ಲಖ್ನೋ ಹೆಸರು ಬದಲಿಸುವಂತೆ ಮೋದಿಗೆ ಪತ್ರ ಬರೆದ ಬಿಜೆಪಿ ಸಂಸದ
ಲಖ್ನೋವನ್ನು ಲಕ್ಷ್ಮಣಪುರಿ ಎಂದು ಮರುನಾಮಕರಣ ಮಾಡಬೇಕೆಂಬ ಬೇಡಿಕೆಯನ್ನು ಬಿಜೆಪಿ ಸಂಸದ ಸಂಗಮ್ ಲಾಲ್ ಗುಪ್ತಾ ಮುಂದಿಟ್ಟಿದ್ದಾರೆ.…
ದಿಢೀರನೆ ಕೋರ್ಟ್‌ಗೆ ನುಗ್ಗಿ ಬಂದ ಚಿರತೆ, ವಕೀಲರ ಮೇಲೆ ಅಟ್ಯಾಕ್: ವೈರಲ್ ಆಗಿವೆ ಬೆಚ್ಚಿ ಬೀಳಿಸುವಂಥ ವಿಡಿಯೋ
ಕಾಡುಪ್ರಾಣಿಗಳು ನಗರಕ್ಕೆ ನುಗ್ಗುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿಬಿಟ್ಟಿದೆ. ಕಾಡಾನೆ ದಾಳಿ, ಹುಲಿ, ಚಿರತೆ ದಾಳಿಯಿಂದ ಹಲವರು…
ಕೋರ್ಟ್ ಆವರಣಕ್ಕೇ ನುಗ್ಗಿದ ಚಿರತೆ; ಹಲವರ ಮೇಲೆ ದಾಳಿ
ಉತ್ತರ ಪ್ರದೇಶದ ಗಾಜಿಯಾಬಾದ್ ಜಿಲ್ಲಾ ನ್ಯಾಯಾಲಯದ ಆವರಣಕ್ಕೆ ಚಿರತೆಯೊಂದು ನುಗ್ಗಿದ್ದು, ಹಲವು ಮಂದಿ ಮೇಲೆ ದಾಳಿ…
ಕಣ್ಣಂಚಲ್ಲಿ ನೀರು ತರಿಸುತ್ತೆ ಮನೆ ಕೆಲಸದ ಬಾಲಕಿಗೆ ದಂಪತಿ ನೀಡುತ್ತಿದ್ದ ಚಿತ್ರಹಿಂಸೆ
ಮನೆಗೆಲಸಕ್ಕೆಂದು ಕರೆತಂದಿದ್ದ ಬಾಲಕಿಗೆ ಜಾರ್ಖಂಡ್‌ನ ರಾಂಚಿಯಲ್ಲಿನ ದಂಪತಿ ಚಿತ್ರಹಿಂಸೆ ನೀಡಿದ್ದು ಬಾಲಕಿ ಹಸಿವು ನೀಗಿಸಿಕೊಳ್ಳಲು ಡಸ್ಟ್…
ಆರೋಗ್ಯ ಸೇತು ಅಪ್ಲಿಕೇಶನ್ ಸಂಪರ್ಕ, ಟ್ರೇಸಿಂಗ್ ಡೇಟಾ ಡಿಲಿಟ್
ನವದೆಹಲಿ: ಆರೋಗ್ಯ ಸೇತು ಅಪ್ಲಿಕೇಶನ್‌ನಿಂದ ಸಂಗ್ರಹಿಸಲಾದ COVID-19 ಸಾಂಕ್ರಾಮಿಕದಿಂದ ಸಂಪರ್ಕ-ಪತ್ತೆಹಚ್ಚುವ ಡೇಟಾವನ್ನು ಸರ್ಕಾರಿ ಡೇಟಾಬೇಸ್‌ಗಳಿಂದ ಅಳಿಸಲಾಗಿದೆ…
ಭೂಕಂಪ ಪೀಡಿತ ಟರ್ಕಿಯಲ್ಲಿ ಬೆಂಗಳೂರು ಮೂಲದ ಉದ್ಯಮಿ ನಾಪತ್ತೆ: ಎಂಇಎ
ನವದೆಹಲಿ: ಓರ್ವ ವ್ಯಕ್ತಿ ನಾಪತ್ತೆಯಾಗಿದ್ದು, 10 ಮಂದಿ ಭಾರತೀಯರು ಭೂಕಂಪ ಪೀಡಿತ ಟರ್ಕಿಯಲ್ಲಿ ಸಿಲುಕಿಕೊಂಡಿದ್ದಾರೆ ಎಂದು…
ಜಿಂಕೆ ಸಮೀಪವಿದ್ದರೂ ಬೇಟೆಯಾಡುವಲ್ಲಿ ಹುಲಿ ವಿಫಲ: ವಿಡಿಯೋ ವೈರಲ್
ಉತ್ತರಾಖಂಡ: ಹುಲಿಗಳು ತಮ್ಮ ಪರಾಕ್ರಮಕ್ಕೆ ಹೆಸರುವಾಸಿಯಾಗಿದೆ. ಬೇಟೆಯಾಡುವಲ್ಲಿ ಇವುಗಳದ್ದು ಎತ್ತಿದ ಕೈಯೇ ಇರಬಹುದು. ಆದರೆ ಕೆಲವೊಮ್ಮೆ…
50 ನೇ ವಯಸ್ಸಲ್ಲಿ ಎಂಟು ಗಂಟೆ ಬೈಕ್ ಟೂರ್ ಮಾಡಿದ ಪ್ರೈಮರಿ ಸ್ನೇಹಿತೆಯರು….!
50 ನೇ ವಯಸ್ಸಿನಲ್ಲಿ ಇಬ್ಬರು ಮಹಿಳೆಯರು ಕೈಗೊಂಡ ಪ್ರವಾಸದ ಸಾಮಾಜಿಕ ಮಾಧ್ಯಮ ಪೋಸ್ಟ್ ಆನ್‌ಲೈನ್‌ನಲ್ಲಿ ಹೃದಯಗಳನ್ನು…
BIG NEWS: ಪ್ರೇಮಿಗಳ ದಿನದಂದು ‘ಕೌ ಹಗ್ ಡೇ ; ಪ್ರಾಣಿ ರಕ್ಷಣಾ ಮಂಡಳಿ ಮನವಿ
ಪ್ರೇಮಿಗಳ ದಿನವನ್ನು ಆಚರಿಸುವ ಬದಲು ಫೆಬ್ರವರಿ14ರಂದು ಕೌ ಹಗ್ ಡೇ ಆಚರಿಸಿ ಎಂದು ಭಾರತೀಯ ಪ್ರಾಣಿ…
ಬಂದೂಕು ಹಿಡಿದು ಕಾರಿನಲ್ಲಿ ನೃತ್ಯ: ವಿಡಿಯೋ ನೋಡಿ ಕೇಸ್ ದಾಖಲಿಸಿದ ಪೊಲೀಸರು
ನೋಯ್ಡಾ: ಉತ್ತರ ಪ್ರದೇಶದ ಗಾಜಿಯಾಬಾದ್‌ನ ಎತ್ತರದ ರಸ್ತೆಯ ಮಧ್ಯದಲ್ಲಿ ಐಷಾರಾಮಿ ಕಾರಿನಲ್ಲಿ ಆರು ಜನರ ಗುಂಪು…