alex Certify Latest News | Kannada Dunia | Kannada News | Karnataka News | India News - Part 195
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಗಾಂಧೀಜಿ ಬಗ್ಗೆ ಅವಹೇಳನಕಾರಿ ಹೇಳಿಕೆ: ಹಿಂದೂ ಕಾರ್ಯಕರ್ತೆ ಮೀನಾಕ್ಷಿ ಸೆಹ್ರಾವತ್ ವಿರುದ್ಧ FIR ದಾಖಲು

ಉಡುಪಿ: ಉಡುಪಿಯಲ್ಲಿ ನಡೆದಿದ್ದ ವಿಶ್ವಾರ್ಪಣಂ ಕಾರ್ಯಕ್ರಮದಲ್ಲಿ ಹಿಂದೂ ಕಾರ್ಯಕರ್ತೆ ಮೀನಾಕ್ಷಿ ಸೆಹ್ರಾವತ್ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ಮೀನಾಕ್ಷಿ ವಿರುದ್ಧ ಪ್ರಕರಣ ದಾಖಲಾಗಿದೆ. Read more…

ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಇಂಡೋನೇಷ್ಯಾ ಅಧ್ಯಕ್ಷ ಸುಬಿಯಾಂಟೊ ಭಾಗಿ ಸಾಧ್ಯತೆ : ವರದಿ

ನದವದೆಹಲಿ : ಇಂಡೋನೇಷ್ಯಾ ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ ಮುಂಬರುವ ಗಣರಾಜ್ಯೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸುವ ಸಾಧ್ಯತೆಯಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮ ವರದಿ ತಿಳಿಸಿದೆ. ಈ ಬಗ್ಗೆ Read more…

BIG NEWS : ಗಾಯಗೊಂಡಿರುವ ‘ಜಸ್ಪ್ರೀತ್ ಬುಮ್ರಾ’ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡುವುದು ಅನುಮಾನ: ವರದಿ

ನವದೆಹಲಿ: ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಭಾಗವಹಿಸುವುದು ಅನುಮಾನ ಎಂದು ಮೂಲಗಳು ತಿಳಿಸಿವೆ. ಭಾರತದ ಸಾರ್ವಕಾಲಿಕ ಶ್ರೇಷ್ಠ ವೇಗಿಗಳಲ್ಲಿ ಒಬ್ಬರಾದ ಬುಮ್ರಾ ಪ್ರಸ್ತುತ ಗಾಯಗೊಂಡಿದ್ದು, Read more…

ಹೃದಯಾಘಾತ: ಶಿವಮೊಗ್ಗದ ಪತ್ರಿಕಾ ಛಾಯಾಗ್ರಾಹಕ ನಂದನ್ ವಿಧಿವಶ

ಶಿವಮೊಗ್ಗ: ಶಿವಮೊಗ್ಗ ನಗರದಲ್ಲಿ ಪತ್ರಿಕಾ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸುತ್ತಿದ್ದ ನಂದನ್ (57) ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಮೃತರು ಪತ್ನಿ, ಪುತ್ರ, ಪುತ್ರಿ, ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಇಂದು ರೈಲ್ವೆ ನಿಲ್ದಾಣ ಬಳಿ Read more…

Rain alert Karnataka : ರಾಜ್ಯದಲ್ಲಿ ಮೈ ಕೊರೆವ ‘ಚಳಿ’ ನಡುವೆ ಜ.14 ರಿಂದ ಭಾರಿ ‘ಮಳೆ’ : ಹವಾಮಾನ ಇಲಾಖೆ ಮುನ್ಸೂಚನೆ.!

ಬೆಂಗಳೂರು: ರಾಜ್ಯದಲ್ಲಿ ಈಗಾಗಲೇ ಮೈ ಕೊರೆವ ಚಳಿ, ಶೀತಗಾಳಿ ಆರಂಭವಾಗಿದೆ. ಇದರ ಬೆನ್ನಲ್ಲೇ ರಾಜ್ಯದ ಹಲವು ಕಡೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರ್ನಾಟಕದ ದಕ್ಷಿಣ Read more…

BIG NEWS : ಅಂಡಮಾನ್ ಮತ್ತು ನಿಕೋಬಾರ್’ನಲ್ಲಿ ಬರೋಬ್ಬರಿ 36,000 ಕೋಟಿ ಮೌಲ್ಯದ ಡ್ರಗ್ಸ್ ನಾಶ |WATCH VIDEO

ಅಂಡಮಾನ್ ಮತ್ತು ನಿಕೋಬಾರ್ ಪೊಲೀಸರು 36,000 ಕೋಟಿ ರೂ.ಗಳ ಮೌಲ್ಯದ 6000 ಕಿಲೋಗ್ರಾಂಗಳಷ್ಟು ಮೆಥಾಂಫೆಟಮೈನ್ ( ಡ್ರಗ್ಸ್ ) ಅನ್ನು ನಾಶಪಡಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದಾರೆ. ಪೋರ್ಟ್ ಬ್ಲೇರ್ನ ಶ್ರೀ Read more…

BIG NEWS : ಆಸ್ತಿ ಖರೀದಿ, ಮಾರಾಟಗಾರರ ಗಮನಕ್ಕೆ : ಈ ನಿಯಮಗಳ ಪಾಲನೆ, ದಾಖಲೆಗಳು ಕಡ್ಡಾಯ.!

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಭೂ ವಂಚನೆಗಳು ನಡೆದಿವೆ. ಆಸ್ತಿ ಖರೀದಿಸುವುದು ಈಗ ಬಹಳ ಕಷ್ಟಕರ ಪರಿಸ್ಥಿತಿಯಾಗಿದೆ.ನಕಲಿ ಆಸ್ತಿ ದಾಖಲೆಗಳು ಮತ್ತು ಅನಧಿಕೃತ ಮಾರಾಟದಿಂದಾಗಿ ಕೆಲವರು ತೊಂದರೆ ಅನುಭವಿಸುತ್ತಿದ್ದಾರೆ. ಅಂತಹ Read more…

BIG UPDATE : ಕ್ಯಾಲಿಫೋರ್ನಿಯಾದಲ್ಲಿ ಭೀಕರ ಕಾಡ್ಗಿಚ್ಚು: ಸಾವಿನ ಸಂಖ್ಯೆ 16ಕ್ಕೆ ಏರಿಕೆ.!

ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್ ನಲ್ಲಿ ಮಂಗಳವಾರದಿಂದ ಪ್ರಾರಂಭವಾದ ಆರು ಏಕಕಾಲಿಕ ಕಾಡ್ಗಿಚ್ಚಿನಲ್ಲಿ ಕನಿಷ್ಠ 16 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ . ಲಾಸ್ ಏಂಜಲೀಸ್ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ Read more…

JOB ALERT : ‘ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್’ ನಲ್ಲಿ 350 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ |BEL Recruitment 2025

ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) 2025 ರಲ್ಲಿ 350 ಪ್ರೊಬೇಷನರಿ ಎಂಜಿನಿಯರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ.ಎಲೆಕ್ಟ್ರಾನಿಕ್ಸ್ ಮತ್ತು ಮೆಕ್ಯಾನಿಕಲ್ ವಿಭಾಗಗಳಲ್ಲಿ ಈ ಹುದ್ದೆಗಳಿಗೆ ಅವಕಾಶಗಳನ್ನು ಹುಡುಕುತ್ತಿರುವ Read more…

BIG NEWS : ‘ಪ್ರಧಾನಿ ಮೋದಿ’ ಸಾಧನೆ ಕುರಿತು ಸಂಸ್ಕೃತದಲ್ಲಿ 700 ಪುಟದ ‘ಮಹಾಕಾವ್ಯ’ ರಚನೆ.!

ಒಡಿಶಾದ ಗಂಜಾಂ ಜಿಲ್ಲೆಯ ಸಂಸ್ಕೃತ ವಿದ್ವಾಂಸರೊಬ್ಬರು ಪ್ರಧಾನಿ ನರೇಂದ್ರ ಮೋದಿಯವರ ಜೀವನ ಮತ್ತು ಕೃತಿಗಳ ಬಗ್ಗೆ ಸಂಸ್ಕೃತದಲ್ಲಿ ‘ಮಹಾಕಾವ್ಯ’ (ಮಹಾಕಾವ್ಯ) ಬರೆದಿದ್ದಾರೆ. ನರೇಂದ್ರ ಆರೋಹಣಂ ಎಂಬ ಶೀರ್ಷಿಕೆಯ 700 Read more…

BIG NEWS : ‘ಬಿಗ್ ಬಾಸ್’ ಮನೆಯಿಂದ ಫೈರ್ ಬ್ರ್ಯಾಂಡ್ ‘ಚೈತ್ರಾ ಕುಂದಾಪುರ’ ಔಟ್ |BIGBOSS-11

ಬೆಂಗಳೂರು : ಬಿಗ್ ಬಾಸ್ ಮನೆಯಿಂದ ‘ಫೈರ್ ಬ್ರ್ಯಾಂಡ್’ ಚೈತ್ರಾ ಕುಂದಾಪುರ ಔಟ್ ಆಗಿದ್ದಾರೆ ಎಂಬ ಸುದ್ದಿಯೊಂದು ಹೊರಬಿದ್ದಿದೆ. ಹೌದು, ಆರಂಭದಲ್ಲಿ ಕೊಂಚ ಬೇಸರ ತರಿಸಿದ್ದ ಬಿಗ್ ಬಾಸ್ Read more…

BIG NEWS : ಜಿಮ್ ವರ್ಕೌಟ್ ವೇಳೆ ನಟಿ ರಶ್ಮಿಕಾ ಮಂದಣ್ಣ ಕಾಲಿಗೆ ಗಾಯ : ಶೂಟಿಂಗ್ ಸ್ಥಗಿತ.!

ಜಿಮ್ ವರ್ಕೌಟ್ ವೇಳೆ ನಟಿ ರಶ್ಮಿಕಾ ಮಂದಣ್ಣಕಾಲಿಗೆ ಗಾಯವಾಗಿದ್ದು, ಶೂಟಿಂಗ್ ಸ್ಥಗಿತಗೊಳಿಸಲಾಗಿದೆ.’ಪುಷ್ಪ 2: ದಿ ರೂಲ್’ ಚಿತ್ರದ ಯಶಸ್ಸಿನ ಸಂಭ್ರಮದಲ್ಲಿರುವ ನಟಿ ರಶ್ಮಿಕಾ ಮಂದಣ್ಣ  ಗಾಯದಿಂದ ಬಳಲುತ್ತಿದ್ದಾರೆ. ಫಿಟ್ನೆಸ್ ನಿಯಮಕ್ಕೆ Read more…

ಮನೆಯಂಗಳದ ತುಳಸಿಯಿಂದ ಇದೆ ಹತ್ತು ಹಲವು ʼಆರೋಗ್ಯʼ ಪ್ರಯೋಜನ

  ಯಾವ ಮನೆಯಲ್ಲಿ ತುಳಸಿ ಮತ್ತು ಆಕಳು ಇರುವುದೋ ರೋಗ ಆ ಮನೆಯನ್ನು ಪ್ರವೇಶಿಸುವುದಿಲ್ಲ ಎಂಬ ಒಂದು ಮಾತಿದೆ. ಇದರ ವಿಶೇಷತೆಗನುಗುಣವಾಗಿ ಇದನ್ನು ಬೇರೆ ಬೇರೆ ಹೆಸರಿನಿಂದ ಕರೆಯುತ್ತಾರೆ. Read more…

BREAKING : ಬೆಂಗಳೂರಲ್ಲಿ ಭೀಕರ ಅಪಘಾತ : ಬೈಕ್’ಗೆ ಟ್ರಕ್ ಡಿಕ್ಕಿಯಾಗಿ 10 ವರ್ಷದ ಬಾಲಕ ಸ್ಥಳದಲ್ಲೇ ಸಾವು.!

ಬೆಂಗಳೂರು : ಬೆಂಗಳೂರಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಬೈ‍ಕ್’ಗೆ ಟ್ರಕ್ ಡಿಕ್ಕಿಯಾಗಿ ಟ್ರಕ್ ಹರಿದು 10 ವರ್ಷದ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ. ಬೆಂಗಳೂರಿನ ಹೆಣ್ಣೂರು ಬಂಡೆ Read more…

BIG UPDATE : ಲಾಸ್ ಏಂಜಲೀಸ್’ನಲ್ಲಿ ಭೀಕರ ಕಾಡ್ಗಿಚ್ಚು: 13 ಮಂದಿ ಸಾವು, ಹಲವರು ನಾಪತ್ತೆ.!

ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್ ನಲ್ಲಿ ಮಂಗಳವಾರದಿಂದ ಪ್ರಾರಂಭವಾದ ಆರು ಏಕಕಾಲಿಕ ಕಾಡ್ಗಿಚ್ಚಿನಲ್ಲಿ ಕನಿಷ್ಠ 13 ಜನರು ಸಾವನ್ನಪ್ಪಿದ್ದಾರೆ ಮತ್ತು ಅನೇಕರು ಕಾಣೆಯಾಗಿದ್ದಾರೆ ಮತ್ತು 12,000 ಕ್ಕೂ ಹೆಚ್ಚು ಕಟ್ಟಡಗಳು Read more…

BREAKING : ಬೆಂಗಳೂರಲ್ಲಿ ಘೋರ ದುರಂತ : ಆನ್’ಲೈನ್ ಗೇಮ್ ಗೀಳಿಗೆ ಇಬ್ಬರು ಯುವಕರು ಬಲಿ.!

ಬೆಂಗಳೂರು : ಬೆಂಗಳೂರಿನಲ್ಲಿ ಆನ್ ಲೈನ್ ಗೇಮ್ ಗೀಳಿಗೆ ಇಬ್ಬರು ಯುವಕರು ಬಲಿಯಾದ ಘಟನೆ ವರದಿಯಾಗಿದೆ. ಮಹದೇವಪುರ ಠಾಣಾ ವ್ಯಾಪ್ತಿಯಲ್ಲಿ 26 ವರ್ಷದ ಯುವಕ ನೇಣಿಗೆ ಶರಣಾಗಿದ್ದಾರೆ. ಲಾಬ್ Read more…

ಗಿಡದ ತುಂಬಾ ದಾಸವಾಳದ ಹೂ ನಳನಳಿಸಬೇಕೆಂದರೆ ಅನುಸರಿಸಿ ಈ ಟಿಪ್ಸ್

ಮನೆಯ ಹೂದೋಟದಲ್ಲಿ ಹೂಗಳಿದ್ದರೆ ನೋಡುವುದಕ್ಕೆ ಚೆಂದವಾಗಿರುತ್ತದೆ. ಇನ್ನು ಕೆಲವರು ದೇವರ ಪೂಜೆಗೆಂದು ಒಂದಷ್ಟು ಹೂ ಬಿಡುವ ಗಿಡಗಳನ್ನು ತಂದು ನೆಡುತ್ತಾರೆ. ಅದರಲ್ಲಿ ದಾಸವಾಳವೂ ಒಂದು. ವಿವಿಧ ಬಣ್ಣದ ದಾಸವಾಳದ Read more…

ಮನೆಯಂಗಳದ ಕೈತೋಟದಲ್ಲಿ ಹೂಗಿಡ ನೆಡುವ ಮುನ್ನ

ಮನೆಯಂಗಳದಲ್ಲಿ ಹೂಗಿಡ ನೆಟ್ಟು ಕೈತೋಟ ಮಾಡಿಕೊಳ್ಳಲು ಅವಕಾಶ ಇಲ್ಲದವರು ಮನೆಯ ಒಳಗೂ ಕೆಲವು ಬಗೆಯ ಗಿಡಗಳನ್ನು ನೆಟ್ಟು ಮನೆಯ ಸೌಂದರ್ಯವನ್ನು ದುಪ್ಪಟ್ಟು ಮಾಡಿಕೊಳ್ಳಬಹುದು. ಗಿಡಗಳನ್ನು ನೆಡಲು ವಸಂತ ಕಾಲ Read more…

BIG NEWS : ಕರ್ನಾಟಕದ 2 ನೇ ಭಾಷೆಯಾಗಿ ‘ತುಳು’ ಪರಿಗಣಿಸಲು ಚಿಂತನೆ : CM ಸಿದ್ದರಾಮಯ್ಯ ಘೋಷಣೆ.!

ಮಂಗಳೂರು : ತುಳು ಭಾಷೆಯನ್ನು ಎರಡನೇ ರಾಜ್ಯ ಭಾಷೆಯನ್ನಾಗಿ ಪರಿಗಣಿಸಲು ಚಿಂತನೆ ನಡೆಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಉಳ್ಳಾಲ ನರಿಂಗಾನದ ಮೂರನೇ ವರ್ಷದ ಲವ-ಕುಶ ಜೋಡುಕೆರೆ ಕಂಬಳೋತ್ಸವವನ್ನು Read more…

ಪಾದಗಳ ಉರಿಯೂತ ಸಮಸ್ಯೆಗೆ ಮನೆಯಲ್ಲೆ ಇದೆ ‘ಪರಿಹಾರ’

ಕೆಲವೊಮ್ಮೆ ದೀರ್ಘಾವಧಿಯ ಕೆಲಸದಿಂದ ದಣಿದು ಮನೆಗೆ ಬಂದು ನೋಡಿದರೆ ನಿಮ್ಮ ಪಾದಗಳು ನೋವಿನಿಂದ ಕೂಡಿದ್ದು, ಊತ ಬಂದಿರುತ್ತದೆ. ಕೆಲವೊಮ್ಮೆ ಮಹಿಳೆಯರು, ಹೈ ಹೀಲ್ಸ್ ಪಾದರಕ್ಷೆಗಳನ್ನು ಧರಿಸಿ ದಿನವಿಡೀ ಓಡಾಡಿದಾಗ Read more…

ತುಟಿಗಳ ಕಾಂತಿ ಹೆಚ್ಚಿಸುತ್ತೆ ಈ ನೈಸರ್ಗಿಕ ಪ್ಯಾಕ್

ತುಟಿಗಳು ಒಣಗಿದ್ದು, ನಿರ್ಜೀವವಾಗಿ ಕಂಡು ಬರುವ ಸಮಸ್ಯೆ ಬಹಳಷ್ಟು ಜನರನ್ನು ಕಾಡುತ್ತಿರುತ್ತದೆ. ಇದನ್ನು ದೂರ ಮಾಡಲು ಲಿಪ್ ಸ್ಟಿಕ್ ಹಾಕಿಕೊಳ್ಳುವುದು ಸೂಕ್ತ ಪರಿಹಾರವಲ್ಲ. ತುಟಿಗಳಿಗೆ ಆಗಾಗ ಈ ಸಣ್ಣಪುಟ್ಟ Read more…

ದೇಹ ತೂಕ ಕಡಿಮೆಯಾಗಲು ಕುಡಿಯಿರಿ ಈ ಹಣ್ಣಿನ ಸಿಪ್ಪೆಯಿಂದ ತಯಾರಿಸಿದ ಚಹಾ

ಹೆಚ್ಚಿನವರಿಗೆ ಚಹಾ ಕುಡಿಯುವ ಚಟ ಇರುತ್ತದೆ. ಆದರೆ ಇದರಿಂದ ಆರೋಗ್ಯ ಸಮಸ್ಯೆಗೆ ಒಳಗಾಗುತ್ತಾರೆ. ಆದರೆ ಈ ಹಣ್ಣಿನ ಸಿಪ್ಪೆಯಿಂದ ತಯಾರಿಸಿದ ಚಹಾ ಕುಡಿದರೆ ನಿಮ್ಮ ಆರೋಗ್ಯದ ಜೊತೆಗೆ ದೇಹದ Read more…

ಸಕಾರಾತ್ಮಕ ಶಕ್ತಿಯ ಸಂಕೇತ ಸಂಕ್ರಾಂತಿ ಹಬ್ಬ

ಸಂಕ್ರಾಂತಿ ಹಬ್ಬವು ಭಾರತದಲ್ಲಿ ವಿಶೇಷವಾಗಿ ದಕ್ಷಿಣ ಭಾರತದಲ್ಲಿ ಹರ್ಷೋದ್ಗಾರದಿಂದ ಆಚರಿಸಲಾಗುವ ಹಬ್ಬವಾಗಿದೆ. ಈ ಹಬ್ಬವು ಸೂರ್ಯನು ಧನು ರಾಶಿಯಿಂದ ಮಕರ ರಾಶಿಯನ್ನು ಪ್ರವೇಶಿಸುವ ಸಮಯದಲ್ಲಿ ಆಚರಿಸಲಾಗುತ್ತದೆ. ಇದನ್ನು ಸಾಮಾನ್ಯವಾಗಿ Read more…

ಸೋಂಕು ನಿವಾರಿಸುತ್ತೆ ಬೆಳ್ಳುಳ್ಳಿ ಸಿಪ್ಪೆ

ಬೆಳ್ಳುಳ್ಳಿಯನ್ನು ಅಡುಗೆಗೆ ಬಳಸುವಾಗ ಅದರ ಸಿಪ್ಪೆ ಸುಲಿದು ಬಳಸುತ್ತೇವೆ. ಬಳಿಕ ಅದರ ಸಿಪ್ಪೆಯನ್ನು ನಿಷ್ಪ್ರಯೋಜಕವೆಂದು ಎಸೆಯುತ್ತೇವೆ. ಆದರೆ ಆ ಸಿಪ್ಪೆಯಿಂದಲೂ ಕೂಡ ಹಲವು ಪ್ರಯೋಜನಗಳಿವೆ. ಅದು ಏನೆಂಬುದನ್ನು ತಿಳಿದುಕೊಳ್ಳಿ. Read more…

ಉತ್ತಮ ʼಆರೋಗ್ಯʼಕ್ಕಾಗಿ ಪ್ರತಿನಿತ್ಯ ಇದನ್ನು ಪಾಲಿಸಿ

ನಮ್ಮ ಉತ್ತಮವಾದ ಅಭ್ಯಾಸದಿಂದ ಉತ್ತಮವಾದ ಆರೋಗ್ಯವನ್ನು ಹೊಂದಿರಲು ಸಾಧ್ಯ, ಇದರಿಂದ ನಾವು ಅನೇಕ ಕಾಯಿಲೆಗಳಿಂದ ದೂರವಿರಬಹುದು. ಅದರಲ್ಲೂ ಪ್ರತಿದಿನ ಈ ಕೆಲಸಗಳನ್ನು ಮಾಡಿದರೆ ನಮಗೆ ಯಾವುದೇ ಆರೋಗ್ಯ ಸಮಸ್ಯೆ Read more…

ʼನವ ವಿವಾಹಿತʼರಿಗೆ ಇಲ್ಲಿದೆ ಕಿವಿಮಾತು

ನಂಬಿಕೆ, ವಿಶ್ವಾಸ, ಪ್ರೀತಿ ಜೊತೆ ದಾಂಪತ್ಯ ಗಟ್ಟಿಯಾಗಲು ಸೆಕ್ಸ್ ಅತ್ಯಗತ್ಯ. ಸಾಮಾನ್ಯವಾಗಿ ಒಂದು ವಯಸ್ಸಿನ ನಂತ್ರ ಸೆಕ್ಸ್ ನಲ್ಲಿ ಆಸಕ್ತಿ ಕಡಿಮೆಯಾಗುತ್ತದೆ. ಶಾರೀರಿಕ ಸಂಬಂಧಕ್ಕೆ ಸಮಯ ಸಿಗುವುದಿಲ್ಲ. ದಂಪತಿ Read more…

ಗಿಡಗಳನ್ನು ಕಾಡುವ ಹುಳುಗಳ ನಿವಾರಿಸಲು ಈ ಟಿಪ್ಸ್ ಟ್ರೈ ಮಾಡಿ

ಮನೆಯಲ್ಲಿಯೇ ಹಣ್ಣು, ತರಕಾರಿ ಅಥವಾ ಹೂವಿನ ಗಿಡ ಬೆಳೆಸಿದ್ದೀರಾ..? ಅದಕ್ಕೆ ಹುಳುಗಳ ಕಾಟ ಶುರುವಾಗಿದೆಯಾ…? ಹಾಗಿದ್ರೆ ಈ ಟಿಪ್ಸ್ ಒಮ್ಮೆ ಟ್ರೈ ಮಾಡಿ ನೋಡಿ. ಇದನ್ನು ಹಾಕುವುದರಿಂದ ಹುಳುಗಳ Read more…

‘ಸಂಗಾತಿ’ ಪ್ರೀತಿ ಉಳಿಸಿಕೊಳ್ಳಲು ಪ್ರತಿ ರಾತ್ರಿ ಮಾಡಿ ಈ ಕೆಲಸ

ಜಗತ್ತು ಸಮಯದ ಹಿಂದೆ ಓಡ್ತಿದೆ. ಕೆಲಸದ ಒತ್ತಡ ಪ್ರತಿಯೊಬ್ಬರನ್ನೂ ಹೈರಾಣ ಮಾಡಿದೆ. ದಾಂಪತ್ಯದಲ್ಲಿ ರುಚಿ ಕಳೆದು ಹೋಗಲೂ ಇದೇ ಕಾರಣವಾಗಿದೆ. ಆರಂಭದಲ್ಲಿ ಸಾಮಾನ್ಯ ಎನಿಸಿದ್ರೂ ಬರ್ತಾ ಬರ್ತಾ ಸಮಯದ Read more…

ಇವುಗಳನ್ನು ಅಪ್ಪಿತಪ್ಪಿಯೂ ಫ್ರಿಜ್ ನಲ್ಲಿಡಬೇಡಿ…..!

ಮಹಿಳೆಯರಿಗೆ ಫ್ರಿಜ್ ಅಚ್ಚುಮೆಚ್ಚು. ಆಹಾರ ಪದಾರ್ಥಗಳನ್ನು ರಕ್ಷಿಸುವ ಕಾರಣ ನೀಡಿ ಎಲ್ಲ ಆಹಾರಗಳನ್ನು ಫ್ರಿಜ್ ನಲ್ಲಿಡುತ್ತಾರೆ. ಆದ್ರೆ ಕೆಲವೊಂದು ಆಹಾರ ಫ್ರಿಜ್ ನಲ್ಲಿಟ್ಟರೆ ಹಾಳಾಗುತ್ತೆ. ಈ ವಿಷಯ ಕೆಲವರಿಗೆ Read more…

ಇಲ್ಲಿದೆ ಮಸಾಲೆ ಪದಾರ್ಥ ʼಲವಂಗʼದ ಇತರ ಪ್ರಯೋಜನ

ಅಡುಗೆಗೆ ಬಳಸುವ ಲವಂಗ ವಿವಿಧ ಔಷಧಿ ಗುಣಗಳನ್ನು ಹೊಂದಿದೆ. ಲವಂಗವನ್ನು ಅಡುಗೆಗೆ, ಹಲ್ಲುನೋವಿಗೆ ಬಳಸುವುದನ್ನು ಮಾತ್ರ ತಿಳಿದಿದ್ದೇವೆ. ಅತಿಯಾಗಿ ಸುಸ್ತಾದಾಗ ಸೋಮಾರಿತನ ಉಂಟಾಗುತ್ತದೆ, ಇದು ಆರೋಗ್ಯದ ಮೇಲೆ ಹಾನಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...