International

27 ವರ್ಷಗಳ ಒಂದು ದಿನವೂ ರಜೆ ಹಾಕದೆ ದುಡಿಮೆ; 3 ಕೋಟಿ ರೂ. ಸಂಪಾದಿಸಿದ ಬರ್ಗರ್ ಕಿಂಗ್ ಉದ್ಯೋಗಿ….!

ಪ್ರತಿಯೊಬ್ಬರು ತಾವು ಮಾಡುವ ಕೆಲಸದಲ್ಲಿ ಹೆಚ್ಚಿನ ಸಂಬಳ, ಬಡ್ತಿ ಪಡೆಯುವುದನ್ನು ಇಷ್ಟಪಡುತ್ತಾರೆ. ಕೆಲಸದ ಸ್ಥಳಗಳಲ್ಲಿ ಪ್ರಾಮಾಣಿಕತೆ…

ಕುಡಿದ ಮತ್ತಲ್ಲಿ ಬೆತ್ತಲಾಗಿ ಸಿಕ್ಕಸಿಕ್ಕವರ ಮೇಲೆ ಹಲ್ಲೆ; ವಿದೇಶಿ ಪ್ರಜೆಗೆ ಇಂಡೋನೇಷ್ಯಾದಲ್ಲಿ ಜೈಲುಶಿಕ್ಷೆಯ ಭೀತಿ

ಮದ್ಯಪಾನ ಮಾಡಿ ಅಮಲೇರಿದ್ದ ಸ್ಥಿತಿಯಲ್ಲಿದ್ದ ಪ್ರವಾಸಿಗನೊಬ್ಬ ಸಿಕ್ಕ ಸಿಕ್ಕವರ ಮೇಲೆ ಹಲ್ಲೆ ನಡೆಸಿದ್ದು, ಜೈಲು ಶಿಕ್ಷೆಯ…

ಹಿಮಕುಸಿತದಲ್ಲಿ ಹಾರಿಹೋದ ಮೂವರ ಪ್ರಾಣ, 12 ಮಂದಿಗೆ ಗಾಯ

ವಾಯುವ್ಯ ನೇಪಾಳದ ಮುಗು ಜಿಲ್ಲೆಯಲ್ಲಿ ಸಂಭವಿಸಿದ ಮತ್ತೊಂದು ಹಿಮಕುಸಿತದಲ್ಲಿ ಮೂವರು ಸಾವನ್ನಪ್ಪಿದ್ದು 12 ಮಂದಿ ಗಾಯಗೊಂಡಿದ್ದಾರೆ.…

ಏಲಿಯನ್‌ಗಳು ಶೀಘ್ರದಲ್ಲೇ ಭೂಮಿಯನ್ನು ಪತ್ತೆ ಮಾಡಬಹುದು; ಸಂಶೋಧಕರ ವಿಶ್ಲೇಷಣೆ

ಗ್ರಹದಿಂದ ಸೋರಿಕೆಯಾಗುವ ರೇಡಿಯೊ ಸಿಗ್ನಲ್‌ಗಳ ಮೂಲಕ ಹತ್ತಿರದ ನಕ್ಷತ್ರಗಳಲ್ಲಿರುವ ಏಲಿಯನ್‌ಗಳು ಭೂಮಿಯನ್ನು ಪತ್ತೆ ಮಾಡಬಹುದು ಎಂದು…

Viral Video | ಜಿಪಿಎಸ್ ಮೂಲಕ ಮಾರ್ಗ ಹುಡುಕಾಟ; ಬಂದರಿನ ನೀರಿಗೆ ಬಿದ್ದ ಕಾರ್

ಜಿಪಿಎಸ್ ಮೂಲಕ ಕಾರ್ ನಲ್ಲಿ ಮಾರ್ಗ ಹುಡುಕ್ತಿದ್ದ ಪ್ರವಾಸಿಗರು ಬಂದರಿನ ನೀರಿಗೆ ಬಿದ್ದಿದ್ದಾರೆ. ಹವಾಯಿಯಲ್ಲಿ ಪ್ರವಾಸಿಗರು…

ಕೊರೊನಾ ಲಸಿಕೆ ಪಡೆದ ಕೆಲವರಲ್ಲಿ ಹೃದಯದ ಉರಿಯೂತ ಸಮಸ್ಯೆ

ನವದೆಹಲಿ: ಕೋರೊನಾ ಲಸಿಕೆ ಪಡೆದ ಕೆಲವರಲ್ಲಿ ಹೃದಯದ ಉರಿಯೂತ ಸಮಸ್ಯೆ ಕಾಣಿಸಿಕೊಂಡಿದೆ. ಅಮೆರಿಕದ ಯೇಲ್ ವಿಶ್ವವಿದ್ಯಾನಿಲಯದ…

Viral Video | ಬ್ರಿಟನ್ ರಾಜ ಚಾರ್ಲ್ಸ್ III ಪಟ್ಟಾಭಿಷೇಕದ ವೇಳೆ ಅವಘಡ; ಜನರತ್ತ ನುಗ್ಗಿದ ಕುದುರೆ

ಬ್ರಿಟನ್ ರಾಜ 3ನೇ ಕಿಂಗ್ ಚಾರ್ಲ್ಸ್ ಪಟ್ಟಾಭಿಷೇಕದ ವೇಳೆ ಅವಘಡವೊಂದು ನಡೆದ ವರದಿಯಾಗಿದೆ. ಶನಿವಾರದಂದು ಕಿಂಗ್…

ಲಾಟರಿಯಲ್ಲಿ ಬರೋಬ್ಬರಿ 40 ಕೋಟಿ ರೂ. ಗೆದ್ದ ಬಡಮಹಿಳೆ

ಆಸ್ಟ್ರೇಲಿಯಾ: ಕೆಲವು ವರ್ಷಗಳ ಹಿಂದೆ ನಿರಾಶ್ರಿತರಾಗಿದ್ದ ಆಸ್ಟ್ರೇಲಿಯಾದ ಯುವತಿಯೊಬ್ಬರು, ಒಂದು ದಿನ ಮಿಲಿಯನೇರ್ ಆಗುವುದನ್ನು ಕಲ್ಪಿಸಿಕೊಂಡಿರಲಿಲ್ಲ.…

ಕುದುರೆ ಸವಾರಿ ವೇಳೆ ಬಿದ್ದು ದುರಂತ ಸಾವು ಕಂಡ ವಿಶ್ವ ಸುಂದರಿ ಸ್ಪರ್ಧೆ ಫೈನಲಿಸ್ಟ್ ಸಿಯೆನ್ನಾ ವೀರ್

ನ್ಯೂಯಾರ್ಕ್: 2022 ರ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಫೈನಲ್ ತಲುಪಿದ್ದ ಆಸ್ಟ್ರೇಲಿಯಾದ ಮಾಡೆಲ್ ಸಿಯೆನ್ನಾ ವೀರ್…

ಬ್ರಿಟಿಷ್ ರಾಜಮನೆತನದ ಸಿಂಹಾಸನ ವರ್ಗಾವಣೆ ಹೇಗಾಗುತ್ತೆ ? ಇಲ್ಲಿದೆ ರಾಯಲ್ ಫ್ಯಾಮಿಲಿಯ ಇಂಟ್ರೆಸ್ಟಿಂಗ್‌ ಕಹಾನಿ

ಬ್ರಿಟನ್‌ ರಾಣಿ ಎಲಿಜಬೆತ್ II ಅವರ ಮರಣದ ನಂತರ ಪ್ರಿನ್ಸ್ ಚಾರ್ಲ್ಸ್ ಅಲ್ಲಿನ ರಾಜ ಪದವಿಗೇರಿದ್ದಾರೆ.…