alex Certify Latest News | Kannada Dunia | Kannada News | Karnataka News | India News - Part 174
ಕನ್ನಡ ದುನಿಯಾ
    Dailyhunt JioNews

Kannada Duniya

ಅಪಘಾತದಲ್ಲಿ ‘ಕಾಟೇರ’ ನಟ ಮಾಸ್ಟರ್ ರೋಹಿತ್ ಸೇರಿ ಹಲವರಿಗೆ ಗಂಭೀರ ಗಾಯ

ಮಂಡ್ಯ: ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಹೊಸಹಳ್ಳಿ ಗೇಟ್ ಬಳಿ ಕಾರ್ ಹಾಗೂ ಬಸ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಸಂಭವಿಸಿದ ಅಪಘಾತದಲ್ಲಿ ಹಲವರು ಗಾಯಗೊಂಡಿದ್ದಾರೆ. ಹೊಸಹಳ್ಳಿ ಗೇಟ್ ನ Read more…

ಮಾಡಿ ಸವಿಯಿರಿ ಹೆಲ್ದಿ ಹೆಲ್ದಿ ʼಅಲೋವೆರಾʼ ಜ್ಯೂಸ್

ಜ್ಯೂಸ್ ಅಂದ್ರೆ ಅದರಲ್ಲಿ ಸಕ್ಕರೆ ಇರಲೇಬೇಕು. ಈಗ ಸಕ್ಕರೆ ತಿನ್ನುವವರ ಸಂಖ್ಯೆ ಕಡಿಮೆ ಇರುವುದರಿಂದ ಸಕ್ಕರೆ ರಹಿತ ಜ್ಯೂಸನ್ನು ಕೂಡ ತಯಾರಿಸಬಹುದು. ಕೇವಲ ಸೌಂದರ್ಯಕಷ್ಟೇ ಅಲ್ಲದೇ ದೇಹಕ್ಕೂ ಹಿತವನ್ನು Read more…

ಸಾರ್ವಜನಿಕರಿಗೆ ಗುಡ್ ನ್ಯೂಸ್: ಈಗ ಗ್ರಾಮ ಒನ್ ಕೇಂದ್ರಗಳಲ್ಲೂ ಪೋಸ್ಟ್ ಆಫೀಸ್ ಸೇವೆಗಳು ಲಭ್ಯ

ಬೆಂಗಳೂರು: ಎಲ್ಲಾ ಪೋಸ್ಟ್ ಆಫೀಸ್ ಸೇವೆಗಳು ಸಾರ್ವಜನಿಕರಿಗೆ ಸುಲಭವಾಗಿ ಕೈಗೆಟುಕುವಂತೆ ಮಾಡಲು ಗ್ರಾಮಒನ್ ಕೇಂದ್ರದಲ್ಲಿ ಭಾರತೀಯ ಪೋಸ್ಟ್ ಆಫೀಸ್ ಸೇವೆಗಳನ್ನು ಕಲ್ಪಿಸಲಾಗಿದ್ದು, ಸಾರ್ವಜನಿಕರು ಹತ್ತಿರದ ಗ್ರಾಮಒನ್ ಕೇಂದ್ರಗಳಿಗೆ ಭೇಟಿ Read more…

ಕೆಮ್ಮಿನಿಂದ ಮುಕ್ತಿ ಬೇಕಾ…….? ಇಲ್ಲಿದೆ ದಾರಿ…!

ಒಣಕೆಮ್ಮುವಿನಲ್ಲಿ ಕಫದ ಲೋಳೆ ಉತ್ಪತ್ತಿ ಆಗುವುದಿಲ್ಲ. ರಾತ್ರಿ ವೇಳೆ ಬಿಡದೆ ಕಾಡುವ ಈ ಕೆಮ್ಮಿಗೆ ಮನೆಮದ್ದುಗಳ ಮೂಲಕವೂ ಉತ್ತರ ಕಂಡುಕೊಳ್ಳಬಹುದು. ಅರ್ಧ ಚಮಚ ಜೇಷ್ಠಮಧು, ಒಂದು ಚಮಚ ಜೇನುತುಪ್ಪ Read more…

ಬೇಡದ ಕೂದಲು ಸ್ವಚ್ಛಗೊಳಿಸಲು ಈ ಕ್ರಮ ಅನುಸರಿಸಿ

ಶರೀರವನ್ನು ಸ್ವಚ್ಛವಾಗಿಡಲು ಬೇಡದ ಕೂದಲುಗಳನ್ನು ತೆಗೆದು ಹಾಕುವ ಅವಶ್ಯಕತೆ ಇದೆ. ಬೇಡದ ಕೂದಲನ್ನು ತೆಗೆದು ಹಾಕಲು ಶೇಕಡಾ 10 ರಲ್ಲಿ 8 ರಷ್ಟು ಮಹಿಳೆಯರು ರೇಜರ್ ಬಳಸ್ತಾರೆ. ಖಾಸಗಿ Read more…

ʼತೂಕ’ ಕಡಿಮೆ ಮಾಡುತ್ತೆ ಜೀರಿಗೆ ಪುಡಿ

ಮಸಾಲೆಗಳು ಖಾದ್ಯದ ರುಚಿಯನ್ನು ಹೆಚ್ಚಿಸುತ್ತವೆ. ಭಾರತದಲ್ಲಿ ಬಗೆ ಬಗೆಯ ಮಸಾಲೆಗಳನ್ನು ಬಳಸ್ತಾರೆ. ಈ ಮಸಾಲೆಗಳು ರುಚಿ ನೀಡುವ ಜೊತೆಗೆ ತಮ್ಮದೇ ಆದ ಮಹತ್ವವನ್ನು ಹೊಂದಿವೆ. ಮಸಾಲೆಗಳಲ್ಲಿ ಜೀರಿಗೆ ಕೂಡ Read more…

ಅಲ್ಪಸಂಖ್ಯಾತ ಯುವಕರು, ಯುವತಿಯರಿಗೆ ಗುಡ್ ನ್ಯೂಸ್: ರಿಮೋಟ್ ಪೈಲಟ್ ವಿಮಾನ ತರಬೇತಿಗೆ ಅರ್ಜಿ

2024-25ನೇ ಸಾಲಿಗೆ ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದಿಂದ ಅಲ್ಪಸಂಖ್ಯಾತರ ಸಮುದಾಯದ ಯುವಕ, ಯುವತಿಯರಿಗೆ ರಿಮೋಟ್ ಪೈಲಟ್ ವಿಮಾನ(ಡ್ರೋನ್ ಆಪರೇಟರ್) ತರಬೇತಿಗಾಗಿ ಆನ್‍ಲೈನ್ ಮುಖಾಂತರ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ತರಬೇತಿಯನ್ನು Read more…

ಗಾಯಗಳನ್ನು ವಾಸಿ ಮಾಡುವಲ್ಲಿಯೂ ಸಹಾಯಕ ಅಧಿಕ ಪೋಷಕಾಂಶಗಳನ್ನು ಹೊಂದಿರುವ ʼಬಾಳೆಹಣ್ಣುʼ

ಸಾಮಾನ್ಯವಾಗಿ ಎಲ್ಲಾ ಕಾಲದಲ್ಲೂ ಜನಸಾಮಾನ್ಯರ ಕೈಗೆಟುಕಬಲ್ಲ ಹಣ್ಣುಗಳಲ್ಲಿ ಒಂದು ಬಾಳೆಹಣ್ಣು. ಅಧಿಕ ಪೋಷಕಾಂಶಗಳನ್ನು ಹೊಂದಿರುವ ಬಾಳೆಹಣ್ಣು ಆರೋಗ್ಯಕ್ಕೆ ಅಷ್ಟೇ ಅಲ್ಲ, ಸುಟ್ಟ ಗಾಯಗಳಿಗೂ ಉಪಯೋಗಕ್ಕೆ ಬರುತ್ತದೆ. ಅದು ಹೇಗೆ Read more…

ಚೀನಾದಲ್ಲಿ ವಿದ್ಯಾರ್ಥಿ ಚೂರಿ ಇರಿತಕ್ಕೆ 8 ಮಂದಿ ಬಲಿ, 17 ಜನರಿಗೆ ಗಾಯ

ಬೀಜಿಂಗ್: 21 ವರ್ಷದ ವಿದ್ಯಾರ್ಥಿಯೊಬ್ಬ ಶನಿವಾರ ಸಂಜೆ ಪೂರ್ವ ಚೀನಾದ ವುಕ್ಸಿ ನಗರದಲ್ಲಿ ಚೂರಿ ಇರಿದು 8 ಮಂದಿ ಹತ್ಯೆ ಮಾಡಿದ್ದಾನೆ ಘಟನೆಯಲ್ಲಿ ಎಂಟು ಮಂದಿ ಸಾವನ್ನಪ್ಪಿ 17 Read more…

BREAKING: ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: ಸಿಎಂ, ಸಚಿವರು, ಶಾಸಕರ ಮನೆ ಮೇಲೆ ದಾಳಿ

ಇಂಫಾಲ್: ಮಣಿಪುರ ಸಿಎಂ ಬಿರೇನ್ ಸಿಂಗ್ ಅವರ ಮನೆ ಮೇಲೆ ದಾಳಿ ನಡೆಸಲಾಗಿದೆ. ಆರು ಮಂದಿ ಪ್ರತಿಭಟನಾಕಾರರನ್ನು ಹತ್ಯೆಗೈದ ನಂತರ ಪ್ರತಿಭಟಿಸಿದ ಗುಂಪೊಂದು ಶನಿವಾರ ಮಣಿಪುರ ಸಿಎಂ ಎನ್ Read more…

ಮಕ್ಕಳನ್ನು ಮೊಬೈಲ್ ನಿಂದ ದೂರವಿಡಲು ಇಲ್ಲಿದೆ ಟಿಪ್ಸ್

ಇವಾಗಿನ ಮಕ್ಕಳು ಪುಸ್ತಕಗಳಿಗಿಂತ ಹೆಚ್ಚು ಗ್ಯಾಜೆಟ್ ಗಳತ್ತ ಆಕರ್ಷಿತರಾಗಿದ್ದಾರೆ. ಅಮ್ಮಂದಿರೂ ಕೂಡ ತಮ್ಮ ಮಕ್ಕಳ ಕೈಗೆ ಮೊಬೈಲ್ ಕೊಟ್ಟು ಕುಳಿತುಕೊಂಡು ಬಿಡುತ್ತಾರೆ. ಊಟಕ್ಕೆ ನಕಾರ ಮಾಡುವ ಮಗು, ಶಾಪಿಂಗ್ Read more…

ಚಳಿಗಾಲದಲ್ಲಿ ಸ್ನಾನ ಮಾಡುವ ಮುನ್ನ ತಿಳಿದುಕೊಳ್ಳಿ ಈ ವಿಷಯ

ಚಳಿಗಾಲದಲ್ಲಿ ತ್ವಚೆ ರಕ್ಷಣೆ ಸುಲಭದ ಕೆಲಸವಲ್ಲ. ನೀವು ಎಷ್ಟು ಕಾಳಜಿ ವಹಿಸಿದರೂ ತ್ವಚೆ ಬಿರುಕು ಬಿಟ್ಟು, ತುಟಿ ಒಡೆದು ಹಲವು ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ. ಹೀಗಾಗದಂತೆ ಎಚ್ಚರ ವಹಿಸುವ ಕೆಲವು Read more…

ಅನಾರೋಗ್ಯದ ಕಾರಣ ಅರ್ಧದಲ್ಲೇ ರೋಡ್‌ಶೋ ಮೊಟಕುಗೊಳಿಸಿ ಮುಂಬೈಗೆ ಮರಳಿದ ನಟ ಗೋವಿಂದ

ಮುಂಬೈ: ರೋಡ್ ಶೋಗಾಗಿ ಮಹಾರಾಷ್ಟ್ರದ ಜಲಗಾಂವ್‌ನಲ್ಲಿದ್ದ ಗೋವಿಂದ ಅವರು ತಮ್ಮ ಪ್ರಚಾರವನ್ನು ಮೊಟಕುಗೊಳಿಸಿ ಅನಾರೋಗ್ಯದ ಕಾರಣ ಮುಂಬೈಗೆ ಮರಳಿದ್ದಾರೆ. ಗೋವಿಂದ ಅವರು ಜಲಗಾಂವ್‌ನ ಮುಕ್ತೈನಗರ, ಬೋಡ್ವಾಡ್, ಪಚೋರಾ ಮತ್ತು Read more…

ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ 600 ರೂ. ಪ್ರತಿನಿಧಿ ಶುಲ್ಕ

ಮಂಡ್ಯ: ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪ್ರತಿನಿಧಿ ನೋಂದಣಿಗೆ 600 ರೂ. ಶುಲ್ಕ ನಿಗದಿ ಮಾಡಲಾಗಿದೆ. ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಸಾಹಿತ್ಯ Read more…

ತುಳಸಿಯನ್ನು ಭಾನುವಾರ ಕೀಳಬಾರದು ಏಕೆ ಗೊತ್ತಾ….?

ಹಿಂದೂ ಧರ್ಮದಲ್ಲಿ ಪ್ರತಿಯೊಂದು ವಾರವೂ ಒಂದೊಂದು ದೇವರಿಗೆ ಮೀಸಲಿರುತ್ತದೆ. ಇದೇ ಕಾರಣಕ್ಕೆ ದಿನಕ್ಕನುಗುಣವಾಗಿ ಆಯಾ ದೇವರ ಪೂಜೆ ನೆರವೇರುತ್ತದೆ. ವಾರದ ಜೊತೆ ಶುಭ ಕಾರ್ಯಕ್ಕೆ ಶುಭ ಮುಹೂರ್ತವನ್ನು ನೋಡಲಾಗುತ್ತದೆ. Read more…

ಇಲ್ಲಿದೆ ʼಆರ್ಥಿಕʼ ವೃದ್ಧಿಗೆ ಕಾರ್ತಿಕ ಮಾಸದಲ್ಲಿ ಮಾಡಬಹುದಾದ ಸರಳ ಉಪಾಯ

ಧನವಂತ ರಾವಣ ಎಲ್ಲ ಶಾಸ್ತ್ರ- ಪದ್ಧತಿಗಳನ್ನು ತಿಳಿದವನಾಗಿದ್ದ. ರಾವಣ ಜ್ಯೋತಿಷ್ಯ, ತಂತ್ರ, ಮಂತ್ರ ಸೇರಿದಂತೆ ಅನೇಕ ಪುಸ್ತಕಗಳನ್ನು ರಚಿಸಿದ್ದ ಎನ್ನಲಾಗಿದೆ. ಇದರಲ್ಲೊಂದು ರಾವಣ ಸಂಹಿತೆ. ಇದರಲ್ಲಿ ರಾವಣ ಬಿಲ್ವ Read more…

ಖಾಸಗಿ ಕಂಪನಿಗಳಲ್ಲಿ ಉದ್ಯೋಗದ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ವತಿಯಿಂದ ಇದೇ ನ.21ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ರವರೆಗೆ ನಗರದ ಉದ್ಯೋಗ ವಿನಿಮಯ ಕೇಂದ್ರದಲ್ಲಿ ನೇರ ನೇಮಕಾತಿ Read more…

ಅರ್ಹರ ರೇಷನ್ ಕಾರ್ಡ್ ರದ್ದು ಮಾಡಿಲ್ಲ, ಪರಿಷ್ಕರಣೆಗೆ ನಿಯಮಾವಳಿ: ಸಚಿವ ಮುನಿಯಪ್ಪ

ಮಂಗಳೂರು: ರಾಜ್ಯದಲ್ಲಿ 11 ಲಕ್ಷ ಪಡಿತರ ಚೀಟಿ ರದ್ದಾಗಿವೆ ಎಂಬ ಬಿಜೆಪಿ ಶಾಸಕ ಸುನಿಲ್ ಕುಮಾರ್ ಹೇಳಿಕೆಗೆ ಆಹಾರ ಖಾತೆ ಸಚಿವ ಕೆ.ಹೆಚ್. ಮುನಿಯಪ್ಪ ಪ್ರತಿಕ್ರಿಯೆ ನೀಡಿದ್ದು, ಪರಿಷ್ಕರಣೆ Read more…

ಶಿರೋಮಣಿ ಅಕಾಲಿದಳ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಸುಖಬೀರ್ ಸಿಂಗ್ ಬಾದಲ್: ಕಾರ್ಯಕಾರಿ ಸಮಿತಿಗೆ ರಾಜೀನಾಮೆ

ನವದೆಹಲಿ: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಸುಖಬೀರ್ ಸಿಂಗ್ ಬಾದಲ್ ಪಕ್ಷದ ಕಾರ್ಯಕಾರಿ ಸಮಿತಿಗೆ ರಾಜೀನಾಮೆ ಸಲ್ಲಿಸಿದ್ದಾರೆ ಶನಿವಾರ ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲು ಸುಖಬೀರ್ Read more…

ಡಾ. ರಾಜ್, ವಿಷ್ಣು ಜೊತೆ ನಟಿಸಿದ್ದ ಸ್ಯಾಂಡಲ್ ವುಡ್ ಹಿರಿಯ ನಟ ಟಿ. ತಿಮ್ಮಯ್ಯ ಇನ್ನಿಲ್ಲ

ಬೆಂಗಳೂರು: ಸ್ಯಾಂಡಲ್ವುಡ್ ಹಿರಿಯ ನಟ ಟಿ. ತಿಮ್ಮಯ್ಯ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ನಾಲ್ವರು ಮಕ್ಕಳನ್ನು ಹಿರಿಯ ನಟರಾದ ಟಿ. ತಿಮ್ಮಯ್ಯ ಅಗಲಿದ್ದಾರೆ. ಡಾ. ರಾಜಕುಮಾರ್, ಡಾ. ವಿಷ್ಣುವರ್ಧನ್ ಸೇರಿದಂತೆ ಹಲವು Read more…

BIG NEWS: ಅಂಗಾಂಗ ದಾನ ನೋಂದಣಿಯಲ್ಲಿ ಬಳ್ಳಾರಿ ಜಿಲ್ಲೆಗೆ ದೇಶದಲ್ಲೇ ಮೊದಲ ಸ್ಥಾನ

ಬೆಂಗಳೂರು: ಅಂಗಾಂಗ ದಾನ ನೋಂದಣಿಯಲ್ಲಿ ರಾಜ್ಯದ ಬಳ್ಳಾರಿ ಜಿಲ್ಲೆ ದೇಶಕ್ಕೆ ಮೊದಲ ಸ್ಥಾನದಲ್ಲಿದೆ. ಧಾರವಾಡ ಜಿಲ್ಲೆಯು ಅಗ್ರ ಐದು ಜಿಲ್ಲೆಗಳ ಪಟ್ಟಿಯಲ್ಲಿದೆ. ದೇಶದಲ್ಲಿ ಕರ್ನಾಟಕವು ಅಂಗಾಂಗ ದಾನ ನೋಂದಣಿಯಲ್ಲಿ Read more…

BREAKING: ಓವರ್ ಟೇಕ್ ಮಾಡಲು ಹೋಗಿ ಬಸ್ ಗೆ ಕಾರ್ ಡಿಕ್ಕಿ: ಹಲವರಿಗೆ ಗಾಯ

ಮಂಡ್ಯ: ಓವರ್ ಟೇಕ್ ಮಾಡಲು ಹೋಗಿ ಬಸ್ ಗೆ ಕಾರ್ ಡಿಕ್ಕಿ ಹೊಡೆದ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಪಾಲಹಳ್ಳಿ ಬಳಿ ನಡೆದಿದೆ. ಅಪಘಾತದಲ್ಲಿ ಕಾರ್ ನಲ್ಲಿದ್ದ Read more…

ಅಕ್ರಮ –ಸಕ್ರಮ ನಿರೀಕ್ಷೆಯಲ್ಲಿರುವ ರಾಜ್ಯದ ರೈತಾಪಿ ವರ್ಗಕ್ಕೆ ಇಲ್ಲಿದೆ ಗುಡ್ ನ್ಯೂಸ್

ಮಡಿಕೇರಿ: ಸರ್ಕಾರ ವಿವಿಧ ಕಡೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ವಿದ್ಯುತ್ ಪರಿವರ್ತಕಗಳನ್ನು ಸ್ಥಾಪಿಸಲು ಮುಂದಾಗಿದೆ ಇಂಧನ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ. ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ಇಂಧನ Read more…

BIG NEWS: ಎಲ್ಲ ರಾಜ್ಯದ ʼಹಿರಿಯ ನಾಗರಿಕʼ ರಿಗೆ ಆಂಧ್ರದಲ್ಲಿ ಸಿಗಲಿದೆ ಈ ಸೌಲಭ್ಯ

ಆಂಧ್ರಪ್ರದೇಶ ಸರ್ಕಾರ ಎಲ್ಲ ರಾಜ್ಯದ ಹಿರಿಯ ನಾಗರಿಕರಿಗೆ ಗುಡ್‌ ನ್ಯೂಸ್‌ ನೀಡಿದೆ. ತನ್ನ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (APSRTC) ಯಲ್ಲಿ ಪ್ರಯಾಣಿಸುವ ಎಲ್ಲಾ ಹಿರಿಯ ನಾಗರಿಕರಿಗೆ ಅವರು Read more…

BREAKING: ನಿರ್ಜನ ರಸ್ತೆಯಲ್ಲೇ ಹೊತ್ತಿ ಉರಿದ ಕಾರ್ ನಲ್ಲಿ ಸುಟ್ಟು ಕರಕಲಾದ ಶವ ಪತ್ತೆ

ಬೆಂಗಳೂರು: ಬೆಂಗಳೂರಿನ ಮುದ್ದಿನಪಾಳ್ಯದಲ್ಲಿ ನಡುರಸ್ತೆಯಲ್ಲಿಯೇ ಕಾರ್ ಹೊತ್ತಿ ಉರಿದಿದೆ. ಹೊತ್ತಿ ಉರಿದ ಕಾರ್ ನಲ್ಲಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ವ್ಯಕ್ತಿಯ ಶವಪತ್ತೆಯಾಗಿದೆ. ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ಹೋಗಿದ್ದ Read more…

ಗ್ಯಾರಂಟಿ ಜಾರಿ ಬಗ್ಗೆ ಅನುಮಾನವಿದ್ರೆ ಕರ್ನಾಟಕಕ್ಕೆ ಬಂದು ಪರೀಕ್ಷಿಸಿ: ಮಹಾರಾಷ್ಟ್ರ ಬಿಜೆಪಿ ನಾಯಕರಿಗೆ ಸಿದ್ಧರಾಮಯ್ಯ ಸವಾಲ್

ಮುಂಬೈ: ಕರ್ನಾಟಕ ರಾಜ್ಯದಲ್ಲಿ ನಮ್ಮ ಸರ್ಕಾರ ಐದಕ್ಕೆ ಐದೂ ಗ್ಯಾರಂಟಿಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿ, ರಾಜ್ಯದ ಜನರ ಮನೆ ಮನೆಗೆ ತಲುಪಿಸಿದೆ ಎಂದು ಸಿಎಂ ಸಿದ್ಧರಾಮಯ್ಯ ಹೇಳಿದ್ದಾರೆ ಮಹಾರಾಷ್ಟ್ರದ ನಾನಾ Read more…

APL ಕಾರ್ಡುದಾರರಿಗೆ ಗುಡ್‌ ನ್ಯೂಸ್;‌ ಕಾರ್ಡ್ ರದ್ಧತಿಗೆ ನಿರ್ದೇಶನ ನೀಡಿಲ್ಲವೆಂದು ಆಹಾರ ಇಲಾಖೆ ಸ್ಪಷ್ಟನೆ

ಬೆಂಗಳೂರು: ರಾಜ್ಯದಲ್ಲಿ 22 ಲಕ್ಷ ಬಿಪಿಎಲ್ ಕಾರ್ಡ್ ಗಳನ್ನು ರದ್ದು ಮಾಡಲಾಗಿದೆ ಎಂಬುದು ಸತ್ಯಕ್ಕೆ ದೂರವಾದ ಸಂಗತಿ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸ್ಪಷ್ಟನೆ ನೀಡಿದೆ. Read more…

ಶಾಲಾ ಮಕ್ಕಳಿಗೆ ಮೊಟ್ಟೆ ವಿತರಣೆಯಲ್ಲಿ ಲೋಪ: ಇಬ್ಬರು ಶಿಕ್ಷಕರು ಅಮಾನತು

ದಾವಣಗೆರೆ: ಚನ್ನಗಿರಿ ತಾಲ್ಲೂಕಿನ ಅರೇಹಳ್ಳಿ-ಕದರನಹಳ್ಳಿಯ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಮೊಟ್ಟೆ ವಿತರಣೆಯಲ್ಲಿ ಲೋಪವೆಸಗಿದ ಆರೋಪದ ಮೇಲೆ ಶಾಲೆಯ ಮುಖ್ಯ ಶಿಕ್ಷಕಿ ಶೋಭಾ ಮೊಹಿತೆ ಹಾಗೂ Read more…

SHOCKING NEWS: 3 ವರ್ಷದ ಮಗುವಿನ ಮುಂದೆ ನೇಣಿಗೆ ಶರಣಾದ ತಂದೆ-ತಾಯಿ!

ಹಾವೇರಿ: ಮೂರು ವರ್ಷದ ಮಗುವಿನ ಮುಂದೆಯೇ ತಂದೆ-ತಾಯಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾವೇರಿ ಜಿಲ್ಲೆಯ ಬೆಳವಿಗಿ ಗ್ರಾಮದಲ್ಲಿ ನಡೆದಿದೆ. ಇಲ್ಲಿನ ಅಂಬೇಡ್ಕರ್ ನಗರದ ನಿವಾಸಿಗಳಾದ ಹನುಮಂತ Read more…

BIG NEWS: ಬಾಲಕಿಯನ್ನು ಹಿಂಬಾಲಿಸಿ ಚುಡಾಯಿಸಿದ್ದ ಪ್ರಕರಣ: ಐವರು ಪುಂಡರು ಅರೆಸ್ಟ್; ಪೊಕ್ಸೋ ಕೇಸ್ ದಾಖಲು

ಹುಬ್ಬಳ್ಳಿ: ಶಾಲಾ ಬಾಲಕಿಯನ್ನು ಹಿಂಬಾಲಿಸಿ, ಚುಡಾಯಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಳೇಹುಬ್ಬಳ್ಳಿ ಠಾಣೆ ಪೊಲೀಸರು ಐವರನ್ನು ಬಂಧಿಸಿದ್ದಾರೆ. ಬಂಧಿತರನ್ನು ಹಳೇಹುಬ್ಬಳ್ಳಿಯ ಅಯೋಧ್ಯೆ ನಗರ ನಿವಸಿಗಳಾದ ಶುಭಂ ತಡಸ, ಮೆಹಬೂಬ್ ಹಿತ್ತಲಮನಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...