alex Certify Latest News | Kannada Dunia | Kannada News | Karnataka News | India News - Part 119
ಕನ್ನಡ ದುನಿಯಾ
    Dailyhunt JioNews

Kannada Duniya

ಟ್ಯಾಂಕರ್ ನಿಂದ ತೈಲ ಸೋರಿಕೆ; ಸಾಲುಸಾಲಾಗಿ ಜಾರಿಬಿದ್ದ ಬೈಕ್ ಸವಾರರು | Watch Video

ಹೈದರಾಬಾದ್‌ನ ಕುಶೈಗುಡ-ನಗರಂ ರಸ್ತೆಯಲ್ಲಿ ಟ್ಯಾಂಕರ್ ನಿಂದ ತೈಲ ಸೋರಿಕೆಯಾದ ನಂತರ, ಹಲವಾರು ಬೈಕ್ ಸವಾರರು ಸ್ಕಿಡ್ ಆಗಿ ಬಿದ್ದ ಪರಿಣಾಮ ಗಾಯಗೊಂಡಿದ್ದಾರೆ. ತೈಲ ಟ್ಯಾಂಕರ್ ಇಂಧನ ಸೋರಿಕೆಯಾದ ನಂತರ Read more…

Viral Photos: ಮನೆಗಳನ್ನೇ ನುಂಗಿಹಾಕುವಂತೆ ಕಾಣಿಸಿಕೊಂಡ ಬೃಹತ್ ರಸ್ತೆಗುಂಡಿ

ರಸ್ತೆಯಲ್ಲಿ ಗುಂಡಿಗಳು ಎದುರಾದಾಗ ಸವಾರರು ತಬ್ಬಿಬ್ಬಾಗೋದು ಸಾಮಾನ್ಯ. ಬೆರಳೆಣಿಕೆ ಅಡಿಗಳಷ್ಟು ಆಳದ ಗುಂಡಿಗಳೇ ಸಂಚಾರ ಮಾರ್ಗದಲ್ಲಿ ಭಯ ಹುಟ್ಟಿಸುತ್ತವೆ. ಆದರೆ ಜನವಸತಿ ಪ್ರದೇಶದಲ್ಲಿ ಸುಮಾರು 60 ಅಡಿ ಆಳದ Read more…

ಗ್ರಾಹಕರಿಗೆ ಗುಡ್ ನ್ಯೂಸ್: ಬೆಳ್ಳಿ ದರ ಕೆಜಿಗೆ 2,200 ರೂ. ಇಳಿಕೆ: ಚಿನ್ನದ ದರವೂ ಕುಸಿತ

ನವದೆಹಲಿ: ಗ್ರಾಹಕರು ಮತ್ತು ಸ್ಥಳೀಯ ಆಭರಣ ತಯಾರಕರಿಂದ ಬೇಡಿಕೆ ಕಡಿಮೆಯಾದ ಹಿನ್ನೆಲೆಯಲ್ಲಿ ದೆಹಲಿಯ ಚಿನಿವಾರಪೇಟೆಯಲ್ಲಿ ಸೋಮವಾರದ ವಹಿವಾಟಿನಲ್ಲಿ ಬೆಳ್ಳಿ ಮತ್ತು ಚಿನ್ನದ ದರ ಇಳಿಕೆಯಾಗಿದೆ. ಬೆಳ್ಳಿ ದರ ಕೆಜಿಗೆ Read more…

BREAKING : ಜಮ್ಮು-ಕಾಶ್ಮೀರದಲ್ಲಿ ಭದ್ರತಾ ಪಡೆಗಳ ಎನ್’ಕೌಂಟರ್’ಗೆ ಓರ್ವ ಉಗ್ರನ ಹತ್ಯೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್ಕೌಂಟರ್ನಲ್ಲಿ ಓರ್ವ ಭಯೋತ್ಪಾದಕನನ್ನು ಹತ್ಯೆ ಮಾಡಲಾಗಿದೆ. ಶ್ರೀನಗರದ ಹರ್ವಾನ್ ಪ್ರದೇಶದಲ್ಲಿ ಸೋಮವಾರ ರಾತ್ರಿಯಿಂದ ಎನ್ಕೌಂಟರ್ ನಡೆಯುತ್ತಿದೆ.

BIG NEWS : ರಾಜ್ಯದ ಖಾಸಗಿ ಶಾಲೆಗಳ ‘ಮಾನ್ಯತೆ ನವೀಕರಣ’ ಕುರಿತು ‘ಶಿಕ್ಷಣ ಇಲಾಖೆ’ಯಿಂದ ಮಹತ್ವದ ಆದೇಶ.!

ಬೆಂಗಳೂರು : ಖಾಸಗಿ ಶಾಲೆಗಳ ಮಾನ್ಯತೆ ನವೀಕರಣ ಕುರಿತು ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ. ಏನಿದೆ ಆದೇಶದಲ್ಲಿ..? ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ 2023-24ನೇ ಸಾಲಿಗೆ ಮಾನ್ಯತೆ ನವೀಕರಣ Read more…

SHOCKING: ತೋಟದಲ್ಲಿ ಹೆಜ್ಜೇನು ದಾಳಿ, ವ್ಯಕ್ತಿ ಸಾವು

ದಾವಣಗೆರೆ: ಹೆಜ್ಜೇನು ದಾಳಿಯಿಂದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ದಾವಣಗೆರೆ ಜಿಲ್ಲೆ ತ್ಯಾವಣಿಗೆ ಸಮೀಪದ ನವಿಲೇಹಾಳ್ ಗ್ರಾಮದಲ್ಲಿ ನಡೆದಿದೆ. ಕೆ. ನಾಗೇಂದ್ರಪ್ಪ(66) ಮೃತಪಟ್ಟವರು. ದೊಡ್ಡಘಟ್ಟ ಗ್ರಾಮದ ಸಮೀಪವಿರುವ ತೋಟಕ್ಕೆ ತೆರಳಿದ್ದ Read more…

ಖಾಸಗಿ ಶಾಲೆ ಮಾನ್ಯತೆ ನವೀಕರಣ: ಷರತ್ತು ಪಾಲನೆಗೆ ಕಾಲಾವಕಾಶ ನೀಡಿ ಹೈಕೋರ್ಟ್ ಆದೇಶ

ಬೆಂಗಳೂರು: ಹೊಸ ಮಾನ್ಯತೆ ಮತ್ತು ಮಾನ್ಯತೆ ನವೀಕರಣಕ್ಕೆ ಕಟ್ಟಡ ಸುರಕ್ಷತೆ ಹಾಗೂ ಅಗ್ನಿ ಸುರಕ್ಷತಾ ಪ್ರಮಾಣ ಪತ್ರಗಳನ್ನು ಕಡ್ಡಾಯವಾಗಿ ಪಡೆಯುವುದು ಸೇರಿ ಕೆಲವು ಷರತ್ತುಗಳ ಪಾಲನೆಗೆ ಖಾಸಗಿ ಅನುದಾನ Read more…

BREAKING: ಫೆಂಗಲ್ ಸೈಕ್ಲೋನ್ ಎಫೆಕ್ಟ್: ಶಿವಮೊಗ್ಗ ಜಿಲ್ಲೆಯಲ್ಲೂ ಇಂದು ಶಾಲೆಗಳಿಗೆ ರಜೆ ಘೋಷಣೆ

ಶಿವಮೊಗ್ಗ: ಫೆಂಗಲ್ ಚಂಡಮಾರುತ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಮುಂದಿನ ಎರಡು ದಿನಗಳ ಕಾಲ ಭಾರಿ ಮಳೆ ಮುನ್ಸೂಚನೆ ನೀಡಲಾಗಿದೆ. ಡಿಸೆಂಬರ್ 3 ರಂದು ಆರೆಂಜ್ ಅಲರ್ಟ್, ಡಿ 4 Read more…

15 ಸಾವಿರಕ್ಕೆ ಹೆಣ್ಣು ಮಗು ಮಾರಾಟ ಮಾಡಿದ ತಾಯಿ ವಿರುದ್ಧದ ಪ್ರಕರಣ ರದ್ದು: ಬಡ ಮಹಿಳೆಯ ಸಂಕಷ್ಟಕ್ಕೆ ಮರುಗಿದ ಹೈಕೋರ್ಟ್ ಮಹತ್ವದ ತೀರ್ಪು

ಬೆಂಗಳೂರು: ಬಡ ಮಹಿಳೆಯ ಸಂಕಷ್ಟಕ್ಕೆ ಮರುಗಿದ ಹೈಕೋರ್ಟ್ 15 ಸಾವಿರ ರೂ.ಗೆ ಹೆಣ್ಣು ಮಗುವನ್ನು ಮಾರಾಟ ಮಾಡಿದ್ದ ತಾಯಿ ವಿರುದ್ಧ ಪೊಲೀಸರು ದಾಖಲಿಸಿದ್ದ ಎಫ್ಐಆರ್ ರದ್ದುಪಡಿಸಿದೆ. ಆರ್ಥಿಕ ಸಂಕಷ್ಟದಿಂದ Read more…

ಸಿಇಟಿ ಸೀಟ್ ಬ್ಲಾಕಿಂಗ್ ಹಗರಣ ಬಯಲಿಗೆ: ಕೆಇಎ ಸಿಬ್ಬಂದಿ ಸೇರಿ 8 ಮಂದಿ ಅರೆಸ್ಟ್

ಬೆಂಗಳೂರು: ಸಿಇಟಿ ಮೂಲಕ ಪ್ರತಿಷ್ಠಿತ ಕಾಲೇಜುಗಳಲ್ಲಿ ಬಹು ಬೇಡಿಕೆಯ ಇಂಜಿನಿಯರಿಂಗ್ ಸೀಟು ಬ್ಲಾಕಿಂಗ್  ಹಗರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ(KEA) ಸಿಬ್ಬಂದಿ ಸೇರಿ ಎಂಟು ಜನರನ್ನು ಮಲ್ಲೇಶ್ವರಂ ಪೊಲೀಸರು Read more…

ಇಲ್ಲಿದೆ ಅಜೀರ್ಣ, ಮಲಬದ್ಧತೆಗೆ ‘ಮನೆ ಮದ್ದು’

ನೆಲ್ಲಿಕಾಯಿ ಪೋಷಕಾಂಶಗಳ ಆಗರ. ಸಿಹಿ, ಹುಳಿ, ಕಹಿಯ ಸುವಾಸನೆ ಹಾಗೂ ಕಟುವಾದ ಅಂಶ ಅದರಲ್ಲಿದೆ. ನೆಲ್ಲಿಕಾಯಿಯ ಜ್ಯೂಸ್ ಮಾಡಿ ಕುಡಿಯಬಹುದು, ಹಸಿಯಾಗಿಯೇ ತಿನ್ನಬಹುದು ಅಥವಾ ಪೌಡರ್ ಮಾಡಿಟ್ಟುಕೊಂಡು ಕೂಡ Read more…

ಹಸಿರು ಹುಲ್ಲಿನ ಮೇಲೆ ಬರಿಗಾಲಿನಲ್ಲಿ ನಡೆಯಲು ಪ್ರಾರಂಭಿಸಿ, ನಿಬ್ಬೆರಗಾಗಿಸುತ್ತೆ ಕೇವಲ 20 ನಿಮಿಷಗಳ ಈ ದಿನಚರಿ…..!

ಹಸಿರು ಹುಲ್ಲಿನ ಮೇಲೆ ಬರಿಗಾಲಿನಲ್ಲಿ ನಡೆಯಬೇಕು ಅಂತಾ ಮನೆಯಲ್ಲಿ ಹಿರಿಯರು ಹೇಳೋದನ್ನು ನೀವು ಸಹ ಕೇಳಿರಬಹುದು. ಇಂದಿನ ಯುಗದಲ್ಲಿ ಚಪ್ಪಲಿ, ಬೂಟುಗಳಿಲ್ಲದೆ ಯಾರೂ ಹೊರಗೆ ಕಾಲಿಡುವುದಿಲ್ಲ. ಹಾಗಾಗಿ ಬರಿಗಾಲಿನಲ್ಲಿ Read more…

ʼಮೀನಿನ ಎಣ್ಣೆʼಯಲ್ಲಿದೆ ಆರೋಗ್ಯದ ಗುಟ್ಟು

ಮೀನಿನ ಎಣ್ಣೆಯನ್ನು ಮೀನಿನ ಅಂಗಾಂಶದಿಂದ ಹೊರತೆಗೆಯಲಾಗುತ್ತದೆ. ಇದರಲ್ಲಿ ಒಮೆಗಾ 3 ಕೊಬ್ಬಿನಾಮ್ಲದ ಜೊತೆಗೆ ವಿಟಮಿನ್ ಎ, ಡಿ ಕೂಡ ಹೊಂದಿದೆ. ಇದನ್ನು ಸೇವಿಸುವುದರಿಂದ ಹಲವು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. Read more…

BIG NEWS: ಬೆಳಗಾವಿ ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ಅಂಗವಾಗಿ ವರ್ಷವಿಡೀ ‘ಗಾಂಧಿ ಭಾರತ’ ಹೆಸರಲ್ಲಿ ಕಾರ್ಯಕ್ರಮ

ಬೆಂಗಳೂರು: 1924ರಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್‌ ಅಧಿವೇಶನದ ಶತಮಾನೋತ್ಸವ ಆಚರಣೆ ಕುರಿತು ಸಿಎಂ ಸಿದ್ಧರಾಮಯ್ಯ ಅಧ್ಯಕ್ಷತೆಯಲ್ಲಿ ಕೃಷ್ಣಾದಲ್ಲಿ ಸಭೆ ನಡೆಸಲಾಗಿದೆ. ಮಹಾತ್ಮಾ ಗಾಂಧೀಜಿ ಅವರ ಅಧ್ಯಕ್ಷತೆಯಲ್ಲಿ 1924ರಲ್ಲಿ ಬೆಳಗಾವಿಯಲ್ಲಿ Read more…

ಪೋಸ್ಟ್ ಆಫೀಸ್ ನಲ್ಲಿ ಖಾತೆ ಹೊಂದಿದವರಿಗೆ ಪಿಎಂ, ಸಿಎಂ ಹಣ ಜಮಾ ವದಂತಿ: ಖಾತೆ ತೆರೆಯಲು ಅಂಚೆ ಕಚೇರಿಗೆ ನುಗ್ಗಿದ ಸಾವಿರಾರು ಜನ

ಕಲಬುರಗಿ: ಪೋಸ್ಟ್ ಆಫೀಸ್ ನಲ್ಲಿ ಡಿಜಿಟಲ್ ಉಳಿತಾಯ ಖಾತೆ ಹೊಂದಿದವರಿಗೆ ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಹಣ ಹಾಕುತ್ತಾರೆ ಎನ್ನುವ ವದಂತಿ ನಂಬಿದ ಸಾವಿರಾರು ಜನ ಅಂಚೆ Read more…

ಖಾಲಿ ಹೊಟ್ಟೆಯಲ್ಲಿ ಸೇವಿಸಲೇಬೇಡಿ ಈ ಆಹಾರ

ಆರೋಗ್ಯಕ್ಕಿಂತ ದೊಡ್ಡದು ಯಾವುದೂ ಇಲ್ಲ. ಆರೋಗ್ಯವಂತ ಮನುಷ್ಯ ಖುಷಿ ಖುಷಿಯಾಗಿ ಕೆಲಸ ಮಾಡ್ತಾನೆ. ಈ ಆರೋಗ್ಯ ಕಾಪಾಡಿಕೊಳ್ಳಲು ಹಣ್ಣು, ತರಕಾರಿ ಸೇರಿದಂತೆ ಪೌಷ್ಠಿಕ ಆಹಾರ ತಿನ್ನೋದು ಮುಖ್ಯ. ಆದರೆ Read more…

‘ಫೆಂಗಲ್’ ಚಂಡಮಾರುತ ಎಫೆಕ್ಟ್: ರಾಜ್ಯದಲ್ಲಿ ಭಾರಿ ಮಳೆ ಮುನ್ಸೂಚನೆ, 6 ಜಿಲ್ಲೆಗೆ ‘ಯೆಲ್ಲೋ ಅಲರ್ಟ್’

ಬೆಂಗಳೂರು: ಫೆಂಗಲ್ ಚಂಡಮಾರುತದ ಪರಿಣಾಮ ಮಂಗಳವಾರ ರಾಜ್ಯದ ವಿವಿಧೆಡೆ ಭಾರಿ ಮಳೆ ಆಗುವ ಸಾಧ್ಯತೆ ಹಿನ್ನೆಲೆಯಲ್ಲಿ ಆರು ಜಿಲ್ಲೆಗಳಿಗೆ ಹವಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಕೊಡಗು, ದಕ್ಷಿಣ Read more…

ಉದ್ಯೋಗ ವಾರ್ತೆ : ‘ಗಡಿ ಭದ್ರತಾ ಪಡೆ’ಯಲ್ಲಿ 275 ಕಾನ್ಸ್’ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ |BSF Recruitment 2024

ಗಡಿ ಭದ್ರತಾ ಪಡೆ ಬಿಎಸ್ಎಫ್ ಕ್ರೀಡಾ ಕೋಟಾ ನೇಮಕಾತಿ 2024 ಅನ್ನು ಘೋಷಿಸಿದ್ದು, ಆಯಾ ಕ್ರೀಡೆಗಳಲ್ಲಿ ಉತ್ತಮ ಸಾಧನೆ ಮಾಡಿದ ಪುರುಷ ಮತ್ತು ಮಹಿಳಾ ಕ್ರೀಡಾಪಟುಗಳಿಗೆ ಉತ್ತಮ ಅವಕಾಶವನ್ನು Read more…

ಆಸ್ತಿ ಮಾಲೀಕರಿಗೆ ಗುಡ್ ನ್ಯೂಸ್: ಇ- ಖಾತಾ ಶೀಘ್ರ ವಿತರಣೆಗೆ ಮಹತ್ವದ ಕ್ರಮ

ಬೆಂಗಳೂರು: ಆಸ್ತಿ ಮಾಲೀಕರಿಗೆ ಶೀಘ್ರವಾಗಿ ಇ- ಖಾತಾ ವಿತರಣೆಗೆ ಹೆಚ್ಚುವರಿ ಸಹಾಯಕ ಕಂದಾಯ ಅಧಿಕಾರಿಗಳನ್ನು ನಿಯೋಜಿಸುವಂತೆ ಎಲ್ಲಾ 8 ವಲಯ ಆಯುಕ್ತರಿಗೆ ಸೂಚನೆ ನೀಡಲಾಗಿದೆ. ಬಿಬಿಎಂಪಿ ಮುಖ್ಯ ಆಯುಕ್ತ Read more…

ಬಾಯಲ್ಲಿ ನೀರೂರಿಸುವ ʼಬದನೆಕಾಯಿʼ ಎಣ್ಣೆಗಾಯಿ

ಬದನೆಕಾಯಿ ಎಣ್ಣೆಗಾಯಿ ಎಂದರೆ ಎಲ್ಲರ ಬಾಯಲ್ಲೂ ನೀರು ಬರುತ್ತದೆ. ಇದನ್ನು ಮಾಡುವುದು ತುಂಬಾ ಕಷ್ಟವೆಂದುಕೊಳ್ಳುವವರು ಒಮ್ಮೆ ಈ ರೀತಿಯಾಗಿ ಮಾಡಿಕೊಂಡು ಸವಿದು ನೋಡಿ. 3 ಸಣ್ಣ ಗಾತ್ರದ ಟೊಮೆಟೊ Read more…

ಶಾರೀರಿಕ ಸಂಬಂಧದ ನಂತರ ಈ ಕೆಲಸ ಮಾಡದಿದ್ರೆ ಕಾಡುತ್ತೆ ಅನಾರೋಗ್ಯ

ಉತ್ತಮ ಆರೋಗ್ಯದ ಜೊತೆ ಉತ್ತಮ ನಿದ್ರೆ ಕೂಡ ಬಹಳ ಮುಖ್ಯ. ತಾವು ಮಲಗುವ ಹಾಸಿಗೆಯನ್ನು ಕೆಲವರು ಸ್ವಚ್ಛವಾಗಿಟ್ಟುಕೊಳ್ತಾರೆ. ಮತ್ತೆ ಕೆಲವರು ತಿಂಗಳುಗಟ್ಟಲೆ ಬೆಡ್ ಶೀಟ್ ಬದಲಿಸುವುದಿಲ್ಲ. ಸ್ವಚ್ಛವಿಲ್ಲದ ಬೆಡ್ Read more…

ʼಶುಂಠಿʼ ಹಾಳಾಗದಂತೆ ಸಂರಕ್ಷಿಸಲು ಇಲ್ಲಿದೆ ಟಿಪ್ಸ್

ಶುಂಠಿ ಹೆಚ್ಚಿಗೆ ತಂದಿದ್ದಾಗಿದೆ. ಹಾಳಾಗದಂತೆ ಸಂರಕ್ಷಿಸುವುದು ಹೇಗೆ ಎಂಬ ಚಿಂತೆಯೇ. ಹಾಗಿದ್ದರೆ ಈ ಟಿಪ್ಸ್ ಫಾಲೋ ಮಾಡಿ. ಪೇಪರ್ ಬ್ಯಾಗ್ ಪೇಪರ್ ಬ್ಯಾಗ್ ಅಥವಾ ಪ್ಲಾಸ್ಟಿಕ್ ಕವರ್ ನಲ್ಲಿ Read more…

ʼಕಿವಿ ಹಣ್ಣುʼ ಸೇವಿಸುವುದರಿಂದ ಈ ಮಾರಕ ಖಾಯಿಲೆಯಿಂದ ದೂರವಿರಬಹುದು

ಥೇಟ್​ ಸಪೋಟಾ ಹಣ್ಣಿನಂತೆ ಕಾಣುವ ಕಿವಿ ಹಣ್ಣು ಆರೋಗ್ಯದ ದೃಷ್ಟಿಯಿಂದ ತುಂಬಾನೇ ಒಳ್ಳೆಯದು. ಈ ಹಣ್ಣಿನಲ್ಲಿ ವಿಟಾಮಿನ್​ ಸಿ, ಇ , ಪೊಟ್ಯಾಷಿಯಂ, ಕ್ಯಾಲ್ಸಿಯಂ, ಫೈಬರ್​​, ಆಂಟಿ ಆಕ್ಸಿಡಂಟ್​ Read more…

ಉದ್ಯೋಗ ವಾರ್ತೆ : ‘ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯ’ದಲ್ಲಿ ಕಿರಿಯ ಸಹಾಯಕರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ |Govt Job

ಬೆಂಗಳೂರು : ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದಲ್ಲಿ ಕಿರಿಯ ಸಹಾಯಕರ ಹುದ್ದೆಗಳ ನೇರ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದ (ಅಧಿಕಾರಿಗಳು ಮತ್ತು ನೌಕರರ ನೇಮಕಾತಿ Read more…

BIG NEWS : ರಾಜ್ಯದ ಎಲ್ಲಾ ಶಾಲೆಗಳಲ್ಲಿ ಇಂದು ‘ವಿಶ್ವ ವಿಕಲಚೇತನರ ದಿನಾಚರಣೆ’ ಕಡ್ಡಾಯ : ಶಿಕ್ಷಣ ಇಲಾಖೆ ಆದೇಶ.!

ಬೆಂಗಳೂರು : ಡಿ. 3 ರಂದು ರಾಜ್ಯದ ಎಲ್ಲಾ ಶಾಲೆಗಳಲ್ಲಿ ‘ವಿಶ್ವ ವಿಕಲಚೇತನರ ದಿನಾಚರಣೆ ಆಚರಿಸುವಂತೆ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ವಿಶ್ವ ವಿಶೇಷ ಚೇತನರ ದಿನಾಚರಣೆಯ ಉದ್ದೇಶಗಳು Read more…

‘ಫೆಂಗಲ್’ ಸೈಕ್ಲೋನ್ ಎಫೆಕ್ಟ್ : ರಾಜ್ಯದ 11 ಜಿಲ್ಲೆಗಳ ಶಾಲಾ-ಕಾಲೇಜುಗಳಿಗೆ ಇಂದು ರಜೆ ಘೋಷಣೆ |School Holiday

ಫೆಂಗಲ್ ಚಂಡಮಾರುತದ ಪರಿಣಾಮ ರಾಜ್ಯದ ಹಲವೆಡೆ ಭಾರಿ ಮಳೆ ಶೀತಗಾಳಿ ವಾತಾವರಣ ಇದೆ. ಮುನ್ನೆಚ್ಚರಿಕೆ ಪರಿಣಾಮ 11 ಜಿಲ್ಲೆಗಳಲ್ಲಿ ಶಾಲಾ, ಕಾಲೇಜುಗಳಿಗೆ ಇಂದು (DEC 3) ರಜೆ ನೀಡಲಾಗಿದೆ. Read more…

ಚಳಿಗಾಲದಲ್ಲಿ ಒಣ ಚರ್ಮ ಸಮಸ್ಯೆಯೇ…..? ಟ್ರೈ ಮಾಡಿ ‘ಅರಿಶಿನ ಫೇಸ್ ಪ್ಯಾಕ್’

ಚಳಿಗಾಲದಲ್ಲಿ ಒಣ ಚರ್ಮದ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ನೀವು ಅರಿಶಿನ ಫೇಸ್ ಪ್ಯಾಕ್ ನ್ನು ಬಳಸಬಹುದು. ಇದು ನಿಮ್ಮ ಚರ್ಮದ ತೇವಾಂಶವನ್ನು ಕಾಪಾಡುತ್ತದೆ. ಹಾಗಾಗಿ Read more…

ಪ್ರಯಾಣಿಕರೇ ಗಮನಿಸಿ: ಕೆಲ ರೈಲುಗಳ ಸಂಚಾರ ತಾತ್ಕಾಲಿಕ ರದ್ದು

ಬೆಂಗಳೂರು: ನೈರುತ್ಯ ರೈಲ್ವೆ ಬೆಂಗಳೂರು ವಿಭಾಗದ ಬೆಳ್ಳಂದೂರು ಯಾರ್ಡ್ ಪುನರ್ ನಿರ್ಮಾಣಕ್ಕೆ ಇಂಜಿನಿಯರಿಂಗ್ ಕಾಮಗಾರಿ ಕೈಗೊಳ್ಳಲಿರುವ ಹಿನ್ನೆಲೆಯಲ್ಲಿ ಕೆಲವು ರೈಲುಗಳ ಸಂಚಾರವನ್ನು ತಾತ್ಕಾಲಿಕವಾಗಿ ರದ್ದು ಮಾಡಲಾಗಿದೆ. ಡಿ. 5 Read more…

BIG NEWS: ತಂಬಾಕಿಗೆ ಬೆಂಬಲ ಬೆಲೆ, ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ದೇವೇಗೌಡರ ಭರವಸೆ

ನವದೆಹಲಿ: ತಂಬಾಕಿಗೆ ಬೆಂಬಲ ಬೆಲೆ, ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಭರವಸೆ ನೀಡಿದ್ದಾರೆ. ವಾಣಿಜ್ಯ ಬೆಳೆ ತಂಬಾಕಿಗೆ ಸಮರ್ಪಕ ಬೆಂಬಲ ಬೆಲೆ ಮತ್ತು ತಂಬಾಕು Read more…

ಉತ್ತಮ ಆರೋಗ್ಯ ಹಾಗೂ ಆಹಾರದ ರುಚಿ ಹೆಚ್ಚಿಸುವ ಚೀಸ್

  ಚೀಸ್ ಆರೋಗ್ಯಕ್ಕೆ ತುಂಬಾ ಉತ್ತಮ. ಇದನ್ನು ಹಾಲಿನಿಂದ ತಯಾರಿಸುವುದರಿಂದ ಇದರಲ್ಲಿ ಪ್ರೋಟೀನ್, ಕ್ಯಾಲ್ಸಿಯಂ ಸಮೃದ್ಧವಾಗಿದೆ. ಆದರೆ ಚೀಸ್ ಅನ್ನು ಫಿಜ್ಜಾ, ಬರ್ಗರ್ ಮತ್ತು ಪಾಸ್ತಾದಲ್ಲಿ ಬಳಸುತ್ತಾರೆ. ಆದರೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...