BIG NEWS: ಉತ್ತರಕಾಶಿಯಲ್ಲಿ ಮೇಘಸ್ಫೋಟ: ಮಹಿಳೆ ಸೇರಿ 9 ಕಾರ್ಮಿಕರು ನಾಪತ್ತೆ; ಹೆದ್ದಾರಿ ಮಾರ್ಗ ಸಂಪೂರ್ಣ ಬಂದ್!
ಡೆಹ್ರಾಡೂನ್: ಉತ್ತರಾಖಂಡದಾದ್ಯಂತ ವರುಣಾರ್ಭಟ ಜೋರಾಗಿದ್ದು, ಸಾಲು ಸಾಲು ಅನಾಹುತಗಳು ಸಂಭವಿಸುತ್ತಿವೆ. ಉತ್ತರ ಕಾಶಿಯ ಯಮುನೋತ್ರಿ ಹೆದ್ದಾರಿಯ…
BREAKING NEWS: ವಿಶ್ವವಿಖ್ಯಾತ ಪುರಿ ಜಗನ್ನಾಥ ರಥಯಾತ್ರೆಯಲ್ಲಿ ಘೋರ ದುರಂತ: ಕಾಲ್ತುಳಿತದಲ್ಲಿ ಮೂವರು ಸಾವು, ಹಲವರು ಗಾಯ
ಪುರಿ: ಪುರಿಯ ಜಗನ್ನಾಥ ರಥ ಯಾತ್ರೆಯ ಸಮಯದಲ್ಲಿ ಶ್ರೀ ಗುಂಡಿಚಾ ದೇವಸ್ಥಾನದ ಬಳಿ ದುರಂತ ಸಂಭವಿಸಿದೆ.…
BREAKING: 90 ಡಿಗ್ರಿ ಕೋನದ ಅವೈಜ್ಞಾನಿಕ ಸೇತುವೆ ನಿರ್ಮಾಣ: 8 ಎಂಜಿನಿಯರ್ ಗಳ ಅಮಾನತು
ಭೋಪಾಲ್: ನಗರದ ಐಶ್ಬಾಗ್ ಪ್ರದೇಶದಲ್ಲಿ ಹೊಸ ರೈಲು ಓವರ್ ಬ್ರಿಡ್ಜ್ನ 90 ಡಿಗ್ರಿ ತಿರುವು ಹೊಂದಿರುವ…
BIG NEWS : ಸಾರ್ವಜನಿಕರೇ ಗಮನಿಸಿ : ಜುಲೈ 1 ರಿಂದ ಬದಲಾಗಲಿದೆ ಈ ಪ್ರಮುಖ ನಿಯಮಗಳು |New Rules from July 1
ಜುಲೈ 1, 2025 ರಿಂದ ಹೊಸ ನಿಯಮಗಳು ಬದಲಾಗುತ್ತವೆ. ತಿಂಗಳ ಆರಂಭದ ಮೊದಲು, ಕೆಲವು ನಿಯಮಗಳು…
10, 12ನೇ ತರಗತಿ ಪಾಸಾದವರಿಗೆ ಭರ್ಜರಿ ಸುದ್ದಿ: ಭಾರತೀಯ ನೌಕಾಪಡೆಯಲ್ಲಿ ನೇಮಕಾತಿ
ಭಾರತೀಯ ನೌಕಾಪಡೆ ನೇಮಕಾತಿ ಕೈಗೊಂಡಿದೆ. 10 ನೇ ಮತ್ತು 12 ನೇ ತರಗತಿ ಪಾಸ್ ಆದ…
BREAKING: ಬಾಹ್ಯಾಕಾಶ ನಿಲ್ದಾಣದಲ್ಲಿರುವ ಶುಭಾಂಶು ಶುಕ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ: ಇತಿಹಾಸ ಸೃಷ್ಟಿಸಿದ್ದಕ್ಕೆ ಅಭಿನಂದನೆ
ನವದೆಹಲಿ: ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ ಗಗನಯಾನಿ ಶುಭಾಂಶು ಶುಕ್ಲಾ ಜೊತೆ ಪ್ರಧಾನಿ ನರೇಂದ್ರ ಮೋದಿ ಮಾತುಕತೆ…
BIG NEWS: ಕಾನೂನು ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ಕೋಲ್ಕತ್ತ: ಕೋಲ್ಕತ್ತಾದಲ್ಲಿ ಕಾನೂನು ಕಾಲೇಜು ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್ ಪ್ರಕರಣಕ್ಕೆ ವಿಚಿತ್ರ ತಿರುವು ಸಿಕ್ಕಿದೆ.…
BREAKING : ‘ಆಪರೇಷನ್ ಸಿಂಧೂರ್’ ನಲ್ಲಿ ನಾಶಪಡಿಸಿದ ಭಯೋತ್ಪಾದಕ ಶಿಬಿರಗಳನ್ನು ಪಾಕ್ ಪುನರ್ ನಿರ್ಮಿಸುತ್ತಿದೆ : ವರದಿ
ಡಿಜಿಟಲ್ ಡೆಸ್ಕ್ : ಆಪರೇಷನ್ ಸಿಂಧೂರ್ನಲ್ಲಿ ನಾಶಪಡಿಸಿದ ಭಯೋತ್ಪಾದಕ ಶಿಬಿರಗಳನ್ನು ಪಾಕ್ ಪುನರ್ ನಿರ್ಮಿಸುತ್ತಿದೆ ಎಂದು…
ಉದ್ಯೋಗ ವಾರ್ತೆ : ‘ಭಾರತೀಯ ರೈಲ್ವೇ ಇಲಾಖೆ’ಯಲ್ಲಿ 6180 ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಆರಂಭ |RRB recruitment 2025
ರೈಲ್ವೆ ನೇಮಕಾತಿ ಮಂಡಳಿ (RRB) 6180 ತಂತ್ರಜ್ಞ ಹುದ್ದೆಗಳ ನೇಮಕಾತಿಗಾಗಿ ನೋಂದಣಿ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಅರ್ಜಿ…
BIG NEWS: ಕಾಳಿಗಂಜ್ ಬಾಂಬ್ ಸ್ಫೋಟದಲ್ಲಿ ಬಾಲಕಿ ಸಾವು ಕೇಸ್: ಮತ್ತೆ ನಾಲ್ವರು ಆರೋಪಿಗಳು ಅರೆಸ್ಟ್
ಕೋಲ್ಕತ್ತಾ: ಪಶ್ಚಿಮ ಬಂಗಾಳದ ಕಾಳಿಗಂಜ್ ಬಳಿ ಬಾಂಬ್ ಸ್ಫೋಟಗೊಂಡು 13 ವರ್ಷದ ಬಾಲಕಿ ಸಾವನ್ನಪ್ಪಿದ ಪ್ರಕರಣಕ್ಕೆ…