alex Certify Entertainment | Kannada Dunia | Kannada News | Karnataka News | India News - Part 87
ಕನ್ನಡ ದುನಿಯಾ
    Dailyhunt JioNews

Kannada Duniya

ʼಲವ್ʼʼ ಚಿತ್ರದ ವಿಡಿಯೋ ಹಾಡು ರಿಲೀಸ್

ಇಂದು ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಹಲವಾರು ಸಿನಿಮಾಗಳ ಪೋಸ್ಟರ್ ಹಾಗೂ ಹಾಡುಗಳು ಬಿಡುಗಡೆಯಾಗುತ್ತಿವೆ. ಇದೀಗ ಮಹೇಶ್ ಸಿ ಅಮ್ಮಲಿ ದೊಡ್ಡಿ ರಚಿಸಿ ನಿರ್ದೇಶಿಸಿರುವ ‘ಲವ್’ ಚಿತ್ರದ ‘ಕಣ್ಮಣಿ’ ಎಂಬ Read more…

61ನೇ ವಸಂತಕ್ಕೆ ಕಾಲಿಟ್ಟ ಅರ್ಜುನ್ ಸರ್ಜಾ

ಶಕ್ತಿಪ್ರಸಾದ್ ಅವರ ಪುತ್ರ, ಬಹುಭಾಷಾ ನಟ ಅರ್ಜುನ್ ಸರ್ಜಾ ಇಂದು ತಮ್ಮ 61ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅರ್ಜುನ್ ಸರ್ಜಾ 1981ರಲ್ಲಿ ತೆರೆಕಂಡ ‘ಸಿಂಹದಮರಿ ಸೈನ್ಯ’  ಸಿನಿಮಾದಲ್ಲಿ ಬಾಲನಟನಾಗಿ ಅಭಿನಯಿಸಿದರು. Read more…

ಕಾರ್ಮಿಕನನ್ನು ಮನೆಗೆ ಕರೆಸಿ ಕ್ಷಮೆ ಕೋರಿದ ರಚಿತಾ ರಾಮ್…! ಇದರ ಹಿಂದಿದೆ ಈ ಕಾರಣ

ಬೆಂಗಳೂರು: ಸ್ಯಾಂಡಲ್ ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್, ಕಾರ್ಮಿಕರೊಬ್ಬರನ್ನು ಮನೆಗೆ ಕರೆದು ಕ್ಷಮೆಯಾಚಿಸುರ ಘಟನೆ ನಡೆದಿದೆ. ಸ್ವಾತಂತ್ರ್ಯೋತ್ಸವದ ದಿನದಂದು ರಚಿತಾ ರಾಮ್ ಕಾರ್ಮಿಕರಲ್ಲಿ ಕ್ಷಮೆ ಕೇಳಲು ಕಾರಣವೇನು? Read more…

ಸ್ವಾತಂತ್ರ್ಯ ದಿನಾಚರಣೆಗೆ ʼದೇಸ್ ರಂಗೀಲಾʼ ಹಾಡು ಹೇಳಿದ ಮಹಾನ್ಯಾ ಪಾಟೀಲ್

ಕನ್ನಡ ಕೋಗಿಲೆ ಕಾರ್ಯಕ್ರಮದ ಮೂಲಕ ಚಿರಪರಿಚಿತರಾದ ಮಹನ್ಯ ಪಾಟೀಲ್ ಗೆ ಅಪಾರ ಅಭಿಮಾನಿಗಳ ಬಳಗವೇ ಇದೆ. ಇವರ ಹೆಸರಲ್ಲಿ ಹಲವಾರು ಸಂಘಗಳನ್ನು ಮಾಡಿಕೊಂಡಿದ್ದಾರೆ. ಹಲವಾರು ಕಾರ್ಯಕ್ರಮಗಳಲ್ಲಿ ಮನರಂಜಿಸುತ್ತಿರುವ ಈ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ನಟ ರಾಘವೇಂದ್ರ ರಾಜಕುಮಾರ್

ನಟ ಸಾರ್ವಭೌಮ ಡಾ. ರಾಜಕುಮಾರ್ ಅವರ ಎರಡನೇ ಪುತ್ರ ರಾಘವೇಂದ್ರ ರಾಜಕುಮಾರ್ ಇಂದು ತಮ್ಮ 58ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 1975ರಲ್ಲಿ ತೆರೆಕಂಡ ಡಾ. ರಾಜಕುಮಾರ್ ನಟನೆಯ ‘ಶ್ರೀ ಶ್ರೀನಿವಾಸ Read more…

ಆಗಸ್ಟ್ 18ಕ್ಕೆ ತೆರೆ ಕಾಣಲಿವೆ ಈ ಎರಡು ಸಿನಿಮಾಗಳು

ಇದೇ ತಿಂಗಳು ಆಗಸ್ಟ್ 18ರಂದು ಎರಡು ಮೋಸ್ಟ ಎಕ್ಸಪೆಕ್ಟೆಡ್ ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿವೆ. ‘ಕ್ಷೇತ್ರಪತಿ’ ಹಾಗೂ ‘ಬ್ಯಾಂಗ್’ ‌ ಚಿತ್ರ ಒಂದೇ ದಿನದಂದು ರಾಜ್ಯದ್ಯಂತ ತೆರೆ ಮೇಲೆ ಅಪ್ಪಳಿಸಲಿದ್ದು. Read more…

‘ತತ್ಸಮ ತದ್ಭವ’ ಚಿತ್ರದ ಮೊದಲ ಹಾಡು ರಿಲೀಸ್

ಈಗಾಗಲೇ ಟೀಸರ್ ಮೂಲಕವೇ ಸಾಕಷ್ಟು ಕುತೂಹಲ ಮೂಡಿಸಿರುವ ‘ತತ್ಸಮ ತದ್ಭವ’ ಚಿತ್ರದ ‘ದೂರಿಲಾಲಿ’ ಎಂಬ ಜೋಗುಳದ ಹಾಡನ್ನು ಬಿಟಲ್ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಈ Read more…

ಆಗಸ್ಟ್ 17ಕ್ಕೆ ‘ವಾಮನ’ ಚಿತ್ರದ ಆಕ್ಷನ್ ಟೀಸರ್ ರಿಲೀಸ್

ಶಂಕರ್ ರಾಮನ್ ನಿರ್ದೇಶನದ ಶೋಕ್ದಾರ್ ದನ್ವೀರ್ ಅಭಿನಯದ ಬಹು ನಿರೀಕ್ಷಿತ ‘ವಾಮನ’ ಚಿತ್ರದ ಆಕ್ಷನ್ ಟೀಸರ್ ಇದೇ ತಿಂಗಳು ಆಗಸ್ಟ್ 17ರಂದು ಏಟು ಮ್ಯೂಸಿಕ್ ಯೂಟ್ಯೂಬ್ ಚಾನಲ್ನಲ್ಲಿ ಬಿಡುಗಡೆಯಾಗಲಿದೆ. Read more…

3 ಕೋಟಿ ರೂ. ಮೌಲ್ಯದ ಹೊಚ್ಚಹೊಸ ರೇಂಜ್ ರೋವರ್ ನೊಂದಿಗೆ ಫೋಸ್ ನೀಡಿದ ನಟ ಜೀತೇಂದ್ರ

ಎಸ್‌ಯುವಿಯ ಲಕ್ಸುರಿ ಕಾರು ರೇಂಜ್ ರೋವರ್ ಬಹುತೇಕ ಸೆಲೆಬ್ರಿಟಿಗಳ ಫೇವರೆಟ್, ಇದು ವಿಶ್ವದ ಅತ್ಯಂತ ಪ್ರತಿಷ್ಠಿತ ಕಾರು ಬ್ರಾಂಡ್‌ಗಳಲ್ಲಿ ಒಂದಾಗಿದೆ. ಕಂಪನಿಯು ಇತ್ತೀಚೆಗೆ 2023ರ ತನ್ನ ಹೊಸ ಪುನರಾವರ್ತನೆಯನ್ನು Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ಹಿರಿಯ ನಟಿ ಸುಧಾರಾಣಿ

ನಟಿ ಸುಧಾರಾಣಿ ಇಂದು ತಮ್ಮ 50ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. 1978 ರಲ್ಲಿ ತೆರೆಕಂಡ ವಿಷ್ಣುವರ್ಧನ್ ಹಾಗೂ ರಜನಿಕಾಂತ್ ಅಭಿನಯದ ‘ಕಿಲಾಡಿ ಕಿಟ್ಟು’ ಚಿತ್ರದಲ್ಲಿ ಬಾಲ ನಟಿಯಾಗಿ ಚಿತ್ರರಂಗ Read more…

ಬಾಲಿವುಡ್ ಸಿನಿಮಾದಲ್ಲಿ ನಟಿಸಿದರೆ ಹುಷಾರ್; ಪಾಕಿಸ್ತಾನದ ಸೀಮಾ ಹೈದರ್ ಗೆ MNS ವಾರ್ನಿಂಗ್

ಆನ್ಲೈನ್ ಪಬ್ಜಿ ಗೇಮ್ ಆಡುವ ವೇಳೆ ತನಗೆ ಪರಿಚಿತನಾದ ಭಾರತೀಯ ಯುವಕನನ್ನು ಮದುವೆಯಾಗಲು ಪಾಕಿಸ್ತಾನದಿಂದ ತನ್ನ ಇಬ್ಬರು ಮಕ್ಕಳೊಂದಿಗೆ ಅಕ್ರಮವಾಗಿ ಭಾರತ ಪ್ರವೇಶಿಸಿದ್ದ ಸೀಮಾ ಹೈದರ್ ಕಥೆಯನ್ನು ಹೊಂದಿರುವ Read more…

Photo | ಪ್ರಣಿತಾ ಸುಭಾಷ್ ಲೇಟೆಸ್ಟ್ ಫೋಟೋಶೂಟ್

2010ರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ‘ಪೊರ್ಕಿ’ ಸಿನಿಮಾನಲ್ಲಿ ಅಭಿನಯಿಸೋ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟ ಪ್ರಣಿತಾ ಸುಭಾಷ್ ಕನ್ನಡ ಸೇರಿದಂತೆ ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ Read more…

ಸೆಪ್ಟೆಂಬರ್ 15ಕ್ಕೆ ತೆರೆ ಕಾಣಲಿದೆ ‘ಸ್ಕಂದ’

ಟಾಲಿವುಡ್ ನಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ಬಿಜಿಯಾಗಿರುವ ಕನ್ನಡದ ನಟಿ ಶೀಲೀಲಾ ಅಭಿನಯಿಸಿರುವ ‘ಸ್ಕಂದ’ ಚಿತ್ರ ಮುಂದಿನ ತಿಂಗಳು ಸೆಪ್ಟೆಂಬರ್ 15 ರಂದು ತೆಲುಗು, ಕನ್ನಡ, ತಮಿಳು, ಮಲಯಾಳಂ, Read more…

ಆಗಸ್ಟ್ 15ಕ್ಕೆ ʼಲವ್ʼ ಚಿತ್ರದ ವಿಡಿಯೋ ಹಾಡು

ಇದೇ ತಿಂಗಳು ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆಯ ದಿನದಂದು ‘ಲವ್’ ಚಿತ್ರದ ಕಣ್ಮಣಿ ಎಂಬ ವಿಡಿಯೋ ಹಾಡು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ. ಈ ಹಾಡಿನ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ನಟ ನಿರೂಪ್ ಭಂಡಾರಿ

ನಟ ನಿರೂಪ್ ಭಂಡಾರಿ ಇಂದು ತಮ್ಮ 39ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 2015 ರಲ್ಲಿ ಬಿಡುಗಡೆಯಾಗಿದ್ದ ಸಸ್ಪೆನ್ಸ್ ಥ್ರಿಲ್ಲರ್ ಕಥಾಧಾರಿತ ‘ರಂಗಿತರಂಗ’ ಚಿತ್ರದ ಮೂಲಕ ‌ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದ Read more…

ಕಿಚ್ಚ ಸುದೀಪ್ ಬಗ್ಗೆ ಹೇಳಿಕೆ ನೀಡಿದ್ದ ನಿರ್ಮಾಪಕರಿಗೆ ಸಮನ್ಸ್: ಮಾನನಷ್ಟ ಮೊಕದ್ದಮೆ ದಾಖಲಿಸಲು ಕೋರ್ಟ್ ಆದೇಶ

ಬೆಂಗಳೂರು: ನಟ ಕಿಚ್ಚ ಸುದೀಪ್ ಅವರ ವಿರುದ್ಧ ಆರೋಪ ಮಾಡಿದ್ದ ನಿರ್ಮಾಪಕರಿಬ್ಬರಿಗೆ ಸಮನ್ಸ್ ಜಾರಿ ಮಾಡಲಾಗಿದೆ. ಬೆಂಗಳೂರಿನ 13ನೇ ಎಸಿಎಂಎಂ ಕೋರ್ಟ್ ನಿಂದ ನಿರ್ಮಾಪಕರಾದ ಎಂ.ಎನ್. ಕುಮಾರ್ ಮತ್ತು Read more…

‘ಟಗರು ಪಲ್ಯ’ ಚಿತ್ರದ ಹೊಸ ಪೋಸ್ಟರ್ ರಿಲೀಸ್

ಇತ್ತೀಚೆಗೆ ಹೊಸ ಪ್ರತಿಭೆಗಳ ಸಿನಿಮಾಗಳು ಸೂಪರ್ ಡೂಪರ್ ಹಿಟ್ ಆಗುತ್ತಿವೆ. ಇದೀಗ ನಾಗಭೂಷಣ್ ಹಾಗೂ ಲವ್ಲಿ ಸ್ಟಾರ್ ಪ್ರೇಮ್ ಪುತ್ರಿ ಅಮೃತ ಅಭಿನಯಿಸಿರುವ ‘ಟಗರು ಪಲ್ಯ’ ನವೆಂಬರ್ ತಿಂಗಳಲ್ಲಿ Read more…

28 ನೇ ವಸಂತಕ್ಕೆ ಕಾಲಿಟ್ಟ ಸೋನಾಲ್ ಮಾಂಟೆರೊ

ಮಂಗಳೂರಿನ ಬೆಡಗಿ ಸೋನಾಲ್ ಮಾಂಟೆರೊ ಇಂದು 28ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಸೋನಾಲ್ ಆರಂಭದಲ್ಲಿ ಕೆಲ ತುಳು ಚಿತ್ರಗಳಲ್ಲಿ ಅಭಿನಯಿಸಿದರು. 2015 ರಲ್ಲಿ ತೆರೆ ಕಂಡ ‘ಎಕ್ಕ ಸಾಕಾ’ ಎಂಬ Read more…

25 ದಿನ ಪೂರೈಸಿದ ‘ಕೌಸಲ್ಯ ಸುಪ್ರಜಾ ರಾಮ’

ಇತ್ತೀಚೆಗೆ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಸೌಂಡ್ ಮಾಡುತ್ತಿರುವ ಸಿನಿಮಾ ಎಂದರೆ ಡಾರ್ಲಿಂಗ್ ಕೃಷ್ಣ ನಟನೆಯ ‘ಕೌಶಲ್ಯ ಸುಪ್ರಜಾ ರಾಮ’, ಪ್ರೇಕ್ಷಕರ ಗಮನ ಸೆಳೆದು ಬಾಕ್ಸ್ ಆಫೀಸ್ ನಲ್ಲಿ Read more…

ರಜನಿ ಅಭಿನಯದ ʼಜೈಲರ್ʼ ಸಿನೆಮಾ ಜೋಶ್: ಫಸ್ಟ್ ಡೇ, ಫಸ್ಟ್ ಶೋ ನೋಡಲು ಜಪಾನ್‌ ನಿಂದ ಬಂದ ಅಭಿಮಾನಿ

ಸೂಪರ್ ಸ್ಟಾರ್ ರಜನಿಕಾಂತ್ ಸಿನೆಮಾ ಬರೋ ತನಕ ಮಾತ್ರ ಬೇರೆಯವರ ಸಿನೆಮಾ ಹವಾ. ಯಾವಾಗ ಇವರ ಸಿನೆಮಾ ರಿಲೀಸ್ ಆಗುತ್ತೋ, ಆಗ ಅವರ ಸಿನೆಮಾದ್ದೇ ಹವಾ. ಈ ಮಾತು Read more…

ಬಿಡುಗಡೆಗೂ ಮುನ್ನವೇ ಆರ್‌ಆರ್‌ಆರ್ ದಾಖಲೆ ಮುರಿದ ಗದರ್-2: ಟಿಕೆಟ್ ಗಳು ಸೋಲ್ಡ್ ಔಟ್

ಮುಂಬೈ: ಬಿಡುಗಡೆಗೂ ಮುನ್ನವೇ ಬಾಲಿವುಡ್ ನ ಗದರ್-2 ಸಿನಿಮಾ ಭಾರಿ ಸದ್ದು ಮಾಡುತ್ತಿದೆ. ಸನ್ನಿ ಡಿಯೋಲ್ ಮುಖ್ಯ ಪಾತ್ರಾಭಿನಯದ ಚಿತ್ರವು ಈಗಾಗಲೇ ಆರ್‌ಆರ್‌ಆರ್, ದೃಶ್ಯಂ-2 ಮತ್ತು ಭೂಲ್ ಭುಲೈಯಾ-2 Read more…

ನಾಳೆ ತೆರೆ ಕಾಣಲಿದೆ ಮೆಗಾಸ್ಟಾರ್ ಚಿರಂಜೀವಿ ನಟನೆಯ ‘ಬೋಲಾ ಶಂಕರ್’

ಮೆಗಾಸ್ಟಾರ್ ಚಿರಂಜೀವಿ ಅಭಿನಯದ ‘ಬೋಲಾ ಶಂಕರ್’ ನಾಳೆ ತೆರೆ ಮೇಲೆ ಅಪ್ಪಳಿಸಲಿದ್ದು, ಮೆಗಾಸ್ಟಾರ್ ಅಭಿಮಾನಿಗಳು ಸಂಭ್ರಮಿಸಲು ಸಜ್ಜಾಗಿದ್ದಾರೆ. ಇತ್ತೀಚೆಗಷ್ಟೇ ಪ್ರಿ ರಿಲೀಸ್ ಇವೆಂಟ್ ಕಾರ್ಯಕ್ರಮವನ್ನು ಚಿತ್ರತಂಡ ಅದ್ದೂರಿಯಾಗಿ ನೆರವೇರಿಸಿದೆ. Read more…

‘supplier ಶಂಕರ’ ಚಿತ್ರದ ಮೇಕಿಂಗ್ ವಿಡಿಯೋ ರಿಲೀಸ್

ರಂಜಿತ್ ಸಿಂಗ್ ರಜಪೂತ್ ನಿರ್ದೇಶನದ ಲವ್ ಸ್ಟೋರಿ ಆಕ್ಷನ್ ಕಾಮಿಡಿ ಕಥಾಂದರ ಹೊಂದಿರುವ ‘ಸಪ್ಲೇಯರ್ ಶಂಕರ’ ಚಿತ್ರದ ಮೇಕಿಂಗ್ ವಿಡಿಯೋ ಒಂದನ್ನು ನಿನ್ನೆ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ Read more…

‘ಕಾಂತಾರ -2’ ನಿರೀಕ್ಷೆಯಲ್ಲಿರುವ ಸಿನಿಪ್ರಿಯರಿಗೆ ಇಲ್ಲಿದೆ ಮಹತ್ವದ ಅಪ್ಡೇಟ್…!

ರಿಷಬ್ ಶೆಟ್ಟಿ ಅವರ ‘ಕಾಂತಾರಾ’ ಸಿನಿಮಾ ಭಾರತದಲ್ಲಿ ಮಾತ್ರವಲ್ಲ ವಿದೇಶದಲ್ಲೂ ಸಹ ಅಬ್ಬರಿಸಿತ್ತು. ಬಾಕ್ಸ್ ಆಫೀಸ್ ನಲ್ಲಿ ಚಿಂದಿ ಉಡಾಯಿಸಿದ್ದ ಈ ಚಿತ್ರದ ಯಶಸ್ಸನ್ನು ಬಾಲಿವುಡ್ ಸೇರಿದಂತೆ ಇಡೀ Read more…

ʼಲೋ ಬಿಪಿʼ ಮತ್ತು ʼಹೃದಯಾಘಾತʼ ದ ನಡುವೆ ಸಂಬಂಧವಿದೆಯಾ….? ಇಲ್ಲಿದೆ ಮಹತ್ವದ ವಿವರ

ಸ್ಯಾಂಡಲ್‌ವುಡ್‌ ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾರ ಹಠಾತ್‌ ಸಾವು ಇಡೀ ದೇಶಕ್ಕೇ ಆಘಾತ ತಂದಿದೆ. ಕೇವಲ 37ನೇ ವಯಸ್ಸಿಗೇ ಸ್ಪಂದನಾ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಕುಟುಂಬಸ್ಥರ ಮಾಹಿತಿ Read more…

Video | ವಿಜಯ್ ದೇವರಕೊಂಡ ಅಭಿನಯದ ‘ಖುಷಿ’ ಚಿತ್ರದ ಟ್ರೈಲರ್ ರಿಲೀಸ್

ವಿಜಯ ದೇವರಕೊಂಡ ಹಾಗೂ ಸಮಂತಾ ರುತ್ ಪ್ರಭು ನಟನೆಯ ಬಹುನಿರೀಕ್ಷಿತ ಖುಷಿ ಸಿನಿಮಾ ಟಾಲಿವುಡ್ ನಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಇಂದು ಖುಷಿ ಚಿತ್ರ ತಂಡ ಟ್ರೈಲರ್ ರಿಲೀಸ್ Read more…

ಅಲ್ಲು ಅರ್ಜುನ್ ನಟನೆಯ ‘ಜುಲಾಯಿ’ ಚಿತ್ರ ಬಿಡುಗಡೆಯಾಗಿ ಇಂದಿಗೆ 11 ವರ್ಷ

ತ್ರಿವಿಕ್ರಮ್  ಶ್ರೀನಿವಾಸ್ ನಿರ್ದೇಶನದ ಐಕಾನಿಕ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ ‘ಜುಲಾಯಿ’ ತೆರೆ ಮೇಲೆ ಬಂದು ಇಂದಿಗೆ 11 ವರ್ಷಗಳಾಗಿದ್ದು, ಈ ಚಿತ್ರದ ಕ್ರೇಜ್ ಇನ್ನೂ ಹಾಗೆ ಇದೆ. Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು

ಮಹೇಶ್ ಬಾಬು ಇಂದು 49ನೇ ವಸಂತಕ್ಕೆ ಕಾಲಿಟ್ಟಿದ್ದು ದೇಶದಲ್ಲೆಡೆ ಅವರ ಅಭಿಮಾನಿಗಳು ಹಬ್ಬವನ್ನೇ ಮಾಡಿದ್ದಾರೆ. ಬಾಲ ನಟನಾಗಿ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿ ಜನಪ್ರಿಯತೆ ಪಡೆದಿದ್ದ ಮಹೇಶ್ ಬಾಬು ಇಂದು Read more…

32ನೇ ವಸಂತಕ್ಕೆ ಕಾಲಿಟ್ಟ ಬಹುಭಾಷಾ ನಟಿ ಹನ್ಸಿಕಾ ಮೋಟ್ವಾನಿ

ಬಹುಭಾಷಾ ನಟಿ ಹನ್ಸಿಕಾ ಮೋಟ್ವಾನಿ ಇಂದು ತಮ್ಮ 32ನೇ ಹುಟ್ಟುಹಬ್ಬವನ್ನು ತಮ್ಮ ಸ್ನೇಹಿತರು ಹಾಗೂ ಕುಟುಂಬದೊಂದಿಗೆ ಆಚರಿಸಿಕೊಳ್ಳುತ್ತಿದ್ದಾರೆ. 2003 ರಲ್ಲಿ ತೆರೆಕಂಡ ‘ಹವಾ’ ಹಾಗೂ ‘ಕೊಯಿ ಮಿಲ್ ಗಯಾ’ Read more…

Viral Video | ಬಿಗಿ ಭದ್ರತೆ ನಡುವೆಯೂ ನುಗ್ಗಿ ನಟಿ ತಮನ್ನಾ ಕೈ ಹಿಡಿದ ʼಅಭಿಮಾನಿʼ

ಪರದೆ ಮೇಲೆ ನೆಚ್ಚಿನ ನಟ-ನಟಿಯರು ಬಂದರೆ ಅಭಿಮಾನಿಗಳಿಗೆ ಆಗೋ ಖುಷಿ ಅಷ್ಟಿಷ್ಟಲ್ಲ. ಅದೇ ಅಭಿಮಾನಿಗಳು ಹುಚ್ಚೆದ್ದು ಕುಣಿದುಬಿಡುತ್ತಾರೆ. ಕೆಲವರಂತೂ ನಟ-ನಟಿಯರನ್ನೇ ದೇವರೆಂದು ಪೂಜಿಸ್ತಾರೆ ಕೂಡ. ಅದು ಅವರ ಹೃದಯದಲ್ಲಿದ್ದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...