ಟ್ರಾನ್ಸ್ಜೆಂಡರ್ ಅಮ್ಮನಿಂದ ಮಗಳ ಕನ್ಯಾದಾನ; ನೆರೆದವರು ಭಾವುಕ
ಮದುವೆ ಪ್ರತಿಯೊಬ್ಬರ ಜೀವನದಲ್ಲಿ ಒಂದು ವಿಶೇಷ ದಿನ. ಹರಿಯಾಣದಲ್ಲಿ ತಾಯಿಯೊಬ್ಬಳು ತನ್ನ ಮಗಳ ಕನ್ಯಾದಾನವನ್ನು ಮಾಡಿದ್ದು,…
WATCH VIDEO | ಸಂಪ್ರದಾಯಬದ್ಧವಾಗಿ ಶ್ರೀ ಕೃಷ್ಣ ವಿಗ್ರಹದೊಂದಿಗೆ ವಿವಾಹವಾದ ಶಿಕ್ಷಕಿ
ಭಗವಾನ್ ಶ್ರೀ ಕೃಷ್ಣನನ್ನು ಆರಾಧಿಸುತ್ತಿದ್ದ ಶಿಕ್ಷಕಿಯೊಬ್ಬರು ಶ್ರೀ ಕೃಷ್ಣನ ವಿಗ್ರಹದೊಂದಿಗೆ ಸಂಪ್ರದಾಯಬದ್ಧವಾಗಿ ವಿವಾಹವಾಗಿರುವ ಘಟನೆ ಉತ್ತರ…
‘ವಂದೇ ಭಾರತ್ ಎಕ್ಸ್ ಪ್ರೆಸ್’ ಗೀಗ ನಾರಿ ಶಕ್ತಿ; ಸೋಲಾಪುರ – ಮುಂಬೈ ನಡುವೆ ಮಹಿಳೆಯಿಂದ ರೈಲು ಚಾಲನೆ
ಭಾರತದ ಸೆಮಿ ಹೈ ಸ್ಪೀಡ್ ರೈಲು ಎಂಬ ಹೆಗ್ಗಳಿಕೆ ಹೊಂದಿರುವ 'ವಂದೇ ಭಾರತ್ ಎಕ್ಸ್ ಪ್ರೆಸ್'…
ಮತ್ತೊಂದು ಶಾಕಿಂಗ್ ಘಟನೆ: ವಿಮಾನದ ಬಳಿಕ ಈಗ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ ಮಹಿಳೆ ಮೇಲೆ ಮೂತ್ರ ವಿಸರ್ಜನೆ
ಕೆಲ ತಿಂಗಳ ಹಿಂದೆ ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದ ಮಹಿಳೆಯ ಮೇಲೆ ಸಹ ಪ್ರಯಾಣಿಕ ಮೂತ್ರ ವಿಸರ್ಜನೆ…
ಅಪ್ರಾಪ್ತೆಯನ್ನ ಬಲವಂತವಾಗಿ ಚುಂಬಿಸಿದ ಯುವಕ: ಮದುವೆಯಾಗದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ
ಮಹಿಳೆಯರಿಗೆ ಲೈಂಗಿಕ ಕಿರುಕುಳ, ಯುವತಿಯರಿಗೆ ಮಾನಸಿಕ ಚಿತ್ರಹಿಂಸೆ ಅಷ್ಟೆಅಲ್ಲ ಅಪ್ರಾಪ್ತೆಯರ ಮೇಲೆ ಅತ್ಯಾಚಾರ. ಮಹಿಳೆಯರು ಎಷ್ಟು…
ಕಣಿವೆ ರಾಜ್ಯದಲ್ಲಿ ಅರಳಿ ನಿಂತ ಟುಲಿಪ್ ಪುಷ್ಪ: ಮಾರ್ಚ್ 19 ರಿಂದ ಪ್ರವಾಸಿಗರಿಗೆ ಮುಕ್ತ
ಅದು ಕಣಿವೆಗಳಿಂದ ಸುತ್ತುವರೆದ ರಾಜ್ಯ, ಹಿಮದ ಹೊದಿಕೆ ಹೊದ್ದು ಮಲಗಿರುವ ಪ್ರದೇಶ. ಇವುಗಳ ಮಧ್ಯದಲ್ಲೇ ಪ್ರಶಾಂತವಾಗಿ…
Viral Video | ಗುಜರಾತಿ ಗಾಯಕನ ಮೇಲೆ ನೋಟುಗಳ ಸುರಿಮಳೆ
ಗುಜರಾತ್‌ನ ವಲ್ಸಾದ್‌ನಲ್ಲಿ ಮಾರ್ಚ್ 11 ರಂದು ನಡೆದ ಭಜನಾ ಕಾರ್ಯಕ್ರಮವೊಂದರಲ್ಲಿ ಗುಜರಾತಿ ಜನಪದ ಗಾಯಕ ಕೀರ್ತಿದನ್…
ಮಾಲ್ ನ 3ನೇ ಮಹಡಿಯಿಂದ ಜಿಗಿದು ಹಿರಿಯ ವೈದ್ಯ ಸಾವು
ಇಂದೋರ್(ಮಧ್ಯಪ್ರದೇಶ): ಚೋತ್ರಾಂ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ವೈದ್ಯರೊಬ್ಬರು ಸಿ21 ಮಾಲ್‌ನ ಮೂರನೇ ಮಹಡಿಯಿಂದ ಜಿಗಿದು…
‘ವಾಷಿಂಗ್ ಪೌಡರ್ ನಿರ್ಮಾ’ ಜಾಹೀರಾತಿನ ಮೂಲಕ ತೆಲಂಗಾಣದಲ್ಲಿ ಅಮಿತ್ ಷಾಗೆ ಬಿಆರ್‌ಎಸ್ ಸ್ವಾಗತ
ಹೈದರಾಬಾದ್: ತೆಲಂಗಾಣ ರಾಜಧಾನಿ ಹೈದರಾಬಾದ್ ನಗರಕ್ಕೆ ಭಾನುವಾರ ಭೇಟಿ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್…
ರೈಲಿನಲ್ಲಿದ್ದ ಬಂಗಾಳಿ ಬಾಬಾ ಪೋಸ್ಟರ್ ಹರಿದುಹಾಕಿದ ಪ್ಯಾಸೆಂಜರ್: ಪೋಸ್ಟ್ ವೈರಲ್
ನೀವು ಮುಂಬೈ ಲೋಕಲ್ ರೈಲುಗಳ ಮೂಲಕ ಪ್ರಯಾಣಿಸುತ್ತಿದ್ದರೆ, ಕೆಲವೊಂದು ಪೋಸ್ಟರ್‌ಗಳನ್ನು ನೀವು ನೋಡಬಹುದು. ಅದರಲ್ಲಿ ಗಮನ…