alex Certify Featured News | Kannada Dunia | Kannada News | Karnataka News | India News - Part 9
ಕನ್ನಡ ದುನಿಯಾ
    Dailyhunt JioNews

Kannada Duniya

ಇಂದು ಬಿಡುಗಡೆಯಾಗಲಿದೆ ‘ಅಧಿಪತ್ರ’ ಚಿತ್ರದ ಲಿರಿಕಲ್ ಹಾಡು

ರೂಪೇಶ್ ಶೆಟ್ಟಿ ಮತ್ತು ಜಾನ್ವಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ‘ಅಧಿಪತ್ರ’ ಚಿತ್ರದ ‘ಆಟಿ ಕಳಂಜ’ ಎಂಬ ಲಿರಿಕಲ್ ಹಾಡು ಇಂದು ಲಹರಿ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ. Read more…

ನಾಳೆ ಬಿಡುಗಡೆಯಾಗಲಿದೆ ‘ಛೂ ಮಂತರ್’ ಚಿತ್ರದ ಟ್ರೈಲರ್

ಶರಣ್ ಅಭಿನಯದ ಕರ್ವ ನವನೀತ್ ಅಭಿನಯದ ಬಹು ನಿರೀಕ್ಷಿತ ‘ಛೂ ಮಂತರ್’ ಚಿತ್ರ ಜನವರಿ 10ರಂದು ತೆರೆ ಕಾಣಲಿದ್ದು, ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. ಬಿಡುಗಡೆ ದಿನಾಂಕ ಹತ್ತಿರವಿರುವ ಕಾರಣ Read more…

ಮಾರ್ಚ್ ನಲ್ಲಿ ಜಪಾನ್ ನಲ್ಲಿ ಬಿಡುಗಡೆಯಾಗುತ್ತಿದೆ ಜೂನಿಯರ್ NTR ಅಭಿನಯದ ʼದೇವರʼ

ಸೆಪ್ಟೆಂಬರ್ 27 ರಂದು ತೆರೆಕಂಡಿದ್ದ ಜೂನಿಯರ್ ಎನ್ಟಿಆರ್ ಅಭಿನಯದ ‘ದೇವರ’ ಅಂದುಕೊಂಡಂತೆ ಸೂಪರ್ ಡೂಪರ್ ಹಿಟ್ ಆಗುವ ಮೂಲಕ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿತ್ತು. ಈ ಸಿನಿಮಾ ಇದೀಗ Read more…

ಸಿಟಿ ಕೋ – ಆಪರೇಟಿವ್ ಚುನಾವಣಾ ಕಣದಿಂದ ಹಿಂದೆ ಸರಿದಿಲ್ಲ: ಸುನಿಲ್ ಕುಮಾರ್ ಸ್ಪಷ್ಟನೆ

ಡಿಸೆಂಬರ್‌ 29 ರ ಭಾನುವಾರದಂದು ಶಿವಮೊಗ್ಗ ನಗರದ ಪ್ರತಿಷ್ಠಿತ ಸಿಟಿ ಕೋ – ಆಪರೇಟಿವ್‌ ಬ್ಯಾಂಕ್‌ ಗೆ ಚುನಾವಣೆ ನಡೆಯಲಿದ್ದು, ಇದೀಗ ಅಭ್ಯರ್ಥಿಗಳಿಗೆ ಚಿಹ್ನೆ ನೀಡಲಾಗಿದೆ. ಈ ಚುನಾವಣೆಯಲ್ಲಿ Read more…

ಡಿಸೆಂಬರ್ 29ಕ್ಕೆ ‘ಮನದ ಕಡಲು’ ಚಿತ್ರದ ಮೊದಲ ಗೀತೆ

ಯೋಗರಾಜ್ ಭಟ್ ಕಥೆ ಬರೆದು ನಿರ್ದೇಶಿಸಿರುವ ‘ಮನದ ಕಡಲು’ ಚಿತ್ರದ ಮೊದಲ ಹಾಡು ಇದೇ ಡಿಸೆಂಬರ್ 29ರಂದು ಯು ಟ್ಯೂಬ್ ನಲ್ಲಿ ಬಿಡುಗಡೆಯಾಗುತ್ತಿದೆ. ಸಂಜಿತ್ ಹೆಗಡೆ ಈ ಹಾಡಿಗೆ  Read more…

ನಾಳೆ ದಕ್ಷಿಣ ಆಫ್ರಿಕಾ ಮತ್ತು ಪಾಕಿಸ್ತಾನ ನಡುವಣ ಮೊದಲ ಟೆಸ್ಟ್

ಇತ್ತೀಚಿಗಷ್ಟೇ ನಡೆದ ಏಕದಿನ ಸರಣಿಯಲ್ಲಿ ಪಾಕಿಸ್ತಾನ ತಂಡ ದಕ್ಷಿಣ ಆಫ್ರಿಕಾ ಎದುರು ಮೂರು ಪಂದ್ಯಗಳಲ್ಲೂ ಜಯಭೇರಿಯಾಗುವ ಮೂಲಕ ಕ್ಲೀನ್ ಸ್ವೀಪ್ ಮಾಡಿದೆ. ಈ ಮೂಲಕ ದಕ್ಷಿಣ ಆಫ್ರಿಕಾ ತಂಡಕ್ಕೆ Read more…

ಇಂದು ಪ್ರೊ ಕಬಡ್ಡಿಯ ಮೊದಲ ಎಲಿಮಿನೇಟರ್ ಪಂದ್ಯ

ಇಂದು ಶಿವ ಛತ್ರಪತಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಲ್ಲಿ   ಪ್ರೊ ಕಬಡ್ಡಿಯ ಎಲಿಮಿನೇಟರ್ ಪಂದ್ಯಗಳು ನಡೆಯಲಿದ್ದು, ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. ಮೊದಲ  ಎಲಿಮಿನೇಟರ್ ಪಂದ್ಯದಲ್ಲಿ ಯುಪಿ ಯೋಧಾಸ್ ಮತ್ತು Read more…

ನಾಳೆ ತೆರೆ ಮೇಲೆ ಬರಲಿದೆ ‘out of ಸಿಲಬಸ್’

ಪ್ರದೀಪ್ ದೊಡ್ಡಯ್ಯ ನಟಿಸಿ ನಿರ್ದೇಶಿಸಿರುವ ‘out of ಸಿಲಬಸ್’ ಚಿತ್ರ ಈಗಾಗಲೇ ತನ್ನ ಟ್ರೈಲರ್ ಹಾಗೂ ಹಾಡುಗಳಿಂದ  ಪ್ರೇಕ್ಷಕರ ಗಮನ ಸೆಳೆದಿದ್ದು, ನಾಳೆ  ರಾಜ್ಯಾದ್ಯಂತ ತೆರೆ ಮೇಲೆ ಬರಲಿದೆ. Read more…

‘ಸ್ವೇಚ್ಚಾ’ ಚಿತ್ರದ ಟ್ರೈಲರ್ ರಿಲೀಸ್

ಸುರೇಶ್ ರಾಜು  ನಿರ್ದೇಶನದ ಅನ್ವಿಶ್ ಅಭಿನಯದ ‘ಸ್ವೇಚ್ಚಾ’ ಚಿತ್ರದ ಟ್ರೈಲರ್ ಇಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ. ಈ ಟ್ರೈಲರ್  ನೋಡುಗರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದ್ದು, Read more…

ರಿಲೀಸ್ ಆಯ್ತು ‘ಕೇಡಿ’ ಚಿತ್ರದ ಮೊದಲ ಗೀತೆ

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಪ್ಯಾನ್ ಇಂಡಿಯಾ ಚಿತ್ರ ‘ಕೇಡಿ’ ಈಗಾಗಲೇ ಸಾಕಷ್ಟು ನಿರೀಕ್ಷೆ  ಮೂಡಿಸಿದ್ದು, ಇನ್ನೇನು ತೆರೆ ಮೇಲೆ ಬರಲು ಸಜ್ಜಾಗಿದೆ. ಇದರ ಮೊದಲ ಹಾಡು  Read more…

ಹುಟ್ಟು ಹಬ್ಬದ ಸಂಭ್ರಮದಲ್ಲಿ ಕೇತಿಕ ಶರ್ಮ

ಟಾಲಿವುಡ್ ಚಿತ್ರರಂಗದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದಿರುವ ನಟಿ ಇಂದು ತಮ್ಮ 29ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 2021 ರಲ್ಲಿ ತೆರೆ ಕಂಡ ಅನಿಲ್ ಪಡೋರಿ ನಿರ್ದೇಶನದ ‘ರೋಮ್ಯಾಂಟಿಕ್’ ಚಿತ್ರದ ಮೂಲಕ Read more…

‘ಕಣ್ಣಾ ಮುಚ್ಚೆ ಕಾಡೇಗೂಡೇ’ ಚಿತ್ರದ ಟೀಸರ್ ರಿಲೀಸ್

ಖ್ಯಾತ ಹಿರಿಯ ನಟ ರಾಘವೇಂದ್ರ ರಾಜಕುಮಾರ್ ಅಭಿನಯಿಸಿರುವ ‘ಕಣ್ಣಾ ಮುಚ್ಚೆ ಕಾಡೇಗೂಡೇ’  ಚಿತ್ರದ ಟೀಸರ್ ಅನ್ನು ಯೂಟ್ಯೂಬ್ ನಲ್ಲಿ ರಿಲೀಸ್ ಮಾಡಲಾಗಿದೆ. ಈ ಟೀಸರ್ ಕೆಲವೇ ಕ್ಷಣಗಳಲ್ಲಿ ಸಾಕಷ್ಟು Read more…

ಸಿಟಿ ಕೋ-ಆಪರೇಟಿವ್ ಬ್ಯಾಂಕ್ ನಿರ್ದೇಶಕರ ಚುನಾವಣೆಗೆ ಸ್ಪರ್ಧಿಸಿರುವ ಸುನಿಲ್‌ ಕುಮಾರ್‌ ನಾಮಪತ್ರ ಅಂಗೀಕೃತ

ಡಿಸೆಂಬರ್‌ 29 ರ ಭಾನುವಾರದಂದು ಶಿವಮೊಗ್ಗ ನಗರದ ಪ್ರತಿಷ್ಠಿತ ಸಿಟಿ ಕೋ – ಆಪರೇಟಿವ್‌ ಬ್ಯಾಂಕ್‌ ಗೆ ಚುನಾವಣೆ ನಡೆಯಲಿದ್ದು, ಇದೀಗ ಅಭ್ಯರ್ಥಿಗಳಿಗೆ ಚಿಹ್ನೆ ನೀಡಲಾಗಿದೆ. ಈ ಚುನಾವಣೆಯಲ್ಲಿ Read more…

ನಾಗಾರ್ಜುನ ಅಭಿನಯದ ‘ಮಾಸ್’ ಚಿತ್ರಕ್ಕೆ 20 ವರ್ಷದ ಸಂಭ್ರಮ

ರಾಘವ ಲಾರೆನ್ಸ್ ನಿರ್ದೇಶನದ ನಾಗಾರ್ಜುನ ನಟನೆಯ ‘ಮಾಸ್’ ಎಂಬ ತೆಲುಗು ಚಿತ್ರ 2004 ಡಿಸೆಂಬರ್ 24 ರಂದು ತೆರೆ ಕಾಣುವ ಮೂಲಕ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ Read more…

29 ನೇ ವಸಂತಕ್ಕೆ ಕಾಲಿಟ್ಟ ನಟಿ ಧನ್ಯ ರಾಮ್ ಕುಮಾರ್

ಸ್ಯಾಂಡಲ್ ವುಡ್ ನ ಹಿರಿಯ ನಟ ರಾಮಕುಮಾರ್ ಪುತ್ರಿ ಧನ್ಯ ಇಂದು ತಮ್ಮ 29ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 2021 ರಲ್ಲಿ ತೆರೆ ಕಂಡ ‘ನಿನ್ನ ಸನಿಹಕೆ’ ಎಂಬ ರೋಮ್ಯಾಂಟಿಕ್ Read more…

ಬಿಡುಗಡೆ ದಿನಾಂಕವನ್ನು ಮುಂದೂಡಿದ ‘ರಾಜು ಜೇಮ್ಸ್ ಬಾಂಡ್’ ಚಿತ್ರತಂಡ

ಫಸ್ಟ್ ರಾಂಕ್ ರಾಜು ಖ್ಯಾತಿಯ ಗುರುನಂದನ್ ಅಭಿನಯದ ಬಹು ನಿರೀಕ್ಷಿತ ‘ರಾಜು ಜೇಮ್ಸ್ ಬಾಂಡ್’ ಇದೆ ಡಿಸೆಂಬರ್ 27ರಂದು ರಾಜ್ಯಾದ್ಯಂತ ಬಿಡುಗಡೆಗೆ ಸಜ್ಜಾಗಿತ್ತು, ಕಾರಣಾಂತರದಿಂದ ಚಿತ್ರತಂಡ ಇದೀಗ ದಿನಾಂಕವನ್ನು Read more…

ಇಂದು ಬಿಡುಗಡೆಯಾಗಲಿದೆ ‘ಕಣ್ಣಾ ಮುಚ್ಚೆ ಕಾಡೇ ಗೂಡೇ’ ಚಿತ್ರದ ಟೀಸರ್

ತನ್ನ ಟೈಟಲ್ ಮೂಲಕವೇ ಸಾಕಷ್ಟು ಕುತೂಹಲ ಮೂಡಿಸಿರುವ ನಟರಾಜ್ ಕೃಷ್ಣೇಗೌಡ ನಿರ್ದೇಶನದ ‘ಕಣ್ಣಾ ಮುಚ್ಚೆ ಕಾಡೇ ಗೂಡೇ’ ಚಿತ್ರದ ಟೀಸರ್ ಇಂದು youtube ನಲ್ಲಿ ಬಿಡುಗಡೆಯಾಗಲಿದೆ. ಈ  ಕುರಿತು Read more…

ಡಿ. 29 ರಂದು ಕಿರುತೆರೆಯಲ್ಲಿ ಪ್ರಸಾರವಾಗಲಿದೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ‘ಮಾರ್ಟಿನ್’

ಎ.ಪಿ. ಅರ್ಜುನ್ ನಿರ್ದೇಶನದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ‘ಮಾರ್ಟಿನ್’ ಅಂದುಕೊಂಡಂತೆ ಭರ್ಜರಿ ಯಶಸ್ಸು ಕಾಣದೆ ಇದ್ದರೂ ಬಾಕ್ಸಾಫೀಸ್ ನಲ್ಲಿ ಒಳ್ಳೆಯ ಗಳಿಕೆ ಮಾಡಿತ್ತು. ಈ ಚಿತ್ರ Read more…

‘ಗನ್ಸ್ ಅಂಡ್ ರೋಸಸ್’ ಚಿತ್ರದ ಲಿರಿಕಲ್ ಹಾಡು ರಿಲೀಸ್

ಶರತ್ ಎಸ್ ನಿರ್ದೇಶನದ ಅರ್ಜುನ್ ಅಭಿನಯದ “ಗನ್ಸ್ ಅಂಡ್ ರೋಸಸ್” ಚಿತ್ರದ  ‘108ಗೆ ಫೋನ್ ಮಾಡ್ಲ’ ಎಂಬ ಲಿರಿಕಲ್ ಹಾಡು ಲಹರಿ ಮ್ಯೂಸಿಕ್ ಯುಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆಯಾಗಿದೆ. ವಿಜಯ್ Read more…

‘ಕೇಡಿ’ ಚಿತ್ರದ ‘ಶಿವ ಶಿವ’ ಸಾಂಗ್ ಪ್ರೊಮೊ ರಿಲೀಸ್

ಧ್ರುವ ಸರ್ಜಾ ಅಭಿನಯದ ‘ಕೇಡಿ’ ಚಿತ್ರದ ‘ಶಿವ ಶಿವ’ ಹಾಡು ಇದೇ ಡಿಸೆಂಬರ್ 24ರಂದು youtube ನಲ್ಲಿ ಬಿಡುಗಡೆಯಾಗಲಿದ್ದು, ಈ ಹಾಡಿನ ಪ್ರೋಮೋವನ್ನು ಇಂದು ಆನಂದ್ ಆಡಿಯೋ ಯುಟ್ಯೂಬ್ Read more…

ಕೆಜಿಎಫ್: ಚಾಪ್ಟರ್ 1 ಗೆ 6 ವರ್ಷಗಳು, ರಾಕಿ ಭಾಯ್‌ ಅದ್ಭುತ ಯಶಸ್ಸನ್ನು ಸ್ಮರಿಸಿದ ನಿರ್ಮಾಪಕರು

ಆರು ವರ್ಷಗಳ ಹಿಂದೆ, ಹೊಂಬಾಳೆ ಫಿಲ್ಮ್ಸ್ ಮತ್ತು ನಿರ್ದೇಶಕ ಪ್ರಶಾಂತ್ ನೀಲ್ ಕೆಜಿಎಫ್: ಚಾಪ್ಟರ್ 1 ರೊಂದಿಗೆ ಭಾರತೀಯ ಚಿತ್ರರಂಗವನ್ನು ಕ್ರಾಂತಿಗೊಳಿಸಿದರು. ಯಶ್ ಅವರ ರಾಕಿ ಭಾಯ್ ಪಾತ್ರವು Read more…

ಮಹಿಳಾ ಏಕದಿನ ಸರಣಿ; ಇಂದು ಭಾರತ ಹಾಗೂ ವೆಸ್ಟ್ ಇಂಡೀಸ್ ನಡವಣ ಮೊದಲ ಏಕದಿನ ಪಂದ್ಯ ಹೆಡ್-ಟು-ಹೆಡ್ ದಾಖಲೆ ಈ ರೀತಿ ಇದೆ

ಭಾರತ ಮತ್ತು ವೆಸ್ಟ್ ಇಂಡೀಸ್ ಮಹಿಳಾ ತಂಡಗಳು ವಡೋದರದ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾನುವಾರದಿಂದ ಆರಂಭವಾಗುವ ಮೂರು ಪಂದ್ಯಗಳ ಒಡಿಐ ಸರಣಿಯಲ್ಲಿ ಭೇಟಿಯಾಗಲಿವೆ. ಭೇಟೆಗಾರರ ವಿರುದ್ಧದ ಟಿ20ಐ ಸರಣಿಯಲ್ಲಿ Read more…

ಡಿಸೆಂಬರ್ 24ಕ್ಕೆ ಬರಲಿದೆ ‘ಕೆಡಿ’ ಚಿತ್ರದ ಮೊದಲ ಹಾಡು

ಪ್ರೇಮ್ ನಿರ್ದೇಶನದ ಧ್ರುವ ಸರ್ಜಾ ಅಭಿನಯದ ಬಹುನಿರೀಕ್ಷಿತ ‘ಕೆಡಿ – ದಿ ಡೆವಿಲ್’ ಚಿತ್ರದ ಮೊದಲ ಗೀತೆ ಡಿಸೆಂಬರ್ 24ರಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ. Read more…

‘ಇಂಟರ್ವಲ್’ ಚಿತ್ರದ ‘ಏನೋ ಶುರುವಾಗಿದೆ’ ಹಾಡು ರಿಲೀಸ್

ಭರತ್ ವರ್ಷ್ ನಿರ್ದೇಶನದ ಶಶಿ ರಾಜ್ ಅಭಿನಯದ ‘ಇಂಟರ್ವಲ್’ ಚಿತ್ರದ ‘ಏನೋ ಶುರುವಾಗಿದೆ’ ಎಂಬ ಮೆಲೋಡಿ ಹಾಡು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ. ಈ ಹಾಡಿಗೆ Read more…

ನಾಳೆ ಬಿಡುಗಡೆಯಾಗಲಿದೆ ಕಿಚ್ಚ ಸುದೀಪ್ ಅಭಿನಯದ ‘max’ ಟ್ರೈಲರ್

ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ‘max’  ಇದೇ ಡಿಸೆಂಬರ್ 25 ರಂದು ತೆರೆ ಕಾಣಲಿದ್ದು, ಅವರ ಅಭಿಮಾನಿಗಳು   ಕಾತುರದಿಂದ ಕಾಯುತ್ತಿದ್ದಾರೆ. ಈ ಚಿತ್ರದ ಟ್ರೈಲರ್ ನಾಳೆ Read more…

ʼಮಟನ್ʼ ಮಸಾಲ ಚಾಪ್ಸ್ ಸುಲಭವಾಗಿ ಮಾಡಿ

ಹೆಚ್ಚಿನ ನಾನ್ ವೆಜ್ ಪ್ರಿಯರು ಭಾನುವಾರ ಸಾಮಾನ್ಯವಾಗಿ ಮಾಂಸದ ಅಡುಗೆ ಇಷ್ಟಪಡುತ್ತಾರೆ. ಭಾನುವಾರದ ಬಿಡುವಿನಲ್ಲಿ ಮನೆಯಲ್ಲಿಯೇ ಸುಲಭವಾಗಿ ಮಾಡಬಹುದಾದ ಮಟನ್ ಮಸಾಲ ಚಾಪ್ಸ್ ಕುರಿತ ಮಾಹಿತಿ ಇಲ್ಲಿದೆ. ಬೇಕಾಗುವ Read more…

ಡಯೆಟ್​ಗೆ ಸಹಾಯಕ ʼಕಾರ್ನ್​​ ಸಲಾಡ್ʼ

ಆರೋಗ್ಯ ಅಥವಾ ಸೌಂದರ್ಯ ಕಾರಣ ಏನೇ ಇರಲಿ ಡಯೆಟ್ ಅನ್ನೋದು ಒಂದಕ್ಕೊಂದು ಪೂರಕವಾಗಿಯೇ ಫಲಿತಾಂಶ ನೀಡುತ್ತದೆ. ಆದ್ರೆ ಡಯೆಟ್ ಅನ್ನೋ ನೆಪದಲ್ಲಿ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ನೀಡದೇ ಹೋದಲ್ಲಿ Read more…

ಮರೆವಿನ ಸಮಸ್ಯೆಗೆ ಪರಿಹಾರ ಈ ʼರುದ್ರಾಕ್ಷಿʼ

ಎಷ್ಟೇ ಓದಿದ್ರೂ ಮಗು ಎಲ್ಲವನ್ನೂ ಮರೆಯುತ್ತೆ. ಫಲಿತಾಂಶ ಚೆನ್ನಾಗಿ ಬರಲ್ಲ. ವಿದ್ಯಾಭ್ಯಾಸ ತಲೆಗೆ ಹಿಡಿಯಲ್ಲ ಅಂತಾ ಪಾಲಕರು ಚಿಂತೆಗೆ ಬೀಳ್ತಾರೆ. ಆದ್ರೆ ಇದಕ್ಕೆ ಚಿಂತಿಸುವ ಅಗತ್ಯವಿಲ್ಲ. ಗಣೇಶ ರುದ್ರಾಕ್ಷಿ Read more…

ಟೆಸ್ಟ್ ಬ್ಯಾಟರ್‌ ಗಳ ಶ್ರೇಯಾಂಕದಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿದ ಜೋ ರೂಟ್

ಇಂಗ್ಲೆಂಡ್‌ನ ಪ್ರಮುಖ ಬ್ಯಾಟರ್ ಜೋ ರೂಟ್ ಐಸಿಸಿ ಶ್ರೇಯಾಂಕದಲ್ಲಿ ಅಗ್ರಸ್ಥಾನದ ಬ್ಯಾಟರ್ ಆಗಿ ಮರಳಿದ್ದಾರೆ. ಹ್ಯಾಮಿಲ್ಟನ್‌ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ 32 ಮತ್ತು 54 ರನ್ ಗಳಿಸಿದ Read more…

200 ಸಂಚಿಕೆಗಳ ಸಂಭ್ರಮದಲ್ಲಿ ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

ಜೀ ಕನ್ನಡ ವಾಹಿನಿಯಲ್ಲಿ ರಾತ್ರಿ 9:00 ಗಂಟೆಗೆ ಪ್ರಸಾರವಾಗುವ ‘ಶ್ರಾವಣಿ ಸುಬ್ರಮಣ್ಯ’ ಧಾರವಾಹಿ ಕಾಮಿಡಿ ಹಾಗೂ ಎಮೋಷನ್ ಮೂಲಕವೇ ಭರ್ಜರಿಯ  ಯಶಸ್ಸು ಕಂಡಿದ್ದು, ಜನಪ್ರಿಯ ಧಾರವಾಹಿಯಾಗಿ ಹೊರಹೊಮ್ಮಿದೆ. ಈ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...