ಮಾಫಿಯಾ ಡಾನ್ ಹತ್ಯೆ ಮಾಡಿದ ಹಿಂದಿನ ಕಾರಣ ಬಿಚ್ಚಿಟ್ಟ ಆರೋಪಿಗಳು
ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಾಫಿಯಾ ಡಾನ್ ಅತೀಕ್ ಅಹ್ಮದ್ ಮತ್ತು ಆತನ ಸಹೋದರನನ್ನು ಕೊಂದ ಆರೋಪದ ಮೇಲೆ…
BIG NEWS: ಗ್ಯಾಂಗ್ ಸ್ಟರ್ ಹತ್ಯೆ ಬೆನ್ನಲ್ಲೇ ಪತ್ರಕರ್ತರ ಸುರಕ್ಷತೆಗೆ SOP ಸಿದ್ಧಪಡಿಸಲು ಕೇಂದ್ರದಿಂದ ಮಹತ್ವದ ನಿರ್ಧಾರ
ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಗ್ಯಾಂಗ್ ಸ್ಟರ್, ರಾಜಕಾರಣಿ ಅತಿಕ್ ಅಹ್ಮದ್ ಮತ್ತು ಅವರ ಸಹೋದರ ಅಶ್ರಫ್ ಅವರನ್ನು…
ʼಫೆಮಿನಾ ಮಿಸ್ ಇಂಡಿಯಾʼ ಆಗಿ ರಾಜಸ್ತಾನದ ನಂದಿನಿ ಗುಪ್ತಾ
ರಾಜಸ್ತಾನದ 19 ವರ್ಷದ ನಂದಿನಿ ಗುಪ್ತಾ 2023 ರ ಫೆಮಿನಾ ಮಿಸ್ ಇಂಡಿಯಾ ಆಗಿ ಹೊರಹೊಮ್ಮಿದ್ದಾರೆ.…
ವಾರ್ಡ್ ಕೈತಪ್ಪಿ ಹೋಗಬಾರದೆಂದು ದಿಢೀರ್ ಮದ್ವೆಯಾದ ಕಾಂಗ್ರೆಸ್ ಮುಖಂಡ….!
ಹಲವು ರಾಜಕಾರಣಿಗಳು ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧರಿರುತ್ತಾರೆ ಎನ್ನುವ ಮಾತಿದೆ. ಅದಕ್ಕೆ ಒಂದು ಉದಾಹರಣೆ…
ಮೆಟ್ರೋ ಲಿಫ್ಟ್‌ನಲ್ಲಿ ಖಾಸಗಿ ಅಂಗ ತೋರಿಸಿ ಲೈಂಗಿಕ ಕಿರುಕುಳ: ಯುವಕ ಅರೆಸ್ಟ್
ನವದೆಹಲಿ: ಏಪ್ರಿಲ್ 4 ರಂದು ದೆಹಲಿ ಮೆಟ್ರೋ ನಿಲ್ದಾಣದ ಲಿಫ್ಟ್‌ನಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ…
ಹಾವು-ಹಕ್ಕಿಗಳ ಕಾದಾಟ: ಗೆದ್ದದ್ದು ಯಾರು….? ಕುತೂಹಲದ ವಿಡಿಯೋ ವೈರಲ್
ಹಾವು ಮತ್ತು ಪಕ್ಷಿಗಳ ನಡುವಿನ ಮುಖಾಮುಖಿಯಲ್ಲಿ, ಯಾರು ಗೆಲ್ಲುತ್ತಾರೆ ಎಂದು ನೀವು ಭಾವಿಸುತ್ತೀರಿ? ನೀವು ಇದಕ್ಕೆ…
ಮಳೆಗೆ ಒದ್ದೆಯಾಗುತ್ತಿದ್ದ ತಾಯಿ-ಮಗುವಿಗೆ ಕೊಡೆ ನೀಡಿ ಮಾನವೀಯತೆ ಮೆರೆದ ವ್ಯಕ್ತಿ: ವಿಡಿಯೋ ವೈರಲ್
ಕೆಲವೊಬ್ಬರ ಒಳ್ಳೆಯ ಕಾರ್ಯಗಳನ್ನು ಗಮನಿಸುವಾಗ ಮಾನವೀಯತೆ ಇನ್ನೂ ಇದೆ ಅನ್ನೋದನ್ನು ಪ್ರೂವ್ ಮಾಡುತ್ತದೆ. ಅದೆಷ್ಟೋ ಹೃದಯಸ್ಪರ್ಶಿ…
ತರಗತಿಯಲ್ಲಿ ಜಗಳವಾಡಿಕೊಂಡು ಅಮಾನತುಗೊಂಡ ಅಮಿಟಿ ವಿವಿ ವಿದ್ಯಾರ್ಥಿಗಳು
ಅಮಿಟಿ ವಿಶ್ವವಿದ್ಯಾಲಯದ ತರಗತಿಯೊಂದರಲ್ಲಿ ವಿದ್ಯಾರ್ಥಿಗಳ ನಡುವೆ ಜರುಗಿದ ಬೆನ್ನಲ್ಲೇ ಐದು ವಿದ್ಯಾರ್ಥಿಗಳನ್ನು ಅಮಾನತುಗೊಳಿಸಲಾಗಿದೆ. ಘಟನೆಯ ವಿಡಿಯೋ…
ಅಪ್ರಾಪ್ತನಿಂದ ಆಘಾತಕಾರಿ ಕೃತ್ಯ: ಶಾಲೆಯಲ್ಲೇ ಅತ್ಯಾಚಾರ
ಉತ್ತರ ಪ್ರದೇಶದ ಮುಜಾಫರ್ ನಗರ ಜಿಲ್ಲೆಯ ಶಾಲೆಯೊಂದರಲ್ಲಿ 10 ವರ್ಷದ ಬಾಲಕನೊಬ್ಬ ಮೂರು ವರ್ಷದ ಬಾಲಕಿಯ…
SHOCKING: ಎಸ್.ಸಿ. ಮಹಿಳೆ ಮದುವೆಯಾಗಿದ್ದಕ್ಕೆ ಮಗ, ಬೆಂಬಲಿಸಿದ ತಾಯಿ ಕೊಂದ ಕಿಡಿಗೇಡಿ
ಕೃಷ್ಣನಗರ: ತಮಿಳುನಾಡಿನ ಕೃಷ್ಣನಗರ ಜಿಲ್ಲೆಯ ಉತ್ತಂಗರೈ ಬಳಿ ಆಘಾತಕಾರಿ ಘಟನೆ ಸಂಭವಿಸಿದ್ದು, ಪರಿಶಿಷ್ಟ ಜಾತಿ(ಎಸ್‌ಸಿ) ಮಹಿಳೆಯನ್ನು…