ಹೊಟ್ಟೆ ಬೊಜ್ಜು ಕರಗಿಸಲು ಅನುಸರಿಸಿ ನೋಡಿ ಈ ಪ್ಲಾನ್
ಈಗಿನ ಕೆಲಸದ ಶೈಲಿಯಿಂದಾಗಿ ಸಾಮಾನ್ಯವಾಗಿ ಅನೇಕರು ಸ್ಥೂಲಕಾಯದ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಅನೇಕರಿಗೆ ಹೊಟ್ಟೆಯಲ್ಲಿ ಅಗಾಧ ಪ್ರಮಾಣದಲ್ಲಿ…
ಅಕ್ಕಿ ಹುಳು ಹಿಡಿಯದಂತೆ ರಕ್ಷಿಸುವುದು ಹೇಗೆ……?
ಉಳಿದೆಲ್ಲಾ ಸಾಮಾನುಗಳಿಗೆ ಹೋಲಿಸಿದರೆ ಅಕ್ಕಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಮನೆಗೆ ತರುತ್ತೇವೆ. ಇಪ್ಪತ್ತೈದು ಕೆಜಿ ಅಕ್ಕಿಯನ್ನು ಮನೆಗೆ…
ನೆನಪಿನ ಶಕ್ತಿ ಹೆಚ್ಚಾಗಿ, ದಿನಪೂರ್ತಿ ಫ್ರೆಶ್ ಆಗಿರಲು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನ ತಿನ್ನಿ
ಆಯುರ್ವೇದದಲ್ಲಿ ಅನೇಕ ಔಷಧಿ ಸಸ್ಯಗಳನ್ನು ಶತಮಾನಗಳಿಂದಲೂ ಬಳಸಲಾಗ್ತಿದೆ. ಇದ್ರಲ್ಲಿ ಬ್ರಾಹ್ಮಿ ಕೂಡ ಒಂದು. ಅನೇಕ ಔಷಧಿ…
ಜ್ವರ ಬಂದಾಗ ಈ ಕೆಲಸಗಳನ್ನು ಅಪ್ಪಿತಪ್ಪಿಯೂ ಮಾಡಬೇಡಿ…!
ಜ್ವರ ಅತ್ಯಂತ ಸಾಮಾನ್ಯ ಸಮಸ್ಯೆಗಳಲ್ಲೊಂದು. ಆದರೆ ಜ್ವರದ ತಾಪ ಮಿತಿಮೀರಿದ್ರೆ ಅಪಾಯವಾಗುತ್ತದೆ. ಜ್ವರವಿದ್ದಾಗ ದೇಹವು ಡಿಹೈಡ್ರೇಟ್…
ಬೇಸಿಗೆಯಲ್ಲೂ ನಿಮ್ಮ ಪಾದಗಳು ತಣ್ಣಗಿರುತ್ತವೆಯೇ…..? ಹಾಗಿದ್ದಲ್ಲಿ ಇದು ಗಂಭೀರ ಕಾಯಿಲೆಯ ಲಕ್ಷಣ…..!
ಚಳಿಗಾಲದಲ್ಲಿ ಕೈಕಾಲುಗಳು ತಣ್ಣಗಿರುತ್ತವೆ. ಆದರೆ ಕೆಲವರಿಗೆ ಬಿರುಬಿಸಿಲಿನಲ್ಲೂ ಕೈಗಳು ಮತ್ತು ಪಾದಗಳು ತಂಪಾಗಿರುತ್ತದೆ. ಚಳಿಗಾಲದಲ್ಲಿ ಈ…
ಥೈರಾಯ್ಡ್ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ ಈ ಗಿಡಮೂಲಿಕೆ
ಬ್ಯುಸಿ ಲೈಫ್‌ನಲ್ಲಿ ಆಯಾಸವಾಗುವುದು ಅತ್ಯಂತ ಸಾಮಾನ್ಯ ಸಂಗತಿ. ಆದರೆ ಯಾವುದೇ ಕಾರಣವಿಲ್ಲದೆ ನಿರಂತರ ಆಯಾಸ ಮತ್ತು…
ಈ ಪಂಚ ಸೂತ್ರಗಳನ್ನು ಅನುಸರಿಸಿದ್ರೆ ಆರೋಗ್ಯವಾಗಿರುತ್ತೆ ನಿಮ್ಮ ಕಿಡ್ನಿ
1. ಚೆನ್ನಾಗಿ ನೀರು ಕುಡಿಯಿರಿ ಮಾನವದ ದೇಹದ 60 ಪ್ರತಿಶತಕ್ಕೂ ಹೆಚ್ಚಿನ ಭಾಗ ನೀರಿನಿಂದಲೇ ಮಾಡಲ್ಪಟ್ಟಿದೆ.…
ಸಣ್ಣ ಸಣ್ಣ ಕೆಲಸ ಮಾಡಿದ್ರೂ ಸುಸ್ತಾಗ್ತಿದೆಯಾ….? ಸಮಸ್ಯೆ ನಿವಾರಿಸಲು ಹೀಗೆ ಮಾಡಿ
ಇತ್ತೀಚಿನ ದಿನಗಳಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡುವ ಅಗತ್ಯವಿದೆ. ನಿರಂತರ ಕೆಲಸ, ಒತ್ತಡದ ಜೀವನ,…
ದೇಹಕ್ಕೆ ಬಲ ನೀಡುತ್ತೆ ‘ರಾಗಿ ಮಾಲ್ಟ್’
ರಾಗಿ ತಿಂದವನಿಗೆ ರೋಗವಿಲ್ಲ ಎಂಬುದು ಹಿಂದಿನ ಕಾಲದ ಮಾತು. ಅದರ ಮಹತ್ವ ಸಾರಲು ಇದೊಂದೇ ವಾಕ್ಯ…
ಆರೋಗ್ಯವಾಗಿ ಲವಲವಿಕೆಯಿಂದಿರಲು ಬಳಸಿ ‘ಲವಂಗ’
ಲವಂಗ ಗರಂ ಮಸಾಲೆ ತಯಾರಿಸುವಾಗ ಬಳಸುವ ಒಂದು ಸಾಮಾಗ್ರಿ. ಯಾವುದೇ ಮಸಾಲೆಗೆ ಲವಂಗ ಬಳಸಿದರೆ ವಿಭಿನ್ನ…