India

ಮುಂದಿನ 5 ವರ್ಷಗಳಲ್ಲಿ ʻISROʼದಿಂದ ʻ50 ಉಪಗ್ರಹʼಗಳ ಉಡಾವಣೆ : ಎಸ್. ಸೋಮನಾಥ್ ಮಾಹಿತಿ

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮುಂದಿನ ಐದು ವರ್ಷಗಳಲ್ಲಿ 50 ಉಪಗ್ರಹಗಳನ್ನು ಉಡಾವಣೆ…

ಗ್ರಾಹಕರ ಗಮನಕ್ಕೆ : ಡಿಸೆಂಬರ್ 31 ರೊಳಗೆ ʻKYC, ITRʼ ಸೇರಿ ಈ 8 ಕೆಲಸಗಳನ್ನು ತಪ್ಪದೇ ಮಾಡಿ!

ಹೊಸ ವರ್ಷ ಮುಗಿಯಲು ಕೇವಲ ಮೂರು ದಿನ ಮಾತ್ರ ಬಾಕಿ ಇದ್ದು, ಹೀಗಾಗಿ ಡಿಸೆಂಬರ್‌ 31…

ಇದು ಮನಸ್ಸಿಗೆ ನೆಮ್ಮದಿ ನೀಡುವ ಪ್ರವಾಸಿ ತಾಣ

ವಿವಿಧತೆಯಲ್ಲಿ ಏಕತೆ ಹೊಂದಿರುವ ಭಾರತ ಸಂಸ್ಕೃತಿಗಳ ಬೀಡು. ಇಲ್ಲಿ ಕಣ್ತುಂಬಿಕೊಳ್ಳಲು ಸಾಕಷ್ಟು ಪ್ರವಾಸಿ ತಾಣಗಳಿವೆ. ಕೆಲವು…

Suryayaan : ಜನವರಿ 6 ರಂದು ‘ಆದಿತ್ಯ’ ʻL- 1 ಪಾಯಿಂಟ್ʼ ತಲುಪಲಿದೆ : ಇಸ್ರೋ ಮಾಹಿತಿ

ನವದೆಹಲಿ : ರಾಷ್ಟ್ರೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಮೊದಲ ಸೌರ ಮಿಷನ್ ಆದಿತ್ಯ ಎಲ್ 1…

Job Alert: ಉದ್ಯೋಗಾಕಾಂಕ್ಷಿಗಳ ಗಮನಕ್ಕೆ: ‘26,146 ಕಾನ್ಸ್ಟೇಬಲ್ ಹುದ್ದೆ’ಗಳ ನೇಮಕಕ್ಕೆ ಅರ್ಜಿ ಸಲ್ಲಿಸಲು ಡಿ.31 ಕೊನೆಯ ದಿನ

  ನವದೆಹಲಿ: ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (CAPF) 26,146 ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿಗೆ ಅರ್ಜಿ…

ಹಾಡು ಕೇಳಲು ಮೊಬೈಲ್ ಫೋನ್ ಕೇಳಿದ ಪತಿ, ಕೊಡಲ್ಲ ಎಂದು ಕತ್ತರಿಯಿಂದ ಕಣ್ಣಿಗೆ ಚುಚ್ಚಿದ ಪತ್ನಿ

ಬಾಗ್ಪತ್: ಹಾಡುಗಳನ್ನು ಕೇಳಲು ಮೊಬೈಲ್ ಫೋನ್ ಕೇಳಿದ ಪತಿ ಕಣ್ಣಿಗೆ ಪತ್ನಿ ಕತ್ತರಿಯಿಂದ ಚುಚ್ಚಿದ್ದಾಳೆ. ಬರೌತ್…

BREAKING NEWS: ರಾಜಕೀಯ ಇನ್ನಿಂಗ್ಸ್ ಆರಂಭಿಸಿದ ಮಾಜಿ ಕ್ರಿಕೆಟಿಗ ಅಂಬಟಿ ರಾಯುಡು: YSRP ಸೇರ್ಪಡೆ

ವಿಜಯವಾಡ: ಭಾರತದ ಮಾಜಿ ಕ್ರಿಕೆಟಿಗ ಅಂಬಟಿ ರಾಯುಡು ಗುರುವಾರ ವಿಜಯವಾಡದ ವೈ.ಎಸ್.ಆರ್.ಪಿ.ಗೆ ಸೇರ್ಪಡೆಯಾಗಿದ್ದಾರೆ. ಸಿಎಂ ಕಚೇರಿಯಲ್ಲಿ…

BIG NEWS: ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಜಾತಿ ಗಣತಿ: ರಾಹುಲ್ ಗಾಂಧಿ ಘೋಷಣೆ

ನಾಗಪುರ: 2024ರ ಲೋಕಸಭೆ ಚುನಾವಣೆ ಬಳಿಕ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಜಾತಿ ಗಣತಿ…

9 ಗಂಟೆ ತಡವಾಗಿ ಬಂದ ರೈಲು; 6000 ರೂ. ನಷ್ಟ ಅನುಭವಿಸಿದ ಕಥೆ ಹಂಚಿಕೊಂಡ ಪ್ರಯಾಣಿಕ !

ಇತ್ತೀಚೆಗೆ ಭಾರತೀಯ ರೈಲ್ವೆ ಸೇವೆಯ ಬಗ್ಗೆ ಹಲವು ದೂರುಗಳು ಕೇಳಿಬರುತ್ತಿವೆ. ಇದೀಗ ಮತ್ತೊಂದು ಘಟನೆಯಲ್ಲಿ ರೈಲು…

ಬೆರಗಾಗಿಸುವಂತಿದೆ ಟ್ರಕ್ ಚಾಲಕನ ಯೂಟ್ಯೂಬ್ ಚಾನೆಲ್‌ ಚಂದಾದಾರರ ಸಂಖ್ಯೆ….!

ಕಂಟೆಂಟ್ ಕ್ರಿಯೇಟರ್ ಗಳಿಗೆ ಸಾಮಾಜಿಕ ಮಾಧ್ಯಮಗಳು ಇಂದು ಅದ್ಭುತ ಅವಕಾಶಗಳನ್ನು ನೀಡಿವೆ. ಇನ್ಸ್ಟಾ, ಯೂಟ್ಯೂಬ್ ನಲ್ಲಿ…