ಇಲ್ಲಿವೆ ಪ್ರೋಟೀನ್ ರಿಚ್ ಸಸ್ಯಾಹಾರಿ ಫುಡ್
ದೇಹಕ್ಕೆ ಅಗತ್ಯವಿರುವ ಪ್ರೋಟೀನ್ ಹೆಚ್ಚು ಸಿಗುವುದು ಮಾಂಸಾಹಾರಗಳಲ್ಲಿ ಎಂದು ಹೇಳಲಾಗುತ್ತದೆ. ಆದರೆ ಕೆಲವರು ಪ್ರೋಟೀನ್ನ ಆಗರವಾಗಿರುವ…
ʼಇಮ್ಯೂನಿಟಿʼ ಹೆಚ್ಚಿಸಿಕೊಳ್ಳಲು ಬೆಸ್ಟ್ ಈ ಸೂಪರ್ ಫುಡ್….!
ಸೋಯಾಬೀನ್ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಸೋಯಾಬೀನ್ ನಲ್ಲಿರುವ ಪೋಷಕಾಂಶಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಭಾರತೀಯ ಆಹಾರ ಸುರಕ್ಷತೆ…
ಮೂಳೆಯ ʼಆರೋಗ್ಯʼ ಹದಗೆಡಿಸುತ್ತಾ ತಂಪು ಪಾನೀಯ ಸೇವನೆ ? ತಪ್ಪದೆ ಓದಿ ಈ ಸುದ್ದಿ
ಸಾಮಾನ್ಯವಾಗಿ ಬಹುತೇಕರು ತಂಪು ಪಾನೀಯ ಸೇವನೆಯನ್ನು ಆನಂದಿಸುತ್ತಾರೆ, ಆದರೆ ಅನೇಕರಿಗೆ ಇದು ನಮ್ಮ ಮೂಳೆಗಳಿಗೆ ಒಡ್ಡುವ…
ಆರೋಗ್ಯ ಸಮಸ್ಯೆಗಳ ವಿರುದ್ಧ ಹೋರಾಡಲು ಸೇವಿಸಬೇಕು ಈ ʼಆಹಾರʼ
ಒಮೆಗಾ3 ನಮ್ಮ ದೇಹಕ್ಕೆ ಬೇಕಾಗುವ ಅತಿ ಅಗತ್ಯವಾದ ಪೋಷಕಾಂಶ. ಇದನ್ನು ಸೇವಿಸುವುದರಿಂದ ಹಲವಾರು ಆರೋಗ್ಯ ಸಮಸ್ಯೆಗಳ…
ರುಚಿಗೂ ಸೈ, ಆರೋಗ್ಯಕ್ಕೂ ಜೈ ಖರ್ಜೂರ
ಖರ್ಜೂರ ಎಲ್ಲರೂ ಇಷ್ಟಪಡುವ ಹಣ್ಣು. ರುಚಿಗೂ ಸೈ ಆರೋಗ್ಯಕ್ಕೂ ಜೈ. ಪುರಾತನ ಕಾಲದಲ್ಲಿ ಇಜಿಪ್ತಿಯನ್ನರು ಖರ್ಜೂರದಿಂದ…
ದೇಹದಲ್ಲಿ ʼವಿಟಮಿನ್ ಸಿʼ ಹೆಚ್ಚಾದರೂ ತಪ್ಪಿದ್ದಲ್ಲ ಅಪಾಯ
ವಿಟಮಿನ್ ಸಿ ದೇಹದ ಅಗತ್ಯ ವಸ್ತುಗಳಲ್ಲಿ ಒಂದು. ಜೀವಸತ್ವಗಳು ಅಗತ್ಯವಾದ ಪೋಷಕಾಂಶಗಳಾಗಿವೆ ಮತ್ತು ನಮ್ಮ ದೇಹವು…
ಕಿಡ್ನಿ ವೈಫಲ್ಯಕ್ಕೆ ಕಾರಣ ಈ ಅಂಶ
ಕಿಡ್ನಿ ವೈಫಲ್ಯ ಅಥವಾ ಮೂತ್ರಪಿಂಡಗಳ ವೈಫಲ್ಯ ಅತ್ಯಂತ ಅಪಾಯಕಾರಿ. ರಕ್ತದಿಂದ ಚಯಾಪಚಯ ತ್ಯಾಜ್ಯಗಳನ್ನು ಬೇರ್ಪಡಿಸಲು ಅಥವಾ…
ಪಾದದ ಮೂಳೆ ಗಟ್ಟಿಗೊಳಿಸಲು ಈ ವ್ಯಾಯಾಮ ಮಾಡಿ
ಕೆಲವೊಮ್ಮೆ ಓಡುವಾಗ, ನಡೆಯುವಾಗ ಕಾಲುಗಳು ಎಡವಿ ಪಾದದ ಮೂಳೆ ಮುರಿತಕ್ಕೊಳಗಾಗುತ್ತದೆ. ಇದರಿಂದ ನಡೆಯಲು ಕಷ್ಟವಾಗುತ್ತದೆ. ಆಗ…
ಮಣ್ಣು ಇಲ್ಲದೇ ನೀರಿನಿಂದ ಕೊತ್ತಂಬರಿ ಸೊಪ್ಪು ಬೆಳೆಯುವುದು ಹೇಗೆ..? ಇಲ್ಲಿದೆ ಟ್ರಿಕ್ಸ್
ಕೊತ್ತಂಬರಿ ಇಲ್ಲದೇ ಯಾವುದೇ ನಾನ್ ವೆಜ್ ಪಲ್ಯ ರುಚಿಸುವುದಿಲ್ಲ. ಅಡಿಗೆ ಬಳಿಕ ಕೊನೆಯಲ್ಲಿ, ಎರಡು ಚಮಚ…
ಆರೋಗ್ಯ ಭಾಗ್ಯಕ್ಕಾಗಿ ನಿತ್ಯ ಸೇವಿಸಿ ಬೆಲ್ಲ
ದಿನ ನಿತ್ಯದ ಅಹಾರ ಪದ್ದತಿಯಲ್ಲಿ ಬೆಲ್ಲವನ್ನು ಸೇರಿಸಿಕೊಳ್ಳುವುದರಿಂದ ರಕ್ತಹೀನತೆ ಸಮಸ್ಯೆಯನ್ನು ನಿವಾರಿಸಬಹುದು. ಬೆಲ್ಲದಲ್ಲಿ ಕಬ್ಬಿಣದ…