ನ್ಯೂಮೋನಿಯಾದಿಂದ ಬಳಲುತ್ತಿದ್ದ ಬಾಲಕ 150 ದಿನಗಳ ವೆಂಟಿಲೇಟರ್ ವಾಸದಿಂದ ವಾಪಸ್
ಅಪರೂಪದ ನ್ಯೂಮೋನಿಯಾದಿಂದ ಬಳಲುತ್ತಿದ್ದ ಮಗುವಿಗೆ ಪುಣೆಯ ವೈದ್ಯರು ಮರುಜನ್ಮ ನೀಡಿದ್ದಾರೆ. 2.5 ವರ್ಷ ವಯಸ್ಸಿನ ವರಾತ್…
ಪೊಲೀಸಪ್ಪನ ದೋಸ್ತ್ ಈ ಪುಟಾಣಿ ಪಕ್ಷಿ……!
ಕರುಣೆ ತುಂಬಿದ ಪುಟ್ಟದೊಂದು ಕೆಲಸ ನಮ್ಮ ಆತ್ಮ ಸಂತೋಷವನ್ನು ಬೇರೆಯದೇ ಮಟ್ಟಕ್ಕೆ ಕೊಂಡೊಯ್ಯುತ್ತದೆ. ಕೇರಳದ ಪೊಲೀಸ್…
Watch Video | ತುಂಬಿದ ತರಗತಿಯಲ್ಲಿ ವಿದ್ಯಾರ್ಥಿಗೆ ಅವಮಾನ ಮಾಡಿದ ಪ್ರಾಧ್ಯಾಪಕ
ತುಂಬಿದ ತರಗತಿಯಲ್ಲಿ ತಮ್ಮ ವಿದ್ಯಾರ್ಥಿಯೊಬ್ಬನನ್ನು ಅಲಹಾಬಾದ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕರೊಬ್ಬರು ಅವಮಾನ ಮಾಡಿದ ವಿಡಿಯೋವೊಂದು ವೈರಲ್ ಆಗಿದೆ.…
ಶೀಘ್ರದಲ್ಲೇ ರಾಯಲ್ ಎನ್ಫೀಲ್ಡ್ನಿಂದ ಹೊಸ ಮೂರು ಬೈಕ್
ಈ ವರ್ಷದ ಆರಂಭದಲ್ಲಿ, ರಾಯಲ್ ಎನ್‌ಫೀಲ್ಡ್ ಮೂರು ಹೊಸ ಬೈಕ್ಗಳನ್ನು ಪರಿಚಯಿಸಲು ಹೊರಟಿದೆ. ಅವುಗಳೆಂದರೆ, ಜನರಲ್…
ಹಿಂದೂ ದೇವಾಲಯಕ್ಕೆ ಗೋದಾನ ಮಾಡಿದ ಮುಸ್ಲಿಂ ಕುಟುಂಬ
ಕೋಮು ಸೌಹಾರ್ದದ ನಿದರ್ಶನವೊಂದರಲ್ಲಿ, ಮುಸ್ಲಿಂ ಕುಟುಂಬವೊಂದು ಹಿಂದೂ ದೇವಾಲಯವೊಂದಕ್ಕೆ ಗೋವನ್ನು ನೀಡಿದ ಘಟನೆ ಅಸ್ಸಾಂ ಶಿವಸಾಗರ…
Viral Video | ಒಮ್ಮೆಲೇ ಅನೇಕ ವಾಹನಗಳಿಗೆ ಗುದ್ದಿದ ಕಾರು
ಕಾರೊಂದು ಮೇಲಿಂದ ಮೇಲೆ ಅನೇಕ ವಾಹನಗಳಿಗೆ ಡಿಕ್ಕಿ ಹೊಡೆಯುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ದೆಹಲಿಯ ವಜ಼ೀರಾಬಾದ್…
ಮೊಬೈಲ್ ಬಳಕೆದಾರರನ್ನು ಬೆಚ್ಚಿಬೀಳಿಸುತ್ತೆ ಈ ಸುದ್ದಿ
ವಿಡಿಯೋ ನೋಡುತ್ತಿದ್ದ ವೇಳೆ ಮೊಬೈಲ್ ಸಿಡಿದ ಕಾರಣ ಎಂಟು ವರ್ಷದ ಬಾಲಕಿಯೊಬ್ಬಳು ಮೃತಪಟ್ಟ ಘಟನೆ ಕೇರಳದ…
ಕೃತಕ ಬುದ್ಧಿಮತ್ತೆ ಬಳಸಿ ಹೆಣ್ಣಿನ ವಿವಿಧ ವಯೋಹಂತಗಳ ಚಿತ್ರಗುಚ್ಛ ತಯಾರಿಸಿದ ಕಲಾವಿದ
ಕೃತಕ ಬುದ್ಧಿಮತ್ತೆ ಎನ್ನುವುದು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿಬಿಟ್ಟಿದೆ. ಚಿತ್ರಕಲೆಯಲ್ಲೂ ಸಹ ಕೃತಕ ಬುದ್ಧಿಮತ್ತೆಯ ಪಾತ್ರ…
ಹಾಡಹಗಲೇ ಗುಂಡಿನ ಸುರಿಮಳೆಗೈದು ಹೊಟೇಲ್ ಮಾಲೀಕನ ಕಿಡ್ನಾಪ್; ಶಾಕಿಂಗ್ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ
ಹಾಡಹಗಲೇ ಗುಂಡಿನ ಸುರಿಮಳೆಗರೆದ ಕಿಡ್ನಾಪರ್ ಒಬ್ಬ ಹೊಟೇಲ್ ಮಾಲೀಕರನ್ನು ಅಪಹರಿಸಿದ ಘಟನೆ ಮುಂಬೈನ ಅಂಧೇರಿ-ಕುರ್ಲಾ ರಸ್ತೆಯಲ್ಲಿ…
Caught on Cam: ಚುಡಾಯಿಸಿದ ಯುವಕನಿಗೆ ಚಪ್ಪಲಿ ಸೇವೆ ಮಾಡಿದ ಹುಡುಗಿ
ಬೀದಿ ಕಾಮಣ್ಣನೊಬ್ಬನಿಗೆ ಪಾಠ ಕಲಿಸಲು ನಿರ್ಧರಿಸಿದ ಯುವತಿಯೊಬ್ಬಳು ಆತನನ್ನ ಡೇಟಿಂಗ್‌ಗೆ ಕರೆದಂತೆ ಮಾಡಿ ಚಪ್ಪಲಿಯಲ್ಲಿ ಬಾರಿಸಿ…