alex Certify Latest News | Kannada Dunia | Kannada News | Karnataka News | India News - Part 172
ಕನ್ನಡ ದುನಿಯಾ
    Dailyhunt JioNews

Kannada Duniya

ಅಂಚೆ ಕಚೇರಿಯ ಈ ಯೋಜನೆಯಡಿ ಹೂಡಿಕೆ ಮಾಡಿದ್ರೆ 115 ತಿಂಗಳಲ್ಲಿ ಹಣ ಡಬಲ್ |Post office Scheme

ಪ್ರತಿಯೊಬ್ಬರೂ ತಮ್ಮ ಗಳಿಕೆಯಿಂದ ಸೇವಿಂಗ್ಸ್ ಮಾಡಲು ಇಷ್ಟಪಡುತ್ತಾರೆ ಮತ್ತು ಅದನ್ನು ಉತ್ತಮ ಆದಾಯವನ್ನು ಪಡೆಯುವುದಲ್ಲದೆ, ತಮ್ಮ ಹಣವನ್ನು ಸುರಕ್ಷಿತವಾಗಿಡುವ ಸ್ಥಳದಲ್ಲಿ ಹೂಡಿಕೆ ಮಾಡಲು ಬಯಸುತ್ತಾರೆ. ಅಂತಹ ಒಂದು ಪೋಸ್ಟ್ Read more…

ನೈಜೀರಿಯಾದಲ್ಲಿ ಪ್ರಧಾನಿ ಮೋದಿಗೆ ಭವ್ಯ ಸ್ವಾಗತ ಕೋರಿದ ಅನಿವಾಸಿ ಭಾರತೀಯರು |WATCH VIDEO

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಮೂರು ರಾಷ್ಟ್ರಗಳ ಭೇಟಿಯ ಮೊದಲ ಹಂತವಾಗಿ ನೈಜೀರಿಯಾದ ರಾಜಧಾನಿ ಅಬುಜಾಗೆ ಆಗಮಿಸಿದರು. ಪ್ರಧಾನಿ ಮೋದಿ ಅಬುಜಾಗೆ ಆಗಮಿಸಿದ ಕೂಡಲೇ ಅವರನ್ನು Read more…

ಯತ್ನಾಳ್ ಕಾರ್ಖಾನೆ ಬಂದ್: ಕಂಗಾಲಾದ ರೈತರು; ಕಬ್ಬುಬೆಳೆಗಾರರ ನೆರವಿಗೆ ನಿಂತ ಡಿಸಿ

ಕಲಬುರಗಿ: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಒಡೆತನದ ಸಕ್ಕರೆ ಕಾರ್ಖಾನೆ ಬಂದ್ ಆಗಿದ್ದು, ಇದರಿಂದ ರೈತರು ಕಂಗಾಲಾಗಿದ್ದಾರೆ. ಸರ್ಕಾರ ಹಾಗೂ ಯತ್ನಾಳ್ ಒಡೆತನದ ಕಲಬುರಗಿಯಲ್ಲಿದ್ದ ಸಕ್ಕರೆ ಕಾರ್ಖಾನೆ Read more…

BREAKING : ನೈಜೀರಿಯಾದಲ್ಲಿ `ದಿ ಗ್ರ್ಯಾಂಡ್ ಕಮಾಂಡರ್ ಆಫ್ ದಿ ಆರ್ಡರ್ ಆಫ್ ದಿ ನೈಜರ್’ ಗೌರವ ಸ್ವೀಕರಿಸಿದ ಪ್ರಧಾನಿ ಮೋದಿ.!

ನೈಜೀರಿಯಾದಲ್ಲಿ ಪ್ರಧಾನಿ ಮೋದಿ  `ದಿ ಗ್ರ್ಯಾಂಡ್ ಕಮಾಂಡರ್ ಆಫ್ ದಿ ಆರ್ಡರ್ ಆಫ್ ದಿ ನೈಜರ್’ ಗೌರವ ಸ್ವೀಕರಿಸಿದ್ದಾರೆ, ಕ್ವೀನ್ ಎಲಿಜಬೆತ್ 1969 ರಲ್ಲಿ ಜಿಕಾನ್ ಪ್ರಶಸ್ತಿ ಪಡೆದ Read more…

‘CMAT 2025’ ನೋಂದಣಿ ಪ್ರಕ್ರಿಯೆ ಆರಂಭ, ಅಭ್ಯರ್ಥಿಗಳಿಗೆ ಇಲ್ಲಿದೆ ಮುಖ್ಯ ಮಾಹಿತಿ |CMAT 2025 Registration

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್ಟಿಎ) 2025 ರ ಸಾಮಾನ್ಯ ನಿರ್ವಹಣಾ ಪ್ರವೇಶ ಪರೀಕ್ಷೆ (ಸಿಎಂಎಟಿ) ಗಾಗಿ ನೋಂದಣಿ ಪ್ರಕ್ರಿಯೆಯನ್ನು ಅಧಿಕೃತವಾಗಿ ಪ್ರಾರಂಭಿಸಿದೆ. ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಅಧಿಕೃತ Read more…

BIG NEWS: 55 ಸಾವಿರ ಕೋಟಿ ರೂ. ವೆಚ್ಚದಲ್ಲಿ ಮುಂಬೈ- ಬೆಂಗಳೂರು ಎಕ್ಸ್ಪ್ರೆಸ್ ಹೆದ್ದಾರಿ ನಿರ್ಮಾಣ

ಪುಣೆ: ಮುಂಬೈ -ಬೆಂಗಳೂರು ನಡುವೆ ಸಂಪರ್ಕ ಕಲ್ಪಿಸುವ ಎಕ್ಸ್ಪ್ರೆಸ್ ಹೆದ್ದಾರಿಯನ್ನು 55,000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ Read more…

BIG NEWS: ಬ್ರ್ಯಾಂಡ್ ಬೆಂಗಳೂರು ಅಲ್ಲ; ಇದು ಬ್ಯಾಡ್ ಬೆಂಗಳೂರು: ಕಾಂಗ್ರೆಸ್ ನವರದ್ದು 60% ಸರ್ಕಾರ: ಆರ್. ಅಶೋಕ್ ವಾಗ್ದಾಳಿ

ಬೆಂಗಳೂರು: ಕಾಂಗ್ರೆಸ್ ನವರು ಈ ಹಿಂದೆ ನಮಗೆ 40% ಸರ್ಕಾರ ಎಂದು ಬಿಜೆಪಿ ಸರ್ಕಾರದ ವಿರುದ್ಧ ಆರೋಪ ಮಾಡಿದ್ದರು. ಆದರೆ ಈಗ ಕಾಂಗ್ರೆಸ್ ನದ್ದು 60% ಸರ್ಕಾರವಾಗಿದೆ ಎಂದು Read more…

ರಾಜ್ಯದ ಕಾರ್ಮಿಕರಿಗೆ ಗುಡ್ ನ್ಯೂಸ್ : ಇದೊಂದು ‘ಕಾರ್ಡ್’ ಇದ್ರೆ ಸರ್ಕಾರದಿಂದ ಸಿಗಲಿದೆ ಈ ‘ಸೌಲಭ್ಯ’ಗಳು

ರಾಜ್ಯದ ಕಾರ್ಮಿಕರಿಗೆ ಗುಡ್ ನ್ಯೂಸ್ : ಇದೊಂದು ಕಾರ್ಡ್ ಇದ್ರೆ ಸರ್ಕಾರದಿಂದ ಈ ಸೌಲಭ್ಯಗಳು ಕಟ್ಟಡ ಕಾರ್ಮಿಕರಿಗೆ ಕಾರ್ಮಿಕ ಕಾರ್ಡ್ ನೀಡುತ್ತಿದ್ದು, ಈ ಫಲಾನುಭವಿಗಳಿಗೆ ಹಲವು ಸೌಲಭ್ಯವನ್ನು ನೀಡುತ್ತಿದ್ದಾರೆ. Read more…

ಅಪಾಚೆ ಹೆಲಿಕಾಪ್ಟರ್‌ ನಲ್ಲಿ ಬ್ರಿಟನ್‌ ಸೈನಿಕರ ಸೆಕ್ಸ್;‌ ಶಬ್ದ ಕೇಳಿ ಧಾವಿಸಿದ ತಪಾಸಣಾ ಸಿಬ್ಬಂದಿಗೆ ‌ʼಶಾಕ್ʼ

ಶಸ್ತ್ರಸಜ್ಜಿತ ಅಪಾಚೆ ಹೆಲಿಕಾಪ್ಟರ್‌ನಲ್ಲಿ ಲೈಂಗಿಕ ಕ್ರಿಯೆ ನಡೆಸುತ್ತಿದ್ದ ಇಬ್ಬರು ಬ್ರಿಟನ್‌ ಸೈನಿಕರು (ಪುರುಷ ಮತ್ತು ಮಹಿಳೆ) ಸಿಕ್ಕಿಬಿದ್ದ ನಂತರ ತೀವ್ರ ಮುಖಭಂಗಕ್ಕೊಳಗಾಗಿದ್ದಾರೆ. ಮದ್ಯದ ಅಮಲಿನಲ್ಲಿ ಸೈನಿಕರು ಈ ಕೃತ್ಯ Read more…

ಭಾರತದ ಮೊದಲ ದೀರ್ಘ ಶ್ರೇಣಿಯ ಹೈಪರ್ ಸಾನಿಕ್ ಕ್ಷಿಪಣಿ ಹಾರಾಟ ಯಶಸ್ವಿ ಪ್ರಯೋಗ ನಡೆಸಿದ DRDO

ನವದೆಹಲಿ: ಡಿಫೆನ್ಸ್ ರಿಸರ್ಚ್ ಅಂಡ್ ಡೆವಲಪ್‌ಮೆಂಟ್ ಆರ್ಗನೈಸೇಶನ್- ಡಿಆರ್‌ಡಿಒ ನಿನ್ನೆ ಒಡಿಶಾದ ಕರಾವಳಿಯ ಡಾ. ಎಪಿಜೆ ಅಬ್ದುಲ್ ಕಲಾಂ ದ್ವೀಪದಿಂದ ಭಾರತದ ಮೊದಲ ದೀರ್ಘ-ಶ್ರೇಣಿಯ ಹೈಪರ್‌ಸಾನಿಕ್ ಕ್ಷಿಪಣಿಯ ಯಶಸ್ವಿ Read more…

BREAKING : ಮಂಗಳೂರಿನಲ್ಲಿ ಘೋರ ಘಟನೆ : ಈಜುಕೊಳದಲ್ಲಿ ಮುಳುಗಿ ಮೂವರು ಯುವತಿಯರು ಸಾವು.!

ಮಂಗಳೂರು  :  ಈಜುಕೊಳದಲ್ಲಿ ಮುಳುಗಿ ಮೂವರು ಯುವತಿಯರು ಸಾವನ್ನಪ್ಪಿದ ಘಟನೆ ಉಚ್ಚಿಲ ಬಳಿ ನಡೆದಿದೆ. ಖಾಸಗಿ ಬೀಚ್  ರೆಸಾರ್ಟ್’ ನಲ್ಲಿ ಈ ಘಟನೆ ನಡೆದಿದೆ. ಸಾವಿಗೆ ನಿಖರ ಕಾರಣ Read more…

BIGG BOSS: ಸುದೀಪ್ ಸಿಟ್ಟಿಗೆ ಗುರಿಯಾದ ಚೈತ್ರಾ ಕುಂದಾಪುರ

ನಟ ಕಿಚ್ಚ ಸುದೀಪ್ ಕಳೆದ 11 ವರ್ಷದಿಂದ ‘ಬಿಗ್ ಬಾಸ್’ ಶೋ ನಿರೂಪಣೆ ಮಾಡುತ್ತಿದ್ದು, ಅವರು ಸಾಮಾನ್ಯವಾಗಿ ವೇದಿಕೆಯಲ್ಲಿ ತಾಳ್ಮೆ ಕಳೆದುಕೊಳ್ಳುವುದಿಲ್ಲ. ತೀರಾ ಅಪರೂಪಕ್ಕೆ ಒಮ್ಮೆ ಸಿಟ್ಟಾದರೂ ಅದರಲ್ಲೂ Read more…

ಟ್ರ್ಯಾಕ್ಟರ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ: MCF ಸಿಬ್ಬಂದಿ ಸ್ಥಳದಲ್ಲೇ ದುರ್ಮರಣ

ಹಾಸನ: ಟ್ರ್ಯಾಕ್ಟರ್ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಎಂಸಿಎಫ್ ಸಿಬ್ಬಂದಿಯೊಬ್ಬರು ಸಾವನ್ನಪ್ಪಿರುವ ಘಟನೆ ಹಾಸನದ ಜಯನಗರ ಸರ್ಕಲ್ ನಲ್ಲಿ ನಡೆದಿದೆ. 51 ವರ್ಷದ ಅರವಿಂದ್ ಮೃತ Read more…

ಐಷಾರಾಮಿ ಕಾರಿನಲ್ಲಿ ಶಾಲೆಗೆ ಬರುತ್ತಿದ್ದ ಈ ಖತರ್ನಾಕ್‌ ವಿದ್ಯಾರ್ಥಿ; ವಿಚಾರಣೆ ವೇಳೆ ಹಣದ ಮೂಲ ತಿಳಿದು ದಂಗಾದ ಪೊಲೀಸ್…!

ಅಜ್ಮೀರ್‌ನ ನಾಸಿರಾಬಾದ್‌ನ ಹನ್ನೊಂದನೇ ತರಗತಿ ವಿದ್ಯಾರ್ಥಿಯೊಬ್ಬ ಕೇವಲ ಮೂರು ತಿಂಗಳಲ್ಲಿ ಇಬ್ಬರು ಮಹಿಳೆಯರಿಗೆ 42 ಲಕ್ಷ ರೂಪಾಯಿ ವಂಚಿಸಿದ ಆರೋಪ ಕೇಳಿಬಂದಿದೆ. ಪೊಲೀಸರ ಪ್ರಕಾರ, ಕಾಶಿಫ್ ಮಿರ್ಜಾ ಎಂದು Read more…

ALERT : ನೀವು ಬಾತ್ ರೂಮ್ ಗೆ ‘ಮೊಬೈಲ್’ ತೆಗೆದುಕೊಂಡು ಹೋಗ್ತೀರಾ..! ಮಿಸ್ ಮಾಡದೇ ಈ ಸುದ್ದಿ ಓದಿ

ಸ್ಮಾರ್ಟ್’ಫೋನ್ ಗಳು ನಮ್ಮನ್ನು ಆವರಿಸಿ ಬಿಟ್ಟಿದೆ. ಕೆಲವರೂ ಒಂದು ಕ್ಷಣ ಕೂಡ ಮೊಬೈಲ್ ಬಿಟ್ಟು ಇರೋದಿಲ್ಲ. ಕುಂತರೂ ನಿಂತರೂ ಮೊಬೈಲ್ ಬೇಕು. ಊಟ ಮಾಡುವಾಗ, ಸ್ನಾನಕ್ಕೆ ಹೋಗುವಾಗ ಮೊಬೈಲ್ Read more…

BREAKING: ‘RBI’ ನ ಕಸ್ಟಮರ್ ಕೇರ್ ಗೆ ‘ಲಷ್ಕರ್ ಸಿಇಒ’ ನಿಂದ ಬಾಂಬ್ ಬೆದರಿಕೆ ಕರೆ |Bomb Threat

ಮುಂಬೈ: ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾದ ‘ಸಿಇಒ’ ಎಂದು ಹೇಳಿಕೊಂಡ ವ್ಯಕ್ತಿಯಿಂದ ಮುಂಬೈನ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಗ್ರಾಹಕ ಸೇವಾ ಕೇಂದ್ರಕ್ಕೆ ಬೆದರಿಕೆ ಕರೆ Read more…

ವಿದ್ಯಾರ್ಥಿಗಳೊಂದಿಗೆ ಲೈಂಗಿಕ ಕ್ರಿಯೆ; ಶಿಕ್ಷಕಿ ಆರೆಸ್ಟ್

ಅಮೆರಿಕಾದ ಮಿಸೌರಿಯ ಡಿಕ್ಸನ್ ಸ್ಕೂಲ್ ಡಿಸ್ಟ್ರಿಕ್ಟ್‌ನ 30 ವರ್ಷದ ಮಾಜಿ ಶಿಕ್ಷಕಿ ಕ್ಯಾರಿಸ್ಸಾ ಜೇನ್ ಸ್ಮಿತ್ ಳನ್ನು ವಿದ್ಯಾರ್ಥಿಗಳೊಂದಿಗೆ ಲೈಂಗಿಕ ಕ್ರಿಯೆ ನಡೆಸುತ್ತಿದ್ದ ಆರೋಪದ ಮೇಲೆ ಬಂಧಿಸಲಾಗಿದೆ. ತನ್ನ Read more…

ALERT : ‘ವಾಟ್ಸಪ್’ ಬಳಕೆದಾರರೇ ಎಚ್ಚರ : ಮಿಸ್ ಮಾಡದೇ ಈ ಸುದ್ದಿ ಓದಿ.!

ಫೋನ್ ಹೊಂದಿರುವ ಪ್ರತಿಯೊಬ್ಬರೂ ಪ್ರಸ್ತುತ ವಾಟ್ಸಾಪ್ ಬಳಸುತ್ತಿದ್ದಾರೆ. ವಾಟ್ಸಾಪ್ನಲ್ಲಿ ವಿವಿಧ ವೀಡಿಯೊಗಳು ಮತ್ತು ಪೋಸ್ಟ್ಗಳನ್ನು ತೆರೆಯಲಾಗುತ್ತಿದೆ ಮತ್ತು ವೀಕ್ಷಿಸಲಾಗುತ್ತಿದೆ. ಫೋನ್ ಬಳಸುವವರಿಗೆ ವಾಟ್ಸಾಪ್ ಬಳಕೆ ದೈನಂದಿನ ದಿನಚರಿಯ ಒಂದು Read more…

ಮನೆ ಬಾಗಿಲು ತೆರೆದಿಟ್ಟು ಕೆಲಸ ಮಾಡುವವರೇ ಎಚ್ಚರ! ಹಾಡಹಗಲೇ ಸದ್ದಿಲ್ಲದೇ ಮನೆಗೆ ಬಂದು ಚಿನ್ನಾಭರಣ ಕದ್ದೊಯ್ದ ಖದೀಮ

ಬೆಂಗಳೂರು: ಮನೆ ಬಾಗಿಲು ತೆರೆದಿಟ್ಟು ಕೆಲಸ ಮಾಡುವವ ಬೆಂಗಳೂರಿಗರೇ ಹುಷಾರ್! ಹಾಡಹಗಲೇ ನಿಮಗೆ ಗೊತ್ತೇ ಆಗದಂತೆ ಮನೆಗೆ ಬರುವ ಕಳ್ಳರು ಸದ್ದಿಲ್ಲದೇ ಚಿನ್ನಾಭರಣ, ಹಣ ದೋಚಿ ಪರಾರಿಯಾಗ್ತಾರೆ. ಇಂತದ್ದೊಂದು Read more…

ʼಸ್ಮಾರ್ಟ್‌ ಫೋನ್‌ʼ ಖರೀದಿಸಲು ಬಯಸಿದ್ದೀರಾ ? ಹಾಗಾದ್ರೆ ನಿಮಗೆ ತಿಳಿದಿರಲಿ ಈ 4 ವಿಷಯ

ಇಂದು ಸ್ಮಾರ್ಟ್‌ ಫೋನ್‌ ಗಳಲ್ಲೇ ನಮ್ಮ ಬಹುತೇಕ ಕೆಲಸ ಕಾರ್ಯಗಳನ್ನು ಮಾಡಿ ಮುಗಿಸಬಹುದಾಗಿದೆ. ಹೀಗಾಗಿ ಎಲ್ಲರೂ ಸ್ಮಾರ್ಟ್‌ ಫೋನ್ ಹೊಂದುವುದನ್ನು ಬಯಸುತ್ತಾರೆ. ಹೀಗಾಗಿ ಸ್ಮಾರ್ಟ್‌ಫೋನ್‌ಗಳ ಮಾರಾಟ ಸಾಕಷ್ಟು ಹೆಚ್ಚಾಗಿದೆ. Read more…

ಒಂದೇ ವಿಮಾನದಲ್ಲಿ ರೀಲ್ಸ್ ರಾಣಿ ಸೋನುಗೌಡ-ಬಿ.ಎಸ್ ಯಡಿಯೂರಪ್ಪ ಪ್ರಯಾಣ |PHOTO VIRAL

ಒಂದೇ ವಿಮಾನದಲ್ಲಿ ರೀಲ್ಸ್ ರಾಣಿ ಸೋನುಗೌಡ ಹಾಗೂ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಪ್ರಯಾಣ ಮಾಡಿದ್ದು, ಫೋಟೋಗಳು ವೈರಲ್ ಆಗಿದೆ. ಈ ಬಗ್ಗೆ ಸೋನುಗೌಡ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ Read more…

ಮದುವೆ ಸಂಭ್ರಮದಲ್ಲಿದ್ದವರಿಗೆ ಬಿಗ್ ಶಾಕ್: ಮನೆಯಲ್ಲಿದ್ದ ಚಿನ್ನಾಭರಣ, ನಗದು ದೋಚಿದ ಕಳ್ಳರು

ಬೆಂಗಳೂರು: ಮದುವೆಗೆಂದು ತಂದಿದ್ದ ಚಿನ್ನಾಭರಣ, ಹಣವನ್ನು ಕಳ್ಳರು ಎಗರಿಸಿದ ಘಟನೆ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕು ಶಿವಣ್ಣ ಎಂಬುವರ ಮನೆಯಲ್ಲಿದ್ದ ನಗದು ಚಿನ್ನಾಭರಣ ಕಳವು ಮಾಡಲಾಗಿದೆ. Read more…

BREAKING : ರಾಯಚೂರಿನಲ್ಲಿ ‘PDO’ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪ : ಅಭ್ಯರ್ಥಿಗಳ ಆಕ್ರೋಶ.!

ರಾಯಚೂರು : ರಾಯಚೂರಿನಲ್ಲಿ ಪಿಡಿಒ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಆರೋಪ ಕೇಳಿಬಂದಿದ್ದು, ನೂರಾರು ಅಭ್ಯರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ,   1 ಕೋಣೆಯಲ್ಲಿ 24 ಅಭ್ಯರ್ಥಿಗಳನ್ನು ಪರೀಕ್ಷೆಗೆ Read more…

ಪರಿಚಿತ ಯುವಕನಿಂದ ಲವ್ ಸೆಕ್ಸ್ ದೋಖಾ: ಮದುವೆಯಾಗುವುದಾಗಿ ನಂಬಿಸಿ ಯುವತಿ ಮೇಲೆ ಅತ್ಯಾಚಾರ; ಗರ್ಭಪಾತ

ಬೆಂಗಳೂರು: ಡೇಟಿಂಗ್ ಆಪ್ ನಲ್ಲಿ ಪರಿಚಯನಾದ ಯುವಕನೊಬ್ಬ ಯುವತಿಗೆ ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರವೆಸಗಿ ಕೈಕೊಟ್ಟ ಘಟನೆ ಬೆಳಕಿಗೆ ಬಂದಿದೆ. ಸಂತ್ರಸ್ತ ಯುವತಿ ನಿಹಾಲ್ ಹುಸೇನ್ ಎಂಬಾತನ ವಿರುದ್ಧ ಮಡಿವಾಣ Read more…

ವಿದೇಶದಲ್ಲಿ ಕಾನೂನು ಪದವಿ ಪಡೆದವರಿಗೆ ಅರ್ಹತಾ ಪರೀಕ್ಷೆ ಇಲ್ಲದೆಯೇ ನೋಂದಣಿಗೆ ಹೈಕೋರ್ಟ್ ನಿರ್ದೇಶನ

ಬೆಂಗಳೂರು: ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಎರಡು ವರ್ಷ ಬ್ರಿಜ್ ಕೋರ್ಸ್ ಪೂರ್ಣಗೊಳಿಸಿ ಪದವಿ ಪಡೆದ ಭಾರತೀಯರು ಅಖಿಲ ಭಾರತ ವಕೀಲರ ಪರೀಕ್ಷೆ ಹೊರತುಪಡಿಸಿ ಬೇರೆ ಯಾವುದೇ ಕೋರ್ಸ್ ಮಾಡುವಂತೆ ಒತ್ತಾಯಿಸದೇ Read more…

Viral Video | ಡೆಲಿವರಿ ಬಾಯ್‌ ಗೆ ಮನಬಂದಂತೆ ಥಳಿಸಿದ ಪೊಲೀಸ್

ಅಸ್ಸಾಂನ ಗುವಾಹಟಿಯಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಡೆಲಿವರಿ ಏಜೆಂಟ್ ಮೇಲೆ ಹಲ್ಲೆ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಅವರನ್ನು ಅಮಾನತು ಮಾಡಲಾಗಿದೆ. ಶುಕ್ರವಾರ ಸಂಜೆ 6:30 Read more…

ಉದ್ಯೋಗ ವಾರ್ತೆ : ITBP ಯಿಂದ SI, ಕಾನ್ಸ್ಟೇಬಲ್ ಸೇರಿ 526 ಹುದ್ದೆಗಳಿಗೆ ಅರ್ಜಿ ಆಹ್ವಾನ |ITBP recruitment

ಇಂಡೋ-ಟಿಬೆಟಿಯನ್ ಬೋರ್ಡ್ ಪೊಲೀಸ್ ಫೋರ್ಸ್ (ಐಟಿಬಿಪಿಎಫ್) ಸಬ್ ಇನ್ಸ್ಪೆಕ್ಟರ್, ಹೆಡ್ ಕಾನ್ಸ್ಟೇಬಲ್ ಮತ್ತು ಕಾನ್ಸ್ಟೇಬಲ್ (ಟೆಲಿಕಮ್ಯುನಿಕೇಷನ್) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ನ.15 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಅರ್ಹ Read more…

ಆರೋಗ್ಯಕ್ಕೆ ಉತ್ತಮ ಪ್ಯಾಕ್ ಮಾಡಿದ ಈ ಆಹಾರಗಳು

ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ಪ್ಯಾಕ್ ಮಾಡಿದ ಆಹಾರ ಪದಾರ್ಥಗಳನ್ನು ಸೇವಿಸುತ್ತಾರೆ. ಇದು ನಮ್ಮ ಕೆಲಸವನ್ನು ಸುಲಭಗೊಳಿಸಿದರೆ ಇನ್ನೊಂದು ಕಡೆ ನಮ್ಮ ಆರೋಗ್ಯವನ್ನು ಹಾಳು ಮಾಡುತ್ತವೆ. ಆದರೆ ಎಲ್ಲಾ ಪ್ಯಾಕ್ Read more…

BREAKING NEWS: 73ನೇ ವಿಶ್ವಸುಂದರಿ ಕಿರೀಟ ಮುಡಿಗೇರಿಸಿಕೊಂಡ ಡೆನ್ಮಾರ್ಕ್ ಚೆಲುವೆ ವಿಕ್ಟೋರಿಯಾ ಕೆಜೆರ್ ಥೈಲ್ವಿಗ್

ಡೆನ್ಮಾರ್ಕ್‌ನ ವಿಕ್ಟೋರಿಯಾ ಕ್ಜೇರ್ ಅವರು 73 ನೇ ವಿಶ್ವ ಸುಂದರಿ ವಿಜೇತರಾಗಿದ್ದಾರೆ. ಮಿಸ್ ಯೂನಿವರ್ಸ್ 2023, ನಿಕರಾಗುವಾದ 24 ವರ್ಷದ ಶೆನ್ನಿಸ್ ಪಲಾಸಿಯೋಸ್ ಅವರು ಕಿರೀಟವನ್ನು ಥೈಲ್ವಿಗ್‌ಗೆ ಹಸ್ತಾಂತರಿಸಿದರು. Read more…

ʼಬಾಲ್ಯ ವಿವಾಹʼ ನಿಷೇಧದ ಮಧ್ಯೆ ವೈರಲ್‌ ಆಗಿದೆ ಈ ವಿಡಿಯೋ

ದೇಶದಲ್ಲಿ ಬಾಲ್ಯವಿವಾಹವನ್ನು ನಿಷೇಧಿಸಲಾಗಿದ್ದು, ಹುಡುಗ ಅಥವಾ ಹುಡುಗಿಗೆ ಮದುವೆಗೆ ಸೂಕ್ತ ವಯಸ್ಸನ್ನು ನಿಗದಿಪಡಿಸಲಾಗಿದೆ. ಇಷ್ಟಾದರೂ ಸಹ ಕೆಲವರು ಕಣ್ಣು ತಪ್ಪಿಸಿ ಬಾಲ್ಯ ವಿವಾಹ ಮಾಡುತ್ತಿದ್ದು, ಅಂತಹ ವಿವಾಹವೊಂದು ನಡೆದಿದೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...