alex Certify Entertainment | Kannada Dunia | Kannada News | Karnataka News | India News - Part 86
ಕನ್ನಡ ದುನಿಯಾ
    Dailyhunt JioNews

Kannada Duniya

ಸೆಪ್ಟೆಂಬರ್ 15ಕ್ಕೆ ತೆರೆ ಮೇಲೆ ಬರಲಿದೆ ‘ತತ್ಸಮ ತದ್ಭವ’

ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಹಾಗೂ ಮೇಘನಾ ರಾಜ್ ಅಭಿನಯಿಸಿರುವ ‘ತತ್ಸಮ ತದ್ಭವ’ ಎಂಬ ಕ್ರೈಂ ಥ್ರಿಲ್ಲರ್ ಕಥಾಧಾರಿತ ಸಿನಿಮಾ ಮುಂದಿನ ತಿಂಗಳು ಸೆಪ್ಟೆಂಬರ್ 15 ರಂದು ಕನ್ನಡ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ ಭೂಮಿಕಾ ಚಾವ್ಲಾ

ಖ್ಯಾತ ಬಹುಭಾಷ ನಟಿ ಭೂಮಿಕಾ ಚಾವ್ಲಾ ಇಂದು ತಮ್ಮ 45ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ನಟಿ ಭೂಮಿಕಾ 2000ರಲ್ಲಿ ತೆರೆ ಕಂಡ ‘ಯುವಕುಡು‌’ ಎಂಬ ತೆಲುಗು ಚಿತ್ರದ ಮೂಲಕ ತಮ್ಮ Read more…

ಪ್ರಿಯಾಂಕಾ – ದೀಪಿಕಾರನ್ನೂ ಹಿಂದಿಕ್ಕಿ ಏಷ್ಯಾದ ಅತ್ಯಂತ ಶ್ರೀಮಂತ ನಟಿ ಎನಿಸಿಕೊಂಡಿದ್ದಾಳೆ ಈಕೆ; ದಂಗಾಗಿಸುವಂತಿದೆ ಆಸ್ತಿ ಮೌಲ್ಯ

ಭಾರತೀಯ ಚಲನಚಿತ್ರೋದ್ಯಮವನ್ನು ವಿಶ್ವದ ಶ್ರೀಮಂತ ಉದ್ಯಮವೆಂದು ಪರಿಗಣಿಸಲಾಗಿದೆ. ಇಲ್ಲಿ ಜನಪ್ರಿಯ ನಟ-ನಟಿಯರೆಲ್ಲ ಒಂದೊಂದು ಸಿನೆಮಾಕ್ಕೆ ಕೋಟ್ಯಂತರ ರೂಪಾಯಿ ಸಂಭಾವನೆ ಪಡೆಯುತ್ತಾರೆ. ವಿಶ್ವದ ಶ್ರೀಮಂತ ನಟರ ಪಟ್ಟಿಯಲ್ಲಿ ಶಾರುಖ್ ಖಾನ್ Read more…

350 ಕೋಟಿ ರೂ. ಗಳಿಸಿದ ‘ಗದರ್ 2’ ಭರ್ಜರಿ ಯಶಸ್ಸಿನ ಹೊತ್ತಲ್ಲೇ ಸನ್ನಿ ಡಿಯೋಲ್ ಗೆ ಬಿಗ್ ಶಾಕ್: ಜುಹು ಬಂಗ್ಲೆ ಹರಾಜಿಗೆ

ಮುಂಬೈ: ಜುಹುದಲ್ಲಿರುವ ಸನ್ನಿ ಡಿಯೋಲ್ ಅವರ ಬಂಗಲೆಯು 55 ಕೋಟಿ ರೂಪಾಯಿಗಳನ್ನು ವಸೂಲಿ ಮಾಡಲು ಸೆಪ್ಟೆಂಬರ್ 25 ರಂದು ಇ-ಹರಾಜು ಮಾಡಲಾಗುವುದು. ಸನ್ನಿ ಡಿಯೋಲ್ ಅವರ ಇತ್ತೀಚಿನ ಚಿತ್ರ Read more…

‘ಗದರ್’ ಚಿತ್ರದ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ನಟ ಸನ್ನಿ ಡಿಯೋಲ್ ಗೆ ಬಿಗ್ ಶಾಕ್; ಸಾಲದ ಕಂತು ಕಟ್ಟದ ಕಾರಣಕ್ಕೆ ಮನೆ ಹರಾಜಿಗೆ…!

ಬಾಲಿವುಡ್ ನಟ ಸನ್ನಿ ಡಿಯೋಲ್ ತಮ್ಮ ‘ಗದರ್’ ಚಿತ್ರದ ಮುಂದುವರೆದ ಭಾಗ ‘ಗದರ್ 2’ ಯಶಸ್ಸಿನ ಕಾರಣಕ್ಕೆ ಭಾರಿ ಸಂತಸದಲ್ಲಿದ್ದಾರೆ. ಸನ್ನಿ ಡಿಯೋಲ್, ಅಮಿಷಾ ಪಟೇಲ್ ಮೊದಲಾದವರ ಅಭಿನಯವಿರುವ Read more…

ʼಚೋಲಿ ಕೆ ಪೀಚೆʼ ಗೆ ಮೆಟ್ರೋದಲ್ಲಿ ವ್ಯಕ್ತಿಯೊಬ್ಬನ ಬಿಂದಾಸ್ ಡಾನ್ಸ್

ದೆಹಲಿ: ರಾಷ್ಟ್ರ ರಾಜಧಾನಿಯ ಮೆಟ್ರೋ ಸಾಮಾಜಿಕ ಜಾಲತಾಣದಲ್ಲಿ ಆಗಾಗ ಸುದ್ದಿಯಲ್ಲಿರುತ್ತದೆ. ಅನೇಕ ಪ್ರತಿಭಾವಂತರು ಮೆಟ್ರೋದಲ್ಲಿ ಕಾಣಸಿಗುತ್ತಿರುತ್ತಾರೆ. ಮೆಟ್ರೋದಲ್ಲಿ ನೃತ್ಯ ಮಾಡುತ್ತಾ ಉಳಿದ ಪ್ರಯಾಣಿಕರನ್ನು ರಂಜಿಸುತ್ತಿರುವುದು ಮಾಮೂಲಿಯಾಗಿದೆ. ಇದೀಗ ವೈರಲ್ Read more…

ಹೇಮಾಮಾಲಿನಿ ಪುತ್ರಿಯರೊಂದಿಗೆ ಇದೇ ಮೊದಲ ಬಾರಿಗೆ ಧರ್ಮೇಂದ್ರ ಪುತ್ರರ ರಕ್ಷಾ ಬಂಧನ…!

ಬಾಲಿವುಡ್ ನಟ ಸನ್ನಿ ಡಿಯೋಲ್ ಪ್ರಸ್ತುತ ಇತ್ತೀಚೆಗೆ ಬಿಡುಗಡೆಯಾದ ಗದರ್-2 ಯಶಸ್ಸಿನ ಸಂಭ್ರಮದಲ್ಲಿದ್ದಾರೆ. ಈ ನಡುವೆ, ನಟ ಸನ್ನಿ ಮತ್ತು ಅವರ ಸಹೋದರ ಬಾಬಿ ಡಿಯೋಲ್ ಅವರು ಹೇಮಾ Read more…

‘ಲವ್ 360’ ಚಿತ್ರಕ್ಕೆ ಒಂದು ವರ್ಷದ ಸಂಭ್ರಮ; ಸಂತಸ ಹಂಚಿಕೊಂಡ ರಚನಾ ಇಂದರ್

ಕಳೆದ ವರ್ಷ ಬಿಡುಗಡೆಯಾಗಿದ್ದ ಸೂಪರ್ ಡೂಪರ್ ಹಿಟ್ ‘ಲವ್ 360’ ಸಿನಿಮಾ ಇಂದಿಗೆ ಒಂದು ವರ್ಷ ಪೂರೈಸಿದೆ. ಈ ಸಂತಸವನ್ನು ನಟಿ ರಚನಾ ಇಂದರ್ ತಮ್ಮ instagram ಖಾತೆಯಲ್ಲಿ Read more…

‘supplier ಶಂಕರ’ ಚಿತ್ರದ ಮೋಶನ್ ಪೋಸ್ಟರ್ ರಿಲೀಸ್

ನಿಶ್ಚಿತ್ ಕೊರೋಡಿ ಅಭಿನಯದ ಬಹು ನಿರೀಕ್ಷಿತ ಸಪ್ಲೇಯರ್ ಶಂಕರ ಚಿತ್ರದ ಮೋಶನ್ ಪೋಸ್ಟರ್ ನಿನ್ನೆ ಬಿಡುಗಡೆ ಮಾಡಲಾಗಿದ್ದು, ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ನಟ ನಿಶ್ಚಿತ್ ಕೊರೋಡಿ ಜೈಲ್ನಲ್ಲಿ Read more…

‘ಬ್ಯಾಂಗ್’ ಚಿತ್ರದ ಲಿರಿಕಲ್ ಸಾಂಗ್ ರಿಲೀಸ್

ನಿನ್ನೆಯಷ್ಟೇ ರಾಜ್ಯದ್ಯಂತ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣುತ್ತಿರುವ‌ ‘ಬ್ಯಾಂಗ್’ ಚಿತ್ರದ ಲಿರಿಕಲ್ ಸಾಂಗ್ ಅನ್ನು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ವಾಸುಕಿ ವೈಭವ್ ಧ್ವನಿಯಾಗಿರುವ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ಹಿರಿಯ ನಟ ದ್ವಾರಕೀಶ್

ನಟ ನಿರ್ದೇಶಕ ಹಾಗೂ ನಿರ್ಮಾಪಕರಾಗಿ ಸ್ಯಾಂಡಲ್ ವುಡ್ ನಲ್ಲಿ ಹಲವಾರು ವರ್ಷಗಳಿಂದ ಕಾರ್ಯನಿರ್ವಹಿಸಿರುವ ಹಿರಿಯ ನಟ ದ್ವಾರ್ಕೀಶ್ ಇಂದು 81ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ದ್ವಾರಕೀಶ್ 1966ರಲ್ಲಿ ತೆರೆಕಂಡ ‘ಮಮತೆಯ Read more…

ಯುಪಿ ಸಿಎಂ ಯೋಗಿ ಜೊತೆ ನಟ ರಜನಿಕಾಂತ್ ‘ಜೈಲರ್’ ವೀಕ್ಷಣೆ

ವಿಶ್ವದಾದ್ಯಂತ ಬಿಡುಗಡೆಯಾಗಿರುವ ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಅವರ ಅಭಿನಯದ ‘ಜೈಲರ್’ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ಚಿತ್ರ ಈಗಾಗಲೇ ನೂರಾರು ಕೋಟಿ ರೂಪಾಯಿಗಳ ಗಳಿಕೆ Read more…

ಕರಿಮಣಿ ಮಾಲೀಕ ನಾನಲ್ಲ… ಪತ್ನಿಗೆ ಡೈವೋರ್ಸ್ ನೀಡಿದ ಸ್ಯಾಂಡಲ್ ವುಡ್ ನಟ ಕಿರಿಕ್ ಕೀರ್ತಿ ಪೋಸ್ಟ್

‘ಬಿಗ್ ಬಾಸ್’ ಸೀಸನ್ 4, ‘ಜೋಡಿ ನಂಬರ್ 1’ ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಯಾಗಿದ್ದ ನಟ ಹಾಗೂ ನಿರೂಪಕ ಕಿರಿಕ್ ಕೀರ್ತಿ ಪತ್ನಿಯಿಂದ ವಿಚ್ಛೇದನ ಪಡೆದುಕೊಂಡಿದ್ದಾರೆ. ಈ ಕುರಿತಾಗಿ ಸಾಮಾಜಿಕ Read more…

ಸೆಪ್ಟೆಂಬರ್ ನಲ್ಲಿ ತೆರೆಕಾಣಲಿದೆ ‘ಲವ್’ ಸಿನಿಮಾ

ಮಹೇಶ ಸಿ ಅಮ್ಮಲಿದೊಡ್ಡಿ ನಿರ್ದೇಶನದ ಪ್ರಜಯ್ ಜೈರಾಮ್ ಅಭಿನಯದ ಬಹು ನಿರೀಕ್ಷಿತ ‘ಲವ್’ ಸಿನಿಮಾ ಒಂದರ ಮೇಲೊಂದು ಸರ್ಪ್ರೈಸ್ ನೀಡುತ್ತಲೇ ಇದೆ. ಇತ್ತೀಚೆಗೆ ಬಿಡುಗಡೆಯಾದ ಈ ಚಿತ್ರದ ಹಾಡು Read more…

‘ಟಗರು ಪಲ್ಯ’ ಚಿತ್ರದ ಟೈಟಲ್ ಟ್ರಾಕ್ ರಿಲೀಸ್

ನಿನ್ನೆ  ನಟ ನಾಗಭೂಷಣ್ ಅವರ ಹುಟ್ಟು ಹಬ್ಬದ ಪ್ರಯುಕ್ತ  ‘ಟಗರು ಪಲ್ಯ’ ಚಿತ್ರದ  ಟೈಟಲ್ ಟ್ರ್ಯಾಕ್ ಒಂದನ್ನು ಡಾಲಿ ಪಿಚ್ಚರ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಈ Read more…

Viral Video | ‘ಜೈಲರ್’ ಚಿತ್ರದ ‘ಕಾವಾಲಯ್ಯ’ ಹಾಡಿಗೆ ಜಪಾನ್ ರಾಯಭಾರಿಯ ಭರ್ಜರಿ ಸ್ಟೆಪ್ಸ್

ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಅವರ ಅಭಿನಯದ ‘ಜೈಲರ್’ ಚಿತ್ರ ಇತ್ತೀಚೆಗೆ ಬಿಡುಗಡೆಯಾಗಿದ್ದು, ಭರ್ಜರಿ ಪ್ರದರ್ಶನ ಕಾಣುತ್ತಿದೆ. ಭಾರತ ಮಾತ್ರವಲ್ಲದೆ ವಿದೇಶಗಳಲ್ಲೂ ಬಿಡುಗಡೆಯಾಗಿರುವ ಈ ಚಿತ್ರ ಈಗಾಗಲೇ Read more…

ಮತ್ತೆ ಸುದ್ದಿಯಲ್ಲಿದ್ದಾಳೆ ಪ್ರಿಯಕರನಿಗಾಗಿ ಭಾರತಕ್ಕೆ ಬಂದ ಪಾಕ್ ಮಹಿಳೆ: ಇನ್ಸ್ಟಾಗ್ರಾಂನಲ್ಲಿ ವೈರಲ್ ಆಯ್ತು ಹಾಡು

ನೋಯ್ಡಾ: ಪ್ರಿಯತಮನಿಗಾಗಿ ಭಾರತಕ್ಕೆ ಕಾಲಿಟ್ಟ ಪಾಕಿಸ್ತಾನಿ ಮಹಿಳೆ ಸೀಮಾ ಹೈದರ್, ತನ್ನ ಸಂಗಾತಿ ಸಚಿನ್ ಮೀನಾ ಜೊತೆಗೆ ನೋಯ್ಡಾದಲ್ಲಿ ನೆಲೆಸಿದ್ದಾಳೆ. ಇದೀಗ ಈಕೆ ಮತ್ತೆ ಸುದ್ದಿಯಾಗಿದ್ದಾಳೆ. ನೆರೆಮನೆಯ ನಿವಾಸಿ Read more…

Viral Video | ಸನ್ನಿ ಡಿಯೋಲ್ ಜೊತೆ ಸೆಲ್ಫಿ ಕ್ಲಿಕ್ಕಿಸಲು ಮುಂದಾದ ಅಭಿಮಾನಿ; ನಂತರ ನಡೆದದ್ದು ಶಾಕಿಂಗ್‌ ಘಟನೆ

ನಟ ಸನ್ನಿ ಡಿಯೋಲ್ ಇತ್ತೀಚಿಗೆ ಬಿಡುಗಡೆಯಾದ ಗದರ್-2 ಯಶಸ್ಸಿನ ಆನಂದದಲ್ಲಿ ತೇಲುತ್ತಿದ್ದಾರೆ. ಇದೀಗ ನಟ ಚರ್ಚೆಯ ಕೇಂದ್ರ ಬಿಂದುವಾಗಿದ್ದಾರೆ. ಸೆಲ್ಫಿ ಕ್ಲಿಕ್ಕಿಸಲು ಬಂದ ಅಭಿಮಾನಿ ಮೇಲೆ ಅವರು ರೇಗಿರುವ Read more…

ಮದುವೆಯಾದ ಕೇವಲ ಆರು ತಿಂಗಳಲ್ಲೇ ಪತಿಯೇ ತನ್ನ ಶತ್ರು ಅಂದಿದ್ರು ನಟಿ ಮನೀಶಾ…! ಇದರ ಹಿಂದಿತ್ತು ಈ ಕಾರಣ

ಮನಿಶಾ ಕೊಯಿರಾಲಾ ಅವರು ಬಾಲಿವುಡ್‌ನ ಅತ್ಯಂತ ಅಪ್ರತಿಮ ನಟಿಯರಲ್ಲಿ ಒಬ್ಬರು. ಹಲವಾರು ಹಿಟ್ ಸಿನಿಮಾಗಳಲ್ಲಿ ಅಭಿನಯಿಸಿರುವ ಮನಿಶಾ, ಒಂದು ಕಾಲದಲ್ಲಿ ಬಹಳ ಬೇಡಿಕೆಯ ನಟಿಯಾಗಿದ್ದರು. ಆದರೆ, ತಮ್ಮ ವೃತ್ತಿಜೀವನದ Read more…

ನಾಳೆ ಬಿಡುಗಡೆಯಾಗಲಿದೆ ‘supplier ಶಂಕರ’ ಚಿತ್ರದ ಮೋಶನ್ ಪೋಸ್ಟರ್

ರಂಜಿತ್ ಸಿಂಗ್ ನಿರ್ದೇಶನದ ‘supplier ಶಂಕರ’ ಚಿತ್ರದ ಮೇಕಿಂಗ್ ವಿಡಿಯೋ ಒಂದನ್ನು ಇತ್ತೀಚಿಗೆ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿತ್ತು. ಇದೀಗ ಚಿತ್ರತಂಡ ನಾಳೆ ಮೋಶನ್ Read more…

‘ಅಯೋಗ್ಯ’ ಚಿತ್ರ ತೆರೆ ಮೇಲೆ ಬಂದು ಇಂದಿಗೆ ಐದು ವರ್ಷ

ಸತೀಶ್ ನೀನಾಸಂ ಹಾಗೂ ಡಿಂಪಲ್ ಕ್ವೀನ್ ರಚಿತಾ ರಾಮ್ ಅಭಿನಯದ ಸೂಪರ್ ಡೂಪರ್ ಹಿಟ್ ‘ಅಯೋಗ್ಯ’ ಸಿನಿಮಾ 2018 ಆಗಸ್ಟ್ 17ರಂದು ರಾಜ್ಯದ್ಯಂತ ತೆರೆಕಂಡಿತ್ತು. ಈ ಚಿತ್ರ ಬಿಡುಗಡೆಯಾಗಿ Read more…

‘ವಾಮನ’ ಚಿತ್ರದ ಆಕ್ಷನ್ ಟೀಸರ್ ರಿಲೀಸ್‌

ಈಗಾಗಲೇ ಹಾಡುಗಳ ಮೂಲಕವೇ ಸಾಕಷ್ಟು ಸದ್ದು ಮಾಡಿರುವ ದನ್ವೀರ್ ಗೌಡ ನಟನೆಯ ‘ವಾಮನ’ ಚಿತ್ರದ ಆಕ್ಷನ್ ಟೀಸರ್ ವೊಂದನ್ನು ಇಂದು a2 ಮ್ಯೂಸಿಕ್ ಯುಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ Read more…

ಬಹು ನಿರೀಕ್ಷಿತ ಸಂಜು ವೆಡ್ಸ್ ಗೀತಾ-2 ಚಿತ್ರದ ಟೀಸರ್ ಔಟ್

ಸಂಜು ವೆಡ್ಸ್ ಗೀತಾ 2 ಘೋಷಣೆಯಾದ ದಿನದಿಂದ ಹೈಪ್ ಸೃಷ್ಟಿಸಿದೆ. ಇದು 2011 ರ ಸೂಪರ್ ಹಿಟ್ ಚಿತ್ರ ಸಂಜು ವೆಡ್ಸ್ ಗೀತಾದ ಮುಂದುವರಿದ ಭಾಗವಾಗಿದೆ. ಸಂಜು ವೆಡ್ಸ್ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ ನಿಧಿ ಅಗರ್ವಾಲ್

ಕೆಲವೇ ಸಿನಿಮಾಗಳಲ್ಲಿ ಅಭಿನಯಿಸಿದ್ದರೂ ಸಾಕಷ್ಟು ಜನಪ್ರಿಯತೆ ಪಡೆದಿರುವ ನಟಿ ನಿಧಿ ಅಗರ್ವಾಲ್ ಇಂದು ತಮ್ಮ 30ನೇ ಹುಟ್ಟುಹಬ್ಬವನ್ನು ತಮ್ಮ ಸ್ನೇಹಿತರು ಹಾಗೂ ಕುಟುಂಬದೊಂದಿಗೆ ಆಚರಿಸಿಕೊಳ್ಳುತ್ತಿದ್ದಾರೆ. 2017ರಲ್ಲಿ ತೆರೆ ಕಂಡ Read more…

ನಟಿ ತಮನ್ನಾರ ‘ಕಾವಲಾ’ ಹಾಡಿಗೆ ಶಾಲಾ ಬಾಲಕಿಯ ಸಖತ್ ಸ್ಟೆಪ್ಸ್: ವಿಡಿಯೋ ವೈರಲ್

ಟಾಲಿವುಡ್ ನಟಿ ತಮನ್ನಾ ಭಾಟಿಯಾ ಮತ್ತು ರಜನಿಕಾಂತ್ ಅವರ ‘ಜೈಲರ್’ ಸಿನಿಮಾದ ಹಾಡು ‘ಕಾವಾಲಾ’ ಸದ್ಯ ಇಂಟರ್ನೆಟ್ ನಲ್ಲಿ ಟ್ರೆಂಡಿಂಗ್ ನಲ್ಲಿದೆ. ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರೂ ಈ Read more…

ಪದವಿ ಘನತೆ ಮರೆತ, ಜನರನ್ನು ಮೂರ್ಖರೆಂದೆಣಿಸಿದ ಪರನಿಂದನೆಯ ಆತ್ಮರತಿಯ ಸುಳ್ಳು: ಪ್ರಧಾನಿ ಭಾಷಣದ ಬಗ್ಗೆ ನಟ ಕಿಶೋರ್

77ನೇ ಸ್ವಾತಂತ್ರ್ಯ ದಿನಾಚರಣೆಯಂದು ದೆಹಲಿ ಕೆಂಪು ಕೋಟೆ ಮೇಲೆ ಧ್ವಜಾರೋಹಣ ಮಾಡಿ ಪ್ರಧಾನಿ ಮೋದಿ ಅವರು ಮಾಡಿದ ಭಾಷಣದ ಬಗ್ಗೆ ನಟ ಕಿಶೋರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯ Read more…

ಪ್ರಚಾರ ಕಾರ್ಯ ಶುರು ಮಾಡಲಿದೆ ‘ಭೀಮ’ ಚಿತ್ರತಂಡ

ದುನಿಯಾ ವಿಜಯ್ ಮತ್ತೊಮ್ಮೆ ನಿರ್ದೇಶಿಸಿ ನಾಯಕನಾಗಿ ಅಭಿನಯಿಸುತ್ತಿರುವ ‘ಭೀಮ’ ಸಿನಿಮಾ ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು, ಇನ್ನೇನು ಬಿಡುಗಡೆಗೆ ಸಜ್ಜಾಗಿದೆ. ಭೀಮಾ ಚಿತ್ರ ತಂಡ, ಪ್ರಚಾರ ಕಾರ್ಯವನ್ನು ಶುರುಮಾಡುತ್ತಿದ್ದೇವೆ Read more…

ಬಾಲ್ಯದ ಗೆಳೆಯನ ಕಾರ್ಯಕ್ರಮದಲ್ಲಿ ಡಿಕೆಶಿ; ‘ಬೊಂಬಾಟ್ ಭೋಜನ’ ದಲ್ಲಿ ಅವರೆಕಾಳು ಚಿತ್ರಾನ್ನ ಸವಿದ ಡಿಸಿಎಂ

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ನಟ ಮತ್ತು ‘ಬೊಂಬಾಟ್ ಭೋಜನ’ ಖ್ಯಾತಿಯ ಸಿಹಿಕಹಿ ಚಂದ್ರು ಬಾಲ್ಯದ ಗೆಳೆಯರು. ಈ ಹಿಂದೆ ಖ್ಯಾತ ನಟ ರಮೇಶ್ ಅರವಿಂದ್ ಅವರು Read more…

ಸೆನ್ಸೇಷನ್ ಸೃಷ್ಟಿಸಿ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದ ಸನ್ನಿ ಡಿಯೋಲ್ ‘ಗದರ್ 2’: 5 ದಿನದಲ್ಲೇ 230 ಕೋಟಿ ರೂ. ಗಳಿಕೆ

ಸನ್ನಿ ಡಿಯೋಲ್ ಅವರ ‘ಗದರ್ 2’ ಭಾರತೀಯ ಗಲ್ಲಾಪೆಟ್ಟಿಗೆ ಕೊಳ್ಳೆ ಹೊಡೆದಿದೆ. ಆಗಸ್ಟ್ 11 ರಂದು ಬಿಡುಗಡೆಯಾದ ಈ ಚಿತ್ರವು ರಾಷ್ಟ್ರದಾದ್ಯಂತ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಹೌಸ್ ಫುಲ್ Read more…

ಭಾರತೀಯ ಯೋಧರ ಸಾಹಸಗಾಥೆಯ ಈ ಸಿನಿಮಾಗಳನ್ನು ನೀವು ವೀಕ್ಷಿಸಲೇಬೇಕು…!

ವೀರ ಯೋಧರ ಕಥೆಗಳು, ಅವರ ಶೌರ್ಯ, ಸಾಹಸದ ಕಥೆಗಳನ್ನು ನೀವು ಕೇಳಿರಬಹುದು. ದೇಶವನ್ನು ರಕ್ಷಿಸಲು ಯಾವುದೇ ತ್ಯಾಗಕ್ಕೂ ಸಿದ್ಧರಿರುತ್ತಾರೆ ನಮ್ಮ ಯೋಧರು. ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ನಮ್ಮ ಯೋಧರ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...