alex Certify Entertainment | Kannada Dunia | Kannada News | Karnataka News | India News - Part 94
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರೀ ವಿರೋಧದ ಬಳಿಕ ಭಜರಂಗಿ ಡೈಲಾಗ್ ಬದಲಾಯಿಸಿದ ʼಆದಿಪುರುಷ್ʼ ಚಿತ್ರತಂಡ

ವಿವಾದಾತ್ಮಕ ಸಂಭಾಷಣೆಗಳಿಂದ ಟೀಕೆಗೆ ಗುರಿಯಾಗಿರುವ ಪ್ರಭಾಸ್ ಮತ್ತು ಕೃತಿ ಸನನ್ ಅಭಿನಯದ ʼಆದಿಪುರುಷ್ʼ ಚಿತ್ರಕ್ಕೆ ಭಾರೀ ಹಿನ್ನಡೆಯಾಗಿದ್ದು, ಚಿತ್ರತಂಡವು ಚರ್ಚೆಗೆ ಸಿಲುಕಿರುವ ಸಂಭಾಷಣೆಗಳಿಗೆ ಕತ್ತರಿ ಹಾಕಿದೆ. ಆರಂಭದಲ್ಲಿ ಚಿತ್ರದಲ್ಲಿನ Read more…

ʼಬ್ಯಾಂಗ್ʼ ಚಿತ್ರದ ಮೊದಲ ಹಾಡು ನಾಳೆ ರಿಲೀಸ್

ಈಗಾಗಲೇ ತನ್ನ ಶೀರ್ಷಿಕೆಯಿಂದಲೇ ಭರ್ಜರಿ ಸೌಂಡ್ ಮಾಡಿರುವ ‘ಬ್ಯಾಂಗ್’ ಚಿತ್ರದ ಮೊದಲ ಹಾಡನ್ನು ನಾಳೆ ಸಂಜೆ ಆರು ಗಂಟೆಗೆ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡುವುದಾಗಿ Read more…

ನಟ ರಣಬೀರ್​ ಕಪೂರ್​ ರನ್ನು ಹಾಡಿಹೊಗಳಿದ ನಟಿ ರಶ್ಮಿಕಾ ಮಂದಣ್ಣ

ಮುಂಬೈ: ರಶ್ಮಿಕಾ ಮಂದಣ್ಣ ಬಾಲಿವುಡ್‌ನ ಸಿನಿಮಾಗಳಲ್ಲಿ ಸದ್ಯ ಬ್ಯುಸಿಯಾಗಿದ್ದಾರೆ. ರಣಬೀರ್‌ ಕಪೂರ್‌ ಜೊತೆಗೆ ಅನಿಮಲ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದೀಗ ರಶ್ಮಿಕಾ ಅನಿಮಲ್‌ ಚಿತ್ರೀಕರಣವನ್ನು ಮುಗಿಸಿದ್ದಾರೆ. ಸದಾ ಸಾಮಾಜಿಕ ಮಾಧ್ಯಮಗಳ Read more…

ಇಂದು ಬಿಡುಗಡೆಯಾಗಲಿದೆ ‘ಅಗ್ರಸೇನಾ’ ಚಿತ್ರದ ವಿಡಿಯೋ ಹಾಡು

ಜೂನ್ 23ರಂದು ರಾಜ್ಯಾದ್ಯಂತ ತೆರೆಕಾಣಲಿರುವ ‘ಅಗ್ರಸೇನಾ’ ಚಿತ್ರದ ‘ಚಂದಿರ’ ಎಂಬ ವಿಡಿಯೋ ಹಾಡೊಂದನ್ನು ಇಂದು ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಮಾಡಲಿದ್ದಾರೆ. ಮುರುಗೇಶ್ ಕಣ್ಣಪ್ಪ ನಿರ್ದೇಶನದ ಈ Read more…

Adipurush Movie : ‘ಆದಿಪುರುಷ್’ ಚಿತ್ರತಂಡದವರನ್ನು ಸುಡಬೇಕು’ : ಶಕ್ತಿಮಾನ್ ನಟ ‘ಮುಖೇಶ್ ಖನ್ನಾ’ ಆಕ್ರೋಶ

‘ಆದಿಪುರುಷ್’ ಚಿತ್ರ ಭಾರಿ ಟೀಕೆಗೆ ವ್ಯಕ್ತವಾಗಿದ್ದು, ಹಿಂದೂ ಸಂಘಟನೆಗಳು ಆದಿಪುರುಷ್ ಚಿತ್ರ ತಂಡದ ವಿರುದ್ಧ ಸಿಡಿದೆದ್ದಿದೆ. ಇದೀಗ, ಚಿತ್ರತಂಡದವರನ್ನು ಸುಟ್ಟು ಹಾಕಬೇಕು ಎಂದು ಶಕ್ತಿಮಾನ್ ನಟ ಮುಖೇಶ್ ಖನ್ನಾ Read more…

Watch Video | ಯುವಕರಿಗೆ ಜೀವನೋತ್ಸಾಹದ ಗೋಲ್ ಸೃಷ್ಟಿಸಿದ ಹಿರಿಯ ಜೀವದ ಮಸ್ತ್‌ ಡ್ಯಾನ್ಸ್

ನೀವೇನಾದರೂ ಜೀವನೋತ್ಸಾಹದ ನಿದರ್ಶನಗಳನ್ನು ನೋಡಬೇಕೆಂದುಕೊಡರೆ ಈ ವಿಡಿಯೋವನ್ನೊಮ್ಮೆ ವೀಕ್ಷಿಸಿ. ಮುಂಬೈ ಲೋಕಲ್ ರೈಲೊಂದರಲ್ಲಿ ಪ್ರಯಾಣಿಕರು ಹಾಡಿದ ಹಾಡೊಂದಕ್ಕೆ ಹಿರಿಯ ವ್ಯಕ್ತಿಯೊಬ್ಬರು ಭಾರೀ ಉಲ್ಲಾಸದಿಂದ ನಿಂತಲ್ಲೇ ಸ್ಟೆಪ್ ಹಾಕಿದ್ದಾರೆ. ಪ್ರಯಾಣಿಕರು Read more…

’ಹನುಮಂತ ದೇವರೇ ಅಲ್ಲ’: ಪೊಲೀಸ್ ಭದ್ರತೆ ಬಳಿಕ ’ಆದಿಪುರುಷ್’ ಡೈಲಾಗ್ ಬರಹಗಾರನ ಮತ್ತೊಂದು ಹೇಳಿಕೆ

ರಾಮಾಯಣವನ್ನು ಅವಹೇಳನಕಾರಿಯಾಗಿ ತೋರಿದ್ದಾರೆ ಎಂಬ ಆಪಾದನೆ ಮೇಲೆ ತೀವ್ರ ವಿವಾದಕ್ಕೆ ಕಾರಣವಾಗಿರುವ ’ಆದಿಪುರುಷ್’ ಸಿನೆಮಾದಲ್ಲಿ ಡೈಲಾಗ್‌ ಗಳನ್ನು ಬರೆದಿರುವ ಮನೋಜ್ ಮುಂತಾಸಿರ್‌ ತಮಗೆ ಜೀವ ಬೆದರಿಕೆ ಇರುವುದಾಗಿ ಹೇಳಿಕೊಂಡ Read more…

Viral Video | ಮಧುರ ಕಂಠದಿಂದ ನೆಟ್ಟಿಗರ ಮನಸೂರೆಗೊಂಡ ದೆಹಲಿ ಪೊಲೀಸ್ ಪೇದೆ

ತಮ್ಮ ಮಧುರ ಕಂಠದಿಂದ ನೆಟ್ಟಿಗರ ಮನಗೆದ್ದಿರುವ ದೆಹಲಿ ಪೊಲೀಸ್ ಪೇದೆಯೊಬ್ಬರು ಆರಿಜಿತ್‌ ಸಿಂಗ್‌ರ ’ತುಮ್ ಹೀ ಹೋ’ ಹಾಡಿಗೆ ದನಿಗೂಡಿದ್ದಾರೆ. ಹತ್ತು ವರ್ಷಗಳ ಹಿಂದೆ ಬಿಡುಗಡೆಯಾದ ’ಆಶಿಕಿ 2’ Read more…

ಹ್ಯಾಂಡ್​ ಬ್ಯಾಗನ್ನೇ ಡ್ರೆಸ್​ ಮಾಡಿಕೊಂಡ ಉರ್ಫಿ: ಅಬ್ಬಬ್ಬಾ ಎಂದ ಫ್ಯಾನ್ಸ್​….!

ಉರ್ಫಿ ಜಾವೇದ್​ ಮಾಡಲು ಸಾಧ್ಯವಾಗದ್ದು ಏನಾದರೂ ಇದೆಯೇ ? ಇಲ್ಲ ಎಂದು ನಾವು ಭಾವಿಸುತ್ತೇವೆ. ಬಿಗ್ ಬಾಸ್ ಒಟಿಟಿ ಸೆನ್ಸೇಷನ್ ತಮ್ಮ ಅತಿ ಹೆಚ್ಚು ಫ್ಯಾಶನ್ ಪ್ರವಾಸಗಳಿಗೆ ಹೆಸರುವಾಸಿಯಾಗಿದೆ. Read more…

Viral Video | ರೋಲರ್‌ ಸ್ಕೇಟಿಂಗ್ ಧರಿಸಿ ಮದುವೆ ಮನೆಯಲ್ಲಿ ಕುಣಿದು ಕುಪ್ಪಳಿಸಿದ ವಧು

ಮದುವೆಯೊಂದರ ಸಂಗೀತ್‌ ಕಾರ್ಯಕ್ರಮದಲ್ಲಿ ದೇಸೀ ವಧುವೊಬ್ಬಳು ತನ್ನ ರೋಲರ್‌ ಸ್ಕೇಟಿಂಗ್ ಕೌಶಲ್ಯದ ಪ್ರದರ್ಶನದ ಮೂಲಕ ಕುಟುಂಬಸ್ಥರು ಹಾಗೂ ಬಂಧುಗಳನ್ನು ಮಂತ್ರಮುಗ್ಧಗೊಳಿಸಿದ್ದಾಳೆ. ’ಬಾರ್‌ ಬಾರ್‌ ದೇಖೋ’ ಚಿತ್ರದ ’ಸೌ ಆಸ್ಮಾನ್’ Read more…

ಪ್ರಭಾಸ್ ಕೂಡ ‘ಆದಿಪುರುಷ್’ ಬಗ್ಗೆ ನಿರಾಸೆಗೊಂಡಿದ್ದಾರಾ ? ವೈರಲ್‌ ಆಗಿದೆ ಈ ವಿಡಿಯೋ

ʼಆದಿಪುರುಷ್ʼ ಚಿತ್ರದ ಬಗ್ಗೆ ಅಭಿಮಾನಿಗಳು ಹತಾಶೆ ವ್ಯಕ್ತಪಡಿಸುವಂತೆಯೇ ನಟ ಪ್ರಭಾಸ್ ಕೂಡ ಇದರಿಂದ ಹೊರತಾಗಿಲ್ಲ ಎಂದು ಗೊತ್ತಾಗಿದೆ. ಸಂಭಾಷಣೆ, ವಿಎಫ್ಎಕ್ಸ್ ಸೇರಿದಂತೆ ಹಲವು ಕಾರಣಗಳಿಗೆ ಓಂ ರಾವುತ್ ನಿರ್ದೇಶನದ Read more…

ಸಲ್ಮಾನ್ ಖಾನ್ ರನ್ನು ಭೇಟಿ ಮಾಡಲು ಬಯಸಿದ್ದ ನನ್ನನ್ನು ನಾಯಿಯಂತೆ ಹೊರಹಾಕಿದ್ರು; ʼದಬಾಂಗ್ 3ʼ ನಟಿಯ ಶಾಕಿಂಗ್ ಹೇಳಿಕೆ

ಸಲ್ಮಾನ್ ಖಾನ್ ಅವರ ಹೋಮ್ ಪ್ರೊಡಕ್ಷನ್ ʼದಬಾಂಗ್ 3ʼ ನಲ್ಲಿ ಕೆಲಸ ಮಾಡಿದ ನಟಿ ಹೇಮಾ ಶರ್ಮಾ ಅವರನ್ನು ಸಲ್ಮಾನ್ ಖಾನ್ ಜೊತೆ ಫೋಟೋ ತೆಗೆಸಿಕೊಳ್ಳಲು ಬಯಸಿದಾಗ ಅವರನ್ನು Read more…

ಮೆಗಾಸ್ಟಾರ್ ಕುಟುಂಬಕ್ಕೆ ಹೊಸ ಅತಿಥಿ ಆಗಮನ; ಹೆಣ್ಣುಮಗುವಿನ ತಂದೆಯಾದ ನಟ ರಾಮ್ ಚರಣ್ ದಂಪತಿ

ಮೆಗಾಸ್ಟಾರ್ ಚಿರಂಜೀವಿ ಅವರ ಕುಟುಂಬಕ್ಕೆ ಹೊಸ ಅತಿಥಿ ಆಗಮಿಸಿದ್ದಾರೆ. ಚಿರಂಜೀವಿ ಮತ್ತು ಅವರ ಪತ್ನಿ ಸುರೇಖಾ ಅಜ್ಜ-ಅಜ್ಜಿಯರಾಗಿದ್ದು, ರಾಮ್ ಚರಣ್ ಹೆಣ್ಣುಮಗುವಿನ ತಂದೆಯಾಗಿದ್ದಾರೆ. ನಟ ರಾಮ್ ಚರಣ್ ಪತ್ನಿ Read more…

ಹುಬ್ಬೇರಿಸುವಂತೆ ಮಾಡುತ್ತೆ ಆದಿಪುರುಷ್ ಚಿತ್ರದ ನಟರ ಸಂಭಾವನೆ

2023ರ ಬಹುನಿರೀಕ್ಷಿತ ಸಿನೆಮಾ ’ಆದಿಪುರುಷ್’ ಬಿಡುಗಡೆಯಾಗಿ ವಾರದ ಮೇಲಾಯಿತು., ಈ ಚಿತ್ರದ ಕುರಿತು ಮೆಚ್ಚುಗೆಗಿಂತ ಚಿತ್ರದಲ್ಲಿನ ವಿಎಫ್‌ಎಕ್ಸ್ ಹಾಗೂ ಪಾತ್ರಗಳನ್ನು ಬಿಂಬಿಸಿರುವ ಕುರಿತು ಧರ್ಮನಿಷ್ಠರು ಹಾಗೂ ಸಿನಿಪ್ರಿಯರಿಂದ ಭಾರೀ Read more…

Video | ಮನುಷ್ಯರೊಂದಿಗೆ ವಾಲಿಬಾಲ್ ಆಡುವ ನಾಯಿಯ ಕೌಶಲ್ಯಕ್ಕೆ ನೀವು ಫಿದಾ ಆಗೋದು ಗ್ಯಾರಂಟಿ

ಮನುಷ್ಯನೊಂದಿಗೆ ಸಾಕು ನಾಯಿಗಳು ವಿಶೇಷ ಬಾಂಧವ್ಯ ಹೊಂದಿರುತ್ತವೆ. ಅದರಲ್ಲೂ ನಾಯಿಗಳಿಗೆ ಕೆಲ ಕೌಶಲ್ಯಗಳ ಬಗ್ಗೆ ತರಬೇತಿ ನೀಡಿದರಂತೂ ಅವು ಮನುಷ್ಯರನ್ನೂ ಮೀರಿಸುತ್ತವೆ. ಅಂಥದ್ದೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ Read more…

ಸೂಪರ್ ಸ್ಟಾರ್ ರಜನಿಕಾಂತ್ ಜೊತೆ ರಾಕಿಂಗ್ ಸ್ಟಾರ್ ಯಶ್ ಸಿನಿಮಾ…?

ಸೂಪರ್ ಸ್ಟಾರ್ ರಜನಿಕಾಂತ್ ಅವರ ಮುಂದಿನ ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ನಟಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಲೋಕೇಶ್ ಕನಗರಾಜ್ ನಿರ್ದೇಶನದಲ್ಲಿ ರಜನಿಕಾಂತ್ ಹೊಸ ಚಿತ್ರ ಮೂಡಿಬರಲಿದೆ. Read more…

Video | ತಮನ್ನಾ ಜೊತೆಗಿನ ವಿರಾಟ್ ಕೊಹ್ಲಿ ಜಾಹೀರಾತು ವೈರಲ್; ಅನುಷ್ಕಾ ಅತ್ತಿಗೆ ಇಲ್ಲಿ ನೋಡಿ ಎಂದ ಫ್ಯಾನ್ಸ್

ತಮನ್ನಾ ಭಾಟಿಯಾ, ನಟ ವಿಜಯ್ ವರ್ಮಾ ಅವರೊಂದಿಗಿನ ಸಂಬಂಧ ವಿಷಯವಾಗಿ ಇತ್ತೀಚೆಗೆ ಸುದ್ದಿಯಾಗುತ್ತಿದ್ದಾರೆ. ತಮನ್ನಾ ಇತ್ತೀಚೆಗೆ ತನ್ನ ಲಸ್ಟ್ ಸ್ಟೋರೀಸ್ 2 ಸಹನಟ ವಿಜಯ್ ವರ್ಮಾ ಜೊತೆ ಡೇಟಿಂಗ್ Read more…

ಈ ಬಾಲಿವುಡ್‌ ನಟಿ ಹೊಂದಿದ್ದಾರೆ ಅತಿ ದುಬಾರಿ ಐಷಾರಾಮಿ ಬಂಗಲೆ…! ತಲೆ ತಿರುಗಿಸುವಂತಿದೆ ಇದರ ಬೆಲೆ

ಮುಂಬೈ: ನಟರು ತಮ್ಮ ಅತ್ಯಮೂಲ್ಯ ವಸ್ತುಗಳ ಮೂಲಕ ಅಭಿಮಾನಿಗಳು ಮತ್ತು ಪ್ರೇಕ್ಷಕರನ್ನು ಮೆಚ್ಚಿಸುತ್ತಲೇ ಇರುತ್ತಾರೆ. ತಮ್ಮ ನೆಚ್ಚಿನ ಸೆಲೆಬ್ರಿಟಿಗಳು ಯಾವುದೇ ಹೊಸ ಮತ್ತು ದುಬಾರಿ ಖರೀದಿಗಳನ್ನು ಮಾಡಿದಾಗ ಅಭಿಮಾನಿಗಳು Read more…

BIG NEWS:‌ ‘ಆದಿಪುರುಷ್’ ಚಿತ್ರದ ಸಂಭಾಷಣೆಕಾರರಿಗೆ ಜೀವ ಬೆದರಿಕೆ; ಪೊಲೀಸರಿಂದ ಭದ್ರತೆ

ಪಾತ್ರಧಾರಿಗಳ ವೇಷಭೂಷಣ, ವಿಎಫ್ಎಕ್ಸ್ ಮತ್ತು ಸಂಭಾಷಣೆಯ ಕಾರಣದಿಂದ ತೀವ್ರ ವಿವಾದಕ್ಕೀಡಾಗಿರುವ ಆದಿಪುರುಷ್ ಚಿತ್ರದ ಸಂಭಾಷಣೆಕಾರರಿಗೆ ಜೀವಬೆದರಿಕೆ ಎದುರಾಗಿದೆ. ಆದಿಪುರುಷ್ ಚಿತ್ರದ ಸಂಭಾಷಣೆ ಬರೆದ ಮನೋಜ್ ಮುಂತಾಶಿರ್ ಅವರಿಗೆ ಮುಂಬೈ Read more…

ರಶ್ಮಿಕಾ ಮಂದಣ್ಣಗೆ ಮ್ಯಾನೇಜರ್ ನಿಂದಲೇ ದೋಖಾ; 80 ಲಕ್ಷ ರೂಪಾಯಿ ವಂಚಿಸಿದ್ದಕ್ಕೆ ನಟಿಯಿಂದ ‘ಗೇಟ್ ಪಾಸ್’

ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಬಳಿ ಅವರ ವೃತ್ತಿ ಜೀವನದ ಆರಂಭದಿಂದಲೂ ಕಾರ್ಯನಿರ್ವಹಿಸುತ್ತಿದ್ದ ಮ್ಯಾನೇಜರ್, ಬರೋಬ್ಬರಿ 80 ಲಕ್ಷ ರೂಪಾಯಿಗಳಷ್ಟು ವಂಚನೆ ಎಸಗಿದ್ದಾರೆ ಎನ್ನಲಾಗಿದ್ದು, ಈ ವಿಷಯ ಅರಿವಿಗೆ Read more…

ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ಸನ್ನಿ ಡಿಯೋಲ್ ಪುತ್ರ; ಪತ್ನಿಗೆ ವಿಶೇಷ ಸಂದೇಶ

ಬಾಲಿವುಡ್ ಖ್ಯಾತ ನಟ ಧರ್ಮೇಂದ್ರ ಅವರ ಮೊಮ್ಮಗ- ನಟ ಸನ್ನಿ ಡಿಯೋಲ್ ಅವರ ಮಗ ನಟ ಕರಣ್ ಡಿಯೋಲ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಭಾನುವಾರ ಅವರು ಮುಂಬೈನಲ್ಲಿ ದೃಶಾ Read more…

ವಿಲನ್ ರೋಲ್ ನಲ್ಲಿ ನಟಿ ‘ಆಲಿಯಾ ಭಟ್’: ‘ಹಾರ್ಟ್ ಆಫ್ ಸ್ಟೋನ್’ ಟ್ರೇಲರ್ ಔಟ್

ನಟಿ ‘ಆಲಿಯಾ ಭಟ್’ ತನ್ನ ಹೊಸ ಚಿತ್ರ ಹಾರ್ಟ್ ಆಫ್ ಸ್ಟೋನ್ ನ ಮೊದಲ ಟ್ರೈಲರ್ ನಲ್ಲಿ ಅಭಿಮಾನಿಗಳನ್ನು ಮೆಚ್ಚಿದ್ದಾರೆ. ಫಿಫ್ಟಿ ಶೇಡ್ಸ್ ಆಫ್ ಗ್ರೇ ನಟ ಜೇಮಿ Read more…

Viral Video | ʼವಕಾ ವಕಾʼ ಹಾಡಿಗೆ ತನ್ನದೇ ಟ್ವಿಸ್ಟ್ ಕೊಟ್ಟ ಮಾವು ಮಾರಾಟಗಾರ….!

2010ರ ಫಿಫಾ ವಿಶ್ವಕಪ್ ವೇಳೆ ಶಕೀರಾ ಹಾಡಿದ್ದ ಜನಪ್ರಿಯ ಹಾಡು ಇಂದಿಗೂ ಸಹ ಸಂಗೀತಾಭಿಮಾನಿಗಳಿಗೆ ಕೆಲವೊಮ್ಮೆ ಕೇಳಬೇಕು ಎನಿಸುತ್ತದೆ. ಇದೀಗ ಇದೇ ಹಾಡಿನ ಟೋನ್‌ಗೆ ಪಾಕಿಸ್ತಾನದ ಮಾವಿನ ಮಾರಾಟಗಾರನೊಬ್ಬ Read more…

ಪುಷ್ಪಾ 2: ಅತ್ಯಂತ ನಿರೀಕ್ಷಿತ ಹಿಂದಿ ಚಿತ್ರಗಳ ಪಟ್ಟಿಯಲ್ಲಿ ನಂ.1 ಸ್ಥಾನ

ಜಗತ್ತಿನಾದ್ಯಂತ ಟ್ರೆಂಡ್ ಸೃಷ್ಟಿಸಿದ್ದ ಟಾಲಿವುಡ್ ಸೂಪರ್‌ಸ್ಟಾರ್‌ ಅಲ್ಲು ಅರ್ಜುನ್ ಅಭಿನಯದ ’ಪುಷ್ಪ’ ಚಿತ್ರದ ಎರಡನೇ ಭಾಗದ ಬಿಡುಗಡೆಗೆ ಸಿನಿ ಪ್ರಿಯರು ಕಾಯುತ್ತಿದ್ದಾರೆ. 2023ರಲ್ಲಿ ಬಿಡುಗಡೆಯಾಗಲಿರುವ ಚಿತ್ರಗಳ ಪೈಕಿ ಅತ್ಯಂತ Read more…

ಸಂಭಾಷಣೆ ತಿದ್ದಲು ಸಿದ್ಧವೆಂದ ‘ಆದಿಪುರುಷ್’ ಚಿತ್ರತಂಡ

ಕಳೆದ ಶುಕ್ರವಾರದಂದು ಬಿಡುಗಡೆಯಾಗಿರುವ ಪ್ರಭಾಸ್ ಅಭಿನಯದ ‘ಆದಿಪುರುಷ್’, ವಿವಾದದ ನಡುವೆಯೂ ಭರ್ಜರಿ ಗಳಿಕೆ ಮಾಡುತ್ತಿದೆ. ಈ ಚಿತ್ರ ಬಿಡುಗಡೆಯಾದಾಗಿನಿಂದಲೂ ಒಂದಿಲ್ಲೊಂದು ಅಪಸ್ವರಗಳು ಕೇಳಿ ಬರುತ್ತಿದ್ದು, ಚಿತ್ರದಲ್ಲಿ ಬರುವ ಸಂಭಾಷಣೆಗೆ Read more…

ಭಾರೀ ಟ್ರೋಲ್‌ಗೀಡಾದ ’ಆದಿಪುರುಷ್‌’ ಚಿತ್ರದ ರಾವಣ ಪಾತ್ರಧಾರಿ

ದೇಶದ ಇತಿಹಾಸದಲ್ಲಿ ಅತ್ಯಂತ ದುಬಾರಿ ನಿರ್ಮಾಣದ ಚಿತ್ರವೆಂದು ಕರೆಯಲಾಗುವ ʼಆದಿಪುರುಷ್ʼ ಚಿತ್ರದ ವಿಎಫ್‌ಎಕ್ಸ್‌ ಎಫೆಕ್ಟ್‌ ಕುರಿತು ಚಿತ್ರ ರಸಿಕರಿಂದ ಭಾರೀ ಟೀಕೆಗಳು ಕೇಳಿ ಬಂದಿವೆ. 500 ಕೋಟಿ ರೂ. Read more…

ಬಾಲಿವುಡ್ ನವಾಬನಿಗೆ ದುಬಾರಿ ಉಡುಗೊರೆ ಕೊಟ್ಟ ಬ್ರೂನಿ ಸುಲ್ತಾನನ ಪುತ್ರಿ

  ಬಾಲಿವುಡ್‌ನ ನವಾಬ ಎಂದೇ ಖ್ಯಾತರಾದ ಸೈಫ್ ಅಲಿ ಖಾನ್ ಇತ್ತೀಚೆಗೆ ಬಿಡುಗಡೆಯಾದ ’ಆದಿಪುರುಷ್’ ಚಿತ್ರದ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ. ಚಿತ್ರದಲ್ಲಿ ರಾವಣನ ಪಾತ್ರ ನಿಭಾಯಿಸಿರುವ ಸೈಫ್ ಅಲಿ Read more…

ಮದುವೆಗೂ ಮುನ್ನ ಮಾಡೆಲ್‌ ಜೊತೆ ಲಿವಿನ್ ಸಂಬಂಧದಲ್ಲಿದ್ದರಾ ರಾಜೇಶ್ ಖನ್ನಾ ?

ಬಾಲಿವುಡ್ ದಂತಕಥೆ ರಾಜೇಶ್ ಖನ್ನಾ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ? ತಮ್ಮ ವಿಶಿಷ್ಟ ಡೈಲಾಗ್‌ಗಳು ಹಾಗೂ ಮ್ಯಾನರಿಸಂಗಳಿಂದ ರಾಜೇಶ್ ಖನ್ನಾ ಅಭಿಮಾನಿಗಳ ನೆನಪಲ್ಲಿ ಸದಾ ಇರುತ್ತಾರೆ. ನಟಿ ಡಿಂಪಲ್ Read more…

ಭರ್ಜರಿ ಓಪನಿಂಗ್: ಮೊದಲ ದಿನದ ಗಳಿಕೆಯಲ್ಲಿ ದಾಖಲೆ ಬರೆದ ‘ಆದಿಪುರುಷ್’ 140 ಕೋಟಿ ರೂ. ಕಲೆಕ್ಷನ್

ವರ್ಷದ ಅತಿದೊಡ್ಡ ಓಪನಿಂಗ್ ದಾಖಲಿಸಿದ ಪ್ರಭಾಸ್ ಅಭಿನಯದ ಬಿಗ್ ಬಜೆಟ್ ಚಿತ್ರ ‘ಆದಿಪುರುಷ್’ ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ ದಾಖಲೆ ಬರೆದು ಮೊದಲ ದಿನ ವಿಶ್ವದಾದ್ಯಂತ 140 ಕೋಟಿ Read more…

‘ಹನುಮನೇನು ಕಿವುಡನೇ ?’ ಆದಿಪುರುಷ್ ನಿರ್ದೇಶಕನ ಹಳೆ ಟ್ವೀಟ್ ವೈರಲ್

ಪ್ರಭಾಸ್ ಅಭಿನಯದ ಬಹು ನಿರೀಕ್ಷಿತ ಚಿತ್ರ ‘ಆದಿಪುರುಷ್’ ಶುಕ್ರವಾರದಂದು ವಿಶ್ವದಾದ್ಯಂತ ತೆರೆಕಂಡಿದ್ದು, ವಿವಾದಗಳ ಮಧ್ಯೆಯೂ ಈ ಚಿತ್ರ ಭರ್ಜರಿ ಗಳಿಕೆ ಮಾಡಿದೆ. ಈ ಚಿತ್ರ ಪ್ರದರ್ಶನದ ವೇಳೆ ಒಂದು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...