India

ರಕ್ಷಣಾ ವಲಯದಲ್ಲಿ ಮಹತ್ವದ ಬೆಳವಣಿಗೆ: ನೌಕಾಪಡೆಗೆ ಆನೆಬಲ; 19,600 ಕೋಟಿ ರೂ. ಒಪ್ಪಂದಕ್ಕೆ ಸಹಿ

ನವದೆಹಲಿ: ರಕ್ಷಣಾ ವಲಯದಲ್ಲಿ 'ಆತ್ಮನಿರ್ಭರತೆ ಸಾಧಿಸುವ ಪ್ರಮುಖ ಉತ್ತೇಜನ ಕ್ರಮದಲ್ಲಿ ರಕ್ಷಣಾ ಸಚಿವಾಲಯ ಭಾರತೀಯ ಹಡಗುಕಟ್ಟೆಗಳೊಂದಿಗೆ…

ನೂತನ ಸಂಸತ್ ಭವನಕ್ಕೆ ಪ್ರಧಾನಿ ಮೋದಿ ದಿಢೀರ್ ಭೇಟಿ

ನವದೆಹಲಿ: ನೂತನ ಸಂಸತ್ ಭವನಕ್ಕೆ ಪ್ರಧಾನಿ ನರೇಂದ್ರ ಮೋದಿ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.…

ರಾಮನವಮಿ ಮೆರವಣಿಗೆ ವೇಳೆ ಭುಗಿಲೆದ್ದ ಹಿಂಸಾಚಾರ: ವಾಹನಗಳಿಗೆ ಬೆಂಕಿ

ಪಶ್ಚಿಮ ಬಂಗಾಳದ ಹೌರಾದಲ್ಲಿ ರಾಮನವಮಿ ಮೆರವಣಿಗೆ ವೇಳೆ ಗದ್ದಲ ಉಂಟಾದ ಕಾರಣ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ.…

ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ: ಶಿಕ್ಷಕನ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕಲಾಕ್ಷೇತ್ರ ವಿದ್ಯಾರ್ಥಿಗಳ ಪ್ರತಿಭಟನೆ

ಚೆನ್ನೈ: ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಶಿಕ್ಷಕನ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದ್ದಾರೆ.…

ಅಸೆಂಬ್ಲಿಯಲ್ಲೇ ಮೊಬೈಲ್ ನಲ್ಲಿ ಅಶ್ಲೀಲ ವಿಡಿಯೋ ವೀಕ್ಷಿಸಿದ ಬಿಜೆಪಿ ಶಾಸಕ

ತ್ರಿಪುರಾ ರಾಜ್ಯ ವಿಧಾನಸಭೆಯ ಅಧಿವೇಶನದ ವೇಳೆ ಬಿಜೆಪಿ ಶಾಸಕರೊಬ್ಬರು ತಮ್ಮ ಮೊಬೈಲ್ ಫೋನ್‌ನಲ್ಲಿ ಅಶ್ಲೀಲ ವಿಡಿಯೋ…

ವಿಡಿಯೋ: ಸಾರ್ವಜನಿಕ ರಸ್ತೆಯಲ್ಲಿ ಹುಡುಗಿಯರ ಅಪಾಯಕಾರಿ ಬೈಕ್ ಸ್ಟಂಟ್‌

ಯೂಟ್ಯೂಬರ್‌ ಹಾಗೂ ಇನ್‌ಸ್ಟಾಗ್ರಾಂ ಇನ್‌ಫ್ಲುಯೆನ್ಸರ್‌ ಎಂದು ತನ್ನನ್ನು ಕರೆದುಕೊಳ್ಳುವ ಲವ್ಲೀ ಸಹಾನಿ ಎಂಬ ವ್ಯಕ್ತಿ ಪದೇ…

ಈ ವಿಶಿಷ್ಟ ಹಬ್ಬದ ವೇಳೆ ಮಹಿಳೆಯರ ಗೆಟಪ್‌ನಲ್ಲಿ ಮಿಂಚುತ್ತಾರೆ ಪುರುಷರು

ಭೌಗೋಳಿಕವಾಗಿ ವಿಸ್ತಾರವಾಗಿ ವ್ಯಾಪಿಸುವ ಭಾರತದಲ್ಲಿ ಪ್ರಾದೇಶಿಕ ಮಟ್ಟದ ಅಸಂಖ್ಯ ಹಬ್ಬಗಳು ಹಾಗೂ ಆಚರಣೆಗಳಿವೆ. ನಮ್ಮದೇ ಭೂತಕೋಲಾ,…

ಚೈತ್ರ ನವರಾತ್ರಿ: ಕೇವಲ ಎರಡು ಚಮಚ ನೀರು, ಮೊಸರು ಸೇವಿಸುತ್ತಾ ಒಂಬತ್ತು ದಿನ ಧ್ಯಾನೋಪವಾಸ ಮಾಡಿದ ಆದಿಶಕ್ತಿ ಮಾತೆಯ ಭಕ್ತ

ಚೈತ್ರ ನವರಾತ್ರಿ ಇನ್ನೇನು ಅಂತ್ಯವಾಗಲಿದೆ. ಈ ಅವಧಿಯಲ್ಲಿ ಆದಿಶಕ್ತಿ ಮಾತೆಯನ್ನು ಸೂಕ್ತವಾಗಿ ಪೂಜಿಸುವ ಮಂದಿಗೆ ದೇವಿ…

ಬುದ್ದಿ ಹೇಳಿದ್ದಕ್ಕೆ ನೇಣು ಬಿಗಿದುಕೊಂಡ 9 ವರ್ಷದ ʼರೀಲ್ಸ್ ಕ್ವೀನ್ʼ

ಓದುವಂತೆ ತಂದೆ ಬುದ್ಧಿವಾದ ಹೇಳಿದ್ದಕ್ಕೆ 9 ವರ್ಷದ ಬಾಲಕಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರೋ…

ಕಚೇರಿಯಲ್ಲಿ ಕುರ್ಚಿಗಾಗಿ ಕಿತ್ತಾಟ; ಸಹೋದ್ಯೋಗಿ ಮೇಲೆ ಗುಂಡಿನ ದಾಳಿ

ಗುರ್ಗಾಂವ್‌ನ ಹಣಕಾಸು ಸಂಸ್ಥೆಯೊಂದರಲ್ಲಿ ಕುರ್ಚಿಗಾಗಿ ಉದ್ಯೋಗಿಗಳಿಬ್ಬರು ಜಗಳವಾಡಿದ್ದು, ಘಟನೆಯಲ್ಲಿ ಒಬ್ಬನ ಪ್ರಾಣಕ್ಕೇ ಕುತ್ತು ಬಂದಿದೆ. ತಮ್ಮ…