BREAKING : ‘ಪಾಕಿಸ್ತಾನದಲ್ಲಿ ಉಗ್ರರ ಅಟ್ಟಹಾಸ’ : ಬಸ್ ನಲ್ಲಿದ್ದ 9 ಮಂದಿ ಪಂಜಾಬಿ ಪ್ರಯಾಣಿಕರ ಅಪಹರಿಸಿ ಹತ್ಯೆ.!
ಪಾಕಿಸ್ತಾನ: ಪಾಕಿಸ್ತಾನದ ನೈಋತ್ಯ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಶಸ್ತ್ರಸಜ್ಜಿತ ಉಗ್ರರು ಒಂಬತ್ತು ಬಸ್ ಪ್ರಯಾಣಿಕರನ್ನು ಅಪಹರಿಸಿ ಕೊಂದಿದ್ದಾರೆ…
ರೆಸ್ಟೋರೆಂಟ್ನಲ್ಲಿ ಬಿಗ್ ಫೈಟ್ ; ಹೆಂಡತಿಗೆ ‘ಸುಂದರಿ’ ಎಂದಿದ್ದಕ್ಕೆ ನೌಕರನ ಜೊತೆ ಜಗಳವಾಡಿದ ಪತಿ | Watch
ಅಮೆರಿಕದ ಕನ್ಸಾಸ್ ಸಿಟಿಯ ಪಾಪೈಸ್ (ಬಹುರಾಷ್ಟ್ರೀಯ ಫ್ರೈಡ್ ಚಿಕನ್ ರೆಸ್ಟೋರೆಂಟ್) ಮಳಿಗೆಯೊಂದರಲ್ಲಿ ಗ್ರಾಹಕರೊಬ್ಬರು ತಮ್ಮ ಪತ್ನಿಗೆ…
BREAKING : ‘ಇರಾನ್’ಗೆ ಪ್ರಯಾಣಿಸುವುದು ಸುರಕ್ಷಿತವಲ್ಲ ‘: ‘ಅಮೆರಿಕ ವಿದೇಶಾಂಗ ಇಲಾಖೆ’ಯಿಂದ ಎಚ್ಚರಿಕೆ ಸಂದೇಶ.!
ಇರಾನ್ ಆಡಳಿತವು ಒಡ್ಡುತ್ತಿರುವ ತೀವ್ರ ಬೆದರಿಕೆಯನ್ನು ಉಲ್ಲೇಖಿಸಿ, ಅಮೆರಿಕದ ನಾಗರಿಕರು, ವಿಶೇಷವಾಗಿ ಇರಾನಿನ-ಅಮೆರಿಕನ್ನರು ಇರಾನ್ಗೆ ಪ್ರಯಾಣಿಸುವುದನ್ನು…
ಲೈವ್ ಟಿವಿಯಲ್ಲೇ ಪಾಕ್ ಮಾಜಿ ಸಚಿವೆಯ ಮುಖವಾಡ ಬಯಲು ; ಭಯೋತ್ಪಾದಕನನ್ನು ‘ಸಾಮಾನ್ಯ ವ್ಯಕ್ತಿ’ ಎಂದಿದ್ದಕ್ಕೆ ಸವಾಲು | Watch Video
ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವೆ ಹಿನಾ ರಬ್ಬಾನಿ ಖಾರ್̧ ಅವರು ಇತ್ತೀಚೆಗೆ ಲೈವ್ ದೂರದರ್ಶನದಲ್ಲಿ ಮುಜುಗರಕ್ಕೀಡಾಗಿದ್ದಾರೆ.…
Shocking: 6 ವರ್ಷದ ಬಾಲಕಿ ಜೊತೆ 45 ರ ವ್ಯಕ್ತಿ ಮದುವೆ ; 9 ವರ್ಷ ಆಗುವವರೆಗೆ ಕಾಯಿರಿ ಎಂದ ತಾಲಿಬಾನ್ !
ಅಫ್ಘಾನಿಸ್ತಾನದಲ್ಲಿ ಮಕ್ಕಳ ಮದುವೆಗೆ ಸಂಬಂಧಿಸಿದಂತೆ ತಾಲಿಬಾನ್ ಆಡಳಿತ ನೀಡಿರುವ ಆಘಾತಕಾರಿ ತೀರ್ಪು ಜಾಗತಿಕ ಮಟ್ಟದಲ್ಲಿ ವ್ಯಾಪಕ…
BREAKING NEWS: ಖ್ಯಾತ ಹಾಸ್ಯನಟ ಕಪಿಲ್ ಶರ್ಮಾ ಕೆಫೆ ರೆಸ್ಟೋರೆಂಟ್ ಮೇಲೆ ಗುಂಡಿನ ದಾಳಿ | ಶಾಕಿಂಗ್ ವಿಡಿಯೋ
ಕೆನಡಾದಲ್ಲಿರುವ ಹಾಸ್ಯನಟ ಕಪಿಲ್ ಶರ್ಮಾ ಅವರ ಕೆಫೆಯಲ್ಲಿ ಗುಂಡಿನ ದಾಳಿ ನಡೆದಿದ್ದು, ಕೆಫೆ ಇರುವ ಕಟ್ಟಡದ…
ರಷ್ಯಾದಲ್ಲಿ ಭಾರತೀಯರಿಗೆ ನರಕ ದರ್ಶನ ; ಆಘಾತಕಾರಿ ಮಾಹಿತಿ ಬಿಚ್ಚಿಟ್ಟ ಪ್ರವಾಸಿಗ !
ಇತ್ತೀಚೆಗೆ ರಷ್ಯಾಕ್ಕೆ ತೆರಳಿದ್ದ ಸುಮಾರು ಒಂಬತ್ತು ಭಾರತೀಯ ಪ್ರವಾಸಿಗರು ಮಾಸ್ಕೋದಲ್ಲಿ ಕರಾಳ ಅನುಭವವನ್ನು ಎದುರಿಸಿದ್ದಾರೆ. ಮಾಸ್ಕೋಗೆ…
ನೇರ ಪ್ರಸಾರದ ವೇಳೆ ಸ್ಟುಡಿಯೋಗೆ ಎಂಟ್ರಿ ಕೊಟ್ಟ ಸ್ವಿಗ್ಗಿ ಬಾಯ್ ; ನ್ಯೂಸ್ ಚಾನೆಲ್ನಲ್ಲಿ ನಡೆದ ಹಾಸ್ಯಮಯ ಘಟನೆ ವೈರಲ್ | Watch Video
ಕುವೈತ್ನ ಸುದ್ದಿ ವಾಹಿನಿಯೊಂದರ ನೇರ ಪ್ರಸಾರದ ವೇಳೆ ಅನಿರೀಕ್ಷಿತ ಘಟನೆಯೊಂದು ನಡೆದು, ಎಲ್ಲರ ಗಮನ ಸೆಳೆದಿದೆ.…
BREAKING : ಕೆನಡಾದಲ್ಲಿ 2 ತರಬೇತಿ ವಿಮಾನಗಳ ನಡುವೆ ಡಿಕ್ಕಿ : ಭಾರತೀಯ ವಿದ್ಯಾರ್ಥಿ ಪೈಲಟ್ ಸೇರಿ ಇಬ್ಬರು ದುರ್ಮರಣ.!
ಕೆನಡಾದ ಮ್ಯಾನಿಟೋಬಾದಲ್ಲಿ 2 ತರಬೇತಿ ವಿಮಾನಗಳು ಆಕಾಶದಲ್ಲಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ.…
BREAKING : ಕ್ಯಾಲಿಫೋರ್ನಿಯಾದಲ್ಲಿ ಸುರಂಗ ಕುಸಿದು ದುರಂತ : 28 ಕ್ಕೂ ಹೆಚ್ಚು ಮಂದಿ ಕಾರ್ಮಿಕರು ಸಿಲುಕಿರುವ ಶಂಕೆ |WATCH VIDEO
ಕ್ಯಾಲಿಫೋರ್ನಿಯಾದ ವಿಲ್ಮಿಂಗ್ಟನ್ನಲ್ಲಿ ಸುರಂಗ ಕುಸಿದು ಕನಿಷ್ಠ 28 ಕಾರ್ಮಿಕರು ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗಿದೆ ಎಂದು ಮಾಧ್ಯಮ…