ವಿಡಿಯೋ: ಸಿನೆಮಾ ಹಾಲ್‌ಗೆ ಬಂದು ಪಾಪ್‌ಕಾರ್ನ್ ಸವಿದ ಕಡವೆ
ಅಮೆರಿಕದ ಅಲಾಸ್ಕಾದ ಸಿನೆಮಾ ಒಂದಕ್ಕೆ ಅನಿರೀಕ್ಷಿತ ವೀಕ್ಷಕರೊಬ್ಬರು ಆಗಮಿಸಿದ್ದು, ಭಾರೀ ಸುದ್ದಿಯಾಗಿದ್ದಾರೆ. ಸಿನೆಮಾ ಹಾಲ್‌ಗೆ ಆಗಮಿಸಿದ…
ವಿಶ್ವದ ಅತ್ಯಂತ ದುಬಾರಿ ಮೊತ್ತದ ನೀರು ಯಾವುದು ಗೊತ್ತಾ ? ಇದರ ವಿಶೇಷತೆ ಕೇಳಿದ್ರೆ ನೀವು ಬೆರಗಾಗ್ತೀರಾ….!
ಬಹಳಷ್ಟು ಜನರು ಐಷಾರಾಮಿ ಜೀವನ ನಡೆಸಲು ಇಷ್ಟಪಡುತ್ತಾರೆ. ಅದರಲ್ಲಿ ಸಿರಿವಂತರಂತೂ ಐಷಾರಾಮಿ ಜೀವನವನ್ನೇ ನಡೆಸುತ್ತಾರೆ. ಅಲ್ಲದೆ…
ಈ ದೇಶದಲ್ಲಿದೆ ವಿಸ್ಮಯಕಾರಿ ಹಳ್ಳ, ಇದರೊಳಗೆ ಇಳಿದವರು ವಾಪಸ್ಸಾಗೋದು ಮುದುಕರಾದ ಬಳಿಕ..!
ಪ್ರಪಂಚ ತುಂಬಾ ವಿಚಿತ್ರವಾದ ಸಂಗತಿಗಳಿಂದ ತುಂಬಿದೆ. ಹಲವಾರು ಬಾರಿ ಆಘಾತಕಾರಿ ಸಂಗತಿಗಳನ್ನು ಕೇಳಿದ ನಂತರವೂ ಇದು…
ಇರಾನ್: ಹಿಜಾಬ್ ಗಲಾಟೆ ಬಳಿಕ ಹೃದಯಾಘಾತದಿಂದ ಮೃತಪಟ್ಟ ಮಹಿಳೆ
ಹಿಜಾಬ್ ವಿಚಾರವಾಗಿ ಸಹ ಪ್ರಯಾಣಿಕರೊಂದಿಗೆ ಜಗಳವಾಡಿದ ಕೆಲ ಹೊತ್ತಿನಲ್ಲಿ 59 ವರ್ಷದ ಮಹಿಳೆಯೊಬ್ಬರು ಹೃದಯಾಘಾತದಿಂದ ಮೃತಪಟ್ಟ…
ಸಿಗರೇಟ್ ಫಿಲ್ಟರ್ ಪರಿಸರಕ್ಕೆಷ್ಟು ಮಾರಕ ಗೊತ್ತಾ ? ಇಲ್ಲಿದೆ ವಿವರ
ಸಾಮಾನ್ಯವಾಗಿ ಸಿಗರೇಟ್ ತುಂಡುಗಳು ಎಂದು ಕರೆಯಲ್ಪಡುವ ಸಿಗರೇಟ್ ಫಿಲ್ಟರ್‌ಗಳು ಹಾನಿಕಾರಕ ಪ್ಲಾಸ್ಟಿಕ್ ತ್ಯಾಜ್ಯಗಳಾಗಿವೆ. ಪ್ರತಿ ವರ್ಷ,…
ಹುಲ್ಲುಹಾಸನ್ನು ಕತ್ತರಿಸಲು ವೃದ್ಧನಿಗೆ ಸಹಾಯ ಮಾಡಿದ ಅಗ್ನಿಶಾಮಕ ಸಿಬ್ಬಂದಿ
ಟೆಕ್ಸಾಸ್: ಅಮೆರಿಕದ ಟೆಕ್ಸಾಸ್‌ನಲ್ಲಿ 95 ವರ್ಷದ ವ್ಯಕ್ತಿಯೊಬ್ಬ ತನ್ನ ಹುಲ್ಲುಹಾಸನ್ನು ಕತ್ತರಿಸಲು ಅಗ್ನಿಶಾಮಕ ಸಿಬ್ಬಂದಿಗಳ ಗುಂಪು…
ವಿಮಾನ ಏರದೆ 30ಕ್ಕೂ ಅಧಿಕ ದೇಶಗಳನ್ನು ಸುತ್ತಿದ ದಂಪತಿ
ದೇಶ ಸುತ್ತಿ ನೋಡು, ಕೋಶ ಓದಿ ನೋಡು ಎಂಬ ಮಾತಿದೆ. ಇದೀಗ ಜೋಶುವಾ ಕಿಯಾನ್ ಮತ್ತು…
ಪ್ರಪಾತದಲ್ಲಿ ಬಿದ್ದ ಸ್ಕೀಯರ್: ಮೈ ಝುಂ ಎನ್ನುವ ವಿಡಿಯೋ ವೈರಲ್
ಯಾವುದೇ ರೀತಿಯ ಸಾಹಸ ಕ್ರೀಡೆಯಲ್ಲಿ ತೊಡಗುವಾಗ ಅಪಾಯ ಬೆನ್ನಹಿಂದೆಯೇ ಇರುತ್ತದೆ. ಅಂಥದ್ದೇ ವಿಡಿಯೋ ವೈರಲ್ ಆಗಿದೆ.…
ಹಾವಿನಿಂದ ಮಗುವನ್ನು ಕಾಪಾಡಿದ ನಾಯಿಗಳು: ವಿಡಿಯೋ ವೈರಲ್
ನಾಯಿಗಳು ತಮ್ಮ ಪ್ರೀತಿಪಾತ್ರರನ್ನು ಉಳಿಸಲು ಯಾವುದೇ ಮಟ್ಟಕ್ಕೆ ಹೋಗಬಹುದು ಮತ್ತು ಇದರ ಬಗ್ಗೆ ನಾವು ನಿಮಗೆ…
ಒತ್ತಡದಿಂದ ವಯಸ್ಸಿನ ಮೇಲೆ ಪರಿಣಾಮ: ಅಧ್ಯಯನದಲ್ಲಿ ಬಹಿರಂಗ
ಒತ್ತಡವು ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ತಿಳಿದುಬಂದಿದೆ, ಆದರೆ ಅಮೇರಿಕನ್ ವಿಜ್ಞಾನಿಗಳು ಒತ್ತಡದಿಂದ…