alex Certify Latest News | Kannada Dunia | Kannada News | Karnataka News | India News - Part 164
ಕನ್ನಡ ದುನಿಯಾ
    Dailyhunt JioNews

Kannada Duniya

‘ನಿರುದ್ಯೋಗಿ’ಗಳಿಗೆ ಗುಡ್ ನ್ಯೂಸ್ : ‘ಗ್ರಾಫಿಕ್ಸ್ ಡಿಸೈನಿಂಗ್’, ‘ವಿಡಿಯೋ ಎಡಿಟಿಂಗ್’ ತರಬೇತಿಗೆ ಅರ್ಜಿ ಆಹ್ವಾನ.!

ಬಳ್ಳಾರಿ : ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದಿ ನಿಗಮ ಮತ್ತು ಇಂದಿರಾಗಾಂಧಿ ವೃತ್ತಿ ಅಭಿವೃದ್ಧಿ ಕೇಂದ್ರದ ವತಿಯಿಂದ ಯುವಕ ಮತ್ತು ಯುವತಿಯರಿಗೆ ಗ್ರಾಫಿಕ್ಸ್ ಡಿಸೈನಿಂಗ್ ಮತ್ತು ವಿಡಿಯೋ Read more…

ಪುರುಷರು ಕುಳ್ಳಗಿನ ಮಹಿಳೆಯರನ್ನು ಏಕೆ ಹೆಚ್ಚು ಇಷ್ಟಪಡುತ್ತಾರೆ ಗೊತ್ತೇ..? ಇಲ್ಲಿದೆ ಇಂಟರೆಸ್ಟಿಂಗ್ ಸಂಗತಿ

ಯುವತಿಯರೇ….ನೀವು ಕುಳ್ಳಗಿರುವುದರಿಂದ ಪುರುಷರು ನಿಮ್ಮನ್ನು ಇಷ್ಟಪಡುವುದಿಲ್ಲ ಎಂದು ನೀವು ಭಾವಿಸಿದರೆ ಅದು ತಪ್ಪು.ಏಕೆಂದರೆ ಇತ್ತೀಚಿನ ಅಧ್ಯಯನ ವರದಿಯಲ್ಲಿ ಬಹಿರಂಗಪಡಿಸಿದ ಸತ್ಯವು ಸಾಕಷ್ಟು ವಿಭಿನ್ನವಾಗಿದೆ. ಯುವಕರು ಕುಳ್ಳಗಿನ ಮಹಿಳೆಯರತ್ತ ಆಕರ್ಷಿತರಾಗುತ್ತಾರೆ Read more…

ಶಿಕ್ಷಕಿಯ ಸ್ಕೂಟಿ ಅಡ್ಡಗಟ್ಟಿ ಸರಗಳ್ಳತನ: ಬುಲೆಟ್ ಬೈಕ್ ನಲ್ಲಿ ಬಂದು ಕೃತ್ಯ

ತುಮಕೂರು: ಶಾಲೆಯಿಂದ ದ್ವಿಚಕ್ರವಾಹನದಲ್ಲಿ ಬರುತ್ತಿದ್ದ ಶಿಕ್ಷಕಿಯೊಬ್ಬರ ಬೈಕ್ ಅಡ್ಡಗಟ್ಟಿದ ಖದೀಮರು, ಆಕೆಯ ಸರ ಕದ್ದು ಪರಾರಿಯಾಗಿರುವ ಘಟನೆ ತುಮಕೂರು ಜಿಲ್ಲೆಯ ತಿಪಟೂರಿನ ಮರಿಸಿದ್ದಯ್ಯನಪಾಳ್ಯದಲ್ಲಿ ನಡೆದಿದೆ. ಮರಿಸಿದ್ದಯ್ಯನ ಪಾಳ್ಯದ ಪ್ರಾಥಮಿಕ Read more…

ರಾಜ್ಯದಲ್ಲಿ ಅರ್ಹರ ‘BPL’ ಕಾರ್ಡ್ ಗಳು ರದ್ದಾಗುವುದಿಲ್ಲ : ರಾಜ್ಯ ಸರ್ಕಾರ ಮರು ಸ್ಪಷ್ಟನೆ.!

ಬೆಂಗಳೂರು : ಅರ್ಹರ ಬಿಪಿಎಲ್ ಕಾರ್ಡ್ ಗಳು ರದ್ದಾಗುವುದಿಲ್ಲ ಎಂದು ರಾಜ್ಯ ಸರ್ಕಾರ ಸ್ಪಷ್ಟನೆ ನೀಡಿದೆ. ಕೆಲವು ಕುಟುಂಬಗಳಲ್ಲಿ ಹಿಂದೆ ಬಿಪಿಎಲ್ ಕಾರ್ಡ್ ಹೊಂದಿದ್ದವರು ಉತ್ತಮ ಆದಾಯ ಗಳಿಸುವ Read more…

ಲಕ್ಕಿ ಡ್ರಾಗಳಿಗೆ ಮರುಳಾಗುವ ಮುನ್ನ ಈ ವಿಡಿಯೋ ನೋಡಿ…..!

ಗ್ರಾಹಕರನ್ನು ಸೆಳೆಯುವ ನಿಟ್ಟಿನಲ್ಲಿ ವಿವಿಧ ಕಂಪನಿಗಳು, ಶೋ ರೂಂ, ಮಾಲ್ ಗಳು ಲಕ್ಕಿ ಕೂಪನ್ ಡ್ರಾ ಏರ್ಪಡಿಸುವುದನ್ನು ನೋಡಿದ್ದೇವೆ. ಆದರೆ ಇತ್ತೀಚಿನ ದಿನಗಳಲ್ಲಿ ಕೆಲವರು ಇಂತಹ ಲಕ್ಕಿ ಡ್ರಾ Read more…

BREAKING : ಗಾಯಕ ಟಿ.ಎಂ.ಕೃಷ್ಣಗೆ ‘M.S ಸುಬ್ಬುಲಕ್ಷ್ಮಿ’ ಹೆಸರಿನಲ್ಲಿ ಪ್ರಶಸ್ತಿ ನೀಡದಂತೆ ಹೈಕೋರ್ಟ್ ನಿರ್ಬಂಧ.!

ಎಂ.ಎಸ್.ಸುಬ್ಬುಲಕ್ಷ್ಮಿ ಅವರ ಹೆಸರಿನಲ್ಲಿರುವ ‘ಸಂಗೀತ ಕಲಾನಿಧಿ ಪ್ರಶಸ್ತಿ’ಯನ್ನು ಗಾಯಕ ಟಿ.ಎಂ.ಕೃಷ್ಣ ಅವರಿಗೆ ನೀಡದಂತೆ ಮದ್ರಾಸ್ ಹೈಕೋರ್ಟ್ ನಿರ್ಬಂಧ ವಿಧಿಸಿದೆ. ಸಂಗೀತ ಕಲಾನಿಧಿ ಪ್ರಶಸ್ತಿ ಮತ್ತು ನಗದು ಬಹುಮಾನವನ್ನು ಟಿ.ಎಂ.ಕೃಷ್ಣ Read more…

ಬೆಂಗಳೂರು ಜನತೆ ಗಮನಕ್ಕೆ : ನಾಳೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ |Power Cut

ಬೆಂಗಳೂರು: ತುರ್ತು ನಿರ್ವಹಣಾ ಕೆಲಸಗಳನ್ನು ಕೈಗೊಳ್ಳುವುದರಿಂದ ಬುಧವಾರ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ನ.20 ( ನಾಳೆ) ವಿದ್ಯುತ್ ಪೂರೈಕೆಯಲ್ಲಿ ವೃತ್ತಯ Read more…

BIG NEWS: ಪತ್ರಕರ್ತ ಭುವನೇಂದ್ರ ಪುದುವೆಟ್ಟು ಇನ್ನಿಲ್ಲ

ಮಂಗಳೂರು: ಪತ್ರಕರ್ತ ಭುವನೇಂದ್ರ ಪುದುವೆಟ್ಟು ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ. ಅವರಿಗೆ ಕೇವಲ 48 ವರ್ಷ ವಯಸ್ಸಾಗಿತ್ತು. ವಿಜಯವಾಣಿ ಪತ್ರಿಕೆಯಲ್ಲಿ ಹಲವಾರು ವರ್ಷಗಳಿಂದ ಉಪ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದ ಭುವನೇಂದ್ರ ಪುದುವೆಟ್ಟು, ಕಳೆದ Read more…

ಪಂಚ ‘ಗ್ಯಾರಂಟಿ ಯೋಜನೆ’ಗಳು ಇಂದಿರಾಗಾಂಧಿಯಿಂದ ಪ್ರೇರಣೆ ಪಡೆದಿವೆ : ಸಿಎಂ ಸಿದ್ದರಾಮಯ್ಯ

ಬೆಂಗಳೂರು : ಅನ್ನಭಾಗ್ಯ, ಕ್ಷೀರಭಾಗ್ಯ, ಇಂದಿರಾ ಕ್ಯಾಂಟೀನ್ ಸೇರಿದಂತೆ ನಮ್ಮ ಪಂಚ ಗ್ಯಾರಂಟಿ ಯೋಜನೆಗಳು ಕೂಡಾ ಶ್ರೀಮತಿ ಇಂದಿರಾಗಾಂಧಿಯವರಿಂದ ಪ್ರೇರಣೆ ಪಡೆದಿವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಎಕ್ಸ್ Read more…

ಉದ್ಯೋಗ ವಾರ್ತೆ : ‘NIA’ ಯಿಂದ ಇನ್ಸ್ಪೆಕ್ಟರ್, ಹೆಡ್ ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ದೇಶದ ಪ್ರತಿಷ್ಠಿತ ತನಿಖಾ ಸಂಸ್ಥೆ (ಎನ್ಐಎ) ಮತ್ತು ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಖಾಲಿ ಇರುವ ಇನ್ಸ್ಪೆಕ್ಟರ್ ಮತ್ತು ಹೆಡ್ ಕಾನ್ಸ್ಟೇಬಲ್ Read more…

ನಕಲಿ ಇಎಸ್ ಐ ಕಾರ್ಡ್ ಸೃಷ್ಟಿಸಿ ವಂಚನೆ: ಸೆಕ್ಯೂರಿಟಿ ಗಾರ್ಡ್ ಸೇರಿ ಮೂವರು ಅರೆಸ್ಟ್

ಬೆಂಗಳೂರು: ನಕಲಿ ಇಎಸ್ ಐ, ಇ-ಪೆಹಚಾನ್ ಕಾರ್ಡ್ ಗಳನ್ನು ಮಾಡಿಸಿಕೊಟ್ಟು ದ್ಸರ್ಕಾರದ ಬೊಕಸಕ್ಕೆ ವಂಚಿಸುತ್ತಿದ್ದ ಇಎಸ್ ಐ ಆಸ್ಪತ್ರೆ ಸೆಕ್ಯೂರಿಟಿ ಗಾರ್ಡ್ ಸೇರಿ ಮೂವರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. Read more…

BREAKING : ಭಾರತ ಸೇರಿ ವಿಶ್ವದಾದ್ಯಂತ ಇನ್ಸ್ಟಾಗ್ರಾಮ್ ಸರ್ವರ್ ಡೌನ್, ಬಳಕೆದಾರರ ಪರದಾಟ.!

ಭಾರತ ಸೇರಿ ವಿಶ್ವದಾದ್ಯಂತ ಇನ್ಸ್ಟಾಗ್ರಾಮ್ ಸರ್ವರ್ ಡೌನ್ ಆಗಿದ್ದು, ಬಳಕೆದಾರರು ಪರದಾಡಿದ್ದಾರೆ. ಸಾಮಾಜಿಕ ಮಾಧ್ಯಮದ ಜನಪ್ರಿಯ ಪ್ಲಾಟ್ಫಾರ್ಮ್ ಇನ್ಸ್ಟಾಗ್ರಾಮ್ ಇಂದು ಸ್ಥಗಿತಗೊಂಡಿದೆ. ಸರ್ವರ್ ಸಮಸ್ಯೆಗಳು, ಲಾಗಿನ್ ಸಮಸ್ಯೆಗಳು ಮತ್ತು Read more…

ದಾಳಿಗೆ ಹೆದರಿ ಮನೆಯಲ್ಲೇ ಬಂಕರ್ ನಿರ್ಮಿಸಿಕೊಂಡ ಮಣಿಪುರ ಶಾಸಕ….!

ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಆರಂಭವಾಗಿದೆ. ದಾಳಿಕೋರರು ಅಲ್ಲಿನ ಜನ ಪ್ರತಿನಿಧಿಗಳ ಮನೆಯನ್ನೂ ಬಿಡುತ್ತಿಲ್ಲ. ಈ ಅಸ್ಥಿರ ಪರಿಸ್ಥಿತಿ ರಾಜಕಾರಣಿಗಳು ಸಹ ತಮ್ಮನ್ನು ರಕ್ಷಿಸಿಕೊಳ್ಳಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಮಾಡಿದೆ. ಕೋಪೋದ್ರಿಕ್ತ Read more…

JOB ALERT : ಶೀಘ್ರವೇ 95,000 ಕ್ಕೂ ಹೆಚ್ಚು ‘ಗ್ರಾಮೀಣ ಶಿಕ್ಷಕರ ನೇಮಕಾತಿ’ , ಅರ್ಜಿ ಸಲ್ಲಿಸಲು ರೆಡಿ ಇರಿ.!

2024 ರಲ್ಲಿ ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರಿ ಶಿಕ್ಷಕರ ಹುದ್ದೆಗಳಿಗೆ ನೇಮಕಾತಿಗೆ ದೊಡ್ಡ ಅವಕಾಶ ಬರಲಿದೆ. ಈ ನೇಮಕಾತಿಯ ಅಡಿಯಲ್ಲಿ, 95,000 ಕ್ಕೂ ಹೆಚ್ಚು ಶಿಕ್ಷಕರ ಹುದ್ದೆಗಳನ್ನು ನೇಮಕ Read more…

BIG NEWS: ನಟ ದರ್ಶನ್ ಜಾಮೀನು ರದ್ದು ಕೋರಿ ಶೀಘ್ರದಲ್ಲೇ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ: ಕಮಿಷ್ನರ್ ದಯಾನಂದ್ ಮಾಹಿತಿ

ಬೆಂಗಳೂರು: ಕೊಲೆ ಆರೋಪಿ ನಟ ದರ್ಶನ್ ಜಾಮೀನು ರದ್ದು ಕೋರಿ ಶೀಘ್ರದಲ್ಲಿಯೇ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲಾಗುವುದು ಎಂದು ಬೆಂಗಳೂರು ನಗರ ಪೊಲೀಸ್ ಕಮಿಷ್ನರ್ ಬಿ.ದಯಾನಂದ್ ತಿಳಿಸಿದ್ದಾರೆ. Read more…

ರಾಜ್ಯ ಸರ್ಕಾರದ ‘ಉಚಿತ ಎರಡನೇ ವೈದ್ಯಕೀಯ ಅಭಿಪ್ರಾಯ ‘ಕಾರ್ಯಕ್ರಮಕ್ಕೆ ಇಂದು ಚಾಲನೆ

ಬೆಂಗಳೂರು :   ರಾಜ್ಯ ಸರ್ಕಾರದ ‘ಉಚಿತ ಎರಡನೇ ವೈದ್ಯಕೀಯ ಅಭಿಪ್ರಾಯ ‘ಕಾರ್ಯಕ್ರಮಕ್ಕೆ ಇಂದು ಚಾಲನೆ ಸಿಗಲಿದೆ. ಆರೋಗ್ಯಕರ ಕರ್ನಾಟಕದ ನಿರ್ಮಾಣದತ್ತ ಆರೋಗ್ಯ ಇಲಾಖೆಯು ಮತ್ತೊಂದು ಹೆಜ್ಜೆ ಇಟ್ಟಿದೆ. ಕ್ಲಿಷ್ಟಕರ Read more…

ʼಬಡ್ತಿʼ ಬೇಕಾದರೆ ಕಚೇರಿಯಿಂದಲೇ ಕೆಲಸ ಮಾಡಿ; ಉದ್ಯೋಗಿಗಳಿಗೆ Google ಮಾಜಿ CEO ಸಲಹೆ

ಕೋವಿಡ್‌ ಸಂದರ್ಭದಲ್ಲಿ ಆರಂಭಗೊಂಡ ʼವರ್ಕ್‌ ಫ್ರಂ ಹೋಂʼ ಸಂಸ್ಕೃತಿ ಈಗ ಕಂಪನಿಗಳ ಅವಿಭಾಜ್ಯ ಅಂಗವಾಗಿ ಪರಿಣಮಿಸಿದೆ. ಇದರ ಮಧ್ಯೆ ಗೂಗಲ್‌ ಮಾಜಿ ಸಿಇಒ ನೀಡಿರುವ ಸಲಹೆಯೊಂದು ಚರ್ಚೆಯನ್ನು ಹುಟ್ಟುಹಾಕಿದೆ. Read more…

ಇಂದು ‘ವಿಶ್ವ ಶೌಚಾಲಯ’ ದಿನ : ಶೌಚಾಲಯ ಬಳಕೆಯಿಂದಾಗುವ ಉಪಯೋಗ ತಿಳಿಯಿರಿ.!

ವಿಶ್ವ ಶೌಚಾಲಯ ದಿನ ( WTD ) ಜಾಗತಿಕ ನೈರ್ಮಲ್ಯ ಬಿಕ್ಕಟ್ಟನ್ನು ನಿಭಾಯಿಸಲು ಕ್ರಮವನ್ನು ಪ್ರೇರೇಪಿಸಲು ನವೆಂಬರ್ 19 ರಂದು ಅಧಿಕೃತ ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ಆಚರಣೆ ದಿನವಾಗಿದೆ . Read more…

ʼಬ್ರೈನ್ ಡೆಡ್ʼ ತಾಯಿಯ ಅಂಗಾಂಗ ದಾನ ಮಾಡಿ ಮೂವರ ಜೀವ ಉಳಿಸಿದ ಮಗಳು

ಗಾಜಿಯಾಬಾದ್‌ ನ 72 ವರ್ಷದ ಮಹಿಳೆಯೊಬ್ಬರ ಇಬ್ಬರು ಹೆಣ್ಣುಮಕ್ಕಳು, ಮೆದುಳು ನಿಷ್ಕ್ರಿಯಗೊಂಡಿದ್ದ ತಮ್ಮ ತಾಯಿಯ ಅಂಗಾಂಗಗಳನ್ನು ದಾನ ಮಾಡಲು ನಿಸ್ವಾರ್ಥ ನಿರ್ಧಾರ ಕೈಗೊಳ್ಳುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಅಂಗಾಂಗ Read more…

BREAKING : ಗುಂಡು ಹಾರಿಸಿ ಸ್ಯಾಂಡಲ್’ವುಡ್ ನಿರ್ದೇಶಕನ ಕೊಲೆಗೆ ಯತ್ನ, ನಟ ತಾಂಡವ ರಾಮ್ ಅರೆಸ್ಟ್.!

ಬೆಂಗಳೂರು : ‘ಸ್ಯಾಂಡಲ್ ವುಡ್ ನಿರ್ದೇಶಕ,   ‘ಮುಗಿಲ್ ಪೇಟೆ’ ಸಿನಿಮಾ ನಿರ್ದೇಶಕನ ಕೊಲೆಗೆ ಯತ್ನಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸಿನಿಮಾ ನಟ ತಾಂಡವ ರಾಮ್ ನಿರ್ದೇಶಕ ಭರತ್ ಮೇಲೆ Read more…

BIG NEWS: ಕಾರು ಅಡ್ಡಗಟ್ಟಿ 75 ಲಕ್ಷ ದರೋಡೆ ಪ್ರಕರಣ: ದೂರುದಾರನೇ ಪೊಲೀಸ್ ವಶಕ್ಕೆ

ಬೆಳಗಾವಿ: ಕಾರು ಅಡ್ಡಗಟ್ಟಿ 75 ಲಕ್ಷ ಹಣದೊಂದಿಗೆ ಕಾರಿನ ಸಮೇತ ದುಷ್ಕರ್ಮಿಗಳು ಪರಾರಿಯಾದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹರಗಾಪುರ ಹೈವೆಯಲ್ಲಿ ನ.15ರಂದು Read more…

BIG NEWS : ರಾಯಚೂರಿನಲ್ಲಿ ‘KSRTC’ ಸೇರಿ 40 ಕ್ಕೂ ಹೆಚ್ಚು ಬಸ್ ಗಳ ಮೇಲೆ ಕಲ್ಲು ತೂರಾಟ, ದರೋಡೆಗೆ ಯತ್ನ.!

ರಾಯಚೂರು : ರಾಯಚೂರಿನಲ್ಲಿ KSRTC ಸೇರಿ 40 ಕ್ಕೂ ಹೆಚ್ಚು ಬಸ್ ಗಳ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿ ದರೋಡೆಗೆ ಯತ್ನಿಸಿದ ಘಟನೆ ನಡೆದಿದೆ. ಬೀದರ್ ನಿಂದ Read more…

BREAKING : ಅತ್ಯಾಚಾರ ಕೇಸ್ : ಮಲಯಾಳಂ ನಟ ಸಿದ್ದಿಕ್ ಗೆ ಸುಪ್ರೀಂ ಕೋರ್ಟ್’ನಿಂದ ನಿರೀಕ್ಷಣಾ ಜಾಮೀನು ಮಂಜೂರು

ನವದೆಹಲಿ : ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಟ ಸಿದ್ದಿಕ್ ಗೆ ನಿರೀಕ್ಷಣಾ ಜಾಮೀನು ಮಂಜೂರು ಆಗಿದೆ. 2016 ರಲ್ಲಿ ನಟಿಯೊಬ್ಬರು ದಾಖಲಿಸಿದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಲಯಾಳಂ Read more…

GOOD NEWS : ‘BSNL’ ನಿಂದ ಉಚಿತ ಟಿವಿ, ಒಟಿಟಿ ಸೇವೆ : ಇಂಟರ್ ನೆಟ್ ಇಲ್ಲದೇ ವೀಕ್ಷಿಸಬಹುದು.!

ಕೇಂದ್ರ ದೂರಸಂಪರ್ಕ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುವ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ – ಬಿಎಸ್ಎನ್ಎಲ್ ಲೈವ್ ಟಿವಿ ಸೇವೆಯನ್ನು ಪ್ರಾರಂಭಿಸುತ್ತಿದೆ. ಇದು ಕೇಬಲ್ ಟಿವಿ ಮತ್ತು ಸೆಟ್-ಟಾಪ್ ಬಾಕ್ಸ್ Read more…

SHOCKING NEWS: ಶಾಲೆಗೆ ತಡವಾಗಿ ಬಂದಿದ್ದಕ್ಕೆ 15 ವಿದ್ಯಾರ್ಥಿನಿಯರ ಕೂದಲು ಕತ್ತರಿಸಿದ ಪ್ರಾಂಶುಪಾಲ

ವಿಶಾಖಪಟ್ಟಣಂ: ವಿದ್ಯಾರ್ಥಿನಿಯರು ತಡವಾಗಿ ಶಾಲೆಗೆ ಬಂದಿದ್ದಕ್ಕೆ ಪ್ರಾಂಶುಪಾಲರಿಬ್ಬರು ಶಿಕ್ಷೆ ಹೆಸರಲ್ಲಿ 15 ವಿದ್ಯಾರ್ಥಿನಿಯರ ಕೂಡಲು ಕತ್ತರಿಸಿರುವ ಆಘಾತಕಾರಿ ಘಟನೆ ಆಂಧ್ರಪ್ರದೇಶದ ಕೆಜಿಬಿವಿ ಶಾಲೆಯಲ್ಲಿ ನಡೆದಿದೆ. ಅಲ್ಲೂರಿ ಸೀತಾರಾಮ ರಾಜು Read more…

BREAKING : ‘ಬೆಂಗಳೂರು ಟೆಕ್ ಸಮ್ಮಿಟ್’ ಗೆ ಸಿಎಂ ಸಿದ್ದರಾಮಯ್ಯ ಚಾಲನೆ, 15 ಕ್ಕೂ ಹೆಚ್ಚು ದೇಶಗಳು ಭಾಗಿ |Bengaluru Tech Summit 2024

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಸಾಫ್ಟ್ ವೇರ್ ಟೆಕ್ನಾಲಜಿ ಪಾರ್ಕ್ ಆಫ್ ಇಂಡಿಯಾ ಬೆಂಗಳೂರಿನ ಅರಮನೆ Read more…

ಮದುವೆ ಮಂಟಪದಿಂದ ನೇರ ಠಾಣೆಗೆ ತೆರಳಿ ದೂರು ನೀಡಲು ವಧುವಿಗಿತ್ತು ಆ ಒಂದು ಕಾರಣ….!

ಮದುವೆ ಕೇವಲ ಹೆಣ್ಣು – ಗಂಡು ಮಾತ್ರವಲ್ಲ ಎರಡು ಕುಟುಂಬಗಳನ್ನು ಬೆಸೆಯುತ್ತದೆ ಎಂಬ ಮಾತು ಚಾಲ್ತಿಯಲ್ಲಿದೆ. ಮದುವೆಗಳ ಸಂದರ್ಭದಲ್ಲಿ ಬಂಧು- ಬಾಂಧವರು ಸಂಭ್ರಮದಿಂದ ಪಾಲ್ಗೊಳ್ಳುತ್ತಾರೆ. ಆದರೆ ಎಲ್ಲ ಮದುವೆಗಳು Read more…

BIG NEWS : ‘ತಿರುಪತಿ’ಗೆ ತೆರಳುವ ಭಕ್ತರಿಗೆ ಸಿಹಿಸುದ್ದಿ ; ಇನ್ಮುಂದೆ 3 ಗಂಟೆಗಳಲ್ಲೇ ಸಿಗಲಿದೆ ‘ತಿಮ್ಮಪ್ಪನ ದರ್ಶನ’.!

ತಿರುಪತಿ ತಿಮ್ಮಪ್ಪನ ಭಕ್ತರಿಗೆ ಸಿಹಿಸುದ್ದಿ ಸಿಕ್ಕಿದ್ದು, ಟಿಟಿಡಿ (ತಿರುಮಲ ತಿರುಪತಿ ದೇವಸ್ಥಾನಂ) ಮಂಡಳಿಯು ವೆಂಕಟೇಶ್ವರ ಸ್ವಾಮಿಗೆ ಭಕ್ತರ ದರ್ಶನದ ಸಮಯವನ್ನು ಕಡಿತಗೊಳಿಸುವುದಾಗಿ ಘೋಷಿಸಿದೆ. ಕೃತಕ ಬುದ್ಧಿಮತ್ತೆ ಮತ್ತು ಸುಧಾರಿತ Read more…

ಗರ್ಭಾವಸ್ಥೆಯಲ್ಲಿ ತ್ವಚೆಯ ಆರೋಗ್ಯಕ್ಕೆ ಇದನ್ನು ತಪ್ಪದೆ ಪಾಲಿಸಿ

ಗರ್ಭಿಣಿಯರು ತಮ್ಮ ಆರೋಗ್ಯದ ಜೊತೆಗೆ ತಮ್ಮ ಚರ್ಮದ ಆರೈಕೆಯ ಬಗ್ಗೆಯೂ ಹೆಚ್ಚು ಗಮನ ಕೊಡಬೇಕು. ಇಲ್ಲವಾದರೆ ಹೆರಿಗೆಯ ಬಳಿಕ ನಿಮ್ಮ ಅಂದ ಕೆಡುತ್ತದೆ. ಹಾಗಾಗಿ ರಾಸಾಯನಿಕ ವಸ್ತುಗಳನ್ನು ಬಳಸುವ Read more…

ಮುಕೇಶ್ ಅಂಬಾನಿಯವರ ʼಅಂಟಿಲಿಯಾʼ ಗೆ ಹೋಲಿಸಿದರೆ ಪಾಕಿಸ್ತಾನದ ಈ ಅತಿ ದುಬಾರಿ ಮನೆ ಏನೇನೂ ಅಲ್ಲ…!

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್ಐಎಲ್) ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ ವಿಶ್ವದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರು. ಅಷ್ಟೇ ಅಲ್ಲ ಭಾರತದ ಅತಿ ಸಿರಿವಂತ ವ್ಯಕ್ತಿ ಎಂಬ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...