alex Certify Latest News | Kannada Dunia | Kannada News | Karnataka News | India News - Part 149
ಕನ್ನಡ ದುನಿಯಾ
    Dailyhunt JioNews

Kannada Duniya

ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ವಯೋಶ್ರೇಷ್ಠರಿಗೆ ರಾಜ್ಯ ಪ್ರಶಸ್ತಿ : ಅರ್ಜಿ ಆಹ್ವಾನ

ವಿಶ್ವ ಹಿರಿಯ ನಾಗರಿಕರ ದಿನಾಚರಣೆಯನ್ನು ಅ.01ರಂದು ರಾಜ್ಯಮಟ್ಟದಲ್ಲಿ ಆಚರಿಸುವ ಸಂದರ್ಭದಲ್ಲಿ ಹಿರಿಯ ನಾಗರಿಕರು ವಿವಿಧ ಕ್ಷೇತ್ರಗಳಲ್ಲಿ (ಶಿಕ್ಷಣ, ಸಾಹಿತ್ಯ, ಕಲೆ, ಕಾನೂನು, ಪ್ರತಿಭೆ, ಕ್ರೀಡೆ ಹಾಗೂ ಹಿರಿಯ ನಾಗರಿಕರ Read more…

BREAKING : ಬೆಂಗಳೂರಿನ ಲಾಲ್ ಬಾಗ್ ‘ಫ್ಲವರ್ ಶೋ’ ಗೆ CM ಸಿದ್ದರಾಮಯ್ಯ ಚಾಲನೆ, ಅಂಬೇಡ್ಕರ್ ಮೊಮ್ಮಗ ಭಾಗಿ.!

ಬೆಂಗಳೂರು : ಬೆಂಗಳೂರಿನ ಲಾಲ್ ಬಾಗ್ ಫ್ಲವರ್ ಶೋ ಗೆ ಸಿಎಂ ಸಿದ್ದರಾಮಯ್ಯ ಇಂದು ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಮೊಮ್ಮಗ ಯಶವಂತ್ ಅಂಬೇಡ್ಕರ್ ಅವರು ಭಾಗಿಯಾಗಿದ್ದರು. ಸಂವಿಧಾನ Read more…

Shocking: ಆಸ್ಪತ್ರೆಯ ವ್ಯಾಕ್ಸಿನ್ ಇಡುವ ಫ್ರಿಡ್ಜ್ ನಲ್ಲಿ ಬಿಯರ್ ಕ್ಯಾನ್; ಫೋಟೋ ‘ವೈರಲ್’

ಲಸಿಕೆ ಫ್ರೀಜರ್‌ ಮಾಡುವ ಸ್ಥಳದಲ್ಲಿ ಬಿಯರ್‌ ಬಾಟಲಿ ಇಟ್ಟಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಉತ್ತರ ಪ್ರದೇಶ ಜಿಲ್ಲೆಯ ಖುರ್ಜಾ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಘಟನೆ ನಡೆದಿದೆ. ಲಸಿಕೆ Read more…

BREAKING : ಜಪಾನ್ ನಲ್ಲಿ 7.1 ತೀವ್ರತೆಯ ಪ್ರಬಲ ಭೂಕಂಪ, ಸುನಾಮಿ ಎಚ್ಚರಿಕೆ..!

ಜಪಾನ್ ನ ಕ್ಯೂಶು ಪ್ರದೇಶದ ಮಿಯಾಝಾಕಿ ಪ್ರಾಂತ್ಯದ ಕರಾವಳಿಯಲ್ಲಿ ರಿಕ್ಟರ್ ಮಾಪಕದಲ್ಲಿ 7.1 ತೀವ್ರತೆಯ ಪ್ರಬಲ ಭೂಕಂಪನವು ಗುರುವಾರ ಸಂಭವಿಸಿದೆ. ಭೂಕಂಪನದ ಜೊತೆ ಸುನಾಮಿ ಎಚ್ಚರಿಕೆಯನ್ನು ಕೂಡ ನೀಡಲಾಗಿದ್ದು, Read more…

ವರನ ಮುಖ ನೋಡ್ತಿದ್ದಂತೆ ಮೂರ್ಛೆ ಹೋದ ವಧು….! ‘ವಿಚ್ಛೇದನ’ ಗ್ಯಾರಂಟಿ ಎಂದ ನೆಟ್ಟಿಗರು

ಸಾಮಾಜಿಕ ಜಾಲತಾಣದಲ್ಲಿ ವಧು – ವರರ ವಿಡಿಯೋ ಒಂದು ವೈರಲ್‌ ಆಗಿದೆ. ಅದ್ರಲ್ಲಿ 20 ವರ್ಷದ ಮುಸ್ಲಿಂ ವಧುವಿಗೆ ಆಕೆಯ ವರನನ್ನು ತೋರಿಸಲಾಗುತ್ತದೆ. 69 ವರ್ಷದ ವರನ ಮುಖ Read more…

BREAKING : ಬಾಂಗ್ಲಾದೇಶದಲ್ಲಿ ಮುಂದುವರೆದ ‘ಹಿಂಸಾಚಾರ’ ; ಖ್ಯಾತ ನಟ ಹಾಗೂ ಆತನ ತಂದೆಯ ಬರ್ಬರ ಹತ್ಯೆ..!

ದೇಶದಲ್ಲಿ ಭಾರಿ ಅಶಾಂತಿಯ ನಡುವೆ ಬಾಂಗ್ಲಾದೇಶದ ನಟ ಮತ್ತು ಅವರ ತಂದೆಯನ್ನು ಥಳಿಸಿ ಹತ್ಯೆ ಮಾಡಲಾಗಿದೆ. ಬಾಂಗ್ಲಾದೇಶದ ಖ್ಯಾತ ನಿರ್ಮಾಣ ಸಂಸ್ಥೆಯ ಮಾಲೀಕ ನಟ ಶಾಂಟೋ ಖಾನ್ ಮತ್ತು Read more…

ಜಿಯೋ ಗ್ರಾಹಕರಿಗೆ ಬಂಪರ್: ಹೊಸ ಆಫರ್ ನಲ್ಲಿ ಅಗ್ಗದ ಬೆಲೆಗೆ ಸಿಗ್ತಿದೆ 11 ತಿಂಗಳ ‘ಮಾನ್ಯತೆ’

ಮುಖೇಶ್ ಅಂಬಾನಿ ಒಡೆತನದ ಟೆಲಿಕಾಂ ಕಂಪನಿ ಜಿಯೋ ಇತ್ತೀಚೆಗೆ ತನ್ನ ರೀಚಾರ್ಜ್ ಯೋಜನೆಗಳ ಬೆಲೆಗಳನ್ನು ಬದಲಾಯಿಸಿದೆ. ಕಂಪನಿ ತನ್ನ ರೀಚಾರ್ಜ್ ಯೋಜನೆಗಳ ಬೆಲೆಗಳನ್ನು ಶೇಕಡಾ 25 ರಷ್ಟು ಹೆಚ್ಚಿಸಿದೆ. Read more…

ಖ್ಯಾತ ನಟಿ ‘ಶೋಭಿತಾ ಧುಲಿಪಾಲ’ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ನಟ ನಾಗಚೈತನ್ಯ : ಫೋಟೋ ವೈರಲ್

ನಟ ನಾಗ ಚೈತನ್ಯ ಮತ್ತು ಶೋಭಿತಾ ಧುಲಿಪಾಲ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಫೋಟೋ ವೈರಲ್ ಆಗಿದೆ. ಅಕ್ಕಿನೇನಿ ನಾಗಾರ್ಜುನ ಮನೆಯಲ್ಲಿ ಇಂದು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ Read more…

BREAKING : ಲೋಕಸಭೆಯಲ್ಲಿ ‘ವಕ್ಫ್ ತಿದ್ದುಪಡಿ ಮಸೂದೆ’ ಮಂಡಿಸಿದ ಕೇಂದ್ರ ಸಚಿವ ಕಿರಣ್ ರಿಜಿಜು.!

ನವದೆಹಲಿ : ಲೋಕಸಭೆಯಲ್ಲಿ ಕೇಂದ್ರ ಸಚಿವ ಕಿರಣ್ ರಿಜಿಜು ವಕ್ಫ್ ತಿದ್ದುಪಡಿ ಮಸೂದೆ ಮಂಡಿಸಿದ್ದಾರೆ. ಕೇಂದ್ರ ಸಚಿವ ಕಿರಣ್ ರಿಜಿಜು ಅವರು ಲೋಕಸಭೆಯಲ್ಲಿ ವಕ್ಫ್ (ತಿದ್ದುಪಡಿ ಮಸೂದೆ) 2024 Read more…

‘ವಿನೇಶ್ ಪೋಗಟ್’ ಗೆ ಹರಿಯಾಣ ಸರ್ಕಾರದಿಂದ ವಿಶೇಷ ಗೌರವ : 1.5 ಕೋಟಿ ಬಹುಮಾನ ಘೋಷಣೆ

ಭಾರತದ ಕುಸ್ತಿಪಟು ‘ವಿನೇಶ್ ಪೋಗಟ್’ ಗೆ ಹರಿಯಾಣ ಸರ್ಕಾರದಿಂದ ವಿಶೇಷ ಗೌರವ ಸಲ್ಲಿಸಿದ್ದು, 1.5 ಕೋಟಿ ಬಹುಮಾನ ಘೋಷಣೆ ಮಾಡಿದೆ. ಪ್ಯಾರಿಸ್ ಒಲಂಪಿಕ್ಸ್ ನ 50 ಕೆಜಿ ಕುಸ್ತಿ Read more…

BIG NEWS: ಹರಿಯಾಣ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ವರದಾನವಾಗಲಿದೆಯಾ ವಿನೇಶ್ ಫೋಗಟ್ ಅನರ್ಹತೆ ಪ್ರಕರಣ ?

ಒಲಂಪಿಕ್ ರೇಸ್‌ನಿಂದ ವಿನೇಶ್ ಫೋಗಟ್ ಅನರ್ಹಗೊಳ್ತಿದ್ದಂತೆ ರಾಜಕೀಯ ಹಗ್ಗಜಗ್ಗಾಟ ಶುರುವಾಗಿದೆ. ಹರಿಯಾಣ ರಾಜ್ಯ ಚುನಾವಣೆಗೆ ಇದನ್ನು ಎರಡೂ ಪಕ್ಷಗಳು ಅಸ್ತ್ರವಾಗಿ ಬಳಸಿಕೊಳ್ಳಲು ಶುರು ಮಾಡಿವೆ. ಬಿಜೆಪಿ ಮತ್ತು ಕಾಂಗ್ರೆಸ್ Read more…

ಪ.ಬಂಗಾಳದ ಮಾಜಿ ಸಿಎಂ ‘ಬುದ್ಧದೇಬ್ ಭಟ್ಟಾಚಾರ್ಜಿ’ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸಂತಾಪ..!

ಬೆಂಗಳೂರು : ಪಶ್ಚಿಮ ಬಂಗಾಳದ ಮಾಜಿ ಸಿಎಂ ಬುದ್ಧದೇಬ್ ಭಟ್ಟಾಚಾರ್ಜಿ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ. ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಬುದ್ಧದೇಬ್ ಭಟ್ಟಾಚಾರ್ಜಿ ಅವರ ನಿಧನ Read more…

BREAKING : ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ; ನಟಿ ಉಮಾಶ್ರೀ ವಿರುದ್ಧದ ಪ್ರಕರಣ ರದ್ದುಗೊಳಿಸಿ ಹೈಕೋರ್ಟ್ ಆದೇಶ

ಬೆಂಗಳೂರು : ನಟಿ , ಮಾಜಿ ಸಚಿವೆ ಉಮಾಶ್ರೀ ವಿರುದ್ಧದ ಪ್ರಕರಣ ರದ್ದುಗೊಳಿಸಿ ಹೈಕೋರ್ಟ್ ಆದೇಶ ಹೊರಡಿಸಿದೆ. ಬನಹಟ್ಟಿ ಠಾಣಾ ವ್ಯಾಪ್ತಿಯಲ್ಲಿ 2019 ರಲ್ಲಿ ದಾಖಲಾಗಿದ್ದ ಚುನಾವಣಾ ನೀತಿ Read more…

SHOCKING : ‘ಯೂಟ್ಯೂಬ್’ ನೋಡಿ ‘ಬಾಂಬ್’ ತಯಾರಿಸಲು ಹೋದ ಮಕ್ಕಳು..! ಮುಂದಾಗಿದ್ದೇನು ಗೊತ್ತಾ..?

ಬಿಹಾರದ ಮುಜಾಫರ್ಪುರದಲ್ಲಿ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಜಿಲ್ಲೆಯ ಗೈಘಾಟ್ ಪೊಲೀಸ್ ಠಾಣೆ ಪ್ರದೇಶದ ಹಳ್ಳಿಯೊಂದರಲ್ಲಿ ಕೆಲವು ಮಕ್ಕಳು ಯೂಟ್ಯೂಬ್ ನೋಡಿ ಬಾಂಬ್ ಗಳನ್ನು ತಯಾರಿಸಲು ಮುಂದಾಗಿದ್ದಾರೆ. ಇದ್ದಕ್ಕಿದ್ದಂತೆ Read more…

BREAKING : ಬೆಂಗಳೂರು ‘ರೇವ್ ಪಾರ್ಟಿ’ ಕೇಸ್ ; ನಟಿ ಹೇಮಾ ಸೇರಿ 85 ಕ್ಕೂ ಹೆಚ್ಚು ಜನರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ..!

ಬೆಂಗಳೂರು : ಬೆಂಗಳೂರಿನಲ್ಲಿ ನಡೆದ ರೇವ್ ಪಾರ್ಟಿ ಪ್ರಕರಣದಲ್ಲಿ ಬಂಧಿತರಾಗಿದ್ದ ತೆಲುಗು ನಟಿ ಹೇಮಾ ಜೈಲಿನಿಂದ ಬಿಡುಗಡೆಯಾಗಿದ್ದಾರೆ.ಇದಾದ ಬಳಿಕ ನಟಿ ಹೇಮಾ ಸೇರಿ 85 ಕ್ಕೂ ಹೆಚ್ಚು ಜನರ Read more…

BIG NEWS: ಬಾಹ್ಯಾಕಾಶದಿಂದ ಸುನಿತಾ ವಿಲಿಯಮ್ಸ್ ಮರಳುವುದು ಮತ್ತಷ್ಟು ವಿಳಂಬ; ಹೊಸ ದಿನಾಂಕ ಘೋಷಿಸಿದ ‘ನಾಸಾ’

ತಾಂತ್ರಿಕ ಸಮಸ್ಯೆಯ ಕಾರಣಕ್ಕೆ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ತಮ್ಮ ಸಹೋದ್ಯೋಗಿ ಗಗನಯಾತ್ರಿ ಬುಚ್ ವಿಲ್ಮೋರ್ ಅವರೊಂದಿಗೆ ಸಿಲುಕಿಕೊಂಡಿರುವ ಭಾರತೀಯ ಮೂಲದ ಅಮೆರಿಕನ್ ಗಗನಯಾತ್ರಿ, ಸುನಿತಾ ವಿಲಿಯನ್ಸ್ ವಾಪಸ್ ಮರಳುವುದು Read more…

Viral Video: ಲಿಥಿಯಂ-ಐಯಾನ್ ಬ್ಯಾಟರಿ ಸ್ಫೋಟ; ಪ್ರಾಣಾಪಾಯದಿಂದ ಬಚಾವಾದ ಶ್ವಾನ…!

ಒಕ್ಲಹೋಮಾದ ತುಲ್ಸಾದಲ್ಲಿ ಎರಡು ಸಾಕು ನಾಯಿಗಳು ಮತ್ತು ಬೆಕ್ಕು ಅದೃಷ್ಟವಶಾತ್‌ ಪಾರಾಗಿವೆ. ಇವುಗಳಿದ್ದ ಲಿವಿಂಗ್ ರೂಮ್‌ನಲ್ಲಿ ಲಿಥಿಯಂ ಬ್ಯಾಟರಿಗೆ ಬೆಂಕಿ ಹತ್ತಿಕೊಂಡಿತ್ತು. ಬೆಂಕಿ ಕಾಣಿಸಿಕೊಳ್ತಿದ್ದಂತೆ ನಾಯಿಗಳು ದಿಕ್ಕಾಪಾಲಾಗಿ ಓಡಿವೆ. Read more…

BIG NEWS : ಆ. 10 ರಂದು ಭೂಕುಸಿತ ಪೀಡಿತ ವಯನಾಡಿಗೆ ಪ್ರಧಾನಿ ಮೋದಿ ಭೇಟಿ, ವೈಮಾನಿಕ ಸಮೀಕ್ಷೆ..!

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 10 ರಂದು ಕೇರಳದ ವಯನಾಡ್ ಗೆ ಭೇಟಿ ನೀಡಲಿದ್ದಾರೆ.ಕಳೆದ ತಿಂಗಳು ಕೇರಳವನ್ನು ಅಪ್ಪಳಿಸಿದ ಭೂಕುಸಿತ ದುರಂತದಲ್ಲಿ ಗಾಯಗೊಂಡ ಸಂತ್ರಸ್ತರ Read more…

ಕನ್ನಡಿಗರಿಗೆ ಗುಡ್ ನ್ಯೂಸ್ ; ಇನ್ಮುಂದೆ ಕನ್ನಡದಲ್ಲೂ ಬರೆಯಬಹುದು ‘ಸಹಾಯಕ ಲೋಕೋ ಪೈಲಟ್ ಮುಂಬಡ್ತಿ’ ಪರೀಕ್ಷೆ!

ಬೆಂಗಳೂರು : ಕನ್ನಡಿಗರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಕನ್ನಡದಲ್ಲಿ ಸಹಾಯಕ ಲೋಕೋ ಪೈಲಟ್ ಮುಂಬಡ್ತಿ ಪರೀಕ್ಷೆ ಬರೆಯಲು ನೈಋತ್ಯ ರೈಲ್ವೆ ಅಧಿಸೂಚನೆ ಹೊರಡಿಸಿದೆ. ಈ ಬಗ್ಗೆ ರೈಲ್ವೇ ಸಚಿವ Read more…

ಗಮನಿಸಿ : ಕೇಂದ್ರ ಸರ್ಕಾರದ ‘ಅಟಲ್ ಪಿಂಚಣಿ’ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ..? ಅರ್ಹತೆಗಳೇನು ತಿಳಿಯಿರಿ

ನಿವೃತ್ತಿಯ ನಂತರ ನೀವು ಪಿಂಚಣಿ ಬಯಸಿದರೆ ಈ ಮಾಹಿತಿ ನಿಮಗೆ ಸಹಾಯ ಮಾಡುತ್ತದೆ. ಅಟಲ್ ಪಿಂಚಣಿ ಯೋಜನೆ (ಎಪಿವೈ) ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, ಇದು ವೃದ್ಧಾಪ್ಯದಲ್ಲಿ ನಿಖರವಾದ ಮಾಸಿಕ Read more…

BREAKING : 6 ನೇ ದಿನಕ್ಕೆ ಕಾಲಿಟ್ಟ ‘ದೋಸ್ತಿ’ ಪಕ್ಷಗಳ ಪಾದಯಾತ್ರೆ ; ದೂರ ಉಳಿದ ಮಾಜಿ ಸಂಸದೆ ಸುಮಲತಾ..!

ಬೆಂಗಳೂರು : ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ‘ದೋಸ್ತಿ’ ಪಾದಯಾತ್ರೆ 6 ನೇ ದಿನಕ್ಕೆ ಕಾಲಿಟ್ಟಿದ್ದು, ಶಂಖನಾದದ ಮೂಲಕ ಪಾದಯಾತ್ರೆಗೆ ಚಾಲನೆ ನೀಡಲಾಯಿತು. ಮಂಡ್ಯ ತಾಲೂಕಿನ ತೂಬಿನಕೆರೆಯಿಂದ ಇಂದು Read more…

ಟಾಟಾ ಮೋಟಾರ್ಸ್ ನಿಂದ ʼಕರ್ವ್ʼ ಇವಿ ಬಿಡುಗಡೆ; ಇಲ್ಲಿದೆ ಬೆಲೆ ಸೇರಿದಂತೆ ಅದರ ʼವಿಶೇಷತೆʼ

ಎಸ್‌ಯುವಿ ವಿಭಾಗದಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸಿರುವ ಭಾರತದ ಪ್ರಮುಖ ವಾಹನ ತಯಾರಕರಾದ ಟಾಟಾ ಮೋಟಾರ್ಸ್ ಬುಧವಾರ ಅಧಿಕೃತವಾಗಿ ಕರ್ವ್ ಇವಿ ಅನ್ನು ಬಿಡುಗಡೆ ಮಾಡಿದೆ ಮತ್ತು ಪೆಟ್ರೋಲ್ ಹಾಗೂ Read more…

ರಾಜ್ಯದ ರೈತರ ಮಕ್ಕಳ ಗಮನಕ್ಕೆ : ‘ಕೃಷಿ ಡಿಪ್ಲೊಮಾ ಕೋರ್ಸ್’ ಪ್ರವೇಶಾತಿಗೆ ಅರ್ಜಿ ಆಹ್ವಾನ

2024-25ನೇ ಶೈಕ್ಷಣಿಕ ವರ್ಷದಲ್ಲಿ ಉಡುಪಿ ಜಿಲ್ಲೆಯ ಬ್ರಹ್ಮಾವರ ಕೃಷಿ ಡಿಪ್ಲೊಮಾ ಕೋರ್ಸ್ಗೆ ಪ್ರವೇಶಾತಿಗಾಗಿ ಎಸ್.ಎಸ್.ಎಲ್.ಸಿ. ತೇರ್ಗಡೆಯಾದ 19 ವರ್ಷ ಮೀರದ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ರೈತರ ಹಾಗೂ ಕೃಷಿ Read more…

ಇಬ್ಬರ ಬಾಳಲ್ಲಿ ಪ್ರೀತಿ ಆಟವಾಡಿದ ಹುಡುಗಿ: ಒಬ್ಬನ ಹತ್ಯೆ, ಇನ್ನೊಬ್ಬ ಜೈಲುಪಾಲು

ಹುಡುಗಿ ಚೆಲ್ಲಾಟಕ್ಕೆ ಇಬ್ಬರು ಹುಡುಗರ ಬಾಳು ಹಾಳಾಗಿದೆ. ಒಬ್ಬ ಕೊಲೆಯಾದ್ರೆ ಇನ್ನೊಬ್ಬ ಜೈಲು ಸೇರಿದ್ದಾನೆ. ಈ ಘಟನೆ ನಡೆದಿರೋದು ಜಾರ್ಖಂಡದಲ್ಲಿ. ತಾನು ಪ್ರೀತಿಸಿ ಮದುವೆ ಆಗ್ಬೇಕಿದ್ದ ಹುಡುಗಿಯನ್ನು ಸಹೋದರ Read more…

BREAKING : ತೆರಿಗೆ ಪಾವತಿಗೆ UPI ಮಿತಿ 1 ಲಕ್ಷದಿಂದ 5 ಲಕ್ಷ ರೂ.ಗೆ ಹೆಚ್ಚಿಸಿದ RBI |UPI limit

ತೆರಿಗೆ ಪಾವತಿಗಾಗಿ ಯುಪಿಐ ಮಿತಿಯನ್ನು 1 ಲಕ್ಷ ರೂ.ಗಳಿಂದ 5 ಲಕ್ಷ ರೂ.ಗೆ ಹೆಚ್ಚಿಸಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಪ್ರಸ್ತಾಪಿಸಿದೆ. ಮಿತಿಯ ಹೆಚ್ಚಳವು ತೆರಿಗೆದಾರರಿಗೆ ಹೆಚ್ಚಿನ Read more…

Shocking: ಚಿಕ್ಕಮ್ಮನ ಜೊತೆ ಪತಿಯ ರಾಸಲೀಲೆ; ವಿರೋಧಿಸಿದ ಪತ್ನಿಗೆ ಆಸಿಡ್ ಕುಡಿಸಿ ಹತ್ಯೆ

ಬಿಹಾರದ ಭಾಗಲ್ಪುರದಲ್ಲಿ ವಿವಾಹಿತ ಮಹಿಳೆಯೊಬ್ಬಳ ಹತ್ಯೆ ಪ್ರಕರಣ ಸಂಚಲನ ಮೂಡಿಸಿದೆ. ಮೃತಳ ಪತಿ, ಚಿಕ್ಕಮ್ಮನ ಜೊತೆ ಸೇರಿ ಕೊಲೆ ಮಾಡಿದ್ದಾನೆ. ವಿವಾಹಿತ ಮಹಿಳೆಯನ್ನು ಕೊಲೆ ಮಾಡಿದ ರೀತಿ ಭಯಾನಕವಾಗಿದೆ. Read more…

ಹೃದಯವಿದ್ರಾವಕ ಘಟನೆ: 5 ನೇ ಮಹಡಿಯಿಂದ ಮಗು ಮೇಲೆ ಬಿದ್ದ ಶ್ವಾನ: ರಸ್ತೆಯಲ್ಲಿ ಹೋಗ್ತಿದ್ದಾಗಲೇ ಸಾವನ್ನಪ್ಪಿದ ಪುಟ್ಟ ಕಂದ

ಮುಂಬೈನ ಥಾಣೆಯಲ್ಲಿ ಹೃದಯ ವಿದ್ರಾವಕ ಘಟನೆಯೊಂದು ಬೆಳಕಿಗೆ ಬಂದಿದೆ. ಇಲ್ಲಿನ ಮುಂಬ್ರಾದಲ್ಲಿ ಕಟ್ಟಡದ ಐದನೇ ಮಹಡಿಯಿಂದ ನಾಯಿಯೊಂದು ಕೆಳಗೆ ಬಿದ್ದಿದೆ. ಅದು 3 ವರ್ಷದ ಬಾಲಕಿ ಮೇಲೆ ಬಿದ್ದ Read more…

BIG NEWS : ‘ವಿನೇಶ್ ಪೋಗಟ್’ ಅನರ್ಹತೆ : ವಿವಾದ ಸೃಷ್ಟಿಸಿದ ನಟ ‘ಪ್ರಕಾಶ್ ರೈ’ ಕಾರ್ಟೂನ್ ಪೋಸ್ಟ್

ಭಾರತೀಯ ಕುಸ್ತಿಪಟು ‘ವಿನೇಶ್ ಪೋಗಟ್’ ಅನರ್ಹತೆ ವಿಚಾರಕ್ಕೆ ಭಾರತದ ಕೋಟ್ಯಾಂತರ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಇದರ ನಡುವೆ ನಟ ‘ಪ್ರಕಾಶ್ ರೈ’ ಮಾಡಿದ ಕಾರ್ಟೂನ್ ಪೋಸ್ಟ್ ಒಂದು ವಿವಾದ Read more…

BREAKNG : ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ‘ಬುದ್ಧದೇಬ್ ಭಟ್ಟಾಚಾರ್ಜಿ’ ಇನ್ನಿಲ್ಲ|Buddhadeb Bhattacharjee

ನವದೆಹಲಿ : ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಬುದ್ಧದೇಬ್ ಭಟ್ಟಾಚಾರ್ಜಿ ಗುರುವಾರ ಬೆಳಿಗ್ಗೆ 8.20 ಕ್ಕೆ ನಿಧನರಾದರು. ಅವರಿಗೆ 80 ವರ್ಷ ವಯಸ್ಸಾಗಿತ್ತು. ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ Read more…

1 ಲಕ್ಷ ಪೆನ್ ಡ್ರೈವ್ ಹಂಚಿದವರ ಜೊತೆಗೆ ಪಾದಯಾತ್ರೆ ಮಾಡ್ತಿದ್ದೀರಲ್ಲಾ ಕುಮಾರಸ್ವಾಮಿಯವರೇ ; ಸಚಿವ ಪ್ರಿಯಾಂಕ್ ಖರ್ಗೆ ಟಾಂಗ್

ಬೆಂಗಳೂರು : 1 ಲಕ್ಷ ಪೆನ್ ಡ್ರೈವ್ ಹಂಚಿದವರ ಜೊತೆಗೆ ಪಾದಯಾತ್ರೆ ಮಾಡ್ತಿದ್ದೀರಲ್ಲಾ ಕುಮಾರಸ್ವಾಮಿಯವರೇ ಎಂದು ಸಚಿವ ಪ್ರಿಯಾಂಕ್ ಖರ್ಗೆ ಟಾಂಗ್ ನೀಡಿದ್ದಾರೆ. ಬಿಜೆಪಿ –ಜೆಡಿಎಸ್ ನಡೆಸುತ್ತಿರುವ ಪಾದಯಾತ್ರೆಗೆ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...