ದೇಹಕ್ಕೆ ತಂಪು ಕೊಡುತ್ತೆ ದೊಡ್ಡಪತ್ರೆ ತಂಬುಳಿ
ದೊಡ್ಡಪತ್ರೆ ಎಲೆ ತಂಪಿನ ಗುಣ ಹೊಂದಿದೆ. ಜ್ವರ ಹಾಗೂ ವಾತ ರೋಗಗಳನ್ನು ಕಡಿಮೆ ಮಾಡುವುದರಲ್ಲಿ ಎತ್ತಿದ…
ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತೆ ದಾಳಿಂಬೆ ಹಣ್ಣು….!
ದಾಳಿಂಬೆ ಹಣ್ಣಿನ ಉಪಯೋಗಗಳು ಹಲವು. ಆರೋಗ್ಯದೊಂದಿಗೆ ಇದು ಚರ್ಮಕ್ಕೂ ಹೊಳಪು ನೀಡುತ್ತದೆ. ದಾಳಿಂಬೆ ಹಣ್ಣು ಕಡಿಮೆ…
ಆರೋಗ್ಯ ಕಾಪಾಡಿಕೊಳ್ಳಲು ಪ್ರತಿ ದಿನ 15 ನಿಮಿಷ ವಾಕ್ ಮಾಡಿ
ವಾಕಿಂಗ್ ಮಾಡುವುದರಿಂದ ಅನೇಕ ಲಾಭಗಳಿವೆ. ವಾಕಿಂಗ್ ನಿಂದ ಸ್ನಾಯುಗಳು ಬಲಗೊಳ್ಳುತ್ತವೆ. ಪ್ರತಿರಕ್ಷಣಾ ವ್ಯವಸ್ಥೆ ಸರಿಯಾಗಿರುತ್ತದೆ. ಆದ್ರೆ…
ʼನೀರುʼ ಕುಡಿದರೂ ಬಾಯಾರಿಕೆ ಅನಿಸುತ್ತಿದೆಯಾ ? ಇದರ ಹಿಂದಿದೆ ಕಾರಣ
ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳಲು, ಜೀರ್ಣಕ್ರಿಯೆಗೆ ನೆರವಾಗಲು ಮತ್ತು ರಕ್ತ ಪರಿಚಲನೆ ಹಾಗೂ ಮೆದುಳಿನ ಕಾರ್ಯವನ್ನು ನಿಯಂತ್ರಿಸಲು…
ನಮ್ಮ ದೇಹಕ್ಕೆ ಅತ್ಯಗತ್ಯ ʼಉಪ್ಪುʼ
ನಮ್ಮ ದೇಹಕ್ಕೆ ಉಪ್ಪು ಅತ್ಯಗತ್ಯ. ಅಗತ್ಯವೆಂದರೆ ಬರೀ ರುಚಿಗೆ ಮಾತ್ರವಲ್ಲ, ಶರೀರ ಧರ್ಮವನ್ನು ನಿರ್ವಹಿಸಲು ಉಪ್ಪಿನ…
ಜೀರ್ಣಕ್ರಿಯೆ ಸರಿಯಾಗಿಸಿ ದೇಹಕ್ಕೆ ತಂಪು ನೀಡುತ್ತೆ ದೊಡ್ಡ ಪತ್ರೆ ಎಲೆ !
ನಮ್ಮ ಮನೆಯಂಗಳದ ದೊಡ್ಡ ಪತ್ರೆ ಎಲೆಗಳು, ಆರೋಗ್ಯಕ್ಕೆ ತುಂಬಾ ಒಳ್ಳೆಯದು ಅಂತಾ ಸಂಶೋಧನೆಗಳು ಹೇಳ್ತಿವೆ. ಇವು…
ಕೆಮ್ಮು-ಶೀತಕ್ಕೆ ಸೂಪರ್ ಮದ್ದು, ಕಾಳುಮೆಣಸು-ಜೇನುತುಪ್ಪ !
ನಮ್ಮ ಅಡುಗೆ ಮನೆಯಲ್ಲಿ ಸಿಗುವ ಕಾಳು ಮೆಣಸು ಮತ್ತು ಜೇನುತುಪ್ಪ, ಆರೋಗ್ಯಕ್ಕೆ ತುಂಬಾ ಒಳ್ಳೆಯದು ಅಂತಾ…
ಎಕ್ಸ್ ಪೈರಿ ಡೇಟ್ ಮುಗಿಯುವವರೆಗೂ ಬ್ರೆಡ್ ತಾಜಾವಾಗಿರಲು ಹೀಗೆ ಸಂಗ್ರಹಿಸಿಡಿ
ಕೆಲವರು ಬೆಳಿಗ್ಗಿನ ಉಪಹಾರಕ್ಕೆ ಬ್ರೆಡ್ ಬಳಸುತ್ತಾರೆ. ಆದರೆ ಈ ಬ್ರೆಡ್ ನ್ನು ಹೆಚ್ಚು ದಿನ ಇಡಲು…
ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದೀರಾ…..? ನಿವಾರಿಸಿಕೊಳ್ಳಲು ಹೀಗೆ ಮಾಡಿ
ಈಗ ಎಳೆಯರಿಂದ ಹಿಡಿದು ದೊಡ್ಡವರವರೆಗೂ ಕಾಡುವ ಸಮಸ್ಯೆ ಎಂದರೆ ಅದು ಬೆನ್ನು ನೋವು. ನಾವು ತಿನ್ನುವ…
ಕಿರಿಕಿರಿ ಉಂಟುಮಾಡುವ ಒಣ ಕೆಮ್ಮು; ಇಲ್ಲಿದೆ ಸುಲಭ ಪರಿಹಾರಗಳು !
ಒಣ ಕೆಮ್ಮು ನಿಮ್ಮನ್ನು ತುಂಬಾ ಕಾಡುತ್ತಿದ್ದರೆ, ಅದಕ್ಕೆ ಪರಿಹಾರಗಳು ಇಲ್ಲಿವೆ ನೋಡಿ: ಒಣ ಕೆಮ್ಮಿಗೆ ಕಾರಣಗಳು:…