alex Certify Entertainment | Kannada Dunia | Kannada News | Karnataka News | India News - Part 8
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ನಟ ಯಶ್ ಅಭಿನಯದ ‘ಟಾಕ್ಸಿಕ್’ ಚಿತ್ರತಂಡಕ್ಕೆ ಬಿಗ್ ರಿಲೀಫ್ : ‘FIR’ ಗೆ ಹೈಕೋರ್ಟ್ ತಡೆ.!

ಬೆಂಗಳೂರು : ಮರಕಡಿದ ಆರೋಪ ಹೊತ್ತಿದ್ದ ‘ಟಾಕ್ಸಿಕ್’ ಚಿತ್ರತಂಡಕ್ಕೆ ಬಿಗ್ ರಿಲೀಫ್ ಸಿಕ್ಕಿದ್ದು, ಎಫ್ಐ ಆರ್ ಗೆ ಹೈಕೋರ್ಟ್ ತಡೆ ನೀಡಿದೆ. ಯಶ್ ನಟನೆಯ ಟಾಕ್ಸಿಕ್ ಸಿನಿಮಾ ಸೆಟ್ Read more…

ಬಾಲಿವುಡ್ ನಿಂದ ಬ್ಯಾನ್ ಆದ ನಂತರ ವಿವೇಕ್ ಒಬೆರಾಯ್ ಕಟ್ಟಿದ್ದು 1200 ಕೋಟಿ ಮೌಲ್ಯದ ಸಾಮ್ರಾಜ್ಯ…!

ನಟ ವಿವೇಕ್ ಒಬೆರಾಯ್, ಸಲ್ಮಾನ್ ಖಾನ್ ವಿರುದ್ಧ ನೀಡಿದ ಸಾರ್ವಜನಿಕ ಹೇಳಿಕೆಯೊಂದು ಅವರ ನಟನಾ ವೃತ್ತಿ ಬದುಕಿಗೆ ಮುಳುವಾಗಿತ್ತು. ನಾನು ಮಾಡಿದ್ದು ತಪ್ಪು ಎಂದು ಅವರು ಪದೇ ಪದೇ Read more…

‘ಪುಷ್ಪ2’ ಚಿತ್ರಕ್ಕೆ ಪ್ರೇಕ್ಷಕರಿಂದ ಅದ್ಭುತ ಪ್ರತಿಕ್ರಿಯ

ಸ್ಟೈಲಿ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ2’ ಚಿತ್ರಕ್ಕಾಗಿ ಕಾತುರದಿಂದ ಕಾದಿದ್ದ  ಅಭಿಮಾನಿಗಳಲ್ಲಿ ಇಂದು ಸಂತಸ ಮನೆ ಮಾಡಿದೆ. ಅಲ್ಲು ಅರ್ಜುನ್ ಅಭಿಮಾನಿಗಳು ಬ್ಯಾನರ್ಗಳಿಗೆ ಹೂವಿನ ಹಾರ ಹಾಗೂ Read more…

ನಾಳೆ ಬಿಡುಗಡೆಯಾಗಲಿದೆ ‘ಸೂರಿ ಲವ್ಸ್ ಸಂಧ್ಯಾ’ ಚಿತ್ರದ ಲಿರಿಕಲ್ ಹಾಡು

ಯಾದವ್ ರಾಜ್ ನಿರ್ದೇಶನದ ಅಭಿಮನ್ಯು ಕಾಶಿನಾಥ್ ಅಭಿನಯದ ‘ಸೂರಿ ಲವ್ಸ್ ಸಂಧ್ಯಾ’ ಚಿತ್ರದ ‘ಸೃಷ್ಟಿ ದಾತಾ ಶಿವನೇ’ ಎಂಬ ಲಿರಿಕಲ್ ಹಾಡು ನಾಳೆ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗುತ್ತಿದೆ. ಈ Read more…

BIG NEWS : ‘ಬಾಬಾ ಸಿದ್ದಿಕಿ’ ಹತ್ಯೆಗೂ ಮುನ್ನ ನಟ ಸಲ್ಮಾನ್ ಖಾನ್ ಹತ್ಯೆಗೆ ಸಂಚು ರೂಪಿಸಲಾಗಿತ್ತು : ಮೂಲಗಳು

ಸುಮಾರು ಎರಡು ತಿಂಗಳ ಹಿಂದೆ ಹತ್ಯೆಗೀಡಾದ ಬಾಬಾ ಸಿದ್ದಿಕಿಯನ್ನು ಗುಂಡಿಕ್ಕಿ ಕೊಲ್ಲುವ ಮೊದಲು ನಟ ಸಲ್ಮಾನ್ ಖಾನ್ ಅವರನ್ನು ಕೊಲ್ಲಲು ಯೋಜಿಸಿದ್ದರು ಎಂದು ಮೂಲಗಳು ತಿಳಿಸಿವೆ. ಬಾಬಾ ಸಿದ್ದಿಕಿ Read more…

ನಾಳೆ ತೆರೆ ಮೇಲೆ ಬರಲಿದ್ದಾನೆ ‘ಧೀರ ಭಗತ್ ರಾಯ್’

ಕರ್ಣನ್ ಎಸ್ ನಿರ್ದೇಶನದ ರಾಕೇಶ್ ದಳವಾಯಿ ಅಭಿನಯದ ಬಹುನಿರೀಕ್ಷಿತ ‘ಧೀರ ಭಗತ್ ರಾಯ್’ ನಾಳೆ ರಾಜ್ಯಾದ್ಯಂತ ತೆರೆ ಮೇಲೆ ಬರಲಿದೆ. ಚಿತ್ರದುರ್ಗದಲ್ಲಿ ಅಲ್ಲು ಅರ್ಜುನ್ ಅಭಿನಯದ ಪುಷ್ಪ2 ಚಿತ್ರವನ್ನು  Read more…

‘ಪುಷ್ಪ- 2’ ಪ್ರೀಮಿಯರ್ ಶೋ ವೀಕ್ಷಣೆ ವೇಳೆ ಕಾಲ್ತುಳಿತ ; ಮಹಿಳೆ ಸಾವು, ಮಗನ ಸ್ಥಿತಿ ಗಂಭೀರ.!

ಹೈದರಾಬಾದ್ನ ಸಂಧ್ಯಾ ಚಿತ್ರಮಂದಿರದಲ್ಲಿ ಡಿಸೆಂಬರ್ 4 ರಂದು ಅಲ್ಲು ಅರ್ಜುನ್ ಅವರನ್ನು ನೋಡಲು ಭಾರಿ ಜನಸಮೂಹ ಜಮಾಯಿಸಿದ್ದರು. ಹೈದರಾಬಾದ್ ನಲ್ಲಿ ಪುಷ್ಪ 2 ಪ್ರೀಮಿಯರ್ ಅವ್ಯವಸ್ಥೆ ದುರಂತಕ್ಕೆ ಕಾರಣವಾಯಿತು. Read more…

Pushpa-2 : ಅಲ್ಲು ಅರ್ಜುನ್ ಗತ್ತು-ಗೈರತ್ತಿಗೆ ಫ್ಯಾನ್ಸ್ ಫಿದಾ ; ಥಿಯೇಟರ್ ಮುಂದೆ ಹುಚ್ಚೆದ್ದು ಕುಣಿದ ಜನ.!

ಬೆಂಗಳೂರು : ಅಲ್ಲು ಅರ್ಜುನ್ ನಟನೆಯ ಬಹು ನಿರೀಕ್ಷಿತ ಪುಷ್ಪ- 2 ಚಿತ್ರ ವಿಶ್ವದಾದ್ಯಂತ ತೆರೆ ಕಂಡಿದೆ. ಪುಷ್ಪ- 2 ಚಿತ್ರದ ಟಿಕೆಟ್ ದುಬಾರಿಯಾದರೂ ಎಲ್ಲಾ ಕಡೆ ಸಿನಿಮಾ Read more…

BIG NEWS: 25 ವರ್ಷಗಳ ನಂತರ ಮುಂಬೈಗೆ ಮರಳಿದ ನಟಿ ಮಮತಾ ಕುಲಕರ್ಣಿ….!

90 ರ ದಶಕದ ಜನಪ್ರಿಯ ಬಾಲಿವುಡ್ ನಟಿ ಮಮತಾ ಕುಲಕರ್ಣಿ ಬರೋಬ್ಬರಿ 24 ವರ್ಷಗಳ ನಂತರ ಈಗ ಭಾರತದ ಮುಂಬೈಗೆ ಮರಳಿದ್ದಾರೆ. ಈ ವಿಷಯವನ್ನು ಸ್ವತಃ ಅವರೇ ಸೋಷಿಯಲ್‌ Read more…

ನಾಳೆ ವಿಶ್ವದಾದ್ಯಂತ ‘ಪುಷ್ಪ-2’ ಚಿತ್ರ ರಿಲೀಸ್ ; ಅಲ್ಲು ಅರ್ಜುನ್ ಅಭಿಮಾನಿಗಳಿಗೆ ಹಬ್ಬ.!

ನಾಳೆ ವಿಶ್ವದಾದ್ಯಂತ ‘ಪುಷ್ಪ-2’ ಚಿತ್ರ ರಿಲೀಸ್ ಆಗುತ್ತಿದ್ದು, ಅಲ್ಲು ಅರ್ಜುನ್ ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ. ‘ಪುಷ್ಪ: ದಿ ರೈಸ್’ ಚಿತ್ರದ ಬ್ಲಾಕ್ಬಸ್ಟರ್ ಯಶಸ್ಸಿನ ಮೂರು ವರ್ಷಗಳ ನಂತರ, Read more…

BREAKING : ತಮಿಳು ಕಿರುತೆರೆಯ ಖ್ಯಾತ ಹಿರಿಯ ನಟ ‘ಯುವರಾಜ್ ನೇತ್ರೂನ್’ ಕ್ಯಾನ್ಸರ್ ಗೆ ಬಲಿ |Yuvanraj Nethrun no more

ತಮಿಳು ಕಿರುತೆರೆಯ ಖ್ಯಾತ ನಟ ಯುವರಾಜ್ ನೇತ್ರೂನ್ ಕ್ಯಾನ್ಸರ್ ಗೆ ಬಲಿಯಾಗಿದ್ದಾರೆ. ಯುವರಾಜ್ ನೇತ್ರೂನ್ ತಮಿಳು ಕಿರುತೆರೆ ನಟರಾಗಿದ್ದು, ಪೊನ್ನಿ, ಮನ್ನಾನ್ ಮಂಗಲ್ ಮತ್ತು ಮಹಾಲಕ್ಷ್ಮಿಯಂತಹ ಪ್ರಭಾವಶಾಲಿ ಅಭಿನಯಕ್ಕಾಗಿ Read more…

‘After ಬ್ರೇಕ್ ಅಪ್’ ಚಿತ್ರದ ಟೀಸರ್ ರಿಲೀಸ್

ಬಿಜು ನಿರ್ದೇಶನದ ‘ಆಫ್ಟರ್ ಬ್ರೇಕ್ ಅಪ್’ ಚಿತ್ರದ ಟೀಸರ್ ಇಂದು ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು, ನೋಡುಗರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ಈ ಟೀಸರ್ ಕೆಲವೇ ಕ್ಷಣಗಳಲ್ಲಿ ಸಾಕಷ್ಟು ವೀಕ್ಷಣೆ Read more…

ನಾಳೆ ತೆರೆ ಮೇಲೆ ಬರಲಿದೆ ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ 2’

ದಕ್ಷಿಣ ಭಾರತದಲ್ಲಿ ದೊಡ್ಡ ಹೆಸರು ಮಾಡಿದ್ದ ಅಲ್ಲು ಅರ್ಜುನ್ ‘ಪುಷ್ಪ’ ಚಿತ್ರದ ಬಳಿಕ ಭಾರತದಾದ್ಯಂತ ದೊಡ್ಡ ಅಭಿಮಾನಿ ಬಳಗ ಹೊಂದಿದ್ದಾರೆ. ಇದರ ಮುಂದುವರೆದ ಭಾಗ ‘ಪುಷ್ಪ 2’ ನಾಳೆ Read more…

BREAKING : ಖ್ಯಾತ ಹಾಸ್ಯನಟ ‘ಸುನಿಲ್ ಪಾಲ್’ ನಾಪತ್ತೆ ; ಪೊಲೀಸರಿಗೆ ದೂರು ನೀಡಿದ ಪತ್ನಿ.!

ಹಾಸ್ಯನಟ ಮತ್ತು ನಟ ಸುನಿಲ್ ಪಾಲ್ ಕಳೆದ ಹಲವಾರು ಗಂಟೆಗಳಿಂದ ಕಾಣೆಯಾಗಿದ್ದಾರೆ ಎಂದು ಅವರ ಪತ್ನಿ ಮುಂಬೈನ ಸಾಂತಾಕ್ರೂಜ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸುನಿಲ್ ಪಾಲ್ ಅವರು Read more…

44 ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಮರಿ ಟೈಗರ್ ವಿನೋದ್ ಪ್ರಭಾಕರ್

ತಮ್ಮ ಆಕ್ಷನ್ ಚಿತ್ರಗಳ ಮೂಲಕವೇ ಪ್ರೇಕ್ಷಕರ ಮನೆ ಮಾತಾಗಿರುವ  ಮರಿ ಟೈಗರ್ ವಿನೋದ್ ಪ್ರಭಾಕರ್ ಇಂದು ತಮ್ಮ 44ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ 2002 ರಲ್ಲಿ ತೆರೆ ಕಂಡ ‘ದಿಲ್’ ಚಿತ್ರದ Read more…

BREAKING : ‘ಬಿಗ್ ಬಾಸ್’ ಮನೆಯಿಂದ ಹೊರಬಂದು ಕೋರ್ಟ್ ಗೆ ಹಾಜರಾದ ಫೈರ್ ಬ್ರ್ಯಾಂಡ್ ‘ಚೈತ್ರಾ ಕುಂದಾಪುರ’ .!

ಬೆಂಗಳೂರು : ಎಂಎಲ್ ಎ ಟಿಕೆಟ್ ಕೊಡಿಸುವುದಾಗಿ ಉದ್ಯಮಿಗೆ 5 ಕೋಟಿ ರೂ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್ ಬಾಸ್ ಸ್ಪರ್ಧಿ ಚೈತ್ರಾ ಕೋರ್ಟ್ ಗೆ ಹಾಜರಾಗಿದ್ದಾರೆ. ವಾರೆಂಟ್ Read more…

‘ಛತ್ರಪತಿ ಶಿವಾಜಿ’ ಗೆಟಪ್ ನಲ್ಲಿ ನಟ ರಿಷಬ್ ಶೆಟ್ಟಿ : ಹೊಸ ಸಿನಿಮಾದ ಪೋಸ್ಟರ್ ರಿಲೀಸ್.!

ಬೆಂಗಳೂರು : ನಟ ರಿಷಬ್ ಶೆಟ್ಟಿ ಛತ್ರಪತಿ ಶಿವಾಜಿ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದು, ಸಿನಿಮಾದ ಪೋಸ್ಟರ್ ರಿಲೀಸ್ ಆಗಿದೆ. ಹೌದು, ತೆಲುಗಿನ ಹನುಮಾನ್ ಸಿನಿಮಾದಲ್ಲಿ ರಿಷಬ್ ಶೆಟ್ಟಿ ನಟಿಸುತ್ತಿದ್ದು, Read more…

ಡಿಸೆಂಬರ್ 11 ರಿಂದ ‘ಅಯೋಗ್ಯ 2’ ಶೂಟಿಂಗ್ ಆರಂಭ

ಸತೀಶ್ ನೀನಾಸಂ ಅಭಿನಯದ  ‘ಅಯೋಗ್ಯ’  2018 ರಂದು ತೆರೆ ಕಂಡು ನೂರು ದಿನಗಳ ಯಶಸ್ವಿ ಪ್ರದರ್ಶನ ಕಾಣುವ ಮೂಲಕ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುವಲ್ಲಿ ಯಶಸ್ವಿಯಾಗಿತ್ತು, ಈ ಚಿತ್ರದ ಮುಂದುವರೆದ Read more…

‘ನವಮಿ 9-9 1999’ ಟ್ರೈಲರ್ ರಿಲೀಸ್

ತನ್ನ ವಿಭಿನ್ನ ಶೀರ್ಷಿಕೆಯಿಂದಲೇ ಎಲ್ಲರ ಗಮನ ಸೆಳೆದಿರುವ ಪವನ್ ನಾರಾಯಣ್ ನಿರ್ದೇಶನದ ‘ನವಮಿ 9-9 1999’ ಚಿತ್ರದ ಟ್ರೈಲರ್ ಇಂದು ಜಾನಕಾರ್ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆಯಾಗಿದೆ. ಈ Read more…

SHOCKING : ಸಮುದ್ರದ ತೀರದಲ್ಲಿ ಯೋಗ ಮಾಡುವಾಗ ಅಲೆಗಳ ಹೊಡೆತಕ್ಕೆ ಸಿಲುಕಿ ನಟಿ ಸಾವು : ಶಾಕಿಂಗ್ ವಿಡಿಯೋ ವೈರಲ್.!

ನವದೆಹಲಿ : ಥೈಲ್ಯಾಂಡ್’ನಲ್ಲಿ ಯೋಗ ಮಾಡುತ್ತಿದ್ದ ನಟಿ ಅಲೆಗಳ ಹೊಡೆತಕ್ಕೆ ಕೊಚ್ಚಿ ಹೋದ ದುರಂತ ಘಟನೆ ನಡೆದಿದೆ. ಕ್ಯಾಮಿಲ್ಲಾ ಬೆಲಿಯಾಟ್ಸ್ಕಯಾ, 24 ವರ್ಷದ ರಷ್ಯಾದ ನಟಿ. ಅವರು ಥೈಲ್ಯಾಂಡ್ Read more…

BREAKING : ಮಾಜಿ ಬಾಯ್’ಫ್ರೆಂಡ್ ಹತ್ಯೆ ಕೇಸ್ ; ಬಾಲಿವುಡ್ ನಟಿ ‘ನರ್ಗಿಸ್ ಫಕ್ರಿ’ ಸಹೋದರಿ ಆಲಿಯಾ ಅರೆಸ್ಟ್.!

ನವದೆಹಲಿ : ಮಾಜಿ ಬಾಯ್’ಫ್ರೆಂಡ್ ಹತ್ಯೆ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ನರ್ಗಿಸ್ ಫಕ್ರಿ ಸಹೋದರಿ ಆಲಿಯಾರನ್ನು ಅರೆಸ್ಟ್ ಮಾಡಲಾಗಿದೆ. ಕಳೆದ ತಿಂಗಳು ನ್ಯೂಯಾರ್ಕ್’ನ ಕ್ವೀನ್ಸ್ನಲ್ಲಿ ತನ್ನ ಮಾಜಿ Read more…

ʼವಿಶ್ವ ಸುಂದರಿʼ ಪಟ್ಟ ಗೆದ್ದರೂ ಪ್ರಿಯಾಂಕಾಗೆ ತವರಿನಲ್ಲಿ ಸಿಗಲಿಲ್ಲ ಸ್ವಾಗತ….!

ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರ ತಾಯಿ ಮಧು ಚೋಪ್ರಾ ಇತ್ತೀಚೆಗಷ್ಟೇ ಶಾಕ್ ಆಗುವಂತಹ ಬಹಿರಂಗ ಹೇಳಿಕೆ ನೀಡಿದ್ದು, ‘ವಿಶ್ವ ಸುಂದರಿ’ ಪಟ್ಟವನ್ನು ಗೆದ್ದ ನಂತರ ತಮ್ಮ ಮಗಳನ್ನು Read more…

ನಂದಮೂರಿ ಬಾಲಕೃಷ್ಣ ಅಭಿನಯದ ‘ಅಖಂಡ’ ಚಿತ್ರ ಬಿಡುಗಡೆಯಾಗಿ ಇಂದಿಗೆ 3 ವರ್ಷ

ಟಾಲಿವುಡ್ ನ ಖ್ಯಾತ ಹಿರಿಯ ನಟ ನಂದಮೂರಿ ಬಾಲಕೃಷ್ಣ ಅಭಿನಯದ ‘ಅಖಂಡ’ ಚಿತ್ರ 2021 ಡಿಸೆಂಬರ್ 2 ರಂದು ತೆರೆಕಂಡು ಬಾಕ್ಸ್ ಆಫೀಸ್ ನಲ್ಲಿ ಹೊಸ ದಾಖಲೆ ಬರೆದಿತ್ತು. Read more…

BREAKING: ರಿಲೀಸ್ ಗೂ ಮುನ್ನ ಟಿಕೆಟ್ ಖರೀದಿಯಲ್ಲಿ ದಾಖಲೆ ಬರೆದ ́ಪುಷ್ಪ 2́

2021 ರಲ್ಲಿ ತೆಲುಗು ಚಿತ್ರರಂಗದಲ್ಲಿ ಧೂಳೆಬ್ಬಿಸಿದ್ದ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅವರ ಪುಷ್ಪ ಚಿತ್ರದ ಸೀಕ್ವೆಲ್ ಮತ್ತೊಮ್ಮೆ ದಾಖಲೆ ಬರೆಯಲು ಮುಂದಾಗಿದೆ. ಡಿಸೆಂಬರ್ 6 ರಂದು Read more…

BIG NEWS: ನಟಿ ಶೋಭಿತಾ ಆತ್ಮಹತ್ಯೆ ಪ್ರಕರಣ: ಸಾವಿಗೂ ಮುನ್ನ ಬರೆದಿರುವ ಡೆತ್ ನೋಟ್ ಪತ್ತೆ!

ಹೈದರಾಬಾದ್: ಕನ್ನಡ ಕಿರುತೆರೆ ಖ್ಯಾತ ನಟಿ ಶೋಭಿತಾ ಶಿವಣ್ಣ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಶೋಭಿತಾ ಆತ್ಮಹತ್ಯೆಗೂ ಮುನ್ನ ಬರೆದಿಟ್ಟಿರುವ ಡೆತ್ ನೋಟ್ ಪತ್ತೆಯಾಗಿದೆ. ‘ಬ್ರಹ್ಮಗಂಟು’ Read more…

BREAKING: ಸಂಸತ್ ಲೈಬ್ರರಿಯಲ್ಲಿಂದು ಪ್ರಧಾನಿ ಮೋದಿಯವರಿಂದ ‘ಸಬರಮತಿ ರಿಪೋರ್ಟ್’ ವೀಕ್ಷಣೆ

ಪ್ರಧಾನಿ ನರೇಂದ್ರ ಮೋದಿಯವರು ಇಂದು ನವದೆಹಲಿಯ ಸಂಸತ್ ಸಂಕೀರ್ಣದ ಗ್ರಂಥಾಲಯದಲ್ಲಿ ಹಿಂದಿ ಚಲನಚಿತ್ರ ‘ದಿ ಸಬರಮತಿ ರಿಪೋರ್ಟ್’ ವೀಕ್ಷಿಸಲಿದ್ದಾರೆ. ಫೆಬ್ರವರಿ 27, 2002 ರಂದು ನಡೆದ ಗೋಧ್ರಾ ರೈಲು Read more…

Video: ಹಣಕ್ಕಾಗಿ ಹೆಣದ ಮುಂದೆ ಅಳುತ್ತಿದ್ದರಂತೆ ಚಂಕಿ ಪಾಂಡೆ; ಶಾಕಿಂಗ್‌ ಸಂಗತಿ ಬಿಚ್ಚಿಟ್ಟ ಹಿರಿಯ ನಟ…!

ಚಂಕಿ ಪಾಂಡೆ ಅವರು ತಮ್ಮ ವೃತ್ತಿಜೀವನದ ಆರಂಭಿಕ ಹಂತದಲ್ಲಿ ಹೆಚ್ಚುವರಿ ಆದಾಯವನ್ನು ಗಳಿಸಲು ಕಾರ್ಯಕ್ರಮಗಳಿಗೆ ಹಾಜರಾಗುತ್ತಿದ್ದರು ಎಂಬ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ. ಈ ಸಂದರ್ಭದಲ್ಲಿ ಆಘಾತಕಾರಿ ಘಟನೆಯೊಂದನ್ನು ಹಂಚಿಕೊಂಡ ಅವರು, Read more…

BREAKING NEWS: ಕಿರುತೆರೆ ಖ್ಯಾತ ನಟಿ ಶೋಭಿತಾ ಆತ್ಮಹತ್ಯೆ

ಹೈದರಾಬಾದ್: ಬ್ರಹ್ಮಗಂಟು ಧಾರಾವಾಹಿ ಖ್ಯಾತಿಯ ನಟಿ ಶೋಭಿತಾ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. ಕನ್ನಡ ಕಿರುತೆರೆಯ ಖ್ಯಾತ ನಟಿಯಾಗಿದ್ದ ಶೋಭಿತಾ, ಬ್ರಹ್ಮಗಂಟು ಧಾರವಾಹಿಯಿಂದ ಜನಪ್ರಿಯತೆ ಪಡೆದಿದ್ದರು. Read more…

ಡಿಸೆಂಬರ್ 21ಕ್ಕೆ ‘ಗೇಮ್ ಚೇಂಜರ್’ ಚಿತ್ರದ ಪ್ರೀ ರಿಲೀಸ್ ಇವೆಂಟ್

ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಅಭಿನಯದ ‘ಗೇಮ್ ಚೇಂಜರ್’ ಮುಂದಿನ ತಿಂಗಳು ಜನವರಿ 10ರಂದು ತೆರೆ ಮೇಲೆ ಬರಲಿದ್ದು, ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. ಚಿತ್ರತಂಡ ಇದೀಗ ಡಿಸೆಂಬರ್ Read more…

ಇಂದು ಇನ್ಸ್ಟಾ ಲೈವ್ ನಲ್ಲಿ ಬರಲಿದೆ ‘ನಾ ನಿನ್ನ ಬಿಡಲಾರೆ’ ಚಿತ್ರತಂಡ

ಹಾರರ್ ಥ್ರಿಲ್ಲರ್ ಕಥಾ  ಹಂದರ ಹೊಂದಿರುವ ‘ನಾ ನಿನ್ನ ಬಿಡಲಾರೆ’  ಅಂದುಕೊಂಡಂತೆ ಭರ್ಜರಿ ಯಶಸ್ಸು ಕಂಡಿದ್ದು, ತನ್ನ ನಾಗಾಲೋಟವನ್ನು ಮುಂದುವರಿಸಿದೆ. ನವೆಂಬರ್ 29ರಂದು ಬಿಡುಗಡೆಯಾಗಿದ್ದ ಈ ಚಿತ್ರ ತನ್ನ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...