯ ಕಚೇರಿಯಲ್ಲಿ Read more…

ಉದ್ಯೋಗ ವಾರ್ತೆ : ‘ಭಾರತೀಯ ರೈಲ್ವೇ ಇಲಾಖೆ’ಯಲ್ಲಿ 1154 ಅಪ್ರೆಂಟಿಶಿಪ್ ಹುದ್ದೆಗಳಿಗೆ ಅರ್ಜಿ ಆಹ್ವಾನ |Railway Recruitment 2025

ಪೂರ್ವ ಮಧ್ಯ ರೈಲ್ವೆಯ (ಇಸಿಆರ್) ಅಭ್ಯರ್ಥಿಗಳಿಗೆ ಸುವರ್ಣಾವಕಾಶವನ್ನು ಘೋಷಿಸಿದೆ. ಪೂರ್ವ ಮಧ್ಯ ರೈಲ್ವೆಯ ವಿವಿಧ ವಿಭಾಗಗಳು / ಘಟಕಗಳಲ್ಲಿ ಅಪ್ರೆಂಟಿಸ್ ಕಾಯ್ದೆ, 1961 ರ ಅಡಿಯಲ್ಲಿ ಆಕ್ಟ್ ಅಪ್ರೆಂಟಿಸ್ಶಿಪ್ Read more…

ಲೋಕಸಭೆ, ವಿಧಾನಸಭೆ ಚುನಾವಣೆಯಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಮೀಸಲು: ಬಸವರಾಜ ರಾಯರೆಡ್ಡಿ

ಕೊಪ್ಪಳ: ಮುಂಬರುವ ವಿಧಾನಸಭೆ ಲೋಕಸಭೆ, ಚುನಾವಣೆಯಲ್ಲಿ ಮಹಿಳೆಯರಿಗೆ ಶೇಕಡ 33ರಷ್ಟು ಮೀಸಲಾತಿ ಕಲ್ಪಿಸುವ ಬಗ್ಗೆ ಚರ್ಚೆ ನಡೆದಿದೆ ಎಂದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ. ಯಲಬುರ್ಗಾದಲ್ಲಿ Read more…

ದಾರುಣ ಘಟನೆ: ಮಂಗಗಳ ಕಿತಾಪತಿಗೆ ಹೆದರಿ ಕಟ್ಟಡದಿಂದ ಬಿದ್ದು ವಿದ್ಯಾರ್ಥಿನಿ ಸಾವು

ಪಾಟ್ನಾ: ಮಂಗಗಳ ಕಿತಾಪತಿಗೆ ಹೆದರಿ ಮಹಡಿ ಮೇಲಿಂದ ಬಿದ್ದು 10ನೇ ತರಗತಿಯ ವಿದ್ಯಾರ್ಥಿನಿ ಮೃತಪಟ್ಟ ಘಟನೆ ಬಿಹಾರದ ಸೀವಾನ್ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ. ಮನೆಯ ಮಹಡಿ ಮೇಲೆ ವಿದ್ಯಾರ್ಥಿನಿ Read more…

BIG NEWS : ರಾಜ್ಯದ ಎಲ್ಲಾ ಸರ್ಕಾರಿ ಕಟ್ಟಡಗಳ ಮೇಲೆ ಇಂದು ದೀಪಾಲಂಕಾರ ಕಡ್ಡಾಯ : ರಾಜ್ಯ ಸರ್ಕಾರ ಆದೇಶ.!

ಬೆಂಗಳೂರು : ವಿಧಾನಸೌಧದ ಆವರಣದಲ್ಲಿ 25 ಅಡಿ ಎತ್ತರದ ನಾಡದೇವಿ ಭುವನೇಶ್ವರಿಯ ಕಂಚಿನ ಪ್ರತಿಮೆಯನ್ನು ಅನಾವರಣ ಮಾಡುವುದರಿಂದ ರಾಜ್ಯದ ಎಲ್ಲಾ ಸರ್ಕಾರಿ ಕಟ್ಟಡಗಳ ಮೇಲೆ ಇಂದು ದೀಪಾಲಂಕಾರ ಮಾಡುವಂತೆ Read more…

ಸೈಫ್ ಅಲಿ ಖಾನ್ ಕೇಸ್ ಗೆ ಸ್ಪೋಟಕ ತಿರುವು: ತಾಳೆಯಾಗದ ಬೆರಳಚ್ಚು, ಹಾಗಾದ್ರೆ ಚಾಕುವಿನಿಂದ ಚುಚ್ಚಿದ್ದು ಯಾರು…?

ಮುಂಬೈ: ಬಾಲಿವುಡ್ ನಟ ಸೈಫ್ ಅಲಿಕಾನ್ ಅವರಿಗೆ ಚಾಕು ಇರಿದ ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿ ಶರೀಫುಲ್ ಇಸ್ಲಾಂ ಶೆಹಜಾದ್ ಬೆರಳಚ್ಚು ಮತ್ತು ಸ್ಥಳದಲ್ಲಿ ಸಂಗ್ರಹಿಸಿದ ಬೆರಳಚ್ಚು ಮಾದರಿಗಳಿಗೆ ಹೋಲಿಕೆಯಾಗುತ್ತಿಲ್ಲ Read more…

GOOD NEWS : ವಿಶ್ವವಿದ್ಯಾಲಯಗಳ ಬ್ಯಾಕ್’ಲಾಕ್ ಹುದ್ದೆಗಳ ಭರ್ತಿಗೆ ಶೀಘ್ರವೇ ಕ್ರಮ : ಗೃಹ ಸಚಿವ ಜಿ. ಪರಮೇಶ್ವರ್

ಬೆಂಗಳೂರು : ವಿಶ್ವವಿದ್ಯಾಲಯಗಳ ಬ್ಯಾಕ್ಲಾಗ್ ಹುದ್ದೆಗಳ ಭರ್ತಿಗೆ ಸರ್ಕಾರದಿಂದ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ. ವಿಶ್ವವಿದ್ಯಾಲಯಗಳ ಬ್ಯಾಕ್ಲಾಗ್ ಹುದ್ದೆಗಳ ಭರ್ತಿಗೆ ಸರ್ಕಾರದಿಂದ ಅಗತ್ಯ Read more…

BIG NEWS : ರಾಜ್ಯದ ‘ಪಡಿತರ ಚೀಟಿ’ದಾರರೇ ಗಮನಿಸಿ : EKYC, ಮ್ಯಾಪಿಂಗ್ ಮಾಡಿಸಲು ಜ. 31 ಕೊನೆಯ ದಿನ

ಎಲ್ಲಾ ಪಡಿತರ ಚೀಟಿದಾರರು ತಮ್ಮ ಕುಟುಂಬದ ಎಲ್ಲಾ ಸದಸ್ಯರ ಇ-ಕೆವೈಸಿ ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಫಲಾನುಭವಿಗಳು ಮ್ಯಾಪಿಂಗ್ ಮಾಡಿಸಬೇಕು ಎಂದು ಆಹಾರ, ನಾಗರಿಕ ಸರಬರಾಜು ಮತ್ತು Read more…

BIG NEWS: ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಸಂವಿಧಾನ ಸಮಾವೇಶ

ಬೆಂಗಳೂರು: ಬೆಳಗಾವಿಯ ನಂತರ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಸಂವಿಧಾನ ಸಮಾವೇಶ ನಡೆಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷರಾದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಇದು ಪಕ್ಷದ್ದಲ್ಲ, ಜನರ ಕಾರ್ಯಕ್ರಮವಾಗಿದೆ. Read more…

BIG NEWS : ‘IT ಕಂಪನಿ’ಯ 100 ಹುದ್ದೆಗಳ ಸಂದರ್ಶನಕ್ಕೆ ಮುಗಿಬಿದ್ದ 3,000 ಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳು : ವಿಡಿಯೋ ವೈರಲ್ |WATCH VIDEO

ದೇಶದಲ್ಲಿನ ನಿರುದ್ಯೋಗ ಸಮಸ್ಯೆಯನ್ನು ಎತ್ತಿ ತೋರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಪುಣೆ ಪಲ್ಸ್ ಎಂಬ ಎಕ್ಸ್ ಹ್ಯಾಂಡಲ್ ಪುಣೆಯ ಐಟಿ ಕಂಪನಿಯ ಹೊರಗೆ ವಾಕ್-ಇನ್ ಸಂದರ್ಶನಕ್ಕಾಗಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...