BIG NEWS: ಮತಗಟ್ಟೆಗಳ ಸಮಸ್ಯೆ ಬಗೆಹರಿಸಲು ಚುನಾವಣಾ ಆಯೋಗ ಮಹತ್ವದ ಕ್ರಮ: ಅಧಿಕಾರಿಗಳ ನಿಯೋಜನೆ
ನವದೆಹಲಿ: ವಿಧಾನಸಭೆ ಕ್ಷೇತ್ರಗಳಲ್ಲಿ ಬೂತ್ ಮಟ್ಟದ ಸಮಸ್ಯೆಗಳನ್ನು ಬಗೆಹರಿಸಲು ಕೇಂದ್ರ ಚುನಾವಣಾ ಆಯೋಗ ಮುಂದಾಗಿದೆ. ದೇಶಾದ್ಯಂತ…
ʼಪಿಂಚಣಿದಾರʼ ರಿಗೆ ಕನಿಷ್ಠ ವಯೋಮಿತಿ ವಿಚಾರ : ಕೇಂದ್ರ ಸರ್ಕಾರದಿಂದ ಮಹತ್ವದ ಸ್ಪಷ್ಟನೆ !
ಕೇಂದ್ರ ಸರ್ಕಾರಿ ಪಿಂಚಣಿದಾರರಿಗೆ ಸಂಬಂಧಿಸಿದಂತೆ ಮಹತ್ವದ ಸುದ್ದಿಯೊಂದು ಹೊರಬಿದ್ದಿದೆ. ನಿವೃತ್ತರಿಗೆ ಹೆಚ್ಚುವರಿ ಪಿಂಚಣಿಗೆ ಕನಿಷ್ಠ ವಯಸ್ಸಿನ…
ಶಿಕ್ಷಕರಿಗೆ ಭರ್ಜರಿ ಸಿಹಿ ಸುದ್ದಿ : 8ನೇ ವೇತನ ಆಯೋಗದಿಂದ ವೇತನ ಹೆಚ್ಚಳ ನಿರೀಕ್ಷೆ
ಶಿಕ್ಷಣ ಕ್ಷೇತ್ರದ ಬೆನ್ನೆಲುಬಾಗಿರುವ ಶಿಕ್ಷಕರಿಗೆ ಸಂತಸದ ಸುದ್ದಿಯೊಂದು ಹೊರಬಿದ್ದಿದೆ. 8ನೇ ವೇತನ ಆಯೋಗದಿಂದ ಅವರ ವೇತನದಲ್ಲಿ…
ಗ್ವಾಲಿಯರ್‌ನಲ್ಲಿ ನಿಗೂಢ ಮಹಿಳೆ : ಮಧ್ಯರಾತ್ರಿ ಡೋರ್‌ಬೆಲ್ ಬಾರಿಸಿ ಪರಾರಿ | Watch Video
ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಮಧ್ಯರಾತ್ರಿ ವೇಳೆ ಮಹಿಳೆಯೊಬ್ಬರು ವಿಚಿತ್ರವಾಗಿ ನಡೆದುಕೊಂಡು ಹೋಗಿ ಮನೆಗಳ ಡೋರ್‌ಬೆಲ್‌ಗಳನ್ನು ಬಾರಿಸಿ ಮಾಯವಾಗುತ್ತಿರುವ…
BREAKING NEWS: ತುಂಡಾಗಿ ಬಿದ್ದ ಹೈಟೆನ್ಷನ್ ವಿದ್ಯುತ್ ತಂತಿಗೆ ಬೈಕ್ ತಗುಲಿ ಘೋರ ದುರಂತ: ಮೂವರು ಸಜೀವ ದಹನ
ಜೈಪುರ: ರಾಜಸ್ಥಾನದ ನಾಗೌರ್ ಜಿಲ್ಲೆಯಲ್ಲಿ ಭಾನುವಾರ ಮೋಟಾರ್ ಸೈಕಲ್ ತುಂಡಾದ ಹೈಟೆನ್ಷನ್ ತಂತಿಗೆ ಸಿಲುಕಿ ಮೂವರು…
ಕೇರಳ ಬಿಜೆಪಿ ಅಧ್ಯಕ್ಷರಾಗಿ ಕೇಂದ್ರದ ಮಾಜಿ ಸಚಿವ ರಾಜೀವ್ ಚಂದ್ರಶೇಖರ್
ತಿರುವನಂತಪುರಂ: ಬಿಜೆಪಿ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರು ಕೇಸರಿ ಪಕ್ಷದ…
ಭಾರತದ ರೈಲ್ವೆ ನಿಲ್ದಾಣಗಳ ಆದಾಯ : ನಂ.1 ಸ್ಥಾನದಲ್ಲಿದೆ ಈ ನಗರ !
ಭಾರತೀಯ ರೈಲ್ವೆ ವಿಶ್ವದ 5 ಅತಿದೊಡ್ಡ ರೈಲ್ವೆ ಜಾಲಗಳಲ್ಲಿ ಒಂದಾಗಿದೆ. ಪ್ರತಿದಿನ ಲಕ್ಷಾಂತರ ಪ್ರಯಾಣಿಕರನ್ನು ನಿರ್ವಹಿಸುವ…
ಲಂಚ ಪಡೆಯುವಾಗಲೇ ʼರೆಡ್ ಹ್ಯಾಂಡ್ʼ ಆಗಿ ಸಿಕ್ಕಿಬಿದ್ದ ಪೊಲೀಸ್ ; ವಿಡಿಯೋ ವೈರಲ್ | Watch
ಪುಣೆ ಮತ್ತು ಟ್ರಾಫಿಕ್ ಸಂಬಂಧಿತ ಸಮಸ್ಯೆಗಳು ಎಂದಿಗೂ ಮುಗಿಯದ ಚರ್ಚೆ. ಕೆಲವೊಮ್ಮೆ ಟ್ರಾಫಿಕ್ ದಟ್ಟಣೆಯು ಸುದ್ದಿಯಾಗುತ್ತೆ,…
ಬೆಂಗಳೂರಿನಲ್ಲಿ ಮಳೆ ನೀರು ಸಂಗ್ರಹದ ಅದ್ಭುತ : 30 ನಿಮಿಷದಲ್ಲಿ 25,000 ಲೀಟರ್ ನೀರು !
ಬೆಂಗಳೂರಿನ ವ್ಯಕ್ತಿಯೊಬ್ಬರು ಒಂದೇ ಸಂಜೆಯ ಮಳೆಯಲ್ಲಿ 25,000 ಲೀಟರ್‌ಗಿಂತಲೂ ಹೆಚ್ಚು ಮಳೆ ನೀರನ್ನು ಸಂಗ್ರಹಿಸಿದ್ದಾರೆ ಎಂದು…
ಲಂಚ ಪಡೆದ PWD ಮುಖ್ಯ ಇಂಜಿನಿಯರ್ ಸೇರಿ ಮೂವರು ಅರೆಸ್ಟ್: 73 ಲಕ್ಷ ರೂ. ನಗದು ವಶಕ್ಕೆ
ಪುದುಚೇರಿ: ಪುದುಚೇರಿ ಸರ್ಕಾರದ ಪಿಡಬ್ಲ್ಯೂಡಿ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಇಬ್ಬರು ಎಂಜಿನಿಯರ್‌ಗಳು ಸೇರಿದಂತೆ ಮೂವರು ಆರೋಪಿಗಳನ್ನು…