alex Certify Latest News | Kannada Dunia | Kannada News | Karnataka News | India News - Part 160
ಕನ್ನಡ ದುನಿಯಾ
    Dailyhunt JioNews

Kannada Duniya

ವಾಲ್ಮೀಕಿ ನಿಗಮದ ಅಕ್ರಮ ಪ್ರಕರಣ: 3000 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಕೆ; ಚಾರ್ಜ್ ಶೀಟ್ ನಲ್ಲಿಲ್ಲ ಮಾಜಿ ಸಚಿವ ನಾಗೇಂದ್ರ, ದದ್ದಲ್ ಹೆಸರು

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ಅಧಿಕಾರಿಗಳು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. ಪ್ರಕರಣ ಸಂಬಂಧ 12 ಆರೋಪಿಗಳ ವಿರುದ್ಧ 3000 Read more…

ಕಾಡುಗೊಲ್ಲ ಸಮುದಾಯಕ್ಕೆ ಗುಡ್ ನ್ಯೂಸ್ ; ಸಾಲ ಸೌಲಭ್ಯ ಸೇರಿ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ

ಕರ್ನಾಟಕ ರಾಜ್ಯ ಕಾಡುಗೊಲ್ಲ ಅಭಿವೃದ್ಧಿ ನಿಗಮದಿಂದ 2024-25 ನೇ ಸಾಲಿನಲ್ಲಿ ಸ್ವಯಂ ಉದ್ಯೋಗ ನೇರಸಾಲ ಯೋಜನೆ, ಅರಿವು-ಶೈಕ್ಷಣಿಕ ನೇರಸಾಲ ಯೋಜನೆ(ಹೊಸದು), ಗಂಗಾ ಕಲ್ಯಾಣ ಯೋಜನೆ, ಸ್ವಯಂ ಉದ್ಯೋಗ ನೇರಸಾಲ(ಬ್ಯಾಂಕ್ಗಳ Read more…

BREAKING : ಬಾಂಗ್ಲಾದೇಶದಲ್ಲಿ ಶೀಘ್ರವೇ ಮಧ್ಯಂತರ ಸರ್ಕಾರ ರಚನೆ ; ಸೇನಾ ಮುಖ್ಯಸ್ಥ ಉಜ್ ಜಮಾನ್ ಘೋಷಣೆ |Video

ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ನೀಡಿದ್ದಾರೆ ಎಂದು ಸೇನಾ ಮುಖ್ಯಸ್ಥ ಉಜ್ ಜಮಾನ್ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ದೃಢಪಡಿಸಿದರು. ಅಧ್ಯಕ್ಷರೊಂದಿಗೆ ಚರ್ಚಿಸಿದ ನಂತರ ಹೊಸ ಸರ್ಕಾರ ದೇಶವನ್ನು ನಡೆಸುತ್ತದೆ Read more…

ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ‘ಗ್ರಹಾಂ ಥಾರ್ಪ್’ ನಿಧನ

ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಗ್ರಹಾಂ ಥಾರ್ಪ್ (55) ನಿಧನರಾಗಿದ್ದಾರೆ ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಸೋಮವಾರ ದೃಢಪಡಿಸಿದೆ. ಥಾರ್ಪ್ 1993 ರಿಂದ 2005 ರವರೆಗೆ ಇಂಗ್ಲೆಂಡ್ Read more…

BREAKING : ಭಾರತದತ್ತ ‘ಶೇಖ್ ಹಸೀನಾ’ ಪ್ರಯಾಣ ; ಭಾರತ-ಬಾಂಗ್ಲಾದೇಶದ ಗಡಿಯಲ್ಲಿ ಹೈ ಅಲರ್ಟ್.!

ಶೇಖ್ ಹಸೀನಾ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ ನಂತರ ಭಾರತಕ್ಕೆ ತೆರಳುತ್ತಿದ್ದಾರೆ. ಅವರ ಹೆಲಿಕಾಪ್ಟರ್ ಅಗರ್ತಲಾದಲ್ಲಿ ಇಳಿಯುವ ಸಾಧ್ಯತೆಯಿದೆ ಎಂದು ಬಿಬಿಸಿ ಬಾಂಗ್ಲಾ ವರದಿ ಮಾಡಿದೆ. ಈ Read more…

ಪಂಪ್ ಸೆಟ್ ತೆಗೆಯಲು ಹೋದಾಗ ದುರಂತ: ನದಿಯಲ್ಲಿ ಮುಳುಗಿ ರೈತ ದುರ್ಮರಣ

ಬಳ್ಳಾರಿ: ಪಂಪ್ ಸೆಟ್ ತೆಗೆಯಲು ಹೋಗಿದ್ದಾಗ ತುಂಗಭದ್ರಾ ನದಿಯಲ್ಲಿ ಮುಳುಗಿ ರೈತರೊಬ್ಬರು ಸಾವನ್ನಪ್ಪಿರುವ ಘಟನೆ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ನಂದಿಪುರ ಕ್ಯಾಂಪ್ ಗಡ್ಡೆ ಬಳಿ ನಡೆದಿದೆ. ಹೀರನಾಗಪ್ಪ Read more…

BIG NEWS : ‘ಶೇಖ್ ಹಸೀನಾ’ ರಾಜೀನಾಮೆ ಬಳಿಕ ಬಾಂಗ್ಲಾದೇಶ ಸೇನಾಧಿಕಾರಿ ವಶಕ್ಕೆ

ಬಾಂಗ್ಲಾದೇಶದ ಪ್ರಧಾನಿ ಸ್ಥಾನಕ್ಕೆ ಶೇಖ್ ಹಸೀನಾ ಅವರು ರಾಜೀನಾಮೆ ನೀಡಿದ್ದು, ಈ ಬೆಳವಣಿಗೆಯ ನಂತರ ಬಾಂಗ್ಲಾದೇಶ ಸೇನಾ ವಶಕ್ಕೆ ಒಳಪಟ್ಟಿದೆ. ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ತಮ್ಮ ಸ್ಥಾನಕ್ಕೆ Read more…

ಪಾದಯಾತ್ರೆ ವೇಳೆ ಬಿಜೆಪಿ ಕಾರ್ಯಕರ್ತೆ ಹೃದಯಾಘಾತದಿಂದ ಸಾವು; ಇನ್ನೋರ್ವ ಮುಖಂಡ ಅಸ್ವಸ್ಥ

ರಾಮನಗರ: ಮುಡಾ ಹಗರಣ ಸಂಬಂಧ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ-ಜೆಡಿಎಸ್ ಬೆಂಗಳೂರಿನಿಂದ ಮೈಸೂರಿಗೆ ಕೈಗೊಂಡಿರುವ ಪಾದಯಾತ್ರೆ ಮೂರನೇ ದಿನಕ್ಕೆ ಕಾಲಿಟ್ಟಿದೆ. ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಬಿಜೆಪಿ Read more…

BIG NEWS : ‘ದೋಸ್ತಿ’ ಪಕ್ಷಗಳ ಪಾದಯಾತ್ರೆಗೆ ಕಾಂಗ್ರೆಸ್ ಕೌಂಟರ್ ; ‘ಜನಾಂದೋಲನ’ ಕಾರ್ಯಕ್ರಮ ಆಯೋಜನೆ.!

ಬೆಂಗಳೂರು : ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ದೋಸ್ತಿ ಪಾದಯಾತ್ರೆಗೆ ಕಾಂಗ್ರೆಸ್ ಕೌಂಟರ್ ನೀಡಿದ್ದು, ಜನಾಂದೋಲನ ಕಾರ್ಯಕ್ರಮ ನಡೆಸಿದೆ. ಕನ್ನಡಿಗರಿಗೆ ಮಾಡುತ್ತಿರುವ ಅನ್ಯಾಯ ಖಂಡಿಸಿ ಮದ್ದೂರಿನಲ್ಲಿ ಜನಾಂದೋಲನ ಕೇಂದ್ರ Read more…

Shocking Video : ವೃದ್ಧೆ ಮೇಲೆ ಏಕಾಏಕಿ ಬೀದಿ ನಾಯಿಗಳ ದಾಳಿ; ಬೆಚ್ಚಿಬೀಳಿಸುವಂತಿದೆ ಈ ದೃಶ್ಯ…!

ನಾಯಿಗಳ ಗುಂಪೊಂದು ವೃದ್ಧೆಯೊಬ್ಬಳ ಮೇಲೆ ಹಲ್ಲೆ ನಡೆಸುತ್ತಿರುವ ಆಘಾತಕಾರಿ ವಿಡಿಯೋ ವೈರಲ್‌ ಆಗಿದೆ. ಇನ್‌ಸ್ಟಾಗ್ರಾಮ್ ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋ ಭಯ ಹುಟ್ಟಿಸಿದೆ. ಈ ಘಟನೆ Read more…

BIG NEWS: ನಿವೃತ್ತಿಯ ಚಿಂತನೆಯಲ್ಲಿದ್ದಾರೆ ಉದ್ಯಮಿ ಗೌತಮ್ ಅದಾನಿ; ಯಾರ ಕೈಸೇರಲಿದೆ ಲಕ್ಷ ಕೋಟಿ ಮೌಲ್ಯದ ಸಾಮ್ರಾಜ್ಯ…..?

ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಶ್ರೀಘ್ರದಲ್ಲೇ ನಿವೃತ್ತಿ ಹೊಂದಲು ಚಿಂತನೆ ನಡೆಸಿದ್ದಾರೆ. 62 ವರ್ಷದ ಗೌತಮ್ ಅದಾನಿ ಸದ್ಯದಲ್ಲೇ ತಮ್ಮ ಸಾಮ್ರಾಜ್ಯವನ್ನು ಭವಿಷ್ಯದ ಪೀಳಿಗೆಗೆ ಹಸ್ತಾಂತರಿಸುವ ತಯಾರಿಯಲ್ಲಿದ್ದಾರೆ. Read more…

ದುರ್ನಾತ ಬೀರುವ ಈ ಹಣ್ಣಿನಲ್ಲಿದೆ ಲೆಕ್ಕವಿಲ್ಲದಷ್ಟು ‘ಆರೋಗ್ಯಕಾರಿ’ ಅಂಶ…!

ಥೇಟ್‌ ಹಲಸಿನ ಹಣ್ಣಿನಂತೆ ಕಾಣುವ ಡುರಿಯನ್ ಬಗ್ಗೆ ಬಹುತೇಕರಿಗೆ ಗೊತ್ತಿರಬಹುದು. ಇದು ತುಂಬಾ ಪೌಷ್ಟಿಕಾಂಶಭರಿತ ಹಣ್ಣು. ಇಂಡೋನೇಷ್ಯಾ ಮತ್ತು ಸಿಂಗಾಪುರದ ರಾಷ್ಟ್ರೀಯ ಹಣ್ಣು ಕೂಡ. ಆದರೆ ಡುರಿಯನ್‌ ಕೊಂಚ Read more…

BREAKING : ಬಾಂಗ್ಲಾದೇಶದ ಪ್ರಧಾನಿ ಹುದ್ದೆಗೆ ‘ಶೇಖ್ ಹಸೀನಾ’ ರಾಜೀನಾಮೆ ; ಸುರಕ್ಷಿತ ಸ್ಥಳಕ್ಕೆ ಪಲಾಯನ..!

ಬಾಂಗ್ಲಾದೇಶದ ಪ್ರಧಾನಿ ಹುದ್ದೆಗೆ ಶೇಖ್ ಹಸೀನಾ ರಾಜೀನಾಮೆ ನೀಡಿದ್ದು, ಅವರು ತಮ್ಮ ಸರ್ಕಾರದ ವಿರುದ್ಧ ಹಿಂಸಾತ್ಮಕ ಪ್ರತಿಭಟನೆಗಳ ನಡುವೆ ಢಾಕಾವನ್ನು ತೊರೆದಿದ್ದಾರೆ ಎಂದು ತಿಳಿದು ಬಂದಿದೆ. ಅವರು ಪ್ರಧಾನಿ Read more…

ಅಮೆರಿಕದ ಖ್ಯಾತ ಗಾಯಕನನ್ನು ಕಾಡುತ್ತಿದೆ ಅಪರೂಪದ ಸಕ್ಕರೆ ಕಾಯಿಲೆ…!

ಅಮೆರಿಕದ ಖ್ಯಾತ ಗಾಯಕ ಜೇಮ್ಸ್ ಲ್ಯಾನ್ಸ್ ಬಾಸ್ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇತ್ತೀಚೆಗಷ್ಟೆ ಈ ಆಘಾತಕಾರಿ ಮಾಹಿತಿಯನ್ನು ಜೇಮ್ಸ್‌ ಹಂಚಿಕೊಂಡಿದ್ದರು. ಅವರಿಗೆ ಟೈಪ್ 1.5 ಮಧುಮೇಹವಿದೆಯಂತೆ. ಆಹಾರ ಮತ್ತು ವ್ಯಾಯಾಮದ Read more…

BREAKING : ‘ಬಾಂಗ್ಲಾದೇಶದ ಪ್ರಧಾನಿ’ ನಿವಾಸಕ್ಕೆ ಮುತ್ತಿಗೆ ಹಾಕಿದ ಉದ್ರಿಕ್ತರ ಗುಂಪು ; ‘ಶೇಖ್ ಹಸೀನಾ’ ಪಲಾಯನ..!

ಢಾಕಾ: ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರು ರಾಜೀನಾಮೆ ನೀಡುವಂತೆ ಒತ್ತಾಯಿಸಿ ನಡೆದ ಸಾಮೂಹಿಕ ಪ್ರತಿಭಟನೆಗಳಿಂದ ಪಲಾಯನ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿದ ನಂತರ ಸಾವಿರಾರು ಬಾಂಗ್ಲಾದೇಶದ ಪ್ರತಿಭಟನಾಕಾರರು Read more…

ಚೀನಾ ಮಹಿಳೆಯರಿಗಿದೆ ರಹಸ್ಯ ಭಾಷೆ; ಪುರುಷರಿಗೂ ಅರ್ಥವಾಗುವುದಿಲ್ಲ ಅವರ ಈ ಮಾತು…!

ಚೀನಾದಲ್ಲಿ ಮಹಿಳೆಯರು ತಮ್ಮದೇ ಆದ ಭಿನ್ನ ಭಾಷೆಯನ್ನು ಹೊಂದಿದ್ದಾರೆ. ಅವರ ಈ ಭಾಷೆ ಪುರುಷರಿಗೆ ತಿಳಿದಿಲ್ಲ. ಪುರುಷ ಸಮಾಜದಲ್ಲಿ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಮಹಿಳೆಯರು ಕಂಡುಹಿಡಿದ ಭಾಷೆ ಇದು. Read more…

ವಾಸ್ತು ದೋಷ ನಿವಾರಿಸಲು ಮಾಡಿ ಈ ಕೆಲಸ; ಇಲ್ಲದಿದ್ದರೆ ನೆಲೆಸುತ್ತೆ ನಕಾರಾತ್ಮಕ ಶಕ್ತಿ

ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಇಡುವ ಪ್ರತಿಯೊಂದು ವಸ್ತುವಿಗೂ ತನ್ನದೇ ಆದ ಶಕ್ತಿ ಇರುತ್ತದೆ. ಈ ಕಾರಣದಿಂದಾಗಿ ಮನೆಯಲ್ಲಿ ನಕಾರಾತ್ಮಕತೆ ಮತ್ತು ಸಕಾರಾತ್ಮಕತೆ ಎರಡೂ ನೆಲೆಸಬಹುದು. ಮನೆಯಲ್ಲಿ ನಕಾರಾತ್ಮಕ Read more…

ರೈಲು ನಿಲ್ಲಿಸಿ ಕ್ರಾಸಿಂಗ್ ಗೇಟ್ ತೆರೆದ ಚಾಲಕ; ವಿಡಿಯೋ ‘ವೈರಲ್’……!

ರೈಲ್ವೆ ಸಚಿವಾಲಯ ರೈಲ್ವೆಗೆ ಹೊಸ ತಂತ್ರಜ್ಞಾನಗಳನ್ನು ಅಳವಡಿಸ್ತಿದ್ದು, ಬಿಹಾರದ ಕೆಲ ಪ್ರದೇಶಗಳನ್ನು ನೋಡಿದ್ರೆ ಇದು ಸತ್ಯಕ್ಕೆ ದೂರವಾದ ಮಾತು ಎನ್ನಿಸುತ್ತಿದೆ. ಹೊಸ ತಂತ್ರಜ್ಞಾನವಿರಲಿ, ಬಿಹಾರದ ಕೆಲ ಪ್ರದೇಶಗಳಲ್ಲಿ ರೈಲ್ವೆ Read more…

BREAKING : ದೆಹಲಿ ಸಿಎಂ ‘ಅರವಿಂದ್ ಕೇಜ್ರಿವಾಲ್’ ಗೆ ಮತ್ತೆ ಜೈಲೇ ಗತಿ ; ಜಾಮೀನು ಅರ್ಜಿ ವಜಾ.!

ನವದೆಹಲಿ : ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಸಿಬಿಐ ತನ್ನನ್ನು ಬಂಧಿಸಿ ರಿಮಾಂಡ್ ಮಾಡಿರುವುದನ್ನು ಪ್ರಶ್ನಿಸಿ ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಸಲ್ಲಿಸಿದ್ದ ಅರ್ಜಿಯನ್ನು Read more…

ಪ್ರವಾಹ ಪೀಡಿತ ಪ್ರದೇಶಗಳಿಗೆ ಸಿಎಂ ಭೇಟಿ: ಪರಿಹಾರದ ಜೊತೆಗೆ ಮನೆ ನಿರ್ಮಾಣದ ಭರವಸೆ ನೀಡಿದ ಸಿದ್ದರಾಮಯ್ಯ 

ಬೆಳಗಾವಿ: ಭಾರಿ ಮಳೆಯಿಂದ ಪ್ರವಾಹ ಸ್ಥಿತಿಗೆ ತಲುಪಿ ಸಂಕಷ್ಟಕ್ಕೀಡಾಗಿರುವ ಬೆಳಗಾವಿ ಜಿಲ್ಲೆಯ ಪ್ರದೇಶಗಳಿಗೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿದ್ದು, ಮಳೆಯಿಂದ ಹಾನಿಯಾದ ಸಂತ್ರಸ್ತರಿಗೆ ಪರಿಹಾರ ಹಾಗೂ ಮನೆ ನೀಡುವ Read more…

ಪುರಾತನ ಹಿಂದೂ ದೇಗುಲದಲ್ಲಿ ಅಶ್ಲೀಲ ವಿಡಿಯೋ ರೆಕಾರ್ಡ್: ಇಬ್ಬರ ವಿರುದ್ಧ ಎಫ್ಐಆರ್

ಪುರಾತನ ಹಿಂದೂ ದೇವಾಲಯದೊಳಗೆ ಅಶ್ಲೀಲ ವೀಡಿಯೊ ಮತ್ತು ರೀಲ್ಸ್‌ ಮಾಡಿದ ಘಟನೆ ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಆರೋಪಿಗಳನ್ನು ಅಮ್ರೋಹಾ ಮೂಲದ ಯೂಟ್ಯೂಬರ್‌ಗಳಾದ ದಿಲ್ಶಾದ್ ಮತ್ತು Read more…

BREAKING : ಬಾಂಗ್ಲಾದೇಶದ ಪ್ರಧಾನಿ ‘ಶೇಖ್ ಹಸೀನಾ’ ರಾಜೀನಾಮೆ |PM Sheikh Hasina resign

ಬಾಂಗ್ಲಾ : ಬಾಂಗ್ಲಾದೇಶದಲ್ಲಿ ಭಾರಿ ಹಿಂಸಾಚಾರ ನಡೆದ ಬಳಿಕ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಹಸೀನಾ ರಾಜೀನಾಮೆ ಬಗ್ಗೆ ಬಾಂಗ್ಲಾದೇಶದ ಮಾಧ್ಯಮಗಳಲ್ಲಿ Read more…

ಭ್ರಷ್ಟಾಚಾರದಲ್ಲಿ ನಂ.1 ಎಂದು ಕುಖ್ಯಾತಿ ಪಡೆದಿದ್ದು ಜೆಡಿಎಸ್-ಬಿಜೆಪಿಯವರಿಂದಲೇ ; ಸಿಎಂ ಸಿದ್ದರಾಮಯ್ಯ ಟ್ವೀಟ್

ಬೆಂಗಳೂರು : ಭ್ರಷ್ಟಾಚಾರದಲ್ಲಿ ನಂ.1 ಎಂದು ಕುಖ್ಯಾತಿ ಪಡೆದಿದ್ದು ಜೆಡಿಎಸ್-ಬಿಜೆಪಿಯವರಿಂದಲೇ ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ. ಜೆಡಿಎಸ್-ಬಿಜೆಪಿಯಿಂದಲೇ ಭ್ರಹ್ಮಾಂಡ ಭ್ರಷ್ಟಾಚಾರ ಆರಂಭವಾಗಿದೆ. ಗಣಿಧಣಿಗಳನ್ನು ರಾಜಕೀಯಕ್ಕೆ ಕರೆತಂದು ರಾಜ್ಯಕೀಯ Read more…

‘ಸ್ವಿಗ್ಗಿಇನ್ ಸ್ಟಾಮಾರ್ಟ್’ ನೂತನ CEO ಆಗಿ ‘ಸಾಯಿರಾಮ್ ಕೃಷ್ಣಮೂರ್ತಿ’ ನೇಮಕ |Swiggy Instamart

ಸ್ವಿಗ್ಗಿ ಇನ್ ಸ್ಟಾಮಾರ್ಟ್ ಸೋಮವಾರ ಸಾಯಿರಾಮ್ ಕೃಷ್ಣಮೂರ್ತಿ ಅವರನ್ನು ಹಿರಿಯ ಉಪಾಧ್ಯಕ್ಷ ಮತ್ತು ಮೊದಲ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಒಒ) ಆಗಿ ನೇಮಿಸಿದೆ. ಇದಕ್ಕೂ ಮೊದಲು, ಸಾಯಿರಾಮ್ ಮೋರ್ ರಿಟೇಲ್ನಲ್ಲಿ Read more…

BIG NEWS: ‘ಮಂಜುಮೆಲ್ ಬಾಯ್ಸ್’ ವಿರುದ್ಧದ ಹೋರಾಟದಲ್ಲಿ ಇಳಯರಾಜಾಗೆ ಜಯ; 60 ಲಕ್ಷ ರೂ. ಪರಿಹಾರ ನೀಡಲು ಆದೇಶ

ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಮತ್ತು ಈ ವರ್ಷ ಮಲಯಾಳಂನಲ್ಲಿ ಸೂಪರ್ ಹಿಟ್ ಆದ ಮಂಜುಮೆಲ್ ಬಾಯ್ಸ್ ಚಿತ್ರ ನಿರ್ಮಾಪಕರ ನಡುವಿನ ಸಂಘರ್ಷ ಸುಖಾಂತ್ಯವಾಗಿದೆ. ತಮ್ಮ ಪೂರ್ವಾನುಮತಿ ಪಡೆಯದೇ Read more…

ಎಚ್ಚರ: ರೈಲಿನಲ್ಲಿ ತಲೆದಿಂಬು – ಬೆಡ್ ಶೀಟ್ ಕಳುವು ಮಾಡಿದರೆ 5 ವರ್ಷ ಜೈಲು…!

ವಿಮಾನ ಪ್ರಯಾಣಕ್ಕಿಂತ ರೈಲು ಪ್ರಯಾಣ  ಅಗ್ಗವಾಗಿರುವ ಕಾರಣ ಜನರು ರೈಲ್ವೆ ಪ್ರಯಾಣವನ್ನು ಹೆಚ್ಚು ಇಷ್ಟಪಡ್ತಾರೆ. ರೈಲ್ವೆ ತನ್ನ ಪ್ರಯಾಣಿಕರ ಅನುಕೂಲಕ್ಕಾಗಿ ಸಾಕಷ್ಟು ಸೌಲಭ್ಯಗಳನ್ನು ನೀಡ್ತಿದೆ. ಸಾಮಾನ್ಯ ಮತ್ತು ಸ್ಲೀಪರ್ Read more…

ಗಮನಿಸಿ : ಕರಾಮುವಿಯಿಂದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗೆ ಆಹ್ವಾನ

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ‘ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ’ದ ವತಿಯಿಂದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ 45 ದಿನಗಳ ತರಬೇತಿ ಶಿಬಿರವನ್ನು ಏರ್ಪಡಿಸಲಾಗಿದ್ದು, ಆಸಕ್ತರು ನೋಂದಾಯಿಸಿಕೊಳ್ಳಬಹುದಾಗಿದೆ. ಕೆಇಎ(ಕರ್ನಾಟಕ Read more…

ಗಂಡ-ಹೆಂಡತಿ ಪ್ರತ್ಯೇಕವಾಗಿ ಮಲಗ್ತೀರಾ ? ಇದರ 6 ಕೆಟ್ಟ ಪರಿಣಾಮಗಳನ್ನು ತಿಳಿಯಿರಿ

ಮದುವೆಯಾದ ಹೊಸ ವರ್ಷದಲ್ಲಿ ಗಂಡ ಮತ್ತು ಹೆಂಡತಿ ಒಟ್ಟಿಗೆ ಮಲಗುತ್ತಾರೆ, ಆದರೆ ಇಬ್ಬರು ಮಕ್ಕಳ ನಂತರ, ಗಂಡ ಮತ್ತು ಹೆಂಡತಿ ಕೆಲವು ಕಾರಣಗಳಿಗಾಗಿ ಒಟ್ಟಿಗೆ ಮಲಗುತ್ತಾರೆ ಅಥವಾ ಮಕ್ಕಳೊಂದಿಗೆ Read more…

ಅವರ ಅವ್ಯವಹಾರದ ದಾಖಲೆ ತೆರೆದರೆ ಒಂದು ಸಂಪುಟವನ್ನೇ ಮಾಡಬಹುದು: ಡಿಸಿಎಂಗೆ HDK ತಿರುಗೇಟು

ರಾಮನಗರ: ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಅವ್ಯವಹಾರಗಳ ಬಗ್ಗೆ ನನ್ನ ಬಳಿ ದಾಖಲೆಗಳಿವೆ. ಆ ದಾಖಲೆಗಳನ್ನು ತೆರೆದರೆ ಒಂದು ಸಂಪುಟವನ್ನೇ ಮಾಡಬಹುದು ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ. Read more…

ನಟ ದರ್ಶನ್ & ಗ್ಯಾಂಗ್ ಗೆ ಕಾದಿದ್ಯಾ ಸಂಕಷ್ಟ..? : ಶೀಘ್ರವೇ ಪೊಲೀಸರ ಕೈ ಸೇರಲಿದೆ ‘FSL’ ರಿಪೋರ್ಟ್.!

ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶೀಘ್ರವೇ ಎಫ್ ಎಸ್ ಎಲ್ (FSL)  ರಿಪೋರ್ಟ್ ಪೊಲೀಸರ ಕೈ ಸೇರಲಿದೆ. ಹೌದು. ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...