alex Certify Latest News | Kannada Dunia | Kannada News | Karnataka News | India News - Part 126
ಕನ್ನಡ ದುನಿಯಾ
    Dailyhunt JioNews

Kannada Duniya

ಮಾಜಿ ಸಚಿವ ಮುನಿರತ್ನಗೆ ಎದುರಾಯ್ತು ಸಂಕಷ್ಟ

ಬೆಂಗಳೂರು: ಮಾಜಿ ಸಚಿವ, ಬಿಜೆಪಿ ಶಾಸಕ ಮುನಿರತ್ನ ಅವರಿಗೆ ಮತ್ತೆ ಸಂಕಷ್ಟ ಎದುರಾಗಿದೆ. ಜೆಡಿಎಸ್ ಮುಖಂಡ ಮತ್ತು ಅವರ ಪತ್ನಿಯ ಕೊಲೆಗೆ ಯತ್ನಿಸಿದ ಆರೋಪದ ಮೇಲೆ ನಂದಿನಿ ಲೇಔಟ್ Read more…

ಮಲಮಗಳ ಮೇಲೆ ಅತ್ಯಾಚಾರ; ಕೇರಳ ನ್ಯಾಯಾಲಯದಿಂದ ಆರೋಪಿಗೆ 141 ವರ್ಷಗಳ ಜೈಲು ಶಿಕ್ಷೆ

ತಾಯಿ ಮನೆಯಲ್ಲಿ ಇಲ್ಲದಿದ್ದಾಗ ತನ್ನ ಅಪ್ರಾಪ್ತ ಮಗಳ ಮೇಲೆ ಹಲವು ವರ್ಷಗಳಿಂದ ಪದೇ ಪದೇ ಅತ್ಯಾಚಾರ ಎಸಗಿದ್ದ ವ್ಯಕ್ತಿಯೊಬ್ಬನಿಗೆ ಕೇರಳದ ನ್ಯಾಯಾಲಯವೊಂದು 141 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. Read more…

‘ಫೆಂಗಲ್’ ಚಂಡಮಾರುತ ಹಿನ್ನೆಲೆ ರೈತರಿಗೆ ಮುಖ್ಯ ಮಾಹಿತಿ: ಭತ್ತ ಕೊಯ್ಲು ಮುಂದೂಡಲು ಸೂಚನೆ

ಶಿವಮೊಗ್ಗ: ಬಂಗಾಳ ಕೊಲ್ಲಿಯಲ್ಲಿ ಫೆಂಗಲ್ ಚಂಡಮಾರುತ ಹಿನ್ನೆಲೆಯಲ್ಲಿ ರಾಜ್ಯದ ಒಳನಾಡು, ಮಲೆನಾಡು ಭಾಗದಲ್ಲಿ ಡಿಸೆಂಬರ್ ಮೊದಲ ವಾರ ಹಿಂಗಾರು ಮಳೆ ರೀತಿಯ ಮಳೆಯಾಗುವ ಸಾಧ್ಯತೆ ಇದೆ. ರೈತರು ಭತ್ತದ Read more…

ಕಟ್ಟಡದ ಟೆರೇಸ್‌ನಲ್ಲಿ ಹಸ್ತಮೈಥುನ; 20 ವರ್ಷದ ಯುವಕ ಅರೆಸ್ಟ್

ಮಹಾರಾಷ್ಟ್ರದ ಥಾಣೆಯಲ್ಲಿ ಕಟ್ಟಡದ ಟೆರೇಸ್ ಮೇಲೆ ಹಸ್ತಮೈಥುನ ಮಾಡಿಕೊಂಡ ಆರೋಪದ ಮೇಲೆ 20 ವರ್ಷದ ಯುವಕನ ವಿರುದ್ಧ ಶಾಂತಿನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆರೋಪಿಯನ್ನು ಭಿವಂಡಿ ನಿವಾಸಿ ಮೊಹಮ್ಮದ್ Read more…

ಪುರುಷರಿಗೆ ಸ್ಪರ್ಮ್‌ ಕೌಂಟ್‌ ಮುಖ್ಯ ಯಾಕೆ ಗೊತ್ತಾ…..? ಇಲ್ಲಿದೆ ವೀರ್ಯಾಣು ಸಂಖ್ಯೆ ಹೆಚ್ಚಿಸುವ ಆಹಾರಗಳ ವಿವರ

ಬದಲಾಗುತ್ತಿರುವ ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರಗಳು  ಪುರುಷರ ಫಲವತ್ತತೆ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿವೆ. ಮದುವೆಯ ನಂತರ ಪುರುಷರಲ್ಲಿ ದೌರ್ಬಲ್ಯ ಕಂಡುಬಂದರೆ ತಂದೆಯಾಗಲು ಸಮಸ್ಯೆಗಳು ಎದುರಾಗಬಹುದು. ದೌರ್ಬಲ್ಯ ಎಂದರೆ Read more…

ಒಂದೇ ದಿನ 201 EV ಗಳ ವಿತರಣೆ; MG ಮೋಟಾರ್ ಇಂಡಿಯಾದಿಂದ ದಾಖಲೆ

MG ಮೋಟಾರ್ ಇಂಡಿಯಾ ಬೆಂಗಳೂರಿನಲ್ಲಿ ಒಂದೇ ದಿನ 201 ಎಲೆಕ್ಟ್ರಿಕ್ ವಾಹನಗಳನ್ನು (EV ಗಳು) ವಿತರಿಸುವ ಮೂಲಕ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ, ಇದು ಭಾರತದ EV ಅಳವಡಿಕೆಯ ಪ್ರಯಾಣದಲ್ಲಿ Read more…

ಸುದ್ದಿವಾಹಿನಿಯ ವರದಿಗಾರನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ: ಆಸ್ಪತ್ರೆಗೆ ದಾಖಲು

ಬೆಂಗಳೂರು: ಮಾತನಾಡಬೇಕೆಂದು ಕರೆದು ಸುದ್ದಿವಾಹಿನಿಯೊಂದರ ವರದಿಗಾರರೊಬ್ಬರ ಮೇಲೆ ದುಷ್ಕರ್ಮಿಯೊಬ್ಬ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಹೆಚ್.ಎಸ್.ಆರ್ ಲೇಔಟ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ರವಿ (34) ಹಲ್ಲೆಗಳಾದವರು. ಗಂಭೀರವಾಗಿ Read more…

BREAKING: ತೆಲಂಗಾಣದಲ್ಲಿ ಎನ್ ಕೌಂಟರ್ ನಲ್ಲಿ 7 ನಕ್ಸಲೀಯರ ಹತ್ಯೆ

ಹೈದರಾಬಾದ್: ತೆಲಂಗಾಣದ ಮುಲುಗು ಜಿಲ್ಲೆಯಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ಭಾರಿ ಯಶಸ್ಸಿನಲ್ಲಿ ಪೊಲೀಸರು ಏಳು ಮಂದಿ ಭೀಕರ ನಕ್ಸಲೀಯರನ್ನು ತಟಸ್ಥಗೊಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮಾಹಿತಿ ನೀಡಿದ ಮುಲುಗು Read more…

BIG NEWS: ಅಪರಾಧ ನಡೆದ 27 ವರ್ಷಗಳ ನಂತರ ಅತ್ಯಾಚಾರಿಗೆ ಶಿಕ್ಷೆ

ಉತ್ತರ ಪ್ರದೇಶದ ಕೌಶಂಬಿಯಲ್ಲಿ 27 ವರ್ಷಗಳ ಹಿಂದಿನ ಪ್ರಕರಣವೊಂದರಲ್ಲಿ ದಲಿತ ಮಹಿಳೆ ಮೇಲೆ ಅತ್ಯಾಚಾರವೆಸಗಿದ ವ್ಯಕ್ತಿಯೊಬ್ಬನಿಗೆ ನ್ಯಾಯಾಲಯ 10 ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿದೆ ಎಂದು Read more…

ನಕಲಿ ನಂಬರ್‌ ಪ್ಲೇಟ್‌ ಬಳಸಿ ಸಂಚಾರ ನಿಯಮ ಉಲ್ಲಂಘನೆ; ದೂರಿನ ಬಳಿಕ ಅಸಲಿಯತ್ತು ಬಹಿರಂಗ

ಕೇರಳದ ಕೋಝಿಕ್ಕೋಡ್ ನಲ್ಲಿ ವ್ಯಕ್ತಿಯೊಬ್ಬ ತನ್ನ ಸ್ಕೂಟರ್‌ ಗೆ ನಕಲಿ ನಂಬರ್ ಪ್ಲೇಟ್ ಬಳಸಿ ಹಲವಾರು ಟ್ರಾಫಿಕ್ ಅಪರಾಧಗಳನ್ನು ಎಸಗಿದ್ದು, ಆ ನಂಬರ್‌ ಹೊಂದಿದ್ದ ವಾಹನದ ಮಾಲೀಕ ಈ Read more…

BREAKING NEWS: ರಾಷ್ಟ್ರಪ್ರಶಸ್ತಿ ವಿಜೇತ ಸಿನಿಮಾ ನಿರ್ಮಾಪಕನ ವಿರುದ್ಧ ವಂಚನೆ ಆರೋಪ: ಅರುಣ್ ಪೈ ವಿರುದ್ಧ FIR ದಾಖಲು

ಮಂಗಳೂರು: ರಾಷ್ಟ್ರಪ್ರಶಸ್ತಿ ಸಿನಿಮಾ ನಿರ್ಮಾಪಕರಿಬ್ಬರ ವಿರುದ್ಧ ವಂಚನೆ ಆರೋಪ ಕೇಳಿಬಂದಿದೆ. ‘ವೀರಕಂಬಳ’ ಸಿನಿಮಾ ನಿರ್ಮಾಪಕನ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ. ನಿರ್ಮಾಪಕ ಅರುಣ್ ಪೈ ವಿರುದ್ಧ ದಕ್ಷಿಣ ಕನ್ನಡ Read more…

ದನ ಮೇಯಿಸಲು ಹೋದಾಗಲೇ ಹೆಜ್ಜೇನು ದಾಳಿ: ರೈತ ಸಾವು

ಮೈಸೂರು: ಹೆಜ್ಜೇನು ದಾಳಿಯಿಂದ ರೈತರೊಬ್ಬರು ಸಾವನ್ನಪ್ಪಿದ ಘಟನೆ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಹೋಬಳಿಯ ಮೇಲೂರು ಗ್ರಾಮದಲ್ಲಿ ನಡೆದಿದೆ. ಪುಟ್ಟರಾಜು(61) ಮೃತಪಟ್ಟ ರೈತ. ಶನಿವಾರ ಮಧ್ಯಾಹ್ನ ಜಮೀನಿನಲ್ಲಿ ದನ ಮೇಯಿಸುವ Read more…

BIG NEWS: ವಿದ್ಯಾರ್ಥಿನಿ ಮೇಲೆ ನಿರಂತರ ಅತ್ಯಾಚಾರ: ಕಾಮುಕ ಶಿಕ್ಷಕ ಅರೆಸ್ಟ್

ಬೆಂಗಳೂರು: ವಿದ್ಯಾಭ್ಯಾಸ ಹೇಳಿಕೊಟ್ಟು ಜೀವನ ರೂಪಿಸಿಕೊಳ್ಳಲು ಮಾರ್ಗದರ್ಶಕನಾಗಬೇಕಿಇದ್ದ ಶಿಕ್ಷಕನೇ ವಿದ್ಯಾರ್ಥಿನಿ ಮೇಲೆ ಅತ್ಯಾಚರವೆಸಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 17 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಶಿಕ್ಷಕನೇ ಅತ್ಯಾಚಾರವೆಸಗಿದ್ದಾನೆ. ವಿದ್ಯಾರ್ಥಿನಿಯನ್ನು Read more…

ಇಲ್ಲಿದೆ ಹುಳಿ ತೇಗಿನ ಸಮಸ್ಯೆಗೆ ಸುಲಭ ಪರಿಹಾರ

ಕರಿದ ಪದಾರ್ಥಗಳನ್ನು ಜಾಸ್ತಿ ತಿಂದಾಗ ಹುಳಿ ತೇಗು ಬರುವುದು ಸಾಮಾನ್ಯ. ಅದರಲ್ಲೂ ಬೇಸಿಗೆಯಲ್ಲಂತೂ ಹೊಟ್ಟೆ ನೋವು, ಗ್ಯಾಸ್ ಮತ್ತು ಅಜೀರ್ಣದಂತಹ ಸಮಸ್ಯೆಗಳು ಕೂಡ ಹೆಚ್ಚಾಗಿ ಕಂಡುಬರುತ್ತವೆ. ಕೆಲವೊಮ್ಮೆ ಊಟದಲ್ಲಿ Read more…

BIG NEWS: ಬೆಂಗಳೂರಿಗೂ ತಟ್ಟಿದ ಫೆಂಗಲ್ ಚಂಡಮಾರುತದ ಎಫೆಕ್ಟ್: ಮೈ ಕೊರೆವ ಚಳಿ ಜೊತೆಗೆ ಮಳೆ; ಸಾಂಕ್ರಾಮಿಕ ರೋಗ ಹರಡುವ ಭೀತಿ

ಬೆಂಗಳೂರು: ಫೆಂಗಲ್ ಚಂಡ ಮಾರುತ ಈಗಾಗಲೇ ತಮಿಳುನಾಡು, ಪುದುಚೆರಿಗೆ ಅಪ್ಪಳಿಸಿದ್ದು, ಎಂಟ್ರಿಯಾಗುತ್ತಿದ್ದಂತೆಯೇ ನಾಲ್ವರನ್ನು ಬಲಿ ಪಡೆದಿದೆ. ಚೆನ್ನೈನ ಹಲವು ನಗರಗಳಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಿಂದಾಗಿ ಅವಂತರಗಳು ಸೃಷ್ಟಿಯಾಗಿವೆ. Read more…

ಪಾಕಿಸ್ತಾನದಲ್ಲಿ ಭಾರೀ ಹಿಂಸಾಚಾರ: ಶಿಯಾ –ಸುನ್ನಿ ಘರ್ಷಣೆಯಲ್ಲಿ 124 ಮಂದಿ ಸಾವು

ಪಾಕಿಸ್ತಾನದ ವಾಯುವ್ಯ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಕದನ ವಿರಾಮದ ಹೊರತಾಗಿಯೂ ಶಿಯಾ ಮತ್ತು ಸುನ್ನಿ ಗುಂಪುಗಳ ನಡುವೆ ಗುಂಡಿನ ಚಕಮಕಿ ಮುಂದುವರಿದಿದ್ದು, ಶನಿವಾರದಂದು ಎರಡು ಸಾವುಗಳೊಂದಿಗೆ ಖುರಮ್ ಬುಡಕಟ್ಟು Read more…

BIG NEWS: ಜೈಲು ಅಧೀಕ್ಷಕಿಗೆ ಬೆದರಿಕೆ ಕೇಸ್: 9 ಕೈದಿಗಳ ವಿರುದ್ಧ FIR ದಾಖಲು

ಕಲಬುರಗಿ: ಕಲಬುರಗಿ ಸೆಂಟ್ರಲ್ ಜೈಲ್ ಅಧೀಕ್ಷಕಿ ಅನಿತಾ ಅವರಿಗೆ ಬೆದರಿಕೆ ಹಾಕಿದ ಪ್ರಕರಣ ಸಂಬಂಧ ಇಬ್ಬರು ಮಹಿಳೆಯರು ಸೇರಿ 9 ಕೈದಿಗಳ ವಿರುದ್ಧ ಎಫ್ ಐ ಆರ್ ದಾಖಲಿಸಲಾಗಿದೆ. Read more…

ಕನಸಿನಲ್ಲಿ ಇವು ಕಂಡ್ರೆ ಕಂಕಣ ಭಾಗ್ಯ ಕೂಡಿ ಬಂದಿದೆ ಎಂದರ್ಥ

ಪ್ರತಿಯೊಬ್ಬರೂ ರಾತ್ರಿ ಮಲಗಿದಾಗ ಕನಸು ಕಾಣ್ತಾರೆ. ಈ ಕನಸಿಗೂ ನಮ್ಮ ಜೀವನದಲ್ಲಾಗುವ ಘಟನೆಗಳಿಗೂ ಸಂಬಂಧವಿರುತ್ತದೆ. ಶಾಸ್ತ್ರಗಳ ಪ್ರಕಾರ, ಮುಂದಾಗುವ ಘಟನೆಗಳ ಬಗ್ಗೆ ಕನಸು ನಮಗೆ ಸೂಚನೆ ನೀಡುತ್ತದೆ. ಕೆಲ Read more…

‌ʼಡಾನ್ʼ ಎಂದು ಕರೆದುಕೊಳ್ಳುತ್ತಿದ್ದವರಿಗೆ ಪೊಲೀಸರ ಟ್ರೋಲ್; ಸುಳಿವಿಗಾಗಿ 1 ರೂ. ಬಹುಮಾನ ಘೋಷಿಸಿ ಲೇವಡಿ…!

ತನ್ನನ್ನು ತಾನು ʼಡಾನ್‌ʼ ಎಂದು ಕರೆದುಕೊಳ್ಳುತ್ತಿದ್ದ ಇಬ್ಬರು ಪಾತಕಿಗಳಿಗೆ ಮಧ್ಯಪ್ರದೇಶದ ಇಂದೋರ್‌ ಪೊಲೀಸರು ಟ್ರೋಲ್‌ ಮಾಡಿದ್ದಾರೆ. ತಲೆಮರೆಸಿಕೊಂಡಿರುವ ಇಬ್ಬರು ಆರೋಪಿಗಳ ಸುಳಿವು ನೀಡಿದವರಿಗೆ ಕೇವಲ 1 ರೂಪಾಯಿ ಬಹುಮಾನ Read more…

ಹೆದ್ದಾರಿಯಲ್ಲೇ ಸ್ಕೂಟರ್‌ ಗೆ ಬೆಂಕಿ; ಕ್ಷಣಾರ್ಧದಲ್ಲಿ ಸುಟ್ಟು ಕರಕಲಾದ ವಿಡಿಯೋ ವೈರಲ್

ದೆಹಲಿ-ಗುರಗಾಂವ್ ಹೆದ್ದಾರಿಯಲ್ಲಿ ಶನಿವಾರ ಸ್ಕೂಟರ್‌ಗೆ ಬೆಂಕಿ ಹೊತ್ತಿಕೊಂಡಿದ್ದು, ವಾಹನ ಸಂಪೂರ್ಣ ಸುಟ್ಟು ಕರಕಲಾಗಿದೆ. ಮೊಬೈಲ್‌ ನಲ್ಲಿ ಸೆರೆಹಿಡಿಯಲಾದ ಈ ಘಟನೆಯ ವಿಡಿಯೋದಲ್ಲಿ ಸ್ಕೂಟರ್‌ಗೆ ಬೆಂಕಿ ಹೊತ್ತಿಕೊಂಡಿದ್ದು, ಭಾರೀ ಹೊಗೆ Read more…

BREAKING NEWS: ನಿಯಂತ್ರಣ ತಪ್ಪಿ ಮರಕ್ಕೆ ಕಾರ್ ಡಿಕ್ಕಿ: ಮೂವರು ಸ್ಥಳದಲ್ಲೇ ಸಾವು

ಬಳ್ಳಾರಿ: ಚಲಿಸುತ್ತಿದ್ದ ಕಾರ್ ಮರಕ್ಕೆ ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕರ್ನಾಟಕ ಗಡಿಯ ಆಂದ್ರಪ್ರದೇಶದ ವಿಡುಪನಕಲ್ಲು ಬಳಿ ನಡೆದಿದೆ. ಬಿಮ್ಸ್ ಆಸ್ಪತ್ರೆಯ ಅಂಕಾಲಜಿ ವಿಭಾಗದ ಗೋವಿಂದರಾಜುಲು, ಯೋಗೀಶ್, Read more…

ಸ್ನಾನ ಮಾಡುತ್ತಿದ್ದಾಗ ಗೀಸರ್ ಸ್ಫೋಟ; 5 ದಿನಗಳ ಹಿಂದಷ್ಟೇ ಮದುವೆಯಾಗಿದ್ದ ಮಹಿಳೆ ಸಾವು

ಉತ್ತರ ಪ್ರದೇಶದ ಬರೇಲಿಯ ಮಿರ್‌ಗಂಜ್ ಪ್ರದೇಶದಲ್ಲಿ ನವವಿವಾಹಿತೆಯೊಬ್ಬರು ತನ್ನ ಅತ್ತೆ ಮನೆಯಲ್ಲಿ ಸ್ನಾನ ಮಾಡುತ್ತಿದ್ದಾಗ ಗೀಸರ್ ಸ್ಫೋಟಗೊಂಡ ಪರಿಣಾಮ ಪ್ರಾಣ ಕಳೆದುಕೊಂಡಿದ್ದಾರೆ. ಮದುವೆಯಾದ ಐದು ದಿನಗಳ ನಂತರ ಬುಧವಾರ Read more…

ಉದ್ಯೋಗಿಗಳಿಗೆ ಬಿಗ್‌ ರಿಲೀಫ್: PF ʼಕ್ಲೈಮ್ʼ ಇತ್ಯರ್ಥದ ವೇಳೆ ಈ ಚಂದಾದಾರರ ʼಆಧಾರ್ʼ ಲಿಂಕ್‌ ಅಗತ್ಯವಿಲ್ಲ

ನವದೆಹಲಿ: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ(ಇಪಿಎಫ್‌ಒ) ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ(ಇಪಿಎಫ್‌ಒ) ಇನ್ನು ಮುಂದೆ ಭೌತಿಕ ಕ್ಲೈಮ್‌ಗಳನ್ನು ಇತ್ಯರ್ಥಪಡಿಸಲು ತಮ್ಮ ಯೂನಿವರ್ಸಲ್ ಅಕೌಂಟ್ ಸಂಖ್ಯೆಯೊಂದಿಗೆ(ಯುಎಎನ್) ಆಧಾರ್ ಲಿಂಕ್ ಮಾಡುವ Read more…

Shocking: ಶಸ್ತ್ರ ಚಿಕಿತ್ಸೆ ಬಳಿಕ ಹೊಟ್ಟೆಯೊಳಗೆ ಕತ್ತರಿ ಮರೆತ ವೈದ್ಯರು; 2 ವರ್ಷಗಳ ಬಳಿಕ ಪತ್ತೆ…!

ತೀವ್ರ ಹೊಟ್ಟೆನೋವಿನಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ಇತ್ತೀಚೆಗೆ ಭಿಂಡ್ ಜಿಲ್ಲಾ ಆಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನ್ ಮಾಡಿಸಿದ್ದು, ಬಂದ ಫಲಿತಾಂಶದಿಂದ ವೈದ್ಯರೂ ಸೇರಿದಂತೆ ಕುಟುಂಬ ಸದಸ್ಯರು ದಿಗ್ಬ್ರಮೆಗೊಂಡಿದ್ದಾರೆ. ಮಹಿಳೆಯ ಹೊಟ್ಟೆಯೊಳಗೆ ಕತ್ತರಿ Read more…

ಕಣ್ಣಿನ ಆರೋಗ್ಯ ವೃದ್ಧಿಸಿಕೊಳ್ಳಲು ಮಾಡಿ ಈ ಸರಳ ಉಪಾಯ

ಇಂದಿನ ಜೀವನಶೈಲಿ ಹಾಗೂ ಕಂಪ್ಯೂಟರ್, ಟಿವಿ‌, ಮೊಬೈಲ್ ನಮ್ಮ ದೇಹದ ಮೇಲೆ ಮಾತ್ರವಲ್ಲದೆ ಕಣ್ಣುಗಳ ಮೇಲೂ ಪರಿಣಾಮ ಬೀರುತ್ತದೆ. ಆಯಾಸದಿಂದಾಗಿ, ತಡರಾತ್ರಿವರೆಗೆ ಕೆಲಸ ಮಾಡುವರಿಗೆ ಕಣ್ಣುಗಳ ಸುತ್ತ ಉರಿಯೂತ Read more…

ಮುತ್ತಿಕ್ಕುವುದರಿಂದ ಇದೆ ಇಷ್ಟೆಲ್ಲಾ ಲಾಭ

  ಪ್ರೀತಿಯನ್ನು ವ್ಯಕ್ತಪಡಿಸುವ ಒಂದು ಮುತ್ತಿನಲ್ಲಿ ಸಾಕಷ್ಟು ಶಕ್ತಿ ಅಡಗಿದೆ. ಮುತ್ತು ಸಂಗಾತಿಯನ್ನು ಹೊಸ ಪ್ರಪಂಚಕ್ಕೆ ಕೊಂಡೊಯ್ಯುವ ಶಕ್ತಿಯನ್ನು ಹೊಂದಿದೆ. ಮುತ್ತು, ಜೋಡಿಯ ಯೌವನದ ಹೊಳಪನ್ನು ಹೆಚ್ಚಿಸುತ್ತದೆ. ಒತ್ತಡದಿಂದಾಗಿ Read more…

ಗ್ರಾಮಸ್ಥರೇ ಸ್ವಂತ ಹಣ ಭರಿಸಿ ನಿರ್ಮಿಸಿದ ಕಾಮಗಾರಿಗೆ ನಕಲಿ ಬಿಲ್ ಸೃಷ್ಟಿ; ಹಣ ದೋಚಿದ ಗ್ರಾಪಂ ಅಧಿಕಾರಿ ಸಸ್ಪೆಂಡ್

ಬೆಂಗಳೂರು: ಗ್ರಾಮಸ್ಥರೇ ಸ್ವಂತ ಹಣ ಭರಿಸಿ ನಿರ್ಮಿಸಿದ ಕಾಮಗಾರಿಗೆ ಗುತ್ತಿಗೆದಾರರ ನಕಲಿ ಪರವಾನಿಗೆ ಮತ್ತು ಬಿಲ್ ಸೃಷ್ಟಿಸಿ ಪಿಡಿಒ ಹಣ ದೋಚಿದ ಘಟನೆ ಆನೇಕಲ್ ತಾಲೂಕಿನ ಮಂಟಪ ಗ್ರಾಮ Read more…

ಟಿಎಂಸಿ ನಾಯಕಿ ಪತಿ ಬಳಿ ಒಂದು ಗ್ರಾಂಗೆ 17 ಕೋಟಿ ರೂ. ಬೆಲೆ ಬಾಳುವ ಅಪಾಯಕಾರಿ ವಿಕಿರಣಶೀಲ ರಾಸಾಯನಿಕ ಪತ್ತೆ

ಕೊಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ಟಿಎಂಸಿ ಪಕ್ಷದ ನಾಯಕಿ ಅಮೃತಾ ಎಕ್ಕಾ ಅವರ ಪತಿಯ ಬಳಿ ಅಪರೂಪದ, ಅತ್ಯಂತ ದುಬಾರಿ ಮೌಲ್ಯದ ಮತ್ತು ಭಾರಿ ಅಪಾಯಕಾರಿಯದ ಕ್ಯಾಲಿಫೋರ್ನಿಯಂ ಎಂಬ Read more…

ಗಾಯದ ಕಲೆ ಸುಲಭವಾಗಿ ಮಾಯವಾಗಲು ಬಳಸಿ ಈ ಮನೆಮದ್ದು

ಗಾಯ ಮಾಗಿದ್ರೂ ಅದರ ಕಲೆ ಹಾಗೇ ಉಳಿದುಬಿಡುತ್ತದೆ. ಚಿಕ್ಕ ವಯಸ್ಸಿನಲ್ಲಿ ಆಟದ ಹುಮ್ಮಸ್ಸು ಹೆಚ್ಚು, ಆಗ ಬಿದ್ದು ಪೆಟ್ಟು ಮಾಡಿಕೊಳ್ಳೋದು ಕೂಡ ಕಾಮನ್.‌ ಆಗ ಆದ ಗಾಯದ ಗುರುತು Read more…

ಗುಟ್ಕಾ ಉಗುಳುವಾಗಲೇ ಚಲಿಸುತ್ತಿದ್ದ ಬಸ್ ನಿಂದ ಬಿದ್ದು ಪ್ರಯಾಣಿಕ ಸಾವು

ಲಕ್ನೋ: ತಂಬಾಕು ಉಗುಳಲು ಯತ್ನಿಸುತ್ತಿದ್ದಾಗ ಚಲಿಸುತ್ತಿದ್ದ ಎಸಿ ಬಸ್‌ನಿಂದ ಬಿದ್ದು 65 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಸುಲ್ತಾನ್‌ಪುರದಲ್ಲಿ ಶನಿವಾರ ನಡೆದಿದೆ. ಬಸ್ ಲಕ್ನೋದಿಂದ ಅಜಂಗಢಕ್ಕೆ ತೆರಳುತ್ತಿದ್ದಾಗ ಪೂರ್ವಾಂಚಲ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...