alex Certify Featured News | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆ ಮಾಲೀಕನ ಸಹೋದರನಿಂದ ಕಪಾಳಮೋಕ್ಷ: ದೂರು ದಾಖಲಿಸಿದ ಯುವತಿ

ಬೆಂಗಳೂರಿನ ಸಂಜಯ್‌ ನಗರದ ಬಾಡಿಗೆ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿರುವ ಪಶ್ಚಿಮ ಬಂಗಾಳದ 26 ವರ್ಷದ ಯುವತಿಯೊಬ್ಬರು ಮಾಲೀಕನ ಸಹೋದರ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಮದ್ಯದ ಅಮಲಿನಲ್ಲಿದ್ದ Read more…

ಮಕ್ಕಳ ಬಾಯಲ್ಲಿ ನೀರೂರಿಸುವ ‘ಸ್ಟ್ರಾಬೆರಿ ಸಾಸ್’

ಸಾಸ್ ಎಂದರೆ ಮಕ್ಕಳ ಬಾಯಲ್ಲಿ ನೀರು ಬರುತ್ತದೆ. ಅದರಲ್ಲೂ ಸ್ಟ್ರಾಬೆರಿ ಸಾಸ್ ಎಂದರೆ ಕೇಳಬೇಕೆ…? ಯಾವುದೇ ರಾಸಾಯನಿಕಗಳನ್ನು ಬಳಸದೇ ಮನೆಯಲ್ಲಿಯೇ ಸುಲಭವಾಗಿ ಸ್ಟ್ರಾಬೆರಿ ಸಾಸ್ ತಯಾರಿಸಬಹುದು. ಐಸ್ ಕ್ರೀಂ, Read more…

ಹುಟ್ಟು ಹಬ್ಬದ ಸಂಭ್ರಮದಲ್ಲಿ ಭಾರತದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್

ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಇಂದು ತಮ್ಮ 43ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. 2000ದ ಇಸವಿಯಲ್ಲಿ ಭಾರತ ಮತ್ತು ಕೀನ್ಯಾ ನಡುವಣ ನಡೆದ ಏಕದಿನ ಪಂದ್ಯದ Read more…

ನಾಳೆ ಬಿಡುಗಡೆಯಾಗಲಿದೆ ‘ಬೇಗೂರು ಕಾಲೋನಿ’ ಟೀಸರ್

ಫ್ಲೈಯಿಂಗ್ ಕಿಂಗ್ ಮಂಜು ನಿರ್ದೇಶನದ ರಾಜೀವ್ ಹನು ಅಭಿನಯದ ‘ಬೇಗೂರು ಕಾಲೋನಿ’ ಚಿತ್ರದ ಟೀಸರ್ ನಾಳೆ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆಗಲಿದೆ. ಕ್ಯಾರೆಕ್ಟರ್ ಮೋಷನ್ Read more…

ನಟಿ ರಕುಲ್ ಪ್ರೀತ್ ಲೇಟೆಸ್ಟ್ ಫೋಟೋಶೂಟ್

ಸಾಲು ಸಾಲು ಸಿನಿಮಾಗಳಲ್ಲಿ ಬಿಜಿಯಾಗಿರುವ ತೆಲುಗು, ತಮಿಳು ಹಾಗೂ ಹಿಂದಿ ಚಿತ್ರರಂಗದ ಬೇಡಿಕೆಯ ನಟಿ ರಕುಲ್ ಪ್ರೀತ್ ಸಾಮಾಜಿಕ ಜಾಲತಾಣದಲ್ಲಿ ಸದಾ  ಸಕ್ರಿಯರಾಗಿರುತ್ತಾರೆ ದಿನಕ್ಕೊಂದು ಫೋಟೋ ಅಪ್ಲೋಡ್ ಮಾಡುವ Read more…

ನಾಳೆ ತೆರೆ ಕಾಣಲಿದೆ ಅನೀಶ್ ನಿರ್ದೇಶನದ ‘ದಸ್ಕತ್’

ಕಾಮಿಡಿ ಕಿಲಾಡಿಗಳು ಖ್ಯಾತಿಯ ಅನೀಶ್ ಪೂಜಾರಿ ವೇಣೂರ್ ಕಥೆ ಬರೆದು ನಿರ್ದೇಶಿಸಿರುವ ‘ದಸ್ಕತ್’ ಎಂಬ ತುಳು ಚಿತ್ರ ನಾಳೆ ಬಿಡುಗಡೆಗೆ ಸಿದ್ಧವಾಗಿದೆ. ಮೊದಲ ದಿನ ಕೇವಲ 99 ರೂ. Read more…

ರಿಲೀಸ್ ಆಯ್ತು ‘After ಬ್ರೇಕ್ ಅಪ್’ ಟ್ರೈಲರ್

ಹೊಸ ಪ್ರತಿಭೆಗಳು ಸೇರಿ ಮಾಡಿರುವ  ವಿಭಿನ್ನ ಶೀರ್ಷಿಕೆ ಹೊಂದಿರುವ ‘After ಬ್ರೇಕ್ ಅಪ್’  ಚಿತ್ರದ ಟ್ರೈಲರ್,  ನಿನ್ನೆಯಷ್ಟೇ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು, ಕೆಲವೇ ಗಂಟೆಗಳಲ್ಲಿ ಸಾಕಷ್ಟು ವೀಕ್ಷಣೆ  ಪಡೆದುಕೊಳ್ಳುವುದಲ್ಲದೆ Read more…

ಮುಜುಗರಕ್ಕೀಡುಮಾಡುವ ಬಾಯಿಯ ದುರ್ವಾಸನೆಗೆ ಏನು ಕಾರಣ ಗೊತ್ತಾ?

ಬಾಯಿ ವಾಸನೆ ಬಹುತೇಕರನ್ನು ಕಾಡುವ ಸಮಸ್ಯೆ. ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಹಲ್ಲುಜ್ಜಿ, ಬಾಯಿಯನ್ನು ಶುಚಿಗೊಳಿಸುವ ಅಭ್ಯಾಸವಿಲ್ಲದಿದ್ದರಂತೂ ಬಾಯಿಯಿಂದ ದುರ್ವಾಸನೆ ಬಂದೇ ಬರುತ್ತದೆ. ಆದರೆ ಪ್ರತಿದಿನ ಚೆನ್ನಾಗಿ ಹಲ್ಲುಜ್ಜಿದ Read more…

ಪ್ರೊ ಕಬ್ಬಡಿ; ಇಂದು ಟೇಬಲ್ ಟಾಪರ್ ಹರಿಯಾಣ ಸ್ಟೀಲರ್ಸ್ ಜೊತೆ ಬೆಂಗಳೂರು ಬುಲ್ಸ್ ಹೋರಾಟ

ನಿನ್ನೆಯ ಪ್ರತಿಷ್ಠೆಯ ಸಮರದಲ್ಲಿ ಬೆಂಗಾಲ್ ವಾರಿಯರ್ಸ್ ತಂಡ ಬೆಂಗಳೂರು ಬುಲ್ಸ್ ಎದುರು ಜಯಭೇರಿಯಾಗಿದ್ದು,  ಬೆಂಗಳೂರು ಬುಲ್ಸ್ ನ ಕಳಪೆ ಪ್ರದರ್ಶನ ಮುಂದುವರೆದಿದೆ. ಇಂದು ಪ್ರೊ ಕಬ್ಬಡಿಯ ಮೊದಲ ಪಂದ್ಯದಲ್ಲಿ Read more…

ಫೆಬ್ರವರಿ 7ರಂದು ಬಿಡುಗಡೆಗೆ ಸಜ್ಜಾಗಿದೆ ರೂಪೇಶ್ ಶೆಟ್ಟಿ ಅಭಿನಯದ ‘ಅಧಿಪತ್ರ’

ರೂಪೇಶ್ ಶೆಟ್ಟಿ ಅಭಿನಯದ   ‘ಅಧಿಪತ್ರ’ ಚಿತ್ರ ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು, ಮುಂದಿನ ವರ್ಷ ಫೆಬ್ರವರಿ 7ರಂದು ಬಿಡುಗಡೆಗೆ ಸಜ್ಜಾಗಿದೆ. ಚಯನ್ ಶೆಟ್ಟಿ ಕಥೆ ಬರೆದು ನಿರ್ದೇಶಿಸಿರುವ Read more…

ದಂಗಾಗಿಸುವಂತಿದೆ ‘ಪುಷ್ಪಾ 2’ ಚಿತ್ರದ ಐದು ದಿನದ ಕಲೆಕ್ಷನ್….!

ಸುಕುಮಾರ್ ನಿರ್ದೇಶನದ, ಅಲ್ಲು ಅರ್ಜುನ್ ಅಭಿನಯದ ‘ಪುಷ್ಪಾ 2’  ಒಂದರ ಮೇಲೊಂದು ದಾಖಲೆ ಬರೆಯುತ್ತಿದ್ದು,  ಭಾರತದಲ್ಲೆಡೆ ಭರ್ಜರಿ ಸೌಂಡ್ ಮಾಡುತ್ತಿದೆ. ಈ ಚಿತ್ರ ಇದೀಗ ಕೇವಲ ಐದು ದಿನಗಳಲ್ಲಿ  Read more…

300 ಸಂಚಿಕೆ ಪೂರೈಸಿದ ಸಂತಸದಲ್ಲಿ ‘ಮೈನಾ’ ಧಾರವಾಹಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಲಕ್ಷಣ’ ಧಾರವಾಹಿ ಮೂಲಕ ಎಲ್ಲರ ಮನೆ ಮಾತಾಗಿದ್ದ ವಿಜಯಲಕ್ಷ್ಮಿ ಇದೀಗ  ಮೈನಾ ಧಾರಾವಾಹಿಯಿಂದ ತಮ್ಮ ಜನಪ್ರಿಯತೆಯನ್ನು ಇನ್ನಷ್ಟು ಹೆಚ್ಚಿಸಿಕೊಂಡಿದ್ದಾರೆ. ಉದಯ ವಾಹಿನಿಯಲ್ಲಿ ಪ್ರತಿ Read more…

ಪುಟ್ಟ ಅಭಿಮಾನಿಯೊಂದಿಗೆ ಸಮಯ ಕಳೆದ ರಿಷಬ್‌ ಪಂತ್‌ | Viral Video

ಅಡಿಲೇಡ್‌ನ ಮಾಲ್‌ನ ಹೊರಗೆ ಟೀಮ್ ಇಂಡಿಯಾ ಕೀಪರ್-ಬ್ಯಾಟರ್ ರಿಷಬ್ ಪಂತ್ ಪುಟ್ಟ ಮಗುವಿನೊಂದಿಗೆ ಸಮಯ ಕಳೆಯುತ್ತಿರುವುದು ಕಂಡುಬಂದಿದೆ. X ನ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ನಲ್ಲಿ ಹಂಚಿಕೊಂಡ ವೀಡಿಯೊದಲ್ಲಿ, ಎಡಗೈ Read more…

‘ಕ್ಯಾಲ್ಸಿಯಂ’ ಕೊರತೆ ನಿವಾರಿಸಲು ಉಪಯುಕ್ತ ಈ ಆಸನಗಳು

40 ವಯಸ್ಸಿನ ನಂತರ ಮೂಳೆಗಳ ಶಕ್ತಿ ಕುಂದುತ್ತದೆ. ಆಗ ಕ್ಯಾಲ್ಸಿಯಂ ಮಾತ್ರೆಗಳ ಸೇವನೆ ಆರಂಭವಾಗುತ್ತದೆ. ಆದರೆ ಕೆಲವು ಆಸನಗಳನ್ನು ಮಾಡುವುದರಿಂದ ದೇಹದಲ್ಲಿ ಕ್ಯಾಲ್ಸಿಯಂ ಪ್ರಮಾಣ ಹೆಚ್ಚಾಗುತ್ತದೆ. ಪರಿಣಾಮಕಾರಿ ಫಲಿತಾಂಶಕ್ಕೆ Read more…

ಶುಚಿಯಾದ ಮತ್ತು ರುಚಿಯಾದ ಅಡುಗೆ ತಯಾರಿಗೆ ಇಲ್ಲಿವೆ ಕೆಲ ಟಿಪ್ಸ್

ಕೆಲವರು ಎಷ್ಟೇ ಚಂದ ಅಡುಗೆ ಮಾಡಿ ಬಡಿಸಿದರು ಅದರ ರುಚಿ ಅಷ್ಟಕ್ಕೆ ಅಷ್ಟೇ. ಕಾರಣ ಬೇಗ ಬೇಗ ಅಡುಗೆ ಮುಗಿಸುವ ಅವಸರ ಇರಬಹುದು. ಇಲ್ಲಾ ಅಡುಗೆಯನ್ನು ಸರಿಯಾದ ರೀತಿಯಲ್ಲಿ Read more…

ನಾಳೆ ಬರಲಿದೆ ‘After ಬ್ರೇಕ್ ಅಪ್’ ಟ್ರೈಲರ್

ಧನುಷ್ ಅಭಿನಯದ ಬಿಜು ನಿರ್ದೇಶನದ ‘After ಬ್ರೇಕ್ ಅಪ್’ ಚಿತ್ರದ ಟೀಸರ್ ಇತ್ತೀಚಿಗಷ್ಟೇ youtube ನಲ್ಲಿ ಬಿಡುಗಡೆಯಾಗಿ ಭರ್ಜರಿ ಸೌಂಡ್ ಮಾಡಿದ್ದು, ಸಾಕಷ್ಟು ನಿರೀಕ್ಷೆ ಮೂಡಿಸಿದೆ. ನಾಳೆ ಇದರ Read more…

ಪ್ರೊ ಕಬಡ್ಡಿ: ಇಂದು ಗುಜರಾತ್ ಜೈಂಟ್ಸ್ ಹಾಗೂ ಜೈಪುರ್ ಪಿಂಕ್ ಪ್ಯಾಂಥರ್ಸ್ ಮುಖಾಮುಖಿ

ಡಿಸೆಂಬರ್ 26 ರಿಂದ ಪ್ರೊ ಕಬಡ್ಡಿಯ ಪ್ಲೇ ಆಫ್ ಪಂದ್ಯಗಳು ಆರಂಭವಾಗಲಿದ್ದು, 26ಕ್ಕೆ ಎಲಿಮಿನೇಟರ್ ಹಾಗೂ 27 ರಂದು ಸೆಮಿಫೈನಲ್ ಪಂದ್ಯಗಳಿರಲಿವೆ. ಈ ಬಾರಿಯ ಪ್ರೊ ಕಬಡ್ಡಿಯ ಫೈನಲ್ Read more…

28ನೇ ವಸಂತಕ್ಕೆ ಕಾಲಿಟ್ಟ ನಟಿ ರುಕ್ಮಿಣಿ ವಸಂತ್

‘ಸಪ್ತ ಸಾಗರದಾಚೆ ಎಲ್ಲೋ’ ಖ್ಯಾತಿಯ ನಟಿ ರುಕ್ಮಿಣಿ ವಸಂತ್ ಇಂದು ತಮ್ಮ 28ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 2019 ರಲ್ಲಿ ತೆರೆಕಂಡ ಎಂ.ಜಿ. ಶ್ರೀನಿವಾಸ್ ನಿರ್ದೇಶನದ ‘ಬೀರ್ಬಲ್ ಟ್ರೈಲಾಜಿ ಕೇಸ್ Read more…

ರಿಲೀಸ್ ಆಯ್ತು ಶರಣ್ ನಟನೆಯ ‘ಛೂ ಮಂತರ್’ ಟೀಸರ್

ತನ್ನ ಟೈಟಲ್ ಮೂಲಕವೇ ಸಾಕಷ್ಟು ನಿರೀಕ್ಷೆ ಮೂಡಿಸಿದ್ದ ಕರ್ವ ನವನೀತ್ ನಿರ್ದೇಶನದ ‘ಛೂ ಮಂತರ್’ ಚಿತ್ರದ ಟೀಸರ್ ನಿನ್ನೆ ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದ್ದು, ನೋಡುಗರಲ್ಲಿ Read more…

Viral Video: ಬಾಯ್‌ ಫ್ರೆಂಡ್‌ ವಿಚಾರಕ್ಕೆ ಇಬ್ಬರು ಹುಡುಗಿಯರ ಫೈಟ್

ಬಾಂಗ್ಲಾದೇಶದಿಂದ ವೈರಲ್ ಆಗಿರುವ ವೀಡಿಯೊ ಒಂದರಲ್ಲಿ ಒಬ್ಬನಿಗಾಗಿ ಇಬ್ಬರು ಹುಡುಗಿಯರು ಫೈಟ್‌ ಮಾಡಿಕೊಂಡಿದ್ದು, ಇದು ನೆಟಿಜನ್‌ಗಳಿಂದ ಹಾಸ್ಯಮಯ ಮತ್ತು ವಿಮರ್ಶಾತ್ಮಕ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ. “ಘರ್ ಕೆ ಕಾಲೇಶ್” ಎಂಬ Read more…

ಡಿಸೆಂಬರ್ 27ಕ್ಕೆ ತೆರೆ ಕಾಣಲಿದೆ ‘Out of ಸಿಲಬಸ್’

ಇತ್ತೀಚಿಗಷ್ಟೇ ತನ್ನ ಟ್ರೈಲರ್ ನಿಂದ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಪ್ರದೀಪ್ ದೊಡ್ಡಯ್ಯ ನಟಿಸಿ ನಿರ್ದೇಶಿಸಿರುವ ‘Out of ಸಿಲಬಸ್’ ಚಿತ್ರ ಇದೇ ಡಿಸೆಂಬರ್ 27ರಂದು ರಾಜ್ಯಾದ್ಯಂತ ತೆರೆ ಮೇಲೆ Read more…

ರಿಲೀಸ್ ಡೇಟ್ ಅನೌನ್ಸ್ ಮಾಡಿದ ‘ರಾಯಲ್’ ಚಿತ್ರ ತಂಡ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹೋದರ ದಿನಕರ್ ನಿರ್ದೇಶಿಸಿರುವ ‘ರಾಯಲ್’ ಚಿತ್ರದ ಶೂಟಿಂಗ್ ಈಗಾಗಲೇ ಅಂತಿಮ ಘಟ್ಟದಲ್ಲಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿರತರಾಗಿದ್ದಾರೆ.  ಇದೀಗ  ರಾಯಲ್ ಚಿತ್ರ ತಂಡ ಬಿಡುಗಡೆ Read more…

ನಾಳೆಯಿಂದ ಶುರುವಾಗಲಿದೆ ದಕ್ಷಿಣ ಆಫ್ರಿಕಾ ಹಾಗೂ ಪಾಕಿಸ್ತಾನ ನಡುವಣ ಟಿ ಟ್ವೆಂಟಿ ಸರಣಿ

ನಾಳೆಯಿಂದ ಡಿಸೆಂಬರ್ 14ರವರೆಗೆ ದಕ್ಷಿಣ ಆಫ್ರಿಕಾ ಹಾಗೂ ಪಾಕಿಸ್ತಾನ ನಡುವೆ ಮೂರು ಟಿ ಟ್ವೆಂಟಿ ಪಂದ್ಯಗಳು ನಡೆಯಲಿದ್ದು, ಬಲಿಷ್ಠ ತಂಡಗಳ ಕಾದಾಟ ನೋಡಲು ಕ್ರಿಕೆಟ್ ಪ್ರೇಮಿಗಳು ಕಾತುರದಿಂದ ಕಾಯುತ್ತಿದ್ದಾರೆ. Read more…

ರಿಲೀಸ್ ಆಯ್ತು ‘ದಿ ಗರ್ಲ್ ಫ್ರೆಂಡ್’ ಟೀಸರ್

ಸಾಲು ಸಾಲು ಸಿನಿಮಾಗಳಲ್ಲಿ ಬಿಜಿಯಾಗಿರುವ ರಶ್ಮಿಕಾ ಮಂದಣ್ಣ ಅಭಿನಯದ ‘ದಿ ಗರ್ಲ್ ಫ್ರೆಂಡ್’ ಇನ್ನೇನು ಬಿಡುಗಡೆಗೆ ಸಿದ್ಧವಾಗಿದ್ದು, ಇದರ ಟೀಸರ್ ಇಂದು ಗೀತಾ ಆರ್ಟ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ Read more…

ಪ್ರೊ ಕಬಡ್ಡಿ: ಇಂದು ತೆಲುಗು ಟೈಟಾನ್ಸ್ ಹಾಗೂ ಹರಿಯಾಣ ಸ್ಟೀಲರ್ಸ್ ಮುಖಾಮುಖಿ

ಪ್ರೊ ಕಬಡ್ಡಿಯಲ್ಲಿ ಪ್ಲೇ ಆಫ್ ಸ್ಥಾನಕ್ಕಾಗಿ ಎಲ್ಲಾ ತಂಡಗಳು ಜಿದ್ದಾಜಿದ್ದಿ ಹೋರಾಟ ನಡೆಸುತ್ತಿದ್ದು, ಇಂದು ಮೊದಲ  ಪಂದ್ಯದಲ್ಲೇ ತೆಲುಗು ಟೈಟಾನ್ಸ್ ಹಾಗೂ ಹರಿಯಾಣ ಸ್ಟೀಲರ್ಸ್ ಮುಖಾಮುಖಿಯಾಗಲಿವೆ. ಬೆಸ್ಟ್ ಡಿಫೆಂಡರ್ಸ್ Read more…

‘ಪುಷ್ಪ 2’ ಚಿತ್ರದ 3 ದಿನದ ಕಲೆಕ್ಷನ್ ಎಷ್ಟು ಗೊತ್ತಾ ?

ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ಪುಷ್ಪ ಚಿತ್ರ ಮೊದಲ ದಿನವೇ ಬಾಹುಬಲಿ ಹಾಗೂ RRR ದಾಖಲೆಗಳನ್ನು ಸರಿಗಟ್ಟಿದ್ದು, ತನ್ನ ನಾಗಾಲೋಟವನ್ನು ಮುಂದುವರಿಸಿದೆ.ಪುಷ್ಪ ಚಿತ್ರ ಮೊದಲ ದಿನವೇ 294 Read more…

ಇಂದು ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಲಿದೆ ‘ರಾಯಲ್’ ಚಿತ್ರ ತಂಡ

ದಿನಕರ್ ಎಸ್ ನಿರ್ದೇಶನದ ವಿರಾಟ್ ಅಭಿನಯದ ‘ರಾಯಲ್’ ಚಿತ್ರ ಈಗಾಗಲೇ ತನ್ನ ಹಾಡುಗಳಿಂದಲೇ ಎಲ್ಲರ ಗಮನ ಸೆಳೆದಿದ್ದು, ಇನ್ನೇನು ತೆರೆ ಮೇಲೆ ಬರಲು ಸಜ್ಜಾಗಿದೆ. ರಾಯಲ್ ಚಿತ್ರತಂಡ ಇಂದು Read more…

ತುಟಿಗಳ ಕಪ್ಪು ಹೋಗಲಾಡಿಸಿ ಕೆಂಪಗಾಗಿಸಲು ಇಲ್ಲಿದೆ ಸುಲಭ ಮನೆ ಮದ್ದು

ಹೊಳೆಯುವ ಗುಲಾಬಿ ತುಟಿ ಇರಬೇಕು ಅನ್ನೋದು ಎಲ್ಲರ ಆಸೆ. ಆದ್ರೆ ಕೆಲವೊಮ್ಮೆ ತುಟಿಗಳ ಬಗ್ಗೆ ಗಮನ ಹರಿಸದೇ ಇದ್ದರೆ ಅವು ಕಪ್ಪಗಾಗುತ್ತವೆ. ಲಿಪ್‌ ಬಾಮ್‌ ಹಚ್ಚಿದ್ರೂ ಪ್ರಯೋಜನವಾಗುವುದಿಲ್ಲ. ಇವುಗಳನ್ನು Read more…

ಶೀಘ್ರದಲ್ಲೇ ತೆರೆ ಮೇಲೆ ಬರಲಿದೆ ಶ್ರೇಯಸ್ ಮಂಜು ನಟನೆಯ ‘ವಿಷ್ಣುಪ್ರಿಯ’

ವಿಕೆ ಪ್ರಕಾಶ್ ನಿರ್ದೇಶನದ ಶ್ರೇಯಸ್ ಮಂಜು ನಟನೆಯ ಬಹು ನಿರೀಕ್ಷಿತ ‘ವಿಷ್ಣುಪ್ರಿಯ’ ಚಿತ್ರದ ಶೂಟಿಂಗ್ ಈಗಾಗಲೇ ಬಹುತೇಕ ಕಂಪ್ಲೀಟ್ ಆಗಿದ್ದು, ಇನ್ನೇನು ತೆರೆ ಮೇಲೆ ಬರಲು ಸಜ್ಜಾಗಿದೆ. ನಟ Read more…

ಇಂದು ಪ್ರೊ ಕಬಡ್ಡಿಯ ಮೊದಲ ಪಂದ್ಯದಲ್ಲಿ ರೈಡರ್ಗಳ ಅಬ್ಬರ

ಈ ಬಾರಿಯ ಪ್ರೊ ಕಬಡ್ಡಿ ಪಂದ್ಯಗಳು ಭರ್ಜರಿ ಮನರಂಜನೆ ನೀಡಿದ್ದು, ಕಬಡ್ಡಿ ಪ್ರೇಮಿಗಳು ಪ್ರತಿದಿನ ಮಿಸ್ ಮಾಡದೆ ವೀಕ್ಷಣೆ ಮಾಡುತ್ತಿದ್ದಾರೆ. ಇಂದು ಪ್ರೊ ಕಬಡ್ಡಿಯ ಮೊದಲ ಪಂದ್ಯದಲ್ಲಿ ಜೈಪುರ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...