Health

Parenting Tips : ಪೋಷಕರೇ…ಮಕ್ಕಳು ಮನೆಯಲ್ಲಿ ತುಂಬಾ ಅಳುತ್ತವೆಯೇ..? ಚಿಂತೆಬಿಡಿ ಇಲ್ಲಿದೆ ಟಿಪ್ಸ್

ಚಿಕ್ಕ ಮಕ್ಕಳು ಅಳುವುದು ನೈಸರ್ಗಿಕ ಪ್ರಕ್ರಿಯೆಯಾಗಿದೆ. ಅವರು ತಮ್ಮ ಬಾಯಿಯಿಂದ ಒಂದು ಪದವನ್ನು ಪಡೆಯುವವರೆಗೂ ಅಳುತ್ತಲೇ…

ಡೆಂಗ್ಯೂ ಜ್ವರ ಕಡಿಮೆ ಆದ್ರೂ ಒಂದು ತಿಂಗಳು ಕಾಡುತ್ತೆ ಈ ಸಮಸ್ಯೆ

ದೇಶದಾದ್ಯಂತ  ಡೆಂಗ್ಯೂ ಹಾವಳಿ ಹೆಚ್ಚಾಗಿದೆ. ಸೊಳ್ಳೆ ಕಡಿತದಿಂದ ಹರಡುವ ಡೆಂಗ್ಯೂವಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೆ…

ಈ ವಸ್ತುಗಳನ್ನು ಅಪ್ಪಿತಪ್ಪಿಯೂ ಬೇಯಿಸಿ ತಿನ್ನಬೇಡಿ, ಆರೋಗ್ಯಕ್ಕೆ ಹಾನಿ ಖಚಿತ….!

ಆರೋಗ್ಯವಾಗಿರಲು ಅದಕ್ಕೆ ಅಗತ್ಯವಾದ ಆರೋಗ್ಯಕರ ಆಹಾರವನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ. ಕೆಲವೊಂದು ಪದಾರ್ಥಗಳು ಹೆಲ್ದಿಯಾಗಿದ್ದರೂ ಅವುಗಳನ್ನು…

ಕಾಯಿಲೆಗಳಿಲ್ಲದೇ ಸಂಪೂರ್ಣ ಫಿಟ್‌ ಆಗಿರಲು ಪ್ರತಿದಿನ ಮಾಡಿ ಈ ಸುಲಭದ ಕೆಲಸ….!

ಪ್ರತಿಯೊಬ್ಬರಿಗೂ ಟೆನ್ಷನ್‌, ಒತ್ತಡ ಇವೆಲ್ಲ ಸಾಮಾನ್ಯ. ಕೆಲವೊಂದು ತಪ್ಪು ಅಭ್ಯಾಸಗಳಿಂದಲೂ ನಾವು ಅನಾರೋಗ್ಯಕ್ಕೆ ತುತ್ತಾಗುತ್ತೇವೆ. ಇವೆಲ್ಲ…

Health Tips : ಚಳಿಗಾಲದ ಕೆಮ್ಮು-ಕಫದ ಸಮಸ್ಯೆಗೆ ‘ಲವಂಗ ಚಹಾ’ ರಾಮಬಾಣ

ಕೆಮ್ಮು-ಕಫದ ಸಮಸ್ಯೆಗೆ ‘ಲವಂಗ ಚಹಾ’ರಾಮಬಾಣಸಾಮಾನ್ಯವಾಗಿ, ಚಳಿಗಾಲದಲ್ಲಿ ಶೀತವು ಹೆಚ್ಚು ಸಾಮಾನ್ಯವಾಗಿದೆ. ಇದು ಮಂಜಿನಿಂದಾಗಿ ಕೆಮ್ಮು ಮತ್ತು…

ಜೇನುತುಪ್ಪ ಸೇವನೆಯಿಂದ ಇದೆ ಇಷ್ಟೆಲ್ಲಾ ಆರೋಗ್ಯಕರ ಲಾಭ

ಜೇನುತುಪ್ಪ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಸಾಂಪ್ರದಾಯಿಕ ತ್ವರಿತ ಶಕ್ತಿ ವರ್ಧನೆ ಆಹಾರಗಳಲ್ಲಿ ಜೇನುತುಪ್ಪ ಹೆಚ್ಚು…

ಮೊಟ್ಟೆ ಹೇಗೆ ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು…..?

ದಿನಕ್ಕೊಂದು ಮೊಟ್ಟೆ ಸೇವಿಸುವುದರಿಂದ ಮಕ್ಕಳಿಂದ ಹಿಡಿದು ವಯೋವೃದ್ಧರ ತನಕ ಆರೋಗ್ಯದ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು ಎಂಬುದನ್ನು ನಾವು…

ಜೀರ್ಣಕ್ರಿಯೆಯನ್ನು ಚುರುಕುಗೊಳಿಸುತ್ತೆ ನಿಂಬೆ ಚಹಾ

ತೂಕ ಇಳಿಸಿಕೊಳ್ಳಬೇಕೆಂದು ಬೆಳಗ್ಗೆ ಎದ್ದಾಕ್ಷಣ ಬೆಚ್ಚಗಿನ ನೀರಿಗೆ ಜೇನುತುಪ್ಪ ಮತ್ತು ನಿಂಬೆರಸ ಸೇರಿಸಿ ಕುಡಿಯುತ್ತಿದ್ದೀರಾ, ಅದರೊಂದಿಗೆ…

ಸಕ್ಕರೆ ಕಾಯಿಲೆಯ ರಾಜಧಾನಿಯಾಗಿಬಿಟ್ಟಿದೆ ಭಾರತ, ಗುಣಪಡಿಸಲಾಗದ ಈ ರೋಗವನ್ನು ತಡೆಯುವುದು ಹೇಗೆ ಗೊತ್ತಾ…..?

ಮಧುಮೇಹ ದಿನೇ ದಿನೇ ಅಪಾಯಕಾರಿ ಕಾಯಿಲೆಯಾಗಿ ಬದಲಾಗುತ್ತಿದೆ. ಸಕ್ಕರೆ ಕಾಯಿಲೆ ನಮ್ಮನ್ನು ಆವರಿಸಿಕೊಂಡಿದ್ದರೂ ಅದು ಗೊತ್ತಾಗುವುದೇ…

ʼಸೋಡಾ ನೀರುʼ ಕುಡಿಯುವುದರಿಂದಾಗುವ ಉಪಯೋಗಗಳೇನು ಗೊತ್ತಾ…..?

ಅಡುಗೆ ಸೋಡಾ ಬಗ್ಗೆ ನಿಮಗೆ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಸಾಮಾನ್ಯವಾಗಿ ಎಲ್ಲರೂ ಅಡುಗೆಗೆ ಇದನ್ನು ಉಪಯೋಗಿಸ್ತಾರೆ. ಕುಕೀಸ್,…