alex Certify Latest News | Kannada Dunia | Kannada News | Karnataka News | India News - Part 123
ಕನ್ನಡ ದುನಿಯಾ
    Dailyhunt JioNews

Kannada Duniya

Watch: ಟ್ರಕ್ ಇಂಜಿನ್‌ ನಲ್ಲಿತ್ತು ದೈತ್ಯ ಹೆಬ್ಬಾವು; 98 ಕಿ.ಮೀ. ಕ್ರಮಿಸಿದರೂ ಚಾಲಕನಿಗಿರಲಿಲ್ಲ ಅರಿವು

ದೈತ್ಯ ಹೆಬ್ಬಾವೊಂದು ಉತ್ತರ ಪ್ರದೇಶದಿಂದ ಬಿಹಾರಕ್ಕೆ ಟ್ರಕ್‌ ಇಂಜಿನ್‌ನಲ್ಲಿ ಅಡಗಿಕೊಂಡು ಸುಮಾರು 98 ಕಿಲೋಮೀಟರ್ ಪ್ರಯಾಣಿಸಿರುವ ಘಟನೆ ನಡೆದಿದೆ. ಟ್ರಕ್‌ನ ಬಾನೆಟ್‌ನೊಳಗೆ ದೈತ್ಯ ಸರೀಸೃಪ ಸಿಲುಕಿರುವ ವಿಡಿಯೋ ಸಾಮಾಜಿಕ Read more…

BIG NEWS: ಫೆಂಗಲ್ ಚಂಡಮಾರುತದ ಅಬ್ಬರಕ್ಕೆ 11 ಜನರು ಬಲಿ: ತತ್ತರಿಸಿದ ತಮಿಳುನಾಡು; ಮುಳುಗಿದ ಪುದುಚೆರಿ

ಚೆನ್ನೈ: ಫೆಂಗಲ್ ಚಂಡಮಾರುತದ ಅಬ್ಬರಕ್ಕೆ ತಮಿಳುನಾಡಿನಲ್ಲಿ ಭಾರಿ ಮಳೆ, ಭೂಕುಸಿತ ಸಂಭವಿಸುತ್ತಿದೆ. ಪುಡುಚೆರಿಯಲ್ಲಿ ವರುಣಾರ್ಭಟದಿಂದಾಗಿ ಪ್ರವಾಹಸ್ಥಿತಿ ನಿರ್ಮಣವಾಗಿದೆ. ಚಂಡಮಾರುತ ತಮಿಳುನಡಿನಾದ್ಯಂತ ಅನಾಹುತ ಸೃಷ್ಟಿಸಿದೆ. ತಿರುವಣ್ಣಾಮಲೈನಲ್ಲಿ ಭಾರಿ ಭೂಕುಸಿತ ಸಂಭವಿಸಿಇದ್ದು, Read more…

ರಾಜ್ಯ ಬಿಜೆಪಿಯಲ್ಲಿ ಬಣ ತಿಕ್ಕಾಟ ಜೋರಾಗ್ತಿದ್ದಂತೆ ಹೈಕಮಾಂಡ್ ಮಧ್ಯಪ್ರವೇಶ: ಶಾಸಕ ಯತ್ನಾಳ್ ಗೆ ಶಿಸ್ತು ಸಮಿತಿ ನೋಟಿಸ್

ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಬಣ ಜಗಳ ತಾರಕಕ್ಕೇರಿದ್ದು, ಇದರ ಬೆನ್ನಲ್ಲೇ ಹೈಕಮಾಂಡ್ ಮಧ್ಯಪ್ರವೇಶಿಸಿದೆ. ಪಕ್ಷದ ವಿರುದ್ಧ ಸದಾ ಹೇಳಿಕೆ ನೀಡುತ್ತಿರುವ ವಿಜಯಪುರ ಕ್ಷೇತ್ರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ Read more…

BREAKING NEWS: ಸರ್ಕಾರಿ ಕೆಲಸ ಬಿಟ್ಟು ಸನ್ಯಾಸತ್ವ ಸ್ವೀಕರಿಸಲು ಮುಂದಾದ ಅಪರ ಜಿಲ್ಲಾಧಿಕಾರಿ: ಅಚ್ಚರಿ ಮೂಡಿಸಿದ ನಡೆ

ಮಂಡ್ಯ: ಸರ್ಕಾರಿ ಕೆಲಸ ಬಿಟ್ಟು ಸನ್ಯಾಸತ್ವ ಸ್ವೀಕರಿಸಲು ಮಂಡ್ಯ ಅಪರ ಜಿಲ್ಲಾಧಿಕಾರಿ ನಿರ್ಧರಿಸಿದ್ದಾರೆ. ಎಡಿಸಿಯ ಈ ನಡೆ ಜನರಲ್ಲಿ ಅಚ್ಚರಿ ಮೂಡಿಸಿದೆ. ಮಂಡ್ಯ ಅಪರ ಜಿಲ್ಲಾಧಿಕಾರಿ ಹೆಚ್.ಎಲ್.ನಾಗರಾಜು ಅವರು Read more…

ಜಿಂಕೆ ಮಾಂಸ ಮಾರಾಟ ಯತ್ನ: ಆರೋಪಿ ಅರೆಸ್ಟ್

ಬೆಂಗಳೂರು: ಜಿಂಕೆಯನ್ನು ಕೊಂದು ಮಾಂಸ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯೊಬ್ಬನನ್ನು ಬನ್ನೇರುಘಟ್ಟ ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ಜಿಗಣಿ ಹೋಬಳಿ ಗೋಣಿನಾಯಕನದೊಡ್ಡಿಯ ಸಂತೋಷ್(40) ಬಂಧಿತ ಆರೋಪಿ. ಬನ್ನೇರುಘಟ್ಟ ರಾಷ್ಟ್ರೀಯ Read more…

SHOCKING NEWS: ಫುಟ್ಬಾಲ್ ಪಂದ್ಯದ ವೇಳೆ ಅಭಿಮಾನಿಗಳ ನಡುವೆ ಘರ್ಷಣೆ: 100 ಮಂದಿ ಸಾವು | VIDEO

ಗಿನಿಯಾದಲ್ಲಿ ಫುಟ್ಬಾಲ್ ಅಭಿಮಾನಿಗಳ ನಡುವೆ ಘರ್ಷಣೆ ಸಂಭವಿಸಿ ಸುಮಾರು 100 ಮಂದಿ ಸಾವನ್ನಪ್ಪಿದ್ದಾರೆ. ಭಾನುವಾರ ಗಿನಿಯಾದ ಎರಡನೇ ಅತಿದೊಡ್ಡ ನಗರವಾದ ಎನ್‌ಜೆರೆಕೋರ್‌ನಲ್ಲಿ ಫುಟ್‌ಬಾಲ್ ಪಂದ್ಯವೊಂದರಲ್ಲಿ ಅಭಿಮಾನಿಗಳ ನಡುವೆ ಘರ್ಷಣೆ Read more…

ಸುಂಕ ಕಟ್ಟುವ ವೇಳೆ 5 ನಿಮಿಷ ವ್ಯತ್ಯಾಸ; ಬಿಲ್ ನಲ್ಲಿ ಬಂತು ಲಕ್ಷ ಲಕ್ಷ ದಂಡದ ಮೊತ್ತ…!

ಡರ್ಬಿಯ ಪಾರ್ಕಿಂಗ್ ಪ್ರದೇಶವೊಂದರಲ್ಲಿ ವಾಹನ ಪಾರ್ಕಿಂಗ್ ಮಾಡುವಾಗ ಸುಂಕ ಪಾವತಿಸಲು 5 ನಿಮಿಷಕ್ಕಿಂತ ಹೆಚ್ಚು ಕಾಲ ಸಮಯ ತೆಗೆದುಕೊಂಡರೆಂದು ಮಹಿಳೆಗೆ 2 ಲಕ್ಷದ 5 ಸಾವಿರ ರೂಪಾಯಿ ಬಿಲ್ Read more…

43 ವರ್ಷಗಳ ಹಿಂದೆ IAF ಅಧಿಕಾರಿ ಮರಣ; ಪತ್ನಿಗೆ ಇಲಾಖೆ 1 ಕೋಟಿ ರೂ. ಬಾಕಿ ನೀಡಬೇಕಾದ ಮಾಹಿತಿ ಈಗ ಬಹಿರಂಗ

ಫ್ಲೈಟ್ ಲೆಫ್ಟಿನೆಂಟ್ ಅಧಿಕಾರಿಯೊಬ್ಬರು 43 ವರ್ಷಗಳ ಹಿಂದೆ ದುಷ್ಕರ್ಮಿಗಳಿಂದ ಹತ್ಯೆಯಾಗಿದ್ದು, ಅವರು ಮೃತಪಟ್ಟ 43 ವರ್ಷಗಳ ನಂತರ ಅವರ ಪತ್ನಿಗೆ ಇಲಾಖೆಯಿಂದ 1 ಕೋಟಿ ರೂ. ಬಾಕಿ ನೀಡಬೇಕಾಗಿತ್ತೆಂಬ Read more…

BIG NEWS: ಈ ಬಾರಿಯೂ ರೆಪೊ ದರ ಯಥಾಸ್ಥಿತಿ ಸಾಧ್ಯತೆ

ನವದೆಹಲಿ: ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ನೇತೃತ್ವದ ಹಣಕಾಸು ನೀತಿ ಪರಾಮರ್ಶೆ ಸಮಿತಿ ಸಭೆ ಡಿಸೆಂಬರ್ 4ರಿಂದ 6ರವರೆಗೆ ನಡೆಯಲಿದೆ. ಕೊನೆಯ ದಿನವಾದ ಡಿಸೆಂಬರ್ 4ರಂದು ಆರ್‌ಬಿಐ ಗವರ್ನರ್ Read more…

ಮನೆ ಮುಂದೆಯೇ ಉದ್ಯಮಿಯ ಬರ್ಬರ ಹತ್ಯೆ; ಸಿಸಿ ಕ್ಯಾಮೆರಾದಲ್ಲಿ ಶಾಕಿಂಗ್ ದೃಶ್ಯ ಸೆರೆ

ಬಿಹಾರದಲ್ಲಿ ಉದ್ಯಮಿಯೊಬ್ಬರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಬೆಚ್ಚಿಬೀಳಿಸುವಂತಹ ಘಟನೆಯ ಸಿಸಿ ಟಿವಿ ದೃಶ್ಯಾವಳಿಗಳು ಹೊರಬಂದಿದ್ದು, ಆಘಾತಕಾರಿಯಾಗಿದೆ. ಪಾಟ್ನಾದ ದಾನಪುರ ಪ್ರದೇಶದಲ್ಲಿ 60 ವರ್ಷದ Read more…

BIG NEWS: OTS ಜಾರಿಯಾದ ಬಳಿಕ BBMPಗೆ ದಾಖಲೆಯ 4284 ಕೋಟಿ ರೂ. ತೆರಿಗೆ ಸಂಗ್ರಹ

ಬೆಂಗಳೂರು: ಒನ್ ಟೈಮ್ ಸೆಟಲ್ಮೆಂಟ್(ಒಟಿಎಸ್) ಜಾರಿಯಾದ ನಂತರ ಬಿಬಿಎಂಪಿಗೆ ದಾಖಲೆಯ 4,284 ಕೋಟಿ ರೂಪಾಯಿ ತೆರಿಗೆ ಸಂಗ್ರಹವಾಗಿದೆ. ಮೊದಲ ಬಾರಿಗೆ ಆಸ್ತಿ ತೆರಿಗೆ ಸಂಗ್ರಹ 4200 ಕೋಟಿ ರೂಪಾಯಿ Read more…

ಪ್ರತಿ ದಂಪತಿಗೆ ಕನಿಷ್ಠ ಮೂರು ಮಕ್ಕಳಿರಲಿ: ಜನಸಂಖ್ಯೆ ಹೆಚ್ಚಳಕ್ಕೆ RSS ಮುಖ್ಯಸ್ಥ ಮೋಹನ್ ಭಾಗವತ್ ಕರೆ

ಮುಂಬೈ: ಭಾರತೀಯ ಸಮಾಜ ಉಳಿಯಲು ಪ್ರತಿ ದಂಪತಿ ಕನಿಷ್ಠ ಮೂವರು ಮಕ್ಕಳನ್ನು ಹೊಂದಬೇಕು ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಕರೆ ನೀಡಿದ್ದಾರೆ. ನಾಗಪುರದಲ್ಲಿ ನಡೆದ ಕಥಲೆ ಕುಲ Read more…

BREAKING: ಡಿವೈಡರ್ ಗೆ ಡಿಕ್ಕಿ ಹೊಡೆದು ಬಸ್ ಪಲ್ಟಿ: ಬೆಳ್ಳಂಬೆಳಗ್ಗೆ ಭೀಕರ ಅಪಘಾತದಲ್ಲಿ ಮೂವರು ಮಹಿಳೆಯರು ಸಾವು

ತುಮಕೂರು: ಭೀಕರ ರಸ್ತೆ ಅಪಘಾತದಲ್ಲಿ ಮೂವರು ಮಹಿಳೆಯರು ಸಾವನ್ನಪ್ಪಿದ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಡಿವೈಡರ್ ಗೆ ಖಾಸಗಿ ಬಸ್ ಡಿಕ್ಕಿ ಹೊಡೆದು Read more…

BREAKING: ಮೈಸೂರಿನಲ್ಲೂ ಇಂದು ಶಾಲೆಗಳಿಗೆ ರಜೆ ಘೋಷಣೆ: ಸೈಕ್ಲೋನ್ ಪರಿಣಾಮ 3 ಜಿಲ್ಲೆಗಳಲ್ಲಿ ರಜೆ

ಫಂಗಲ್ ಚಂಡಮಾರುತ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆಯಲ್ಲಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಚಂಡಮಾರುತ ಪರಿಣಾಮ ತಣ್ಣನೆಯ ಗಾಳಿ, ಜಡಿ ಮಳೆ, ವಿಪರೀತ ಚಳಿಯ ಕಾರಣ ಶಾಲೆಗಳಿಗೆ ರಜೆ ಘೋಷಣೆ Read more…

ಆಸ್ತಿ ತೆರಿಗೆ ಪಾವತಿಸದವರಿಗೆ ಬಿಗ್ ಶಾಕ್: ಇಂದಿನಿಂದ ಕಟ್ಟಡಗಳಿಗೆ ಬೀಗ ಜಡಿಯುವ ಪ್ರಕ್ರಿಯೆ ಆರಂಭ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಪಾವತಿಸದ ಮಾಲೀಕರಿಗೆ ಬಿಸಿ ಮುಟ್ಟಿಸಲು ಬಿಬಿಎಂಪಿ ಮುಂದಾಗಿದೆ. ಡಿಸೆಂಬರ್ 2ರಿಂದ ವಾಣಿಜ್ಯ ಕಟ್ಟಡಗಳಿಗೆ ಬೀಗ ಹಾಕುವ ಪ್ರಕ್ರಿಯೆಗೆ ಕೈಗೊಳ್ಳಲು ಅಧಿಕಾರಿಗಳು ಸಜ್ಜಾಗಿದ್ದಾರೆ. Read more…

ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಪೊಲೀಸ್ ಕಾನ್ ಸ್ಟೆಬಲ್ ಸಾವು

ಬೆಂಗಳೂರು: ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಮಾಗಡಿ ರಸ್ತೆ ಸಂಚಾರ ಪೊಲೀಸ್ ಠಾಣೆಯ ಕಾನ್ ಸ್ಟೆಬಲ್ ಮಹೇಶ್ ಭಾನುವಾರ ಮೃತಪಟ್ಟಿದ್ದಾರೆ. ಮೂಲತಃ ನೆಲಮಂಗಲದವರಾದ ಮಹೇಶ್ 2003ರಲ್ಲಿ Read more…

ಡಿ. 3ರವರೆಗೆ ಸಾಧಾರಣ ಮಳೆ ಸಾದ್ಯತೆ: ಕಟಾವು ಮುಂದೂಡಲು ಸಲಹೆ

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನವೆಂಬರ್ 30 ರಿಂದ ಡಿಸೆಂಬರ್ 3 ರವರೆಗೆ 5 ಮಿ.ಮೀ ಸಾಧಾರಣ ಮಳೆಯಾಗುವ ಸಾದ್ಯತೆಯಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ Read more…

ಕೂದಲಿನ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ನೀಡುತ್ತೆ ಮನೆಯಲ್ಲೇ ಮಾಡಬಹುದಾದ ಈ ಹೇರ್‌ ಮಾಸ್ಕ್‌….!

ಕೂದಲಿನ ಸೌಂದರ್ಯ ಮತ್ತು ಆರೋಗ್ಯ ಕಾಪಾಡಿಕೊಳ್ಳೋದು ಬಹುದೊಡ್ಡ ಸವಾಲು. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಅಸಮರ್ಪಕ ಜೀವನಶೈಲಿ ಮತ್ತು ವಿಷಯುಕ್ತ ರಾಸಾಯನಿಕಗಳುಳ್ಳ ಆಹಾರದಿಂದ ಕೂದಲಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಕೂದಲು Read more…

SHOCKING: ಮನೆಯಲ್ಲಿ ಆಟವಾಡುತ್ತಿದ್ದ 8 ವರ್ಷದ ಬಾಲಕಿ ಹೃದಯಾಘಾತದಿಂದ ಸಾವು, ಎರಡೇ ದಿನದಲ್ಲಿ 2ನೇ ಘಟನೆ

ಈ ವಾರಾಂತ್ಯದಲ್ಲಿ ಎರಡು ಚಿಕ್ಕ ಮಕ್ಕಳು ಹಠಾತ್ ಹೃದಯಾಘಾತದಿಂದ ಪ್ರಾಣ ಕಳೆದುಕೊಂಡ ಎರಡು ಹೃದಯವಿದ್ರಾವಕ ಘಟನೆಗಳಿಗೆ ಅಲಿಗಢ ಸಾಕ್ಷಿಯಾಗಿದೆ. ಮೊದಲ ಘಟನೆಯಲ್ಲಿ ಗ್ರೀನ್ ವ್ಯಾಲಿ ಕಾನ್ವೆಂಟ್ ಪಬ್ಲಿಕ್ ಸ್ಕೂಲ್‌ನಲ್ಲಿ Read more…

ಸೈಕ್ಲೋನ್ ಹಿನ್ನೆಲೆ ಎರಡು ಜಿಲ್ಲೆಗಳಲ್ಲಿ ಇಂದು ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ

ಬೆಂಗಳೂರು: ಫಂಗಲ್ ಚಂಡಮಾರುತದ ಪರಿಣಾಮ ರಾಜ್ಯದ ಮೇಲೂ ಉಂಟಾಗಿದ್ದು, ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಕಂಡು ಬಂದಿದೆ. ಕೆಲವು ಜಿಲ್ಲೆಗಳಲ್ಲಿ ಮಳೆಯಾಗಿದೆ. ಶೀತ ಗಾಳಿ Read more…

ಚಳಿಗಾಲದಲ್ಲಿ ಸಂಗಾತಿ ಯನ್ನು ಹತ್ತಿರ ಸೆಳೆಯಲು ಇಲ್ಲಿವೆ ಸಲಹೆ

ಲೈಂಗಿಕ ಜೀವನದಿಂದ ಸಂಗಾತಿ ದೂರವಾಗ್ತಿದ್ದಾರೆ. ಲೈಂಗಿಕ ಜೀವನದಲ್ಲಿ ಇಬ್ಬರೂ ಆಸಕ್ತಿ ಕಳೆದುಕೊಳ್ಳುತ್ತಿದ್ದೀರೆಂದಾದಲ್ಲಿ ನಿಮ್ಮ ಡಯಟ್ ಬದಲಾಯಿಸಿ. ಲವ್ ಫುಡ್ ಸೇವನೆ ಶುರುಮಾಡಿ. ಚಳಿಗಾಲದಲ್ಲಿ ಇಬ್ಬರು ಮತ್ತಷ್ಟು ಹತ್ತಿರವಾಗಿ. ಲೈಂಗಿಕ Read more…

ಹೊಟ್ಟೆಯ ವಿಷಕಾರಿ ಅಂಶಗಳು ಹೊರಹೋಗಲು ಇದನ್ನು ಸೇವಿಸಿ

ಆಧುನಿಕ ಆಹಾರ ಪದ್ಧತಿಯಲ್ಲಿ ಅನಿವಾರ್ಯ ಕಾರಣಗಳಿಂದ ಅನಾರೋಗ್ಯಕರ ಜೀವನ ಶೈಲಿ ನಮ್ಮದಾಗುತ್ತಿದೆ. ಬಾಯಿಗೆ ರುಚಿ ನೀಡುವ ಎಲ್ಲವನ್ನೂ ಸೇವಿಸಿದ ಪರಿಣಾಮ ಹೊಟ್ಟೆಯಲ್ಲಿ ಕಲ್ಮಶಗಳೇ ಸೇರಿಕೊಂಡಿವೆ. ಅದನ್ನು ಹೊರಹಾಕುವ ಸರಳ Read more…

‘ಫಂಗಲ್’ ಚಂಡಮಾರುತ ಎಫೆಕ್ಟ್: ರಾಜ್ಯದ 14 ಜಿಲ್ಲೆಯಲ್ಲಿ ಭಾರಿ ಮಳೆ ಮುನ್ಸೂಚನೆ

ಬೆಂಗಳೂರು: ಫಂಗಲ್ ಚಂಡಮಾರುತದ ಪರಿಣಾಮ ರಾಜ್ಯಕ್ಕೂ ತಟ್ಟಿದ್ದು, ಡಿಸೆಂಬರ್ 2 ರಂದು 14 ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮನ್ಸೂಚನೆ ನೀಡಿದೆ. ಚಿಕ್ಕಮಗಳೂರು, Read more…

ಅಕ್ರಮವಾಗಿ ಬಿಪಿಎಲ್ ಕಾರ್ಡ್ ಹೊಂದಿದ್ದ ಸರ್ಕಾರಿ ನೌಕರರಿಗೆ ಶಾಕ್: 4 ಲಕ್ಷ ರೂ. ದಂಡ

ಶಿವಮೊಗ್ಗ: ಸರ್ಕಾರಿ ನೌಕರರು ಅಕ್ರಮವಾಗಿ ಪಡೆದುಕೊಂಡಿದ್ದ ಬಿಪಿಎಲ್ ಕಾರ್ಡ್ ಗಳನ್ನು ಗುರುತಿಸಿದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅವುಗಳನ್ನು ಎಪಿಎಲ್ ಕಾರ್ಡ್ ಗೆ ಬದಲಾಯಿಸಿದೆ. ಶಿವಮೊಗ್ಗದಲ್ಲಿ 72 Read more…

ಥೈರಾಯ್ಡ್ ಸಮಸ್ಯೆ ನಿವಾರಣೆಗೆ ಇಲ್ಲಿದೆ ಸುಲಭ ʼಉಪಾಯʼ

ಈಗಿನ ಜೀವನಶೈಲಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಬಿಪಿ, ಶುಗರ್ ನಂತೆಯೇ ಇತ್ತೀಚಿನ ದಿನಗಳಲ್ಲಿ ಥೈರಾಯ್ಡ್ ಸಾಮಾನ್ಯ ಎನ್ನುವಂತಾಗಿದೆ. ಥೈರಾಯ್ಡ್ ಗ್ರಂಥಿ ಹೆಚ್ಚು ಥೈರಾಯ್ಡ್ ಹಾರ್ಮೋನ್ ಉತ್ಪಾದಿಸಲು ಶುರು Read more…

HSRP ಅಳವಡಿಸಿಕೊಳ್ಳದ 1.45 ಕೋಟಿ ವಾಹನಗಳು: ಡಿ. 31 ರವರೆಗೆ ಗಡುವು ವಿಸ್ತರಿಸಿದ ಸರ್ಕಾರ

ಬೆಂಗಳೂರು: ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲೇಟ್(HSRP) ಅಳವಡಿಕೆ ಗಡುವನ್ನು ಸರ್ಕಾರ ಐದನೇ ಬಾರಿಗೆ ವಿಸ್ತರಿಸಿದ್ದು, ಡಿಸೆಂಬರ್ 31 ರವರೆಗೆ ಕಾಲಾವಕಾಶ ನೀಡಿದೆ. ಹೆಚ್.ಎಸ್.ಆರ್.ಪಿ. ನಂಬರ್ ಪ್ಲೇಟ್ ಅಳವಡಿಕೆಗೆ ಈಗಾಗಲೇ Read more…

ತೊಡೆಯ ಒಳಭಾಗದ ಕಪ್ಪು ಕಲೆಗಳನ್ನು ಹೋಗಲಾಡಿಸಲು ಇಲ್ಲಿದೆ ಸುಲಭದ ಮನೆಮದ್ದು

ಸಾಮಾನ್ಯವಾಗಿ ಸ್ಟೈಲಿಶ್‌ ಆಗಿ ಕಾಣಿಸಿಕೊಳ್ಳಬೇಕು ಅನ್ನೋ ಆಸೆ ಎಲ್ಲರಿಗೂ ಇರುತ್ತದೆ. ಮಿನಿ ಸ್ಕರ್ಟ್‌, ಶಾರ್ಟ್ಸ್‌ ಧರಿಸಬೇಕು ಎಂಬ ಬಯಕೆ ಸಹಜ. ಆದ್ರೆ ಇಂತಹ ಮಿನಿ ಡ್ರೆಸ್‌ಗಳನ್ನು ಹಾಕಿಕೊಳ್ಳಬೇಕೆಂದರೆ ತೊಡೆ Read more…

ಜಿಪಂ, ತಾಪಂ ಚುನಾವಣೆ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್: ಫೆಬ್ರವರಿಯಲ್ಲಿ ಎಲೆಕ್ಷನ್

ಬೆಂಗಳೂರು: ಫೆಬ್ರವರಿಯಲ್ಲಿ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆ ನಡೆಸಲು ಸಿದ್ಧತೆ ನಡೆಸಲಾಗಿದೆ. ಸಂಪುಟದಲ್ಲಿ ಈ ಬಗ್ಗೆ ಚರ್ಚೆಯಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಭಾನುವಾರ ಸುದ್ದಿಗಾರರೊಂದಿಗೆ Read more…

ತೂಕ ಇಳಿಸಲು ಈ ಅಭ್ಯಾಸಗಳನ್ನು ಬದಲಾಯಿಸಿಕೊಂಡ್ರೆ ಸಾಕು……!

ಇತ್ತೀಚಿನ ದಿನಗಳಲ್ಲಿ ತೂಕ ಇಳಿಸುವ ಚಾಲೆಂಜ್‌ ಸಿಕ್ಕಾಪಟ್ಟೆ ಟ್ರೆಂಡ್‌ನಲ್ಲಿದೆ. ವಾರ, ತಿಂಗಳ ಲೆಕ್ಕದಲ್ಲಿ ತೂಕ ಇಳಿಸುವ ಚಾಲೆಂಜ್‌ ಅನ್ನು ಎಲ್ಲರೂ ಸ್ವೀಕರಿಸಿ ಅದಕ್ಕೆ ತಕ್ಕಂತೆ ಕಸರತ್ತು ಮಾಡ್ತಿದ್ದಾರೆ. ಆದರೆ Read more…

ಕೇವಲ ಐದೇ ದಿನಗಳಲ್ಲಿ 35,860.79 ಕೋಟಿ ರೂ. ಏರಿಕೆಯಾದ ಸಂಪತ್ತು: ಮತ್ತೆ 100 ಬಿಲಿಯನ್ ಡಾಲರ್ ಕ್ಲಬ್ ಸೇರಿದ ಅಂಬಾನಿ

ಭಾರತ ಮತ್ತು ಏಷ್ಯಾದ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ ಅವರ ರಿಲಯನ್ಸ್ ಮಾರುಕಟ್ಟೆಯ ಮೌಲ್ಯವು ಒಂದು ವಾರದೊಳಗೆ 35860 ಕೋಟಿ ರೂ.ಗೆ ಏರಿಕೆಯಾಗಿದೆ. ಕಳೆದ ವಾರದಲ್ಲಿ ಅವರ ರಿಲಯನ್ಸ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...