alex Certify Latest News | Kannada Dunia | Kannada News | Karnataka News | India News - Part 158
ಕನ್ನಡ ದುನಿಯಾ
    Dailyhunt JioNews

Kannada Duniya

ಶಿವಮೊಗ್ಗದಲ್ಲಿ ಜ.24 ರಿಂದ ಮಲೆನಾಡ ಕರಕುಶಲ ಉತ್ಸವ ಹಾಗೂ ಪುಷ್ಪಸಿರಿ-ಫಲಪುಷ್ಪ ಪ್ರದರ್ಶನ

ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯಲ್ಲಿ ಪ್ರಪ್ರಥಮವಾಗಿ ದೊಡ್ಡ ಮಟ್ಟದ ಮಲೆನಾಡ ಕರಕುಶಲ ಉತ್ಸವ ಮತ್ತು ಫಲಪುಷ್ಪ ಪ್ರದರ್ಶನವನ್ನು ಜ.24 ರಿಂದ ಮೂರು ದಿನಗಳ ಕಾಲ ನಗರದ ಅಲ್ಲಮಫ್ರಭು ಉದ್ಯಾನದಲ್ಲಿ Read more…

BREAKING : ಫ್ಯಾಮಿಲಿ ಜೊತೆ ‘ರಾಯಲ್’ ಚಿತ್ರದ ‘ಪ್ರೀಮಿಯರ್ ಶೋ’ ವೀಕ್ಷಿಸಿದ ನಟ ದರ್ಶನ್.!

ಬೆಂಗಳೂರು :  ತಾಯಿ ಮೀನಾ,ಕುಟುಂಬದ ಜೊತೆ  ನಟ ದರ್ಶನ್ ‘ರಾಯಲ್’ ಚಿತ್ರದ  ಪ್ರೀಮಿಯರ್’ ಶೋ ವೀಕ್ಷಿಸಿದ್ದಾರೆ. ಜ.20 ರಂದು ರಾತ್ರಿ ಅಮ್ಮ, ತಮ್ಮ ಕುಟುಂಬದವರ ಜೊತೆ ನಟ ದರ್ಶನ್ Read more…

ಟ್ರಕ್ – ಬಸ್ ಡಿಕ್ಕಿಯಾಗಿ 17 ಮಂದಿಗೆ ಗಾಯ; ಭೀಕರ ಅಪಘಾತದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

ಉತ್ತರ ಪ್ರದೇಶದ ಬುಲಂದ್‌ಶಹರ್‌ನ ದಿಬೈ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಮಹಾದೇವ ಚೌರಾಹೆಯ ಬಳಿ ಟ್ರಕ್ ಮತ್ತು ಸ್ಲೀಪರ್ ಕೋಚ್ ಬಸ್ ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ 17 Read more…

ಬಿಡುಗಡೆಯಾದ ಕೇವಲ 15 ನಿಮಿಷಗಳಲ್ಲೇ ಎತ್ತಂಗಡಿಯಾಗಿತ್ತು ಈ ಚಿತ್ರ…! ʼವೃತ್ತಿʼ ಜೀವನದ ಕಹಿ ಅನುಭವ ಹಂಚಿಕೊಂಡ ಹಿರಿಯ ನಟ

1982ರಲ್ಲಿ ಬಿಡುಗಡೆಯಾದ ‘ಜಖ್ಮೀ ಇನ್ಸಾನ್’ ಚಿತ್ರವು ಬಾಲಿವುಡ್‌ನ ಇತಿಹಾಸದಲ್ಲಿ ಅತ್ಯಂತ ದುರಂತ ಬಾಕ್ಸ್ ಆಫೀಸ್ ವಿಫಲತೆಯಾಗಿತ್ತು. ಈ ಚಿತ್ರವು ಪ್ರಸಿದ್ಧ ನಟರೊಬ್ಬರು ನಿರ್ದೇಶಿಸಿದ್ದರೂ ಮತ್ತು ಪ್ರತಿಭಾವಂತ ತಾರಾಗಣವನ್ನು ಹೊಂದಿದ್ದರೂ Read more…

BIG NEWS: ಕಾಡಾನೆ ದಾಳಿಗೆ ಮತ್ತೊಂದು ಬಲಿ: ಓರ್ವ ಸಾವು, ಮತ್ತೋರ್ವನ ಸ್ಥಿತಿ ಗಂಭೀರ

ಚಾಮರಾಜನಗರ: ಕಾಡಾನೆ ದಾಳಿಗೆ ಮತ್ತೋರ್ವ ವ್ಯಕ್ತಿ ಬಲಿಯಾಗಿದ್ದು, ಓರ್ವನ ಸ್ಥಿತಿ ಗಂಭೀರವಾಗಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಹನೂರು ತಾಲೂಕಿನ ಮೀಣ್ಯಂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಡಾನೆ ದಾಳಿ ನಡೆಸಿದ್ದು, Read more…

ನ್ಯೂಯಾರ್ಕ್ – ಲಂಡನ್ ನಡುವೆ ಸುರಂಗ ಮಾರ್ಗದ ಕನಸು ಬಿಚ್ಚಿಟ್ಟ ʼಎಲಾನ್‌ ಮಸ್ಕ್ʼ

ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ ಮತ್ತೊಂದು ಅದ್ಭುತ ಯೋಜನೆಯೊಂದಿಗೆ ಎಲ್ಲರ ಗಮನ ಸೆಳೆದಿದ್ದಾರೆ. ನ್ಯೂಯಾರ್ಕ್ ಮತ್ತು ಲಂಡನ್ ನಡುವೆ ಸಾಗರದ ಅಡಿಯಲ್ಲಿ ಸುರಂಗ ನಿರ್ಮಿಸುವ ಯೋಜನೆ Read more…

BIG UPDATE : ಛತ್ತೀಸ್’ಗಢದಲ್ಲಿ ಭದ್ರತಾ ಪಡೆಗಳ ಎನ್’ಕೌಂಟರ್ : ಮಾವೋವಾದಿ ನಾಯಕ ಸೇರಿ 16 ಮಂದಿ ನಕ್ಸಲರ ಹತ್ಯೆ.!

ಒಡಿಶಾ ಮತ್ತು ಛತ್ತೀಸ್ಗಢ ಪೊಲೀಸರು ಸೋಮವಾರ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಕನಿಷ್ಠ 16 ನಕ್ಸಲರು ಸಾವನ್ನಪ್ಪಿದ್ದಾರೆ. ಛತ್ತೀಸ್ಗಢದಲ್ಲಿ ಇಬ್ಬರು ಮಹಿಳಾ ನಕ್ಸಲರನ್ನು Read more…

ಭಾರತದಲ್ಲಿ ನಡೆಯಲಿದೆ ಮತ್ತೊಂದು ಅದ್ದೂರಿ ಮದುವೆ; ಗೌತಮ್‌ ಅದಾನಿ ಪುತ್ರನ ವಿವಾಹಕ್ಕೆ ಭಾರಿ ಸಿದ್ದತೆ

ಗೌತಮ್ ಅದಾನಿಯವರ ಕಿರಿಯ ಪುತ್ರ ಜೀತ್ ಅದಾನಿ ಮತ್ತು ದಿವಾ ಜೈಮಿನ್ ಶಾ ಅವರ ವಿವಾಹವು ಅತ್ಯಂತ ಐಷಾರಾಮಿ ರೀತಿಯಲ್ಲಿ ನಡೆಯಲಿದೆ ಎಂದು ವರದಿಯಾಗಿದೆ. ಈ ವಿವಾಹವು ಅಂತರಾಷ್ಟ್ರೀಯ Read more…

ಫೋನ್ ಮತ್ತು ಬ್ಯಾಟರಿ ಆಧಾರದ ಮೇಲೆ ʼಉಬರ್‌ʼ ಬೆಲೆ ನಿಗದಿ…? ಶಾಕಿಂಗ್‌ ಸತ್ಯ ಬಿಚ್ಚಿಟ್ಟ ದೆಹಲಿ ಉದ್ಯಮಿ…!

ದೆಹಲಿಯ ಉದ್ಯಮಿ ರಿಷಭ್ ಸಿಂಗ್, ಉಬರ್‌ನ ಬೆಲೆ ನಿಗದಿ ವ್ಯವಸ್ಥೆಯ ಕುರಿತು ನಡೆಸಿದ ಪ್ರಯೋಗವು ಈ ಸೇವೆಗಳಲ್ಲಿನ ಪಾರದರ್ಶಕತೆ ಮತ್ತು ನೈತಿಕತೆಯ ಕುರಿತು ಚರ್ಚೆಯನ್ನು ಹುಟ್ಟುಹಾಕಿದೆ. ಇಂಜಿನಿಯರ್‌ ಹಬ್ Read more…

ಮಹಾ ಕುಂಭ ಮೇಳಕ್ಕೆ 51 ಲೀಟರ್ ಹಾಲು ಕಳುಹಿಸುತ್ತಿದ್ದಾರೆ ಸೀಮಾ ಹೈದರ್

ಗ್ರೇಟರ್ ನೋಯ್ಡಾ: ಪಾಕಿಸ್ತಾನದಿಂದ ಭಾರತಕ್ಕೆ ಬಂದು ಸಚಿನ್ ಮೀನಾ ಎಂಬುವವರನ್ನು ವಿವಾಹವಾಗಿದ್ದ ಸೀಮಾ ಹೈದರ್‌, ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳಕ್ಕೆ 51 ಲೀಟರ್ ಹಸುವಿನ ಹಾಲನ್ನು ಕಳುಹಿಸುತ್ತಿದ್ದಾರೆ. Read more…

SBI ಗ್ರಾಹಕರೇ ಖಾತೆಯಿಂದ 236 ರೂ. ಕಡಿತವಾಗಿದೆಯಾ ? ಇದರ ಹಿಂದಿರಬಹುದು ಈ ಕಾರಣ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವಿಶ್ವದ ಅತಿದೊಡ್ಡ ಗ್ರಾಹಕರ ಬೇಸ್ ಹೊಂದಿರುವ ಹಣಕಾಸು ಸಂಸ್ಥೆಗಳಲ್ಲಿ ಒಂದಾಗಿದೆ. 50 ಕೋಟಿಗೂ ಹೆಚ್ಚು ಗ್ರಾಹಕರಿಗೆ ಸೇವೆ ಸಲ್ಲಿಸುವ ಎಸ್‌ಬಿಐ ಅನ್ನು ಹೆಚ್ಚಾಗಿ Read more…

BREAKING : ರಾಜ್ಯದಲ್ಲಿ ನಿಲ್ಲದ ‘ಮೈಕ್ರೋ ಫೈನಾನ್ಸ್’ ಸಿಬ್ಬಂದಿಗಳ ಕಿರುಕುಳ : ರಾಮನಗರದಲ್ಲಿ ಮಹಿಳೆ ಆತ್ಮಹತ್ಯೆ.!

ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳ ಕಿರುಕುಳಕ್ಕೆ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಮನಗರದಲ್ಲಿ ನಡೆದಿದೆ. ಫೈನಾನ್ಸಿನಲ್ಲಿ ಸಾಲ ಪಡೆದಿದ್ದ ಮಹಿಳೆಯೊಬ್ಬರು ಸಾಲಗಾರರ ಕಿರುಕುಳ ತಾಳಲಾರದೇ ನೇಣು ಬಿಗಿದುಕೊಂಡು ಆತ್ಮಹತ್ಯೆ Read more…

BIG NEWS: ಇಡಿ ವಶಕ್ಕೆ ಪಡೆದಿರುವ ಸೈಟ್ ಗಳಿಗೂ ನಮ್ಮ ಸೈಟ್ ಗಳಿಗೂ ಸಂಬಂಧವಿಲ್ಲ: MLC ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟನೆ

ಮೈಸೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ-ಇಡಿ ಎಂಟ್ರಿಕೊಟ್ಟಿದ್ದು, 300 ಕೋಟಿ ಮೌಲ್ಯದ ನಿವೇಶನಗಳನ್ನು ಜಪ್ತಿ ಮಾಡಿಕೊಂಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಎಂಎಲ್ ಸಿ ಡಾ.ಯತೀಂದ್ರ ಸಿದ್ದರಾಮಯ್ಯ, ಇಡಿ Read more…

ʼಫೋಟೋʼ ಬೇಡಿಕೆಗೆ ಬೇಸತ್ತ ರಷ್ಯನ್‌ ಯುವತಿಯಿಂದ ಸಖತ್‌ ಪ್ಲಾನ್‌ | Video

ಭಾರತಕ್ಕೆ ಬರುವ ವಿದೇಶಿಯರೊಂದಿಗೆ ಕೆಲವರು ಫೋಟೋ ತೆಗೆಸಿಕೊಳ್ಳಲು ಇಷ್ಟಪಡುವುದು ಸಾಮಾನ್ಯ. ಆದರೆ, ಈ ಬೇಡಿಕೆಯಿಂದ ಬೇಸತ್ತ ರಷ್ಯನ್ ಯುವತಿಯೊಬ್ಬರು ಅದ್ಭುತ ಪರಿಹಾರವೊಂದನ್ನು ಕಂಡುಕೊಂಡಿದ್ದಾರೆ. ಅವರು ಸೆಲ್ಫಿಗಾಗಿ ಹಣ ಪಾವತಿಸುವಂತೆ Read more…

ಜನ ಸಾಮಾನ್ಯರಂತೆ ಲೋಕಲ್‌ ರೈಲಿನಲ್ಲಿ ಸಂಚರಿಸುತ್ತಾರೆ ಈ ಶತ ಕೋಟ್ಯಾಧೀಶ್ವರ…!

ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ನಿರಂಜನ್ ಹಿರಾನಂದಾನಿ ಅವರು ತಮ್ಮ ಸರಳ ಜೀವನಶೈಲಿಯಿಂದ ಎಲ್ಲರ ಗಮನ ಸೆಳೆದಿದ್ದಾರೆ. ಹಿರಾನಂದಾನಿ ಗ್ರೂಪ್‌ನ ಮಾಲೀಕರಾಗಿರುವ ಇವರು ಕೋಟ್ಯಂತರ ರೂಪಾಯಿ ಆಸ್ತಿಯನ್ನು Read more…

BREAKING : ಬಾಲಿವುಡ್ ನಟ ‘ಸೈಫ್ ಅಲಿ ಖಾನ್’ ಆರೋಗ್ಯದಲ್ಲಿ ಚೇತರಿಕೆ : ಆಸ್ಪತ್ರೆಯಿಂದ ಡಿಸ್ಚಾರ್ಜ್.!

ಬಾಲಿವುಡ್ ನಟ ಸೈಫ್ ಅಲಿ ಖಾನ್ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ಇಂದು ಅವರು ಮುಂಬೈನ ಲೀಲಾವತಿ ಆಸ್ಪತ್ರೆಗೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಜನವರಿ 16 ರಂದು ಚಾಕು Read more…

ಪೊಲೀಸನಿಂದಲೇ ಹೀನ ಕೃತ್ಯ; ಕಾರು ಚಲಾಯಿಸಿ ನಾಯಿ ಮರಿ ಹತ್ಯೆ….!

ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ಒಂದು ಕ್ರೂರ ಘಟನೆ ನಡೆದಿದ್ದು, ಪೊಲೀಸನೊಬ್ಬ ತನ್ನ ಕಾರನ್ನು ನಾಯಿ ಮರಿ ಮೇಲೆ ಹಲವಾರು ಬಾರಿ ಹತ್ತಿಸಿ ಹತ್ಯೆ ಮಾಡಿದ್ದಾನೆ. ಈ ಘಟನೆಯ ಸಿಸಿ Read more…

BREAKING : ಬೆಳಗಾವಿಯ ಸುವರ್ಣಸೌಧದಲ್ಲಿ ಬೃಹತ್ ‘ಗಾಂಧೀಜಿ ಪುತ್ಥಳಿ’ ಅನಾವರಣಗೊಳಿಸಿದ ‘ಮಲ್ಲಿಕಾರ್ಜುನ ಖರ್ಗೆ’ |WATCH VIDEO

ಬೆಳಗಾವಿ : ಬೆಳಗಾವಿ ಸುವರ್ಣಸೌಧದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಗಾಂಧೀಜಿ ಪುತ್ಥಳಿ ಅನಾವರಣಗೊಳಿಸಿದರು. ಮಲ್ಲಿಕಾರ್ಜುನ ಖರ್ಗೆ ಅವರು ಚರಕ ತಿರುಗಿಸುವ ಮೂಲಕ ಗಾಂಧೀಜಿ ಪುತ್ಥಳಿ ಅನಾವರಣಗೊಳಿಸಿದರು. Read more…

ರಣಥಂಬೋರ್‌ ರಾಷ್ಟ್ರೀಯ ಉದ್ಯಾನದಲ್ಲಿ ಅಪರೂಪದ ದೃಶ್ಯ ಸೆರೆ | Video

ಒಂದು ಅಪರೂಪದ ಮತ್ತು ಅದ್ಭುತ ದೃಶ್ಯವು ಇತ್ತೀಚೆಗೆ ರಣಥಂಬೋರ್ ರಾಷ್ಟ್ರೀಯ ಉದ್ಯಾನವನದಲ್ಲಿ ಸೆರೆಹಿಡಿಯಲಾಗಿದೆ. ಪ್ರಸಿದ್ಧ ಹುಲಿ ರಿದ್ಧಿ ತನ್ನ ಎರಡು ಮರಿಗಳೊಂದಿಗೆ ಮತ್ತು ಇನ್ನೊಂದು ವಯಸ್ಕ ಹುಲಿಯೊಂದಿಗೆ ರಾಜಬಾಗ್ Read more…

BREAKING : ಬೆಳಗಾವಿಗೆ ಆಗಮಿಸಿದ ಸಂಸದೆ ‘ಪ್ರಿಯಾಂಕ ಗಾಂಧಿ’ : ಹೂಗುಚ್ಚ ನೀಡಿ ಸ್ವಾಗತ ಕೋರಿದ DCM ಡಿ.ಕೆ ಶಿವಕುಮಾರ್.!

ಬೆಳಗಾವಿ :  ಬೆಳಗಾವಿಗೆ ಸಂಸದೆ ಪ್ರಿಯಾಂಕ ಗಾಂಧಿ ಆಗಮಿಸಿದ್ದು,DCM ಡಿ.ಕೆ ಶಿವಕುಮಾರ್ ಅವರು ಹೂಗುಚ್ಚ ನೀಡಿ ಸ್ವಾಗತ ಕೋರಿದ್ದಾರೆ. ಬೆಳಗಾವಿಗೆ ಆಗಮಿಸಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಲೋಕಸಭೆ Read more…

BIG NEWS: ಬೆಳಗಾವಿಯಲ್ಲಿ ಗಾಂಧಿ ಭಾರತ ಐತಿಹಾಸಿಕ ಕಾರ್ಯಕ್ರಮ: ರಾಹುಲ್ ಗಾಂಧಿ ಗೈರು: ಕಾರಣವೇನು?

ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ ಐತಿಹಾಸಿಕ ಗಾಂಧಿ ಭಾರತ ಕಾರ್ಯಕ್ರಮ ನಡೆಯುತ್ತಿದ್ದು, ಜೈ ಬಾಪು, ಜೈ ಭೀ , ಜೈ ಸಂವಿಧಾನ್ ಎಐಸಿಸಿ ಬೃಹತ್ ಸಮಾವೇಶ ನಡೆಯುತ್ತಿದೆ. ಆದರೆ ಲೋಕಸಭಾ Read more…

JOB ALERT : ಏರ್’ಮ್ಯಾನ್ ಆಯ್ಕೆಗೆ ಜ.29 ರಿಂದ ನೇಮಕಾತಿ ರ್ಯಾಲಿ, ಇಲ್ಲಿದೆ ಮಾಹಿತಿ

ಡಿಜಿಟಲ್ ಡೆಸ್ಕ್ : ಭಾರತೀಯ ವಾಯುಪಡೆಯು ಭಾರತದ/ಗೂರ್ಖಾ(ನೇಪಾಳ) ಪುರುಷ ಅಭ್ಯರ್ಥಿಗಳನ್ನು ಭಾರತೀಯ ವಾಯುಪಡೆಗೆ ಏರ್ಮ್ಯಾನ್ ಆಗಿ ಗ್ರೂಪ್ ‘ವೈ’(ತಾಂತ್ರಿಕವಲ್ಲದ) ವೈದ್ಯಕೀಯ ಸಹಾಯಕ ವೃತ್ತಿಗೆ ಸೇರಲು ಜ.29 ರಿಂದ ಫೆ.06 Read more…

ಸಮಾಜಘಾತಕ ಶಕ್ತಿಗಳ ವಿರುದ್ಧ ಗಂಭೀರ ಕ್ರಮ: ಸಿಎಂ ಸಿದ್ದರಾಮಯ್ಯ ಖಡಕ್ ಎಚ್ಚರಿಕೆ

ಬೆಳಗಾವಿ: ಮಹಿಳೆಯರಿಗೆ ರಕ್ಷಣೆ ದೊರಕಬೇಕು. ಬಲಾತ್ಕಾರದಂತಹ ಹೀನ ಕೃತ್ಯಗಳು ನಡೆಯಬಾರದು. ಸಮಾಜದಲ್ಲಿ ಸಮಾಜಘಾತಕ ಶಕ್ತಿಗಳು ಇಂಥ ಕೆಲಸ ಮಾಡುತ್ತವೆ. ಅವರ ವಿರುದ್ಧ ಗಂಭೀರ ಕ್ರಮ ಜರುಗಿಸಲಾಗುವುದು ಎಂದು ಮುಖ್ಯಮಂತ್ರಿ Read more…

BREAKING : ನಟ ದರ್ಶನ್’ ಗೆ ಬಿಗ್ ಶಾಕ್ : ರೇಣುಕಾಸ್ವಾಮಿ ಕೊಲೆ ಕೇಸ್ ವಿಚಾರಣೆ ಮುಗಿಯೋತನಕ ಗನ್ ಮುಟ್ಟಂಗಿಲ್ಲ.!

ಬೆಂಗಳೂರು : ನಟ ದರ್ಶನ್’ ಗೆ ಬಿಗ್ ಶಾಕ್ ಎದುರಾಗಿದ್ದು, ರೇಣುಕಾಸ್ವಾಮಿ ಕೊಲೆ ಕೇಸ್ ಮುಗಿಯೋತನಕ ಗನ್ ಮುಟ್ಟಂಗಿಲ್ಲ ಎಂದು ಪೊಲೀಸರು ಖಡಕ್ ಸೂಚನೆ ನೀಡಿ ಗನ್ ಲೈಸೆನ್ಸ್ Read more…

BIG NEWS : ಫೆ.5 ರಂದು ಪ್ರಯಾಗ್’ರಾಜ್ ಗೆ ಪ್ರಧಾನಿ ಮೋದಿ ಭೇಟಿ : ಮಹಾಕುಂಭಮೇಳದಲ್ಲಿ ಭಾಗಿ.!

ನವದೆಹಲಿ : ಫೆ.5 ರಂದು ಪ್ರಯಾಗ್ ರಾಜ್ ಗೆ ಪ್ರಧಾನಿ ಮೋದಿ ಭೇಟಿ ನೀಡಲಿದ್ದು, ಮಹಾಕುಂಭಮೇಳದಲ್ಲಿ ಭಾಗಿಯಾಗಲಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ಜಗದೀಪ್ ಧನ್ಕರ್, ಪ್ರಧಾನಿ ನರೇಂದ್ರ Read more…

BIG NEWS: ಬೆಂಗಳೂರಿನಲ್ಲಿ ಮಹಿಳೆ ಮೇಲೆ ಗ್ಯಾಂಗ್ ರೇಪ್ ಪ್ರಕರಣ: ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ: ಸಿಎಂ ಸಿದ್ದರಾಮಯ್ಯ

ಬೆಳಗಾವಿ: ಬೆಂಗಳೂರಿನಲ್ಲಿ ಬಸ್ ಗೆ ಕಾಯುತ್ತಿದ್ದ ಮಹಿಳೆ ಮೇಲೆ ಗ್ಯಾಂಗ್ ರೇಪ್ ನಡೆದಿದ್ದು, ಶೀಘ್ರದಲ್ಲಿಯೇ ಆರೋಪಿಗಳನ್ನು ಪತ್ತೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ Read more…

BIG NEWS : ‘ಟ್ರಂಪ್’ ಪ್ರಮಾಣ ವಚನ ಸ್ವೀಕಾರದ ವೇಳೆ ಕುಣಿದು ಕುಪ್ಪಳಿಸಿದ ‘ಎಲಾನ್ ಮಸ್ಕ್’ : ವಿಡಿಯೋ ವೈರಲ್ |WATCH VIDEO

ವಾಷಿಂಗ್ಟನ್ : ಅಮೆರಿಕದ 47ನೇ ಅಧ್ಯಕ್ಷರಾಗಿ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಸೋಮವಾರ ಪ್ರಮಾಣ ವಚನ ಸ್ವೀಕರಿಸಿದರು .ತಮ್ಮ ಉದ್ಘಾಟನಾ ಭಾಷಣದಲ್ಲಿ, ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ ಸುವರ್ಣ Read more…

BREAKING : ದಿನಗೂಲಿ ಕಾರ್ಮಿಕರ ವಿರುದ್ಧ ದೌರ್ಜನ್ಯ ಆರೋಪ : ಶಾಸಕ ಮುನಿರತ್ನ ವಿರುದ್ಧ ಮತ್ತೊಂದು ‘FIR’ ದಾಖಲು.!

ಬೆಂಗಳೂರು : ದಿನಗೂಲಿ ಕೆಲಸಗಾರರ ವಿರುದ್ಧ ದೌರ್ಜನ್ಯ ಆರೋಪದ ಹಿನ್ನೆಲೆ ಶಾಸಕ ಮುನಿರತ್ನ ವಿರುದ್ಧ ಮತ್ತೊಂದು ಎಫ್ ಐ ಆರ್ ದಾಖಲಾಗಿದೆ. ಮನೆ ನೆಲಸಮ ಮಾಡಿ ಶಾಸಕ ಮುನಿರತ್ನ Read more…

BIG NEWS: ಸಿ.ಟಿ ರವಿ ಪ್ರಕರಣದಲ್ಲಿ ರಾಜ್ಯ ಬಿಜೆಪಿ ನಾಯಕತ್ವ ವಿಫಲವಾಗಿದೆ: ಟಾರ್ಚರ್ ಕೊಟ್ಟರೂ ಗಂಭೀರವಾಗಿ ಪರಿಗಣಿಸಿಲ್ಲ: ವಿಜಯೇಂದ್ರ ವಿರುದ್ಧ ಶಾಸಕ ಅಭಯ್ ಪಾಟೀಲ್ ಅಸಮಾಧಾನ

ಬೆಳಗಾವಿ: ರಾಜ್ಯ ಬಿಜೆಪಿಯಲ್ಲಿ ಬಣ ಬಡಿದಾಟ ಆರಂಭವಾಗಿರುವ ನಡುವೆ ಬೆಳಗಾವಿ ಶಾಸಕ ಅಭಯ್ ಪಾಟೀಲ್, ರಾಜ್ಯ ಬಿಜೆಪಿ ನಾಯಕತ್ವ, ವಿಜಯೇಂದ್ರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅಭಯ್ Read more…

BREAKING : ಛತ್ತೀಸ್’ಗಢದಲ್ಲಿ ಭದ್ರತಾ ಪಡೆಗಳ ಎನ್ ಕೌಂಟರ್ : 14 ನಕ್ಸಲರ ಹತ್ಯೆ |14 Naxals killed

ಛತ್ತೀಸ್ ಗಢ-ಒಡಿಶಾ ಗಡಿಯಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್ ಕೌಂಟರ್ ನಲ್ಲಿ 14 ನಕ್ಸಲರ ಹತ್ಯೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಗರಿಯಾಬಂಧ್ ನಲ್ಲಿ  ಯೋಧರು ಹಾಗೂ ನಕ್ಸಲರ ನಡುವೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...