alex Certify Entertainment | Kannada Dunia | Kannada News | Karnataka News | India News - Part 82
ಕನ್ನಡ ದುನಿಯಾ
    Dailyhunt JioNews

Kannada Duniya

ಭ್ರಷ್ಟಾಚಾರದ ವಿಶ್ವಗುರು ಎಂದು ಜಿ-20 ಪ್ರಸ್ತಾಪಿಸಿ ಕಿಡಿಕಾರಿದ ನಟ ಕಿಶೋರ್; ಮಾಧ್ಯಮಗಳ ವಿರುದ್ಧವೂ ಆಕ್ರೋಶ

ಬೆಂಗಳೂರು: ನವದೆಹಲಿಯಲ್ಲಿ ನಡೆದಿದ್ದ ಜಿ-20 ಶೃಂಗಸಭೆ ವಿಚಾರ ಪ್ರಸ್ತಾಪಿಸಿ ಬಹುಭಾಷಾ ನಟ ಕಿಶೋರ್ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಹರಿಹಾಯ್ದಿದ್ದು, ಭ್ರಷ್ಟಾಚಾರದ Read more…

‘ಜೋಶ್’ ನಲ್ಲಿ #DaaliDhananjaya ಅಭಿಯಾನ : ನಟ ‍ಧನಂಜಯ್ ಭೇಟಿ ಮಾಡಿದ ಅದೃಷ್ಟಶಾಲಿಗಳು

ಭಾರತದ ಕಿರು ವೀಡಿಯೊ ಅಪ್ಲಿಕೇಶನ್ ಜೋಶ್ ಅಪಾರ ಸಂಖ್ಯೆಯ ಬಳಕೆದಾರರನ್ನು ತನ್ನತ್ತ ಸೆಳೆದಿದೆ. ಮಾರುಕಟ್ಟೆ ನಾಯಕನಾಗಿ ತನ್ನ ಸ್ಥಾನವನ್ನು ಗಟ್ಟಿಗೊಳಿಸಿದೆ. ವೀಕ್ಷಕರು ಕೂಡ ಈ ಅಪ್ಲಿಕೇಶನ್ ಕೊಡುಗೆಗಳಿಂದ ಅಪಾರ Read more…

‘ಜವಾನ್’ ಚಿತ್ರಕ್ಕೆ ಪೈರಸಿ ಕಾಟ : ಪೊಲೀಸ್ ಠಾಣೆ ಮೆಟ್ಟಿಲೇರಿದ ನಟ ‘ಶಾರುಖ್ ಖಾನ್’

ಶಾರುಖ್ ಖಾನ್ ಅವರ ಜವಾನ್ ಚಿತ್ರ ಇತ್ತೀಚೆಗೆ ಬಿಡುಗಡೆಯಾಗಿದ್ದು, ಶಾರುಖ್ ಖಾನ್ ಅಭಿನಯದ ಜವಾನ್ ಬಾಕ್ಸ್ ಆಫೀಸ್ ಧೂಳೆಬ್ಬಿಸುತ್ತಿದೆ. ಈ ಚಿತ್ರವು ಕೆಲವೇ ದಿನಗಳಲ್ಲಿ ದಾಖಲೆಯ ಗಳಿಕೆಯನ್ನು ಗಳಿಸಿದೆ. Read more…

ಪ್ರಚಾರ ವಿಡಿಯೋಗಳಲ್ಲಿ ಕಾಣಿಸಿಕೊಂಡಿದ್ದ ನಟ ಗೋವಿಂದಗೆ ‘ಸಂಕಷ್ಟ’

ಬಾಲಿವುಡ್ ಚಿತ್ರರಂಗದ ಹಿರಿಯ ನಟ ಗೋವಿಂದ ಅವರಿಗೆ ಸಂಕಷ್ಟ ಎದುರಾಗಿದೆ. ಕ್ರಿಪ್ಟೋ ಹೂಡಿಕೆಯ ಸೋಗಿನಲ್ಲಿ ಕಾನೂನು ಬಾಹಿರವಾಗಿ ಕಾರ್ಯನಿರ್ವಹಿಸುತ್ತಿದ್ದ ಸಂಸ್ಥೆಯೊಂದರ ಪ್ರಚಾರ ವಿಡಿಯೋಗಳಲ್ಲಿ ಗೋವಿಂದ ಕಾಣಿಸಿಕೊಂಡಿದ್ದು, ಅವರ ವಿಚಾರಣೆ Read more…

ನಾಳೆ ರಾಜ್ಯಾದ್ಯಂತ ತೆರೆ ಕಾಣಲಿದೆ ‘ತತ್ಸಮ ತದ್ಭವ’

ವಿಶಾಲ್ ಆತ್ರೇಯ ನಿರ್ದೇಶನದ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅಭಿನಯದ ಬಹು ನಿರೀಕ್ಷಿತ ‘ತತ್ಸಮ ತದ್ಭವ’ ಸಿನಿಮಾ ನಾಳೆ ರಾಜ್ಯದ್ಯಂತ ತೆರೆ ಕಾಣಲಿದೆ. ಸಸ್ಪೆನ್ಸ್ ಥ್ರಿಲ್ಲರ್ ಕಥಾಧಾರಿತ ಈ Read more…

‘Supplier ಶಂಕರ’ ಚಿತ್ರದ ವಿಡಿಯೋ ಹಾಡು ರಿಲೀಸ್

ರಂಜಿತ್ ಸಿಂಗ್ ನಿರ್ದೇಶನದ ‘Supplier ಶಂಕರ’ ಚಿತ್ರದ ವಿಡಿಯೋ ಹಾಡನ್ನು ಇಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ‘ಮಾಡೋ ಕೆಲಸವ ನೀನು ಮರೆಸಿದೆ’ ಎಂಬ Read more…

‘ಅನ್ಯಾಯಕಾರಿ ಬ್ರಹ್ಮ’ ಬಳಿಕ ಮಹಾದೇವಸ್ವಾಮಿಯವರ ಹಾಡಿನ ಮತ್ತೊಂದು ಚರಣ ವೈರಲ್; ‘ಅಂದ ಸಿರಿಗಂಧ’ ಕ್ಕೆ ಶಿಕ್ಷಕಿ -ವಿದ್ಯಾರ್ಥಿನಿಯರ ಬೊಂಬಾಟ್ ನೃತ್ಯ

ಕೆಲ ದಿನಗಳ ಹಿಂದೆ ಕಲಾವಿದ ಡಾ. ಮಳವಳ್ಳಿ ಮಹದೇವಸ್ವಾಮಿಯವರು ಹಾಡಿರುವ ಅರ್ಜುನ ಜೋಗಿ ಜಾನಪದ ಗೀತೆ ‘ಅನ್ಯಾಯಕಾರಿ ಬ್ರಹ್ಮ ಈ ಸುಂದರನ ಸನ್ಯಾಸಿ ಮಾಡಬಹುದೇ…..’ ಹಾಡಿಗೆ ವಿದ್ಯಾರ್ಥಿನಿಯರು ಸ್ಟೆಪ್ Read more…

30ನೇ ವಸಂತಕ್ಕೆ ಕಾಲಿಟ್ಟ ನಟಿ ಅಮೂಲ್ಯ

ನಟಿ ಅಮೂಲ್ಯ  ಇಂದು 30ನೇ ವಸಂತಕ್ಕೆ ಕಾಲಿಟ್ಟಿದ್ದು, ತಮ್ಮ ಕುಟುಂಬದೊಂದಿಗೆ  ಹುಟ್ಟುಹಬ್ಬವನ್ನು  ಸಂಭ್ರಮಿಸಿದ್ದಾರೆ. 2002ರಲ್ಲಿ ತೆರೆಕಂಡ ಸಾಹಸಸಿಂಹ ವಿಷ್ಣುವರ್ಧನ್ ಅಭಿನಯದ ‘ಪರ್ವ’ ಸಿನಿಮಾದಲ್ಲಿ ಬಾಲ ಕಲಾವಿದೆಯಾಗಿ ತಮ್ಮ ಸಿನಿ Read more…

ನಾಸಿರುದ್ದೀನ್ ಶಾ ಗೆ ತಿರುಗೇಟು; ಭಯೋತ್ಪಾದಕರ ಬೆಂಬಲಿಗ ಎಂದು ಆರೋಪಿಸಿದ ‘ಕಾಶ್ಮೀರ್ ಫೈಲ್ಸ್’ ನಿರ್ದೇಶಕ

ಹಿರಿಯ ಬಾಲಿವುಡ್ ನಟ ನಾಸಿರುದ್ದೀನ್ ಶಾ, ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ಕುರಿತು ಈ ಹಿಂದೆ ಟೀಕೆ ಮಾಡಿದ್ದು, ಇದರ ಜೊತೆಗೆ ಇತ್ತೀಚೆಗಷ್ಟೇ ಬಿಡುಗಡೆಯಾದ Read more…

ಜವಾನ್​​ ಸಿನಿಮಾದಲ್ಲಿ ಶಾರೂಕ್ ಬಳಸಿದ ಬೈಕ್​ಗೂ ಆನಂದ್​ ಮಹೀಂದ್ರಾಗೂ ಇದೆ ಲಿಂಕ್…​..!

ಉದ್ಯಮಿ ಆನಂದ್ ಮಹೀಂದ್ರಾ ಸಾಮಾಜಿಕ ಜಾಲತಾಣದಲ್ಲಿ ಶಾರುಖ್ ಖಾನ್ ಅವರ ಜವಾನ್ ಸಿನಿಮಾದ ಯಶಸ್ಸಿನ ಸಂಭ್ರಮವನ್ನು ಶೇರ್ ಮಾಡಿಕೊಂಡಿದ್ದಾರೆ. ಅಭಿನಂದನೆ ಸಲ್ಲಿಸಿರುವ ಈ ಪೋಸ್ಟ್‌ನಲ್ಲಿ ಆನಂದ್ ಮಹೀಂದ್ರಾ ಶಾರುಖ್‌ Read more…

‌ʼಜವಾನ್‌ʼ ಯಶಸ್ಸಿನ ಬೆನ್ನಲ್ಲೇ ಶಾರೂಖ್‌ ಖಾನ್‌ ಹಳೆ ವಿಡಿಯೋ ವೈರಲ್

ಶಾರುಖ್ ಖಾನ್ ಅಭಿನಯದ ಜವಾನ್ ಬಾಕ್ಸ್ ಆಫೀಸ್ ಧೂಳೆಬ್ಬಿಸುತ್ತಿದೆ. ಶಾರುಖ್ ಖಾನ್ ಅವರನ್ನು ಯಂಗ್ ಮತ್ತು ವಯಸ್ಸಾದವರಂತೆ ಚಿತ್ರಿಸಿರುವ ಈ ಸಿನಿಮಾ ಕೇವಲ ಐದು ದಿನಗಳಲ್ಲಿ 300 ಕೋಟಿ Read more…

ಟೈಟಲ್ ಟ್ರ್ಯಾಕ್ ಬಿಡುಗಡೆ ಮಾಡಿದ ‘ತತ್ಸಮ ತದ್ಭವ’ ಚಿತ್ರತಂಡ

‘ತತ್ಸಮ ತದ್ಭವ ಸಿನಿಮಾ ಇದೇ ಸೆಪ್ಟೆಂಬರ್ 15 ರಂದು ರಾಜ್ಯದ್ಯಂತ ತೆರೆ ಕಾಣುತ್ತಿದ್ದು, ಇದಕ್ಕೂ ಮುಂಚೆ ಚಿತ್ರತಂಡ ಟೈಟಲ್ ಟ್ರ್ಯಾಕ್ ಒಂದನ್ನು ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಿದೆ. ವಾಸುಕಿ Read more…

‘ತೋತಾಪುರಿ 2’ ಚಿತ್ರದ ಲಿರಿಕಲ್ ಸಾಂಗ್ ರಿಲೀಸ್

ಕಳೆದ ವರ್ಷ ಬಿಡುಗಡೆಯಾಗಿ ಪ್ರೇಕ್ಷಕರ ಗಮನ ಸೆಳೆದಿದ್ದ ತೋತಾಪುರಿ ಸಿನಿಮಾದ ಮತ್ತೊಂದು ಭಾಗ ಇನ್ನೇನು ಬಿಡುಗಡೆಗೆ ಸಿದ್ಧವಾಗಿದೆ. ನಿನ್ನೆ ‘ತೋತಾಪುರಿ 2’ ಚಿತ್ರದ ಲಿರಿಕಲ್ ಸಾಂಗ್ ಅನ್ನು ಮೋನಿಪ್ಲಿಕ್ಸ್ Read more…

‘supplier ಶಂಕರ’ ಚಿತ್ರದ ಮತ್ತೊಂದು ಹಾಡು ಸೆಪ್ಟೆಂಬರ್ 14 ಕ್ಕೆ ರಿಲೀಸ್

ರಂಜಿತ್ ಸಿಂಗ್ ನಿರ್ದೇಶನದ ಆಕ್ಷನ್ ಲವ್ ಸ್ಟೋರಿ ಕಥಾ ಹಂದರ ಹೊಂದಿರುವ supplier ಶಂಕರ ಚಿತ್ರದ ನಾಯಕಿಯ ಪಾತ್ರದ ಪರಿಚಯವನ್ನು ಇತ್ತೀಚಿಗೆ ಮಾಡಲಾಗಿತ್ತು.‌ ಇದೀಗ ಈ ಸಿನಿಮಾದ ವಿಡಿಯೋ Read more…

‘ಬ್ಯಾಡ್ ಮ್ಯಾನರ್ಸ್’ ಚಿತ್ರದ ಲಿರಿಕಲ್ ಸಾಂಗ್ ರಿಲೀಸ್

ಸೂರಿ ನಿರ್ದೇಶನದ ಅಭಿಷೇಕ್ ಅಂಬರೀಷ್ ಅಭಿನಯದ ಬಹುನಿರೀಕ್ಷಿತ ‘ಬ್ಯಾಡ್ ಮ್ಯಾನರ್ಸ್’ ಚಿತ್ರದ ಲಿರಿಕಲ್ ಸಾಂಗ್ ಅನ್ನು ಇಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಮಾಡಲಾಗಿದೆ. ಕಪಿಲ್ Read more…

ವಾರಾಂತ್ಯ ಗಳಿಕೆಯಲ್ಲೂ ಶಾರುಖ್ ಖಾನ್ ‘ಜವಾನ್’ ಹೊಸ ದಾಖಲೆ: ಮೊದಲ ವಾರಾಂತ್ಯದಲ್ಲೇ 520 ಕೋಟಿ ರೂ. ಕಲೆಕ್ಷನ್

ನವದೆಹಲಿ: ಶಾರುಖ್ ಖಾನ್ ಅಭಿನಯದ ‘ಜವಾನ್’ ಬಾಕ್ಸ್ ಆಫೀಸ್ ದಾಖಲೆಗಳನ್ನೆಲ್ಲಾ ಧೂಳಿಪಟ ಮಾಡಿದೆ. ದಿನದಿಂದ ದಿನಕ್ಕೆ ಚಿತ್ರ ಯಶಸ್ಸಿನ ದಾಖಲೆ ಸೃಷ್ಟಿಸುತ್ತಿದೆ. ಚಿತ್ರವು ನಿರಂತರವಾಗಿ ಭಾರಿ ಕಲೆಕ್ಷನ್ ಮಾಡುತ್ತಿದ್ದು, Read more…

ಸೆಪ್ಟೆಂಬರ್ 13ಕ್ಕೆ ‘ಫೈಟರ್’ ಚಿತ್ರದ ವಿಡಿಯೋ ಹಾಡು ರಿಲೀಸ್

ನೂತನ್ ಉಮೇಶ್, ನಿರ್ದೇಶನದ ಮರಿ ಟೈಗರ್ ವಿನೋದ್ ಪ್ರಭಾಕರ್ ಅಭಿನಯದ ಬಹು ನಿರೀಕ್ಷಿತ ‘ಫೈಟರ್’ ಸಿನಿಮಾ ಅಕ್ಟೋಬರ್ ತಿಂಗಳಲ್ಲಿ ತೆರೆ ಮೇಲೆ ಬರಲಿದ್ದು, ವಿನೋದ್  ಪ್ರಭಾಕರ್ ಅಭಿಮಾನಿಗಳು ಕಾತುರದಿಂದ Read more…

‘ಛೂಮಂತರ್’ ಚಿತ್ರದ ಟೈಟಲ್ ಟ್ರಾಕ್ ರಿಲೀಸ್

ಶರಣ್ ಅಭಿನಯದ ಬಹು ನಿರೀಕ್ಷಿತ ‘ಛೂಮಂತರ್’ ಚಿತ್ರದ ಟೈಟಲ್ ಟ್ರ್ಯಾಕ್ ಇಂದು ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ‌ ಕ್ರೇಜಿಸ್ಟಾರ್ ರವಿಚಂದ್ರನ್ ಈ ಹಾಡನ್ನು Read more…

ದಿವಂಗತ ನಟಿ ಶ್ರೀದೇವಿಗೆ ಸಹೋದರಿಯಿದ್ದಾರೆಂಬುದು ನಿಮಗೆ ಗೊತ್ತೇ ? ಅನ್ಯೋನ್ಯವಾಗಿದ್ದ ಇಬ್ಬರ ನಡುವೆ ವೈಮನಸ್ಯ ಮೂಡಲು ಕಾರಣವಾಗಿತ್ತು ಆ ಘಟನೆ…!

ಬಾಲಿವುಡ್‌ನ ಸೂಪರ್‌ಸ್ಟಾರ್‌ಗಳಲ್ಲಿ ಒಬ್ಬರಾದ ಶ್ರೀದೇವಿ 2018ರಲ್ಲಿ ನಿಧನರಾದ್ರು. ಆದರೆ, ಅವರು ತಮ್ಮ ಚಲನಚಿತ್ರಗಳ ಮೂಲಕ ಪ್ರಪಂಚದಾದ್ಯಂತದ ಲಕ್ಷಾಂತರ ಜನರ ಹೃದಯದಲ್ಲಿ ಇನ್ನೂ ಜೀವಂತವಾಗಿದ್ದಾರೆ. ಹೇಮಾಮಾಲಿನಿ ಮತ್ತು ರೇಖಾ ಅವರಂತಹ Read more…

ಸಂಯುಕ್ತ ಮೆನನ್ ಹುಟ್ಟುಹಬ್ಬಕ್ಕೆ ಉಡುಗೊರೆ ನೀಡಿದ ‘ಡೆವಿಲ್’ ಚಿತ್ರತಂಡ

ಸಂಯುಕ್ತ ಮೆನನ್ ಇಂದು ತಮ್ಮ 28ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ನಂದಮೂರಿ ಕಲ್ಯಾಣ್ ರಾಮ್ ಅಭಿನಯದ ʼಡೆವಿಲ್ʼ ಸಿನಿಮಾದಲ್ಲಿ ಸಂಯುಕ್ತ ಮೆನನ್ ನಾಯಕಿಯಾಗಿ ಅಭಿನಯಿಸಿದ್ದು, ಡೆವಿಲ್ ಚಿತ್ರ ತಂಡ ಇಂದು Read more…

41ನೇ ವಸಂತಕ್ಕೆ ಕಾಲಿಟ್ಟ ಶ್ರೀಯಾ ಸರನ್; ಅಭಿಮಾನಿಗಳಿಂದ ಶುಭ ಹಾರೈಕೆ

ಸಾಲು ಸಾಲು ಸಿನಿಮಾಗಳಲ್ಲಿ ಬಿಜಿಯಾಗಿರುವ ಶ್ರೀಯಾ ಸರನ್ ಇಂದು 41ನೇ ವಸಂತಕ್ಕೆ ಕಾಲಿಟ್ಟಿದ್ದು, ತಮ್ಮ ಹುಟ್ಟುಹಬ್ಬವನ್ನು ಸ್ನೇಹಿತರೊಂದಿಗೆ ಆಚರಿಸಿದ್ದಾರೆ. 2001 ರಲ್ಲಿ ತೆರೆಕಂಡ ವಿಕ್ರಂ ಕುಮಾರ್  ನಿರ್ದೇಶನದ ‘ಇಷ್ಟಂ’ Read more…

ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ‘ರಿಯಲ್ ಸ್ಟಾರ್’ ಉಪೇಂದ್ರ : ವಿಡಿಯೋ ವೈರಲ್

ಬೆಂಗಳೂರು : ನಟ ರಿಯಲ್ ಸ್ಟಾರ್ ಉಪೇಂದ್ರ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದು, ವಿಡಿಯೋ ವೈರಲ್ ಆಗಿದೆ. ಹೌದು. ನಟ ಉಪೇಂದ್ರ ಅವರ ಯುಐ’ ಸಿನಿಮಾದ ಟೀಸರ್ ಬಿಡುಗಡೆ Read more…

ಎರಡು ವರ್ಷ ಪೂರೈಸಿದ ‘ಸೀಟಿ ಮಾರ್’ ಸಿನಿಮಾ

ಗೋಪಿಚಂದ್ ಅಭಿನಯದ  ‘ಸಿಟಿ ಮಾರ್’ ಸಿನಿಮಾ 2021 ಸೆಪ್ಟೆಂಬರ್ 10 ರಂದು ತೆರೆಕಂಡಿತ್ತು. ಈ ಸಿನಿಮಾ ಬಿಡುಗಡೆಯಾಗಿ ಇಂದಿಗೆ ಎರಡು ವರ್ಷಗಳಾಗಿವೆ. ಈ ಸಂತಸವನ್ನು  ನಿರ್ಮಾಪಕ ಶ್ರೀನಿವಾಸ ಚಿಟ್ಟೂರಿ Read more…

‘ಜಿಗರ್’ ಚಿತ್ರದ ವಿಡಿಯೋ ಹಾಡು ರಿಲೀಸ್

ಸ್ಯಾಂಡಲ್ ವುಡ್ ನಲ್ಲಿ ಇದೀಗ ಹಾಡುಗಳ ಹಬ್ಬವೇ ಶುರುವಾಗಿದೆ. ಬ್ಯಾಕ್ ಟು ಬ್ಯಾಕ್ ಹಾಡುಗಳು ಯೂಟ್ಯೂಬ್ ನಲ್ಲಿ ರಿಲೀಸ್ ಆಗುತ್ತಿವೆ. ಸೂರಿ ಕುಂದರ್ ನಿರ್ದೇಶನದ ‘ಜಿಗರ್’ ಚಿತ್ರದ ವಿಡಿಯೋ Read more…

ನಾಳೆ ಬಿಡುಗಡೆಯಾಗಲಿದೆ ʼಛೂಮಂತರ್ʼ ಟೈಟಲ್ ಟ್ರ್ಯಾಕ್

ಈಗಾಗಲೇ ತನ್ನ ಶೀರ್ಷಿಕೆಯಿಂದಲೇ ಸಾಕಷ್ಟು ಕುತೂಹಲ ಮೂಡಿಸಿರುವ ಶರಣ್ ಅಭಿನಯದ ʼಛೂಮಂತರ್ʼ ಚಿತ್ರದ ಟೈಟಲ್ ಟ್ರ್ಯಾಕ್ ನಾಳೆ ಮಧ್ಯಾಹ್ನ 12:03 ಕ್ಕೆ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ Read more…

50 ದಿನಗಳನ್ನು ಪೂರೈಸಿ ಮುನ್ನುಗ್ಗುತ್ತಿರುವ ‘ಕೌಸಲ್ಯ ಸುಪ್ರಜಾ ರಾಮ’

ಶಶಾಂಕ್ ನಿರ್ದೇಶನದ ಡಾರ್ಲಿಂಗ್ ಕೃಷ್ಣ ಅಭಿನಯದ ‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾ ಜುಲೈ 28ರಂದು ರಾಜ್ಯದಾದ್ಯಂತ ತೆರೆಕಂಡಿತ್ತು. ಈ ಚಿತ್ರ ಬಿಡುಗಡೆ ಆದಾಗಿನಿಂದ ಇಂದಿನವರೆಗೂ ಭರ್ಜರಿ ಪ್ರದರ್ಶನ ಕಾಣುತ್ತಿದೆ. Read more…

BIG NEWS:‌ ಮೂರೇ ದಿನಗಳಲ್ಲಿ 200 ಕೋಟಿ ಕ್ಲಬ್​ ಸೇರುವ ಮೂಲಕ ಹೊಸ ದಾಖಲೆ ಬರೆದ ʼಜವಾನ್ʼ​ ಸಿನಿಮಾ!

ಬಾಲಿವುಡ್​ ಬಾದ್​ಶಾ ತಾವೇಕೆ ಬಾಲಿವುಡ್​ನ ಕಿಂಗ್​ ಅನ್ನೋದನ್ನ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ..! ಶಾರೂಕ್ ಖಾನ್​ ನಟನೆಯ ಜವಾನ್​ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಭಾರೀ ಸದ್ದು ಮಾಡ್ತಿದೆ. ಇದು ಶಾರೂಕ್​ ಖಾನ್​ರ ಈ Read more…

ʼಜೈಲರ್ʼ​ ಖ್ಯಾತಿಯ ಮಾರಿಮುತ್ತು ನಿಧನ: ತಮಿಳು ನಟನ ಕೊನೆಕ್ಷಣದ ದೃಶ್ಯ ವೈರಲ್​

ಜೈಲರ್​ ಸಿನಿಮಾದಲ್ಲಿ ವಿಲನ್​ ಸಹಚರನ ಪಾತ್ರದಲ್ಲಿ ನಟಿಸಿದ್ದ ತಮಿಳು ನಟ ಮಾರಿಮುತ್ತು ನಿಧನದ ವಾರ್ತೆ ಇಡೀ ತಮಿಳುನಾಡಿಗೆ ಆಘಾತ ತಂದಿದೆ. ಹೃದಯಾಘಾತದಿಂದ ಅಕಾಲಿಕ ಮರಣವನ್ನಪ್ಪಿದ ಮಾರಿಮುತ್ತು ಕೊನೆಯ ಕ್ಷಣದ Read more…

ಸೋಶಿಯಲ್​ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿದ್ದಾರೆ ಜ್ಯೂ. ಶಾರೂಕ್​ ಖಾನ್​: ವೈರಲ್​ ಆಗ್ತಿದೆ ವಿಡಿಯೋ

ಬಾಲಿವುಡ್ ನಟ ಶಾರೂಕ್​ ಖಾನ್​ ಅಭಿನಯದ ಬಹುನಿರೀಕ್ಷಿತ ಸಿನೆಮಾ ಜವಾನ್​ ಸೆಪ್ಟೆಂಬರ್ 7ರಂದು ಭರ್ಜರಿ ಓಪನಿಂಗ್​ ಪಡೆದುಕೊಂಡಿದೆ. ಜವಾನ್​ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಭಾರೀ ದೊಡ್ಡ ಪ್ರಮಾಣದಲ್ಲಿ ಸದ್ದು ಮಾಡ್ತಿದೆ. Read more…

ವರ್ಕ್ ಫ್ರಂ ಥಿಯೇಟರ್…! ‘ಜವಾನ್’ ನೋಡುತ್ತಲೇ ಲ್ಯಾಪ್ ಟಾಪ್ ನಲ್ಲಿ ಕೆಲಸ ಮಾಡಿದ ಶಾರುಖ್ ಅಭಿಮಾನಿ

ಶಾರುಖ್ ಅಭಿನಯದ ‘ಜವಾನ್’ ಬಿಡುಗಡೆಯಾದಲ್ಲೆಲ್ಲಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಅಭಿಮಾನಿಗಳು ಮುಗಿಬಿದ್ದು ಸಿನಿಮಾ ನೋಡ್ತಿದ್ದಾರೆ. ಹೀಗೆ ಶಾರುಖ್ ಅಭಿಮಾನಿಯೊಬ್ಬರಿಗೆ ಸಿನಿಮಾ ನೋಡಲು ರಜೆ ಸಿಕ್ಕಿಲ್ಲ. ಹೀಗಾಗಿ ಥಿಯೇಟರ್ ನಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...