1 ಚಮಚ ‘ತುಪ್ಪ’ ಸೇವಿಸಿ….. ಮಲಬದ್ಧತೆಗೆ ಹೇಳಿ ಗುಡ್ ಬೈ
ವಯಸ್ಸಾದವರಿಗೆ ಮಲಬದ್ಧತೆ ಕೊಡುವ ಕಷ್ಟ ಒಂದೆರಡಲ್ಲ. ಸಾಕಷ್ಟು ಆಸ್ಪತ್ರೆಗಳಿಗೆ ತಿರುಗಾಡಿದ್ರೂ ಸಹ ಈ ಸಮಸ್ಯೆ ಮಾತ್ರ…
ಊಟವಾದ್ಮೇಲೆ ʼಪಪ್ಪಾಯʼ ತಿನ್ನಬಹುದೇ….? ಇಲ್ಲಿದೆ ಆರೋಗ್ಯಕ್ಕೆ ಬೇಕಾದ ಮಹತ್ವದ ಮಾಹಿತಿ
ಹಣ್ಣುಗಳ ಸೇವನೆ ಆರೋಗ್ಯಕ್ಕೆ ಒಳ್ಳೆಯದು. ಆದ್ರೆ ಯಾವ ಹಣ್ಣನ್ನು ಯಾವ ಸಮಯದಲ್ಲಿ ಸೇವನೆ ಮಾಡಬೇಕು ಅನ್ನೋದು…
ಸ್ಥೂಲಕಾಯ ಕರಗಿಸುವಲ್ಲಿ ಸಹಾಯಕ ಟೊಮ್ಯಾಟೋ
ಸ್ಥೂಲಕಾಯದವರು ಮತ್ತು ದೇಹದ ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಟೊಮ್ಯಾಟೋ ವರದಾನ. ದೇಹದಲ್ಲಿ ಸೇರಿಕೊಂಡಿರುವ ಕೊಬ್ಬಿನಂತಹ ಪದಾರ್ಥಗಳನ್ನು…
World Coconut Day 2023: ಹಸಿ ತೆಂಗಿನಕಾಯಿ ತಿನ್ನುವುದರಿಂದ ಇಷ್ಟೆಲ್ಲಾ ಆರೋಗ್ಯ ಲಾಭ ಉಂಟಾ..? ಅಬ್ಬಾ!
ತೆಂಗಿನಕಾಯಿಯನ್ನು ಕಲ್ಪವೃಕ್ಷ ಎಂದು ಕರೆಯಲಾಗುತ್ತದೆ. ಏಕೆಂದರೆ ಈ ಮರದ ಪ್ರತಿಯೊಂದು ಭಾಗವೂ ನಮಗೆ ಒಂದಲ್ಲ ಒಂದು…
ಈ ಹಣ್ಣುಗಳನ್ನು ತಿಂದ ತಕ್ಷಣ ಅಪ್ಪಿತಪ್ಪಿಯೂ ನೀರು ಕುಡಿಯಬೇಡಿ !
ಹಣ್ಣುಗಳು ಆರೋಗ್ಯದ ನಿಧಿ. ಜೀವಸತ್ವ, ಖನಿಜ, ಫೈಬರ್, ಕ್ಯಾಲ್ಸಿಯಂ ಮತ್ತು ಕಬ್ಬಿಣದಂತಹ ಪೋಷಕಾಂಶಗಳಲ್ಲಿ ಸಮೃದ್ಧವಾಗಿರುವ ಹಣ್ಣುಗಳನ್ನು…
ʼಕೊತ್ತಂಬರಿ ಬೀಜʼ ಹೀಗೆ ಸೇವಿಸಿದರೆ ಎಷ್ಟೆಲ್ಲಾ ಲಾಭವಿದೆ ಗೊತ್ತಾ…..?
ಅಡುಗೆ ಮನೆಯಲ್ಲಿ ಬಳಸುವ ಕೊತ್ತಂಬರಿ ಬೀಜದಿಂದ ಅದೆಷ್ಟು ಆರೋಗ್ಯದ ಪ್ರಯೋಜನಗಳಿವೆ ಎಂಬುದು ನಿಮಗೆ ತಿಳಿದಿದೆಯೇ. ಆಸಿಡಿಟಿಗೆ…
ʼಆರೋಗ್ಯ ಹಾಗೂ ಫಿಟ್ನೆಸ್ʼಗಾಗಿ ಈ ಐದು ಕೆಲಸ ಮಾಡೋದು ಸುಲಭವಾದ್ರೂ ಕೆಲಸ ಮಾಡಲ್ಲ ಜನರು
ವಯಸ್ಸು ಹೆಚ್ಚಾದಂತೆ ಆರೋಗ್ಯ ಹಾಗೂ ಫಿಟ್ನೆಸ್ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ನಮ್ಮ ಜೀವನ ಶೈಲಿಯನ್ನು…
ರೋಗನಿರೋಧಕ ಶಕ್ತಿ ಹೆಚ್ಚಿಸುವ ʼಆಹಾರʼಗಳಿವು
ವಾತಾವರಣ ಬದಲಾದಂತೆ ನೆಗಡಿ, ಕೆಮ್ಮು, ಜ್ವರ ಕಾಣಿಸಿಕೊಳ್ಳುವುದು ಸಾಮಾನ್ಯ. ಆದ್ರೆ ಅಗಸೆಬೀಜ ಅನೇಕ ರೋಗಗಳ ಅಪಾಯದಿಂದ ನಮ್ಮನ್ನು…
ಆರೋಗ್ಯಕರ ʼನಿಂಬೆ ಹಣ್ಣುʼ ಇವರ ಆರೋಗ್ಯಕ್ಕೆ ತಂದೊಡ್ಡುತ್ತೆ ಹಾನಿ
ನಿಂಬೆ ಹಣ್ಣಿನಲ್ಲಿ ವಿಟಮಿನ್ ಸಿ ಪ್ರಮಾಣ ಹೆಚ್ಚಿರುತ್ತದೆ. ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಪ್ರತಿಯೊಂದು ದೇಹಕ್ಕೂ…
ಹವಾಮಾನ ಬದಲಾವಣೆಯಿಂದ ಕಾಡುವ ಅನಾರೋಗ್ಯಕ್ಕೆ ಸಣ್ಣ ಸಣ್ಣ ‘ಟಿಪ್ಸ್’ ನಿಂದ ಸಿಗುತ್ತೆ ದೊಡ್ಡ ಪ್ರಯೋಜನ
ಹವಾಮಾನ ಬದಲಾವಣೆಯಿಂದ ಸಣ್ಣ ಸಣ್ಣ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಎಲ್ಲ ರೋಗಕ್ಕೆ ಮಾತ್ರೆ ನುಂಗುವುದು ಒಳ್ಳೆಯದಲ್ಲ. ಮನೆ…