alex Certify Entertainment | Kannada Dunia | Kannada News | Karnataka News | India News - Part 83
ಕನ್ನಡ ದುನಿಯಾ
    Dailyhunt JioNews

Kannada Duniya

ಮರು ಬಿಡುಗಡೆಯಾಗಲಿದೆ ಮೆಗಾಸ್ಟಾರ್ ಚಿರಂಜೀವಿ ಅಭಿನಯದ ‘ಶಂಕರ್ ದಾದಾ ಎಂಬಿಬಿಎಸ್’

ಮೆಗಾಸ್ಟಾರ್ ಚಿರಂಜೀವಿ ನಟನೆಯ ‘ಶಂಕರ್ ದಾದಾ ಎಂಬಿಬಿಎಸ್’ ಸಿನಿಮಾ 2004 ಅಕ್ಟೋಬರ್ 15 ರಂದು ತೆರೆ ಕಂಡು ನೂರು ದಿನಗಳ ಪ್ರದರ್ಶನ ಕಾಣುವ ಮೂಲಕ ಭರ್ಜರಿ ಕಲೆಕ್ಷನ್ ಮಾಡಿತ್ತು. Read more…

‘ಭಾವಪೂರ್ಣ’ ಚಿತ್ರದ ಹಾಡಿಗೆ ಗಾನಪ್ರಿಯರು ಫಿದಾ

ನಿನ್ನೆಯಷ್ಟೆ ‘ಭಾವಪೂರ್ಣ’ ಸಿನಿಮಾದ ‘ತಂದಾನಿ ತಂದಾನೀನೋ’ ಹಾಡು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆಗಿದ್ದು, ಎಂ.ಡಿ. ಪಲ್ಲವಿ ಕಂಠಕ್ಕೆ ಸಂಗೀತಪ್ರಿಯರು ಮನಸೋತಿದ್ದಾರೆ. ವಿ. ಮನೋಹರ್ ಅವರ Read more…

‘ವಸಂತ ಕಾಲದ ಹೂಗಳು’ ಚಿತ್ರದ ಮೊದಲ ಹಾಡು ಇಂದು ರಿಲೀಸ್

ಸಚಿನ್ ಶೆಟ್ಟಿ ನಿರ್ದೇಶನದ ‘ವಸಂತ ಕಾಲದ ಹೂಗಳು’ ಚಿತ್ರದ ಮೊದಲ ಹಾಡು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ. ಈ ಕುರಿತು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ Read more…

ಎರಡು ವರ್ಷದ ಸಂಭ್ರಮದಲ್ಲಿ ದುನಿಯಾ ವಿಜಯ್ ನಟನೆಯ ‘ಸಲಗ’

2021 ಅಕ್ಟೋಬರ್ 14 ರಂದು ರಾಜ್ಯದ್ಯಂತ ಬಿಡುಗಡೆಯಾಗಿದ್ದ ಸಲಗ ಬಾಕ್ಸ್ ಆಫೀಸ್ ದೂಳೆಬ್ಬಿಸುವ ಮೂಲಕ ಭರ್ಜರಿ ಪ್ರದರ್ಶನ ಕಂಡಿತ್ತು ಇಂದು ಈ ಸಿನಿಮಾ ಎರಡು ವರ್ಷ ಪೂರೈಸಿದೆ. ದುನಿಯಾ Read more…

ಚಾಂಪಿಯನ್ ಸಿನಿಮಾ ಬಿಡುಗಡೆಯಾಗಿ ಇಂದಿಗೆ ಒಂದು ವರ್ಷ

ಶಾಹುರಾಜ ಶಿಂದೆ ನಿರ್ದೇಶನದ ಸಚಿನ್ ಧನ್ಪಾಲ್ ಅಭಿನಯದ ಬ್ಲಾಕ್ ಬಸ್ಟರ್ ಸಿನಿಮಾ ‘ಚಾಂಪಿಯನ್’ ಕಳೆದ ವರ್ಷ ಅಕ್ಟೋಬರ್ 14ರಂದು ತೆರೆಕಂಡಿತ್ತು. ಇಂದಿಗೆ ಒಂದು ವರ್ಷಗಳಾಗಿದ್ದು, ನಟ ಸಚಿನ್ ಧನ್ಪಾಲ್ Read more…

ರಾಜಯೋಗ ಚಿತ್ರದ ಲಿರಿಕಲ್ ಸಾಂಗ್ ರಿಲೀಸ್

ಲಿಂಗರಾಜು ಹುಚ್ಚಂಗಿದುರ್ಗ ನಿರ್ದೇಶನದ ರಾಜಯೋಗ ಚಿತ್ರದ ಲಿರಿಕಲ್ ಹಾಡನ್ನು ಜನಪ್ರಿಯ ಯೂಟ್ಯೂಬ್ ಚಾನೆಲ್ ಅದ ಆನಂದ್ ಆಡಿಯೋ ದಲ್ಲಿ ರಿಲೀಸ್ ಮಾಡಲಾಗಿದ್ದು ಭರ್ಜರಿ ವೀಕ್ಷಣೆ ಪಡೆದಿದ್ದು ಅಕ್ಷಯ್ ರಿಷಬ್ Read more…

ಇಂದು ಬಿಡುಗಡೆಯಾಗಿದೆ ‘ಭಾವಪೂರ್ಣ’ ಸಿನಿಮಾದ ಮತ್ತೊಂದು ಹಾಡು

ಸುಂದರ್ ವೀಣಾ ರಚಿಸಿ ನಿರ್ದೇಶಿಸಿರುವ ‘ಭಾವಪೂರ್ಣ’ ಚಿತ್ರದ ವಿಡಿಯೋ ಹಾಡೊಂದನ್ನು ಇಂದು ಬಿಡುಗಡೆ ಮಾಡಲಿದ್ದಾರೆ. ಈ ಹಾಡಿಗೆ ಎಂಡಿ ಪಲ್ಲವಿ ಧ್ವನಿಯಾಗಿದ್ದು, ವಿ ಮನೋಹರ್ ಸಂಗೀತ ಸಂಯೋಜನೆ ನೀಡಿದ್ದಾರೆ. Read more…

ಭತ್ತದ ಗದ್ದೆಯ ಹಸಿರು ಹೊದಿಕೆಯಲ್ಲಿ ಅರಳಿದ ಪುನೀತ್ ರಾಜಕುಮಾರ್: ರೈತನ ಅಭಿಮಾನಕ್ಕೆ ಮನಸೋತ ಅಪ್ಪು ಫ್ಯಾನ್ಸ್

ರಾಯಚೂರು: ರಾಯಚೂರು ಜಿಲ್ಲೆ ಸಿರವಾರ ತಾಲೂಕಿನ ಡೋಣಿ ಬಸವಣ್ಣ ಕ್ಯಾಂಪ್ ನ ವಿಕಲಚೇತನ ರೈತ ಕರ್ರಿ ಸತ್ಯನಾರಾಯಣ ಅವರು ತಮ್ಮ ಎರಡು ಎಕರೆ ಜಮೀನಿನಲ್ಲಿ ವಿವಿಧ ತಳಿಯ ಭತ್ತದ Read more…

33ನೇ ವಸಂತಕ್ಕೆ ಕಾಲಿಟ್ಟ ಪೂಜಾ ಹೆಗ್ಡೆ

ಟಾಲಿವುಡ್ ನ ಬೇಡಿಕೆಯ ನಟಿ ಪೂಜಾ ಹೆಗ್ಡೆ ಇಂದು ತಮ್ಮ 33ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 2012ರಲ್ಲಿ ತಮಿಳಿನ ‘ಮುಗ ಮೋಡಿ’ ಎಂಬ ಚಿತ್ರದ ಮೂಲಕ ತಮ್ಮ ಸಿನಿ ಪಯಣ Read more…

‘ಶುಗರ್ ಫ್ಯಾಕ್ಟರಿ’ ಚಿತ್ರದ ವಿಡಿಯೋ ಹಾಡು ರಿಲೀಸ್

ನವೆಂಬರ್ 24ರಂದು ರಾಜ್ಯದ್ಯಂತ ತೆರೆ ಕಾಣಲು ಸಜ್ಜಾಗಿರುವ ‘ಶುಗರ್ ಫ್ಯಾಕ್ಟರಿ’ ಚಿತ್ರದ ‘ಜಹಾಪನಾಹ್’ ಎಂಬ ವಿಡಿಯೋ ಹಾಡು ಇಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆಗಿದ್ದು, Read more…

ಎರಡು ವಾರ ಪೂರೈಸಿದ ‘ಲವ್’ ಸಿನಿಮಾ

ಮಹೇಶ್ ಅಮ್ಮಲಿದೊಡ್ಡಿ ನಿರ್ದೇಶನದ ‘ಲವ್’ ಸಿನಿಮಾ ಅಂದುಕೊಂಡಂತೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಹೊಸ ಕಲಾವಿದರ ಪ್ರತಿಭೆಗೆ ಸಿನಿಪ್ರೇಕ್ಷಕರು ಫಿದಾ ಆಗಿದ್ದಾರೆ. ಜಾತಿ, ಧರ್ಮ ಯಾವುದನ್ನು ಲೆಕ್ಕಿಸದೆ ಪ್ರೀತಿಸುವ ಜೋಡಿಗಳ Read more…

‘ಟಗರು ಪಲ್ಯ’ ಚಿತ್ರದ ಟ್ರೈಲರ್ ಲಾಂಚ್ ಮಾಡಲಿದ್ದಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್

‘ಟಗರು ಪಲ್ಯ’ ಚಿತ್ರ ತಂಡ ನಿನ್ನೆಯಷ್ಟೇ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಿದ್ದು, ಇದೀಗ ಮತ್ತೊಂದು ಗುಡ್ ನ್ಯೂಸ್ ನೀಡಿದೆ. ಇದೇ ತಿಂಗಳು ಅಕ್ಟೋಬರ್ 18ರಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ Read more…

Video | ʼಅಲ್ಲಾʼ ಕುರಿತ ಹಾಡಿನ ಮೂಲಕ ಎಲ್ಲರ ಮನಗೆದ್ದ ಕರ್ನಾಟಕದ ಶಿವಭಕ್ತೆ

ಹಿಂದಿ ಕಿರುತೆರೆಯಲ್ಲಿ ಪ್ರಸಾರವಾಗುವ ಸಂಗೀತ ಸ್ಪರ್ಧೆ ಕಾರ್ಯಕ್ರಮ ‘ಇಂಡಿಯನ್ ಐಡಲ್’ ನಲ್ಲಿ ಕರ್ನಾಟಕದ ಬೀದರ್‌ನ ಶಿವಾನಿ ಶಿವದಾಸ್ ಸ್ವಾಮಿ ಎಂಬ ಹದಿನೇಳು ವರ್ಷದ ಬಾಲಕಿ ಬಿರುಗಾಳಿ ಎಬ್ಬಿಸಿದ್ದಾರೆ. ಸ್ಪರ್ಧೆ Read more…

ಅಕ್ಟೋಬರ್ 27ಕ್ಕೆ ಬಿಡುಗಡೆಯಾಗಲಿದೆ ‘ಟಗರು ಪಲ್ಯ’

ಉಮೇಶ್ ಕೆ ಕೃಪ ನಿರ್ದೇಶನದ ‘ಟಗರು ಪಲ್ಯ’ಸಿನಿಮಾ ಇದೇ ತಿಂಗಳು ಅಕ್ಟೋಬರ್ 27ರಂದು ರಾಜ್ಯದ್ಯಂತ ಬಿಡುಗಡೆಯಾಗಲಿದೆ. ಈ ಕುರಿತು ಚಿತ್ರ ತಂಡ ಸಾಮಾಜಿಕ ಜಾಲತಾಣದಲ್ಲಿ ಘೋಷಣೆ ಮಾಡಿದೆ. ನಾಗಭೂಷಣ Read more…

ನಾಳೆ ತೆರೆ ಕಾಣಲಿದೆ ‘ಜಲಪಾತ’ ಸಿನಿಮಾ

ತನ್ನ ಟೈಟಲ್ ಮೂಲಕವೇ ಸಾಕಷ್ಟು ಸದ್ದು ಮಾಡಿರುವ ರಮೇಶ್ ಬೇಗಾರ್ ನಿರ್ದೇಶನದ ʼಜಲಪಾತʼ ಸಿನಿಮಾ ನಾಳೆ ರಾಜ್ಯದಲ್ಲಿ ತೆರೆ ಕಾಣಲಿದೆ. ಸಂಸ್ಕೃತಿ ಹಾಗೂ ಪರಿಸರದ ಕುರಿತ ಈ ಚಿತ್ರದ Read more…

BIGBOSS-10 : ಬಿಗ್ ಬಾಸ್ ಮನೆಗೆ ಒಳ್ಳೆ ಹುಡ್ಗ ‘ಪ್ರಥಮ್’ ಎಂಟ್ರಿ

ಬಿಗ್ ಬಾಸ್ ಮನೆಯಲ್ಲಿ ಆರಂಭದಲ್ಲೇ ಹೊಸ ಟ್ವಿಸ್ಟ್ ಸಿಗುತ್ತಿದ್ದು, ಬಿಗ್ ಬಾಸ್ ಮನೆಗೆ ಒಳ್ಳೆ ಹುಡ್ಗ ಪ್ರಥಮ್ ಎಂಟ್ರಿ ಕೊಟ್ಟಿದ್ದಾರೆ. ಬಿಗ್ ಬಾಸ್-4 ವಿನ್ನರ್ ಪ್ರಥಮ್ ಬಿಗ್ ಬಾಸ್ Read more…

ಐಶ್ವರ್ಯಾ ರೈ ಮತ್ತು ಬಚ್ಚನ್ ಕುಟುಂಬದ ನಡುವಿನ ಮನಸ್ತಾಪಕ್ಕೆ ಮತ್ತೆ ಸಿಕ್ತು ಫೋಟೋ ಸಾಕ್ಷ್ಯ !

ಬಾಲಿವುಡ್ ನಟಿ ಐಶ್ವರ್ಯ ರೈ ಮತ್ತು ಅವರ ಅತ್ತೆ ಜಯಾ ಬಚ್ಚನ್ ನಡುವೆ ಮುಸುಕಿನ ಗುದ್ದಾಟವಿದೆ. ಅತ್ತೆ- ಸೊಸೆ ನಡುವಿನ ಸಂಬಂಧ ಉತ್ತಮವಾಗಿಲ್ಲ ಎಂಬ ಮಾತುಗಳು ಬಾಲಿವುಡ್ ಅಂಗಳದಲ್ಲಿ Read more…

‘ರಾಜಯೋಗ’ ಚಿತ್ರದ ಮೊದಲ ಹಾಡನ್ನು ಲಾಂಚ್ ಮಾಡಲಿದ್ದಾರೆ ಅಭಿಷೇಕ್ ಅಂಬರೀಶ್

ಲಿಂಗರಾಜು ನಿರ್ದೇಶನದ ‘ರಾಜಯೋಗ’ ಚಿತ್ರದ ಮೊದಲ ಹಾಡು ಇಂದು ಸಂಜೆ 6 ಗಂಟೆಗೆ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದ್ದು, ಅಭಿಷೇಕ್ ಅಂಬರೀಶ್ ಕೈಯಲ್ಲಿ ಈ ಹಾಡನ್ನು Read more…

‘ರಾಜಯೋಗ’ ಚಿತ್ರದ ಮೊದಲ ಹಾಡು ನಾಳೆ ರಿಲೀಸ್

ಇತ್ತೀಚಿಗೆ ತನ್ನ ಟೀಸರ್ ಮೂಲಕವೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ‘ರಾಜಯೋಗ’ ಚಿತ್ರದ ಮೊದಲ ಹಾಡು ನಾಳೆ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ. ‌ ಅನುಪ್ ಸೀಳಿನ್ Read more…

ಬಾಲಿವುಡ್ ನಟ ಅಮಿರ್ ಖಾನ್ ಪುತ್ರಿಯ ಮದುವೆ ಡೇಟ್ ಫಿಕ್ಸ್.! ವರ ಯಾರು ಗೊತ್ತೇ..?

ಮುಂಬೈ : ಬಾಲಿವುಡ್ ನಟ ಅಮೀರ್ ಖಾನ್ ಪುತ್ರಿ ಇರಾ ಖಾನ್ ಮದುವೆ ಡೇಟ್ ಫಿಕ್ಸ್ ಆಗಿದ್ದು, ಅಮೀರ್ ಖಾನ್ ಮದುವೆಯ ದಿನಾಂಕವನ್ನು ಘೋಷಿಸಿದ್ದಾರೆ. ಮುಂದಿನ ವರ್ಷ ಜನವರಿ Read more…

ಮನೆ ಡೋರ್‌ ಸ್ಟಾಪ್‌ ಆಗಿ ಬಳಕೆಯಾದ ʼಆಸ್ಕರ್ʼ ಪ್ರಶಸ್ತಿ; ನಟಿಯ ಮಾತಿಗೆ ಕಲಾಭಿಮಾನಿಗಳು ಕೆಂಡಾಮಂಡಲ

ಆಸ್ಕರ್ ಪ್ರಶಸ್ತಿ ಎಂಬುದು ಪ್ರತಿಯೊಬ್ಬ ಕಲಾವಿದನಿಗೆ ವಿಶೇಷವಾದದ್ದು. ಅಭಿನಯದ ವೃತ್ತಿ ಜೀವನದಲ್ಲಿ ಆಸ್ಕರ್ ಪ್ರಶಸ್ತಿ ಪಡೆಯಬೇಕೆಂಬುದು ಹಲವರ ಕನಸಾಗಿರುತ್ತದೆ. ಒಮ್ಮೆ ಆಸ್ಕರ್ ಪ್ರಶಸ್ತಿ ಸ್ವೀಕರಿಸಿದರೆ ಅದನ್ನು ತುಂಬಾ ಪ್ರೀತಿಯಿಂದ Read more…

ಅಕ್ಟೋಬರ್ 13ಕ್ಕೆ ಬಿಡುಗಡೆಯಾಗಲಿದೆ ‘ಶುಗರ್ ಫ್ಯಾಕ್ಟರಿ’ ಚಿತ್ರದ ವಿಡಿಯೋ ಹಾಡು

ನವೆಂಬರ್ 24ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿರುವ ಶುಗರ್ ಫ್ಯಾಕ್ಟರಿ ಸಿನಿಮಾ ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು, ಇದೇ ಅಕ್ಟೋಬರ್ 13ರಂದು ವಿಡಿಯೋ ಹಾಡನ್ನು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ Read more…

‘ಕಾಲಾಪತ್ತರ್’ ಚಿತ್ರದ ಲಿರಿಕಲ್ ಸಾಂಗ್ ರಿಲೀಸ್

ವಿಕ್ಕಿ ವರುಣ್ ನಿರ್ದೇಶಿಸಿ ನಾಯಕನಾಗಿ ಅಭಿನಯಿಸಿರುವ ‘ಕಾಲಾಪತ್ತರ್’ ಚಿತ್ರದ ‘ಗೋರುಕನ ಗಾನ’ ಎಂಬ ಹಾಡು ಏಟು ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಸುಧಾ ಮೂರ್ತಿ, ಅಶ್ವಿನಿ Read more…

ವಿಮಾನದಲ್ಲಿ ಖ್ಯಾತ ನಟಿಗೆ ಪಾನಮತ್ತ ಸಹ ಪ್ರಯಾಣಿಕನಿಂದ ಕಿರುಕುಳ

ಇತ್ತೀಚೆಗೆ ವಿಮಾನದಲ್ಲಿ ಪ್ರಯಾಣಿಸುವ ವೇಳೆ ಮಲಯಾಳಂ ನಟಿ ದಿವ್ಯಪ್ರಭಾ ಪಾನಮತ್ತ ಸಹ ಪ್ರಯಾಣಿಕರೊಬ್ಬರಿಂದ ಕಿರುಕುಳ ಅನುಭವಿಸಿದ್ದಾರೆ. ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಷಯ ಹಂಚಿಕೊಂಡಿರುವ ನಟಿ ಮುಂಬೈನಿಂದ Read more…

‘ಯಾವ ಮೋಹನ ಮುರಳಿ ಕರೆಯಿತು’ ಚಿತ್ರದ ಟೀಸರ್ ರಿಲೀಸ್

ಸ್ಯಾಂಡಲ್ ವುಡ್ ನಲ್ಲಿ ಇತ್ತೀಚೆಗೆ ಮನುಷ್ಯ ಹಾಗೂ ಶ್ವಾನದ ಪ್ರೀತಿ ಬಾಂಧವ್ಯದ ಕುರಿತ ಸಿನಿಮಾಗಳು ಬರುತ್ತಲೇ ಇವೆ. ಇದೀಗ  ‘ಯಾವ ಮೋಹನ ಮುರಳಿ ಕರೆಯಿತು’ ಎಂಬ ಚಿತ್ರ ಕೂಡ Read more…

ವಿದ್ಯಾಬಾಲನ್ ಗೆ ಮಗಳಿದ್ದಾಳಾ ಎಂಬ ಗಾಸಿಪ್‌ ಗೆ ನಟಿ ಸ್ಪಷ್ಟನೆ

ತಮ್ಮ ಖಾಸಗಿ ಜೀವನದ ಬಗ್ಗೆ ಸೆಲೆಬ್ರಿಟಿಗಳ ಸುದ್ದಿ ಯಾವಾಗಲೂ ಹಾಟ್ ಟಾಪಿಕ್ ಆಗಿರುತ್ತದೆ. ಸೆಲೆಬ್ರಿಟಿಗಳ ಖಾಸಗಿ ಜೀವನದ ಬಗ್ಗೆ ತಿಳಿಯಲು ಅವರ ಅಭಿಮಾನಿಗಳು ಸೇರಿದಂತೆ ಜನಸಾಮಾನ್ಯರು ಸಾಕಷ್ಟು ಕುತೂಹಲ Read more…

ಅ.14, 15ರಂದು ಶಿವಮೊಗ್ಗದಲ್ಲಿ ʼಕನ್ಯಾದಾನʼ

ಶಿವಮೊಗ್ಗದ ಹೆಸರಾಂತ ಸಹ್ಯಾದ್ರಿ ರಂಗತರಂಗ ತಂಡವು ʼಕನ್ಯಾದಾನʼ ನಾಟಕ ಪ್ರದರ್ಶನ ಮಾಡಲಿದೆ. ನಾಟಕ ಅ. 14, 15ರಂದು ಡಿವಿಎಸ್ ರಂಗಮಂದಿರದಲ್ಲಿ ಸಂಜೆ 6.30ಕ್ಕೆ ಪ್ರದರ್ಶನಗೊಳ್ಳಲಿದೆ. ಆಪ್ತರಂಗ ಸಜ್ಜಿಕೆಯಲ್ಲಿ ಪ್ರದರ್ಶನಗೊಳ್ಳಲಿರುವ Read more…

Viral Video | ಭಾರತ ‘ಮೋದಿಯ ನಾಡು’ ಎಂದ ಅಕ್ಷಯ್ ಕುಮಾರ್; ಟ್ರೋಲ್ ಮಾಡಿದ ನೆಟ್ಟಿಗರು

ಖಾಸಗಿ ವಾಹಿನಿಯ ಚರ್ಚೆಯೊಂದರಲ್ಲಿ ಭಾರತವನ್ನು ಮೋದಿಯ ನಾಡು ಎಂಬ ಅರ್ಥ ಬರುವಂತೆ ಉಲ್ಲೇಖಿಸಿದ ನಟ ಅಕ್ಷಯ್ ಕುಮಾರ್ ತೀವ್ರ ಟೀಕೆ ಮತ್ತು ಟ್ರೋಲ್ ಗೆ ಒಳಗಾಗಿದ್ದಾರೆ . ಈ Read more…

ಭಗವಾನ್ ಶ್ರೀರಾಮನ ಪಾತ್ರಕ್ಕಾಗಿ ಮದ್ಯಪಾನ – ಮಾಂಸ ಸೇವನೆ ತ್ಯಜಿಸಲಿದ್ದಾರಂತೆ ರಣಬೀರ್ ಕಪೂರ್ !

ಬಾಲಿವುಡ್ ನಿರ್ದೇಶಕ ನಿತೀಶ್ ತಿವಾರಿ ಅವರ ರಾಮಾಯಣ ಚಿತ್ರದಲ್ಲಿ ರಣಬೀರ್ ಕಪೂರ್ ಭಗವಾನ್ ರಾಮನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಬಗ್ಗೆ ಇನ್ನೂ ಅಧಿಕೃತ ಘೋಷಣೆ ಮಾಡದಿದ್ದರೂ ಹೊಸ ವರದಿಯೊಂದರಲ್ಲಿ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ಸಂಜನಾ ಗಲ್ರಾನಿ

ನಟಿ ಸಂಜನಾ ಗಲ್ರಾನಿ ಇಂದು ತಮ್ಮ 34ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. 2005 ರಲ್ಲಿ ತೆರೆಕಂಡ ‘ಸೊಗ್ಗಡು’ ಎಂಬ ತೆಲುಗು ಚಿತ್ರದ ಮೂಲಕ ಸಿನಿಮಾರಂಗಕ್ಕೆ ಪ್ರವೇಶಿಸಿದ ಸಂಜನಾ ಗಲ್ರಾನಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...