alex Certify Entertainment | Kannada Dunia | Kannada News | Karnataka News | India News - Part 84
ಕನ್ನಡ ದುನಿಯಾ
    Dailyhunt JioNews

Kannada Duniya

‘ನಗುವಿನ ಹೂಗಳ ಮೇಲೆ’ ಚಿತ್ರದ ಮತ್ತೊಂದು ಹಾಡು ರಿಲೀಸ್

ಗಟ್ಟಿಮೇಳ ಧಾರವಾಹಿ ಖ್ಯಾತಿಯ ಅಭಿ ರಾಮದಾಸ್ ಶಾರಣ್ಯ ಶೆಟ್ಟಿ ಒಟ್ಟಾಗಿ ಅಭಿನಯಿಸಿರುವ ‘ನಗುವಿನ ಹೂಗಳ ಮೇಲೆ’ ಚಿತ್ರದ ಮತ್ತೊಂದು ಹಾಡು ಜೀ ಸೌತ್ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ Read more…

ಸೆಪ್ಟೆಂಬರ್ 5ಕ್ಕೆ ಬಿಡುಗಡೆಯಾಗಲಿದೆ ‘ಬಾನ ದಾರಿಯಲ್ಲಿ’ ಟ್ರೈಲರ್

ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಪ್ರೀತಂ ಗುಬ್ಬಿ ನಿರ್ದೇಶನದ ‘ಬಾನ ದಾರಿಯಲ್ಲಿ’ ಚಿತ್ರ ಈಗಾಗಲೇ ತನ್ನ ಹಾಡುಗಳ ಮೂಲಕವೇ ಪ್ರೇಕ್ಷಕರ ಗಮನ ಸೆಳೆದಿದ್ದು, ಸೆಪ್ಟೆಂಬರ್ 15ರಂದು ರಾಜ್ಯಾದ್ಯಂತ ತೆರೆ Read more…

ಸೀರೆ ಧರಿಸಿ ಡಬಲ್ ಫ್ಲಿಪ್ ಮಾಡಿದ ಫಿಟ್ನೆಸ್ ಪ್ರಭಾವಿ ಮಿಶಾ ಶರ್ಮಾ

ಜನಪ್ರಿಯ ಫಿಟ್ನೆಸ್ ಪ್ರಭಾವಿ ಮಿಶಾ ಶರ್ಮಾ ಅವರು ಸೀರೆ ತೊಟ್ಟು ಡಬಲ್ ಫ್ಲಿಪ್ ಮಾಡಿರುವ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಭಾರಿ ವೈರಲ್ ಆಗಿದೆ. ಇತ್ತೀಚಿಗೆ ಶರ್ಮಾ ಹಲವಾರು ಬೆರಗುಗೊಳಿಸುವ Read more…

‘ವಾಮನ’ ಚಿತ್ರದ ಲಿರಿಕಲ್ ಸಾಂಗ್ ರಿಲೀಸ್

‘ವಾಮನ’ ಚಿತ್ರದ ಶೂಟಿಂಗ್ ಇನ್ನೇನು ಕೊನೆಯ ಹಂತದಲ್ಲಿದ್ದು, ಸಿನಿ ಪ್ರೇಕ್ಷಕರಿಗೆ ಒಂದರ ಮೇಲೊಂದು ಸಿಹಿ ಸುದ್ದಿಯನ್ನು ನೀಡುತ್ತಲೇ ಇದೆ. ಇತ್ತೀಚೆಗಷ್ಟೇ ಆಕ್ಷನ್ ಟೀಸರ್ ಮೂಲಕ ಸಾಕಷ್ಟು ನಿರೀಕ್ಷೆ ಮಾಡಿಸಿರುವ Read more…

ಕಿಚ್ಚನ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ’ ಬಂಪರ್ ಗಿಫ್ಟ್’ : ‘MAX’ ಟೀಸರ್ ರಿಲೀಸ್ |Watch Teaser

ಬೆಂಗಳೂರು : ಕಿಚ್ಚ ಸುದೀಪ್ ಅಭಿಮಾನಿಗಳು ಬಹಳ ಕಾತುರದಿಂದ ಕಾಯುತ್ತಿರುವ ಕಿಚ್ಚನ 46 ನೇ ಚಿತ್ರಕ್ಕೆ ಮ್ಯಾಕ್ಸ್ ಎಂಬ ಟೈಟಲ್ ಫಿಕ್ಸ್ ಆಗಿದೆ. ಕಿಚ್ಚ ಸುದೀಪ್ ಹುಟ್ಟುಹಬ್ಬಕ್ಕೆ ಉಡುಗೊರೆ Read more…

ಹುಟ್ಟು ಹಬ್ಬದ ದಿನವೇ ಕಿಚ್ಚ ಸುದೀಪ್ ‘ದಚ್ಚು’ ಬಗ್ಗೆ ಹೇಳಿದ್ದೇನು ಗೊತ್ತಾ..?

ಅಭಿನಯ ಚಕ್ರವರ್ತಿ ನಟ ಕಿಚ್ಚ ಸುದೀಪ್ ಅವರಿಗೆ ಇಂದು 50ನೇ ವರ್ಷದ ಬರ್ತ್ ಡೇ ಸಂಭ್ರಮ . ಈ ಹಿನ್ನೆಲೆ ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ. ಈ ಸಂಭ್ರಮದ Read more…

ಒಂದೇ ಸಿನೆಮಾಕ್ಕೆ 210 ಕೋಟಿ ಸಂಭಾವನೆ; ಭಾರತದ ದುಬಾರಿ ನಟ ಎನಿಸಿಕೊಂಡಿದ್ದಾರೆ ಈ ಸೂಪರ್‌ ಸ್ಟಾರ್‌ !

ಭಾರತದಲ್ಲಿ ಸ್ಟಾರ್‌ ನಟರಿಗೇನೂ ಕೊರತೆಯಿಲ್ಲ. ಆದ್ರೆ ಸಂಭಾವನೆ ವಿಚಾರದಲ್ಲಿ ದಕ್ಷಿಣದ ಸೂಪರ್‌ ಸ್ಟಾರ್‌ ರಜನೀಕಾಂತ್‌ ಎಲ್ಲರಿಗಿಂತ ಮುಂದಿದ್ದಾರೆ. ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ಎಂಬ ಹೆಗ್ಗಳಿಕೆಗೆ ಪಡೆಯಪ್ಪ Read more…

ಭಾರತೀಯ ಚಲನಚಿತ್ರ ಮಂಡಳಿ ಅಧ್ಯಕ್ಷರಾಗಿ ಖ್ಯಾತ ನಟ ಮಾಧವನ್

ನವದೆಹಲಿ: ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ಮಂಡಳಿ ಎಫ್‌ಟಿಐಐ ಅಧ್ಯಕ್ಷರಾಗಿ ಖ್ಯಾತ ನಟ, ನಿರ್ಮಾಪಕ, ನಿರ್ದೇಶಕ ಆರ್. ಮಾಧವನ್ ಅವರನ್ನು ಆಯ್ಕೆ ಮಾಡಲಾಗಿದೆ. ಮಹಾರಾಷ್ಟ್ರದ ಪುಣೆಯಲ್ಲಿರುವ ಭಾರತೀಯ ಚಲನಚಿತ್ರ Read more…

ಗಲ್ಲಾಪೆಟ್ಟಿಗೆ ಕೊಳ್ಳೆಹೊಡೆದ ‘ಜೈಲರ್’: ರಜನಿಕಾಂತ್ ಗೆ BMW X7 ಕಾರ್, 100 ಕೋಟಿ ರೂ. ನೀಡಿದ ಸನ್ ಪಿಕ್ಚರ್ಸ್

ಚೆನ್ನೈ: ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ ‘ಜೈಲರ್’ ಬಾಕ್ಸ್ ಆಫೀಸ್ ಲೂಟಿ ಮಾಡಿದ್ದು, ವಿಶ್ವದಾದ್ಯಂತ 600 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿದೆ. ‘ಜೈಲರ್’ ಯಶಸ್ಸನ್ನು ಆಚರಿಸಲು ಸನ್ ಪಿಕ್ಚರ್ಸ್ Read more…

ಕಿಚ್ಚ ಸುದೀಪ್ ಬರ್ತಡೇಗೆ ಅಭಿಮಾನಿಗಳಿಗೆ ಭರ್ಜರಿ ಸುದ್ದಿ: ಅಪರೂಪದ ಕಾಂಬಿನೇಷನ್ ನಲ್ಲಿ ಹೊಸ ಸಿನಿಮಾ ಘೋಷಣೆ

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹುಟ್ಟುಹಬ್ಬದ ಹೊತ್ತಲ್ಲೇ ಅಭಿಮಾನಿಗಳಿಗೆ ಭರ್ಜರಿ ಸುದ್ದಿ ಸಿಕ್ಕಿದೆ. ಖ್ಯಾತ ಚಿತ್ರಕತೆಗಾರ ವಿಜಯೇಂದ್ರ ಪ್ರಸಾದ್, ಖ್ಯಾತ ನಿರ್ದೇಶಕ ಆರ್. ಚಂದ್ರು ನಿರ್ದೇಶನದ ಚಿತ್ರದಲ್ಲಿ ಸುದೀಪ್ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ ಅದ್ವಿತಿ ಶೆಟ್ಟಿ

ಸ್ಯಾಂಡಲ್ವುಡ್ ನ ಯುವ ನಟಿ ಅದ್ವಿತಿ ಶೆಟ್ಟಿ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.  ತಮ್ಮ ಸ್ನೇಹಿತರು ಹಾಗೂ ಕುಟುಂಬದೊಂದಿಗೆ ಅದ್ವಿತಿ ಶೆಟ್ಟಿ ಸರಳವಾಗಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ರಾಕಿಂಗ್ ಸ್ಟಾರ್ Read more…

‘RX 143’ ಕಿರುಚಿತ್ರ ಬಿಡುಗಡೆ

ಸಸ್ಪೆನ್ಸ್ ಥ್ರಿಲ್ಲರ್ ಡ್ರಾಮಾ ಒಳಗೊಂಡ ‘ಆರ್ ಎಕ್ಸ್ 143’ ಎಂಬ ಕಿರು ಚಿತ್ರ ನಿನ್ನೆ ಏಟು ಮೂವಿಸ್ ಅಫಿಶಿಯಲ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದ್ದು, ಪ್ರೇಕ್ಷಕರ ಮನ Read more…

BIG NEWS: ನಿಮಗೆ ವಿಪಕ್ಷನಾಯಕನ ಆಯ್ಕೆ ಕಷ್ಟವಾದ್ರೆ ಕಾಂಗ್ರೆಸ್ ನಲ್ಲೇ ಒಬ್ಬರನ್ನು ಔಟ್ ಸೋರ್ಸ್ ಮಾಡಿ; ಬಿಜೆಪಿಗೆ ನಾಗತಿಹಳ್ಳಿ ಚಂದ್ರಶೇಖರ್ ಸಲಹೆ

ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋತು ಕಾಂಗ್ರೆಸ್ ಅಧಿಕಾರಕ್ಕೆ ಬಂದು ಹೊಸ ಸರ್ಕಾರದ ನೇತೃತ್ವದಲ್ಲಿ ವಿಧನಮಂಡಲ ಅಧಿವೇಶನ ಮುಗಿದು, ಸರ್ಕಾರ ನೂರು ದಿನ ಪೂರೈಸಿದ್ದೂ ಆಯಿತು. ಈಗ Read more…

ಸೆಪ್ಟೆಂಬರ್ 6 ಕ್ಕೆ ‘ಲೂಸಿಯಾ’ ರೀ ʼರಿಲೀಸ್ʼ

2013 ಸೆಪ್ಟೆಂಬರ್ 6 ರಂದು ರಾಜ್ಯದ್ಯಂತ ತೆರೆಕಂಡಿದ್ದ ಸತೀಶ್ ನೀನಾಸಂ ನಟನೆಯ ‘ಲೂಸಿಯಾ’ ಸಿನಿಮಾ ಇದೇ ಸೆಪ್ಟೆಂಬರ್ 6ಕ್ಕೆ ಹತ್ತು ವರ್ಷ ಪೂರೈಸಲಿದ್ದು, ಈ ‌ ಸಂತಸವನ್ನು ಸೆಲೆಬ್ರೇಟ್ Read more…

Viral Video | ʼಜವಾನ್ʼ ಟ್ರೇಲರ್ ನ ಈ ಡೈಲಾಗ್‌ ಫುಲ್‌ ವೈರಲ್;‌ ಇದರ ಹಿಂದಿದೆ ಒಂದು ಕಾರಣ

ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರ ಮುಂಬರುವ ಚಿತ್ರ ʼಜವಾನ್ʼ ನ ಅಧಿಕೃತ ಟ್ರೇಲರ್ ಅನ್ನು ಬಿಡುಗಡೆ ಮಾಡಿದ್ದಾರೆ. ಎರಡು ನಿಮಿಷಗಳ ನಲವತ್ತೈದು ಸೆಕೆಂಡುಗಳ ಟ್ರೇಲರ್ ನಲ್ಲಿ Read more…

BIG NEWS: ಖ್ಯಾತ ನಟಿ ನವ್ಯಾ ನಾಯರ್ ವಿರುದ್ಧ FIR ದಾಖಲು

ಕೊಚ್ಚಿ: ಖ್ಯಾತ ನಟಿ ನವ್ಯಾ ನಾಯರ್ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಾಗಿದೆ. ಕನ್ನಡದ ಗಜ, ದೃಶ್ಯ, ನಮ್ಮ ಯಜಮಾನ್ರು ಸಿನಿಮಾದಲ್ಲಿ ಅಭಿನಯಿಸಿದ್ದ ನಟಿ ನವ್ಯಾ ನಾಯರ್ Read more…

ಆಟಿಕೆ ಕಾರು ಮಾದರಿ ಮೇಲುಡುಪು ಧರಿಸಿದ ಉರ್ಫಿ; ನಿಂಗೇನು ಹುಚ್ಚಾ ಎಂದು ಪ್ರಶ್ನಿಸಿದ ನೆಟ್ಟಿಗರು…!

ವಿಲಕ್ಷಣ ಉಡುಪಿನಿಂದಲೇ ಹೆಸರುವಾಸಿಯಾಗಿರುವ ಇಂಟರ್ನೆಟ್ ಸೆನ್ಸೇಷನ್ ಉರ್ಫಿ ಜಾವೇದ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಹೌದು, ಇತ್ತೀಚಿನ ವಿಡಿಯೋದಲ್ಲಿ ಅವರು, ಆಟಿಕೆ ಕಾರುಗಳಿಂದ ತನ್ನ ಎದೆಭಾಗವನ್ನು ಮುಚ್ಚಿಕೊಂಡಿದ್ದಾರೆ. ಇದರ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ Read more…

ವಿಜಯ್ ದೇವರಕೊಂಡ ಅಭಿನಯದ ‘ಖುಷಿ’ ನಾಳೆ ರಿಲೀಸ್

ಶಿವ ನಿರ್ವಾಣ ನಿರ್ದೇಶನದ ವಿಜಯ್ ದೇವರಕೊಂಡ ಹಾಗೂ ಸಮಂತಾ ಅಭಿನಯದ ಬಹು ನಿರೀಕ್ಷಿತ ‘ಖುಷಿ’ ಸಿನಿಮಾ ನಾಳೆ ತೆರೆ ಮೇಲೆ ಬರಲಿದೆ. ಟಾಲಿವುಡ್ ನಲ್ಲಿ ಸಕ್ಕತ್ ಸೌಂಡ್ ಮಾಡುತ್ತಿರುವ Read more…

ಶಾರುಖ್ ಖಾನ್ ನಟನೆಯ ಬಹುನಿರೀಕ್ಷಿತ ‘ಜವಾನ್’ ಚಿತ್ರದ ಟ್ರೇಲರ್ ರಿಲೀಸ್ |Watch Trailer

ಶಾರುಖ್ ಖಾನ್ ಅವರ ಬಹುನಿರೀಕ್ಷಿತ ಚಿತ್ರ ಜವಾನ್ (ಜವಾನ್) ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಅಭಿಮಾನಿಗಳು ಈ ಚಿತ್ರಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ. ಜವಾನ್ ಬಿಡುಗಡೆಗೆ ಒಂದು ವಾರ ಮೊದಲು, ಶಾರುಖ್ ಟ್ರೈಲರ್ Read more…

ʼಜವಾನ್‌ʼ ಚಿತ್ರದಲ್ಲಿ ಶಾರುಖ್‌ ಜೊತೆ ನಟನೆ; ಖಾಸಗಿ ಜೆಟ್‌ ನಲ್ಲೇ ಫೇಮಸ್‌ ನಟಿಯ ಓಡಾಟ…! ಬೆರಗಾಗಿಸುತ್ತೆ ಒಟ್ಟಾರೆ ʼಆಸ್ತಿʼ

ದಕ್ಷಿಣ ಚಿತ್ರರಂಗದ ಖ್ಯಾತ ನಟಿಯರಲ್ಲೊಬ್ಬರು ನಯನತಾರಾ. ಸೌತ್‌ ಇಂಡಸ್ಟ್ರಿಯಲ್ಲಿ ನಯನತಾರಾ ಲೇಡಿ ಸೂಪರ್‌ಸ್ಟಾರ್ ಎಂದೇ ಫೇಮಸ್‌. ನಯನತಾರಾ ಶೀಘ್ರದಲ್ಲೇ ‘ಜವಾನ್’ ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಲಿದ್ದಾರೆ. ಜನಪ್ರಿಯತೆಗೆ ತಕ್ಕಂತೆ Read more…

ನಾಳೆ ಬಿಡುಗಡೆಯಾಗಲಿದೆ ‘ಸಪ್ತ ಸಾಗರದಾಚೆ ಎಲ್ಲೋ’

ಹೇಮಂತ್ ರಾವ್ ನಿರ್ದೇಶನದ ರಕ್ಷಿತ್ ಶೆಟ್ಟಿ ಅಭಿನಯದ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ನಾಳೆ ಬಿಡುಗಡೆಗೆ ಸಿದ್ಧವಾಗಿದೆ. ಈ ಚಿತ್ರದ ಮತ್ತೊಂದು ಭಾಗ ಮುಂದಿನ ತಿಂಗಳು ಅಕ್ಟೋಬರ್ 20 Read more…

ಸೆಪ್ಟೆಂಬರ್ 2 ಕ್ಕೆ ‘ವಾಮನ’ ಚಿತ್ರದ ಮತ್ತೊಂದು ಹಾಡು ರಿಲೀಸ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಪ್ಪಟ ಅಭಿಮಾನಿ ಧನ್ವೀರ್ ಗೌಡ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅವರ ಬಹು ನಿರೀಕ್ಷಿತ ‘ವಾಮನ’ ಸಿನಿಮಾ ಸದ್ಯ ಸ್ಯಾಂಡಲ್ ವುಡ್ ನಲ್ಲಿ Read more…

VIRAL VIDEO : ಪಬ್ಲಿಕ್ ನಲ್ಲೇ ನಟಿಗೆ ಮುತ್ತಿಟ್ಟ ನಿರ್ದೇಶಕ : ಇದೇನಾ ಸಭ್ಯತೆ..? ಎಂದು ನೆಟ್ಟಿಗರ ತರಾಟೆ

ನಟಿ ಪ್ರಿಯಾಂಕಾ ಚೋಪ್ರಾ ಅವರ ಸೋದರ ಸಂಬಂಧಿ ನಟಿ ಮನ್ನಾರ ಚೋಪ್ರಾ ಅವರನ್ನು ನಿರ್ದೇಶಕರೊಬ್ಬರು ಕ್ಯಾಮೆರಾ ಮುಂದೆಯೇ ಚುಂಬಿಸಿದ್ದಾರೆ. ವಿಡಿಯೊ ವೈರಲ್ ಆಗುತ್ತಿದ್ದಂತೆ ನಿರ್ದೇಶಕನಿಗೆ ಹಲವರು ತರಾಟೆ ತೆಗೆದುಕೊಂಡಿದ್ದಾರೆ. Read more…

ಎಲ್ಲರೆದುರೇ ನಟಿಗೆ ಕಿಸ್ ಮಾಡಿದ ನಿರ್ದೇಶಕ: ವಿಡಿಯೋ ವೀಕ್ಷಿಸಿದ ನೆಟ್ಟಿಗರಿಗೆ ಶಾಕ್

ನಟಿ ಪ್ರಿಯಾಂಕಾ ಚೋಪ್ರಾ ಅವರ ಸೋದರ‌ ಸಂಬಂಧಿ ನಟಿ ಮನ್ನಾರಾ ಚೋಪ್ರಾರನ್ನು ದಕ್ಷಿಣ ಭಾರತದ ನಿರ್ದೇಶಕ ಎ.ಎಸ್. ರವಿಕುಮಾರ್ ಚೌಧರಿ ಸಾರ್ವಜನಿಕವಾಗಿ ಚುಂಬಿಸಿರುವ ವಿಡಿಯೋ ವೈರಲ್ ಆಗಿದ್ದು, ಭಾರಿ Read more…

ನಟಿ ಅಪೂರ್ವ ಲೇಟೆಸ್ಟ್ ಫೋಟೋಶೂಟ್

ಸ್ಯಾಂಡಲ್ ವುಡ್ ನ ಯುವ ನಟಿ ಅಪೂರ್ವ ಸಾಮಾಜಿಕ ಜಾಲತಾಣದಲ್ಲಿ ಫುಲ್ ಆಕ್ಟಿವ್ ಆಗಿರುತ್ತಾರೆ. ತಮ್ಮ ಹಾಟ್ ಫೋಟೋಗಳ ಮೂಲಕವೇ ಸಾಕಷ್ಟು ಸುದ್ದಿಯಲ್ಲಿರುತ್ತಾರೆ. ನಟಿ ಅಪೂರ್ವ ಇತ್ತೀಚಿಗಷ್ಟೇ ‘ಸೂತ್ರಧಾರಿ’ Read more…

ನಾಳೆ ‘ಗೌರಿ’ ಚಿತ್ರದ ಮುಹೂರ್ತ ಸಮಾರಂಭ

ಇಂದ್ರಜಿತ್ ಲಂಕೇಶ್ ಪುತ್ರ ಸಮರ್ಜಿತ್ ಲಂಕೇಶ್ ನಾಯಕನಾಗಿ ಅಭಿನಯಿಸುತ್ತಿರುವ ‘ಗೌರಿ’ ಚಿತ್ರದ ಮುಹೂರ್ತ ಸಮಾರಂಭವನ್ನು ನಾಳೆ ಶ್ರೀ ದೊಡ್ಡ ಗಣಪತಿ ದೇವಸ್ಥಾನದಲ್ಲಿ ನೆರೆವೇರಿಸಲಾಗುತ್ತಿದೆ. ಶ್ರೀ ನಿರ್ಮಲಾನಂದ ಸ್ವಾಮೀಜಿ ಮತ್ತು Read more…

ನಾಳೆ ಬಿಡುಗಡೆಯಾಗಲಿದೆ ‘RX 143’ ಕಿರುಚಿತ್ರ

ಏಟು ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ‘RX 143’ ಎಂಬ ಕಿರು ಚಿತ್ರವೊಂದು ಸಂಜೆ 5: 59ಕ್ಕೆ ಬಿಡುಗಡೆಯಾಗಲಿದೆ. ಈ ಕುರಿತು ಏಟು ಮ್ಯೂಸಿಕ್ ಸೌತ್ ತನ್ನ ಅಧಿಕೃತ Read more…

Viral Photo | ಲೇಟೆಸ್ಟ್ ಫೋಟೋಶೂಟ್ ನಲ್ಲಿ ನಟಿ ಪ್ರಜ್ಞಾ ಜೈಸ್ವಾಲ್

ತೆಲುಗು, ತಮಿಳು ಹಾಗೂ ಹಿಂದಿ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಟಿ ಪ್ರಜ್ಞ ಜೈಸ್ವಾಲ್ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಎರಡು ಮಿಲಿಯನ್ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ. ತಮ್ಮ Read more…

ದಳಪತಿ ವಿಜಯ್ ಪುತ್ರ ಚಿತ್ರರಂಗಕ್ಕೆ ಎಂಟ್ರಿ: ಲೈಕಾ ಪ್ರೊಡಕ್ಷನ್ಸ್ ಬ್ಯಾನರ್ ನಲ್ಲಿ ನಿರ್ದೇಶಕ

ದಳಪತಿ ವಿಜಯ್ ಅವರ ಪುತ್ರ ಜೇಸನ್ ಸಂಜಯ್ ಅವರು ಲೈಕಾ ಪ್ರೊಡಕ್ಷನ್ಸ್ ಮೂಲಕ ತಮ್ಮ ಚೊಚ್ಚಲ ನಿರ್ದೇಶನ ಮಾಡುತ್ತಿದ್ದಾರೆ ನಿರ್ದೇಶಕರಾಗಲು ಸಿದ್ಧರಾಗಿರುವ ಜೇಸನ್ ಸಂಜಯ್ ಲೈಕಾ ಪ್ರೊಡಕ್ಷನ್ಸ್‌ ನೊಂದಿಗೆ Read more…

ಆಗಸ್ಟ್ 30 ಕ್ಕೆ ʼಲವ್ʼ ಚಿತ್ರದ ಟ್ರೈಲರ್ ರಿಲೀಸ್

ಇತ್ತೀಚೆಗೆ ಟೀಸರ್ ಮೂಲಕ ಸಾಕಷ್ಟು ಸದ್ದು ಮಾಡಿರುವ ‘ಲವ್’ ಚಿತ್ರದ ಟ್ರೈಲರ್ ಇದೇ ಆಗಸ್ಟ್ 30ಕ್ಕೆ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ. ಈ ಕುರಿತು ಚಿತ್ರತಂಡ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...